SYRIA🇸🇾 WAR ZONE? (ಸಂಪೂರ್ಣ ನಾಶ)💔

Поделиться
HTML-код
  • Опубликовано: 12 янв 2025

Комментарии • 4,5 тыс.

  • @BBMS2.
    @BBMS2. 3 месяца назад +3929

    I am from Mumbai I learnt kannada by watching
    .Dr bro videos jai karnataka ❤❤

  • @krish__0782
    @krish__0782 3 месяца назад +1419

    ಇದೆಲ್ಲ ನೋಡಿದಾಗ ಅನ್ಸಿದ್ದು ಒಂದೇ., ನಾವು ಭಾರತೀಯರು ಸ್ವತಃ ಭಗವಂತನ ಮಕ್ಕಳು.. 🙏🏻🇮🇳❤️

    • @Suman.k.s.e.t
      @Suman.k.s.e.t 3 месяца назад

      @@krish__0782 ಪ್ರಪಂಚದ ಪ್ರತಿಯೊಂದು ಜೀವಿಯೂ ಭಗವಂತನ ಸೃಷ್ಟಿ. ಅವನ ಆದೇಶವಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗದು.

    • @National-Treasure
      @National-Treasure 3 месяца назад

      ಭಗವಂತನಿಗೆ ಮಕ್ಕಳಿಲ್ಲ ಭಗವಂತನ ಸೃಷ್ಟಿಗಳು ಮಾತ್ರ

    • @ronicachengappa
      @ronicachengappa 3 месяца назад +67

      ಅದರಲ್ಲಿಯೂ ಕರ್ನಾಟಕದಲ್ಲಿ ಹುಟ್ಟಿದವರು ಧನ್ಯರು

    • @azadindia1977
      @azadindia1977 3 месяца назад +11

      ಕಾಲಾಯ ತಸ್ಮೈ ನಮಹ..

    • @DKV__24official
      @DKV__24official 3 месяца назад +1

      😂😂😂😂😂

  • @okarts800
    @okarts800 3 месяца назад +2249

    Attitude 0%
    Smart 100%
    Video 100%
    Dr Bro 100%
    Nice Video anna 💯

    • @SantoshdeviKhandelwal-v4b
      @SantoshdeviKhandelwal-v4b 3 месяца назад +9

    • @chandanbraj1743
      @chandanbraj1743 3 месяца назад +24

      behaving well is also one kind of attitude bro...........

    • @Akash.0421
      @Akash.0421 3 месяца назад +3

    • @AtoZchannel-kn8to
      @AtoZchannel-kn8to 3 месяца назад +2

    • @kwondo_22_mars
      @kwondo_22_mars 3 месяца назад +8

      Attitude doesn't mean bad 😂😂😂..
      Making people to feel bad or uncomfortable with behaviour is called bad attitude..
      He has attitude which is good one.

  • @sathishshetty4064
    @sathishshetty4064 3 месяца назад +314

    ಎನ್ ಧೈರ್ಯ ಮಗ ನಿಂದು ಹಾಟ್ಸ್ ಆಫ್ ಯು... ಇದನ್ನೆಲ್ಲಾ ನೋಡಿದರೆ ಭಾರತೀಯ ಎಲ್ಲ ಸಮುದಾಯದವರು ಅದೃಷ್ಟವಂತರು...... ❤️🙏

    • @TachnicianFlexway
      @TachnicianFlexway 2 месяца назад

      ಭಾರತೀಯರೆಲ್ಲಾ ಅದ್ರಷ್ಟಾವತಾರರು ಆದ್ರೆ ದರದ್ರಷ್ಟ ಅಂದ್ರೆ ನಮ್ಮ ಕೇಂದ್ರ ಸರ್ಕಾರ

    • @NannaAnisike
      @NannaAnisike 2 месяца назад +2

      ಅಲ್ಲ, ನಮ್ಮವರು ಎಲ್ಲಿಹೋದರೂ ಒಂದೇ.
      ಆದರೆ ನಮ್ಮ ದೇಶದ ಬಾಂಧವರು ಅದೃಷ್ಟವಂತರು🙂

  • @mpcreation.2402
    @mpcreation.2402 3 месяца назад +4376

    Dr Bro Respect Button ✅✅

  • @carromgaming2434
    @carromgaming2434 3 месяца назад +1511

    One like for Ratan Tata sir❤

  • @vinaybhat3530
    @vinaybhat3530 3 месяца назад +562

    ಚಿಕ್ಕ ಹುಡ್ಗನಿಗೆ ಸಹಾಯ ಮಾಡಿದ್ಯಲ್ಲ ಗುರು ❤️ದೇವರು ನಿನಗೆ ಚೆನ್ನಾಗ್ ಇಟ್ಟಿರ್ಲಿ ಇನ್ನು ಹೆಚ್ಚು ಸಹಾಯ ಮಾಡುವ ಹಾಗೆ ಆಗಲಿ. ❤️

  • @Mallusannati86602
    @Mallusannati86602 3 месяца назад +76

    ಹಲೋ ದೇವ್ರು, ಮಂತ್ರಾಲಯದ ಪ್ರಭುಗಳು ಶ್ರೀ ಗುರು ರಾಯರ ಕೃಪಾ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಗಗನ್ ಬ್ರೋ❤️🙏🏻

  • @cveerswamy5297
    @cveerswamy5297 3 месяца назад +270

    ಗಗನ್ ಅವರೇ ನಿಮ್ಮ ಮೇಲಿದ್ದ ಗೌರವ ಇನ್ನು ತುಂಬಾ ಹೆಚ್ಚಾಗಿದೆ ನೀವು ನಿಜವಾದ ಮಾನವತವಾದಿ ❤

  • @yamanuraj3101
    @yamanuraj3101 3 месяца назад +485

    ಏನ್ ಗುರು ವಿಡಿಯೋ ತೋರಿಸಿ ನಮಗೆ 😢😢 ಅದರಲ್ಲೂ ಆ ಹುಡುಗನ ತೋರಿಸಿ 13.45❤️😔👌 ಈ ಭರತ ಭೂಮಿ ಬರತ ಖಂಡದಲ್ಲಿ ನಾವು ಹುಟ್ಟಿ ಪುಣ್ಯ ಮಾಡಿದ್ದೀವಿ 🇮🇳🚩 hats up to Dr bro 👏

  • @gowrishankarshankar6589
    @gowrishankarshankar6589 3 месяца назад +157

    ಬ್ರೋ... ನಿಜಕ್ಕೂ ಇದು ಒಂದು ದೊಡ್ಡ ಸಾಹಸ.. ನಿನ್ನ ಈ ಪ್ರಯತ್ನ, ಅನುಭವ, ಅನಿಸಿಕೆ, ಲೋಕ ಸಂಚಾರ ಎಲ್ಲದಕ್ಕೂ ನಮ್ಮ ಒಂದು ಮಹಾ ನಮಸ್ಕಾರ ಮತ್ತು ಅಭಿನಂದನೆಗಳು. ಯುದ್ಧ ಬಯಸುವ ವ್ಯವಸ್ಥೆ ಮತ್ತು ವ್ಯಕ್ತಿ ಗಳಿಗೆ ಇದು ಒಂದು ದೊಡ್ಡ ಪಾಠ.

  • @kirankumar7533
    @kirankumar7533 3 месяца назад +34

    ಇಂಥ ಜಾಗಕ್ಕೆ ಹೋಗಿ ವಿಡಿಯೋ ಮಾಡೋದು ನಿಜಕ್ಕೂ ಸಾಹಸನೆ ನಿಮ್ಮ ಧೈರ್ಯಕ್ಕೆ ನಿಜವಾಗ್ಲೂ ಸಲಾಂ ಬ್ರೋ ಗಗನ್ ಸರ್💐💐

  • @poojasuryansh50
    @poojasuryansh50 3 месяца назад +238

    ನಾವು ಎಲ್ಲೂ ಹೋಗೋದೇ ಬೇಡ ನೀವೇ ನಮ್ಮನ್ನ ಬೇರೆ ದೇಶಗಳಿಗೆ ಕರೆದುಕೊಂಡು ಹೋಗೋ ತರ ಅನಿಸುತ್ತೆ😃 really u r grt🙏

  • @sooryvijayanagara
    @sooryvijayanagara 3 месяца назад +330

    ಈ ವಿಡಿಯೋ
    ಯಾವ Philosophical ವಿಡಿಯೋಗೂ ಕಡಿಮೆ ಇಲ್ಲ. ಸಂಭಾಷಣೆ, ಹಿನ್ನಲೆ ಸಂಗೀತ, ಸಂಯೋಜನೆ, ಅದ್ಭುತ❤❤❤

    • @nayakshwetha
      @nayakshwetha 3 месяца назад +2

      Documentary

    • @chandupanchal4100
      @chandupanchal4100 3 месяца назад

      Adbhuta 🎉

    • @chandupanchal4100
      @chandupanchal4100 3 месяца назад +1

      Yav film go kammi ella bro E. Video it's fact of seriya this video part 1 also good and waiting for this video adbhuta god bless you bro iam Chandu.panchal from bidar,bhalki inda tumba ne void super

    • @vemanthreddy4210
      @vemanthreddy4210 3 месяца назад

      Ok.

    • @vemanthreddy4210
      @vemanthreddy4210 3 месяца назад

      Noice

  • @Its__me__laxmi1
    @Its__me__laxmi1 3 месяца назад +1925

    😢😢 India lost his diamond💎🫵🤲🤲🤲😭Ratan tata🥹 Bari ನೆನಪು....

    • @PrakashBagadi-m1g
      @PrakashBagadi-m1g 3 месяца назад +4

      😢😢

    • @Girish-ly9je
      @Girish-ly9je 3 месяца назад +44

      Not related to this video 🙄

    • @arvindn5792
      @arvindn5792 3 месяца назад +19

      Ellinda bartira nivella

    • @shivagvt99
      @shivagvt99 3 месяца назад +6

      Fake account

    • @kwondo_22_mars
      @kwondo_22_mars 3 месяца назад +13

      But why here ? Likes goskara enella maadtira yappa

  • @paulhanahana7924
    @paulhanahana7924 3 месяца назад +16

    ತುಂಬಾ ವಿಷಯಗಳು ನಮಗೆ ಗೊತ್ತೇ ಇಲ್ಲ ಆದರೆ ನೀವು ಮಾಡ್ಕೊಂತ ಈ ಒಂದು ವಿಡಿಯೋ ತುಂಬಾನೇ ಚೆನ್ನಾಗಿದೆ ಗಾಡ್ ಬ್ಲೆಸ್ ಯು

  • @narayanadashavant1007
    @narayanadashavant1007 3 месяца назад +144

    ಏನ್ ಧೈರ್ಯ ಗುರು ನಿಂದು ನಾವು ಇಲ್ಲೇ ಪಕ್ಕದ ಮನೆಗೆ ಹೋಗಕೆ ಹೆದರ ಇತೀವಿ ಅಂತದರಲ್ಲಿ 💪

  • @ShankarChavan2024
    @ShankarChavan2024 3 месяца назад +113

    ಧರ್ಮಾಂದರು ಪ್ರಪಂಚದಿಂದ ಸರ್ವನಾಶವಾಗಲಿ ದೇವರೇ..

  • @indian-he2pz
    @indian-he2pz 3 месяца назад +344

    ಕೊನೆಯಲ್ಲಿ ಆ ನಿಮ್ಮ ಮೌನ😢😢😢 ಸಾವಿರ ಸಾವಿರ ವಿಚಾರಗಳು ಹೇಳಲು ಆಗದೇ ಮೌನವಾಗಿ ಇದ್ದದ್ದು ಆ ದೇಶದ ಭೀಕರತೆ ಹೇಳುತ್ತೆ😢😢😢

    • @RohitNaik-dh9nr
      @RohitNaik-dh9nr 3 месяца назад

      💯nija bro😢

    • @poorvimadival574
      @poorvimadival574 3 месяца назад +4

      Yes..video nodovaga gotthilde alune bandhu bidutthe.. ee taranu ondhu desha idhya anisthu..😔

    • @RohitNaik-dh9nr
      @RohitNaik-dh9nr 3 месяца назад +1

      @@poorvimadival574 hawdu 😭naave lucky we are Indian's 🥺🥰

    • @indian-he2pz
      @indian-he2pz 3 месяца назад

      @@poorvimadival574 ಆ ಲೆಕ್ಕದಲ್ಲಿ ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯಾತ್ಮರು

    • @indian-he2pz
      @indian-he2pz 3 месяца назад

      @@RohitNaik-dh9nr s

  • @sanjeevhasarani8127
    @sanjeevhasarani8127 3 месяца назад +8

    ಪ್ರಿಯ ಗಗನ್...
    ಬೇರೆ ದೇಶಕ್ಕೆ ಹೋಗಿದ್ದಿಯ ಕಂದ.ಆರೋಗ್ಯದ ಕಡೆ ಗಮನ ಇರಲಿ .ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ....🎉🎉🎉🎉🎉🎉

  • @Itsnphere
    @Itsnphere 3 месяца назад +93

    I have watched so many documentaries on Syria but this is the best so far. No bias no propaganda. Dr. Bro deserves a big salute for the bravery and courage!

  • @ಮಾನವತಾವಾದಿ
    @ಮಾನವತಾವಾದಿ 3 месяца назад +1369

    ಡಾಕ್ಟರ್ ಬ್ರೋ ಮುಂದೊಂದು ದಿನ ಅಂತರಿಕ್ಷದಲ್ಲಿ ಜೀರೋ ಗ್ರಾವಿಟಿ ಅನುಭವ ಹೇಗಿರುತ್ತೆ ಅಂತ ಕನ್ನಡದಲ್ಲಿ ತಿಳಿಸಿದರು ಕೂಡ ಆಶ್ಚರ್ಯ ಇಲ್ಲ ಬಿಡಿ❤

    • @purushothamack3949
      @purushothamack3949 3 месяца назад +48

      ಅದನ್ನು ಕಾಣುವ ಸೌಭಾಗ್ಯ ನಮ್ಮೆಲರದು ಆಗಲಿ ....

    • @sagarkumbar804
      @sagarkumbar804 3 месяца назад +14

      💯

    • @ShruthiLokesh-t1i
      @ShruthiLokesh-t1i 3 месяца назад +4

      ನಮ್ಮ ಕನ್ನಡಿಗ ನಮ್ಮ ಹೆಮ್ಮೆ super bro🎉 all the best for your future be careful and happy journey dr bro 🎉

    • @ganeshachari8068
      @ganeshachari8068 3 месяца назад

      bro ನೀನು ಮುಂದೊಂದು ದಿನ ವಿದೇಶಾಂಗ ಮಂತ್ರಿ ಆಗ್ತಿರಿ.

    • @hanamanthbalichakra2761
      @hanamanthbalichakra2761 3 месяца назад

      ಹುಷಾರು bro ಅದು ಕೀಚಕರ ನಾಡು,ಭಯೋತ್ಪಾದನೆ ವೈಭವಿಕರಿಸಿದವರಿಗೆ ಕೊನೆಯ ದೃಶ್ಯ ಹೇಗಿರುತ್ತದೆ ಅಂತ ತೋರಿಸಿದ್ದೀರಿ, ಇಂದು ಯಾರಿಗೆ ಯಾರು ಕಮ್ಮಿ ಇಲ್ಲಾ ಸಮರ ಸರ್ವರ ನಾಶಕ್ಕೆ ಕಾರಣ ಉಳಿದವರು ತಮ್ಮ ಜೀವನಪೂರ್ತಿ ಅಂಗವಿಕಲರಾಗಿ ಹಸಿವಿನಿಂದ ನೋವಿನಿಂದ ಕೊನೆ ಉಸಿರು ಎಳೆಯುತ್ತಾರೆ.

  • @hebbalkarbasu7782
    @hebbalkarbasu7782 3 месяца назад +174

    ಭಯೋತ್ಪಾದನೆ ಇಂದ ಏನೇನೆಲ್ಲಾ ಆಗುತ್ತೆ ಅನ್ನೋಕೆ ಇದೆ ಹೃದಯ ಕಿತ್ತು ಹಿಸುಕುವ ದೃಶ್ಯಗಳು 😢.. ಅಧ್ಬುತ ವಿವರಣೆ..ನಿಜಕ್ಕೂ ನಮ್ಗೂ ಗೊತ್ತಿರಲಿಲ್ಲ.. ಇಷ್ಟೆಲ್ಲಾ ಅವಾಂತರ ಆಗಿದೆ ಅಂಥ..DR..bro ..you are next level man❤

    • @S1KrrSoCal
      @S1KrrSoCal 3 месяца назад +1

      kaafirugala mele adeshtu dwesha guru ivrugella, isis gu namma saaviraru hindu devalayagala dwamsa maadidorgu aa dwamsa maadidorna ivattoo support maadtirorugu yenu vatyasa illa

    • @SalmanulFarisi-qv3sx
      @SalmanulFarisi-qv3sx 2 месяца назад

      Komuvaadha idhakkintha bayanaka....baratha komuvaadhigala hidithadhalli naralthidhe....

    • @S1KrrSoCal
      @S1KrrSoCal 2 месяца назад +9

      @@SalmanulFarisi-qv3sx 💯 correctu, Bharata 1000 varshagalinda innu 1slami komuvadigalinde naraluttide, nimma purvajaranna balavantavagi Hindu dharmadinda mataantara maadidru

    • @xpulseranju
      @xpulseranju 2 месяца назад +2

      ​@@SalmanulFarisi-qv3sxBayathapadakaru yavudaribda prachoditaraktharo aduve komuvada thiruvu

    • @Nag-jt5nr
      @Nag-jt5nr 2 месяца назад +4

      ​@@SalmanulFarisi-qv3sxElla muslim rastragala eegina paristitige komuvada karanavagide...

  • @ayyappaayyuumashankara7886
    @ayyappaayyuumashankara7886 2 месяца назад +15

    ಪ್ರತಿಕ್ಷಣವೂ ರೋಚಕ , ಕ್ಯಾಮೆರ ವರ್ಕ್, ಹಿನ್ನೆಲೆ ಸಂಗೀತ ಎಲ್ಲವೂ ಅದ್ಭುತ. ಸಿರಿಯಾ ದೇಶದ ಮುಗ್ದ ಜನರ ಬದುಕು ಬೇಗ ಸಹಜ ಸ್ಥಿತಿಗೆ ಮರಳಲಿ.🙏

  • @Education303-p
    @Education303-p 3 месяца назад +500

    ಸಿರಿಯಾ ಅಂತಹ ದೇಶ ಗತಿ ನೊಡಿದರೆ ನಮ್ಮ ಹೇಮ್ಮೆಯ ಭಾರತ ರಾಷ್ಟ್ರ ಭೂಮಿಯ ಮೇಲ್ಲಿನ ಸ್ವರ್ಗ ❤ thank you Dr bro god bless you ❤

    • @chaithanyav6646
      @chaithanyav6646 3 месяца назад

      ಹೂ anna, ನಮ್ ದೇಶ ನಾ ಪಾಕ್, ಸಿರಿಯಾ, ಅಫ್ಘಾನಿಸ್ತಾನ್, ಬುರುಂಡಿ ಈ ಥರ ದೇಶಕ್ಕೆ ಹೋಲಿಕೆ ಮಾಡಿ ಖುಷಿ ಪಡ್ಬೇಕು 👏

    • @fitnesslover7459
      @fitnesslover7459 3 месяца назад

      ಇದನ್ನು ನರಕ ಮಾಡೋಕೆ ಅದೇ ಮನಸ್ಥಿತಿಯ ಜನ ಜನಸಂಖ್ಯೆ ಬೆಳಿಸ್ತಾ ಇದ್ದಾರೆ.. ಅವರಿಗೆ ಕಾಂಗಿಗಳ ಸಪೋರ್ಟ್ ಬೇರೆ.. ಆ ದಿನಗಳು ದೂರವಿಲ್ಲ

    • @manjunathgcr5956
      @manjunathgcr5956 3 месяца назад

      ಹುಷಾರಾಗಿರಿ! ಸ್ವರ್ಗನಾ ನರಕ ಮಾಡೋಕೆ ಒಂದಷ್ಟು ಶಕ್ತಿಗಳು ದೇಶದ ಹೊರಗೆ ಒಳಗೆ ಹೊಂಚು ಹಾಕಿ ಕೂತಿದಾವೆ. ಯಾವುವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವಷ್ಟು ದಿನ ಇದು ಖಂಡಿತ ಸ್ವರ್ಗವೇ.

    • @prabhakarhunsur228
      @prabhakarhunsur228 3 месяца назад

      ದಡ್ಡ ..ಅಂತಹವರ ಹತ್ತಿರ ವ್ಯವಹಾರ ಇಟ್ಟು ಕೊಂಡರೆ ನಮಗೂ ಅದೇ ಗತಿ..ಅಂತಹವದರ ಹತ್ತಿರ ಹಣಕಾಸು ವ್ಯವಹಾರವನ್ನು ಬಿಡು..

    • @jagadeeshag6127
      @jagadeeshag6127 3 месяца назад +27

      congress ಗೆ ವೋಟ್ ಹಾಕಿದರೆ ಮುಂದೆ ನಾವು ಈಗೆನೆ ಆಗೋದು

  • @anandwalikar5772
    @anandwalikar5772 3 месяца назад +82

    ಭಾರತಾಂಬೆಯ ಮಡಿಲಲ್ಲಿ ಜನಿಸೋಕೆ 7 ಜನ್ಮದ ಪುಣ್ಯ ನಂದು 🇮🇳🇮🇳🙏🙏 ಬ್ರೋ ಪ್ಲೀಸ್ stay safe happy journey

  • @C_4_CommonMan
    @C_4_CommonMan 3 месяца назад +246

    ಡಾ ಬ್ರೋ ಭೇಟಿ ನೀಡಿದ ದೇಶಗಳು
    (Countries visited by Dr Bro)
    23. ಸಿರಿಯಾ (ಏಷ್ಯಾ) - Syria (Asia)
    22. ಲೆಬನಾನ್ (ಏಷ್ಯಾ) - Lebanon (Asia)
    21. ಜಾರ್ಜಿಯಾ (ಯುರೋಪ್) - Georgia (Europe)
    20. ಶ್ರೀಲಂಕ (ಏಷ್ಯಾ) - Sri Lanka (Asia)
    19. ನೇಪಾಳ (ಏಷ್ಯಾ)- Nepal (Asia)
    18. ಚೀನಾ (ಏಷ್ಯಾ) - China (Asia)
    17. ಸೊಮಾಲಿಯಾ (ಆಫ್ರಿಕಾ) - Somalia (Africa)
    16. ಜಿಬೌಟಿ (ಆಫ್ರಿಕಾ) - Djibouti (Africa)
    15. ಉಗಾಂಡಾ (ಆಫ್ರಿಕಾ) - Uganda (Africa)
    14. ಸುಡಾನ್ (ಆಫ್ರಿಕಾ) - Sudan (Africa)
    13. ಅಜೆರ್ಬೈಜಾನ್ (ಏಷ್ಯಾ) - Azerbaijan (Asia)
    12. ಈಜಿಪ್ಟ್ (ಆಫ್ರಿಕಾ) - Egypt (Africa)
    11. ಇಂಡೋನೇಷ್ಯಾ (ಏಷ್ಯಾ) - Indonesia (Asia)
    10. ಹಾಂಗ್ ಕಾಂಗ್ - ಚೀನಾ (ಏಷ್ಯಾ) - Hong Kong - China (Asia)
    9. ಟಾಂಜಾನಿಯಾ (ಆಫ್ರಿಕಾ) - Tanzania (Africa)
    8. ಅಫ್ಘಾನಿಸ್ತಾನ (ಏಷ್ಯಾ) - Afghanistan (Asia)
    7. ಮಲೇಷ್ಯಾ (ಏಷ್ಯಾ) - Malaysia (Asia)
    6. ಸಿಂಗಾಪುರ (ಏಷ್ಯಾ) - Singapore (Asia)
    5. ಥೈಲ್ಯಾಂಡ್ (ಏಷ್ಯಾ) - Thailand (Asia)
    4. ಉಜ್ಬೇಕಿಸ್ತಾನ್ (ಏಷ್ಯಾ) - Uzbekistan (Asia)
    3. ರಷ್ಯಾ (ಏಷ್ಯಾ/ಯುರೋಪ್) - Russia (Asia/Europe)
    2. ಯುಎಇ (ಏಷ್ಯಾ) - UAE (Asia)
    1. ಪಾಕಿಸ್ತಾನ (ಏಷ್ಯಾ) - Pakistan (Asia)
    0. ಭಾರತ (ಮಾತೃಭೂಮಿ) - India (Mother Land)

    • @pradeepkelakeri4784
      @pradeepkelakeri4784 2 месяца назад +2

      ❤❤

    • @SunithaRavi-qw9vr
      @SunithaRavi-qw9vr 2 месяца назад +1

      🥰🥰🥰

    • @shama.saravu
      @shama.saravu 2 месяца назад +1

      ❤‍🔥❤‍🔥❤‍🔥

    • @shreelathas1126
      @shreelathas1126 2 месяца назад +1

      ❤❤❤❤

    • @manjunathaks607
      @manjunathaks607 Месяц назад

      ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಅಸಾಧಾರಣ ಮಗು, ಬಾಲಕ, ಯುವಕ ಡಾ ಬ್ರೋ ಗೆ ಕೊಡಲಿ.. ಕೊಡಿಸಿ, ಕೊಡಲೇಬೇಕು 🎉❤

  • @gayithribabu9700
    @gayithribabu9700 3 месяца назад +10

    ಧನ್ಯವಾದಗಳು ಗಗನ್ 🌍🌏🌈
    ನಿಮ್ಮ ತಾಕತ್ತು 💪 ದೈರ್ಯ, ಸಹಾಸ, ಬುದ್ಧಿವಂತಿಕೆ ಎಲ್ಲದಕ್ಕೂ 💖🙏

  • @maheshacmmaheshacm5600
    @maheshacmmaheshacm5600 3 месяца назад +205

    ಆಯುಧ ಪೂಜೆ ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ

  • @mahadevsuryavanshi4459
    @mahadevsuryavanshi4459 3 месяца назад +65

    ಕಲಿಯುಗದ ಹ್ಯೂಯನ್ ತ್ಸಾಂಗ್ 🙏🙏

  • @kaveribs3472
    @kaveribs3472 3 месяца назад +105

    ಯೂತ್ ಐಕನ್ ನೀವು ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ..dro..❤❤❤❤

  • @GirishGR-vn5ge
    @GirishGR-vn5ge 3 месяца назад +4

    1.40... Naanu hogidde masidi olage, Kai mukkond bande.. Bro's heart ❤

  • @SandeshManappanavar
    @SandeshManappanavar 3 месяца назад +91

    ಬೇರೆ ಬೇರೆ ದೇಶಗಳ ಪರಿಸ್ಥಿತಿ ನೋಡಿದ್ಮೇಲೆ ನಮಗೆ ಅನ್ಸೊದ್ ಏನಂದ್ರೆ
    "ಏನೇನೋ ಕಂಡಮೇಲೂ ನಮ್ ಊರೇ ನಮಗೆ ಮೇಲೂ..."

    • @SalmanulFarisi-qv3sx
      @SalmanulFarisi-qv3sx 2 месяца назад +3

      Namma deshadha vaibava ulibeku andhre komuvaadhigalu nirnaama aagbeku...

    • @venkateshchulaki8869
      @venkateshchulaki8869 2 месяца назад +4

      ​@@SalmanulFarisi-qv3sxhoudu Islamist and terrorism nirnam aagbeku ola uber😂😂

    • @srpsrp6054
      @srpsrp6054 2 месяца назад

      ​@@SalmanulFarisi-qv3sxfrist destroyed the Islamic fundamentalists.they are only one religion in the world use dangerous wepon for the religious spread

    • @nandancg4194
      @nandancg4194 2 месяца назад +1

      @@SalmanulFarisi-qv3sx Havdu islam komuvadigalu nirmulaneyadare yella komuvadagalu nilluttave.

  • @Un._.fav._.boii._.
    @Un._.fav._.boii._. 3 месяца назад +134

    We made right person to famous ✅✅
    Just one like for dr bro ❤️🙂

  • @veeresh__shetty_veeru
    @veeresh__shetty_veeru 3 месяца назад +193

    ಉತ್ತರ ಕರ್ನಾಟಕದ ಮಂದಿ ಕಡೆಯಿಂದ ದಸರಾ ಹಬ್ಬದ ಶುಭಾಶಯಗಳು ❤️🙏

  • @RaviPoojary-z1y
    @RaviPoojary-z1y 2 месяца назад +4

    ನಾನು ಈ ವಿಡಿಯೋ ನೋಡಿ ಕುಳಿತಲ್ಲೇ ಕುಸಿದು ಹೋದ ಅನುಭವ ಆಯ್ತು.😢 ನೀವು ಮಾಡಿದ ವಿಡಿಯೋಗಳಲ್ಲೇ ಶ್ರೇಷ್ಠವಾದ ವಿಡಿಯೋ ಇದು ಎಂದು ನನ್ನ ಅನಿಸಿಕೆ. ಆ ದೃಶ್ಯಕ್ಕೆ ತಕ್ಕಂತೆ ಮನ ಕಲಕುವ ನಿರೂಪಣೆ, ಹಿನ್ನೆಲೆ ಸಂಗೀತ, ಎಡಿಟಿಂಗ್,.... ಒಂದಕ್ಕೊಂದು ಅದ್ಭುತ. ನಿಮಗೆ ನೀವೇ ಸಾಟಿ.. Bro.. ದೇವರು ನಿಮಗೆ..ಒಳ್ಳೆಯ ಅರೋಗ್ಯ ಕೊಟ್ಟು.. ನಿಮ್ಮಿಂದ ಇನ್ನೂ ಹಲವು ಅದ್ಭುತ ವಿಡಿಯೋಗಳು ಮೂಡಿ ಬರ್ಲಿ. 🙏🏾

  • @MKBroKannada
    @MKBroKannada 3 месяца назад +52

    11:39 ಹೇ ಆತರ ಹೋಗ್ಬೇಡ ದೇವ್ರು ನಾವ್ ಇನ್ನಾ ಸಾಕಷ್ಟು ದೇಶ ನೋಡೋದು ಬಾಕಿ ಇದೆ 💛❤️

    • @nageshpoojary1712
      @nageshpoojary1712 3 месяца назад

      Desa bagge thilittalla namma desha ulisona saku muckondi eru unpad Jana

  • @sunithashekar5014
    @sunithashekar5014 3 месяца назад +92

    Hello..so u proved that travel vlogs are not only about showing beautiful views,places and luxurious tours ,I had tears in my eyes when I saw this video,best one sir,gud job

    • @nandang4448
      @nandang4448 3 месяца назад +1

      Really true... Tears were filled

    • @Infoinkannada4442
      @Infoinkannada4442 3 месяца назад +1

      Nija ...bari chanagirodanne torisidre e Tara deshanu ide anta yar toristare ...e gathi yaargu barbardu anno kalakali

    • @sanjaisrao484
      @sanjaisrao484 Месяц назад

      True 😭

  • @Rithik116
    @Rithik116 3 месяца назад +40

    ತುಂಬಾ ತುಂಬಾನೇ ಭಾವುಕವಾದ ನೈಜ್ಯ ಕಥೆ ತಿಳಿಸಿದಕ್ಕೆ ಪ್ರತಿ ಪ್ರೇಕ್ಷಕರಿಂದ ನಮ್ಮ ವಂದನೆಗಳು dr.bro Sir ❤

  • @UttaraKarnatakaMashkiri
    @UttaraKarnatakaMashkiri 3 месяца назад +5

    ಈ ವಿಡಿಯೋ ಯಾವ ಮೂವಿಗೂ ಕಮ್ಮಿ ಇಲ್ಲಾ. ತುಂಬಾ ಅಧ್ಬುತವಾಗಿ ಹೇಳಿದಿಯಾ ಬ್ರೋ. ಲಾಸ್ಟ್ ಅಲ್ಲಿ ಆ ನಿನ್ನ ಮೌನ ನೋಡಿ ತುಂಬಾ ಬೇಜಾರ ಆಯ್ತು.

  • @KANXSHORTS
    @KANXSHORTS 3 месяца назад +885

    We Lost Our Gem 😢
    Forever In Our Hearts ❤
    Miss U Ratan Tata Sir ❤😢

  • @shimogaline4859
    @shimogaline4859 3 месяца назад +120

    ಹೀಗೆ ಮುಂದು ವರೆದರೆ ಇದು ಭಾರತಕ್ಕೂ ಅಪಾಯ 😢😢😢

    • @ravisjkunar9422
      @ravisjkunar9422 3 месяца назад +17

      ಅಣ್ಣ ಈಗಾಗಲೇ ಇತಿಹಾಸದಲ್ಲಿ ನಡೆದು ಹೋಗಿದೆ,ಇನ್ನು ಮುಂದೆ ನಾವು ಜಾಗೃತರಾಗಬೇಕಷ್ಟೆ.

    • @aksks371
      @aksks371 3 месяца назад +5

      Jana marethidhare

    • @Tanu-i3n
      @Tanu-i3n 3 месяца назад

      Nimmannu a bjp yavaru hedharisi hedharisi e mattakke thandiddaare. A thara yenu agalla. 70 varshadindha hindhu Muslim chennagidaare kendradalli bjp bandh mele e thara thappu thiluvalike bandhirodu.

    • @S1KrrSoCal
      @S1KrrSoCal 3 месяца назад +1

      kaafirugala mele adeshtu dwesha guru ivrugella, isis gu namma saaviraru hindu devalayagala dwamsa maadidorgu aa dwamsa maadidorna ivattoo support maadtirorugu yenu vatyasa illa

  • @rakeshraki8651
    @rakeshraki8651 3 месяца назад +35

    ಯಾದ ಯಾದಹಿ ಧರ್ಮಸ್ಯ ಗ್ಲಾನೀರ್ ಭಾವತಿ ಭಾರತಹ. ಧರ್ಮ ಸಂಸ್ಥಾರ್ನ ಸಂಭವಾಮಿ ಯುಗೇ ಯುಗೇ 🙏🙏

  • @WildloverSB
    @WildloverSB Месяц назад +5

    ಭಾರತಕ್ಕೆ ಭಾರವಾಗಿರೋ ಶಾಂತಿದೂತ ತುಂಡುಗಳು ದಯವಿಟ್ಟು ಅರ್ಥ ಮಾಡ್ಕೋಬೇಕು..🙏🙏

  • @arjungamingyt7946
    @arjungamingyt7946 3 месяца назад +53

    ಹೇಳೋಕೆ ಮಾತುಗಳು ಉಳಿದಿಲ್ಲ 🥺.. ತುಂಬಾ ಎಮೋಷನ್ ಆಗುತ್ತೆ ನೋಡ್ತ ಇದ್ರೆ .. ವಿಡಿಯೋ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ... ದೇವ್ರು ನಿನ್ನ ಜೊತೆ ಯಾವಾಗ್ಲೂ ಇರ್ಲಿ 🙏🏻🙌🏻❤️🚩

  • @swamypandith6294
    @swamypandith6294 3 месяца назад +135

    ನಮಸ್ಕಾರ ದೇವ್ರು, ಗಗನ್ ನಿಮಗೆ ಕೋಟಿ ಕೋಟಿ ನಮನಗಳು
    ನಿಮ್ಮ ಧೈರ್ಯ ಮತ್ತು ಸಾಹಸಕ್ಕೆ.

  • @Rohith481
    @Rohith481 3 месяца назад +26

    ನಾನು ದೆಹಲಿಯ ಹತ್ತಿರ ನೋಯ್ಡಾದಲ್ಲಿ ಇರೋದು ಆದರೂ ಡಾ. ಬ್ರೋ ರವರ ವಿಡಿಯೋ ನೋಡ್ತಾ ಇರ್ತೇನೆ. ❤🎉

  • @hemayadav8976
    @hemayadav8976 2 месяца назад +2

    Really great!!!! Ala luxury ero place ge yar bekadru visit madboudu but u earned our respect brooo!!!!! Ur choice of visiting places is mind-blowing

  • @funrider...1405
    @funrider...1405 3 месяца назад +17

    Real you tuber ಅಂದ್ರೆ ನೀನೇ ದೇವ್ರು!! ಎಷ್ಟು informative ನಿನ್ videos. This is such a damn video.. amazing 😮

  • @poorvimadival574
    @poorvimadival574 3 месяца назад +35

    Actually this video made me cry...😢 ಹೌದು ಯಾರಿಗೂ ಯಾವ ದೇಶಕ್ಕೂ ಈ ತರ ಆಗಬಾರದು..

    • @sandeep7823
      @sandeep7823 2 месяца назад

      Bharata heege aaguvudu inna 10-20 varshagalallii...ready aagi...

  • @hkp2621
    @hkp2621 3 месяца назад +101

    ಈ ದೇಶದಲ್ಲಿ ಆಗಿರುವ ಹಾಗೆ ಭಾರತದಲ್ಲಿ ಆಗ್ದಿರೋ ಹಂಗೆ ನೋಡ್ಕೊಳ್ಳಿ ಏನು ಇಲ್ಲ ದೇಶವನ್ನು ಪ್ರೀತಿಸುವ ಯಾವಾಗಲೂ ದೇಶದ ಪರವಾಗಿ ಇರೋ ಪಕ್ಷಕ್ಕೆ ಮತ ನೀಡಿ🇮🇳❤️ ಉಗ್ರರನ್ನು ಪ್ರೀತಿಸುವ ಪಕ್ಷಕ್ಕೆ ಎಂದಿಗೂ ಮತ ಕೊಡ್ಬೇಡಿ

    • @Tanu-i3n
      @Tanu-i3n 3 месяца назад

      Nam deshadalli ugraru illa. Ninnantha nalayak kidigedigalu thumba edaare😅

    • @mahalingaprince4570
      @mahalingaprince4570 3 месяца назад +5

      Correct

    • @IbrahimKhaleelJagir
      @IbrahimKhaleelJagir 3 месяца назад

      ನಮ್ಮ ದೇಶದಲ್ಲಿ ಇರೋ ಉಗ್ರರು ಯಾರು ಗುರು, ಸುಮ್ನೇ ನಿಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳೋದು ಬಿಡು ಗುರು

    • @MusthaQatar99
      @MusthaQatar99 3 месяца назад +6

      ಆಪಕ್ಷ ಬ್ರಿಟಿಷರಿಂದ ಸ್ವತಂತ್ರ ತಂದು ಕೊಟ್ಟ ಪಕ್ಷ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 🇮🇳

    • @hkp2621
      @hkp2621 3 месяца назад +26

      @@MusthaQatar99 ಯಾವುದೇ ಪಕ್ಷ ದೇಶಕ್ಕೆ ಸ್ವಾತಂತ್ರ ಕೊಡಲಿಲ್ಲ ಹಲವು ವೀರ ಹೋರಾಟಗಾರರ ಬಲಿದಾನಗಳಿಂದ ಕೆಚ್ಚೆದೆಯ ಹೋರಾಟ ಗಳಿಂದ ದೇಶಕ್ಕೆ ಸ್ವಾತಂತ್ಯ ಬಂತು ....ಆದರೆ ಕಾಂಗ್ರೆಸ್ ಪಕ್ಷವು ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ಇಬ್ಭಾಗ ಮಾಡಲು ಪ್ರೇರೇಪಿಸಿತು ಇಂದಿಗೂ ಭಾರತೀಯರನ್ನು ಜಾತಿಯ ಮೂಲಕ ಬ್ರಿಟಿಷರಂತೆ ಒಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ🫠

  • @YagnavalkyaAstro
    @YagnavalkyaAstro 2 месяца назад +1

    ಇಷ್ಟೆಲ್ಲ ಕಷ್ಟ ಇದ್ರೂ ನೀವು ದೇಶ ವಿದೇಶ ಸುತ್ತಿ ನಮಗೆ ಮಾಹಿತಿ ಕೊಡುತ್ತಿದೀರ ನಿಮಗೆ ಧನ್ಯವಾದಗಳು 🙏

  • @rukminis3895
    @rukminis3895 3 месяца назад +25

    we are celebrating festival in India happily this guy is making videos in such a risky places, great guy he is👏👏👏 respect for him 🙏🙏

  • @irOldVideos
    @irOldVideos 3 месяца назад +34

    ತಮ್ಮ, ಸುರಕ್ಷಿತವಾಗಿ ದೇಶಕ್ಕೆ ಬಾ. ಆ ಪಾಪಿಗಳ ಸಂತತಿ ಇನ್ನೂ ಇರುತ್ತೆ ಮಾತಾಡಿದ ಆ ಜನರ ಮುಖ ಮುಚ್ಚಬೇಕಿತ್ತು. ಸುಮ್ಮನೆ ಅವರಿಗೆ ತೊಂದರೆ ಆಗಬಾರದು .😢

  • @kumarrock6274
    @kumarrock6274 3 месяца назад +31

    ಈ ದೇಶದ ಬಗ್ಗೆ ನಮಗೆ ಗೊತ್ತಿರ್ಲಿಲ್ಲ, ನಾವು ಹೋಗಿ ನೋಡಿದಷ್ಟೇ ಕ್ಲಿಯರ್ ಆಗಿ ತೋರಿಸಿದ್ದೀರಾ ಬ್ರೋ ❤❤❤❤❤❤❤❤❤

  • @mr.ningubiradar1946
    @mr.ningubiradar1946 2 месяца назад +1

    Bro, Ninage koti koti dhanyawadagalu, yeshtu thanks helidaroo kammine, namagoskara neenu kelavu baari risk tagondu yellawannu tumba chennagi toristiya explain kooda madtiya.. We are blessed to have YOU ❤

  • @bhagathway3316
    @bhagathway3316 3 месяца назад +223

    13:19 ಮನಸ್ಸು ಕರಿಗಿಹೋಯ್ತು ಗುರು ಆ ಚಿಕ್ಕ ಹುಡುಗನ್ನ ನೋಡಿ😢😢

    • @ShanthiKumi
      @ShanthiKumi 2 месяца назад

      Great person Dr br.... God bless you

  • @Python10-gm6xw
    @Python10-gm6xw 3 месяца назад +100

    ನಮಸ್ಕಾರ ದೇವರು❤
    Dr. Respect button❤

  • @lokeshd.s1149
    @lokeshd.s1149 3 месяца назад +38

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ❤️❤️

  • @SuperVinod7
    @SuperVinod7 Месяц назад

    ನಿನ್ನ ಧೈರ್ಯ, ಸಾಹಸಕ್ಕೆ ಮೆಚ್ಚ ಬೇಕು..
    ಉಗ್ರರಿಂದ ಉಶಾರು...
    Daring, Guts & Good Attitude guy... 👍

  • @ShivappaJavalager
    @ShivappaJavalager 3 месяца назад +11

    ನೀವು ಇಲ್ಲಿವರ್ಗು ಮಾಡಿರೋ ಎಲ್ಲಾ ವಿಡಿಯೋ ಗಿಂತ ಈ ಒಂದು ವಿಡಿಯೋ ತುಂಬಾ ಚನ್ನಾಗಿ ಇದೆ ಇದ್ರಲ್ಲಿ ಸಂತೋಷ, ದುಃಖ ಕಷ್ಟ ನೋವು ಅನುಭವ ಎಲ್ಲವನ್ನು ಹೇಳಿದಿರ, ನಿಮ್ಮ ನಿರೂಪಣೆ ಅತ್ಯದ್ಭುತ ವಾಗಿದೆ ಬಟ್ ಮದ್ಯೆ ಮದ್ಯೆ ಸಂಟಿಮೆಂಟ್ ಹೇಳಿಕೆಗಳು ಅದ್ಬುತ

  • @maheshshetty7048
    @maheshshetty7048 3 месяца назад +12

    This video will remembered long time. What a effort, what a message... This what happened in Hampi..

  • @deepakdeepu2175
    @deepakdeepu2175 3 месяца назад +12

    ಕೊನೆಯ ನಿಮ್ಮ ಮೌನ ಆ ದೇಶದ ಬೀಕರತೆ ಮತ್ತು ಜನರ ಸಾವು ನೋವನ್ನು ತಿಳಿಸುತ್ತದೆ 😢

  • @ckmurthy9270
    @ckmurthy9270 2 месяца назад

    ಅತ್ಯಂತ ಭೀಕರವಾದ ಪರಿಸ್ಥಿತಿ. ಜನ ಯಾಕಿಷ್ಟು ಕ್ರೂರವಾಗಿ ವರ್ತಿಸುತ್ತಾರೆ??
    Hats off to you for unbiased video.

  • @maheshwarik1227
    @maheshwarik1227 3 месяца назад +69

    ನಮಸ್ಕಾರ ದೇವ್ರು 🙏
    ನೀವು ನಮ್ಮ ಕರ್ನಾಟಕದ ಹೆಮ್ಮೆ ❤

  • @tunepuppet5965
    @tunepuppet5965 3 месяца назад +114

    Idella nodbekaadre naavella namma bharata deshadalli huttiddee punya ansuttee guru😢......
    Dr. Bro respect ❤

    • @manin4568
      @manin4568 3 месяца назад +13

      U will see the same situation in Karnataka in future ….mark my words

    • @Dreamz138
      @Dreamz138 3 месяца назад +6

      @@manin4568 yes. many Hindus are unaware of the present political situation. we have become careless or least bothered abt our own Culture & Heritage. when we are going to educate our family members abt the upcoming danger.?

    • @vkvideo279
      @vkvideo279 3 месяца назад +2

      In the future , india also becomes the same as this. Because in india also has the same as converted Muslims who all real Muslims from Saudi, UAE and Arab countries people are loveable. The rest of all are converted. That's why everyone is saying a converted Muslims most dangerous than real Muslim.

    • @vemanthreddy4210
      @vemanthreddy4210 3 месяца назад

      Ok.

    • @vemanthreddy4210
      @vemanthreddy4210 3 месяца назад

      Noice

  • @politicalscincekannadachan5679
    @politicalscincekannadachan5679 3 месяца назад +27

    ನೀವು ನಮ್ಮ ಹೃದಯ ಗೆದ್ದಿದ್ದೀರಾ ಬ್ರದರ್' Love you lot.

  • @Mrshahidgaming7978
    @Mrshahidgaming7978 2 месяца назад

    ನಿಮ್ಮ ಪೂರ್ತಿ ವಿಡಿಯೋ ನೋಡಿದ ಮೇಲೆ ತುಂಬಾ ನೋವಾದ್ರೂ ಒಂದು ವಿಷಯಕ್ಕೆ ತುಂಬಾ ಸಂತೋಷ ಆಯಿತು, ಅದು ಐಸಿಸ್ ಪೂರ್ತಿ ಅಳಿಸಿಹೋಯ್ತು ಅಂತ ಹೇಳಿದ್ರಲ್ಲ ಬ್ರೋ thank ಯು

  • @ananthuvnaik4857
    @ananthuvnaik4857 3 месяца назад +21

    ಗಗನ್ ಅವರೇ ನಮಸ್ಕಾರ ದಸರಾ ಹಬ್ಬದ ಶುಭಾಶಯಗಳು
    ಹಾಗೂ ನೀವು ವಿಡಿಯೋ ಮಾಡಿದ್ದ ತುಂಬಾ ಆಶ್ಚರ್ಯಕರವಾಗಿದೆ ಇದು ನಮ್ಮ ನಾಡಿನ ಜನರಿಗೆ ಹರಡುವ ಅಂತ ಸುದ್ದಿಯಾಗಿದೆ❤❤❤❤

  • @impana8705
    @impana8705 3 месяца назад +58

    Hii Dr bro…..U just don’t know what you are doing for todays generation….we people of this generation complaining on small things..but ur showing us what real problem look like….Thank you for making us realising that we are lucky…❤

    • @gireeshatr8790
      @gireeshatr8790 3 месяца назад +2

      ❤Absolutely

    • @hamsar3473
      @hamsar3473 3 месяца назад

      It’s not true story
      Just read my comments

  • @sangeethahugar8259
    @sangeethahugar8259 3 месяца назад +26

    ತುಂಬಾ ರಿಸ್ಕ್ ಇರೋ ಜಾಗಕ್ಕೆ ಹೋಗಿ ನಮಗೆ ಮಾಹಿತಿ ಕೊಡ್ತಿರಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರೋ 🎉🎉
    ಒಳ್ಳೆದಾಗಲಿ ಇನ್ನೂ ದೊಡ್ಡ ದೊಡ್ಡ ಸಾಧನೆಗೆ ನಮ್ಮ ಬೆಂಬಲ ನಿಮಗೆ ಸದಾ ಇರುತ್ತೆ best of luck dr bro 🎉🎉🎉

  • @govindaraj7402
    @govindaraj7402 2 месяца назад +1

    Hole video 😍 but That helping Nature ❤❤ , ನಿಮ್ಮ ಆ ಸಹಾಯ ಮನಸ್ಸಿಗೆ ನಮ್ಮ ಕೋಟಿ ಕೋಟಿ ನಮನ ದೇವ್ರು 😍😍😍

  • @ShriniMusicWorld
    @ShriniMusicWorld 3 месяца назад +16

    9:36 Superr 👌🏻👌🏻👌🏻👌🏻❤️❤️❤️Kichha kichha kichha🎉

  • @kanndagamingyt531
    @kanndagamingyt531 3 месяца назад +46

    ಕಾಮೆಟ್ ಹೊದಲ್ಲೂ ಬಂದವರಿಗೆ ಸ್ವಾಗತ ಸೂಸು ಸ್ವಾಗತ ಜೈ DR ಬ್ರೋ ❤❤❤❤❤❤

  • @SangyaBhalyaTeam
    @SangyaBhalyaTeam 3 месяца назад +54

    ಎಲ್ಲಾ ಡಾಕ್ಟರ್ ಬ್ರೋ ಫ್ಯಾನ್ಸ್ ಕಡೆಯಿಂದ ರತನ್ ಟಾಟಾ ಅವರಿಗೆ ಓಂ ಶಾಂತಿ ಹಾಗೆ ಎಲ್ಲ ಕನ್ನಡಿಗರು ಈ ಕನ್ನಡಿಗನಿಗೆ ಸಪೋರ್ಟ್ ಮಾಡಿ ❤❤

  • @narasimhadevadiga9398
    @narasimhadevadiga9398 3 месяца назад +1

    🙏🙏🙏🙏💚👍👌🍁☘🌺💐🌿🌴🌲 ಅದ್ಭುತ ,ಸತ್ಯ ಅಧರಿತ ಒಂದೊಳ್ಳೆ ಹಾಲಿವುಡ್‌ ಸಿನಿಮಾ ನೋಡಿದ ಹಾಗೆ ಆಯಿತು...

  • @govindaswamycm2056
    @govindaswamycm2056 3 месяца назад +38

    ಕಮೆಂಟ್ ನೋಡಲು ಬಂದ ಎಲ್ಲಾ ದೇವರುಗಳಿಗೂ ಸ್ವಾಗತ ಸುಸ್ವಾಗತ🎉🎉🎉

  • @ShrinivasNaik
    @ShrinivasNaik 3 месяца назад +21

    ಅಯೋಧ್ಯೆ, ಕಾಶಿ, ಮಥುರಾ ಒಂದನ್ನು ಬಿಟ್ಟಿಲ್ಲಾ.. ನಮ್ಮ ವಿಜಯನಗರ ಹಂಪೆಯ ಕಥೆಯೂ ಅಷ್ಟೆ.. ಭಾರತದ ಭವಿಷ್ಯದ ಬಗ್ಗೆ ಕಾಳಜಿ ಇರೊರು ಭಾರತವನ್ನು ಪ್ರೀತಿಸೊ ಮತ್ತು ಗೌರವಿಸೊ ಪಕ್ಷಕ್ಕೆ ಬೆಂಬಲಿಸಿ..

    • @ShrinivasNaik
      @ShrinivasNaik 3 месяца назад +1

      @@ChandanSA421 Those who follow the books that just teaches the baseless expansions can never change the world.. World can be only changed with knowledge.. JAI SHRI RAM 🚩🚩

    • @chandraprasad1549
      @chandraprasad1549 3 месяца назад

      Illi paksha yake tartira illi maanaviyate and olle yochane beku aste.

    • @srpsrp6054
      @srpsrp6054 2 месяца назад

      ​@@ChandanSA421 avara atra hogu kundi attu kalasatara

  • @ThippaiahThippi-dg9xx
    @ThippaiahThippi-dg9xx 3 месяца назад +4

    Heart touching video ದೇವ್ರು 🫡

  • @NEMOROLOGY
    @NEMOROLOGY Месяц назад

    ಅದ್ಭುತ ದೇವರು ನೀನು ನಮ್ಮ ಕರ್ನಾಟಕದ ಮಾಣಿಕ್ಯ ನೂರು ವರ್ಷ ಚೆನ್ನಾಗಿ ಇರು ಕಂದ

  • @AppuKA01
    @AppuKA01 3 месяца назад +46

    9:32 ಹೋ ಭ್ರಮೆ 😂❤🎉❤❤ ಸೂಪರ್ ದೇವ್ರು ವಿಡಿಯೋ 😢💔

  • @AhaEnuRuchi
    @AhaEnuRuchi 3 месяца назад +30

    ನೀವು ಹೇಳಿದ್ದು ಸರಿ ಬ್ರೋ ಅವ್ರೇ ನಮ್ಮ ಶತ್ರುಗಳ ದೇಶಕ್ಕೂ ಇಷ್ಟೊಂದು ಕೆಟ್ಟ ಪರಿಸ್ಥಿತಿ ಬರಬಾರದು 😢 ಅವರ ಪರಿಸ್ಥಿತಿ ನೋಡಿ ನಿಜಕ್ಕೂ ಬೇಸರವಾಯಿತು

  • @Suman.k.s.e.t
    @Suman.k.s.e.t 3 месяца назад +5

    19:35 ಸಮಾಜಕ್ಕೆ ನೀವು ಕೊಟ್ಟ ಉತ್ತಮ ಸಂದೇಶ . ನಾನೊಬ್ಬ ಶಿಕ್ಷಕನಾಗಿ ನಿಮ್ಮನ್ನ ಗೌರವಿಸುತ್ತೇನೆ.

  • @chandrulmr8764
    @chandrulmr8764 2 месяца назад

    ನೋಡಿ ಇನ್ನಾದರೂ ಇದನ್ನ ನೋಡಿ, ನಾವೆಲ್ಲರೂ ಎಷ್ಟು ಧನ್ಯರು.ಇನ್ನಾದರೂ ಬದಲಿ ಆಗೋಣ.ಬ್ರೋ ನೀನು ಬಹಳ ಗ್ರೇಟ್

  • @nijagungu9618
    @nijagungu9618 3 месяца назад +76

    ಕೆಲವು ಜಾಗಗಳಲ್ಲಿ ಹುಚ್ಚು ಸಾಹಸ ದಯವಿಟ್ಟು ಮಾಡಬೇಡಿ ಬ್ರೊ❤

  • @gthimmar
    @gthimmar 3 месяца назад +5

    I have been watching your videos. Your opinions are very refined. You respect all religions. You have been taught very good values. You are a good human being.

  • @infobridge1419
    @infobridge1419 3 месяца назад +12

    ನಿಜವಾಗಿಯೂ ನಾನು ತುಂಬಾ ದುಃಖಿತನಾಗಿದ್ದೇನೆ, ಸಮಾಧಿ ಜನರನ್ನು ನೋಡಿ

    • @Sachinkannadiga-id4hz
      @Sachinkannadiga-id4hz 3 месяца назад +5

      ಶಾಂತಿ ದೋಸ್ತರ ಜನಸಂಖ್ಯೆ ಜಾಸ್ತಿಯಾದರೆ ಹಾಗೆ ಕರ್ನಾಟಕ ಕಡಿಮೆ ಜನಸಂಖ್ಯೆ ಉದಾಹರಣೆ ನೇಹಾ ಹಿರೇಮಠ
      ಸ್ವಲ್ಪ ಜನಸಂಖ್ಯೆ ಜಾಸ್ತಿ ಕೇರಳ ಕೇರಳ ಸ್ಟೋರಿ 30,000 ನಮ್ಮ ಹೆಣ್ಣುಮಕ್ಕಳ ಮೈಂಡ್ ವಾಯ್ಸ್ ಲವ್ ಜಿಹಾದ್ ಮತಾಂತರ ಎಕ್ಸ್ ಪೋರ್ಟ್
      ಹಾಗೆ ಸ್ವಲ್ಪ ಜನಸಂಖ್ಯೆ ಜಾಸ್ತಿ ಸಿರಿಯಾ ಪಾಕಿಸ್ತಾನಗಳಲ್ಲಿ😂 ನಾವು ಎಲ್ಲರೂ ಮಾನವೀಯತೆ ಎಂದರೇನು ಭಾರತವು ಹಾಗೆ ಆಗುತ್ತದೆ

  • @aishwarya210
    @aishwarya210 2 месяца назад

    That last minutes silence... How I felt exactly watching this video... Dr bro be safe wherever u r be healthy...

  • @Mr.atheistgod
    @Mr.atheistgod 3 месяца назад +128

    15:04 ಅವರ supporters ನಮ್ಮ ದೇಶದಲ್ಲಿ ಹೇರಳವಾಗಿದ್ದಾರೆ,,ಅಷ್ಟೇ ಯಾಕೆ ಈ ವಿಡಿಯೋ ನೋಡುತ್ತಿರುವವರಲ್ಲಿ ಇರಬಹುದು😢😢

    • @sufi4356
      @sufi4356 3 месяца назад

      ಅಣ್ಣ ಕರೆಕ್ಟ್ ಆಗಿ ಏನ್ ಆಗ್ತಿದೆ ಪ್ಯಾಲೆಸ್ತೀನ್ ನಲ್ಲಿ ಅಂತ ತಿಳ್ಕೊಂಡ್ ಮಾತಾಡು, ನಿನ್ನ ಮಾತು ಯಾರಿಗ್ ಹೇಳ್ತಿದ್ಯ ಡೈರೆಕ್ಟ್ ಆಗಿ ಹೇಳು.

    • @sk_ka_in8193
      @sk_ka_in8193 3 месяца назад +18

      Namma deshadde 99 percent Shanti dutaru evra support madore.

    • @satkrapp7697
      @satkrapp7697 3 месяца назад +2

      OMG...😮😮😮

    • @Amashchannel
      @Amashchannel 3 месяца назад

      Neenu ade agirbeku

    • @Mr.atheistgod
      @Mr.atheistgod 3 месяца назад +4

      @@Amashchannel yes ನಿಮ್ಮಂತ terroristgalannu ಕೊಲ್ಲೋಕೆ ನಾನು ಇರೋದು

  • @adithyaadi3200
    @adithyaadi3200 3 месяца назад +11

    ದೇವ್ರು ನಿಮ್ಮ ಮೇಲಿದ್ದ ಗೌರವ ಇನ್ನಷ್ಟು ಜಾಸ್ತಿ ಆಯ್ತು ❤️

  • @basavaraju7402
    @basavaraju7402 3 месяца назад +4

    ನಿಮ್ಮ ಧೈರ್ಯಕ್ಕೊಂದು ದೊಡ್ಡ ಸಲಾಂ 💐🙏, ಧರ್ಮಾ೦ದರು ಜಗತ್ತಿಗೇ ಮಾರಕ.

  • @MalluBagali-pb9tl
    @MalluBagali-pb9tl Месяц назад

    super bro.ಮೆಚ್ಚಬೇಕು ತಮ್ಮ ಸಾಹಸ ದೈರ್ಯನ.

  • @NageshkumarNageshkumar-m1j
    @NageshkumarNageshkumar-m1j 3 месяца назад +8

    ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು 👏🏻

  • @jayashree2526
    @jayashree2526 3 месяца назад +45

    13:40 no words🤍✨

  • @Kiran97549
    @Kiran97549 3 месяца назад +17

    ವಿಡಿಯೋ ನೋಡಿದಮೇಲೆ ತುಂಬಾ ನೋವು ಬೇಜಾರು ಆಯ್ತು ದೇವ್ರು 🙏🙏

  • @rameshsaligram7496
    @rameshsaligram7496 29 дней назад

    ಬ್ರೋ ಅವರೇ ನಿಮ್ಮ ಧೈರ್ಯ ಮೆಚ್ಚಬೇಕಾದದ್ದು ..... ಯಾವುದೇ ದೇಶ ಆಗಲಿ ನೋಡಿದರೆ ಕಣ್ಣೀರು ಬರುತ್ತದೆ.

  • @gangakaveri2544
    @gangakaveri2544 3 месяца назад +12

    ನೋಡುಕೆ ಅವರಂಗೇ ಇದ್ದೀಯಾ ನೀನು ಬ್ರೋ ಎನು ಮಾಡಲ್ಲಾ ಅವರು ನಿನಗೆ ಜಯವಾಗಲಿ ❤❤

  • @TheKtpremi
    @TheKtpremi 3 месяца назад +7

    ಅಯ್ಯೋ ಎಷ್ಟು ಕಣ್ಣೀರು ಹಾಕಿದ್ರು ಕಣ್ಣಲ್ಲಿ ನೀರು ಬರುವ ದಾರುಣ ಕಥೆ. ಇಂತ ಸರ್ವ ನಾಶ ಮತ್ತೊಮ್ಮೆ ಗಜ, ಲೆಬೆನೊನ್ ನಲ್ಲಿ ಆಗ್ತಾ ಇರೋದು ತುಂಬ ದುಃಖ ಆಗ್ತಾ ಇದೆ.

  • @jaganur8923
    @jaganur8923 3 месяца назад +17

    ನಮಸ್ಕಾರ ದೇವ್ರು ನಿಮ್ಮ ಧೈರ್ಯಕ್ಕೆ ನನ್ನದೊಂದು ಹ್ಯಾಟ್ಸಾಫ್ ❤❤

  • @abhishekc8739
    @abhishekc8739 3 месяца назад +2

    ಕ್ಷಮೆ ಇರಲಿ ಡಾಕ್ಟರ ಬ್ರೋ ಬಿಗ್ ಬಾಸ್ ಸ್ಟಾರ್ಟ್ ಆದಾಗಿಂದ ನಿಮ್ಮ ವೀಡಿಯೋಸ್ ನೋಡಲೇ ಇಲ್ಲ ಈ ವಿಡಿಯೋ ತುಂಬಾ ಮನೋರಂಜನೆಯಿಂದ ನೋಡುತ್ತಿದ್ದೇನೆ ❤