Role of NPK - Primary Nutrients | When and how much? NPK ಪೋಷಕಾಂಶಗಳ ಕಾರ್ಯ| ಸಂಪೂರ್ಣ ಮಾಹಿತಿ ಮೊದಲ ಭಾರಿ

Поделиться
HTML-код
  • Опубликовано: 26 авг 2024

Комментарии • 295

  • @nagarajnaik1563
    @nagarajnaik1563 Год назад +32

    ಸ್ವಲ್ಪ ದಿನ ಹಿಂದೆ npk ಬಗ್ಗೆ ಕನ್ನಡದಲ್ಲಿ ಹುಡುಕಿದೆ ಕೇವಲ ಒಂದೆರಡು ವಿಡಿಯೋ ಇದೆ ಅದ್ರಲ್ಲೂ ಪೂರ್ತಿ ಮಾಹಿತಿ ಇಲ್ಲಾ...ಧನ್ಯವಾದಗಳು❤🙏

    • @DrAVenugopal
      @DrAVenugopal  Год назад +5

      ಧನ್ಯವಾದಗಳು ❤️, ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೊ ಶೇರ್ ಮಾಡಿ

    • @redmil3915
      @redmil3915 10 месяцев назад +2

      ​@@DrAVenugopal
      ನನಗೆ ಯಾರು ರೈತರು ಸ್ನೇಹಿತರಿಲ್ಲಾ ನಾನು ರೈತ ಅಲ್ಲಾ😢..

  • @ravikumarnaik235
    @ravikumarnaik235 Год назад +19

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್

    • @DrAVenugopal
      @DrAVenugopal  Год назад

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @sandeepnaik6065
    @sandeepnaik6065 Год назад +9

    ತುಂಬಾ ಒಳ್ಳೆ ಮಾಹಿತಿ ಸರ್ ...ನನ್ನಂತ ಹೊಸದಾಗಿ ಕೃಷಿ ಮಾಡುತ್ತಿರುವವರಿಗೆ ತುಂಬಾ ಅನುಕೂಲವಾಗುತ್ತೆ ಸರ್ ಧನ್ಯವಾದಗಳು❤

    • @DrAVenugopal
      @DrAVenugopal  Год назад

      Thankyou verymuch, ಈ ವಿಡಿಯೋವನ್ನು ಬೇರೆಯವರೊಂದಿಗೆ ಶೇರ್ ಮಾಡಿ 🙏

    • @rajashekarreddyysr1253
      @rajashekarreddyysr1253 7 месяцев назад

      ❤@@@a@aaa@@aa@aa

  • @spgspg8831
    @spgspg8831 Год назад +7

    ಕಬ್ಬು ಬೆಳೆಗೆ ಬೇಕಾದ ಪೋಷಕಾಂಶಗಳ ನಿರ್ವಹಣೆ ಕುರಿತು ವಿಡಿಯೋ ಮಾಡಿ ಸರ್... ತುಂಬಾ ಅವಶ್ಯಕತೆ ಇದೆ.

    • @narayanpujari2743
      @narayanpujari2743 7 месяцев назад

      ಕಬ್ಬು ಬೆಳೆ ಬಗೆ ಮಾಹಿತಿ ನೀಡಿ ಸರ್

  • @mbasavaraj5761
    @mbasavaraj5761 Год назад +11

    ಒಳ್ಳೆ ಮಾಹಿತಿ ಸರ್ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

    • @DrAVenugopal
      @DrAVenugopal  Год назад

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @Sagar_Kumbar_Farming
    @Sagar_Kumbar_Farming Год назад +11

    ನೀವು ಇ ಥರಾ ಮಾಹಿತಿ ಕೊಡತಾ ಇದ್ರೆ ರೈತರಿಗೆ ಒಳ್ಳೆಯದಗೊದರಲ್ಲಿ ಬೇರೆ ಮಾತಿಲ್ಲ. ಧನ್ಯವಾದಗಳು.

  • @shivukumarg3030
    @shivukumarg3030 Год назад +6

    Sir ಉತ್ತಮವಾದ ಮಾಹಿತಿ ತಿಳಿಸಿದ್ದಕ್ಕೆ ಎಲ್ಲಾ ರೈತರ ಪರವಾಗಿ ತಮಗೆ ಧನ್ಯವಾದಗಳು ಹೀಗೆ ನಿಮ್ಮ ಸಲಹೆ ಮುಂದುವರೆಯಲಿ ಸಾರ್

  • @venkiangadi9033
    @venkiangadi9033 Год назад +8

    ತುಂಬಾ ತುಂಬಾ ಧನ್ಯವಾದಗಳು sir ಬಹಳ ಉಪಯುಕ್ತ ಮಾಹಿತಿ

    • @DrAVenugopal
      @DrAVenugopal  Год назад

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ

  • @prabhakargatty7750
    @prabhakargatty7750 Год назад +2

    Npk.ಗೆ ಪೂರಕವಾದ ಸಾವಯವ ಗೊಬ್ಬರದಬಗ್ಗೆಯೂ ತಿಳಿಸಿ. ತುಂಬಾ ಒಳ್ಳೆಯ ಮಾಹಿತಿಯಾಗಿತ್ತು. ಧನ್ಯವಾದಗಳು

  • @basavarajcreationedit5868
    @basavarajcreationedit5868 2 месяца назад +3

    ಹೊಸದಾಗಿ ಕ್ರುಷಿ ಮಾಡುತ್ತಿರುವ ನನ್ನಂತ ಯುವಕರಿಗೆ ಉಪಯುಕ್ತವಾದ ಮಾಹಿತಿ ಸರ್

  • @user-dt8zp8rk2v
    @user-dt8zp8rk2v Год назад +3

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು 🙏🏿🙏🏿

  • @ajithka8843
    @ajithka8843 Год назад +5

    ನಿಮ್ಮ ಎಲ್ಲಾ ವಿಡಿಯೋಗಳಲಿ ತುಂಬಾ ಚೆನ್ನಾಗಿ ಮಾಹಿತಿಗಳನ್ನು ನೀಡುತ್ತಿರಿ ಸಾರ್ 🍀🍃☘️🌿🌱🌲🌳🌴🌵🌾🍁🍄🌼💐🤝👍👌🙏👏

  • @basu9117
    @basu9117 Год назад +3

    Tq u so much effort sir it's very useful for us. ಹಾಗೆ ಇನ್ನೊಂದು ವಿಷಯ ಬತ್ತದ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ವಿನಂತಿ, ಮೊದಲನೇ ಸತುವು, ಎರಡನೇ ಸತುವು etc ಇದರ ಬಗ್ಗೆ ವಿವರಿಸಿ. 🤝

  • @CharaviChandra
    @CharaviChandra Месяц назад +1

    Very important points sir thank you

  • @user-qx3jy4rh6p
    @user-qx3jy4rh6p 11 месяцев назад +2

    ಸರಳವಾದ ಭಾಷೆಯಲ್ಲಿ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @srmpigeonsloftthyamagondlu
    @srmpigeonsloftthyamagondlu 11 месяцев назад +2

    ತುಂಬಾ ಒಳ್ಳೆಯ ಮಾಹಿತಿ ಸಾರ್ ❤💐

  • @puttappadputtappad6978
    @puttappadputtappad6978 Месяц назад +2

    ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ರೈತರ ಪರವಾಗಿ ನಿಮಗೆ ನನ್ನ ಧನ್ಯವಾದಗಳು 💐💐💐💐🙏🙏🙏🙏

  • @bushan5243
    @bushan5243 Год назад +11

    Hi sir good evening..
    Very useful information for farmers.
    Your kind explanation easy to understand for new young farmers like me👏👏👌🙏

  • @kartheekpl3963
    @kartheekpl3963 Год назад +8

    Thanks a lot sir very very valuable information and not heard yet anywhere in detail, eagerly waiting for next video

  • @shivakumarpk2231
    @shivakumarpk2231 Год назад +7

    Good information

  • @shivarajdhatre521
    @shivarajdhatre521 5 месяцев назад +1

    ತುಂಬಾನೆ ಉಪಯುಕ್ತವಾದ ಮಾಹಿತಿಯನ್ನ ನೀಡಿದ್ದಿರಿ ಸರ.....

    • @DrAVenugopal
      @DrAVenugopal  5 месяцев назад

      ಧನ್ಯವಾದಗಳು ❤️

  • @sreeharikrishna4059
    @sreeharikrishna4059 Год назад +7

    Pectiside shop bage one video madi sir

  • @sgouda8574
    @sgouda8574 Год назад +4

    ಒಳ್ಳೆ ಮಾಹಿತಿ ಸರ್

  • @shreeshailagoudbagali4321
    @shreeshailagoudbagali4321 9 месяцев назад +1

    ಚೆನ್ನಾಗಿದೆ ಸರ್ ಧ್ಯವಾದಗಳು

  • @mtvinkannada5121
    @mtvinkannada5121 2 месяца назад +1

    ಕಬ್ಬು ಬೆಳೆಯ ಪೋಷಕಾಂಶ ನಿರ್ವಹಣೆ ಕುರಿತು vidio ಮಾಡಿ ❤

  • @jagadeeshdoddamani2200
    @jagadeeshdoddamani2200 8 месяцев назад

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಾ ಸರ್ 🙏

  • @panjalanbalachandran9251
    @panjalanbalachandran9251 Год назад +5

    Very good information sir

  • @vijayviji7111
    @vijayviji7111 Год назад +7

    Tq for information sir💐💐💐💐

    • @DrAVenugopal
      @DrAVenugopal  Год назад

      Thank you, support us by liking and sharing the video

  • @yogiagriculture8252
    @yogiagriculture8252 Год назад +6

    Super information sir hat's off to you sir

    • @DrAVenugopal
      @DrAVenugopal  Год назад

      Thank you , support us by sharing the video with your friends

  • @Ranger1681
    @Ranger1681 Год назад +2

    Sir your giving a very valuable information I'm very thankful for you I'm a entry level farmer I don't have any knowledge on agriculture because of you we can have certain knowledge please continue to share your knowledge for people like us very much appreciated

  • @sudarshanpatil9093
    @sudarshanpatil9093 Год назад +7

    Very useful information sir 🙂

    • @DrAVenugopal
      @DrAVenugopal  Год назад

      Thank you, support us by liking and sharing the video.

  • @manjunathak223
    @manjunathak223 Год назад +4

    Good information❤

  • @pushpanagraj4804
    @pushpanagraj4804 Год назад +5

    Useful information tnu

  • @yallapparaddibhanuvalli5304
    @yallapparaddibhanuvalli5304 Месяц назад +1

    ಒಳ್ಳೆಯ ಮಾಹಿತಿ ಸರ್

  • @puttaswamyputta6045
    @puttaswamyputta6045 Год назад +5

    Super information sir

    • @DrAVenugopal
      @DrAVenugopal  Год назад

      Thank you, support us by liking and sharing the video

  • @mkramesharamesha5008
    @mkramesharamesha5008 Месяц назад +1

    Please make the video about Coconut Tree

  • @anjianji7094
    @anjianji7094 Месяц назад +1

    Really you're teaching is well sir good information in agriculture field and training in fartilager shops training thank you sir❤

  • @krishnappa5710
    @krishnappa5710 Год назад +4

    Thank you for the information sir💐

  • @Manushankara114
    @Manushankara114 Год назад +1

    Super sir , intha videos elli kuda sigalla❤

  • @vilan4153
    @vilan4153 Год назад +2

    ಬೆಳೆಗಳಿಗೆ ಯಾವ ಟೈಮಲ್ಲಿ (NPK)(ಸಾರಾಜನಕ,ರಂಜಕ, ಫೋಟೊಸ್ಸಿಮ )ಇವುಗಳು ಯಾವ ಟೈಮಲ್ಲಿ ಎಷ್ಟು ಹೆಚ್ಚು ಕಮ್ಮಿ ಇರಬೇಕು ಹೇಳಿ ಸರ್

  • @user-mh3ts6mo6h
    @user-mh3ts6mo6h 11 месяцев назад +2

    Pomegranate ge yava samayadalli use madidare olleyadu sir

  • @prashanthkumar4076
    @prashanthkumar4076 Год назад +5

    Thank you sir

  • @nagarajrambha9651
    @nagarajrambha9651 20 дней назад

    Very good and axelent information sir

  • @HRDALLINONE
    @HRDALLINONE Год назад +1

    ತುಂಬಾ ಒಳ್ಳೆ ಮಾಹಿತಿ ಸರ್ ಕೃಷಿ ಮಾಡುವವರಿಗೆ ತುಂಬಾ ಅನುಕೂಲವಾಗುತ್ತದೆ ಸರ್ 👍🙏

  • @lovelysunil7237
    @lovelysunil7237 Год назад +5

    Thanks a lot sir 💐💐💐💐

  • @venkateshbabutk9072
    @venkateshbabutk9072 Год назад +3

    Good information Sir 🙏

  • @yallappakataraki6529
    @yallappakataraki6529 Год назад +1

    Thank you very much for your Very good information to the former.

  • @sunilkr6339
    @sunilkr6339 6 месяцев назад

    ❤🙏👍 ಒಳೆಯ ಮಾಯಿತಿ ನಮಸ್ಕಾರಗಳು

  • @vineshpoojary144
    @vineshpoojary144 5 месяцев назад

    ಉತ್ತಮ ಮಾಹಿತಿ 🙏🏿

  • @ajeyakumarsharma7378
    @ajeyakumarsharma7378 Год назад +1

    Usefull information. For most of the farmers . Thank you sir

    • @DrAVenugopal
      @DrAVenugopal  Год назад

      🙏share the video with your friends

  • @pavanmahesh2280
    @pavanmahesh2280 Год назад +4

    Tq sir

  • @kirangalagali5921
    @kirangalagali5921 Год назад +2

    Good information sir

  • @basavalingagangadharayya1585
    @basavalingagangadharayya1585 Год назад +6

    ಸೂಪರ್ ಸರ್ 💞

    • @DrAVenugopal
      @DrAVenugopal  Год назад

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ

  • @shivamurthinarapuramassmed4321
    @shivamurthinarapuramassmed4321 Год назад +3

    ವೆರಿ ಗುಡ್ job

  • @susheelaraomatti3050
    @susheelaraomatti3050 Год назад

    ನಾನು ಒಬ್ಬಳು ಟೆರೆಸ್ gardener.pot ಲ್ಲಿ ಸೊಪ್ಪು,ಟೊಮೋಟೊ ಹಾಕಿದ್ದೇನೆ.ಇದಕ್ಕೆ ಹೇಗೆ ಹಾಕಬೇಕು?ಈಗ ನಿಮ್ಮ ಎಲ್ಲಾ ವಿಡಿಯೋ ನೋಡುತ್ತಾ ಇದ್ದೇನೆ. ಎಕ್ಸೆಲೆಂಟ್. 🙏🙏🙏🙏

  • @bvasistareddy9777
    @bvasistareddy9777 Год назад +2

    Chaalamanchi information

  • @basavarajb7442
    @basavarajb7442 Год назад +1

    Thuba dhannyvad sar

  • @sripadam.r2702
    @sripadam.r2702 Год назад

    ಉತ್ತಮ ಮಾಹಿತಿ...

  • @mahanteshyadahalli9203
    @mahanteshyadahalli9203 Год назад +2

    super sir

  • @SrinivasSrinivas-ko3fx
    @SrinivasSrinivas-ko3fx 26 дней назад

    Super message sir

  • @JagadeeshkumarvV
    @JagadeeshkumarvV Месяц назад +1

    ಸರ್ ಗುಡ್ ಮಾರ್ನಿಂಗ್ ಸರ್ ಸರ್ ನನ್ನ ಹೆಸರು ಜಗದೀಶ್ ಒಂದು ಹೊತ್ತು ಕುಂಟೆಯಲ್ಲಿ ಪೂರ್ಣಿಮ ಬೆಳೆಯನ್ನು ಅಂದುಕೊಂಡಿದ್ದೇನೆ ಒಂಬತ್ತು ಅಡಿ ಜಾಗ ಬಾಕಿ ಅಡಿಕೆ ಬೆಳೆ ಇದೆ ಅದರ ಮಧ್ಯದಲ್ಲಿ ಬದುಗಳ ಮೇಲೆ ಬೆಳೆಯಬಹುದ ಸರ್ ಅಡಿಕೆ ಬೆಳೆ 3ನೇ ವರ್ಷದ್ದು ಈ ಭೂಮಿಗೆ ಬೇಕಾದ ಸಾರಾಂಶ ಮತ್ತು ನ್ಯೂಟ್ಯಂಸ್ ಗಳ ಬಗ್ಗೆ ನನಗೆ ಮಾಹಿತಿ ಕೊಡಬೇಕು ಸರ್ ನಮ್ಮ ಭೂಮಿ ಕೆಂಪು ಮಣ್ಣಿನ ಭೂಮಿ ಸರ್ ಮತ್ತೆ ಬೆಳೆಯಬಹುದಾ ಸರ್

  • @user-hj7qm8dk1r
    @user-hj7qm8dk1r Год назад +1

    ಸರ್ Npk ಗ್ರಾನ್ಯುಯಲ್ 15 15 15 ಬಗ್ಗೆ ಮತ್ತು ಎಷ್ಟು ಯಾವಾಗ ಬಳಸಬೇಕು ಹೇಗಿರುತ್ತೆ ತಿಳಿಸಿ

  • @srinatha-mk5wi
    @srinatha-mk5wi Год назад +1

    ಗುಲಬಿ ಮ ಕೂಡಿಸರ್🌹🌹🌹🌹🙏🙏

  • @MaheshMahi-rd8bz
    @MaheshMahi-rd8bz 2 месяца назад

    ಸರ್ ಈವಾಗ ಅರ್ಥ ಆಗಿದೆ ಸರ್ ಗೊಬ್ಬರದ ಬಗ್ಗೆ

  • @ramachandrap2038
    @ramachandrap2038 Год назад

    Very very important information. Thank you very much sir.

  • @sharanappagoudakelaginagoudar
    @sharanappagoudakelaginagoudar Год назад +1

    Good suggestion

  • @kirangkiran5379
    @kirangkiran5379 Год назад +4

    Than u sir

  • @959leo
    @959leo Год назад

    Very informative...Thanks you sir for making this video👌🏽👌🏽👌🏽

  • @manjunathpiragannavarmanju9254
    @manjunathpiragannavarmanju9254 3 месяца назад

    Sugarcane growth development bagge mahiti heli sir

  • @nagarangappanagu35
    @nagarangappanagu35 Год назад

    Very. Good. Information. Sar. And. Betel. Levels. Information. Sar

  • @naidunaidu8789
    @naidunaidu8789 Год назад +2

    Thank you very much Sir

  • @manjunathbankapur5414
    @manjunathbankapur5414 Месяц назад

    Thank you 🙏

  • @dineshrao5910
    @dineshrao5910 Год назад +2

    Two much imparmation sir

  • @kushals8241
    @kushals8241 11 месяцев назад +1

    ಮೆಕ್ಕೆ ಜೋಳದ ಕೃಷಿ ಬಗ್ಗೆ ವಿಡಿಯೋ ಮಾಡಿ sir
    ಯಾವ ತಳ ಗೊಬ್ಬರ ನೆಡಬೇಕು ಮತ್ತು ಎಸ್ಟು ದಿನಕ್ಕೆ ಮೇಲ ಗೊಬ್ಬರ ನೀಡಬೇಕು pls ತಿಳಿಸಿ ಸರ್

    • @priyasanu198
      @priyasanu198 Месяц назад +1

      ಜೋಳ ಹಾಕಬೇಕಾದರೆ 10 26 ಇಲ್ಲ dap ಹಾಕಿ 20 25 ದಿನ ಆದಮೇಲೆ ಯೂರಿಯಾ ಹಾಕಿ 50 55 ದಿನ ಅದ ಮೇಲೆ ಯೂರಿಯಾ ಪೊಟ್ಯಾಷ್ ಮಿಕ್ಸ್ ಮಾಡಿ ಹಾಕಿ

  • @Shekharppa
    @Shekharppa Год назад +2

    ಸರ್ ನನಗೆ ಪುಸ್ತಕ ಬೇಕು ದಯಮಾಡಿ ಅಡ್ರೆಸ್ ಕೊಡ್ತೀರಾ pls sar pls

  • @MamatarMamata
    @MamatarMamata 2 месяца назад

    Sir gobbara jothe active gold max jyme jothe use madboda

  • @kannadakrushi381
    @kannadakrushi381 Год назад +3

    Organic potassium ಬಗ್ಗೆ one video madi sir 🙏

  • @palakshaiahnt9661
    @palakshaiahnt9661 Год назад

    ಧನ್ಯವಾದಗಳು ಗುರುಗಳೇ

  • @Raghvendra.11
    @Raghvendra.11 11 дней назад

    Thank u sir 🙏

  • @vinayh99
    @vinayh99 9 месяцев назад

    Sir flower crops management bagge video maadi

  • @allabhakshashirageri7838
    @allabhakshashirageri7838 Год назад +1

    ಮುಂದಿನ ವಿಡಿಯೋ ಅಪ್ಲೋಡ್ ಮಾಡಿ ಸರ್ ತುಂಬಾ ಒಳ್ಳೆ ಮಾಹಿತಿ ಸರ್

    • @DrAVenugopal
      @DrAVenugopal  Год назад

      ಮಾಡಿದ್ದೇನೆ ನೋಡಿ
      Calcium video - ruclips.net/video/z3BuSdYqil0/видео.html

  • @rangarajub1184
    @rangarajub1184 Год назад +3

    ಸರ್ ಕಾನಕ್ಟ್ no ಕೊಡಿ ಮತ್ತೆ ಸಮಗ್ರ ಕೃಷಿ ಗೆ ಪ್ಲಾನ್ ಬೇಕಾಗಿತ್ತು ನಿಮ್ಮ್ನನ್ನು ಭೇಟಿ ಮಾಡ ಬಹುದಾ ಮತ್ತೆ ಏಲ್ಲಿ ಭೇಟಿ ಮಾಡು ಬಹುದು ಪ್ಲೀಸ್ ತಿಳಿಸಿ

    • @DrAVenugopal
      @DrAVenugopal  Год назад

      A V traders -agri clinic
      9886371630
      maps.app.goo.gl/EuMnWp6mC1iJa7nU8?g_st=ic

  • @basavarajbnayak9424
    @basavarajbnayak9424 3 месяца назад

    Thank you sir good information

  • @basumsanganabasammanavar702
    @basumsanganabasammanavar702 Год назад

    Very good information like it

  • @ravishankarkk4985
    @ravishankarkk4985 Год назад +2

    Sir Tamoto belege weather ge set ago thara ondu video madi... please

  • @RSundarRajbabu-cw5cd
    @RSundarRajbabu-cw5cd 11 месяцев назад

    Please let me know when to use , How to use, quantity of NPK, DAP and urea for the Bananas plantation.Thanks

  • @yallappapatilpatil811
    @yallappapatilpatil811 3 месяца назад

    ಸೂಪರ್ ಸರ್

  • @srirangarajurangaraju3996
    @srirangarajurangaraju3996 2 месяца назад

    Sir namashsti sir
    Rangaraju kathirajanahalli

  • @likithks7675
    @likithks7675 Год назад +2

    ಸರ್ ಪೊಟ್ಯಾಶಿಯಂ ಯಾವ ಗೋಪುರದಲ್ಲಿ ಇರುತ್ತದೆ ಹೇಳಿ ಸರ್

    • @vickykr4534
      @vickykr4534 Год назад

      Npk li k jasthi irodu use madi means 0.0.10 last 3rd one ali yavdu jasthi irutte adrali pottasium jasthi irutte adru fruit time ge olledu plants ge

  • @raviphotography781
    @raviphotography781 Год назад +6

    ❤️🙏🙏🙏

  • @sabappatigadolli2000
    @sabappatigadolli2000 3 месяца назад

    Ammoniam sulfate kabbin belege kodabeka sir

  • @basavannabk5117
    @basavannabk5117 7 месяцев назад

    sir chilli thotadalli kale dyasthi ide en madodu sir and small onion aaki 15 days agide nitrogens kodbowda( uria)

  • @manushetty9668
    @manushetty9668 Год назад

    ಧನ್ಯವಾದಗಳು ಸರ್

  • @soundaryapunith808
    @soundaryapunith808 Год назад +1

    Gud information sir but hoov koduva gidagalige yav fertilizer best antha thilskodi😊

    • @DrAVenugopal
      @DrAVenugopal  Год назад

      ಅದು ಬೆಸ್ಟ್, ಇದು ವೇಸ್ಟ್ ಅಂತ ಯಾವುದೂ ಇರುವುದಿಲ್ಲ, ಎಲ್ಲಾ ಪೋಷಕಾಂಶಗಳನ್ನು ನೀಡಬೇಕು

  • @HariHari-em4yi
    @HariHari-em4yi Год назад

    Tq sir i am big fan of you ❣️❣️

  • @bhoomibhoomivenky2507
    @bhoomibhoomivenky2507 25 дней назад +1

    Sir rose bagi

  • @ankitshetti5193
    @ankitshetti5193 9 месяцев назад

    ಸರ್ ಕಬ್ಬಿನ ಬೆಳೆಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್.... 🙏🏻

  • @celinefernandis7565
    @celinefernandis7565 Год назад

    English padagalu jasthiyaithu raitharige artha agodu kasta but good information thanks

  • @prakashpreethitarun8115
    @prakashpreethitarun8115 Год назад +1

    Areca crops bagge tilisikode sir

  • @rajanaik303
    @rajanaik303 2 месяца назад

    Hi sir ಯೂರಿಯಾ ಅಡಿಕೆ ಮರಗಳಿಗೆ ಉಪಯೋಗಿಸಬಹುದಾ?