0-60 days chilli Spray Schedule by Dr A Venugopal | ಯಾವ ಹಂತದಲ್ಲಿ ಯಾವುದು ಸ್ಪ್ರೇ ಮಾಡುವುದು,ಸಂಪೂರ್ಣ ವಿವರ
HTML-код
- Опубликовано: 25 янв 2025
- ✅Part 2: 60-120 days chilli spray schedule - • 60-120 days chilli spr...
IRAC Insectide group Classification | ಪ್ರತಿಯೊಬ್ಬ ರೈತ ನೋಡಲೇಬೇಕಾದ ವೀಡಿಯೋ - • IRAC Insectide group C...
____________________________________________
📢Join my WhatsApp channel for regular updates:📢 whatsapp.com/c...
____________________________________________
Chilli cultivation guide |Land preparation| ಮೆಣಸಿನಕಾಯಿ ಬೇಸಾಯ | ಭೂಮಿ ಸಿದ್ಧತೆ - • Chilli cultivation gui...
Sudarshan CITRUM product | 2 fungicides & 1 insecticide in a single product | GSP PCT-410 Product- • Sudarshan CITRUM produ...
Syngenta PLESIVA Insecticide | ಸಿಂಜೆಂಟಾ ಪ್ಲೆಸೀವ ಕೀಟನಾಶಕ - • Syngenta PLESIVA Insec...
JU Tridev Insectide | combination of 3 Insectide in 1 | First Time in India- • JU Tridev Insectide | ...
Dhanuka Decide Insectide | First of it's kind combination |ಧನುಕ ಡಿಸೈಡ್ ಕೀಟನಾಶಕ- • Dhanuka Decide Insecti...
contact info.
Dr A Venugopal, M.Sc.(Ag)
A V Traders - Agri clinic
location A V traders - maps.app.goo.g...
#chilli #thrips #whiteflies #virus #dravenugopal
ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ಸರ್
ತುಂಬಾ ಚೆನ್ನಾಗಿ ಹೇಳಿದ್ರೆ
ನಿಮ್ಮಂತವರು ಬೇಕು ಸರ್ ಸಮಾಜಕ್ಕೆ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದರೆ ಸರ್
ಧನ್ಯವಾದಗಳು
ನಮಸ್ತೆ ಸರ್ ಹತ್ತಿ ಬೇಸಾಯ ಮತ್ತು ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಸರ್ ನಾನು ಉತ್ತರ ಕರ್ನಾಟಕದವರು ಬಹಳ ಸಹಾಯ ಆಗುತ್ತೆ
ಉತ್ತಮ ಮಾಹಿತಿ ಕೊಟ್ಟಿದ್ದೀರಿ ಸರ್ ನಿಮಗೆ ಧನ್ಯವಾದಗಳು ಸರ್
.
Please make similar video for capsicum and chrysanthemum. O-60 days for Capsicum and chrysanthemum. Thank you sir
ಸರ್ ನೀವು ಹೇಳಿರುವುದರಲ್ಲಿ ಗಿಡ ಬೆಳವಣಿಗೆ,ಮತ್ತು ಗಿಡಗಳಿಗೆ ಪೋಷಕಾಂಶ ಸಿಗುವ, ಔಷಧಿಗಳನ್ನು ಕಾಂಬಿನೇಷನ್ ಆಗಿ, ಸ್ಪ್ರೇ ಮಾಡಬಹುದಾದ ಔಷಧಿಗಳನ್ನು ಹೇಳಿದರೆ ತುಂಬಾ ಚನ್ನಾಗಿರುತಿತ್ತು,ಸಾರ್ ದಾನ್ಯವಾದಗಳು
ರೈತರ ಪಾಲಿಗೆ ನೀವು ದೇವ್ರು sir 🙏🙏🙏
ಕೊನೆದಾಗಿ ಒಂದು ಮಾತು ಹೇಳಿದಿರಿ ಸರ್ ಅದು ಬೆಳೆ ಬೆಳೆಯೋದು ಮುಖ್ಯವಲ್ಲ ನಮ್ಮ್ ಆರೋಗ್ಯದ ಕಡೆ ಗಮನ ಕೊಡಬೇಕಾಂತ ಒಳ್ಳೆಯ ಮಾತು ಸರ್
Thankyou 😊
Namasthe sir heavy rain fall indagi chilli plants halagide idikenadru solution idiya sir.... Idre please heli sir thumba help agutte
Sir namaste menasinakayi belege olle hoo phala da bagge mahiti needi sir
Good job sir 💐god bless you
Sir 60 to end days varegu all insecticide fungicide spray and nutrition video madi sir
Adake thotadahalli kempu ji ke authority yava aushadhi
Super sir. Good information
Hello sir fertilizer schedules bagge video madi please. Both water soluble and normal one
Sir silicon use madidre best chilli plant ge
ಮೆನಸಿ ಕಾಯಿಗೆ ಸರ್ 1....60... ದಿನಗಳು ಗೊಬ್ಬರ ಯಾವುದು ಅಂತ ಹೇಳಿ ದಯವಿಟ್ಟು ತಿಳಿಸಿ ಸರ್
Benevia FMC madbeko antha heli sir
Nimage danyavadagalu
V good information sir God bless you
Good evening sir.....sir flower ge ನುಸಿಗೆ . ಮೆಡಿಸಿನ್ ಹೇಳಿ..ನಿಮ್ ಕಾಲಿಗೆ ಬೀಳ್ತಿನಿ.....ಕಂಟ್ರೋಲ್ ಆಗ್ಬೇಕು
Sir..mensi motru ge tilsi yav osadi
Expiry date agiruva insecticide mathe fungicide chemical balasabhuda balasabarada antha ondu video madi sir🙏
Howdu sir pls give information
Fertilizer ನಲ್ಲಿ ಮಿಕ್ಸ್ ಮಾಡಿ ಹಾಕಿ
😢
👍👍🙏🙏 chilly yelli fertilizer manegement bagge video madi sir
Tumba hadhbutavada mahithi sir
Sir please make a video on cotton like this
Good information sir...
70day menasin gida idave kayi,,flover chennagi Eve but gida sayta idave sir kai agiro gidagalu en madabeku sir
Solar trap use madidre ಉಪಯೋಗ ಆಗುತ್ತಾ
Sir 120dinagalu ayitu yava sorry madabeku trips ede
Hi sir....naavu nim salahegalanni follow maadutiddeve.....dayavittu beans belege complete spray schedule video maadi sir please
ಸರ್ ನರ್ಸರಿಯಲ್ಲಿ ಚೀಲಿಗೆ ಏನು ಮಾಡಬೇಕು ಹೇಳಿ ಸರ್
Sir fungicide bagge one video madie
Can we spray Syngenta company Alika pesticide to Chilly crops please suggest sir
Sir tridev nalli matthu decide nalli 2product nalli daifenthioron idhe alla sir
Thanks for suggestions
ಸರ್ ಗೊಬ್ಬರ ಹಾಕುವುದು ಯಾಯಾ ಟೈಮಿಂಗ್ ಏನಾಗಬೇಕು ಗೊಬ್ಬರ
Congratulations sir
Thank u sir... Good information
Sir custodia jothege dicide mathu micro nutrients spray madabahuda
Sir please ಬಿಳಿ ಮೆಣಸಿನ ಕಾಯಿ ಆಗುತ್ತೆ ಪರಿಹಾರ ತಿಳಿಸಿ
Sir ನಮಸ್ತೆ
ನೀವು ಕನಕಾಂಬರ ಕ್ಕೆ medisine kodetira plz reply ಮಾಡಿ
ಸರ್ ನಾನು ಬೇಸಿಗೆಯಲ್ಲಿ ಬೆಳೀಬೇಕು ಅಂತ ಮಾಡೀನಿ ಸರ್ ಮಾಡಾಬಾಹುದಾ ಸರ್
Sir neem oil astu ppm balasodu sir
Ginger ge edhe tara madi pls
Sir ಜೀಕ್ ಕಳೆ ಹೇಗೆ ತೆಗಿಯೋದು heli
ಸರ್ ಈ ಸ್ಪ್ರೇ ಕ್ಯಾಪ್ಸಿಕಂ ಬೆಳೆಗೆ ಹೊಡೆಯಬಹುದು
ಸರ್ ಹತ್ತಿ ಬೆಳೆ ಬಗ್ಗೆ ಮಾಹಿತಿ ನೀಡಿ
Sir pomegranate bacterial blight and nutrients management bagge video madi sir
60 to 100 day spray s heli sir please and fertilisers
60-120 days spray schedule ಇಂದು ಬರಲಿದೆ
Thank you sir
60ಡೇಸ್ ಆಗಿದೆ ಸರ್ size ಬರಕೆ ಯಾವ fertilize ಬಿಡಬೇಕು
Sir fungicide group gala bagge video madi
ಖಂಡಿತ 👍
Sir fungicide group gala video maduvaga yava fungicide na yava rogake kodabahudu antha heli sir.
Thank you sir
Sir togari bagge videos madi
ಸರ್ ಬೆಂಕಿ ರೋಗ ಬೂದಿ ರೋಗ ಇದಕ್ಕೆ ಯಾವ ಎಣ್ಣೆ ಸಿಂಪಡಣೆ ಬೇಕು ಹೇಳಿ
Sir chilli plant full yellow colour agtaide en problem sir. adakke solution kodi
ಸರ್ ಈರುಳ್ಳಿ ಬೆಳೆ ರೂಗ ಮತ್ತು ಅದರ ಹತೊಟಿ ಬಗ್ಗೆ ಹೇಳಿ
Thank you sir❤
Nichino .. tychi product bagge information Kodi sir
ಮೆಣಸಿನಕಾಯಿ ನ ಜನವರಿ ಯಲ್ಲಿ hakbavuda sir
ಸರ್.... ಬೆಳೆಯ growth agi ಹೇಳಿ ಸರ್
ನೇತ್ರ ತಮ್ಮಣ್ಣ ಮೆಣಸಿನಕಾಯಿ ಸಂಪೂರ್ಣ ವಿಡಿಯೋ ತಿಳಿಸಿ ನಿಮಗೆ ಕಾಲ್ ಮಾಡಬೇಕೆಂದರೂ ನಿಮ್ ನಂಬರ್ ಕೂಡ ಇಲ್ಲ ಪ್ಲೀಸ್ ಸರ್🙏🙏🙏
Sar fertilizer chart telisi
Ivaga iro rate gee istella sprey maadi adhestu laabha thagollodhu sir naavu
Good info sir
Super subject
What about bio pesticides
Which kind of bio pesticides are you talking about, the fake and banned bio products or the real bio pesticides??
Like
Beveria basiana
Verticilum lekani
Kadale bele spary a to z tilisi
Hai Sir send me shop Address
for we purchase pesticides
AV Traders-Agri Clinic
Location link - maps.app.goo.gl/wfNx8au4MKyMoMLRA?g_st=ic
ತಂಪು ಹೆಚ್ಚಾಗಿದೆ ಏನು ಮಾಡಬೇಕು 😢
Sir markr incectcid videubhdu sir
Super sir
sir modalu yavdu spray madodu sir tilisikodi sir sir nim number kodi sir
ವೀಡಿಯೋ ನೋಡಿದ್ರಾ??
ವಿಡಿಯೋನ ನೋಡಿದೆ ಮತ್ತೆ ಪ್ರಾಡಕ್ಟ್ ಔಷಧಿ ಹೌದು ತಿಳಿಸಿ ಕೊಡಿ ಸಾರ್
Thank you sir for the best info about chilli . GOD BLESS YOU.
Sir ಬಜ್ಜಿ ಮೆಣಸಿನಕಾಯಿ ಗು same concept ha
Howdu same follow madabahudu
ಸರ್ ಇನ್ಸೆಕ್ಟಿ ಸೈಡ್ ಗ್ರೂಪ್ ವೈಸ್ ಮಾಡಿದಂತೆ
ಶಿಲೀಂದ್ರ ನಾಶಕದ ಬಗ್ಗೆ ಗ್ರೂಪ್ ವೈಸ್ ವಿಡಿಯೋ ಮಾಡಿ ಸರ್
Sir🙏 60 next ond video madi sir bagalkote kushki jaminu chilli belegara
Sir bellary yali siguta e company gallu
70 days chilli plotge mites spray heli sir
ಒಬೇರಾನ್ ನೆಕ್ಸ್ಟ್ 5 days ಆಫ್ಟರ್ ಅಬ್ಯಾಸಿನ್ 90% cure mites
ಸರ್ ನೀವು ಯಾವೂರಲ್ಲಿ ಇದ್ದೀರಿ ನಮಗೆ
AV traders-Agri Clinic
maps.app.goo.gl/F5rHZbVTnpnTu3J3A?g_st=ic
30_45days stem borer problem faced
Sir ಗೋ ಕೃಪಾಬ್ರುತ ಬಗ್ಗೆ ವಿಡಿಯೋ ಮಾಡಿ
Sir Benevia bage video madari
ಧನ್ಯವಾದಗಳು ಸರ್
ಸರ್ ನಮಸ್ಕಾರ
ನಮ್ಮ ಹೊಲದಲ್ಲಿ 70 ದಿನದ ಬೆಳೆ ಇದೆ ಕಾಯಿ ರಿಂಗ್ ಅಗುತಿವ್ವೆ sprey ಹೇಳಿ.
ಸೂಪರ್. ಸರ್
Sir fertilizer baggenu video maaadi
Sir pls oniaon spry sedule pls
Fertilizer mahithi kodi sir
Thank you sir🎉
Thank you sir
Gurugale technical name Eli yav company buk agidira
ಸದ್ಯಕ್ಕೆ BASF ಗೆ 2 ಲಕ್ಷ, BAYER ಗೆ 3 ಲಕ್ಷ ಹಾಗೂ GODREJ ಗೆ 1 ಲಕ್ಷಕ್ಕೆ ಬುಕ್ ಆಗಿದ್ದೇನೆ
ಸರ್ ಬಜ್ಜಿ ಮೆಣಸಿಕಾಯಿಗೆ ಪ್ರತ್ಯೇಕ ವೀಡಿಯೊ ಸರ್
Sir chilli viresh mandhu ami kottachu
Sir namaskar vijayapur managuli
ಸರ್ ನಾವು ಬಾಳೆ ಗಿಡ ನಾಟಿ ಮಾಡಿ ನಾಲ್ಕು ತಿಂಗಳಾಗಿದೆ ಅದರ ಮಧ್ಯದಲ್ಲಿ ಅಂತರ ಬೆಳೆಯಾಗಿ ಮೆಣಸಿನ ಗಿಡಗಳನ್ನು ನಾಟಿ ಮಾಡಬಹುದೆ
Thank you very very
ಧನ್ಯವಾದಗಳು ಸರ್.
ನಾಟಿ ಮಾಡಿ 22ದಿವಸ ಆಯಿತು ದೊಣೆ ಹುಳ ಇದೇ sir ಮೊದಲು ಇದ್ದಿದಿಲ ಈಗ ಹೊಳ್ಳ ದ್ ಕಾಟ ಹೆಚ್ಚಾಗಿದೆ ಏನು ಮಾಡ್ಬೇಕು please sir ❤
Cloro cyper drench madi 1ltr/acare
Chlorophrpous 50EC bidi