Poultry Manure Complete Technical information | How to decompose poultry manure |

Поделиться
HTML-код
  • Опубликовано: 11 окт 2024
  • know everything about JEEVAMRUTHA ಜೀವಾಮೃತ ಮಾಹಿತಿ - • JEEVAMRUTHA preparatio...
    Seaweed Extract | Complete information part 1 - • Seaweed Extract part 1...
    Arecanut ಅಡಿಕೆ ಬೇಸಾಯ playlist - • ಅಡಿಕೆ ಬೇಸಾಯ Arecanut
    ◽Contact info:
    Dr A Venugopal, M.Sc.(Ag)
    ph no 9886371630
    A V Traders - Agri clinic
    location link:
    maps.google.co...
    poultry
    poultry manure
    benefits of poultry
    #poultry #poultryfarming #manure #poultrymanure

Комментарии • 140

  • @muttuchavhan8056
    @muttuchavhan8056 Год назад +24

    ರೈತರ ಬಗ್ಗೆ ನಿಮಗಿರುವ ಕಾಳಜಿಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು ಸರ್

    • @DrAVenugopal
      @DrAVenugopal  Год назад +1

      ನಿಮ್ಮ ಪ್ರೋತ್ಸಾಹ ನನಗೆ ಬೇಕು, ಇದೇ ತರಹ ವಸ್ತು ನಿಷ್ಠ ವಿಡಿಯೋ ಗಳನ್ನು ಮಾಡುತ್ತಿರುತ್ತೇನೆ

    • @chanduchandanchanduchandan6373
      @chanduchandanchanduchandan6373 Год назад

      @@DrAVenugopal sir Nam comment ge reply kodi

  • @venkiangdi63089
    @venkiangdi63089 Год назад +9

    Tqu sir ನಿಮ್ಮ ಮಾಹಿತಿ ಗೆ ಕಾಯುತ್ತಾ ಇರುತ್ತೇನೆ ತುಂಬಾ ಧನ್ಯವಾದಗಳು sir , ಕುರಿ ಗೊಬ್ಬರದ ಬಗ್ಗೆಯೂ ಸಹ ಮಾಡಿದ್ರೆ ಸ್ವಲ್ಪ ಹೆಲ್ಪ್ ಆಗ್ತಿತ್ತು ಹೆಚ್ಚು ಕುರಿಗೊಬ್ಬರ ಹೇಕುವ ಪದ್ಧತಿ ಇದೆ ಅಡಕೊಸ್ಕರ

  • @nagarajusm5381
    @nagarajusm5381 Год назад +1

    ನಿಜಕ್ಕೂ ಒಳ್ಳೆಯ ಮಾಹಿತಿ, ನಾನು ಸಾವಯವ ಗೊಬ್ಬರ ಮಾರಾಟಗಾರರು ನಿಮ್ಮಿಂದ ಪರಿಪೂರ್ಣ ಜ್ಞಾನ ವಿಜ್ಞಾನ ಪಡೆಯುತ್ತಿದ್ದೇನೆ ಸೂಪರ್ಬ್ ಸರ್ 😊🤝👍🙏🔥💯✋

  • @manukumarms5075
    @manukumarms5075 Год назад +9

    ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ವೆಸ್ಟ್ ಡಿ ಕಂಪೋಸರ್, owdc. ಬಗ್ಗೆ ಒಂದು ಒಂದು ವಿಡಿಯೋ ಮಾಡಿ ಸರ್

  • @PavanKumar-wt2be
    @PavanKumar-wt2be Год назад +3

    U r taking care for farmers and climate

  • @manoranjanpatil428
    @manoranjanpatil428 Год назад +6

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು

  • @sheshachandrahebburu5703
    @sheshachandrahebburu5703 Год назад +4

    Sooooooper 👌 sir
    Bio digester ವ್ಯವಸ್ಥೆ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಿ ಸಾರ್

  • @ravikumarg1035
    @ravikumarg1035 Месяц назад

    Sir, Good information for agriculture

  • @dassnmtkavithakori5243
    @dassnmtkavithakori5243 Год назад +4

    Super information all former very lucky sir

    • @DrAVenugopal
      @DrAVenugopal  Год назад

      Thank you, share the video to your dear ones

  • @maruthisiddapur6412
    @maruthisiddapur6412 Год назад

    ನಿಮ್ಮ ಸೇವೆಗೆ ಮಾಹಿತಿಗೆ ರೈತರ ಪರವಾಗಿ ಧನ್ಯವಾದಗಳು ಸರ್ ಇದೇ ರೀತಿ ತಮ್ಮ ಸೇವೆ ಮುಂದುವರಿಯಲಿ

  • @mantheshhiremath6493
    @mantheshhiremath6493 Год назад

    Sir nivu rasayanik vaypara madkondu organic bagge istu kalaji irodakke tumba Danyavadagalu sir

  • @rajabakshjamadar5414
    @rajabakshjamadar5414 Год назад +1

    ಒಳ್ಳೆಯ ಮಾಹಿತಿ ಸರ್. ನಾವು 4ಎಕರೆ ಕಬ್ಬಿಗೆ 10ಟನ್ ಕೋಳಿ ಗೊಬ್ಬರ ತಂದಿದ್ದೇವೆ. ಇನ್ನು ಅದನ್ನು ಬಳಸಿಲ್ಲ .ಸ್ವಲ್ಪ ದಿನ ಬಿಟ್ಟು ಬಳಸಬೇಕು ಅಂತ ankondidivi.ಯಾವ ರೀತಿ ಬಳಸಬೇಕು ಸರ್ 🙏

  • @appuasappuas9663
    @appuasappuas9663 Год назад

    ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು

  • @Nagbhushan-su1fg
    @Nagbhushan-su1fg 6 месяцев назад +1

    Nice teaching sir

  • @SS-ORGANICS
    @SS-ORGANICS Год назад +3

    ಧನ್ಯವಾದಗಳು. ಹಾಗೆ ಕುರಿ / ಆಡು ಹಿಕ್ಕೆಗಳ ಗೊಬ್ಬರ ಬಗ್ಗೆಯೂ ಮಾಹಿತಿ ನೀಡಿ.

  • @mohan572
    @mohan572 Год назад +6

    ನಮಸ್ಕಾರ ಸರ್ ರೈತರ ಮಾಡುತ್ತಿರುವ ತಪ್ಪುಗಳನ್ನು ನೀವು ಗಮನಿಸಿ ಅವರಿಗೆ ಉಪಯೋಗ ಮಾಹಿತಿ ಕೊಟ್ಟಿದ್ದೀರಿ .
    ನಿಮಗೆ ಧನ್ಯವಾದಗಳು ಸರ್

  • @MMM-dg9vn
    @MMM-dg9vn Год назад +1

    Super sir very good inparamasion

  • @rameshmloki6294
    @rameshmloki6294 Год назад +1

    Very good sir if I call aney time you pick my call and gave agriculture information thanks sir

  • @krdevendraagumbe3440
    @krdevendraagumbe3440 Год назад +4

    🙏🌹ಧನ್ಯವಾದಗಳು sir 👍🌹👍👌🏼

  • @bhaskars1547
    @bhaskars1547 Год назад +5

    Sir please kindly give information about pseudomonas and trichoderma.
    And how to use.
    It's my humble request

  • @sujathapatil4958
    @sujathapatil4958 Месяц назад

    Sir, please give details about OWDC decomposer of NCOF

  • @renukappad1345
    @renukappad1345 11 месяцев назад

    Thanks for good information

  • @j.srinivasreddy3699
    @j.srinivasreddy3699 Год назад +4

    V V good information

  • @kirancs574
    @kirancs574 Месяц назад

    Sir please tell about paddy husk Ash nutrition value

  • @veerabhadraiahmn7777
    @veerabhadraiahmn7777 3 месяца назад

    ಸಾರ್ ನಮಸ್ತೆ ನಾನು ದಾವಣಗೆರೆ (ತಾ) ಕೃಷಿಕ ಸಾರ್ ರೈತರ ಕಾಳಜಿಗೆ ನಮ್ಮ ನಮಸ್ಕಾರ❤

  • @Bossboss754
    @Bossboss754 Год назад +3

    Sir arecanut water management bagge video madi

  • @yogiagriculture8252
    @yogiagriculture8252 Год назад +3

    Super information

  • @raghavendraraghu8160
    @raghavendraraghu8160 Год назад +4

    Hi sir jivamrutha thara madi yella belegaligu kodbhuda

  • @manojpatil5410
    @manojpatil5410 Год назад +2

    Thumba clear agi helthira sir

  • @chanduchandanchanduchandan6373
    @chanduchandanchanduchandan6373 Год назад +5

    Sir banana crop ful schedule A to Z please

  • @amareshwavare9342
    @amareshwavare9342 Год назад +2

    Sir do video about sugarcane factory press mud application for agriculture.......plz

  • @blgowdabl6031
    @blgowdabl6031 Год назад

    Sir good information

  • @harishgowda3078
    @harishgowda3078 Год назад +2

    Nice information sir 👍
    Love from Chintamani ❤️

  • @yashavanth12
    @yashavanth12 4 месяца назад

    Good video sir

  • @shivappana7683
    @shivappana7683 Год назад +3

    good sir

  • @SunilKumar-uy5us
    @SunilKumar-uy5us Год назад +3

    Thank you sir

    • @DrAVenugopal
      @DrAVenugopal  Год назад

      Welcome

    • @manjunathsm9677
      @manjunathsm9677 11 месяцев назад +1

      Sir acreage aestu pramadalli adike totakke balasabeku please tilisi sir

  • @nagarangappanagu35
    @nagarangappanagu35 Год назад +1

    Super. Information. Sar

  • @shreyaskaranth644
    @shreyaskaranth644 Год назад +2

    Sir ಯಾವ micro organisms add madbeku compost maadodakke. Plz inform on this sir 🙏🙏

  • @amarr2619
    @amarr2619 Год назад +4

    Super sir

    • @DrAVenugopal
      @DrAVenugopal  Год назад

      Thak you, share the video to your dear ones

  • @mahanteshbiradar8359
    @mahanteshbiradar8359 Год назад +2

    It's Very informative sir but Yaava Yaava Beleyelli yestu Use, or 1acre ge praman yestu sir please tell me

    • @DrAVenugopal
      @DrAVenugopal  Год назад

      ಇದು ತುಂಬಾ ಸಮಯ ತೆಗೆದು ಕೊಳ್ಳುವುದರಿಂದ ಹೇಳಲಾಗಿಲ್ಲ, ಆಯಾ ಬೆಳೆಗಳ ಬೇಸಾಯ ಕ್ರಮಗಳ ವಿಡಿಯೋ ಗಳಲ್ಲಿ ಹೇಳುತ್ತಿರುತ್ತೇನೆ

  • @TheMuthalib
    @TheMuthalib 9 месяцев назад

    Namma thotadalli adike nalli bayankara beelthade yenadro upaya idheya.? Sthala kasaragod paivalike

  • @ajayshetty4787
    @ajayshetty4787 7 месяцев назад

    Thank you

  • @yogeeshayogeesha4227
    @yogeeshayogeesha4227 3 месяца назад

    Thanks 👍👍🙏

  • @naguolekar6605
    @naguolekar6605 2 месяца назад

    sir kuri gobra tommoto ge hakabahuda

  • @basavarajmaddennavar2572
    @basavarajmaddennavar2572 5 месяцев назад

    Good

  • @manjunathbonal918
    @manjunathbonal918 Год назад +1

    Sir chicken manure wateralli mix madi one week dilute madi balasabahuda sir ?

  • @girishthegem1102
    @girishthegem1102 Год назад

    Well explained

  • @vittalvibhuti7792
    @vittalvibhuti7792 10 месяцев назад

    Sir koli ಗೊಬ್ಬರಕ್ಕೆ dr soil d composer ಬಳಸಿ 1month bittu ಆಮೇಲೆ ಬಳಸಿದರೆ ನಡೆಯುತ್ತಾ

  • @basavarajkodi9491
    @basavarajkodi9491 5 месяцев назад

    Coming to main points

  • @kicchachinni7131
    @kicchachinni7131 Год назад +2

    Super information sir 👌

  • @sunilgowda3233
    @sunilgowda3233 11 месяцев назад

    Sir pls tel me...how much amount of poultry manure required for 1acre land...sir it will be helpful for me to know..

    • @prajju4227
      @prajju4227 10 месяцев назад

      2 tractor load is enough , make sure to drench it with owdc culture 15 days prior sowing / transplanting

  • @baireshpo926
    @baireshpo926 10 месяцев назад

    One hekarege hestu pramanadalli akbeku sir

  • @siddhubagai2812
    @siddhubagai2812 Год назад +6

    ಕೋಳಿ ಗೊಬ್ಬರವನ್ನು ಒಂದು ಏಕೆರೆಗೆ ಏಷ್ಟು ಹಾಕಬೇಕು sir

  • @shree_Hegde
    @shree_Hegde 10 месяцев назад +1

    👍

  • @ajjaiah.b9419
    @ajjaiah.b9419 Год назад +4

    ಯಾವತರ ಸಂಸ್ಕರಣೆ ಮಾಡಬೇಕು ತಿಳ್ಳಿಸಿ ಸರ್

  • @shankrappamattur7271
    @shankrappamattur7271 Год назад

    🙏Sir.namaste.nanu.papaee.natemadutheddene...mootte.kole.gobbara.hakabauda..❤..

  • @veereshb.g7531
    @veereshb.g7531 Год назад +4

    sir press mud bagge mahiti kodi

    • @rahulgo5096
      @rahulgo5096 5 месяцев назад

      Adanna koligobbra jote mix madi hakbodu

  • @ManjunathCM-b2c
    @ManjunathCM-b2c Год назад

    Thanks.sir

  • @cheyanmodifiedjeepandgypsy8281
    @cheyanmodifiedjeepandgypsy8281 11 месяцев назад

    Sir Koli gobbara sariyagi compost madiddhu Elli siguthe

    • @prajju4227
      @prajju4227 10 месяцев назад

      u can use waste decomposer

  • @NageshG-e3e
    @NageshG-e3e 4 месяца назад

    Thnku

  • @mahanteshbiradar8359
    @mahanteshbiradar8359 Год назад +2

    Grape & Pomegranate nalli yestu Balasabeku sir

    • @DrAVenugopal
      @DrAVenugopal  Год назад +1

      ಅದರಲ್ಲಿ ಇರುವ ಪೋಷಕಾಂಶ ಪ್ರಮಾಣ ಗೊತ್ತಿದಿಯಲ್ಲ, ನಿಮ್ಮ ಬೆಳೆ ಮತ್ತು ಮಣ್ಣಿನ ಸಾಮರ್ಥ್ಯ ಅನುಸರಿಸಿ ಬಳಸಬೇಕು, ಸಾಮಾನ್ಯ ಕ್ಕೆ ಹೇಳುವುದಾದರೆ ಎಕರೆಗೆ 2 ಟನ್ ಬಳಸಬಹುದು

  • @manjumajunath6889
    @manjumajunath6889 Год назад +1

    Tq

  • @manju.d.hubballim.d.h3049
    @manju.d.hubballim.d.h3049 11 месяцев назад

    Koliagalu waight baruv medicine heli

  • @watchapatil2710
    @watchapatil2710 Год назад

    Sir Gulbarga dali activezyme modi product sigtayilla sir

    • @amar5749
      @amar5749 Год назад

      ಅದು fake 🤥 product ಇದೆ

  • @jayavantagoudapatil8895
    @jayavantagoudapatil8895 Год назад +2

    🙏

  • @veeranagowdah
    @veeranagowdah 3 месяца назад

    ಕಂಪೋಸ್ಟಿಂಗ್ ಅಂದ್ರೆ ಹೇಗೆ ಮಾಡಿಕೊಳ್ಳಬೇಕು ಸರ್ .... ಅರ್ಥ ಆಗ್ಲಿಲ್ಲ ...

  • @thomastv5185
    @thomastv5185 Год назад +2

    ಕೋಳಿ ಗೊಬ್ಬರ ಯಾವ ರೀತಿ ಸಂಸ್ಕರಣೆ ಮಾಡಿ ಹಾಕುವುದು ನಿಜವಾದ ಉತ್ತರ ನೀವು ಈ ವಿಡಿಯೋದಲ್ಲಿ ಕೊಡಲಿಲ್ಲ

  • @ajjaiah.b9419
    @ajjaiah.b9419 Год назад +4

    ಯಾವ ತರ ಸಂಸ್ಕರಣೆ ಮಾಡಬೇಕು

  • @manoharks7877
    @manoharks7877 Год назад +2

    ಭೂಮಿಗೆ ಹಾಕಿದ ಎಸ್ಟು ದಿನದಲ್ಲಿ ಭೂಮಿಗೆ ಹಿಡಿಯುತ್ತದೆ ಸರ್ ಇದೊಂದು ಮಾಹಿತಿ ತಿಳಿಸಿ

    • @DrAVenugopal
      @DrAVenugopal  Год назад

      ಪ್ರಶ್ನೆಯಲ್ಲಿ ಸ್ಪಷ್ಟತೆ ಇಲ್ಲ, ಪ್ರಾಯಷಃ ಮಣ್ಣಿಗೆ ಹಾಕಿದ ಎಷ್ಟು ದಿನಕ್ಕೆ ಬೆಳೆಗೆ ಸಿಗುತ್ತೆ ಅಂತಾ ಇರಬಹುದಾ, ನನ್ನ ಅನೇಕ ವಿಡಿಯೋ ಗಳಲ್ಲಿ ಹೇಳಿದ್ದೇನೆ, ಸಾವಯವ ಗೊಬ್ಬರಗಳನ್ನು ಬೆಳೆ ಇಡುವ 3 ವಾರ ಮೊದಲೇ ಕೊಡಬೇಕು

  • @Naveen-gw5ey
    @Naveen-gw5ey Год назад +2

    Sagani gobbara hege upayogisabeku

    • @DrAVenugopal
      @DrAVenugopal  Год назад

      ಚೆನ್ನಾಗಿ ಕಳಿತ ಉಡಿ ಉಡಿ ಯಾಗಿರುವಂತೆ ಮಾಗಿದ ಮೇಲೆ ಬಳಸಬೇಕು

    • @ravih3023
      @ravih3023 Год назад

      Thanks

  • @SureshShetty-b9p
    @SureshShetty-b9p 9 месяцев назад

    Sir,1000 idda gobbarda bele 2000 agide.

  • @madhurayogesh9359
    @madhurayogesh9359 Год назад +3

    ❤️❤️❤️

  • @abhigowda5021
    @abhigowda5021 Год назад +2

    👍

  • @chanduchandanchanduchandan6373
    @chanduchandanchanduchandan6373 Год назад +4

    ಸರ್ ನಾವು ಬಾಳೆಗೆ 4 ತಿಂಗಳ ಸಮಯದಲ್ಲಿ ನೇರವಾಗಿ ಕೂಳಿ ಗೂಬ್ಬರ ಗಿಡದ ಕೆಳಗಡೆ ಹಾಕಿದ್ದೇನೆ, ಎಲೆ ತರಗು ಮತ್ತು ಹಳದಿ ಆಗಿದೆ,, ಗೂಬ್ಬರ ಹಾಕಿ 20 ದಿನ ಆಗಿದೆ,
    ಏನ್ಮಾಡೋದು ಸರ್🙏

    • @DrAVenugopal
      @DrAVenugopal  Год назад

      ವೇಸ್ಟ್ ಡಿಕಂಪೋಸರ್ ಮತ್ತು AMC ಬಳಸಿ ಹಾಗೂ ಹೆಚ್ಚಾಗಿ ನೀರನ್ನು ಕೊಡಿ

  • @nagarajusm5381
    @nagarajusm5381 Год назад

    Sir ಎರೆಹುಳ ಗೊಬ್ಬರ ಬಗ್ಗೆ ಮಾಹಿತಿ ನೀಡಿ😊

    • @pradeepjs-mj7cr
      @pradeepjs-mj7cr 11 месяцев назад

      ಕೋಳಿಗೊಬ್ಬರ ಹಕಿ ಮಲ್ಚಿಂಗ್ ಮಾಡಿ ನೆರಳು ಮಾಡಿ mediem ನೀರು ಕೊಡಿ ಎರೆಹುಳ ಉತ್ಪತ್ತಿಯಾಗುತ್ತದೆ

  • @reddygoudru5792
    @reddygoudru5792 Год назад

    Ondu ekarege estu balasbeku sir

  • @chanduchandanchanduchandan6373
    @chanduchandanchanduchandan6373 Год назад +2

    Sir yen madbeku modle hakidare

    • @DrAVenugopal
      @DrAVenugopal  Год назад

      Waste decompser ಮತ್ತು AMC ಬಳಸಿ

  • @Devendram-p6v
    @Devendram-p6v 10 месяцев назад

    👌🏻👌🏻👌🏻

  • @mahadevah.m1488
    @mahadevah.m1488 Год назад +3

    Sar turmeric bagge thilisi

  • @gurukuruba3739
    @gurukuruba3739 Год назад

    Ok

  • @shaiknadeem7240
    @shaiknadeem7240 Год назад +1

    Exponus Ediya sir

  • @sreemanu8452
    @sreemanu8452 Год назад

    Manu

  • @Vivianfernandesroy
    @Vivianfernandesroy Год назад

    Sir, can i get urs num? ..i wanted to ask regarding chicken manure process..i am from Mangalore.

  • @VaraKR
    @VaraKR Месяц назад +1

    Nimma mobail no Kodi sir

  • @rajathgowda8430
    @rajathgowda8430 Год назад +2

    Sir nima phone number bekithu sir

  • @hanisike424
    @hanisike424 Год назад +2

    569 like me

    • @DrAVenugopal
      @DrAVenugopal  Год назад

      Thank you

    • @vasanthraon1297
      @vasanthraon1297 Год назад

      @@DrAVenugopal ಸರ್ ಯಾವತರ ಸಂಸ್ಕಾರಣೆ ಮಾಡಬೇಕು ತಿಳಿಸಿ ರೈತರಿಗೆ ಗೊಂದಲ ಆಗುತ್ತೆ

  • @ajithka8843
    @ajithka8843 Год назад +3

    Good information

  • @mahabalabhat1070
    @mahabalabhat1070 11 месяцев назад

    Good

  • @praveenaim8851
    @praveenaim8851 Год назад +2

    Thank you sir

  • @manjaiahkb9502
    @manjaiahkb9502 Год назад +2

    Good information sir 👍