ಬೇಸಿಗೆಯ ಬಿಸಿಲಿನಿಂದ ಬೆಳೆಗಳನ್ನು ರಕ್ಷಿಸಲು | ಭೂಮಿಯನ್ನು ಬೆಣ್ಣೆಯಂತೆ ಮೃದುವಾಗಿಸಲು LAB | lactic acid bacteria

Поделиться
HTML-код
  • Опубликовано: 27 янв 2025

Комментарии • 269

  • @Safeer_Ahmed
    @Safeer_Ahmed 3 месяца назад +2

    ಧನ್ಯವಾದಗಳು ಅಣ್ಣಾ, ತುಂಬಾ ಒಲ್ಲೆ ಪರಿಹಾರ.

  • @sharanasharanappa9710
    @sharanasharanappa9710 Год назад +12

    ಸಾವಯವ ಕೃಷಿ ಬಗ್ಗೆ ಎಲ್ಲರಿಗೂ ತಿಳಿಯುವಂತೆ ವಿವರಣೆ ನೀಡುತ್ತಿರುವ ತಮಗೆ ತುಂಬು ಹೃದಯದ ಧನ್ಯವಾದಗಳು ಹೀಗೆ ಮುಂದುವರೆಯಲಿ ನಿನ್ನ ವಿಡಿಯೋಗಳು

  • @ಮೌನಯುದ್ಧ
    @ಮೌನಯುದ್ಧ Год назад +6

    ಅದ್ಭುತ ಸರ್ ನೀವು ಯಾವುದೇ ವಿಜ್ಞಾನಿಗಳಿಗೂ ಕಮ್ಮಿ ಇಲ್ಲ
    ನಿಮಗೆ ಈ ಎಲ್ಲಾ ಮಾಹಿತಿಗಳು ಎಲ್ಲಿ ಲಭ್ಯವಾಗುತ್ತವೆ

    • @Rangukasturi
      @Rangukasturi  Год назад +7

      ಅನುಭವಿ ರೈತರಿಂದ ಹಾಗೂ ಕೃಷಿ ವಿಜ್ಞಾನಿಗಳ ಸಹಾಯದಿಂದ ಸರ್

    • @gururajbatageri2407
      @gururajbatageri2407 10 месяцев назад +1

      ​@@Rangukasturisar idhu balige hodibahudha

    • @Rangukasturi
      @Rangukasturi  10 месяцев назад +1

      @gururajbatageri2407 ಹೋಡಿಬಹುದು

    • @gururajbatageri2407
      @gururajbatageri2407 10 месяцев назад +2

      @@Rangukasturi sar adanna yava rithi balasabeku (ondhu litarage estu ml hakabeku helhi sar)

    • @Rangukasturi
      @Rangukasturi  10 месяцев назад +1

      ಸರ್ 2 ರಿಂದ 3 ml ಪ್ರತಿ ಲೀಟರ್ ನೀರಿಗೆ ವಿಡಿಯೋ ಪೂರ್ತಿ ನೋಡಿದರೆ ಗೊತ್ತಾಗುತ್ತಿರಲಿಲ್ಲ

  • @sharanabasavp1325
    @sharanabasavp1325 Год назад +3

    ಸೂಪರ್ ಸರ್ ಚೆನ್ನಾಗಿ ಹೇಳಿದರೆ ಸರ್

  • @guruprasadprasad1185
    @guruprasadprasad1185 Год назад +10

    ನೀವು ತುಂಬಾ ಔಷದಿ ತೋರ್ಸಿದ್ದೀರಿ ಅದರ ಪ್ರಯೋಗ ಬೆಳೆಗಳಮೇಲೆ ಮಾಡಿದ್ದನ್ನು ತೋರ್ಸಿದ್ದರೆ ಚೆನ್ನಾರುತ್ತೆ

    • @lovelyfarming9952
      @lovelyfarming9952 Год назад +5

      Tumba uttamavada prashne idakke uttara sigabeku

    • @raghunath.r3475
      @raghunath.r3475 9 месяцев назад +2

      Ginger growth promoter and root promoter video please give me sir rangon Kasturi.sir,,,

    • @Rangukasturi
      @Rangukasturi  9 месяцев назад +1

      @raghunath.r3475 ಹುಮಿಕ್ ಆಸಿಡ್ ಬಗ್ಗೆ ವಿಡಿಯೋ ಇದೆ ಅನ್ನ ರಸಾಯನದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್

  • @praveenkumarkammar4393
    @praveenkumarkammar4393 Год назад +3

    ಜೈ ಕಿಸಾನ್ ಜೈ ಸರ್ ಒಳ್ಳೆಯ ಮಾಹಿತಿ.

  • @shivlingkumtgi556
    @shivlingkumtgi556 6 месяцев назад +2

    No 1 solution ,1 solution is enough for farming. Also add jaggery

  • @nanjundamurthyc2728
    @nanjundamurthyc2728 Год назад +2

    ಈ ದ್ರಾವಣಕ್ಕೆ ಬೆಲ್ಲವನ್ನು ಬಳಸಿದರೆ ಪಲಿತಾಂಶ ಇನ್ನು ಚೆನ್ನಾಗಿ ಬರಬಹುದು ಎಂದು ನನ್ನ ಅನಿಸಿಕೆ ಇದಕ್ಕೆ ನಿಮ್ಮ ಅಭಿಪ್ರಾಯ ಏನು ಸರ್ 🙏🙏

    • @Rangukasturi
      @Rangukasturi  Год назад

      ನಿವು ಶೇಖರಿಸಿ ಇರಬೇಕಾದರೆ ಸ್ವಲ್ಪ ಬೆಲ್ಲ ಸೇರಿಸಬಹುದು ಸರ್

    • @nanjundamurthyc2728
      @nanjundamurthyc2728 Год назад

      @@Rangukasturi ನಿಮ್ಮಂತ ಮೇದಾವಿಗಳಿಂದ ನಮ್ಮ ರೈತರು ಸಾವಯವ ಕೃಷಿಯ ಬಗ್ಗೆ ಆಸಕ್ತಿವಹಿಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆದು ಲಾಭಗಳಿಸಿ ಅವರ ಬದುಕು ಹಸನಾದರೆ ಈ ಭೂಮಿ ತಾಯಿ ಸದಾ ಹಸಿರು ಹೂದ್ದು ಜಗಮಗಿಸುವಳು,

  • @dr.mahanteshjogi3423
    @dr.mahanteshjogi3423 Год назад +2

    ಒಳ್ಳೆಯ ಕಾರ್ಯಕ್ರಮವಾಗಿದೆ ಇದು ನಮ್ಮ ದೇಸಿ ಪದ್ಧತಿಯಲ್ಲಿ ಯಾವುದೆ ರೀತಿಯ ಕರ್ಚು ಇಲ್ಲದೆ ತಯಾರ ಮಾಡುವ ವಿಧಾನ.

  • @ABDULKHADERKHATIB
    @ABDULKHADERKHATIB Год назад +1

    Dhanyavadagalu sir

  • @basawarajhirbashetti7699
    @basawarajhirbashetti7699 Год назад +1

    ಒಳ್ಳೆ ಮಾಹಿತಿ ಸರ್

  • @RukmayaR
    @RukmayaR 2 месяца назад +1

    13:11

  • @UmeshKadakol-hy4rb
    @UmeshKadakol-hy4rb Месяц назад +1

    Idarali jeevamrut mix madi spray madabahuda

  • @krishibelaku1433
    @krishibelaku1433 Год назад +2

    Super sir

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @bhireshkaregoudra6920
    @bhireshkaregoudra6920 Год назад +1

    Super information sir 👌

  • @babusutagatti7367
    @babusutagatti7367 Год назад +1

    V good message sir tq

  • @mardanali4678
    @mardanali4678 Год назад +1

    Sir shounti krushi bagge video maadi

  • @sidduborakanavar6147
    @sidduborakanavar6147 7 месяцев назад +1

    Sir👌🙏💐

  • @ishwargoudaishwargouda5001
    @ishwargoudaishwargouda5001 Год назад +1

    ಓಳ್ಳೇಯ ಮಾಹಿತಿ ಸರ

  • @vijayveeranagoudr181
    @vijayveeranagoudr181 Год назад +3

    Super videos sir

  • @Massmediaskannada
    @Massmediaskannada Год назад +2

    Sir dr soil arganic fertilizer bagge nimma abhipraya tilisi plz

    • @Rangukasturi
      @Rangukasturi  Год назад

      ಸರ್ ನಾವು ಬಳಸಿಲ್ಲ ಅದರ ಬಗ್ಗೆ ಮಾಹಿತಿ ಇಲ್ಲ ಸರ್

  • @shankrappamattur7271
    @shankrappamattur7271 11 месяцев назад +1

    🙏...sir.pappay..natemade,7day.agede.nanu,edanne.madutheddene..🥑🌲🤝💐

  • @shantappabiradar6424
    @shantappabiradar6424 Год назад +1

    👌👌❤️ super sir ❤️👌👌

  • @humptydumpty1288
    @humptydumpty1288 8 месяцев назад +1

    Yeshtu dinakkomme belege kodbeku sir?

  • @yogesh5780
    @yogesh5780 Год назад +3

    ಸರ್ ದಯವಿಟ್ಟು ಎಲ್ಲಾ ತರದ ಸೊಪ್ಪು ಕೃಷಿ ಬಗ್ಗೆ ಮಾಹಿತಿ ಕೊಡಿ plz plz

    • @yogesh5780
      @yogesh5780 Год назад +2

      ನಂಗು ಬೇಕು

  • @ravishankarjois
    @ravishankarjois 6 месяцев назад +1

    super nice

  • @ASBfab135
    @ASBfab135 Год назад +1

    ಸೂಪರ್ ಸರ್ ಧನ್ಯವಾದಗಳು ಇದನ್ನು ಮೆಣಸಿನ ಗಿಡಕ್ಕೆ ಹಾಕಬಹುದೇ

    • @Rangukasturi
      @Rangukasturi  Год назад

      ಸರ್ ಎಲ್ಲಾ ಬೆಳೆಗೂ ಬಳಸಬಹುದು

  • @basannakanamadi7108
    @basannakanamadi7108 Год назад

    Super

  • @niru3898
    @niru3898 11 месяцев назад +1

    ಸರ್, ಕಭ್ಭಿನ ಬೇಳೆಗೆ spray ಮಾಡಬಹುದೇ?

    • @Rangukasturi
      @Rangukasturi  11 месяцев назад

      ಬಳಸಬಹುದು ಸರ್

  • @ajeyakumarsharma7378
    @ajeyakumarsharma7378 Год назад +1

    I will try and report the effects sir .

  • @prathimajayaraj773
    @prathimajayaraj773 10 месяцев назад +1

    Yestu dinagalige e dravana gidagalige kodabeku

    • @Rangukasturi
      @Rangukasturi  10 месяцев назад

      ತಯಾರಾದ ನಂತರ

  • @navhing
    @navhing 10 месяцев назад +1

    Sir kabbige yava pramanadalli kodabekendu tilisi

    • @Rangukasturi
      @Rangukasturi  10 месяцев назад +1

      ಒಂದು ಲೀಟರ್ ಒಂದು ಎಕರೆಗೆ ನೀರಿನೊಂದಿಗೆ ಭೂಮಿಗೆ ಕೊಡಿ
      3 ml ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪರಣೆಗೆ ಕೊಡಿ

    • @navhing
      @navhing 10 месяцев назад +1

      @@Rangukasturi 🙏

  • @pradeepgh8496
    @pradeepgh8496 9 дней назад +1

    Adike belege spry madbahuda sir

    • @Rangukasturi
      @Rangukasturi  9 дней назад

      ಬಳಸಬಹುದು ಸರ್

  • @ABDULKHADERKHATIB
    @ABDULKHADERKHATIB Год назад +1

    Alsandi belege prayoga madabahuda sir

  • @ABDULKHADERKHATIB
    @ABDULKHADERKHATIB Год назад +1

    Navu tayarisida lactic acid nalli
    Hula ide enu madabeku sir

  • @shankrappamattur7271
    @shankrappamattur7271 Год назад +1

    Sir.🙏🙏...sir.pappae.sashe.hachuwaga.sashegalege.shempadesabahuda.

  • @ABDULKHADERKHATIB
    @ABDULKHADERKHATIB Год назад +1

    1dina 2ne dinada halu serisi madabahuda halu bisi madabeku athava hage madabahuda reply sir

    • @Rangukasturi
      @Rangukasturi  Год назад

      ಹಾಲು ಬಿಸಿ ಮಾಡುವ ಹಾಗಿಲ್ಲ

  • @ashwiniani8664
    @ashwiniani8664 3 месяца назад +1

    Yastu ml hakabeku 1 pump ge sir

  • @ramappaparwati9514
    @ramappaparwati9514 Год назад +2

    ಹಾಲು ಕಾಶಿ ಆರಿಸಿದ ಹಾಲು ಹಾಕಬೇಕ ಅಥವಾ ಆಸೆ ಹಾಲು ಹಾಕಬೇಕ ಮತ್ತೆ ಒಂದು ಪಂಪಿಗೆ ಎಷ್ಟು ಎಂಎಲ್ಎ ಹಾಕಬೇಕು ಈ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು

    • @Rangukasturi
      @Rangukasturi  Год назад +2

      ಹಸಿ ಹಾಲು ಸರ್ ಒಂದು ಲೀಟರ್ ನೀರಿಗೆ 2 ಮಿಲಿ

  • @pranitatupale6105
    @pranitatupale6105 Год назад +2

    16letr neriga lab darvana balasabku hali namga sar

    • @Rangukasturi
      @Rangukasturi  Год назад +2

      ಲೀಟರ್ ನೀರಿಗೆ 2 ರಿಂದ 3 ಮಿಲಿ

  • @irannahuchanur4448
    @irannahuchanur4448 Год назад +1

    Suryaknti belege balasbahuda sir estu dinkomme balasabahudu

    • @Rangukasturi
      @Rangukasturi  Год назад

      ಎಲ್ಲಾ ಬೆಳೆಗಳಿಗೂ ಬಳಸಬಹುದು 15 ದಿನಕ್ಕೊಮ್ಮೆ ಸರ್

    • @irannahuchanur4448
      @irannahuchanur4448 Год назад +1

      Yavaprandalli balasabeku sir

    • @Rangukasturi
      @Rangukasturi  Год назад

      2 ml per liter

  • @AllInOne-chethan
    @AllInOne-chethan Год назад +1

    Sir idunna adike ge use madbahuda

  • @shreedharkvtattoodesigns6893
    @shreedharkvtattoodesigns6893 Год назад +1

    Sir.halu.antha.helidiri.halu.kayisabeka.bedava

    • @Rangukasturi
      @Rangukasturi  Год назад

      ಹಸಿ ಹಾಲು ಸರ್

    • @gangadhargowda72
      @gangadhargowda72 Год назад +1

      ನಾವು city irodu hasi haali sigola packet haalu siguthe yen ಮಾಡೋದು

    • @gangadhargowda72
      @gangadhargowda72 Год назад

      Packet haalu yavadu ಕೊಡಬಹುದು

    • @Rangukasturi
      @Rangukasturi  Год назад

      @gangadhargowda72 fat ತೆಗೆಯದ dairy ಹಾಲು ಬಳಸಬಹುದು

  • @bharathacharya636
    @bharathacharya636 Год назад +1

    Sir yava akkiyadaru agutta ,ex; society akki

    • @Rangukasturi
      @Rangukasturi  Год назад

      ಯಾವುದಾದರೂ ok ಪಾಲಿಶ್ ಆಗಿರಬಾರದು

    • @bharathacharya636
      @bharathacharya636 Год назад +1

      @@Rangukasturi sir idannau kafi gidakke spray kodabahuda

    • @Rangukasturi
      @Rangukasturi  Год назад +1

      @bharathacharya636 ಹೌದು ಸರ್ ಎಲ್ಲಾ ಬೆಳೆಗೂ ಬಳಸಬಹುದು

  • @ABDULKHADERKHATIB
    @ABDULKHADERKHATIB Год назад +1

    Garlic belege eshtu ml spray madabeku sir

  • @m.dkingeditings1405
    @m.dkingeditings1405 9 месяцев назад +1

    Sir edu adke gida galege use madabhuda sir

    • @Rangukasturi
      @Rangukasturi  9 месяцев назад

      ಬಳಸಬಹುದು ಸರ್

  • @surisurya8646
    @surisurya8646 Год назад +1

    20litre nirige yeshtu hakbeku

    • @Rangukasturi
      @Rangukasturi  Год назад +1

      2 ml ಒಂದು ಲೀಟರ್ ನೀರಿಗೆ

    • @surisurya8646
      @surisurya8646 Год назад +1

      20 litre nirige 40 ml hakbeka sir

  • @sanjusmarathe
    @sanjusmarathe Год назад +1

    👌🙏

  • @NaveenBandivaddar
    @NaveenBandivaddar Год назад +1

    togari balige simpadasibahuda sir

  • @AhmadMlenga
    @AhmadMlenga Год назад +1

    Please put English subtitles

  • @banuprakash9372
    @banuprakash9372 10 месяцев назад +1

    Per ltr how much ml

  • @amaraamara8180
    @amaraamara8180 Год назад +2

    ಮೆಣಸಿನಕಾಯಿ ಗಿಡಕ್ಕೆ ಸ್ಪ್ರೇ ಮಾಡಬಹುದ ಸರ್

  • @husenidange1852
    @husenidange1852 Год назад +1

    Sir idu tougai beley ge and cotton ge idu driching maadubahudu sir please reply

    • @Rangukasturi
      @Rangukasturi  Год назад

      ಎಲ್ಲಾ ಬೆಳೆಗೂ ಭೂಮಿಗೆ ಹಾಗೂ ಸಿಂಪರಣೆಗೆ ಬಳಸಬಹುದು

  • @chanamallasanasani6503
    @chanamallasanasani6503 Год назад +1

    Sir kabbige kodabahuda

  • @AR-je9ht
    @AR-je9ht Год назад +1

    L4L5 problem help me

  • @channusalagar1984
    @channusalagar1984 Год назад +1

    Drakshi gidagalige balasabhuda

    • @Rangukasturi
      @Rangukasturi  Год назад +1

      ಎಲ್ಲಾ ಬೆಳೆಗೂ ಬಳಸಬಹುದು ಸರ್

  • @Punith1234...
    @Punith1234... Год назад +2

    Sir Tomato ge kodabahuda

  • @aswfasdf
    @aswfasdf Год назад +1

    Sir adu Lactic acid bacillus anta

  • @manjunathjalageri2571
    @manjunathjalageri2571 6 месяцев назад +1

    ಹಲೋ ಸರ್ ಪ್ಲಾಸ್ಟಿಕ ಡಬ್ಬದಲ್ಲಿ ಮಾಡಬಹುದಾ ಸರ್ ಇದರ ಮಾಹಿತಿ ನೀಡಿ ಸರ್

    • @Rangukasturi
      @Rangukasturi  6 месяцев назад

      ಇಲ್ಲ ಸರ್ ಗಾಜಿನ ಬಾಟಲಿ ಬೇಕು

    • @manjunathjalageri2571
      @manjunathjalageri2571 6 месяцев назад +1

      @@Rangukasturi k sir thanks sir

  • @naveenkumarg1955
    @naveenkumarg1955 Год назад +1

    Sir drip or spriker alli bidabahdaa

  • @manjunathtadahal8556
    @manjunathtadahal8556 Год назад +1

    ಮೆಣಸಿನ ಕಾಯಿ. ಗಿಡಕ್ಕೆ spray ಮಾಡಬಹುದಾ ಸರ್

    • @Rangukasturi
      @Rangukasturi  Год назад +1

      ಎಲ್ಲಾ ಬೆಳೆಗೂ ಬಳಸಬಹುದು

  • @ramyalik3328
    @ramyalik3328 Год назад +1

    ಸರ್ ರೇಷ್ಮೆ ಕೃಷಿಗೆ ಸ್ಪ್ರೇ ಮಾಡಬಹುದಾ

  • @manjunathagkbl152
    @manjunathagkbl152 Год назад +1

    Estu sala kodbeku sir changes nodbeku andre

    • @Rangukasturi
      @Rangukasturi  Год назад

      ಪ್ರತಿ ಹದಿನೈದು ದಿನಕ್ಕೊಮ್ಮೆ ಸರ್

    • @manjunathagkbl152
      @manjunathagkbl152 Год назад +1

      @@Rangukasturi estu sala kodbeku sir 4 times saka

    • @Rangukasturi
      @Rangukasturi  Год назад

      ಸಾಕು ಸರ್

    • @manjunathagkbl152
      @manjunathagkbl152 Год назад +1

      @@Rangukasturi ಧನ್ಯವಾದಗಳು ಸರ್

  • @nagarajav2761
    @nagarajav2761 Год назад +1

    ,👌

  • @shreeayushfoodpoint950
    @shreeayushfoodpoint950 Год назад +1

    ಹಸಿ ಹಾಲನ್ನೇ ಹಾಕಬೇಕಾ sir ಅಥವಾ ಕಾಯಿಸಬೇಕಾ

  • @bhavanakammari7456
    @bhavanakammari7456 Год назад +2

    Anna baagunnava

    • @Rangukasturi
      @Rangukasturi  Год назад

      మంచిగున్నను అన్న మీరు ఎలా ఉన్నారు

  • @ManjuGandhad
    @ManjuGandhad Год назад +2

    ಸರ ನಮ್ದು ಮೆಣಸಿನಕಾಯಿ ಬೆಲೆ ಇದು lab ಕೊಟ್ಟ ಮೇಲೆ fish amino acid ಕೊಡಬಹುದು ಮತ್ತು ಎಷ್ಟು ದಿನ ಕೊಡಬೇಕು

    • @Rangukasturi
      @Rangukasturi  Год назад +1

      ಹತ್ತು ದಿನ ಬಿಟ್ಟು

    • @ManjuGandhad
      @ManjuGandhad Год назад +1

      ಎರಡು ಮಿಕ್ಸ್ ಮಾಡಿ ಕೊಡಬಹುದಾ

    • @ManjuGandhad
      @ManjuGandhad Год назад +1

      Sir please answer

    • @Rangukasturi
      @Rangukasturi  Год назад

      ಹತ್ತು ದಿನ ಬಿಟ್ಟು ಕೊಡಿ ಸರ್ ಮಿಕ್ಸ್ ಮಾಡಬೇಡಿ

    • @ManjuGandhad
      @ManjuGandhad Год назад +1

      Tq

  • @dreamworkfilmsdwf2663
    @dreamworkfilmsdwf2663 Год назад +1

    Sir idu bale (Banana) gidakk nadiyottha

  • @dhulappavkhobbanna5223
    @dhulappavkhobbanna5223 Год назад +1

    Gulabi huvuge balasabahuda

  • @raviravir1001
    @raviravir1001 Год назад +1

    ಜರ್ಸಿ ಮತ್ತು ಎಚ್ಎಫ್ ಹಸುವಿನ ಹಾಲನ್ನು ಉಪಯೋಗಿಸಬಹುದಾ

    • @Rangukasturi
      @Rangukasturi  Год назад

      ಅನಿವಾರ್ಯ ಇದ್ದಾಗ ಬಳಸಬಹುದು

    • @raviravir1001
      @raviravir1001 Год назад +1

      ಧನ್ಯವಾದಗಳು ಸರ್

    • @Rangukasturi
      @Rangukasturi  Год назад

      🙏🙏

  • @VinayVinay-rh4kw
    @VinayVinay-rh4kw Год назад +1

    1year neda nanu Adeke coconut balasudedene

  • @yogesh5780
    @yogesh5780 Год назад +2

    ಎಷ್ಟು ದಿನ ಶೇಖರಣೆ ಮಾಡಬಹುದು ದಯವಿಟ್ಟು ತಿಳಿಸಿ

    • @Rangukasturi
      @Rangukasturi  Год назад

      ವಿಡಿಯೋ ಪೂರ್ತಿ ನೋಡಿ ಸರ್

  • @ashokbiradar1815
    @ashokbiradar1815 Год назад +1

    Grate sir

  • @charan6232
    @charan6232 Год назад +1

    How much quantity 1 acre

  • @SanjuDonage-yz2dn
    @SanjuDonage-yz2dn Год назад +1

    Dalimbege simpadisubauda

    • @Rangukasturi
      @Rangukasturi  Год назад

      ಎಲ್ಲಾ ಬೆಳೆಗೂ ಸರ್

  • @ABDULKHADERKHATIB
    @ABDULKHADERKHATIB Год назад

    Adike ge lactic acid fish amino acid humic acid serisi spray madabahuda sir pls reply

    • @Rangukasturi
      @Rangukasturi  Год назад

      ಸರ್ ಮೂರು ಆಸಿಡ್ ಗಳೇ ಸೇರಿಸಿದರೆ ಹೇಗೆ ತೊಂದರೆ ಆಗಬಹುದು ಬೇರೆ ಬೇರೆಯಾಗಿ ಕೊಡಿ

    • @ABDULKHADERKHATIB
      @ABDULKHADERKHATIB Год назад +1

      4 tingala adike sasiyalli mites atac ide sir yava organic keetanashaka spray madabeku sir reply pls

    • @Rangukasturi
      @Rangukasturi  Год назад

      @user-ft7ph8dn9t beauveria bassiana ಸಿಂಪರಣೆ ಮಾಡಿ ಸರ್

    • @ABDULKHADERKHATIB
      @ABDULKHADERKHATIB Год назад +1

      4 tingala adike sasige lactic acid mattu owdc drip ninda 200 liter neerige eshtu hakabeku sir pls reply sir

    • @Rangukasturi
      @Rangukasturi  Год назад

      @user-ft7ph8dn9t lactic acid 1 litar ಒಂದು ಎಕರೆಗೆ
      ಓವೆಕ್ 200 ಲೀಟರ್ ಒಂದು ಎಕರೆಗೆ
      ಆದರೆ ಎರಡನ್ನು ಸೇರಿಸಿ ಕೊಡಬೇಡಿ

  • @YogiYogi-ko5eb
    @YogiYogi-ko5eb Год назад +1

    ಸರ್ ಅಡಿಕೆ ಗಿಡಕೆ ಕೊಡೊಬಹುದಾ ಹೇಳಿ ಸರ್

  • @susheelaraomatti3050
    @susheelaraomatti3050 Год назад +1

    ಇತ್ತೀಚೆಗೆ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತ್ತಾ ಇದ್ದೇನೆ. ನಾನು ಬರೆ ಟೆರೆಸ್ ಗಾರ್ಡನ್.ಮಾಡುತ್ತಾ ಇದ್ದೇನೆ.ಒಮ್ಮೆ ಮಜ್ಜಿಗೆ ಜೊತೆ ಶಿಕಾಕಾಯಿ ಮಿಕ್ಸ್ ಮಾಡಲು ಹೇಳಿದಿರಿ.ಪ್ರಮಾಣ ಗೊತ್ತಾಗಿಲ್ಲ.ದಯವಿಟ್ಟು ತಿಳಿಸಿ. 🙏🙏🙏🙏

    • @Rangukasturi
      @Rangukasturi  Год назад

      ಮಜ್ಜಿಗೆಯನ್ನು ನೇರವಾಗಿ ಸಿಂಪರಣೆ ಮಾಡಿ ಅದರಲ್ಲಿ ಸೀಗೆ ಕಾಯಿ ಸೇರಿಸುವ ಅವಶರವಿಲ್ಲ
      ಎಣ್ಣೆ ನೀರಿನಲ್ಲಿ ಕಲಿಯುವುದಿಲ್ಲ ಅದಕ್ಕೆ ಮೊಟ್ಟೆ ಬದಲು ಸೀಗೆ ಕಾಯಿ ಗೊಜ್ಜು ಸೇರಿಸುವುದಕ್ಕೆ ಹೇಳಿದ್ದು

    • @susheelaraomatti3050
      @susheelaraomatti3050 Год назад

      @@Rangukasturi O. ಹಾಗ.ಅದೂ ವಿಟಮಿನ್ ತರ ಅಂದು ಕೊಂಡೆ..ಅಕ್ಕಿ ತೊಳೆದ ನೀರು ನನಗ ತುಂಬಾ ಉಪಯೋಗ ಆಗುತ್ತೆ ಅನ್ನಿಸುತ್ತೆ.ಖಂಡಿತ ಮಾಡುತ್ತೇನೆ.ORGANIC FERTILIZER, PESTISIDE ಇದ್ದರೆ ಖಂಡಿತ ಮಾಡುತ್ತೇನೆ.ಇರುವೆ ಗೆ(ಕಚ್ಚುವ ಅಲ್ಲ.ಕಪ್ಪುದು)ಏನು ಹಾಕಿದರೂ ಕಮ್ಮಿ ಆಗೋಲ್ಲ. ಸೊಪ್ಪು ಲ್ಲಿ ಬಂದರೆ ತಿನ್ನೋಕೆ ಕಷ್ಟ ಅನ್ನಿಸುತ್ತೆ.ಇದಕ್ಕೆ ಉತ್ತಮ ಏನು ಪರಿಹಾರ?ಧನ್ಯವಾದ ಗಳು. 🙏🙏🙏🙏🙏

  • @chandrashekarahnchandru4030
    @chandrashekarahnchandru4030 Год назад +1

    ಡ್ರಿಪ್ ಅಲ್ಲಿ ಕೊಡ್ಬಹುದಾ

  • @vinayak6186
    @vinayak6186 9 месяцев назад +1

    ಬೆಳೆಗೆ ಎಷ್ಟ್ ಸಲ apply ಮಡ್ಬೇಕು ಹಾಗೂ ಭೂಮಿಗೆ ಎಷ್ಟ್ ಸಲ ರಿಪಿಟ್ ಮಾಡ್ ಬೇಕು?

    • @Rangukasturi
      @Rangukasturi  9 месяцев назад

      ತಿಂಗಳಿಗೊಮ್ಮೆ

    • @vinayak6186
      @vinayak6186 9 месяцев назад +1

      ಹಾಲು ಕುದಿಸಿ ಆರಿಸಿದ್ ಹಾಲು ಅಥವಾ ಕುದಿಸದ್ ಹಾಲು mix ಮಾಡ್ಬೇಕಾ?

    • @Rangukasturi
      @Rangukasturi  9 месяцев назад

      @vinayak6186 ಹಸಿ ಹಾಲು

  • @basavarajhudejali6612
    @basavarajhudejali6612 Год назад +1

    ಪಪಾಯ ಸ್ಪ್ರೆಯ್ ಪ್ರಮಾಣ ಎಷ್ಟು ಅಣ್ಣ 20 ಲೀಟರ ಕ್ಯಾನಗೆ

    • @Rangukasturi
      @Rangukasturi  Год назад

      ಲೀಟರ್ ನೀರಿಗೆ 3ml sar

  • @Irfankhazi1990-xq3yc
    @Irfankhazi1990-xq3yc Год назад +1

    ಪಪ್ಪಾಯಿ ತೋಟ ಮಾಡುತ್ತಿದ್ದೇನೆ ಸ್ವಲ್ಪ ಮಾಹಿತಿ ಕೊಡ್ತೀರಾ ಶೋರಪೂರ್ ಕಕ್ಕೇರ ದಲ್ಲಿ

    • @Rangukasturi
      @Rangukasturi  Год назад +1

      ಸರ್ ಮೊದಲಿಗೆ ಕೃಷಿ ವಿಜ್ಞಾನಿಗಳಿಗೆ ಸಂಪರ್ಕಿಸಿರಿ ಮಾಹಿತಿ ಪಡೆದು ನಂತರ ನಮ್ಮನ್ನ ಸಂಪರ್ಕಿಸಿ ಯಾಕೆಂದರೆ ಅವರು ಕಷ್ಟಪಟ್ಟು ವರ್ಷಗಟ್ಟಲೆ ಓದಿ ರೈತರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ

  • @shivakumaragouda1626
    @shivakumaragouda1626 Год назад +1

    ಎಸ್ಟು ದಿನಗಳಿಗೆ ಒಮ್ಮೆ ಸಿಂಪರಣೆ ಮತ್ತು ಡ್ರೆಂಚ್ ಮಾಡ್ಬೇಕು

    • @Rangukasturi
      @Rangukasturi  Год назад

      1 ತಿಂಗಳಿಗೊಮ್ಮೆ ಅನುಕೂಲ ಇದ್ದರೆ 15 ದಿನಕ್ಕೆ

    • @shivakumaragouda1626
      @shivakumaragouda1626 Год назад +1

      @@Rangukasturi ಧನ್ಯವಾದಗಳು ಸರ್ 🙏🙏🙏

  • @girigoudagpatil4636
    @girigoudagpatil4636 Год назад +1

    ಸರ್ ಇದನ್ನ ಎಷ್ಟು ದಿನ ಇಟ್ಕೊಬಹುದು

    • @Rangukasturi
      @Rangukasturi  Год назад

      ವಿಡಿಯೋ ಪೂರ್ತಿ ನೋಡಿ ಎಲ್ಲಾ ಮಾಹಿತಿ ಇದೆ

  • @dhulappavkhobbanna5223
    @dhulappavkhobbanna5223 Год назад +1

    Gul huge balasabahuda

  • @aswfasdf
    @aswfasdf Год назад +2

    Lactic acid bacillus annodu bacteria name.

    • @Rangukasturi
      @Rangukasturi  Год назад

      🙏🙏

    • @aswfasdf
      @aswfasdf Год назад +1

      @@Rangukasturi ಧನ್ಯವಾದಗಳು ಸರ್.

    • @aswfasdf
      @aswfasdf Год назад

      ಸರ್ ಟೀ ಸೊಪ್ಪು, ಬಾಲೆ ಸಿಪ್ಪೆ ಹಿಂಗು ಇದರಿಂದ ಏನಾದ್ರು ಮಾಡಬಹುದ ಅಂತ ಸ್ವಲ್ಪ ರಿಸರ್ಚ್ ಮಾಡಿ ನೋಡಿ ಸರ್....

  • @Me_Admin
    @Me_Admin Год назад +1

    ಭೂಮಿ ತಾಯಿಗೆ ಹಾಲು ಹರಿಸಿ ಬೆಳೆ ಬೆಳೆದಿರೋ ಧೀರ....

  • @malleshsmalleshs4971
    @malleshsmalleshs4971 11 месяцев назад

    ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು

    • @Rangukasturi
      @Rangukasturi  11 месяцев назад +1

      2ml per liter

    • @malleshsmalleshs4971
      @malleshsmalleshs4971 11 месяцев назад +1

      ಇದನ್ನ ಬಿಸಿಲಲ್ಲೂ ಕೂಡ ಸ್ಪ್ರೇ ಮಾಡಬಹುಧಾ

    • @Rangukasturi
      @Rangukasturi  11 месяцев назад +1

      @malleshsmalleshs4971 ತಂಪು ಹೊತ್ತಿನಲ್ಲಿ ಸಿಂಪರಣೆ ಮಾಡಿ

    • @Rangukasturi
      @Rangukasturi  11 месяцев назад

      @malleshsmalleshs4971 ತಂಪು ಹೊತ್ತಿನಲ್ಲಿ ಸಿಂಪರಣೆ ಮಾಡಿ

  • @saikumarkumatgi9107
    @saikumarkumatgi9107 Год назад +2

    👍👏💐👌🙏🌹

  • @deekshakp1682
    @deekshakp1682 Год назад +1

    ಅಡಕೆ ಗಿಡಕ್ಕೆ ಹೊಡೆಯಬಹುದಾ

  • @kumarkummy2217
    @kumarkummy2217 Год назад +1

    ಶುಂಠಿಗೆ ಬಳಸಬಹುದೇ?

  • @kumarbhkumarbh1102
    @kumarbhkumarbh1102 Год назад +2

    ವೀಳೆದೆಲೆ ತೋಟಕೆ ಬಳಸಬಹೂದ 16 ಲೀಟರಗೆ ಎಸಟು ಬಳಸಬೆಕು

  • @hanamantthakkannavr4424
    @hanamantthakkannavr4424 Год назад +1

    ಸರ್ ಇದ್ರೂ ಕಬ್ಬಿಗೆ ಬಳಸಬಹುದು

  • @arunsachar655
    @arunsachar655 Год назад +1

    Sir sprinkler alli kodboda

  • @bhimanaik5838
    @bhimanaik5838 Год назад +1

    Chitradurga,district,navaru,20di,agidge,gida,haki,menasinasasi,persentage,15,liter,can,ge

    • @Rangukasturi
      @Rangukasturi  Год назад

      2 ml ಪ್ರತಿ ಲೀಟರ್ ನೀರಿಗೆ

  • @raghavancnhalli
    @raghavancnhalli Год назад +4

    ನಿಮ್ಮ ಎಲ್ಲಾ ಮಾಹಿತಿಗಳೂ ಸರಿಯಾಗಿ ಮತ್ತು ಸಮರ್ಪಕವಾಗಿ ಇರುತ್ತವೆ ಸರ್

    • @Rangukasturi
      @Rangukasturi  Год назад +1

      ನಮಸ್ಕಾರಗಳು ಸರ್

  • @sharanasharanappa9710
    @sharanasharanappa9710 Год назад +1

    ಭತ್ತಕ್ಕೆ ಉಪಯೋಗಿಸಬಹುದಾ ಸರ್ ತಿಳಿಸಿ

  • @MadhadevaswamiKannihalli
    @MadhadevaswamiKannihalli 6 месяцев назад +1

    ಹಸಿ ಹಾಲು ಅತ್ವ ಕಾಸಿದ ಹಾಲು ಮಾಹಿತಿ ಕೊಡಿ

  • @santoshtodakar3232
    @santoshtodakar3232 Год назад +1

    Sir, ಇದನ್ನು ಮಾಡಲು ಪ್ಲಾಸ್ಟಿಕ್ ಬಾರ್ಡಿ ನಡಿತದಾ, ಅಥವಾ ಗಾಜಿನ ಬಾಟಲಿನೇ ಬೇಕಾ..??

    • @Rangukasturi
      @Rangukasturi  Год назад

      ಗಾಜಿನ ಬಾಟಲಿ ಉತ್ತಮ

  • @rawuttellur
    @rawuttellur 10 месяцев назад +1

    ಸರ್ ನಿಮ್ಮ ನಂಬರ್ ಕೊಡ್ತೀರಾ ಪ್ಲೀಸ್

    • @Rangukasturi
      @Rangukasturi  10 месяцев назад

      ದಯವಿಟ್ಟು ನನ್ನ instagram page ನಲ್ಲಿ ಸಂಪರ್ಕಿಸಿ