@keshava12345ಬ್ರೋ ಮೊದಲು ತಾವು ಗೂಗಲ್ ಆದ್ರೂ ಮಾಡಿ ನೋಡಿ ಏನಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅಂತ ಆವಾಗ ನಿಮ್ಮ ಅನುಮಾನ ಕ್ಲಿಯರ್ ಆಗುತ್ತೆ ಸಮಾಜ ಸೇವೆ ಸಾಹಿತ್ಯ ಬರೆದರೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅನ್ನುವುದು ಸುಳ್ಳು
ಡಿಯರ್ ಬ್ರೋ, ಒಂದಿಷ್ಟೂ ಅಹಂಕಾರವಿಲ್ಲದ ನಿನ್ನ ನಡೆನುಡಿ ನಮಗೆ ತುಂಬಾ ಇಷ್ಟ. ನಮಗೆ ಗೊತ್ತಿಲ್ಲದ ವಿವಿಧ ದೇಶಗಳ ಇತಿಹಾಸದ ಅನೇಕ ವಿಷಯಗಳನ್ನು ಚಂದವಾಗಿ ಚೊಕ್ಕವಾಗಿ ನಮಗೆ ತಲುಪಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು. ಅಷ್ಟು ವಿಷಯಗಳನ್ನು ಮೊದಲೇ ನೀವು ತಿಳಿದುಕೊಂಡಿರಬೇಕು, ಮತ್ತು ಇತಿಹಾಸದ ವಿಷಯದಲ್ಲಿ ಸುಳ್ಳು ಹೇಳಬಾರದು ಎಂಬ ಪ್ರಜ್ಞೆ ನಿಮಗಿದೆ, ಕನ್ನಡದ ನಿರೂಪಣೆಯಂತೂ ಅದ್ಭುತ. ಗುಡ್ ಗೋಯಿಂಗ್ ಬ್ರೋ. ಹುಷಾರಾಗಿರು, ಒಳ್ಳೆಯದಾಗಲಿ
No over hype, no over explanation, no overacting. Just a simple manners, good content, simple and good information. That's the reason why we will be waiting for your videos and thats the reason to love you man 🔥❤️. Go on Dr Bro 🤘🚩
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
Good thing about Dr.Bro is he shows places that are not covered by other youtubers as others tend to focus just on touristy areas. Single handedly Dr.Bro is leading Kannada travel youtubers and helping people not only see different countries but also enticing people to travel as well. Well done! Keep it up!
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ/ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
ದೇವ್ರು ನಿಮ್ಮ ವಿಡಿಯೋಗಳು ನಮಂತ ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯ ವಾಗ್ತಿವೆ ತುಂಬು ಹೃದಯದ ಧನ್ಯವಾದಗಳು ದೇವ್ರು ಆ ದೇವ್ರು ನಿಮಗೆ 100 ವರ್ಷ ಸುಖವಾಗಿ ಇಡಲಿ❤ ನಿಮ್ಮ ದೊಡ್ಡ fan ನಾನು😊 ಜೈ ಹಿಂದ್ ಜೈ ಭಾರತ್🇮🇳 ಮಾತಾ ಜೈ ಕರ್ನಾಟಕ
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
ನಮ್ಮ ಕರ್ನಾಟದ ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ನಿಮಗಿರುವ ಗೌರವ ಅದೆಷ್ಟೇ ದೇಶ ಸುತ್ತಿದ್ರು ನಿಮಗಿರುವ ಕನ್ನಡ ಅಭಿಮಾನಕ್ಕೆ ❤ ಮುಂದೊಂದು ಕಾಲ ಇಂತವನು ಇದ್ದ ಅದೆಷ್ಟೋ ದೇಶ ಸುತ್ತಿದ ಎಂದು ಇತಿಹಾಸ ಹೇಳಲಿ ನಿನ್ನ ಬಗ್ಗೆ
In 10min vlog how much information and preparation he might have done from the backend...also when he pullout backend history those images and video says everything that how much effort and hardwork he will put this video just to keep his audience happy and engaged and connected through such good content.. .as i always said his photography nd editing style uff its one step up...no one cam imaginr the way he is collectively gatherering the information and narrating the story no other youtuber can do this.. outstanding dr.bro... always raise your bar High...god bless you.. stay safe nd happy.
Next level bro💥30 mins 60k views literally we all waiting for your videos🙌 You are the pride of our country🇮🇳 4:02Pm -2 min -3k views 4.04pm -4 min -6k views 4.5pm -5 min -9k views 4:07pm -7 min --11k views 4.8Pm -8 min --13k views 4:10PM -10 min -16K views 4:15PM -15 min -25k views 4:30PM -30 min - 60k viwes
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
ಈ ನಿಮ್ಮ ಈ ಚಿಕ್ಕ ವಯಸ್ಸಿಗೆ ಪ್ರಾಣ ಲೆಕ್ಕಿಸಧೆ ದೇಶ ಸುತ್ತಿ ನಮಗೆ ನೀಡುವ ಸಂದೇಶ ಮತ್ತು ಒಳ್ಳೆ ಒಳ್ಳೆ ಜಾಗ ತೋರಿಸೋ ನಿಮಗೆ ಕೋಟಿ ಕೋತಿ 🙏🙏🙏🙏ಸರ್ಕಾರ ನಿಮನ್ನು ಗುರುತಿಸಿ ಒಳ್ಳೆ prashasthi😭ಕೊಡಲಿ ❤️lov u bro
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
I lived in uganda Kampala city for 12years.. Really it's a beautiful country and people even we have karnataka sangha .. We is to celebrate every festival.. My second home
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
Bro u r the one person who get only positive comments proof is vedio is uploaded 5 hr ago but see the comments bro u r really great ..❤❤ proud to be kannadigas
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
What we read in books you are showing it practically. Its like practical class for us. If we read about any country we usually search in google for photos and videos of that country but now we can easily watch your videos. You explain about the places in detail. Thank you so much bro❤ We are gaining lot of knowledge from your videos. Take care of yourself. WE ARE PROUD OF YOU ❤ You are an inspiration to youths.
No travel vlogger in RUclips gives such excellent information and explanation as you do. You are hands down the BEST TRAVEL VLOGGER ON RUclips. Proud Kannadiga 😊
Always ನಿಮ್ಮ videos super sir❤️ಬೇರೆ ಮಾತಿಲ್ಲ, way of speaking, simplicity, a good human being =drbro🥰 ದೇವ್ರು ಆಶೀರ್ವಾದ ನಿಮ್ಮೆಲೆ ಸದಾ ಇರುತ್ತೆ all the best 👏
Dr ಬ್ರೋ ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಅಂತ ಬಯಸುವರು ಲೈಕ್ ಮಾಡಿ ಜೈ ಕನ್ನಡಾಂಬೆ 💛❤️🚩
ಕರ್ನಾಟಕ ರತ್ನ ಪ್ರಶಸ್ತಿ ಇವರಿಗೆ ಕಡಿಮೆ. ಆಸ್ಕರ್ ಪ್ರಶಸ್ತಿ ಕೊಡಬೇಕು. ❤❤
Illa noble award kodbeku...
Le huccha... aden comment antha haktiyo... yen award yavdakke kodthare gotilla sumne comment madodu
@@ssn5885💯💯brother
@keshava12345ಬ್ರೋ ಮೊದಲು ತಾವು ಗೂಗಲ್ ಆದ್ರೂ ಮಾಡಿ ನೋಡಿ ಏನಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅಂತ ಆವಾಗ ನಿಮ್ಮ ಅನುಮಾನ ಕ್ಲಿಯರ್ ಆಗುತ್ತೆ ಸಮಾಜ ಸೇವೆ ಸಾಹಿತ್ಯ ಬರೆದರೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆ ಅನ್ನುವುದು ಸುಳ್ಳು
ಕಾರ್ಗಿಲ್ ವಿಜಯೋತ್ಸವದ ಶುಭಾಶಯಗಳು 💥💙-- ವಂದೇ ಮಾತರಂ __ ಜೈ ಹಿಂದ್ ✊️
Jai hind 🚩
, ಒಂದೇ ಮಾತರಂ ❤❤
ಒಂದೆ ಮಾತರಂ ಅಲ್ಲಾ ಅದು
ವಂದೇ ಮಾತರಂ
ವಂದೇ ಎಂದರೆ ವಂದಿಸುವೆ ಎಂದರೆ ನಮಸ್ಕಾರ ಮಾಡುವೆ ಎಂದು ಅರ್ಥ.
❤
Vande mataram, jai shree rama 🔥.
@@aswathanarayanakn5710bro, neev modlu flag saryagirod haki.
🇮🇳 idu nam flag.
Dr Bro is No.1 RUclipsr ಅಂತ ಬಯಸುವರು ಲೈಕ್ ಮಾಡಿ ಜೈ ಕನ್ನಡಾಂಬೆ 💛❤️🚩
ಜೈ ಕನ್ನಡಾಂಬೆ
ಡಿಯರ್ ಬ್ರೋ, ಒಂದಿಷ್ಟೂ ಅಹಂಕಾರವಿಲ್ಲದ ನಿನ್ನ ನಡೆನುಡಿ ನಮಗೆ ತುಂಬಾ ಇಷ್ಟ. ನಮಗೆ ಗೊತ್ತಿಲ್ಲದ ವಿವಿಧ ದೇಶಗಳ ಇತಿಹಾಸದ ಅನೇಕ ವಿಷಯಗಳನ್ನು ಚಂದವಾಗಿ ಚೊಕ್ಕವಾಗಿ ನಮಗೆ ತಲುಪಿಸುತ್ತಿರುವ ನಿಮಗೆ ನಮ್ಮ ಧನ್ಯವಾದಗಳು. ಅಷ್ಟು ವಿಷಯಗಳನ್ನು ಮೊದಲೇ ನೀವು ತಿಳಿದುಕೊಂಡಿರಬೇಕು, ಮತ್ತು ಇತಿಹಾಸದ ವಿಷಯದಲ್ಲಿ ಸುಳ್ಳು ಹೇಳಬಾರದು ಎಂಬ ಪ್ರಜ್ಞೆ ನಿಮಗಿದೆ, ಕನ್ನಡದ ನಿರೂಪಣೆಯಂತೂ ಅದ್ಭುತ. ಗುಡ್ ಗೋಯಿಂಗ್ ಬ್ರೋ. ಹುಷಾರಾಗಿರು, ಒಳ್ಳೆಯದಾಗಲಿ
ನಮಸ್ಕಾರ ದೇವ್ರು
He is born to make history❤
Proub to be an indian🇮🇳.
Proud
@@UttarkarnatakaVlogsKANNADA153 Ñ
ಕನ್ನಡಿಗ 💛❤
@@Dev-MagDATAmine first indian 😃😒....no one capture your kannadiga...clean your mind
Proud to be kannadiga ❤❤❤❤
No over hype, no over explanation, no overacting. Just a simple manners, good content, simple and good information. That's the reason why we will be waiting for your videos and thats the reason to love you man 🔥❤️. Go on Dr Bro 🤘🚩
Wyuorahkjn
Abhi!! KC Road?
P00pyp. G yy ppypy
Old comment😂
ಪ್ರಪಂಚದ 195 ದೇಶ ಸುತ್ತಿದ ಮೊದಲ ಭಾರತೀಯನೆಂದು ಇತಿಹಾಸ ಬರೆಯಲ್ಲಿದ್ದಾರೆ ನಮ್ಮ ದೇವ್ರು 💛❤️
Bro nimge flying passport RUclips channel gottu ansutte avru kannadiga re.Avru already nearly 90 countries cover madiddare
Kashi samaddar has already visited 194 countries in just 6 years and made to Guinness Book of world record
ಉತ್ತರ ಕೋರಿಯಾಗೆ ಯಾವುದೇ ಕಾರಣಕ್ಕೂ ಹೋಗುವುದಕ್ಕೆ ಆಗುಊ
197 bro
Dr.Bro ನೀವು ಯಾವುದೇ ದೇಶಕ್ಕೆ ಹೋದರೆ ಕನ್ನಡದಲ್ಲಿ ಮಾತಾಡ್ತೀರಾ ಅದು ನಮ್ಮ ಕನ್ನಡಿಗರ ಹೆಮ್ಮೆ ನಿಮಗೆ ಕರ್ನಾಟಕದ ರತ್ನ ಪ್ರಶಸ್ತಿ ಕೊಡಲೇಬೇಕು ❤
Howdhu
Fine comment... I too have the same thought. GOD BLESS Dr.Bro n his Team.
Namsakara devaru ಕನ್ನಡ ದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಗ್ರಾಮೀಣ ಭಾಗದ ಜನತೆಯ ನಮಸ್ಕಾರ
❤❤
ಗೊತ್ತಿಲ್ಲದ ಎಷ್ಟೋ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ದೇವ್ರು 👌👌🙏🙏 continue your journey be safe ❤
Already flying Posport torsidru idna
ನಮ್ಮ ಹೆಮ್ಮೆಯ ಕನ್ನಡಿಗ youtuber Dr.bro ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಹಾರೈಸೋಣ ಎನುವವರು like ಮಾಡಿ ಜೈ ಹಿಂದ್ ಜೈ ಕರ್ನಾಟಕ 💛❤️
That's didn't happen bro because there are 1000 of youtubers like him.😅
❤❤
❤🎉
Dr bro..ತುಂಬಾ ಧನ್ಯವಾದ..ನಿಮ್ಮ ಇಂದ ಎಲ್ಲ ದೇಶ ತೋರಿಸಿದರೆ....ಜೈ ಕರ್ನಾಟಕ...ಜೈ ಭಾರತ...u deserve a award bro...
This man is literally born to make history 🎉❤
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
Guru ninu heliddu nija❤❤❤❤❤
ಈ ಮನುಷ್ಯ ಇತಿಹಾಸ ಸೃಷ್ಟಿ ಮಾಡಲು ಹುಟ್ಟಿದ್ದಾನೆ.👍
ಇಲ್ಲ ದೇವರು ಇವರು ಸೃಷ್ಟಿಸುವುದು ಎಲ್ಲ ಇತಿಹಾಸ.😊
ದೇವ್ರು ನಿಮ್ಮ ಭಂಡ ದೈರ್ಯಕ್ಕೆ ಮೆಚ್ಚಿದೆ❤️ ...ಉಷಾರಾಗಿ ಕೆಲಸ ಮಾಡಿ 🙌
Dr BRO... ರಾಷ್ಟ್ರ ಪ್ರಶಸ್ತಿ ಕೊಟ್ಟರು ತಪ್ಪು ಆಗಲ್ಲ ದೇವರು.......❤❤❤
Good thing about Dr.Bro is he shows places that are not covered by other youtubers as others tend to focus just on touristy areas. Single handedly Dr.Bro is leading Kannada travel youtubers and helping people not only see different countries but also enticing people to travel as well. Well done! Keep it up!
Well said the Truth 👍
Flying passport avru already idu thorsidare... Dr bro kuda chanag places explore madidare...
🙏🏿
The truth
Flying passport
Proud to be kannadiga in other countries Dr bro you are born to kill history with zero haters 👍🏻❤️🔥
Y
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ/ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
ನಿಮ್ಮ ಧರ್ಯಕ್ಕೆ ನಾನು ತಲೆ ಬಾಗುವೇನು ದೇವ್ರು ❤💥🙏
ಉತ್ತಮ ಕನ್ನಡ. ಸುಮ್ಮನೆ ಎಳೆಯದೆ ಉದ್ದ ವಿಷಯವನ್ನು ಸಂಕ್ಷಿಪ್ತ ಹೇಳೋದೇ ಚೆಂದ. ಅಭಿನಂದನೆಗಳು. ಶ್ರೀರಾಮ್ ಒಳ್ಳೆಯದು ಮಾಡಲಿ.
ಡಾಕ್ಟರ್ ಬ್ರೋ ಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕೆಂದರೆ ಒಂದು ಲೈಕ್
ಕರ್ನಾಟಕದ ಹೆಮ್ಮೆಯ ಪುತ್ರ dr bro ..ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿಟ್ಟಿರಲಿ. ಕ್ಷೇಮವಾಗಿರಿ ಯಾವಾಗಲು .. 🙏🙏 ದೇವ್ರು.... 😘😘..
ಯಾರು ಯಾರು DR bro fan like ಮಾಡಿ ಎಷ್ಟು ಜನ ಇದಾರೆ ನೋಡೋಣ ❤😊
😅😅
🤔
Chuthiya subscribe nodu yestu jana antha gotha aguthe like goskara inge madbeda😂
Bandiya baa ninne kaytidde ...last video dalli kottiddi sakagilva like ...😂😂
Dr bro na like madoru nin comment yak like madbekappaaa Hero...😅😅😅😅 pretty LOL 😅
ನಿಮ್ಮ ಪ್ರಯತ್ನ ನಿಜಕ್ಕೂ ಸಾಹಸಮಯ ವಾದುದ್ದು. ಜೀವದ ಅಂಗು ತೊರೆದು ವಿದೇಶದಲ್ಲಿ ಭಾಯಾನಕ ಸ್ಥಳಗಳ ಬಗ್ಗೆ ವರದಿಯನ್ನು ಕೊಡುತಿಯ ಬ್ರದರ್ ನಿನ್ನ ಸಾಧನೆ ಅದ್ಭುತವಾದುದ್ದು.
ಇತಿಹಾಸದ ಕರಾಳ ಮುಖದ ಅನಾವರಣ.ಪ್ರಸ್ತುತ ಜೀವನ ಶೈಲಿ.ಭೂಗೋಳದ ವಿಸ್ಮಯಗಳನ್ನು ವಿವರಿಸಿದ್ದಕ್ಕಾಗಿ ಡಾ.ಬ್ರೋ ಗೆ ಧನ್ಯವಾದಗಳು ❤❤❤❤
ದೇವ್ರು ನಿಮ್ಮ ವಿಡಿಯೋಗಳು ನಮಂತ ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯ ವಾಗ್ತಿವೆ ತುಂಬು ಹೃದಯದ ಧನ್ಯವಾದಗಳು ದೇವ್ರು ಆ ದೇವ್ರು ನಿಮಗೆ 100 ವರ್ಷ ಸುಖವಾಗಿ ಇಡಲಿ❤ ನಿಮ್ಮ ದೊಡ್ಡ fan ನಾನು😊 ಜೈ ಹಿಂದ್ ಜೈ ಭಾರತ್🇮🇳 ಮಾತಾ ಜೈ ಕರ್ನಾಟಕ
ಡಾಕ್ಟರ್ ಬ್ರೋ ಗೆ ರಾಷ್ಟ ಪ್ರಶಸ್ತಿ ಕೊಡ್ಬೇಕು ಅನ್ನೋರು ಲೈಕ್ ಮಾಡಿ.... ನಮ್ಮ ಕನ್ನಡಿಗರ ಹೆಮ್ಮೆ. ನಮ್ಮ ಡಾಕ್ಟರ್ ಬ್ರೋ... 🙏🙏🙏❤❤❤❤
ಡಾಕ್ಟರ್ ಬ್ರೋ ಮಾಡುತ್ತಿರುವ ಕಾರ್ಯ ಅದ್ಭುತ ಎಂದು ಹೇಳುವವರು ಒಂದು ಲೈಕ್ ಕೊಡಿ❤
ಡಾಕ್ಟರ್ ಬ್ರೋ ಅವರನ್ನು ಯಾರ್ಯಾರು ಮೀಟ್ ಮಾಡಬೇಕು ಅನ್ಕೊಂಡಿದ್ದಿರೊ ಅವರು ಲೈಕ್ ಮಾಡಿ 👍
First nin hogi meet madu... ಬರ್ರೆ ಇಂತದೆ 🤦♂️
Ninge yak beko edu
Bro nan avru Karnatakakke barodanne kaytiddini😊
@@sharanmeti2183bari ide kelsa na nimdu?
@@Fokeychack-nf2bq unappa ade kelsa ning kelasa ide alva hogi madu
😎You are the creator of new history... Proud to be an Indian...✨💫😍👏
Why...he is not soldier...silly matter is this...on tomorrow u will go to there... defferent u will make great video
@@anutechstar4165 bro you don't know him
Dr bro is great ok but nevu like goskara yen yen madtera
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಕ್ಕಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
Thank you bro
ಅಣ್ ತಮ್ಮ ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ಈ ವಿಷಯ ಹೇಳಿಕೊಟ್ಟಗ ಗೊತ್ತಾಗಲಿಲ್ಲ ಈಗ ನಿನ್ ಹೇಳಿದ್ದು ಬಹಳ ಚೆನ್ನಾಗಿ ಅರ್ಥವಾಯಿತು ದೇವರು.
Thanks
Dr ಬ್ರೋ teacher ಆಗಬೇಕಿತ್ತು ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸುತ್ತಿದ್ದ ಬೆಸ್ಟ್ explainer ever i seen ❤❤
ಪ್ರೀತಿಯ ಕಂದ ಗಗನ್...ಆರೋಗ್ಯದ ಕಡೆ ಗಮನಕೊಡಿ ..ಚೆನ್ನಾಗಿ ಊಟ ಮಾಡಿ ಹೊಸ ಸಂಗತಿ ತೋರಿಸು ಮಗು ..ನಿನಗೆ ಒಳ್ಳೆಯದಾಗಲಿ ಗಗನ್...🎉🎉🎉🎉🎉🎉😊
ಕನ್ನಡ ಮಣ್ಣಿದು
ಕಾದಂಬ ಹುಟ್ಟಿದ ನಾಡಿದು
ರಾಯಣ್ಣ ಚನ್ನಮ್ಮ ಹೋರಾಡಿದ ಸ್ಥಳ
ಅಂತ ಮಣ್ಣಿನ ಮಗ ಇವ್ರು
Dr. Bro💛❤️
ಇಷ್ಟ ಆದ್ರೆ like ಮಾಡಿ ❤🙏
Super lines 😍
@@mamatharaaj❤
Dr bro gagan antha hakidre innu chennagiratte, avru hesru gagan
Super guru ❤ ಅದ್ಭುತ ವ್ಲಾಗ್ ❤❤ 🥰
❤❤
Haa ❤
You're really great brother
ಕನ್ನಡ ಅಂದ್ರೇನೇ ಸಾಧನೆ
ನೀವು ಸಾಧನೆ ಮಾಡೋಕೆ ಇರೋದು ಅಣ್ಣ
Love ಬ್ರೋ
ಕನ್ನಡದ ಹೆಮ್ಮೆಯ ಪುತ್ರ❤❤
ಖಷಿನ ನಿಮಗೆ😂
Guru avaru eruva desha dalli avaranna kole maddtare beka adella heli
You are right bro
If U're Tooooo Good Educated Without Common Sense Person 😂🤣
@max swalpa amikond irtira ningen gotu avr hogiro bagge avrig gotu en madbeku madbard anta helo avashya kate ila ankotini
Avruu shoot madode kashtadallii...innu bavuta yella harsidre ashte😂
I'm biggest fan of Dr bro ❤
ಆ ಸರ್ವಾಧಿಕಾರಿಯ ಬಗ್ಗೆ ಓದಿದ್ದೆ ಇವತ್ತು ಸಾಕ್ಷಾತ್ ನೋಡಿದಂತೆ ಆಯಿತು ಧನ್ಯವಾದಗಳು ಬ್ರೋ
ಇತಿಹಾಸ ಚೆನ್ನಾಗಿ ಕಲಿತು ,,ಈತರ ವೀಡಿಯೋ ಮಾಡೋದು ತುಂಬಾ ಖುಷಿಯಾಗುತ್ತಿದೆ.
ಇತಿಹಾಸ ಓದದವರು ಇತಿಹಾಸ ಶ್ರುಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ ಮಾತು ಸತ್ಯ ಮಾಡಿದು... dr bro .......❤❤
❤❤❤❤
ಡಾಕ್ಟರ್ ಬ್ರೋ ಅಭಿಮಾನಿ ನಾನು🙋🏻♀️❤️ ನೀವು ಹೌದಾ ಹಾಗಾದರೆ ಲೈಕ್ ಮಾಡಿ ❤
ನಾವು dr bro ನ ಅಭಿಮಾನಿ ಯಾಗಿದ್ರೆ ನಿನಗೆ ಏಕೆ ಲೈಕ್ ಮಾಡಬೇಕು 🤦♂️😅🤦♂️
Dr abhimaani ninage like madabeku 😂🤦
@@revannarevanna2269 kk madbeda nodknd hogu 😀
@@appu5635 ningu same
ಅದ್ಭುತ ಮಾಹಿತಿ 👌 ಎಲ್ಲಕ್ಕಿಂತ ತಮ್ಮ ನಿರೂಪಣೆ ಎಲ್ಲಾ ವಯಸ್ಸಿನವರಿಗೂ ಮುಟ್ಟುವಂತಿದೆ ❤
ನಿಮಗೆ ಧನ್ಯವಾದಗಳು, ಒಳ್ಳೆ ಮಾಹಿತಿ ಕೊಟ್ಟಿದ್ದೀರ, ನಿಮ್ಮ ಪ್ರಯತ್ನಕ್ಕೆ ಕೋಟಿ ನಮಸ್ಕಾರ,
ನಮ್ಮ ಕರುನಾಡಿನ ಕಂದ ಡಾ. ಬ್ರೋ ಅಭಿಮಾನಿಗಳು ಒಂದು ಲೈಕ್ ಕೊಡಿ 💛❤️
Views nuda gotagtati
ಜೈ ಹಿಂದು ಕಾರ್ಗಿಲ್ ಡೆ Dr ಬ್ರೋ❤ ಅಭಿಮಾನಿಗಳ ಕಡೆಯಿಂದ 🇮🇳🇮🇳🇮🇳
ನಮಸ್ಕಾರ ದೇವ್ರು 🙏 ಇಷ್ಟು ಚಿಕ್ಕ ವಯಸ್ಸಲ್ಲಿ ತುಂಬಾ ತಿಳಿದು ಕೊಂಡಂತ ನಮ್ಮ ಅಣ್ಣನಿಗೆ ಜಯವಾಗಲಿ 🥳ಶುಭವಾಗಲಿ... ನೀವು ಚರಿತ್ರೆ ಯನ್ನೇ ಸೃಷ್ಟಿ ಮಾಡ್ತೀರಿ 🔥🔥🔥
Mashallha❤
Dr❤.br❤...
ಅಪ್ಪ ದೇವರೆ ನೀನು ಮೊದಲು
ಅಲ್ಲಿಂದ ಹೊರಗೆ ಬಾಪ...
DR BRO EXPLORING AFRICA ❤❤❤❤ FROM SOUTH SUDANESE RUclipsR I WAS IN INDIA TOO FEW DAYS AGO
ಕರ್ನಾಟಕಕ್ಕೆ ಸುಸ್ವಾಗತ
Welcome to Karnataka 💛❤️
Welcome bro 😍😍💕💕❤️
Come to karnataka❤️
❤
Come to karnataka❤
Proud to be Kannadiga🙏💐💐😍
ನೀವು expline ಮಾಡೋ ರೀತಿ ನನಗೆ ತುಂಬಾ ಇಷ್ಟ ಆಯ್ತು ಬ್ರೋ ❤️😍
ನಿಮಷ್ಟು ಧೈರ್ಯ ನಮ್ಮ ಕರ್ನಾಟಕದಲ್ಲಿ ಯಾರಿಗೂ ಇಲ್ಲ 👑🙏🏻❤️
ಪ್ರವಾಸಕ್ಕೆ ಹೊಸ ಆಯಾಮ ನೀಡಿದ ಗಗನ್ ಗೆ ಅಭಿನಂದನೆಗಳು. ನಿನ್ನ ಪ್ರಯತ್ನ ಹೀಗೇ ಮುಂದುವರೆಯಲಿ.
Your not just a youtuber..ur a legend in the history of making record shows..Hats off to you Dr Bro..
Dr ಬ್ರೋ ವಿಡಿಯೋ ಎಡಿಟಿಂಗ್ ಯಾರಿಗೆಲ್ಲ ಇಷ್ಟ ಒಂದು ಲೈಕ್ ಹಾಕಿ ❤❤
ನಮ್ಮ ಕರ್ನಾಟದ ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ನಿಮಗಿರುವ ಗೌರವ ಅದೆಷ್ಟೇ ದೇಶ ಸುತ್ತಿದ್ರು ನಿಮಗಿರುವ ಕನ್ನಡ ಅಭಿಮಾನಕ್ಕೆ ❤ ಮುಂದೊಂದು ಕಾಲ ಇಂತವನು ಇದ್ದ ಅದೆಷ್ಟೋ ದೇಶ ಸುತ್ತಿದ ಎಂದು ಇತಿಹಾಸ ಹೇಳಲಿ ನಿನ್ನ ಬಗ್ಗೆ
Devruu shirt mast ide 😍
ಉಗಾಂಡ ದ ಇತಿಹಾಸವನ್ನು ತಿಳಿಸಿದ Dr Bro ಅವರಿಗೆ ಧನ್ಯವಾದಗಳು ❤love u from Coorg❤
ಸುಪರ ಅಣ್ಣಾ ಯಾರು dr bro fan's ಅದಿರಿ ಲೈಕ ಮಾಡಿ ಶೇರ್ ಮಾಡಿ 👌
Me also akkka
Supar Anna valleys message kottidakke
ನಿಗೂಢ ರಹಸ್ಯಗಳನ್ನು ಹಾಗೂ ನಮಗೆ ತಿಳಿಯದೆ ಇರೋ ಎಷ್ಟೋ ವಿಷಯಗಳು ತಮ್ಮಿಂದ ತಿಳಿದುಕೊಳ್ಳುತ್ತಿದ್ದೇವೆ, ಧನ್ಯವಾದಗಳು ಬ್ರೋ 💐🙏
In 10min vlog how much information and preparation he might have done from the backend...also when he pullout backend history those images and video says everything that how much effort and hardwork he will put this video just to keep his audience happy and engaged and connected through such good content.. .as i always said his photography nd editing style uff its one step up...no one cam imaginr the way he is collectively gatherering the information and narrating the story no other youtuber can do this.. outstanding dr.bro... always raise your bar High...god bless you.. stay safe nd happy.
Yup it tells that if u r really passion in ur work. Can do anything in life ; believe in urself and take a step forward then everything fall in place❤
@@hemanthhemu8060 yes I know that. Passion and consistency is required.
@@hemashetty1729 good ,be alert stay away from gen*cidal ped*phile prophet's pieceful (peacefuls) followers!!
A man with zero haters ❤
A man with Zero haters 😇
Except Raghavendra hunsuru
ಮನ ಮುಟ್ಟುವಂತಹ ಕೆಲಸ ಮಾಡುತ್ತಿದ್ದೀರಾ ನಿಮ್ಮ ಕೆಲಸ ಹೀಗೆ ಮುಂದುವರೆಯಲಿ ಆಲ್ ದ ಬೆಸ್ಟ್🎉
Don't no how many of kannadigas agree thats , ನಮ್ಮ DrBro ನಮ್ಮ HEMME
Next level bro💥30 mins 60k views literally we all waiting for your videos🙌
You are the pride of our country🇮🇳
4:02Pm -2 min -3k views
4.04pm -4 min -6k views
4.5pm -5 min -9k views
4:07pm -7 min --11k views
4.8Pm -8 min --13k views
4:10PM -10 min -16K views
4:15PM -15 min -25k views
4:30PM -30 min - 60k viwes
As a physics Lecturer i learnt interesting things today through my bro's video...i will explain about this to my students.. thank you Gagan..love u 😊
The experiment is not reliable. It is not true
ಕನ್ನಡ ಏನು ಕೀಳು ಭಾಷೆನಾ
ಇಂಗ್ಲಿಷ್ ನವರಿಗೆ ಹುಟ್ಟಿರುವ ಅಣ್ಣಯ್ಯ..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
@@Raja-ky2bg English comments nodidre ning yako kannada keelu ansathe
ಈ ನಿಮ್ಮ ಈ ಚಿಕ್ಕ ವಯಸ್ಸಿಗೆ ಪ್ರಾಣ ಲೆಕ್ಕಿಸಧೆ ದೇಶ ಸುತ್ತಿ ನಮಗೆ ನೀಡುವ ಸಂದೇಶ ಮತ್ತು ಒಳ್ಳೆ ಒಳ್ಳೆ ಜಾಗ ತೋರಿಸೋ ನಿಮಗೆ ಕೋಟಿ ಕೋತಿ 🙏🙏🙏🙏ಸರ್ಕಾರ ನಿಮನ್ನು ಗುರುತಿಸಿ ಒಳ್ಳೆ prashasthi😭ಕೊಡಲಿ ❤️lov u bro
Anna adu ಕೊತಿ alla ಕೋಟಿ 😂😂
ನಮ್ಮ ಕನ್ನಡದ ಕಂದ ದೇವ್ರು 💛❤ love from Udupi ❤️
Hlo
Yes
❤
Dr. Bro..ಕರ್ನಾಟಕ ಬಾಹುಟ ಹಾರಿಸಬೇಕು ಅನ್ನುವರು ಲೈಕ್ ಮಾಡಿ 💛💛❤️❤️
Next Oscar award should be given 🎉to Mr,Devaru may God bless You Jai Karnataka 🙏
Illiterate 😁😁😄
Le huccha Oscar award kododhu actors ge kano
Avru youtuber actor alla😂
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ನೀವು ಕರ್ನಾಟಕದ ಬಾವುಟ ಹಾರಿಸಿ ಬ್ರೋ ❤️❤️❤️ಆಲ್ ದಿ ಬೆಸ್ಟ್ 🙏🙏🙏
Bro you are creating history in tourism ❤
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
I lived in uganda Kampala city for 12years.. Really it's a beautiful country and people even we have karnataka sangha .. We is to celebrate every festival.. My second home
Nice to.see your comments here... Same feelings here
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
ಕನ್ನಡದ ಮೇಲೆ ಕೀಳರಿಮೆ ..ಕೆಟ್ಟ ಮನೋಭಾವನೆ ಯಾಕಿದೆ ..ರೀ ನಿಮಹೆ
ಸ್ವಾಮಿ ನೀನು ಕಥೆಯ ಒಳಗಡೆ ಕರೆದುಕೊಂಡು ಹೋಗತಿಯಲ್ಲ ಗುರು, hats up to you💐💐❤️, ಹೇಗೆ ಹೊಗಳಬೇಕೋ ಗೊತ್ತಾಗತಿಲ್ಲ 🙏🏼🙏🏼🙏🏼
ಕನ್ನಡದ ಹೆಮ್ಮೆಯ ಪುತ್ರ ನಮ್ಮ dr ಬ್ರೋ... 😍❤️
😍😍
😳😳😳what a ವೀವ್ಸ್... ಯಪ್ಪ ದೇವ್ರೇ.... ಬರಿ ಏಳೇ ನಿಮಿಷದಲ್ಲಿ 11000+ 🙏🙏
Namaskara devru🙏
You are really born to make history....
ನಮ್ಮನ್ನು ಅಲ್ಲಿಗೇ ಕರೆದು ಕೊಂಡು ಹೋಗಿ ಎಲ್ಲವನ್ನೂ ತೋರಿಸಿದ ಹಾಗೆ ಆಗೋಯ್ತು.
ಸೂಪರ್ ಬ್ರೋ 👌
Bro u r the one person who get only positive comments proof is vedio is uploaded 5 hr ago but see the comments bro u r really great ..❤❤ proud to be kannadigas
ಇಂಗ್ಲಿಷ್ ನವರಿಗೆ ಹುಟ್ಟಿರುವ ನೀನು..ಕನ್ನಡ ಲಿಪಿ ಬಳಸು..ಕನ್ನಡ ಭಾಷೆ ಬಳಸು.. ಎಲ್ಲರೂ ಕನ್ನಡದವರೇ ಇರೋದು..ನಿಮ್ಮ ನಿರಾಭಿಮಾನ ಕನ್ನಡದ ಮೇಲಿನ ಕೀಳರಿಮೆಗೆ ಧಿಕ್ಕಾರ.. ಥೂ ಹೆಸರಿಗೆ ಮಾತ್ರ ಕನ್ನಡಿಗರು ಮಾತಾಡೋದು ಬರಿ ಹಿಂದಿ ಇಂಗ್ಲಿಷ್..🙏
HE IS BORN TO MAKE HISTORY ❤ JAI HIND❤ JAI KARNATAKA ❤
ಕನ್ನಡದ ನಂಬರ್ ಒನ್ you tuber ನಮ್ಮ Dr bro♥️💛
What we read in books you are showing it practically. Its like practical class for us. If we read about any country we usually search in google for photos and videos of that country but now we can easily watch your videos. You explain about the places in detail.
Thank you so much bro❤
We are gaining lot of knowledge from your videos.
Take care of yourself.
WE ARE PROUD OF YOU ❤ You are an inspiration to youths.
ಅಣ್ಣಾ ಉಷಾರು ಆರಾಮಾಗಿರು 😍❤️
ದೇವ್ರು ನಿನ್ನ ಸಾಹಸದ ಪಯಣ ಈಗೆ ನಡೆಯಲಿ 🙏
The making of video is like a movie 💥😎
Uganda dali nam dr bro ❤️
ಜೈ ಕರ್ನಾಟಕ ಮಾತೆ 💛❤️
ನಿಮ್ಮ ಧೈರ್ಯ ಒಂದು ಸಲಾಂ ಸರ್ ಇನ್ನು ನೀವು ತುಂಬಾ ತುಂಬಾ ಎತ್ತರಕ್ಕೆ ಬೆಳೆಯಬೇಕೆಂದು ಆ ದೇವರಲ್ಲಿ ಬೇಡುತ್ತೇನೆ
No travel vlogger in RUclips gives such excellent information and explanation as you do. You are hands down the BEST TRAVEL VLOGGER ON RUclips. Proud Kannadiga 😊
ಕರ್ನಾಟಕದ ನಂ 1 youtuber Dr Bro ❤🙌
The way he explained the story 👏no one can beat him🙏🥺
ನೀವು ತುಂಬಾ ಗ್ರೇಟ್ ಬ್ರೋ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ
6 ನಿಮಿಷಕ್ಕೆ...10 ಕೆ ವ್ಯೂಸ್ ಬ್ರದರ್.. ಕಾರಣ ನೀವು Dr bro ❤️
Felling proud ❤❤
Because I am a huge fan of Dr Bro ❤❤ jai RCB
Always ನಿಮ್ಮ videos super sir❤️ಬೇರೆ ಮಾತಿಲ್ಲ, way of speaking, simplicity, a good human being =drbro🥰 ದೇವ್ರು ಆಶೀರ್ವಾದ ನಿಮ್ಮೆಲೆ ಸದಾ ಇರುತ್ತೆ all the best 👏
This man born to make history❤
Love from hospete 💕
Dr bro ❤ ಹೆಮ್ಮೆಯ ಕನ್ನಡದ ಕುವರ ❤😊
ನಮಸ್ಕಾರ ದೇವ್ರು
ನಿಮ್ಮ ಸಾಹಸಕ್ಕೆ ಕೊನೆಯಲ್ಲಿ❤
At just for 19 hours.... 1 million views 😮
Love You brother 💓❤
ಡಾಕ್ಟರ್ ಗುರು ಮಾಲೆ ಅಮಾವಾಸ್ಯೆಯ ಶುಭಾಶಯಗಳು ಒಳ್ಳೆಯದಾಗಲಿ ನಿಮಗೆ❤
*LOVE FORM TULUNAD* 💛❤️ *JAI SHREE RAM* 🏹
Same from tulunadu