ಇಲ್ಲಿವರೆಗೂ ನಾನಂತೂ ಇಂಥ ಮನೆಯನ್ನು ಎಲ್ಲೂ ನೋಡಿಲ್ಲ!! ನೀವು ನೋಡಿದ್ದರೆ ಕಮೆಂಟ್ಸ್ ಬಾಕ್ಸ್ ಅಲ್ಲಿ ತಿಳಿಸಿ!!
HTML-код
- Опубликовано: 10 июн 2024
- ಸಿರಿಗನ್ನಡಂ ಗೆಲ್ಗೆ ಎಂಬ ಸಪ್ತಾಕ್ಷರಿ ಮಂತ್ರದ ಹರಿಕಾರ
ಶ್ರೀ ರಾ.ಹ ದೇಶಪಾಂಡೆ ( ರಾಮಚಂದ್ರ ಹನುಮಂತ ದೇಶಪಾಂಡೆ) ಯವರ ಧಾರವಾಡದ ಮಾಳಮಡ್ಡಿ ಯಲ್ಲಿರುವ ಮನೆ. ಈ ಮನೆಯ ನೆಲದಲ್ಲಿ ಹೋರಾಟದ ಹೆಜ್ಜೆಗಳಿವೆ. ಇವರ ಸಂಬಂಧಿಕರಾದ ಶ್ರೀ ಸಂಜೀವ್ ಕುಲಕರ್ಣಿ ಅಣ್ಣನವರ ಮನೆ ನೋಡೋಣ ಬನ್ನಿ..
Sirigannadam Gelge is an initiate of Saptakshari Mantra House of Sri Raha Deshpande (Ramacandra Hanumanta Deshpande) at Malamaddi, Dharwad. There are fighting steps on the floor of this house. Come and see the house of his relative Mr. Sanjeev Kulkarni Anna..
ಡಾ. ಸಂಜೀವ್ ಕುಲಕರ್ಣಿ : 919448143100
map:maps.app.goo.gl/wR6dwQfE56yu6...
ವಿಳಾಸ : ಸುಮನ ಸಂಗಮ ಕಾಡು ತೋಟ
ಧಾರವಾಡ
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ವೈದ್ಯರೇ, ನಿಮ್ಮ ಕನ್ನಡ ಭಾಷೆ, ಕನ್ನಡಾಭಿಮಾನ ಕೇಳಿ, ನೋಡಿ ಶಬ್ದಗಳೇ ಬರುತ್ತಿಲ್ಲ. ಇದನ್ನು ತೋರಿಸಿದ "ಬದುಕಿನ ಬುತ್ತಿ " ತಂಡಕ್ಕೆ ಧನ್ಯವಾದಗಳು 🙏🙏🙏
ನಮ್ಮ ಧಾರವಾಡ ದಲ್ಲಿ ಎಂಥ ಪ್ರಕೃತಿ ಮಡಿಲ ಮನೆಗಳು ಸಾಮಾನ್ಯ್. ನಾವೇ ಅದ್ರಷ್ಟವಂತರು. ಹಳೆಯ ಬೇರು ಹೊಸ ಚಿಗರು. 👌👌
ಬದುಕಿನ ಬುತ್ತಿಯಲ್ಲಿ ಅದ್ಭುತ ಮನೆಯನ್ನು ತೋರಿಸಿದಿರಿ ಸ್ವಾಮಿ. ಧನ್ಯವಾದಗಳು.
ನನ್ನ ತವರು ಧಾರವಾಡ ನಮ್ಮ ಹೆಮ್ಮೆ ಆದರೂ ಕೂಡ ಇಂತ ಮನೆಯನ್ನು ನೋಡಿಲ್ಲ ದಿರುವುದು ನಮ್ಮ ದುರಾದೃಷ್ಟ ಅದ್ಭುತವಾದ ಮನೆ ಧನ್ಯವಾದಗಳು🎉
ಸ್ವಚ್ಛ ಪ್ರಕೃತಿಯ ಜೊತೆಗೆ ಅಚ್ಚಕನ್ನಡದ ಜೀವನ ನಡೆಸುತ್ತಿರುವ ಇಂತಹವನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. 🙏
ನಿಮ್ಮಂತ ಮಹನೀಯರ ಜೊತೆ ನಾನು ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಸರ್ ......
ಇದು home tour ಅಲ್ಲ ಸ್ವರ್ಗ, ನೆಮ್ಮದಿಯ,tour...nice episode
ಇಂಥಹ ಸಂದರ್ಭದಲ್ಲಿ ಯಾದರೂ ಕನ್ನಡದಲ್ಲಿ ಬರೀಬಾಡದ.ಏಷ್ಟು ಚಂದ ಇದೆ ನಿಮ್ಮ ಮಾತು,ಮನೆ ಡಾಕ್ಟ್ರೇ.ವಂದನೆಗಳು.
ಸರ್ ತುಂಬಾ ಧನ್ಯವಾದಗಳು ನಿಜ್ವಾಗ್ಲೂ ತುಂಬಾ ಸಂತೋಷ ಅಯೀತು ಕನ್ನಡ ಭಾಷೆ ಸುಂದರ 👌🏼👍🏼
ನಿಜವಾಗಿಯೂ, ಜೀವಿಸುವುದು ಎಂದರೆ ಇದೆ🙏
ತುಂಬಾ ಖರ್ಚು ಮಾಡಿ ಸಾಲ ಮಾಡಿ ಮನೆ ಕಟ್ಟುವ ಬದಲು ಹೀಗೆ ಪ್ರಕೃತಿಯ ಮಡಿಲಲ್ಲಿ ನಮ್ಮ ಇತಿ ಮಿತಿ ಯಲ್ಲಿ ಮನೆ ಕಟ್ಟಿಸಿ ನೆಮ್ಮದಿಯ ಜೀವನ ನಡೆಸಬಹುದು ಎಂಬ ಪಾಠ ಕಲಿತೆ , ಧನ್ಯವಾದಗಳು
ಇದು ಬರೆ ಮನೆ ಯಲ್ಲ 🎉 ಅದ್ಭುತ ಮನೆ. ಇಂತಹ ಮನೆಯನ್ನು ಸರಿ ತೂಗಿಸಿಕೊಂಡು ಇರೋ ತಮಗೆ ಒಂದು ಅಭಿನಂದನೆಗಳು.🎉🎉🎉😢
ಖುಷಿ ಕೊಡುವ ಸಮಯ ಈ ಬದುಕಿನ ಬುತ್ತಿ ನಿರಂತರ ವಾಗಿರಲಿ❤
ಸಂಜೀವಣ್ಣಾ ಅತ್ಯಂತ ಸಾರ್ಥಕ ಜೀವನ ನಡೆಸುತ್ತಿದ್ದಾರೆ...
ಆಗ ನೇರ, ದಿಟ್ಟ ಸರಳತೆಯ ವೈದ್ಯರು ಮತ್ತು ಈಗ ಸರಸ್ವತಿ ಪುತ್ರರು.
💐💐
I felt very happy watching this episode hats off to Badugina butthi
ಈ ಜಾಗ, ಬಾಡಿದ ಹೂಗಳು ಅರಳುವ ಹೂ ಬುಟ್ಟಿ...😍♥️
ನೆಮ್ಮದಿಯ ಜೀವನಕಳೆಯಲು ಸ್ವರ್ಗಸದೃಶ್ ಮನೆ, ವರ್ಣಿಸಲು ಶಬ್ದಗಳಿಲ್ಲ, 👌👌👌👌👌🙏🙏🙏🙏🙏
ತುಂಬಾ ಸಂತೋಷ ಆಯಿತು ಸರ್
ಅದ್ಭುತವಾದ ಪ್ರಪಂಚ ತೋರುಸಿದ್ದೀರ
ಧನ್ಯವಾದಗಳು ಸರ್
❤ ಅದ್ಭುತ 🙏🏼 ವಿಡಿಯೋ ನೋಡ್ತಾ ನೋಡ್ತಾ ಇವರು same ನನ್ನ ತರಹದವರು ಅನ್ನಿಸ್ತು ( ನಾನು ಅವರ ತರಹದವಳು ) ನನಗರಿವಿಲ್ಲದತೆಯೇ ಮುಖದಲ್ಲಿ ಮಂದಹಾಸ ಮೂಡಿತು ಧನ್ಯವಾದಗಳು 🙏🏼🙏🏼
ಸುಂದರ ಪ್ರಕೃತಿ ಗೆ ಕೊಡುವ ಸಮ್ಮಾನ 🙏
Hat's off you sir your home is heaven and i loved it 🙏🥰👌👌🌹
ತುಂಬಾ ಅದ್ಭುತ ಮನೆ ಮತ್ತು ವ್ಯಕ್ತಿತ್ವ
Good morning Godachi Sir, Super sir, Keep moving, God bless you and your family, Prof Y M SIDDARAMAIAH CIVIL PROFESSOR Bangalore Electronic City
Doctor sir, ನೀವು ಎಲ್ಲದರಲ್ಲೂ ಶ್ರೇಷ್ಠ...ನೀವು ತಿಳಿಯಲ್ಲ ಯಾವುದನ್ನೂ ಕನಿಷ್ಠ....ನಿಮ್ಮ ಹತ್ತಿರ ಸುಳಿಯಲ್ಲ ಅನಿಷ್ಟ.....ಎಲ್ಲಾ ಕೆಲಸಗಳು ಪರಮ ಇಷ್ಟ....ಅದಕ್ಕೆ ತಾವು ಶ್ರೇಷ್ಠ ಶ್ರೇಷ್ಠ...
Super sir. Dr. ಅವರಿಗೆ vandanegalu
Thankyou thumba sundaravada prakruthi parichaya madiddira
Such a great tour 👏 definitely we will visit this place 😊
ಅದ್ಭುತ ಜೀವನ ನಿಮ್ಮದು sir
Namaste,nanyavaga illige barteno...lovely place,ommeyadru Dharvadakke barbeku anta manassu agata ide,literally. Lovely place...❤
Very nice thanks sir 👍immomorable feelings
Thank you very much sir for this wonderful and unbelievable video .
ನಿಮ್ಮ ಜೀವನ ಸಾರ್ಥಕ 🙏
Adbhutha jeevana 🎉
Great sir such your wonderful experience sher l am very happy
Thumba danyavadagalu 🙏🙏
Badukina Butthi Vlog You Tube Video's Channel Super Best
ತುಂಬ ಚೆನ್ನಾಗಿದೆ👌🏿
ಮನೆಯಲೄ ತೋರಿಸಿದಿರಿ ಆದರೆ ಅವರ ಕುಟುಂಬ ಸದಸ್ಯರನ್ನು ತೋರಿಸುವ ಪ್ರಯತ್ನ ಮಾಡಿಲ್ಲ.
Super agide sir
With soo many open window.. Pest/ mosquito problem wont come?
Magala hesaru Ho .Hova kka vishesha.minchu Maga tumba puny vantaru. Nevgalu nimge devaru arogy ayassu kodli sir
Super house sir. I am from udupi. 🎉❤😊
ಸ್ವರ್ಗಕ್ಕೆ ಮೂರೇ ಗೇಣು
ಸರ್👌👏👏👏👏👏👏
Great Episode sir
ಈ ಕಂತಿಗೆ ಕಾಯುತ್ತಿದ್ದೆ 🙏💐
Excellent
Super sir congratulations sir
Wonderful home
Very nice
V nice
Super sir
Can we go and visit this house to show our kids
BB sar super super super
Super sir 🎉🎉🎉
Can we visit this house. When we goto darwad. They allow to see this house.
👌👌👌🙏
❤❤
👌🙏
SuparG.M.shar
Shoonyavadi
It’s heaven
ನಮ್ಮ ಮಕ್ಕಳಿಗೆ ನಿಮ್ಮ ಮನೆ ತೋರಿಸಬಹುದೆ ತಿಳಿಸಿರಿ ಅಣ್ಣ
👌👌👌👌👍👍🙏🙏🙏🙏💐💐
ಇಂಥ
😊❤️❤️❤️❤️❤️❤️😍🥰
Sir i really want to visit this place because i really feeling so sad and feeling so low confident thats brings lot of unhappiness can i visit here if your permission sir its too urgent help me.
Sir can I share this? FANTASTIC POST 📫
❤❤❤❤🙏🙏🙏🙇🙇🙇🙇
🎉
Mundina piligege athi avashyavada Dyana room ellara mane maneyallii rabeku
Namma Dharwada da Amte saahib :D
Neel mast matadidi putta
Every thing is ok, but r ur children r ready to stay in this house. What minchu is doing? is doing engineer or doctor, ,let me know.
ನೂರು ವರ್ಷ ಬೇವರ್ಸಿ, ಅಡ್ನಾಡಿ ಬದುಕು ಬಾಳೋದಕ್ಕಿಂತ ಇಂಥಾ ವಾತಾವರಣದಲ್ಲಿ 10ವರ್ಷ ಬದುಕು ಮಾಡುವುದು ಇಂದಿನ ಅತ್ಯಂತ ಅಗತ್ಯ ಆಸೆ ಪಡೋಣ..😮
Bhala cholo vivarne madiri sanjeev
Nam uru
Edu nijavad swarga
A
Please give address 🙏🙏
E ತರಾ video yak viral aagala
ಸರ್ ಸಿಗ್ಲಿ ಬಸ್ಯಾನ ಮೀಟ್ ಮಾಡಿ ಸರ್
Nivu kalamadyama you tube channel ge bethi kodi,sigli birya avare
Super sir