ಗಂಡ ಹೆಂಡತಿ 3,400 ವರ್ಷಗಳ ದೇಹ 🥶 | Egypt Mummy ಸಮುದ್ರ | Dr Bro

Поделиться
HTML-код
  • Опубликовано: 26 янв 2025

Комментарии • 2,5 тыс.

  • @veeresh__shetty_veeru
    @veeresh__shetty_veeru Год назад +2773

    ಯಾರು ಯಾರು ನಮ್ಮ ದೇವ್ರಿಗೆ ಕಾಯ್ತಾ ಇದ್ದರೆ ಲೈಕ್ ಮಾಡಿ 👍👍

    • @crazykids-vs1fy
      @crazykids-vs1fy Год назад +3

      @In-go6uk nin yak nodoke bandidde nam devru video na

    • @sooryabhat965
      @sooryabhat965 Год назад +3

      ​@@crazykids-vs1fy bro adu fake account because ond subscribers illa 😅

    • @crazykids-vs1fy
      @crazykids-vs1fy Год назад +2

      @@sooryabhat965 ha ok

    • @crazykids-vs1fy
      @crazykids-vs1fy Год назад +1

      @@sooryabhat965 all nam devrge baiyoda

    • @crazykids-vs1fy
      @crazykids-vs1fy Год назад +1

      @In-go6uk adralli enu ella

  • @hkjoojjooohhooojjookkjjooo
    @hkjoojjooohhooojjookkjjooo Год назад +97

    ಏನ ಬ್ರೊ ನಿಂದ ಹವ 56 ನಿಮಷದಲಿ 47000 ಸಾವಿರ ಜನ ನೋಡಿದಾರೆ ಯಾವ ಸ್ಟಾರ್ ಮೊವಿ ಬಂದ್ರು ಇಷ್ಟು ಜನ ನೋಡಲ ಇಷ್ಟ ಒಂದು ಲೆಕ್ಕ ಕೊಡಿ👍 ❤💛

  • @vvfnnjcdxcbjj
    @vvfnnjcdxcbjj Год назад +242

    No fake Foreign Girl friend tricks like Lohit .No gambling ads .....Pure content respect Dr bro

    • @chandankadannar
      @chandankadannar Год назад +10

      What's fake in there? Lohith also provide his best, Also it would be great if dr. Bro communicate with locals and show us culture from their experiences.

    • @Rakshith-y9s
      @Rakshith-y9s Год назад +12

      @@chandankadannar he promote gambling apps which is not good because most of the viewers are teenagers and they get influenced by him and lose their money

    • @creative_minds1770
      @creative_minds1770 Год назад

      ​@@chandankadannar wat is best in him😂...his videos are like local cringe...doing all sorts of things to attract audience....hooking up with a girl nd promoting gambling etc just for money....grow up kid

    • @status__hub6253
      @status__hub6253 Год назад +3

      @@Rakshith-y9s exactly

    • @kumarkummi3490
      @kumarkummi3490 Год назад +5

      Yes dr bro and Backpack with m we are proud. No promotion only geniue travel videos. Two great kannada youtubers

  • @vinod_kolavi
    @vinod_kolavi Год назад +6

    ಈ ವಿಡಿಯೋ ಅಂತ್ರು ತುಂಬಾನೇ ಅದ್ಭುತವಾಗಿದೆ, ನಾವೆಲ್ಲರೂ ನಮ್ಮ ನಮ್ಮ್ ಜೀವನದಲ್ಲಿ ಕಣ್ಣಾರೆ ಅಷ್ಟೊಂದು ಹಳೆ ಶವಗಳನ್ನ ನೋಡತೀವಿ ಅನ್ಕೊಂಡಿರ್ಲಿಲ್ಲ, ಅದು ನಿಮ್ಮಿಂದ ಸಾಧ್ಯವಾಯಿತು ದೇವ್ರು, ಆಮೇಲೆ ಕೊನೆಗೆ ನೀವು ಈಜಡುತ್ತಾ ಸಮುದ್ರದ ವಿಡಿಯೋ ಫುಲ್ ಗಿಚ್ಚ್ ಆಗಿತ್ತು. 💛❤️

  • @vinnuka27
    @vinnuka27 Год назад +87

    ಕರ್ನಾಟಕದ ಕೀರ್ತಿಪತಾಕೆಯನ್ನು ಇಡೀ ವಿಶ್ವದಾದ್ಯಂತ ಹಾರಿಸುತ್ತಿರುವ ನನ್ನ ಅಚ್ಚುಮೆಚ್ಚಿನ dr bro ಅವರಿಗೆ ನನ್ನ ಅನಂತಕೋಟಿ ನಮಸ್ಕಾರಗಳು 🙏

  • @niranjanniranjan8362
    @niranjanniranjan8362 Год назад +615

    Dr bro ಅಭಿಮಾನಗಳು ಲೈಕ್ ಮಾಡ್ರಪ್ಪ ಯಷ್ಟು ಜನ ಇದಿರ love you boss ❤️😍

    • @bhuvan718
      @bhuvan718 Год назад +4

      Madee madthivi

    • @Greenberry846
      @Greenberry846 Год назад

      ಬೋಳಿಮಗನೆ ಬೇರೆ ಏನ್ ಆದ್ರೂ ಟ್ರಾವೆಲ್ ಬಗ್ಗೆ ಕಾಮೆಂಟ್ ಇದರೆ ಹಾಕು ಅದನ್ನ ಬಿಟ್ಟು ಕಾಮೆಂಟ್ ಬಾಕ್ಸ್ ಅಲ್ಲಿ ಬಿಲ್ಡಪ್ ಕೊಡಬೇಡ 🤔🤣🤣

    • @crazykids-vs1fy
      @crazykids-vs1fy Год назад +2

      @In-go6uk yavanale ninu

    • @crazykids-vs1fy
      @crazykids-vs1fy Год назад

      Madde ertiva

    • @shazzshazx
      @shazzshazx Год назад

      ​@Girl Talk In Kannada you bledy raskal dctr

  • @sz_creation___
    @sz_creation___ Год назад +348

    ದೇವರು 🙏 happy mother's day 🥳❤️ ನಿನಂತ ಮಗನಿಗೆ ಜನ್ಮ ಕೊಟ್ಟ ತಾಯಿಗೆ ನಮ್ಮೆಲ್ಲರ ಪ್ರೀತಿಯ ಧನ್ಯವಾದಗಳು ದೇವ್ರು 🙏

  • @Vvlogs342
    @Vvlogs342 Год назад +2185

    ❤ happy mother's day to all my kannada. Mateyerege❤

    • @savitrikallur6347
      @savitrikallur6347 Год назад +20

      Tqqq

    • @bhagyamurthy6892
      @bhagyamurthy6892 Год назад +19

      Thank you 🥰

    • @mrcraze6969
      @mrcraze6969 Год назад +11

      @Girl Talk In Kannada Nim content gintha avr content 1000pattu melu 😂 Adhike avrna Jana ishta padodhu , nimmanna Neeve nodkoli 😂😂 kids these days 🤦‍♂️

    • @sachin_ff008
      @sachin_ff008 Год назад

      ​@Girl Talk In Kannada ning en sh***
      gotte avr bagge neen avr sh**** kke sama🤬tu nin janmakke

    • @Vijay-du9og
      @Vijay-du9og Год назад +5

      ​@@mrcraze6969 guru adu fake id sariyag nodu😂

  • @BBMS2.
    @BBMS2. Год назад +190

    I am from Mumbai i don't know kannada but I like to watch Dr bro videos❤️
    Jai Karnataka ❤️

    • @DrBro
      @DrBro  Год назад +21

      ruclips.net/video/p4XJ-yjLilQ/видео.html
      Check the Hindi version

    • @dhanukulal4877
      @dhanukulal4877 Год назад +1

      @@DrBro adu nimdena channel bro

    • @DrBro
      @DrBro  Год назад +7

      ruclips.net/video/frrhrtS8_rc/видео.html👈
      Hindi version Burjkalifa video😍

    • @BhoushathGowda
      @BhoushathGowda 2 месяца назад

      🎉god bless you

  • @JoelAishu
    @JoelAishu 11 месяцев назад +3

    ಅಣ್ಣ ನಮ್ಗೆಲ್ಲಾ ಇತರ place ನೋಡೋ ಅವಕಾಶ ಸಿಗಲ್ಲ ನಿಮಿನಿಂದ ತುಂಬಾ ತಿಳಿದು ಕೊಂಡ್ವಿ 🙏🏻🙏🏻🥰

  • @mouneshm9618
    @mouneshm9618 Год назад +5

    ವಿಡಿಯೋ ತುಂಬಾ ಚೆನ್ನಾಗಿ ಎಡಿಟ್ ಮಾಡಿದ್ದೀರಾ, & ಸ್ಥಳದ ಬಗ್ಗೆ ಅರ್ಥ ಗರ್ಭಿತ ವಾಗಿ ವಿವರಣೆ ನೀಡಿದ್ದೀರಾ. & ವಿದೇಶಿಯರು ನಮ್ ಭಾರತೀಯರ ನ್ನು ಹೋಗೋಳುತ್ತಿದ್ದಾರೆ ಏನೂ ಒಂಥರ ಸಂತೋಷ... 🤩🙏🙏🙏

  • @hanumanayak6801
    @hanumanayak6801 Год назад +5

    6.48 ..ಅವರಿಗೂ ಗೊತ್ತು ಭಾರತ ವಿಶ್ವ ಗುರು ಅಂತ..... ಜೈ ಹಿಂದ್...🇮🇳.....dr bro.. great man...🙏

  • @ssn5885
    @ssn5885 Год назад +377

    ಯಾರೆಲ್ಲ Dr ಬ್ರೋ ಅಭಿಮಾನಿಗಳು ಇದ್ದೀರಾ ಈ ಕೂಡಲೇ ಲೈಕ್ ಮಾಡಿ...🎉🎉.. ನಮಸ್ಕಾರ ದೇವ್ರು ❤

    • @03villan7
      @03villan7 Год назад

      ​@In-go6ukmsg dilete madi pls

    • @Greenberry846
      @Greenberry846 Год назад

      @Girl Talk In Kannada ಗರ್ಲ್ ಟಾಕ್ ಇನ್ ಕನ್ನಡದವಳು ಸಕತ್ ಆಗಿ ರುಬ್ಬುತ್ತಿದಾಳೆ ಆಕೆ ಗು 🤣🤣🤣

    • @VPbhavi8186
      @VPbhavi8186 Год назад

      ​@@03villan7 fake ID bro

    • @Steve_gamingX
      @Steve_gamingX Год назад +1

      @In-go6uk nimoun tulla hadavaru yaaru illan yen le chodi magana

    • @akshaykumar2452
      @akshaykumar2452 Год назад

      @Girl Talk In Kannada nin ammun keya

  • @vinodhk141
    @vinodhk141 Год назад +2

    ದೇವ್ರು... ನಿನ್ನ ಧೈರ್ಯ, ಕನ್ನಡ ಭಾಷೆ , ಸಾಹಸ,ಕ್ಯಾಮೆರಾ ವರ್ಕ್ ಎಲ್ಲವೂ ಸುಂದರ, ಉತ್ತಮ ಆಯುಷ್ ಆರೋಗ್ಯ ಆ ದೇವ್ರು ನಿನಗೇ ನೀಡಲಿ❤... ನಮಿಗೆ ದೇಶ ಸುತ್ತೋಕೆ ಆಗುತ್ತೋ ಇಲ್ವೋ ಆದರೆ ನಿನ್ನಿಂದ ಒಂದಿಷ್ಟು ವಿಚಾರಗಳನ್ನ ತಿಲ್ಕೊತ ಇದೀವಿ. All the best ದೇವ್ರು ಇದು ಹೀಗೆ ಮುಂದುವರಿಯಲಿ🎉❤...

  • @RajshekarmpRajshekarmp
    @RajshekarmpRajshekarmp Год назад +2

    ಡಾಕ್ಟರ್ ಬ್ರೋ ಅವರೇ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನೀವು ನಮ್ಮ ಕರ್ನಾಟಕದ ಆಸ್ತಿ ನಿಮ್ಮ
    ದೇಶಾಂತರ. ಪ್ರವಾಸವನ್ನ ಸುಖಕರವಾಗಿ ಪೂರೈಸಿ ದೇವರು ನಿಮಗೆ ಒಳ್ಳೇದನ್ನು ಮಾಡಲಿ 🎉🎉🎉

  • @SpandanaPrakash_05
    @SpandanaPrakash_05 Год назад +228

    ನಮ್ಮ ಕನ್ನಡದ ಕಂದ ಇನ್ನೂ ಎತ್ತರಕ್ಕೆ ಬೆಳೆದು ಕೀರ್ತಿ ತರುವಂತೆ ಆಶಿಸ ಬೇಕಾಗಿದೆ 🥰❤💛

    • @mrcraze6969
      @mrcraze6969 Год назад +6

      @Girl Talk In Kannada Content kodoke gothillde, Thaleli sagni ittkondu , maklu nodo antha content kodi Andre maklu maado antha content kodthira, nim gintha Dr Bro avru 1000pattu melu 😄

    • @VPbhavi8186
      @VPbhavi8186 Год назад +3

      ​@@mrcraze6969 fake ID bro

    • @aarunsp
      @aarunsp Год назад +4

      ​@Girl Talk In Kannada ನೀನೇ great ಬಿಡು ನೀನು ಗಂಡಸು ಆಗಿ ಹೆಂಗಸು ಅಂತ ಹೇಳ್ತಿಯಲ್ಲ fake ID ನಿನ್ ಚಕ್ಕ😂😂😂😂

    • @SpandanaPrakash_05
      @SpandanaPrakash_05 Год назад +1

      @@aarunspplz all report that girl talk in kannada Id😤

  • @LAZY-u8s
    @LAZY-u8s Год назад +227

    Proud to be Kannadiga 💛❤

  • @maheshkmaheshmaheshk2266
    @maheshkmaheshmaheshk2266 Год назад +3

    ನಾವು ನೋಡೋಕೆ ಆಗದ ಜಾಗಗಳನ್ನು ತೋರಿಸ್ತಾ ಇದ್ದೀರಾ ನಮಗೆ ತುಂಬಾ ಖುಷಿ ಆಗುತ್ತೆ ನಿಮಗೆ ಕೋಟಿ ಕೋಟಿ ನಮನಗಳು ನಾವು ನಾಲ್ಕು ಗೋಡೆಗಳ ಮಧ್ಯೆ ಇರುವರೆಗೆ ಇದ್ರಲ್ಲ ಆದರೂ ನೋಡಬಹುದು🥰🥰🥰

  • @simplegruhiniindu
    @simplegruhiniindu Год назад +5

    🙏 Dr bro superb video nan makkalige nim videos thumba thumba ishta 😊

  • @AloneTraveller-c1z
    @AloneTraveller-c1z Год назад +2

    ನೀವು ಕರ್ನಾಟಕಕ್ಕೆ ಬರಬೇಕು ಬ್ರೋ ಆದಷ್ಟು ಬೇಗ and ಕರ್ನಾಟಕ ಜಾಗಗಳನ್ನ ತೋರಿಸಬೇಕು...ನಿಮಗೋಸ್ಕರ ಕರ್ನಾಟಕ ವೈಟಿಂಗ್ ಅಲ್ಲಿದೆ....ಯಾರ್ ಯಾರ್ wait ಮಾಡ್ತಿದಿರ DR BRO GE ❤❤❤

  • @kasimsabkasimsab
    @kasimsabkasimsab Год назад +55

    ಕನ್ನಡಿಗರಿಗೆ ತಾಯಂದಿರ ದಿನದ ಶುಭಾಶಯಗಳು

  • @Manu_mp4____
    @Manu_mp4____ Год назад +109

    This man is born to create A history ❤🙏

  • @anandhunasyal2194
    @anandhunasyal2194 Год назад +12

    ನಮಸ್ಕಾರ ದೇವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಡಾ.ಬ್ರೊ ಅವರಿಗೆ ಧನ್ಯವಾದಗಳು

  • @savithabn4298
    @savithabn4298 Год назад +1

    ನಾನು ಸಮಾಜ ಟೀಚರ್ ನಾನು ನನ್ನ ಮಕ್ಕಳಿಗೆ ಈಜಿಪ್ಟಿನ ಬಗ್ಗೆ ತೋರಿಸಿದೆ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟು ದೂರ ಹೋಗಿ ನಮಗೆಲ್ಲ ಕುಂತ ಹತ್ರನೇ ಈಜಿಪ್ಟ್ ತೋರಿಸಿದ ನಿಮಗೆ ಧನ್ಯವಾದಗಳು. ದೇವರು ನಾವಲ್ಲ ನಿಜವಾದ ದೇವರು ನೀನು ಆ ದೇವರು ನಿನಗೆ ಒಳ್ಳೆಯದು ಮಾಡಲಿ❤❤❤❤🎉🎉🎉🎉

  • @AkshayaKannada
    @AkshayaKannada Год назад +4

    ಸೂಪರ್ ಎಡಿಟಿಂಗ್ ದೇವರು ತುಂಬಾ ಚೆನ್ನಾಗಿದೆ ಬ್ಯಾಗ್ರೌಂಡ್ ಮ್ಯೂಸಿಕ್ ಸಕ್ಕತ್ತಾಗಿದೆ 🙏🤝

  • @vkfiregaming6686
    @vkfiregaming6686 Год назад +52

    ಏನ್ ಅದೃಷ್ಟ ಗುರು ನಿಂದು ❤️🥰 ಜೀವನದಲ್ಲಿ ಇಷ್ಟ ಕಷ್ಟ ಬಿದ್ದು ಮೇಲೆ ಬಂದಿದಿಯ iam proud of you bro like views ಚೆನ್ನಾಗಿ bartide🥰

  • @masthtechmedia1564
    @masthtechmedia1564 Год назад +67

    ನಿಮಗೆ ಒಳ್ಳಯದಾಗಲಿ ದೇವ್ರು❤
    Love you bro ❣️

  • @sureshawalker5528
    @sureshawalker5528 Год назад +74

    Dr.Bro World tour never gets old until u reaching 10million people's ❤❤

  • @prankallhdvideo6564
    @prankallhdvideo6564 Год назад +2

    ಗುರು ನಮ್ಮ ಇಂಡಿಯಾಕ್ಕೆ ನೀವು ಕೀರ್ತಿ ಒಬ್ಬರು💐💐👌❤️

  • @mouneshmounesh9607
    @mouneshmounesh9607 Год назад +6

    Egypt🇪🇬 part-4 vlog was awesome👏

  • @DarshanDarshu8867
    @DarshanDarshu8867 Год назад +11

    ಬರ್ತಾ ಬರ್ತಾ content next level ಆಗ್ತಾ ಇದೆ Super brother... 😍

  • @Steve_gamingX
    @Steve_gamingX Год назад +266

    ಯಾರು ಯಾರು ಡಾ ಬ್ರೋ ನಾ ಇಷ್ಟ ಪಡ್ತೀರಿ ಅವರು ಲೈಕ್ ಮಾಡಿ❣️❣️🇮🇳

  • @najiyanadaf2561
    @najiyanadaf2561 Год назад +5

    7:52 superb

  • @swamynathanswamynathan7545
    @swamynathanswamynathan7545 3 месяца назад

    Thanks!

  • @vsmvlogs
    @vsmvlogs Год назад +39

    Proud to see him in different countries telling them about our Karnataka ❤🎉 and reaching us about the culture of that countries ❣️

  • @ravinayak3015
    @ravinayak3015 Год назад +13

    A man with Zero haters ❤. Super anna

  • @appu1110.
    @appu1110. Год назад +25

    ನಮಸ್ಕಾರ ದೇವ್ರು...❤ ಕನ್ನಡ ನಾಡಿನ ಹೆಮ್ಮಯ ಪುತ್ರ... ಕನ್ನಡ ದ ಅಭೂತ ಪೂರ್ವ talent... 😊 Thank you bro❤

  • @keerthandevadiga8032
    @keerthandevadiga8032 Год назад +7

    Love from kundapura ❤ ದೇವ್ರು 💫

  • @watchashwini
    @watchashwini Год назад

    Woooooo
    Supppr ಬ್ರೋ...‌.
    ಮಮ್ಮೀಸ್,,,
    Red ಸೀ.....
    ನಿಮ್ಮ ಕನ್ನಡ... ಅದ್ಭುತ...

  • @jyothijyo8851
    @jyothijyo8851 Год назад +1

    ನಮ್ ಕರ್ನಾಟಕ ಹೆಮ್ಮೆ ಪಡುವಂತಹ ಮೊಟ್ಟ ಮೊದಲೆನೆಯ ಚಾನೆಲ್ ಅಂದ್ರೆ ಅದು ಡಾ.ಬ್ರೋ☺️☺️☺️☺️♥️♥️♥️ love u ತಮ್ಮ 😀😀

  • @monalshreeja4992
    @monalshreeja4992 Год назад +4

    Dr bro = karnatakada hemme
    respect from heart Dr bro❤❤

  • @nk_5936
    @nk_5936 Год назад +18

    ನಮಸ್ಕಾರ ದೇವ್ರು....❤
    Happy mother's day to all ಕನ್ನಡ ಮಾತೆಯರಿಗೆ & ಭಾರತ ಮಾತೆಯರಿಗೆ🇮🇳

  • @palappab3250
    @palappab3250 Год назад +3

    Hega jiva bandangaythu devru❤🎉😊🙏🕶💥💢

  • @Namo_fan
    @Namo_fan Год назад

    ಆ ಮೂರುವರೆ ಸಾವಿರ ವರ್ಷಗಳ ಹಿಂದಿನ ದೇಹದ ಎತ್ತರ ಈಗಿನ ಹಾಗೆ ಇದೆಯಾ ಅಥವಾ ಅವರು ತುಂಬಾ ಧಡೂತಿಯಾಗಿದ್ರಾ ವಿವರವಾಗಿ ಹೇಳು ಬ್ರೋ.....ಈ ವಿಡಿಯೋ ತುಂಬಾ ಇಷ್ಟ ಆಯ್ತು ❤

  • @RadhaRatnamala-mi3sl
    @RadhaRatnamala-mi3sl Год назад +1

    Devruu,
    I wouldn't had even dreamt of going to these wonderful places.
    U made us watch it.
    Thanks
    God bless you 🙏

  • @FILMY_UNIVERSE001
    @FILMY_UNIVERSE001 Год назад +5

    6:50 ಇಷ್ಟು ಸಾಕು ಬಿಡ ಅಣ್ಣ ಅಲ್ಲೀ ಹೋಗಿದಕ್ಕೂ ಸಾರ್ಥಕವಾಯಿತು 🙏

  • @sharatbadkar
    @sharatbadkar Год назад +6

    ❤u devru lucky to have kannadiga brother like u 💐🙏

  • @akkibabalagi1192
    @akkibabalagi1192 Год назад +10

    Anna nivu legend 🙏❤
    Take a bow 🙏
    In some more years u will become the most famous youtuber in India 🇮🇳
    Limca Book of records please recognize Dr. Bro

  • @nandininandini7364
    @nandininandini7364 Год назад +5

    I am i Hyderabad but I like kannada and to see dr bro videos ...God bless u💖🌹thanks brother to entertain us 👍

  • @Focusvrkgaming
    @Focusvrkgaming Год назад +6

    Exploring Egypt in our kannda language hats off to you bro kept it up good work keep shining.💐

  • @rotstella1301
    @rotstella1301 Год назад +24

    2:45 That's so spooky yet mesmerizing... those Coffin boxes/ mummified bodies along with their pets and loved ones... Awesome Vlog Devaru Dr Bro 👌

  • @suprithagowda80918
    @suprithagowda80918 Год назад +77

    Happy Mother's Day to all our karnataka Mother's ❤

  • @djballuyt
    @djballuyt Год назад +30

    ಜೈ ಡಾಕ್ಟರ್ ಬ್ರೋ ಫ್ಯಾನ್ಸ್ 🔥
    ಜೈ ಕರ್ನಾಟಕ
    ಜೈ ಡಾಕ್ಟರ್ ಬ್ರೋ
    ನಿಮ್ಮ ಗುರಿ ಸಾಗಲಿ ಮುಂದೆ ಸಾಗಲಿ
    ನೀವು ಕಂಡ ಕನಸೆಲ್ಲ ನನಸಾಗಲಿ bro 🥰

  • @Manu_757
    @Manu_757 Год назад +2

    Bro nimdu vedio content superb agi ide adre length tumba short aythu
    Navu tumba ista padtivi ninna tumba time nodake vedio dalli so plzz next time swalpa length vedio upload madi 🤍
    All the best 👍

  • @sujathanglokeshkr3831
    @sujathanglokeshkr3831 Год назад +1

    Thank you so much 💞🌹 ದೇವರು ❤🙏

  • @veeresh__shetty_veeru
    @veeresh__shetty_veeru Год назад +322

    A Man With Zero Haters ❤️😍

  • @manubr5378
    @manubr5378 Год назад +3

    Bro You're Crazy Bro Next Level ನೀವು ಕರ್ನಾಟಕದ ಯುವ Explore Star✨️♥️

  • @MYLARIK18
    @MYLARIK18 Год назад +26

    ನೀನು ಎಲ್ಲೆ ಹೋದ್ರು ನು ನೀನ್ ಮಾತ್ರ ಸುರಕ್ಷಿತ ವಾಗಿರು ದೇವ್ರು❤😊

  • @deepasbdeepasb3547
    @deepasbdeepasb3547 Год назад

    Supar bro tumba santosha aythu bere deshadavaru nam deshana hogaliddu matte samudrada aladalli bahala sundaravagide ಧನ್ಯವಾದಗಳು

  • @rameshtalawar6454
    @rameshtalawar6454 Год назад

    ಅದ್ಭುತವಾದ ಮ್ಯೂಸಿಯಂ ತೋರಿಸಿದಿರಿ ಡಾ ಬ್ರೋ ಹುಡುಗಾಡು ಐಲ್ಯಾಂಡ್ ಅಲ್ಲಿನ ಜಲಚರಗಳು ಅದ್ಭುತ

  • @creative_minds1770
    @creative_minds1770 Год назад +16

    Your sense of humour is amazing bro...pls continue 😊
    U r the BEST....pure content with no fakeness like Loafer Lohit

  • @rashmikalasappanavar5516
    @rashmikalasappanavar5516 Год назад +23

    U r the one and only master piece of Karnataka... Noone can replace u bro

  • @rukminidg7789
    @rukminidg7789 Год назад +3

    Bro you are so great 👌tq for your information

  • @chethangowda8353
    @chethangowda8353 Год назад +2

    ನಮಸ್ಕಾರ ದೇವ್ರು ✨❤️💐

  • @Rockfitt425
    @Rockfitt425 Год назад

    Namskara ದೇವ್ರು... Yavglu channagiru... ಕರ್ನಾಟಕದ ಹುಲಿ ದೇವ್ರು ನೀನು

  • @meghashreer4426
    @meghashreer4426 Год назад +15

    So interesting vlog Dr. Bro...thank you for showing different countries for us 😍

  • @mr.ningubiradar1946
    @mr.ningubiradar1946 Год назад +11

    U r real hero for all Kannadigas.. Proud of u, making Indians Proud, thank u so much.

  • @pranavshirur5687
    @pranavshirur5687 Год назад +6

    All the best brother.
    BHARAT MATA KI JAI 🇮🇳

  • @rajusnaduvinahalli5605
    @rajusnaduvinahalli5605 Год назад

    ನಮಸ್ಕಾರ ದೇವ್ರು ನಾವ್ ಚನ್ನಾಗಿದಿವಿ ನೀವ್ ಹೇಗಿದಿರಾ ದೇವ್ರು ಸೂಪರ್ ದೇವ್ರು ದನ್ಯವಾದಗಳು ದೇವ್ರು 🙏🙏

  • @ravindrabhandary692
    @ravindrabhandary692 Год назад

    ಸೂಪರ್ ಬ್ರೋ.. ಶುಭಾ ಹಾರೈಕೆಗಳು 👌🙏🏻❤️❤️

  • @Madhu14184
    @Madhu14184 Год назад +6

    ದೇವ್ರು 🤩🥰ನಿಮ್ನ ನೋಡಕ್ಕೆ ವಾರದಿಂದ ಕಾಯ್ತಿದೀನಿ ❤️

  • @kicchasudeep_143_
    @kicchasudeep_143_ Год назад +11

    ಸದ್ಯದಲ್ಲಿ ಅವ್ರು ಇಟ್ಟಂತೆ ಹೆಸರು ಡಾಕ್ಟರ್ ನಿಜ ಆಗುವ ಸಮಯ ಬಂದಿದೆ Dr.Gagan Srinivas🤩💛❤️

  • @puneethn5169
    @puneethn5169 Год назад +8

    You really are a super cool dude.. A man with pure heart only can do these kinda vlogs.. keep it up man..

  • @jagadishmjagadish.m2486
    @jagadishmjagadish.m2486 Год назад

    Thank you bro nimenda nejvaglu thumba vishya thilkondvi 🙏🙏🙏🙏💐💐💐

  • @LathaMallesh-b8n
    @LathaMallesh-b8n Год назад +1

    Nice video brother you are so brave 😊

  • @abhishek.bellubbi4356
    @abhishek.bellubbi4356 Год назад +17

    Stay safe and all the best for your future Dr Bro ..... ಜೈ ಕನ್ನಡಾಂಬೆ... 🙏🏻

  • @vasanthikr3421
    @vasanthikr3421 Год назад +13

    I like your spontaneous Thaja local kannada accent. Thanks for taking us to different countries like Egypt to show the strange remaining.

  • @ksprateeksha
    @ksprateeksha Год назад +9

    Tutankhamun Mummy is the most famous mummy in Egypt,currently it is in Vally of Kings,you need to buy extra 300 EP ticket,he is called Golden King,so alli nu hogi Dr Bro 🥰😍

  • @bheemarayabheem732
    @bheemarayabheem732 Год назад +1

    Exalent video hatsup good

  • @arya521
    @arya521 Год назад

    Nim tayigee nimge janma kotu.namgalige dareyardidakke hatsoff n very happy mother's day amma🙏🙏♥️

  • @abhilashshetty2460
    @abhilashshetty2460 Год назад +12

    Egypt doctor was super, happy to hear good words about india 🇮🇳 from foreigners. Musthafa is epic😂

  • @yashasramesh
    @yashasramesh Год назад +6

    Bro your videos gets over soo fast 🥺. Feel like watching it all day long ❤️

  • @xmen4800
    @xmen4800 Год назад +32

    170 k views in 5 hours. This is the power of dr bro ❤️❤️

  • @sunitasunitabhayyalakar9279
    @sunitasunitabhayyalakar9279 Год назад

    ಅಣ್ಣ ನಿಮಗೆ ದೇವ್ರು ಒಳ್ಳೇದು ಮಾಡ್ಲಿ ❤❤🙏🥰❤️❤️❤️❤️❤️❤️❤️❤️❤️

  • @jaibhim.8712
    @jaibhim.8712 Год назад

    ಅಣ್ಣ ನಿನ್ನ ಧೈರ್ಯಕ್ಕೆ ಮೆಚಲೇಬೇಕು ಅಣ್ಣ. God bless you anna.

  • @gowthamishriyan7032
    @gowthamishriyan7032 Год назад +9

    ನಮಸ್ಕಾರ ದೇವ್ರು ಎಲ್ಲೋಗಿದ್ರಿ ದೇವ್ರು ಇಷ್ಟು ದಿನ ನಿಮ್ಮ ಆಗಮನಕ್ಕೆ ಕಾಯ್ತಾ ಇದ್ವಿ ನಾವು❤

    • @Ms_bro_64
      @Ms_bro_64 Год назад

      ಒಂದು ವಾರಕ್ಕೆ ಒಂದು ವಿಡಿಯೋ ಮಾಡ್ತಾರೆ.... ಅಂದ್ರೆ ಇನ್ನು ಆರು ದಿನ ವಿಡಿಯೋ ರೆಕಾರ್ಡ್ ಮಾಡೋಕೆ ಟೈಮು ಕೇಳಬೇಕಾಗುತ್ತೆ.,.

  • @Bondullasyt
    @Bondullasyt Год назад +8

    Infinity love for Dr Bro ❤❤

  • @RAXAS-vs2yk
    @RAXAS-vs2yk Год назад +6

    Only 3 hours... 28k likes....
    power of dr.bro....🙏🙏

  • @shivbasu1
    @shivbasu1 Год назад

    dr bro please visit haveri karnataka

  • @geetabadiger8697
    @geetabadiger8697 Год назад +1

    Dr Bro Vlog You Tube Channel Super Fine Doing A Great Good Job......🙏🙏

  • @redparasitelive1626
    @redparasitelive1626 Год назад +10

    Bro japan ge hogi bro please please

  • @nameisyashgowda3721
    @nameisyashgowda3721 Год назад +4

    Chinna love you From your journey ❤

  • @Manifestingyourdesire
    @Manifestingyourdesire Год назад +9

    Happy Mothers day to all the beautiful moms🧿

  • @abhimccullum787
    @abhimccullum787 Год назад

    ದೇವ್ರು ಹೇಗಿದ್ದೀರ 🥰 ನಿಮ್ಮ ವಿಡಿಯೋ ನಾ ಕಾಯುತ್ತಾ ಇರ್ತೇವೆ 🙏 waiting for next intresting video tq😍 take care bro🥰

  • @shivaprasad.b8920
    @shivaprasad.b8920 Год назад +1

    Nice background music 🎶🎶👍

  • @akshaykumar2452
    @akshaykumar2452 Год назад +12

    A man with great inspirations for youth ❤🤘

  • @maheshwarik1227
    @maheshwarik1227 Год назад +6

    ನಮಸ್ಕಾರ ದೇವ್ರು 🙏 ನೀವು ನಮ್ಮ ಕರ್ನಾಟಕದ ಹೆಮ್ಮೆ ❤

  • @tejeswini16
    @tejeswini16 Год назад +15

    Devru u make us again nd again to fell proud u as Indian❤

  • @Nethrascookingchannal
    @Nethrascookingchannal Год назад

    ನಾವ್ ಇದನ್ನ 7th and 8th ಅಲ್ಲಿ ಬುಕ್ಸ್ ಅಲ್ಲಿ ನೋಡಿದ್ವಿ ಅಷ್ಟ್ಟೇ ಈಗ ವಿಡಿಯೋ ದಲ್ಲಿ ನೋಡ್ತಿರೋದು ನಿಮ್ ಇಂದ thank you Dr bro

  • @ranganathgaranganath901
    @ranganathgaranganath901 Год назад

    ತುಂಬಾ ಒಳ್ಳೆಯ ವಿಡಿಯೋ ತುಂಬಾ ಚನ್ನಾಗಿದೆ Dr bro❤❤❤