Размер видео: 1280 X 720853 X 480640 X 360
Показать панель управления
Автовоспроизведение
Автоповтор
ಧನ್ಯವಾದಗಳು ರೀ
@@puttakkana_kutumb Thank you.
ಮಣ್ಣಿನ ಮನೆಯಲ್ಲಿ ಇದ್ದ ಕೂಸು ಬೆಳೆದಿತ್ತಂತೆ.ಅರಮನೆಯಲ್ಲಿ ಇದ್ದ ಕೂಸು ಕೊಳೆತಿತ್ತಂತೆ.
ಈ ಗಾದೆ ನನಗೆ ಹೊಸದು, ತಿಳಿಸಿದ್ದಕ್ಕೆ ಧನ್ಯವಾದಗಳು. ಮಣ್ಣಿನ ಮನೆಯ ಕುರಿತು ಹಿರಿಯರಿಗೆ ಇದ್ದ ತಿಳುವಳಿಕೆ ಈ ಮಾತಿನಲ್ಲಿ ವ್ಯಕ್ತವಾಗಿದೆ.
ಹಿಂದಿನ ವೀಡಿಯೋ ದಲ್ಲಿ ಇದೆಲ್ಲ ಹೇಳಿದ್ದಾರೆ
ನಿಜ. ಕಮೆಂಟ್ ಗಳನ್ನು ಓದಿದಾಗ ಅನೇಕ ವೀಕ್ಷಕರು ವಿಡಿಯೋವನ್ನು ಕೊನೆಯವರೆಗೆ ನೋಡಿಲ್ಲವೆಂಬುದು ಗಮನಕ್ಕೆ ಬಂತು. ಹಾಗಾಗಿ ಈ ಒಂದು ಚುಟುಕು ವಿಡಿಯೋ ಮಾಡಿದೆ.
ಧನ್ಯವಾದಗಳು ರೀ
@@puttakkana_kutumb Thank you.
ಮಣ್ಣಿನ ಮನೆಯಲ್ಲಿ ಇದ್ದ ಕೂಸು ಬೆಳೆದಿತ್ತಂತೆ.
ಅರಮನೆಯಲ್ಲಿ ಇದ್ದ ಕೂಸು ಕೊಳೆತಿತ್ತಂತೆ.
ಈ ಗಾದೆ ನನಗೆ ಹೊಸದು, ತಿಳಿಸಿದ್ದಕ್ಕೆ ಧನ್ಯವಾದಗಳು.
ಮಣ್ಣಿನ ಮನೆಯ ಕುರಿತು ಹಿರಿಯರಿಗೆ ಇದ್ದ ತಿಳುವಳಿಕೆ ಈ ಮಾತಿನಲ್ಲಿ ವ್ಯಕ್ತವಾಗಿದೆ.
ಹಿಂದಿನ ವೀಡಿಯೋ ದಲ್ಲಿ ಇದೆಲ್ಲ ಹೇಳಿದ್ದಾರೆ
ನಿಜ. ಕಮೆಂಟ್ ಗಳನ್ನು ಓದಿದಾಗ ಅನೇಕ ವೀಕ್ಷಕರು ವಿಡಿಯೋವನ್ನು ಕೊನೆಯವರೆಗೆ ನೋಡಿಲ್ಲವೆಂಬುದು ಗಮನಕ್ಕೆ ಬಂತು. ಹಾಗಾಗಿ ಈ ಒಂದು ಚುಟುಕು ವಿಡಿಯೋ ಮಾಡಿದೆ.