ತುಂಬಾ ಅನುಕೂಲಕರ ವಿಡಿಯೋ ಸರ್...ಧನ್ಯವಾದಗಳು...ಮುಂದಿನ ವಿಡಿಯೋ ಮನೆಯಲ್ಲೇ ಹೇಗೆ ಬೇವಿನ ಎಣ್ಣೆ ತಯಾರಿಸಬೇಕು ಅಂತ ಮಾಡಿ ಸರ್...ನಾನು RUclips alli ನೋಡಿದೆ ಆದ್ರೆ ಎಲ್ಲೂ ಸರಿಯಾದ ಮಾಹಿತಿ ಸಿಕ್ಕಿಲ್ಲ
@@Rangukasturi Andre yn yn upayogagalu agutave sir owdc he Edan yest dinkomme kodabeku mattu nivu vidiodallii gidada berugalige kottidira mattu gobbaradalli kottidira mattu spray madilll adkke kelidevu sir
1. ಒಂದು ಕೇಜಿ ಬೇವಿನ ಎಲೆಗಳನ್ನು 5 ಲೀಟರ್ ನೀರಿನಲ್ಲಿ ಹನ್ನೆರಡು ತಾಸುಗಳು ನೇನೆಸಬೇಕು ನಂತರ ಎಲೆಗಳನ್ನು ತೆಗೆದು ಜಜ್ಜಿ ಅದೆ ನೀರಿನಲ್ಲಿ ಮತ್ತೆ ಹನ್ನೆರಡು ತಾಸು ಬಿಡಬೇಕು ನಂತರ ಸೋದಿಸಿಕೊಂಡು ಅದರಲ್ಲಿ 10 ಕೋಳಿ ಮೊಟ್ಟೆ ಅಥವಾ 250 ಗ್ರಾಂ ಅಂಟುವಾಳ ಕಾಯಿ ರಸ ಅಥವಾ 50 ಗ್ರಾಂ soap liquid ಸೇರಿಸಿ ಬಳಸಬೇಕು 2. ಅರ್ಧ ಕೇಜಿ ಬೇವಿನ ಎಲೆ ನುಣ್ಣಗೆ ರುಬ್ಬಿ ಅದನ್ನ ಒಂದು ಲೀಟರ್ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ನೀರಿನ ಅಂಶ ಹೋಗುವವರೆಗೂ ಬೇಯಿಸಿ ಸೋಡಿಸಿಕೊಳ್ಳಿ
ಮಜ್ಜಿಗೆ ಮೊಟ್ಟೆ ಬೆಲ್ಲ ವಿಡಿಯೋ ಇದೆ ಅದನ್ನ ನೋಡಿ ತಯಾರಿಸಿ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ ಮತ್ತು egg amino acid ವಿಡಿಯೋ ನೋಡಿ ದಯವಿಟ್ಟು ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ ಸರ್ ಎಲ್ಲಾ ವಿಡಿಯೋ ಸಿಗುತ್ತವೆ
Ayo shivane
ಈವತ್ತು ನಾವು ಸ್ಪ್ರೇ ಮಾಡಿದ್ದೇವೆ.. ತುಂಬಾ ಒಳ್ಳೆ ರಿಸಲ್ಟ್ ಬಂದಿದೆ.. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು sirr...❤
🙏🙏
ಬೀನ್ಸ್ ಅವರೇಕಾಳು ಅಲಸಂಡೆ ಗೆ ರಸಾಹೀರುವ ಕಿಟಗಳಿಗೆ ಸ್ಪ್ರೇ ಮಾಡಿದ್ರೆ ಹೋಗುತ
Sir mango fertilizer Tulsi
ಬಿಲ್ವ ರಸಾಯನ ಸಾವಯವ ಪೊಟ್ಯಾಷ್
ruclips.net/video/BMelg6seMFA/видео.html
Menshin gidkke spry madbhuda sir
ಮಾಡಬಹುದು ಸರ್
ಬಿಲ್ವ ರಸಾಯನ ಸೂಪರ್... ಬೆಳೆಗಳು ಚೆನ್ನಾಗಿ ಬರ್ತವೆ
🙏🙏
ತುಂಬಾ ಅನುಕೂಲಕರ ವಿಡಿಯೋ ಸರ್...ಧನ್ಯವಾದಗಳು...ಮುಂದಿನ ವಿಡಿಯೋ ಮನೆಯಲ್ಲೇ ಹೇಗೆ ಬೇವಿನ ಎಣ್ಣೆ ತಯಾರಿಸಬೇಕು ಅಂತ ಮಾಡಿ ಸರ್...ನಾನು RUclips alli ನೋಡಿದೆ ಆದ್ರೆ ಎಲ್ಲೂ ಸರಿಯಾದ ಮಾಹಿತಿ ಸಿಕ್ಕಿಲ್ಲ
🙏🙏
@@Rangukasturi ಮನೆಯಲ್ಲೇ ಬೇವಿನ ಎಣ್ಣೆ ತಯಾರಿಸುವ ವಿಧಾನವನ್ನು ಹೇಳಿಕೊಡಿ ಸರ್ ಮುಂದಿನ ವಿಡಿಯೋದಲ್ಲಿ
ಸರಿ ಸರ್
ruclips.net/video/Z1EraeIIn3U/видео.html
ಮೇಲಿನ ವಿಡಿಯೋ ನೋಡಿ ಅದೇ ತರಹ ಬೇವಿನ ಬೀಜಗಳಿಂದ ಮಾಡಬಹುದು
Sir hirekai ge balsbhude
ಬಳಸಬಹುದು ಸರ್
Erulli mattu menasinakayi belege spray madabahuda
ಹೌದು
Sir menasinakayi bittane madida yestu dinakke spray madabeku mattu yestu dinakkomme spray madabeku
ಬಿತ್ತನೆ ಮಾಡಿದ ಇಪ್ಪತ್ತು ದಿನಗಳ ನಂತರ ವಾರಕ್ಕೊಮ್ಮೆ
@@Rangukasturi ok sir
Sir ಟೋ ಮೋಟಗೆ ಬಳಸಬಹುದು ತಿಳಿಸಿ
ಬಳಸಬಹುದು ಸರ್
Sir owdc menasinabelege spray madabahuda
ಮಾಡಬಹುದು ಸರ್
@@Rangukasturi Andre yn yn upayogagalu agutave sir owdc he Edan yest dinkomme kodabeku mattu nivu vidiodallii gidada berugalige kottidira mattu gobbaradalli kottidira mattu spray madilll adkke kelidevu sir
Owdc ಬಗ್ಗೆ ವಿಡಿಯೋ ಇದೆ ನೋಡಿ ಸರ್
Sir erulli mattu menasinakayi yeradu belege hodiyabahuda
ರಸ ಹೀರುವ ಕೀಟ ಸಮಸ್ಯೆ ಇರುವ ಎಲ್ಲಾ ಬೆಳೆಗೂ ಬಳಸಬಹುದು
Sir tometo gedaki balasabahuda
ಬಳಸಬಹುದು ಸರ್
After spraying this what should i spray next week
ಮೊಟ್ಟೆ ಮಜ್ಜಿಗೆ ದ್ರಾವಣದ
@@Rangukasturi and what's mix proportion
@@Rangukasturi and thank you so much for replying, and I haven't thought that you would gave a reply.
Thanks a lot
🙏🙏
Sir see related video in my chanel
Rangu sir dhalimbe ge baruva rogadha bagge matthu avshadhi bagge thilisi sir 🙏
Is this orgonic use for red gram sir. Please upload videos
Balloli belege spray madabahuda
ಮಾಡಬಹುದು ಸರ್
Flowers waste barallava sir
ಬರಲ್ಲ
Thankyou sir
Sar herakaige mahethikode
ಎಲ್ಲಾ ಬೆಳೆಗೂ ಬಳಸಬಹುದು
Reshme soppu ge use madbodha sir
ಬಳಸಬಹುದು
Sir estu dinagala nathara katavu madabeku sir
3 ರಿಂದ 4 ದಿನಗಳು
Sir cross hatti ge kuda barutta
ರಸ ಹೀರುವ ಕೀಟದ ಹಾವಳಿ ಇರುವ ಎಲ್ಲಾ ಬೆಳೆಗಳಿಗೂ ಬಳಸಬಹುದು
Tomatoge spray madabahuda sir
ಮಾಡಬಹುದು ಸರ್
Super sir😊
Kotamabri sopa ge balasabahuda sir
Pl
ಬಳಸಬಹುದು ಸರ್
M
Mm
Sir Black trips control agutha
Chilliyalli
ವಾರಕ್ಕೊಮ್ಮೆ ಸಿಂಪರಣೆ ಮಾಡಿ ಒಮ್ಮೆ ಎಣ್ಣೆ ಮೊಟ್ಟೆ ಒಮ್ಮೆ ಮೊಟ್ಟೆ ಮಜ್ಜಿಗೆ ಒಮ್ಮೆ ಮೊಟ್ಟೆ ನಿಂಬೆ ಹೀಗೆ ಮಾಡಿ ಹಾಗೂ ಮೋಹಕ ಅಂಟು ಬಲೆ ಅಳವಡಿಸಿ
Roses plantsge balasabahude sir
ಬಳಸಬಹುದು ಸರ್
Areca plant gi basabhuda
ಬಳಸಬಹುದು
Hechige spray madidre problem illa sir namma balloli bele chikkadide sir
ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ ಸಿಂಪರಣೆ ಮಾಡಬಹುದು
Pekal swotekayige hodibavuda sir
ಒಳ್ಳೆಯ ಫಲಿತಾಂಶ ಇರುತ್ತೆ
Thanks sir.edanna spry madida nantara chemical spry madu bavuda sir
ಅವಸರವಿದ್ದರೆ ಮಾಡಿ
Thanks sir
Sir chilli seeds alli use madbahuda sir
Yes sir
Sir potato crop ge use madboda
ಮಾಡಬಹುದು ಸರ್ ಚನ್ನಾಗಿ ಬೆಳವಣಿಗೆ ಆಗುತ್ತೆ ಮತ್ತು ರಸ ಹೀರುವ ಕೀಟ ನಿರ್ವಹಣೆ ಆಗುತ್ತೆ
Sir kadale beleyallii rasayanika aushadi jote spray madbahuda¿
ರಾಸಾಯನಿಕ ಬಳಸುವುದಾದರೆ ಬಳಸಿ ಇದನ್ನ ಯಾಕೆ ಸೇರಿಸುತ್ತೀರಿ
Bale belegu upayogisvahuda sir
ಬಳಸಬಹುದು
Camanti flowers ge balasabahuda sir
ಬಳಸಬಹುದು
Binsge barutha sar
ಬರುತ್ತೆ ಸರ್
Banana tree gu spray madabahuda
ಹೌದು ಸರ್
Please give some suggestions for rose crops sir .
It will be helpful to every farmers
I will try sir
Sir menasingidagalaa mutukuroga ಬಿದ್ದಿದೆ ಎನ್ ಮಾಡಬೇಕು ಹೇಳಿ sir
ಇದನ್ನೇ ಸಿಂಪರಣೆ ಮಾಡಿ
1 tinglu chilly ge sprey mad bahuda?
ಮಾಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ
Sir 25 dinada menasina belege yestu liter oil mattu motte
1 litar oil aru motte ಒಂದು ಎಕರೆಗೆ
Rose belege medicine spraying thorise sir
ಮೊಟ್ಟೆ ನಿಂಬೆ ಬಳಸಿ
Sar rosa 🌹spre mada baudha
ಮಾಡಬಹುದು ಸರ್
Sir neemoil jotege. Egg mix maadi spray maadbahuda
Egg oil ಜೊತೆ neem oil ಹಾಕಿ ಸಿಂಪರಣೆ ಮಾಡಿ
Sir aware gedakke odiyabahudha
ಬಳಸಬಹುದು ಒಳ್ಳೆಯ ಫಲಿತಾಂಶ ಇರುತ್ತೆ
Bevin enne 1 litre ge esta ml hakbeku sir mattu majjige esta ml hakbeku
ಬೇವಿನ ಎಣ್ಣೆ ನೋವು ಯಾವುದು ತರುವಿರಿ ಎಲ್ಲಿ ತರುವೀರಿ ಅವರಿಗೆ dose ಕೇಳಿ ಪಡೆಯಿರಿ
Sir naanu istu dina rasayanika balasiddeeni eega sudden aagi organic krushi madbahudaa
ಮಾಡಬಹುದು
Hatti ge hoon kai agive edanu spre madabahuda sir
ಮಾಡಬಹುದು
Thank you sir
🙏🙏
25 ದಿನದ ನಾಟಿ ಬೀನ್ಸ್ ಗೆ ಸ್ಪ್ರೇ ಮಾಡಬಹುದಾ ಸರ್
ಮಾಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ
Thank you sir. good information
Namaste sir
ಬೇವಿನ ಎಣ್ಣೆ ಎಷ್ಟು ಹಾಕಬೇಕು ತಿಳಿಸಿ
ನೀವು ಬೇವಿನ ಎಣ್ಣೆ ಎಲ್ಲಿ ತರುವಿರಿ ಎಸ್ಟು ppm ಇದೆ ಅದರ ಪ್ರಕಾರ dose ಇರುತ್ತೆ ಹಾಗಾಗಿ ನಿಮ್ಮ ಬೆಳೆಯ ವಯಸ್ಸು ಹೇಳಿ dose ಕೇಳಿ
Gulani belege medicine available hideya sir
ಸರ್ ನಾವು ಯಾವ ಔಷದಿ ಮರುವುದಿಲ್ಲ
Sri elakki banna gidakke spray madabhada?
ರಸ ಹೀರುವ ಕೀಟ ಸಮಸ್ಯೆ ಇದ್ದರೆ ಸಿಂಪರಣೆ ಮಾಡಿ
ಸರ್ ಇದನ್ನು ಪಪ್ಪಾಯಿಗೆ ಬಳಸಬಹುದಾ
ಬಳಸ ಬಹುದು ಸರ್
Kabbige ಬಳಸ ಬಹುದಾ sir
ಸರ ಹೀರುವ ಕೀಟದ ನಿಯಂತ್ರಣಕ್ಕೆ ಬಳಸಬಹುದು
Sir 1litre yanne , 6 motte ge yashtu tank madabahudu please heli 🙏
5 ರಿಂದ 6 ಒಂದು ಎಕರೆಗೆ
Dhanyavaad sir.. ಮೇಣಸಿ ಗಿಡ ಗೇ ಜಾಸ್ತಿ virus ಆಗಿದೆ control ಅಗ್ ಲಗದ ಯಾವದೂ ಔಷಧಿ spray ಮಾಡಬೇಕು sir😢
Reply maadi sir plz🙏
Beuvaria bassiana+ verticilium lecchanni
Pump black agalva sir
ಚನ್ನಾಗಿ ಮಿಶ್ರ ಮಾಡಿಲ್ಲ ಅಂದ್ರೆ ಆಗುತ್ತೆ
ಸರ್ ಹಗಲು ಕಾಯಿ ಬೆಲೆಯಲ್ಲಿ ವೈರಸ್ ಕಾಣಿಸಿಕೊಂಡಿದೆ ಇದ್ದನ್ನ ಸಿಂಪರಣೆ ಮಾಡಬಹುದ ಸರ್
ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೆ ಅದನ್ನ ನೋಡಿ ತಯಾರಿಸಿಕೊಳ್ಳಿ
ಧನ್ಯವಾದಗಳು ಸರ್
Sir motte jawari Or parm motte sir
ಯಾವುದಾದರೂ ಸರಿ
Sar badanekahige Hulu idesar
ಕೀಟನಾಶಕ ತಯಾರಿಸಿಕೊಳ್ಳಿ
Bevina enne elli sigutte
ಎಲ್ಲಾ ಕಡೆ ಸಿಗುತ್ತೆ ವಿಚಾರಿಸಿ
ಪಪ್ಪಾಯ ಬೆಳೆಗೆ ಬಳಸಬಹುದ ಸರ್
ಬಳಸಬಹುದು ಸರ್
Peru ge kodabhuda
ಕೊಡಬಹುದು ಸರ್
Resume gu balasabahuda
Yes sir
ಬೆಲ್ಲ ಮಿಕ್ಸ್ ಮಾಡಿ ಸಿಂಪಡಣೆ ಮಾಡಬಹುದ ಸರ್...
ಇ ತರಾ ಮೆಣಸಿನಕಾಯಿ ಬೆಳೆಗೆ ಬಳಸಬಹುದಾ
ಹೌದು ಸರ್
Thengina enne baasabaudha
Yes ಸರ್
Edann spray madida 15 dinakke owdc spray madabahuda sir yen modlu omdc kotti amele motte yenne spray madon
ಇದರ ಜೊತೆಗೆ Owdc ಸೇರಿಸಿ ಸಿಂಪರಣೆ ಮಾಡಿ
How to make neem oil in home please explain
English ನಲ್ಲಿ explain ಮಾಡೋಕೆ ಬರಲ್ಲ ಬೀಜದಿಂದ ಮಾಡುವಿರೋ ಅಥವಾ ಎಲೆಯಿದ ತಿಳಿಸಿ
@@Rangukasturi ಸರ್ ಎಲೆಯಿಂದ ಮಾಡುವುದು ಹೇಗೆ ತಿಳಿಸಿ
1. ಒಂದು ಕೇಜಿ ಬೇವಿನ ಎಲೆಗಳನ್ನು 5 ಲೀಟರ್ ನೀರಿನಲ್ಲಿ ಹನ್ನೆರಡು ತಾಸುಗಳು ನೇನೆಸಬೇಕು ನಂತರ ಎಲೆಗಳನ್ನು ತೆಗೆದು ಜಜ್ಜಿ ಅದೆ ನೀರಿನಲ್ಲಿ ಮತ್ತೆ ಹನ್ನೆರಡು ತಾಸು ಬಿಡಬೇಕು ನಂತರ ಸೋದಿಸಿಕೊಂಡು ಅದರಲ್ಲಿ 10 ಕೋಳಿ ಮೊಟ್ಟೆ ಅಥವಾ 250 ಗ್ರಾಂ ಅಂಟುವಾಳ ಕಾಯಿ ರಸ ಅಥವಾ 50 ಗ್ರಾಂ soap liquid ಸೇರಿಸಿ ಬಳಸಬೇಕು
2. ಅರ್ಧ ಕೇಜಿ ಬೇವಿನ ಎಲೆ ನುಣ್ಣಗೆ ರುಬ್ಬಿ ಅದನ್ನ ಒಂದು ಲೀಟರ್ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ನೀರಿನ ಅಂಶ ಹೋಗುವವರೆಗೂ ಬೇಯಿಸಿ ಸೋಡಿಸಿಕೊಳ್ಳಿ
ಸರ್ ಬೀನ್ಸ್ ಅಲಸಂಡೆ ಅವರೇಕಾಳು ನಲ್ಲಿ ರಸ ಹಿರುವ ಕಿಟಗಳಿಗೆ ಔಷದಿ ಇದ್ದರೆ ತಿಳಿಸಿ
ಮೊದಲು ಇದನ್ನ ಸಿಂಪರಣೆ ಮಾಡಿ ವಾರ ಬಿಟ್ಟು ಮಜ್ಜಿಗೆ ಮೊಟ್ಟೆ ಮತ್ತು ಮಜ್ಜಿಗೆ ನಿಂಬೆ ರಸಾಯನ ವಿಡಿಯೋ ಇದೆ ನೋಡಿ ತಯಾರಿಸಿಕೊಂಡು ಬಳಸಿ
@@Rangukasturi ಓಕೆ ಸರ್
ಅಡಿಕೆ ಗೆ ಇದನ್ನ ಉಪಯೋಗ ಮಾಡಬಹುದಾ
ಮಾಡಬಹುದು ಸರ್
ತೊಗರಿಬೇಳೆಗೇನು ಹೊಡೀಬಹುದಾ ಸರ್
ಹೊಡಿಬಹುದು ಸರ್
ಸರ್ ನಿಮ್ಮ ಮಾಹಿತಿ ಚೆನ್ನಾಗಿದೆ ಆದರೆ ನಾವು ವಾಪಸ್ ಇದ್ದೆವು
ವಾಪಸ್ (ವಾಪರ್ಸಿ) ಅಂದರೆ ಸಿಂಪರಣೆ ಮಾಡಿದ್ದೀರಾ
ಇದನ್ನು ಮೆಣಸಿನಕಾಯಿಯಲ್ಲಿ ಬಳಸಬಹುದಾ
ಹೌದು ಸರ್ ಅವಶ್ಯ ಬಳಸಿ
ಖಂಡಿತ
ನಮಸ್ಕಾರ ಸರ್,
ಕೋಳೆ ರೋಗ ನೀಯಂತ್ರಣ ಮಾಡುವುದು ಹೇಗೆ?
Trichoderma ಬುಡಕ್ಕೆ ಕೊಡಿ
@@Rangukasturi ಧನ್ಯವಾದಗಳು sir
@@Rangukasturi sir edu online nali segutha
ನೀವು ಕೃಷಿ ಇಲಾಖೆಗೆ ವಿಚಾರಿಸಿ ರೈತ ಸಂಪರ್ಕ ಕೇಂದ್ರದಲ್ಲಿ ವಿಚಾರಿಸಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
ಗುಲಾಬಿಯಲ್ಲಿ ಥ್ರಿಪ್ಸ್ ಗೆ ಹೊಡೆಯಬಹುದಾ ಸರ್
ಹೌದು Control ಆಗುತ್ತೆ
@@Rangukasturi ಧನ್ಯವಾದಗಳು ಸರ್ 🙏
🙏🙏
Can we spray this Pesticide for rose crop
Yes sir
ಇರುಳಿಗೆ ಬಳಸಬಹಧ sir
ಬಳಸಬಹುದು ಸರ್
ಟೋಮಟೊ ಹೂ ಬಿಡುವ ಸಮಯದಲ್ಲಿ ಸ್ಪ್ರೇ ಮಾಡಬಹುದಾ ಸರ್
ಮಾಡಬಹುದು ಸರ್
ಹೀರೇಕಾಯಿ ಗೆ ಬಳಸಬಹುದಾ
ಬಳಸಬಹುದು ಸರ್
sir ಮೊಟ್ಟೆ ಮತ್ತು ಎಣ್ಣೆ ಜಾಸ್ತಿ ಆಕಿದ್ರೆ ಏನಾದ್ರೂ ಆಗುತ್ತಾ sir
ಏನು ತೊಂದರೆ ಇಲ್ಲ
tq sir
super sir
Thank you
Cotton (atti) Sir beeja bittane madi 15 days agide pure argonic madta iddivi sir first spray en madbeku sir
ಕೊಳಿ ಮೊಟ್ಟೆ ಅಡಿಗೆ ಎಣ್ಣೆ ಮತ್ತು ಬೇವಿನ ಎಣ್ಣೆ
ಸರ್ ಇದನ್ನ ಸಣ್ಣ ಗಿಡಕ್ಕೂ ಹಾಕಬಹುದು
ಇಪ್ಪತ್ತು ದಿನದ ಬೆಳೆಗೆ ಸರ್
@@Rangukasturi ಸರ್ ಇಪ್ಪತ್ತು ದಿನದ ನಂತರ.10 illa 15 ದಿನಕೊಮ್ಮೆ ಹಾಕಬಹುದ. ಗಿಡ ದೊಡ್ಡದಾಗಿ ಕಾಯಿ ಕುಯ್ಯುವ ತನಕ ಎಲ್ಲಾ ಟೈಮ್ ಅಲ್ಲಿ ಈ ಔಷಧಿ ಹೊಡಿಬೋದ
ನಾವು ಗಿಡ ಹಾಕಿ ಒಂದು ವಾರ ಆಗಿದೆ
ಹೊಡಿ ಬಹುದು ಸರ್ ವಾರಕ್ಕೊಮ್ಮೆ
@@Rangukasturi tq. ಸರ್ 🙏
ಸೂಪರ್ ಸೂಪರ್ ಸೂಪರ್
🙏🙏
ರಂಗಣ್ಣನವರೇ ಪಪ್ಪಾಯಿ ತೋಟಕ್ಕೆ ಸ್ಪ್ರೇ ಮಾಡಬಹುದಾ, ಯಲೆ ಯಲ್ಲಾ ಮುಟ್ಟುರು ರೋಗ ತುಂಬಾ ಆಗಿದೆ ದಯವಿಟ್ಟು ಸಲಹೆ ಕೊಡಿ 🌹🌹🙏🙏
ಮಜ್ಜಿಗೆ ಮೊಟ್ಟೆ ಬೆಲ್ಲ ವಿಡಿಯೋ ಇದೆ ಅದನ್ನ ನೋಡಿ ತಯಾರಿಸಿ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ ಮತ್ತು egg amino acid ವಿಡಿಯೋ ನೋಡಿ
ದಯವಿಟ್ಟು ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ ಸರ್ ಎಲ್ಲಾ ವಿಡಿಯೋ ಸಿಗುತ್ತವೆ
ನಮಸ್ತೆ ಸರ್ ಇದನ್ನು ಭತ್ತ ಕ್ಕೆ ಬಳಸಬಹುದೇ??
ಬಳಸಬಹುದು ಸರ್ ನಾಮಸ್ಕರಗಳು
Super Sir
Thank you bro
ನಮ್ಮ ಹತ್ತಿಯ ಹೊಲದಲ್ಲಿ ಮುಟ್ಟೂರ ರೋಗ ಬಂದಿದೆ ಅದಕ್ಕೆ ಈ ಎಣ್ಣೆನ ಹೊಡೆದ್ರೆ ಹೋಗುತ್ತಾ ಸರ್
ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ಬೇವಿನ ಎಣ್ಣೆ
16 ಲೀಟರ್ ಪಂಗ್ ಎಷ್ಟು ಪ್ರಮಾಣದ ಬೇವಿನ ಎಣ್ಣೆ ಸೇರಿಸಿಕೊಳ್ಳಬೇಕು ಸರ್..
30 ರಿಂದ 40 ml
30 ರಿಂದ 40 ml
Super
🙏🙏
Owdc ಮಿಕ್ಸ್ ಮಾಡಬೋದ
ಮಾಡಬಹುದು ಒಂದು ಕ್ಯಾನ್ ಗೆ 3 ಲೀಟರ್
🙏tq so much sir
🙏🙏 ನಮಸ್ತೆ ಸರ್
Sir ಹತ್ತಿಗೆ ಒಳ್ಳೆ ಎಣ್ಣೆ ಮೊಟ್ಟೆ ಹಾಕಿದರೆ ಉಪಯೋಗ ಆಗಬಹುದಾ sir
ರಸ ಹೀರುವ ಕೀಟ ನಿಯಂತ್ರಣಕ್ಕೆ ಉಪಯೋಗಿಸಬಹುದು
ಬೇವಿನ ಎಣ್ಣೆ ಮನಲಿ ತಯಾರಿ ಮಾಡಿದ್ದ ಸರ್
ಇಲ್ಲ ತಂದಿದ್ದು
ಸರ್ ಅದ್ಭುತವಾಗಿ ಮಾತಾಡ್ತೀರಾ ಸ್ವಲ್ಪ ನಿಮ್ಮ ರಾಗ ಹೇಳುವುದನ್ನು ಕಮ್ಮಿ ಮಾಡಿ ಸರ್ ಇನ್ನು ತುಂಬ ಅದ್ಭುತವಾಗಿರುತ್ತೆ ದಯಮಾಡಿ ನನ್ನ ಕಾಮೆಂಟ್ ಗೆ ಕ್ಷಮೆ ಇರಲಿ
ನೋಡಿ ಸರ್ ಸಾವಿರ ಜನ ಸಾವಿರ ಹೇಳುತ್ತಾರೆ ಅಂತ ಕೇಳುತ್ತಾ ಹೋದರೆ ನಮ್ಮತನ ಇರಲ್ಲ ಅದಕ್ಕಾಗಿ ( ನೋಡಿ ಸ್ವಾಮಿ ನಾವು ಇರೋದೇ ಹೀಗೆ )
ದಯಮಾಡಿ ಕ್ಷಮಿಸಿ ಅದು ನನ್ನ ಅನಿಸಿಕೆ ನಾನು ತಿಳಿಸಿದೆ
ನೀವೂ ನನ್ನನ್ನ ಕ್ಷಮಿಸಬೇಕು ಸರ್ ನಾವು ಒಳಗೊಂದು ಹೊರಗೊಂದು ಇಲ್ಲ ಏನಿದ್ದರೂ ನೇರಾನೇರ
ಸರ್ ನಂದು 1ಎಕರೆ ಶೇಂಗಾ ಇದೇ ನಾನು ಡಿಕಂಪೋಸರ್ ಸ್ಪ್ರೇ ಮಾಡ್ತಾ ಇದ್ದೀನಿ ನಡೆಯುತ್ತಾ
ನಡೆಯುತ್ತೆ ಸರ್
ಸರ್ ಬೇವಿನ ಎಣ್ಣೆ ಹಾಗೂ ಮೊಟ್ಟೆ ಮಜ್ಜಿಗೆ ಮಿಕ್ಸ್ ಮಾಡಿ ಹೊಡೆಯಬಹುದು
ಹೌದು ಸರ್
ಸರ್ ನಾವು ಸಿಂಧನೂರು ತಾಲೂಕಿನವರು ನಾವು ಒಬ್ಬ ರೈತರು ನಮಗೆ ನಿಮ್ಮ ನಂಬರ್ ಕೊಡಿ ಸ್ವಲ್ಪ
ಸರ್ instagram ನಲ್ಲಿ ಸಂಪರ್ಕಿಸಿ
Togarigoo barutta
ಟಮೊಟ ಮಾಡಬಹುದು
ಪ್ರತಿಯೊಂದು ಬೆಳೆಗೂ ಸರ್
Sir🙏, 15liter water
50ml oil
5liter Owdc.
spray every plants.I am using, results are good.
🙏🙏
Owdc ಅಂದರೆ
ಏನು ಸಾರ್
Original waste decomposer
OWDC ಎಲ್ಲಿ ಸಿಗುತ್ತದೆ ,contact number ತಿಳಿಸುತ್ತೀರಾ ಸಾರ್....