🙏 ಸರ್ ರಘುವ ಸರ್ ಅವರ ಸಹಜ ಕೃಷಿಗೊ🌴 ಶಶಿಕುಮಾರ್ ಸರ್ ಸಾವಯವ ಕೃಷಿ 🌴ಸಹಜ ಕೃಷಿ ಬಗ್ಗೆ ಶಶಿಕುಮಾರ್ ಸರ್ ಏನ್ ಹೇಳ್ತಾರೆ ಕೇಳಿ ಸರ್ 🌴 ಮತ್ತೆ ನಿಮ್ಮ ವಿಡಿಯೋ ದಲ್ಲಿ ಬರುವ ಮಾಹಿತಿ ಮತ್ತು ಅವರವರ ಸರಿ ತಪ್ಪುಗಳು ಮತ್ತೊಬ್ಬರು ತಿದ್ದಿ ಕೊಳ್ಳಬೇಕು ಅವರನ್ನೇ ಕೇಳಿ ಸರ್ ಅವರ ತಪ್ಪುಗಳು ಮತ್ತೊಬರು ಮಾಡೋದ್ ಬೇಡ 🙏 ನಿಮ್ಮ ವಿಡಿಯೋ ಗಳು ತುಂಬಾ ಉಪಯುಕ್ತ ವಾಗಿವೆ ನನಗೆ ಮತ್ತು ನಮ್ಮ ರೈತರಿಗೆ 🎉🎉🎉🎉🎉🎉ಧನ್ಯವಾದಗಳು 🙏
ಅಬ್ಬಾ!!! ನಮ್ಮ ಕರುನಾಡಿನಲ್ಲಿ ಎಂತೆಂತಹ ಮಹಾನುಭಾವರು ಇದ್ದಾರೆ....
ಶ್ರೀಯುತ ಶಶಿಕುಮಾರ್ ಅವರಿಗೆ ಶರಣಾರವಿಂದಗಳು 🙏🙏
ನಿಮ್ಮ ಗಾಥೆ ಯಶಸ್ವಿಯಾಗಿ ಸಾಗಲಿ ❤
ನೀವೇ ಈ ಭೂಮಿ ಮೇಲಿನ ನಿಜವಾದ ಮನುಷ್ಯರು
ಹುಮ್ಮಸ್ಸು ನೋಡಿ sir ಇವ್ರದ್ದು 😮. ನಾವು ತರುಣರು ಕಯ್ಯ ಪಿಯ್ಯ ಅಂತೀವಿ ,, ನಾವು ಇಂಥವರಿಂದ ಕಲಿಯೋದು ತುಂಬಾ ಇದೆ
ಬಂಗಾರದ ಮನುಷ್ಯ ❤❤❤❤
😅
ಈಗಿನ ಪದವಿ ಒಂದು ಖಾಲಿ ಕಾಗದ ಅಷ್ಟೇ.. ಕೃಷಿಯೇ ಸ್ವರ್ಗ.
ನಮ್ಮ ಗುಂಡ್ಲುಪೇಟೆಯವರು ನಾನು ಸಹ ಇವರ ತೋಟಕ್ಕೆ ಭೇಟಿ ನೀಡಿದ್ದೇನೆ
@badukina buthi ನಮಸ್ತೆ ನಮ್ ಕಾಡಿಗೆ ಬಂದಿದ್ದೀರಾ...ಸುಸ್ವಾಗತ...
Super and excellent message ⚘️⚘️⚘️
🙏Bangarada manusha shashi kumar sir
ನಿಷ್ಕಲ್ಮಶ ಮನಸ್ಸು ❤
ಸೂಪರ್ ಬ್ರೋ keep ಇಟ್ up
ಹುಚ್ಚರ ಹಾಗೆ ಪ್ರಶ್ನೆ ಕೇಳಬೇಡ, ಮಾತನಾಡಲೂ ಅವಕಾಶ.ಕೂಡಿ
Excellent! He is a true professional
Estu olle manushya ita! Devaru chennagittirli nimmanna 🙏
ಚನ್ನಾಗಿದೆ ಚನ್ನಾಗಿದೆ ❤️❤️❤️❤️❤️❤️❤️❤️❤️🙏🙏🙏🙏🙏🙏🙏🌹🌹🌹🌹🌹🌹🌹🌹🌹🤩💋💋💋💋💋😄😔
ತುಟಿ ಎಲ್ಲಾ ಹಾಕಿಯಲ್ಲೋ
ಪ್ಲವರ್ ಬೇರೆ
@@Indiands2020😂
@@Indiands2020😅
Sir good evening nanu krushi madabeku pls direct madi nanna jaminu kandegalada Hoosur nalli ede
ಸೂಪರ್ 🙏💐
Thank you for the useful information sir
Great work sir 28:34
ನಮ್ಮ ಗುಂಡ್ಲುಪೇಟೆ ತಾಲ್ಲೂಕಿನವರು..ನಿಮಗೆ ಶುಭವಾಗಲಿ👌🤝❤️💐💐
Olleya mahithi sir.
ಒಳ್ಳೆ ಮಾಹಿತಿ ಗುರು ಇದು ಕನ್ನಡ
Very great God bless you sir
ಸೂಪರ್ ಮಾಹಿತಿ.
excellent
very nice, super👌👌👌👍
Nice friend
Super 👌🙏
Good work
Very good 👍🎉
Useful information
ಸರ್ 5 ಸುಹಾಸಿನಿ ಸಸಿ ಬೇಕಿತ್ತು ಮೈಸೂರಿಗೆ ಕಳಿಸಿಕೊಡ್ತೀರಾ
Sar namma kapppa dallu idhar tarah organic beleyuva mahanubhav iddare tilisikodi
Koppal dalli
Thanks sir🙏🙏🙏
Namma gundlupete avru❤
Super
Hi sir 👨🚒
💐🙏🙏🙏💐
7pm ಮೇಲೆ ಕಾಲ್ ಅಥವಾ msg ಮಾಡಿ ಬಂದುಗಳೇ... ಬೆಳಗ್ಗೆ ಇಂದ ಸಂಜೆವರೆಗೆ ಕೆಲಸ ಮಾಡ್ತೀರ್ತೇವೆ ಅದಕ್ಕೆ ,.......
ಸುವಾಸಿನಿಸಸಿಬೇಕಾಗಿತ್ತು ಎಲ್ಲಿಸಿಗುತ್ತೆ ನಾವುಯಲ್ಲಾಪುರದಿಂದಇಲ್ಲಿಗೆಸಸಿತರಿಸಲಾಗುತ್ತದಾ
Nimma atthirada KVK alli vicharisi nodi
sir male ashtrita raitara yashogathe bagge video madi, niravari/borewell vyavaste iroru hegadru madabahudu, adre male mele avalambane madi besaya madodu tumba kashta , ballari mattu rayala sema bhagadalli, allina ona besayadalli yardru sadhane madidre sandashana madi torsi
Chikballapur hattira hallile mane and thotada kelsakke ondu family iddre tilisi sir, please
Savayava antira plastic box use madtiddira
ಈಗಿನ ಪದವಿಗಳಿಗೆ ಏನೂ ಬೆಲೆ ಇಲ್ಲ ಎಂದು ಹಾಕಬೇಡಿ. ಹಾಗಾದರೆ ನಿಮ್ಮವರನ್ನು ಪದವಿಗೆ ಕಳಿಸಿದ್ದು ಯಾಕೆ
ಇವತ್ತು ಜವಾರಿ,,ಬಾಳ್ಗೆ ಬಹಳ ಬೆಲೆ ಇದೆ 😅😅
🎉🎉🎉
❤🎉
🙏🙏🙏
❤❤❤❤❤❤
Ventury
ನಾಡೋಜ ನಾರಾಯಣ ರೆಡ್ಡಿ ತೋಟಕ್ಕೆ ಬೇಟಿ ಕೊಡಿ ಸರ್
👌👌🙏🙏🌷🌼⚘️🌻
40 yas aaitu, henu madikondila, D mart acont, geli tegibeku,
Nimma ellarigu yavaga barutto gottilla ,
ಏನು
ರೈತರಿಗೇ ಚಂಡುಹೂ
Rudrappa sir, kindly learn a little of the subject before interview , you are ignorant of simple agricultral filtering system
🙏 ಸರ್ ರಘುವ ಸರ್ ಅವರ ಸಹಜ ಕೃಷಿಗೊ🌴
ಶಶಿಕುಮಾರ್ ಸರ್ ಸಾವಯವ ಕೃಷಿ 🌴ಸಹಜ ಕೃಷಿ ಬಗ್ಗೆ ಶಶಿಕುಮಾರ್ ಸರ್ ಏನ್ ಹೇಳ್ತಾರೆ ಕೇಳಿ ಸರ್ 🌴
ಮತ್ತೆ ನಿಮ್ಮ ವಿಡಿಯೋ ದಲ್ಲಿ ಬರುವ ಮಾಹಿತಿ ಮತ್ತು ಅವರವರ ಸರಿ ತಪ್ಪುಗಳು ಮತ್ತೊಬ್ಬರು ತಿದ್ದಿ ಕೊಳ್ಳಬೇಕು ಅವರನ್ನೇ ಕೇಳಿ ಸರ್
ಅವರ ತಪ್ಪುಗಳು ಮತ್ತೊಬರು ಮಾಡೋದ್ ಬೇಡ 🙏
ನಿಮ್ಮ ವಿಡಿಯೋ ಗಳು ತುಂಬಾ ಉಪಯುಕ್ತ ವಾಗಿವೆ ನನಗೆ ಮತ್ತು ನಮ್ಮ ರೈತರಿಗೆ 🎉🎉🎉🎉🎉🎉ಧನ್ಯವಾದಗಳು 🙏
It's fake
Namma jaminige yavaga bekadru barabowdu , en fake ,come it