@@lSadhakaralokadalli ಈ ಮನೆಯ ಮಹನೀಯ ನಾಗಕುಮಾರ ಅವರ ಮೊಬೈಲ್ ನಂಬರನ್ನು ಟೈಟಲ್ ನಲ್ಲಿ ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ನೀಡಿದ್ದೇನೆ. Wide Angle ನ್ನು 9448954400 ಗೆ ವಾಟ್ಸಾಪ್ ಮೆಸೇಜ್ ಮುಖೇನ ಸಂಪರ್ಕಿಸಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@wideangleM ನಮಸ್ಕಾರ ಮಹನೀಯರೆ, ನಿಮ್ಮ ಮೈಕ್ 🎤 ನಲ್ಲಿ ಸ್ವಲ್ಪ ಬಾಧೆ ಇರೋ ಹಾಗಿದೆ, ಧ್ವನಿಗಳು ಸ್ಪಷ್ಟವಾಗಿ ಕೇಳುತ್ತಿಲ್ಲ, ಒಡಕು ಒಡಕಾಗಿದೆ.. ದಯವಿಟ್ಟು ಅದನ್ನು ಪರಿಶೀಲಿಸಿ. ...
ನಿಮ್ಮ ಕಮೆಂಟನ್ನು "ಪುಣ್ಯವಂತರಿಗೆ ಮಾತ್ರ ಇಂತಹ ಪುಣ್ಯ ಇರುವುದು" ಎಂದು ಓದಿಕೊಂಡಿದ್ದೇನೆ. ಜೀವನಕ್ರಮದಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಂಡರೆ ನೀವು, ನಾನು, ಎಲ್ಲರೂ ಪುಣ್ಯವಂತರಾಗಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@@sreenivaspadma ಉತ್ತಮ ಮಾಹಿತಿ, ಧನ್ಯವಾದಗಳು. ಇನ್ನಷ್ಟು ಡೀಟೇಲ್ಸ್ ಬೇಕು, ದಯವಿಟ್ಟು 9448954400 ವಾಟ್ಸಾಪ್ ಮೆಸೇಜ್ ಮೂಲಕ ಸಂಪರ್ಕಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@tarachandan2175 ನಿಜ. ನಮ್ಮ ಹಿರಿಯರೆಲ್ಲ ಬಾಳಿ ಬದುಕಿದ್ದು ಮಣ್ಣಿನ ಮನೆಗಳಲ್ಲೇ ಅಲ್ಲವೇ? ಆಧುನಿಕ ಜೀವನಶೈಲಿಯ ಖಾಯಿಲೆಗಳು ಅವರನ್ನು ಕಾಡಲೇ ಇಲ್ಲ. ತೃಪ್ತ ಜೀವನ ನಡೆಸಿ ದೀರ್ಘಾಯುಷಿಗಳಾಗಿದ್ದರು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@mlml6656 ನಂಬರ್ ಟೈಟಲ್ ನಲ್ಲಿ ಕೊಟ್ಟಿದ್ದೀನಿ, ಹಾಗೇನೇ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲೂ ಕೊಟ್ಟಿದೀನಿ, ಸಂಪರ್ಕಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪರಿಸ್ನೇಹಿ ಮನೆಗಳ ಮಾಹಿತಿ ನೀಡುವ ನಿಮ್ಮ ಪ್ರಯತ್ನ ಪರಿಶ್ರಮಕ್ಕೆ ಅಭಿನಂದನೆಗಳು ಸರ್. ನಿಮ್ಮ ದೂರವಾಣಿ ಸಂಖ್ಯೆ ನಿರೀಕ್ಷಿಸಿದ್ದೇನೆ.❤
@@lSadhakaralokadalli ಈ ಮನೆಯ ಮಹನೀಯ ನಾಗಕುಮಾರ ಅವರ ಮೊಬೈಲ್ ನಂಬರನ್ನು ಟೈಟಲ್ ನಲ್ಲಿ ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ನೀಡಿದ್ದೇನೆ.
Wide Angle ನ್ನು 9448954400 ಗೆ ವಾಟ್ಸಾಪ್ ಮೆಸೇಜ್ ಮುಖೇನ ಸಂಪರ್ಕಿಸಬಹುದು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@wideangleM
ನಮಸ್ಕಾರ ಮಹನೀಯರೆ,
ನಿಮ್ಮ ಮೈಕ್ 🎤 ನಲ್ಲಿ ಸ್ವಲ್ಪ ಬಾಧೆ ಇರೋ ಹಾಗಿದೆ, ಧ್ವನಿಗಳು ಸ್ಪಷ್ಟವಾಗಿ ಕೇಳುತ್ತಿಲ್ಲ, ಒಡಕು ಒಡಕಾಗಿದೆ.. ದಯವಿಟ್ಟು ಅದನ್ನು ಪರಿಶೀಲಿಸಿ. ...
ತುಂಬಾ ಅದ್ಭುತವಾದ ಮನೆ ಪ್ರಕೃತಿ ಮಡಿಲಲ್ಲಿ ಬದುಕೋದು ತುಂಬಾ ಖುಷಿ ಕೊಡುತ್ತೆ ಪುಣ್ಯ ಮಾಡಿರ್ಬೇಕು ಧನ್ಯವಾದಗಳು ರೀ 🙏
@@puttakkana_kutumb ಧನ್ಯವಾದಗಳು, ಮೇಡಂ.
ಮಣ್ಣಿನಿಂದ ಮಣ್ಣಿಗೆ ಇದು ಜೀವನ ಸತ್ಯ ಇದರಲ್ಲಿ ಆತ್ಮ ದರ್ಶನ ತತ್ವವಿದೆ
ನಿಮ್ಮ ಮಾತು ನಿಜ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
Supper❤
@@GaneshanP-jj2rv Thank you Sir
ಧನ್ಯವಾದಗಳು ಸರ್
ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಪ್ರಕ್ರತಿಯಮಾತೆಯ ಮಡಿಲಿನಲ್ಲಿ ಇರುವಂತಹ ಧನ್ಯರು
ತುಂಬಾ ಚೆನ್ನಾಗಿ ಮಾಡಿದ್ರಿ
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ಅಪರೂಪದಲ್ಲೊಂದು ಅಪರೂಪ
👌🏻 ಅದ್ಭುತ
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Sir neevu tumba inspired person❤
@@MilanaMilu-du4do Thank you.
ಅದ್ಬುತ ವಾದ ವಿವರಣೆ, ಅದ್ಭುತವಾದ ಮನೆಯ ವಿನ್ಯಾಸ 🎉
@@rameshkikkeri1413 ಧನ್ಯವಾದಗಳು ಸರ್.
Super
@@RaviKumar-pq5oo Thank you Sir
ಪುಣ್ಯವಂತರಿಗೆ ಮಾತ್ರ ಹಿಂತ ಪುಣ್ಯ ಹಿರುವುದು🙏🙏🙏
ನಿಮ್ಮ ಕಮೆಂಟನ್ನು "ಪುಣ್ಯವಂತರಿಗೆ ಮಾತ್ರ ಇಂತಹ ಪುಣ್ಯ ಇರುವುದು" ಎಂದು ಓದಿಕೊಂಡಿದ್ದೇನೆ. ಜೀವನಕ್ರಮದಲ್ಲಿ ಸ್ವಲ್ಪ ಮಾರ್ಪಾಡು ಮಾಡಿಕೊಂಡರೆ ನೀವು, ನಾನು, ಎಲ್ಲರೂ ಪುಣ್ಯವಂತರಾಗಬಹುದು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Old is gold forever....super concept sir
True Sir
Thank you for watching and commenting.
Wonderful home
@@CHANDRASUTHA Thank you.
ಕಷ್ಟ ಪಟ್ಟು ಕಟ್ಟಿದ್ದರಿಂದ ಇಂಥ ಚೆಂದದ ಮನೆ ನಿರ್ಮಾಣ ಸಾಧ್ಯ ಅನಿಸುತ್ತೆ.Background music suite aguthe...ಒಳ್ಳೆಯ ವಿಡಿಯೋ
ಧನ್ಯವಾದಗಳು.
ತುಂಬಾ ಸುಂದರ
@@nagarajhegde7129 ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Use limewash for plaster treatment to avoid insects and also to make the mud stronger. Sunna hodiri
Real natural life sir
True. Thank you for watching and commenting.
Am waiting for u r vedio awesome.......
@@SangeethaNM-tm2he Thank you for your support. Thank you for watching and commenting.
🎉🎉🎉🎉🎉
Thank you.
Very nice🎉🎉🎉❤❤❤❤
Thank you.
Beautiful!!
Thank you.
Beautiful ❤
Thank you.
ಮಳೆ ನೀರಿಗೆ ಮಣ್ಣು ಕರುಕ್ ಬಾರದು ಅಂದರೆ ಸಗಣಿ ಬಗಡ ಹಾಕಿ ಅದರ ಮೇಲೆ ಸುಣ್ಣ ಹೊಡೆದರೆ ಮಣ್ಣು ಕರಗುವುದಿಲ್ಲ ನಮ್ಮ ಮನೆ ಹಾಗೆ ಇರುವುದು
@@sreenivaspadma ಉತ್ತಮ ಮಾಹಿತಿ, ಧನ್ಯವಾದಗಳು.
ಇನ್ನಷ್ಟು ಡೀಟೇಲ್ಸ್ ಬೇಕು, ದಯವಿಟ್ಟು 9448954400 ವಾಟ್ಸಾಪ್ ಮೆಸೇಜ್ ಮೂಲಕ ಸಂಪರ್ಕಿಸಿ.
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
tnku bro
True mud is life
@@susheelaba871 You are right. Thank you for watching and commenting.
Beautiful
Thank you.
Thank you
ಮಣ್ಣಿನ ಮನೆಗೆ RCC ಹೇಗೆ ಹಾಕಿದೀರಾ
ಮಣ್ಣಿನ ಮನೆ ಆರೋಗ್ಯ
@@tarachandan2175 ನಿಜ. ನಮ್ಮ ಹಿರಿಯರೆಲ್ಲ ಬಾಳಿ ಬದುಕಿದ್ದು ಮಣ್ಣಿನ ಮನೆಗಳಲ್ಲೇ ಅಲ್ಲವೇ? ಆಧುನಿಕ ಜೀವನಶೈಲಿಯ ಖಾಯಿಲೆಗಳು ಅವರನ್ನು ಕಾಡಲೇ ಇಲ್ಲ. ತೃಪ್ತ ಜೀವನ ನಡೆಸಿ ದೀರ್ಘಾಯುಷಿಗಳಾಗಿದ್ದರು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Sir hidru cost yen haguthe sir mathe hadru plan share madokke hagutha sir
ವೆಚ್ಚ ಸುಮಾರು 60 ಲಕ್ಷ. ಪ್ಲಾನ್ ಸಿಗಲಿಲ್ಲ, ಕ್ಷಮಿಸಿ.
ನೀವು ದೊಡ್ಡಬಳ್ಳಾಪುರದ ವ್ರು ಅನ್ನಿಸುತ್ತೆ
ಯಾವ ರೀತಿ ಕಟ್ಟಿದ್ದಾರೆ , ವಿವ್ರ ವ್ಯಾಗಿ ವಿಡಿಯೋ ಹಾಕಿ
I am victor super kumar anna
Thank you for watching and reverting.
Hi Victor, how are you?
Pl give contact numbers as well if any of the viewers want to build similar house
@@bhargavisg9025 I have added mobile number in the title and description box.Thank you for viewing and reverting.
Wt the budget?
@@KanchanaMalaS ವಿಡಿಯೋವನ್ನು ಕಡೆತನಕ ವೀಕ್ಷಿಸಿದರೆ ಈ ಮಾಹಿತಿ ವಿಡಿಯೋ ದಲ್ಲೇ ಸಿಗುತ್ತದೆ.
Nim ಮನೆ ಕಟ್ಟೋಕೆ ಟೋಟಲ್ ದುಡ್ಡು ಎಷ್ಟು ಖರ್ಚು ಆಗಿದೆ ಸರ್ ದಯವಿಟ್ಟು ತಿಳ್ಸಿ
@@shridharshridhar3817 ಸರ್, ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಮನೆಗೆ ಎಷ್ಟು ವೆಚ್ಚವಾಗಿದೆ ಎಂಬ ಮಾಹಿತಿ ವಿಡಿಯೋದಲ್ಲೇ ಇದೆ.
punching bag is not looking good..
Number kodi
@@mlml6656 ನಂಬರ್ ಟೈಟಲ್ ನಲ್ಲಿ ಕೊಟ್ಟಿದ್ದೀನಿ, ಹಾಗೇನೇ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲೂ ಕೊಟ್ಟಿದೀನಿ, ಸಂಪರ್ಕಿಸಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Please add subtitle in ur video
Namaste sir. Need to build a similar house. How can i contact you.
You may DM on 9448954400(what's app msg only)
Thank you for watching and reverting.