ನಾನು ನನ್ನ ಅಡಿಕೆ ಗಿಡಗಳ ಗೆ ಸುಮಾರು ನಾಲ್ಕು ವರ್ಷಗಳಿಂದ . ಉಪಯೋಗ ಸುದ್ದಿ ಇದ್ದೇನೆ.ಅದ್ಭುತವಾದ ಫಲಿತಾಂಶ ಬಂದಿದೆ ನಾನು ಬೇರೆ . ಏನು ಉಪಯೋಗಿಸುತ್ತಿಲ್ಲ ತುಂಬಾ ಅದ್ಭುತವಾಗಿದೆ ನನ್ನ ತೋಟ ತುಂಬಾ ಎರೆಹುಳ ಇದೆ ಧೈರ್ಯವಾಗಿ ಎಲ್ಲಾ ರೈತ ಬಾಂಧವರು. ಧೈರ್ಯವಾಗಿ ಉಪಯೋಗಿಸಬಹುದು...
ಸರ್ ಧ್ಯವಾದಗಳು ನೀವು ಬರಿ ಇದನ್ನೇ ಬಳಸುವ ಬದಲು ಇದರಲ್ಲಿ ಹಲವಾರು ತರಹದ ಔಷದಿ ಪೋಷಕಾಂಶಗಳನ್ನು ತಯಾರಿಸುವ video ಗಳು ಇವೆ ಅವನ್ನ ನೋಡಿ ತಯಾರಿಸಿ ಬಳಸಿ ಇನ್ನೂ ಉತ್ತಮ ಫಲಿತಾಂಶ ಕಾಣಬಹುದು
Owdc. ಯಲ್ಲಿ ತುಂಬಾ ಅದ್ಭುತವಾದ ಫಲಿತಾಂಶ ಬಂದಿದೆ ಬೇರೆ ಏನಕ್ಕೆ ಬೇಕು ನನಗೆ . ನನ್ನ ಅಡಿಕೆ ಗಿಡ ಮೊದಲನೆಯ ಪಸಲು ಸುಮಾರು. ಐದರಿಂದ ಎಂಟು ಗೊನೆ ಬಂದ್ದಿದೆ ಅದರು ನಿಮಗೂ ನನ್ನ ಕಡೆ ಯಿಂದ ದನ್ಯವಾದಗಳು ....
Pl,make video to insist all farmers to change their owdc culture with latest owdc mother culture having Dr. KC photo.For this new one half kg jaggery per 100 ltr is enough& it's results are further more, as per Dr. Kc's latest vedio of 3 days back. Also it reduces expenditure 50 percent.
@malenaduvillage15 ಮೊದಲು 200 ಲೀಟರ್ ನೀರಿಗೆ 50 ml ಹಾಕಿ ತಯಾರಿಸಿಕೊಳ್ಳಿ ತಯಾರಾದ ದ್ರಾವಣವನ್ನು ತಿರುಗಿಸುತ್ತಾ ಇದ್ದರೆ ಎಸ್ಟು ದಿನ ಬೇಕಾದರೂ ಬಳಸಬಹುದು ತಯಾರಾದ ದ್ರಾವಣದಿಂದ 2 ಲೀಟರ್ ಹತ್ತು ಲೀಟರ್ ನೀರಿಗೆ ಸೇರಿಸಿ 50 ಲೀಟರ್ ಅಥವಾ 100, 200 ಲೀಟರ್ ನೀರು ಇದ್ದರೂ ಪೂರ್ತಿ ಒಂದು ಬಾಟಲಿ ಹಾಕಿ ತಯಾರಿಸಬೇಕು
Pl,make video to insist all farmers to change their owdc culture with latest owdc mother culture having Dr. KC photo.For this new one half kg jaggery per 100 ltr is enough& it's results are further more, as per Dr. Kc's latest vedio of 3 days back. Also it reduces expenditure 50 percent.
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್👍
ನಾನು ನನ್ನ ಅಡಿಕೆ ಗಿಡಗಳ ಗೆ ಸುಮಾರು ನಾಲ್ಕು ವರ್ಷಗಳಿಂದ . ಉಪಯೋಗ ಸುದ್ದಿ ಇದ್ದೇನೆ.ಅದ್ಭುತವಾದ ಫಲಿತಾಂಶ ಬಂದಿದೆ ನಾನು ಬೇರೆ . ಏನು ಉಪಯೋಗಿಸುತ್ತಿಲ್ಲ ತುಂಬಾ ಅದ್ಭುತವಾಗಿದೆ ನನ್ನ ತೋಟ ತುಂಬಾ ಎರೆಹುಳ ಇದೆ ಧೈರ್ಯವಾಗಿ ಎಲ್ಲಾ ರೈತ ಬಾಂಧವರು. ಧೈರ್ಯವಾಗಿ ಉಪಯೋಗಿಸಬಹುದು...
ಸರ್ ಧ್ಯವಾದಗಳು ನೀವು ಬರಿ ಇದನ್ನೇ ಬಳಸುವ ಬದಲು ಇದರಲ್ಲಿ ಹಲವಾರು ತರಹದ ಔಷದಿ ಪೋಷಕಾಂಶಗಳನ್ನು ತಯಾರಿಸುವ video ಗಳು ಇವೆ ಅವನ್ನ ನೋಡಿ ತಯಾರಿಸಿ ಬಳಸಿ ಇನ್ನೂ ಉತ್ತಮ ಫಲಿತಾಂಶ ಕಾಣಬಹುದು
ಎಷ್ಟು ಲೀಟರ್ ಕೊಡುತ್ತಿದ್ದೀರಿ ಪ್ರತಿ ಗಿಡಕ್ಕೆ.
ಯಾವ ಯಾವ ರೀತಿ ಉಪಯೋಗಿಸುತಿದ್ದಿರಿ ತಿಳಿಸಿ ಬ್ರದರ್.
Owdc. ಯಲ್ಲಿ ತುಂಬಾ ಅದ್ಭುತವಾದ ಫಲಿತಾಂಶ ಬಂದಿದೆ ಬೇರೆ ಏನಕ್ಕೆ ಬೇಕು ನನಗೆ . ನನ್ನ ಅಡಿಕೆ ಗಿಡ ಮೊದಲನೆಯ ಪಸಲು ಸುಮಾರು. ಐದರಿಂದ ಎಂಟು ಗೊನೆ ಬಂದ್ದಿದೆ ಅದರು ನಿಮಗೂ ನನ್ನ ಕಡೆ ಯಿಂದ ದನ್ಯವಾದಗಳು ....
@@sunilgs8044 ಪ್ರತಿವಾರ ಟ್ರಿಪ್ಪಲ್ಲಿ ಕೊಡುತ್ತಿದ್ದೇನೆ .ನನಗೆ ಬಿಡುವಾದಾಗ ಒಂದು ಲೀಟರ್ ನಂತೆ ಒಂದು ಗಿಡಕ್ಕೆ ..ದಯವಿಟ್ಟು ಉಪಯೋಗಿಸಿ ತುಂಬಾ ಚೆನ್ನಾಗಿದೆ
@@Rangukasturisir namge decomposer bekagithu supply madthira
ನಾನು 2ವರ್ಷದಿಂದ ಯ್ಯೂಸ್ ಮಾಡುತಿದ್ದೇನೆ ಅದ್ಬತ ವಾಗಿ ಇದೇ ರಿಜೇಲ್ಟ
ಇದಕ್ಕೇ ಸಗಣಿ ಗೋಮೂತ್ರ ಮಜ್ಜೀಗೆ ಸೇರಿಸಿ ಯ್ಯೂಸ್ ಮಾಡುತ್ತೀದ್ದೇನೆ. ಅದ್ಬತವಾಗಿ ತೋಟದಲ್ಲೀನ ಹುಲ್ಲು ಬಳುಕಾಡುತ್ತಬರುತ್ತೀದೆ.
ತೋಟ ತುಂಬ ಹಸಿರು ಬಂದಿದೆ
ಇ ಬಾರಿ ನಾನು owdcಜೋತೆಗೆ ಹುಳಿ ಮಜ್ಜೀಗೆ ಸಗಣಿ ಗೋಮೂತ್ರ ಸೇರಿಸಿ ಬಳಸುತ್ತೀದ್ದೇನೆ
Tq
Dr.Mahanthesh,& Rangu,
As per latest vedio of Dr.KC,jaggery proportion is half kg per 100 ltr.Pl,revise in future videos.
Bagalkot district alli taluka levarl ಅಲ್ಲಿ ಸಿಗುತ್ತಿಲ್ಲ ಹೇಗೆ ಮಾಡುವದು
Sir jeevakruthakke owdc mix madi adike gidakke kodabahudaa
ದಾಳಿಂಬೆ ಬೆಳೆಗೆ ಸ್ಪ್ರೇ ಮಾಡುವ ಬಹುದಾ ಸರ್ ಮತ್ತು ಲೀಟರ್ ಗೆ ಎಷ್ಟು ಕಲ್ಚರ್ ಹಾಕಿಕೊಳ್ಳಬೇಕು
Pl,make video to insist all farmers to change their owdc culture with latest owdc mother culture having Dr. KC photo.For this new one half kg jaggery per 100 ltr is enough& it's results are further more, as per Dr. Kc's latest vedio of 3 days back. Also it reduces expenditure 50 percent.
Thank you rangu kasthuri anna
Sir hoo plnt ge akabahudha sir
ಹಾಕಬಹುದು
Sir ಇದು ಎಲ್ಲಿ ಸಿಗುತ್ತದೆ. ಕಬ್ಬಿಗೆ. ತರಕಾರಿ ಬೆಳೆಗಳಿಗೆ ನಡಿವುತದೆ sir ಇದು.
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್
Sir 20 litter re use maduvaga jaggery hakbeka
Jivamrutha jote owdc mix use madabahuda sir
ಹೌದು ಸರ್
ಮಾಡಬಹುದು
Sir mother culture 20 liter are keep it for futureu use , I should roate that also daily 2 times.
Sir gada gomuthru bagge nu thilisi
Next ಅದೆ ಸರ್
Rangukasthuriyavare nanage owdc 4 bottle bekagide tarisi koduvira
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ
Nimma district yavadu
ಯಾದಗಿರಿ ಸರ್
Sir yavudu use madona? yella bere bere madabeka? Edaralli yavudadru ondu use madidre nadiyutta? Adre
Wdc? Owdc? Nwdc? yavudu better?
Wdc ಈಗ ಇಲ್ಲ ಅದನ್ನೇ OWDC ಅಂತ ಮಾಡಿದ್ದಾರೆ
Nwdc ಕೀಟ ಮತ್ತು ರೋಗಕ್ಕೆ
@@Rangukasturi tq so much sir
@@Rangukasturi wdc online alli ede.. Adu fake erbahudu hagadre
idu use madi kadime ಪ್ರಮಾಣದಲ್ಲಿ chemical fertilizer use madboda
ಮಾಡಬಹುದು ಅಂತರ ಇಟ್ಟುಕೊಂಡು
ಸರ್ ಕಬ್ಬಿಣ ರವದಿಗೆ 1 ಸ್ಪೆಯ ಆದಮೇಲೆ ಯಷ್ಟು ದಿನ ಬಿಟು 2 ಸ್ಪೆಯ ಮಾಡಬೇಕು ಸರ್
ವಾರಕ್ಕೊಮ್ಮೆ ಕೊಡಿ ಮತ್ತು ನೀರಿನ ಜೊತೆ ಎಕರೆಗೆ 200 ಲೀಟರ್ ಬಿಡಿ
direct apply to sugarcane crop k? Or is there any ratio of water n owdc to apply to sugarcane crop?
3 liter per can or 30 liter of 100 liter water
ನಮಗೆ ತಾರಸಿ ತೋಟಕ್ಕೆ ಹೇಗೆ ಉಪಯೋಗ ಮಾಡಬಹುದ ಒಂದು ಲೀಟರಿಗೆ owdc ಎಷ್ಟು ಮಿಕ್ಸ್ ಮಾಡಬೇಕು ತಿಳಿಸಿ
ಹತ್ತು ಲೀಟರ್ ನೀರಿಗೆ 2 ಲೀಟರ್ OWDC ಸೇರಿಸಿ ಬುಡಕ್ಕೆ ಕೊಡಿ
@Rangukasturi 200ಲೀಟರಿಗೆ 50ml ಹೇಳಿದಿರ ಆದರೆ ಇಲ್ಲಿ 10ಲೀಟರಿಗೆ 2ಲೀಟರ್ ಅಂತ ಹೇಳಿದಿರ 2ml ಇರಬಹುದು ಅಲ್ಲವಾ
@malenaduvillage15 ಮೊದಲು 200 ಲೀಟರ್ ನೀರಿಗೆ 50 ml ಹಾಕಿ ತಯಾರಿಸಿಕೊಳ್ಳಿ ತಯಾರಾದ ದ್ರಾವಣವನ್ನು ತಿರುಗಿಸುತ್ತಾ ಇದ್ದರೆ ಎಸ್ಟು ದಿನ ಬೇಕಾದರೂ ಬಳಸಬಹುದು ತಯಾರಾದ ದ್ರಾವಣದಿಂದ 2 ಲೀಟರ್ ಹತ್ತು ಲೀಟರ್ ನೀರಿಗೆ ಸೇರಿಸಿ
50 ಲೀಟರ್ ಅಥವಾ 100, 200 ಲೀಟರ್ ನೀರು ಇದ್ದರೂ ಪೂರ್ತಿ ಒಂದು ಬಾಟಲಿ ಹಾಕಿ ತಯಾರಿಸಬೇಕು
@Rangukasturi 50ml ಪೂರ್ತಿ ಹಾಕಲೇಬೇಕು ಸ್ವಲ್ಪ ಹಾಕಿ ಸ್ವಲ್ಪ ಇಡುವುದಕ್ಕೆ ಬರುವುದಿಲ್ಲವಾ?
ಲಿಂಬೆ ಗೆ ಸ್ಪ್ರೇ ಮಾಡಲು ಕಲ್ಚರ್ ಮತ್ತು ನೀರಿನ ಅನುಪಾತ ಎಷ್ಟಿರಬೇಕು ಅಂತ ದಯವಿಟ್ಟು ಹೇಳಿ ಸಾರ್
20 litar ನೀರಿಗೆ 3 ರಿಂದ ನಾಲ್ಕು ಲೀಟರ್ ಕಲ್ಚರ್ ಸೇರಿಸಿ
ಈ prodect ಸಿಗುವ ಸ್ಥಳ ತಿಳಿಸಿ.
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
Flipkart,amezon alli 1bottle ge 300 ru ede sir... 20rupees ge yelli sigutte..?
20 ರೂಗೆ wdc ಅಂತಾ ಇತ್ತು ಅದನ್ನ ನಿಲ್ಲಿಸಿ ಎರಡು ವರ್ಷ ಆಯಿತು ಈಗ OWDC ಅಂತ ಬಂದಿದೆ ಇದರ ಬೆಲೆ 150
20 ರೂ wdc ಈಗ ಬರ್ತಾಯಿಲ್ಲ
@manjugubbi106 ಇಲ್ಲ ಸರ್
ಸರ್ ಹತ್ತಿ ಬೆಳೆಗಳನ್ನು ಹೇಗೆ ಬಳಸುವುದು ಸರ್
200 ಲೀಟರ್ ಒಂದು ಎಕರೆಗೆ ಭೂಮಿಗೆ ಕೊಡಿ 3 ಲೀಟರ್ ಒಂದು ಪಂಪ್ ಗೆ ಸಿಂಪರಣೆ ಮಾಡಿ
Sir ನಾನು ಬೆಂಗಳೂರಿನಲ್ಲಿ owdc ಅನ್ನು ಎಲ್ಲಿ ಪಡೆಯಬಹುದು. ಇಲ್ಲದಿದ್ದರೆ ಈ ಬಾಟಲಿಯನ್ನು ಬೆಂಗಳೂರಿಗೆ ಕಳುಹಿಸುತ್ತೀರಾ. ಬೆಲೆ ಏನು
ವೀಡಿಯೋದಲ್ಲಿ ಬರುವ ನಂಬರ್ ಗೆ ಕರೀಮಾಡಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಸರ್
@@Rangukasturi Thank you sir
Amazon DWDC
ನಮ್ಮ ಹತ್ತಿರ ಇದೇ
ಬೆಂಗಳೂರಿಗೆ ಕೊಡುತ್ತೇವೆ
OWDC yali sigatte sir?
ವಿಡಿಯೋ ಪೂರ್ತಿ ನೋಡಿ ಅದರಲ್ಲಿ ಇರುವ ನಂಬರ್ ಗೆ ಕರೆ ಮಾಡಿ
Tiragisila andar nadayuta sir
ಅನಿವಾರ್ಯ ಇದ್ದಾಗ ಬಿಡಬಹುದು ಅಷ್ಟೇ ಆದರೆ ತಿರಿಗಿಸಲೇ ಬೇಕು ಸರ್
Olleya rejuslt ede sir nanu use madtidini
Owdc where are we purchase this please explain and we're belgavi
ವೀಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಸರ್ ಇದುನ್ನ ನೆರಳಿನಲ್ಲಿ ಇಡಬೇಕೋ ಅಥವಾ ಬಿಸಿಲಿನಲ್ಲಿ ಇಟ್ಟರು ತೊಂದರೆ ಇಲ್ವೋ.. ದಯವಿಟ್ಟು ಮಾಹಿತಿ ನೀಡಿ ಸರ್
ನೆರಳಿನಲ್ಲಿ ಇಟ್ಟರೆ ಒಳ್ಳೆಯದು ಬಿಸಿಲಿನಲ್ಲಿ ಇಟ್ಟರೆ ಸ್ವಲ್ಪ ನೆರಳು ಮಾಡಬೇಕು
@@Rangukasturi k tq sir..
😅awesome sir
Tamota gedake akabahuda
ಹೌದು ಸರ್
Nande modala comment sir😊
Namaskaragalu sar
Mysore nalli elli sigutte.. please share the address
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ಕಳುಹಿಸಿ ಕೊಡುತ್ತಾರೆ
Rate yestu slir bottle du
ವಿಡಿಯೋದಲ್ಲಿ ಹೇಳಿದ್ದಾರಲ್ಲ ಸರ್ ಕರೆ ಮಾಡಿ ಕೂಡ ವಿಚಾರಿಸಬಹುದು
🎉
ಇದರ ಬಾಟಲ ಬೆಲೆ ಎಷ್ಟು
ಕರೆ ಮಾಡಿ ಸರ್
150
Where it is available,what is the cost.
Pls contact Dr. Mahantesh jogi
ಎಲ್ಲಿಸಿಗತ...
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ
ಶುಂಠಿಗೆ spray ಮಾಡುವವರು ಯಾವ ರೀತಿ ಬಳಸ ಬೇಕು.
ಏಷ್ಟು ತಿಂಗಳ ಬೆಳೆ ಸರ್
5 ತಿಂಗಳು ಆಗಿದೆ ಸರ್ ಶುಂಠಿ
200 ಲೀಟರ್ ಪ್ರತಿ ಎಕರೆಗೆ ನೀರಿನ ಜೊತೆ ಭೂಮಿಗೆ ಕೊಡಿ 3 ಲೀಟರ್ ಪ್ರತಿ ಪಂಪ್ ಗೆ ಸಿಂಪರಣೆ ಕೊಡಿ ಸರ್
@@Rangukasturiಅರಿಶಿನ ಬೆಳೆಗೆ ಹೇಗೆ ಕೊಡಬಹುದು
ಅದೇ ಡೋಸ್ ಸರ್
Elli sigutte idu
ಸರ್ ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಬಾಟಲ್ ಮೇಲೆ 100ಲೀಟರ್ಗೆ ಒಂದು ಬಾಟಲ್ ಅಂತ ಇರುತ್ತೆ
Sir distubuter no haki sir
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಸರ್
ದಾಳಿಂಬೆ ಬೆಳೆಗೆ ಪ್ರೇರೆ ಮಾಡಬಹುದ
ಬಳಸಬಹುದು
Nwdc namagu kodsi sir
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್ ಸಿಗುತ್ತೆ
OWDC ಮತ್ತು NWDC ವ್ಯತ್ಯಾಸ ಸರ್
Nwdc ಕೀಟ ಮತ್ತು ರೋಗ ನಿಯಂತ್ರಣಕ್ಕೆ ಸರ್
Joghi sir mobile no kodi sir... Owdc beekagethu ❤
ಸರ್ ವಿಡಿಯೋ ನೋಡಿದ್ರೆ ನಂಬರ್ ಸಿಗುತ್ತೆ ಸರ್
Elli sigute idu
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ
Jogi Sir, phone call answer madode illa...
ಸಾಯಂಕಾಲ ಸಮಯದಲ್ಲಿ ಕರೆ ಮಾಡಿ ಸರ್ ಬೆಳಿಗ್ಗೆ ಅವರು ಕಾಲೇಜಿನಲ್ಲಿ ಪಾಠ ಮಾಡುವಾಗ ಫೋನ್ ರಿಸೀವ್ ಮಾಡಲ್ಲ
Sir land line no alla.. Mobile no❤
ಮೊಬೈಲ್ ನಂಬರ್ ಇದೆ ಸರ್ ವಿಡಿಯೋದಲ್ಲಿ ಮತ್ತು discription box ನಲ್ಲಿ ಎರಡೂಕಡೆ
Namaskara Rangu Kasturi sir very informative videos maadtheera neevu, nimma phone number sigabahuda, aluvaaru prashne idhe..
ಸರ್ ದಯವಿಟ್ಟು ನನ್ನ instagram ನಲ್ಲಿ ಸಂಪರ್ಕಿಸಿ @rangukasturi
OWPC ಮತ್ತು NWDC
ಇವುಗಳ ವ್ಯತ್ಯಾಸ ಏನು
Dr. Mahantesh jogi sir ge kare madi sar mahiti niduttare
Sir ನಾನು ತರಿಸಿದೆನ್ನೆ ಫುಲ್ clear ಇದೆ ನೀವು ತೋರಿಸ್ತಿರೋದು color ಇದೆ ,ಹಾಗಾದ್ರೆ ನಾನು ತರಿಸಿರೋದು dublicete ಆಗಿದಿಯ.
ಬಾಟಲಿ ಯಾವುದಿದೆ ಎಲ್ಲಿಂದ ತತಿಸಿದ್ದೀರಿ ಅದರ ಮೇಲೆ ಕಿಶನ್ ಚಂದ್ರ ರವರ ಫೋಟೋ ಇದೆಯಾ
ಲಿಂಬೆ ಗೆ ಸ್ಪ್ರೇ ಮಾಡಲು ಕಲ್ಚರ್ ಮತ್ತು ನೀರಿನ ಅನುಪಾತ ಎಷ್ಟಿರಬೇಕು ಅಂತ ದಯವಿಟ್ಟು ಹೇಳಿ ಸಾರ್
3 ಲೀಟರ್ ಒಂದು ಪಂಪ್ ಗೆ
ಬಾಟಲಿ ಮೇಲೆ ಒಂದು ಬಾಟಲಿ 100 ltr
ನೀರು ಅಂತ ಹೇಳಿದ್ದಾರೆ
ನಂಬರ್ ಹಾಕಿ ಸರ್
ಖರೀದಿ ಮಾಡಲು ಇದರ ಲಿಂಕ್
ವಿಡಿಯೋದ ಬರುವ ನಂಬರ್ ಗೆ ಕರೆ ಮಾಡಿ
ಸರ್ ನಿಮ್ಮ ನೋಂಬರ್ ಕೊಡಿ ಸರ್
ರವಿ ಸರ್ ನನ್ನ insta page ನಲ್ಲಿ ಸಂಪರ್ಕಿಸಿ ಸರ್
Sara, ಪೋನ, ನಂಬರ, ಹೇಳಿ ಸರ
Purti video nodi
50 rupees
ಮಹಂತೇಶ ಅವರಿಗೆ ನಿನ್ನೆಯಿಂದ ಫೋನ್ ಮಾಡುತ್ತಿದ್ದೆನೆ.ಅವರು ರಿಸೀವ್ ಮಾಡ್ತಿಲ್ಲ..
ಸಾಯಂಕಾಲ ಸಮಯದಲ್ಲಿ ಕರೆ ಮಾಡಿ ಸರ್
Sir jeevakruthakke owdc mix madi adike gidakke kodabahudaa
Pl,make video to insist all farmers to change their owdc culture with latest owdc mother culture having Dr. KC photo.For this new one half kg jaggery per 100 ltr is enough& it's results are further more, as per Dr. Kc's latest vedio of 3 days back. Also it reduces expenditure 50 percent.
ಇದ್ರ ಬೆಲೆ ಎಷ್ಟು
ಸಂಪರ್ಕಿಸಿ
ಮಹಂತೇಶ ಅವರಿಗೆ ನಿನ್ನೆಯಿಂದ ಫೋನ್ ಮಾಡುತ್ತಿದ್ದೆನೆ.ಅವರು ರಿಸೀವ್ ಮಾಡ್ತಿಲ್ಲ..