ಎಲ್ಲಾ ದುಃಖ, ನೋವು, ಮರೆತು "ಮನಸ್ಸು ನೆಮ್ಮದಿ" ಪೆಡೆಯಲು ಈ ವಿಡಿಯೋ ಪೂರ್ಣ ನೋಡಿ.

Поделиться
HTML-код
  • Опубликовано: 6 янв 2025

Комментарии • 1,1 тыс.

  • @manjulajayaram481
    @manjulajayaram481 Год назад +18

    ಈ ಹಾಡು ಕೇಳುತ್ತ ಇದ್ದರೆ ಇನ್ನೂ ಕೇಳಿ ಬೇಕೆಂದು ಅನ್ನಿಸುತ್ತದೆ ಅಪ್ಪ ನಿಮ್ಮ ಆಶೀರ್ವಾದ ಸದಾ ನಮ್ಮ ಎಲ್ಲಾ ರ ಮೇಲೆ ಇರಲಿ ಅಮ್ಮಾ ಅಪ್ಪಾ ಅಪ್ಪಾ ಅಪ್ಪಾ

  • @anithag6945
    @anithag6945 Год назад +10

    ಅಪ್ಪಾಜಿ ಈ ಹಾಡು ಕೇಳಿ ಹೃದಯ ತುಂಬಿ ಬಂತು ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಆರ್ಶೀವಾದ ಸದಾ ನಮ್ಮ ಮೇಲಿರಲಿ

  • @sushmitashet9387
    @sushmitashet9387 Год назад +41

    ಜೈ ಶ್ರೀ ಮಾತಾ ಅಪ್ಪಾಜಿ. ಈ ಹಾಡು ಮನಸ್ಸಿಗೆ ಬಹಳ ನೆಮ್ಮದಿ ಕೊಡುವ ಹಾಡು. ಎಲ್ಲಾ ಮಕ್ಕಳ ಸಲುವಾಗಿ ಎಷ್ಟೆಲ್ಲ ಮಾಡುತ್ತೀರಿ. ಆ ಚಿನ್ಮಯ ನೀವೇ ಅಪ್ಪಾಜಿ. ಆರೋಗ್ಯವಾಗಿರಿ ಅಪ್ಪಾಜಿ. ❤❤

    • @gayathriafogayathriafo7875
      @gayathriafogayathriafo7875 Год назад +3

      Suuuper 🎉

    • @kalyanimudenur3757
      @kalyanimudenur3757 8 месяцев назад +4

      ಈ ಸಾಂಗ್ ಚಿಂತಕ ಮಾಡುತ್ತಿದ್ದಿ ಚಿನ್ಮಯಿ ಕನ್ನಡ ಲಿರಿಕ್ಸ್ ಕೊಡಿ

    • @savithah5695
      @savithah5695 5 месяцев назад

      😊😊aa​@@kalyanimudenur3757

    • @deshpremi6174
      @deshpremi6174 4 месяца назад

      ​@@kalyanimudenur3757 appaji yavar groopalli seri ella bhajtigeetegalannu apoaji tamm divya shakti tubi groupallu kalustaare.

    • @RoupaRoupa-qc6yy
      @RoupaRoupa-qc6yy 8 дней назад +1

      🙏🏻🙏🏻🙏🏻🙏🏻

  • @radharadha7499
    @radharadha7499 9 месяцев назад +2

    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ನನಗೆತುಂಬಾ ಮನಸ್ಸಿಗೆ ನೆಮ್ಮದಿ ಕೂಟ್ಟೈದೆ ಅಪ್ಪಾಜಿ ಆದರೆ ಈ ಹಾಡಿನಲ್ಲಿ ಒಂದು ಅರ್ಥವನ್ನು ಕೊಡಿ ಅಪ್ಪಾಜಿ ಅದು ಏನಂದ್ರೆ ಎಲ್ಲಾತಾವಿನಲ್ಲು ಗೌರಿ ವಲ್ಲಬನಿದ್ದನೇ ಎಂದುತಾವಿ ಅಂದ್ರೆ ಏನು ಎಂದು ತಿಳಿಸಿ ಅಪ್ಪಾಜಿ ಪ್ಲೀಸ್ ಅಪ್ಪಾಜಿ

  • @parameshvarappaparameshvar2506
    @parameshvarappaparameshvar2506 Год назад +8

    ಜೈ ಶ್ರೀ ಮಾತಾ ಅಪ್ಪಾ ಅಮ್ಮ 🌹🙏ಈ ಹಾಡು ಮನಸ್ಸಿಗೆ ಬಹಳ ತುಂಬಾ ಇಷ್ಟ ಆಯ್ತು ಅಪ್ಪ ,ದೈರ್ಯ ಬರುತ್ತದೆ

  • @yashodarayashu9419
    @yashodarayashu9419 17 дней назад

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬದ ಮೇಲೆ ಸಂಪೂರ್ಣ ಆಶೀರ್ವಾದ ಸದಾ ಇರಲಿ ಅಪ್ಪಾಜಿ

  • @komalmv9436
    @komalmv9436 5 месяцев назад +3

    ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಬರಲಿ ಯಶಸ್ಸು ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ಜೈಶೀ ಮಾತಾ ಅಪ್ಪಾಜಿ 🙏🌹

  • @MukthayiM.S
    @MukthayiM.S 10 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಕೇಳಿ ಮನಸ್ಸು ತುಂಬಾ ಹಗುರಾಯಿತು ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಎಂದು ನಿಮ್ಮನ್ನು ಬೇಡುವೆ ಅಪ್ಪಾಜಿ

  • @deepasirigeri6786
    @deepasirigeri6786 Год назад +6

    ಈ ಮಧುರವಾದ ಹಾಡು ಸಂಗೀತ ಕೇಳಿ ಬಹಳ ಸಂತೋಷ ಆಯಿತು ಅಪ್ಪಾಜಿ 🌷ಅಮ್ಮಾ 🕉🙇‍♂️🙇‍♂️🙇‍♂️🙇‍♂️🙇‍♂️⚘️

  • @anjanappanarayanaswamy5015
    @anjanappanarayanaswamy5015 4 месяца назад +2

    Appa Appa neewe Namma pranadalle AppaAmma neewe Koti Namaste Dewa, Jai Sree Matha,❤❤❤❤🎉❤

  • @kalpanavpatil9157
    @kalpanavpatil9157 Год назад +8

    ಜೈ ಶ್ರೀ ಮಾತಾ ಅಪ್ಪಾಜಿ ಈ ಮಧುರವಾದ ಹಾಡು ಸಂಗೀತ ಕೇಳಿ ಬಹಳ ಸಂತೋಷವಾಯಿತು ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🙏🙏🌹🌹🌹

  • @hemavathilankesh461
    @hemavathilankesh461 10 месяцев назад +2

    ಜೈ ಶ್ರೀಮಾತಾ ಅಪ್ಪಾಜಿ 🙏💐ನೀವು ಸದಾ ನಮ್ಮೊಂದಿಗೆ ಇರಿ ಅಪ್ಪಾಜಿ🥰 ನನ್ನೆಲ್ಲ ಚಿಂತೆಗಳೆಲ್ಲ ದೂರ ಆಗ್ಲಿ ಎಂದು ಆಶೀರ್ವಾದ ಮಾಡಿ ಅಪ್ಪಾಜಿ 😢😢😭😭

  • @deepasirigeri6786
    @deepasirigeri6786 Год назад +5

    ಜೈ ಶ್ರೀ ಮಾತಾ ಅಪ್ಪಾಜಿ 🌷 ಅಮ್ಮಾ ನಿಮ್ಮ ಪೂರ್ಣ ಆಶೀರ್ವಾದ ಎಲ್ಲ ಕುಟುಂಬಗಳ ಮೇಲೆ ಇರಲಿ ಅಪ್ಪಾಜಿ 💐 ಅಮ್ಮಾ 🕉🙏🏻🙏🙏🏻🙏🙇‍♂️🙇‍♂️

  • @ShanthaUttangishantha
    @ShanthaUttangishantha Месяц назад

    Shanta sogi
    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಕೇಳುತ್ತ ಇದ್ದರೆ ಇನ್ನು ಕೆಳ ಬೇಕೆಂದು ಅನಿಸುತ್ತದೆ ಅಪ್ಪಾಜಿ 🙏🙏🙏🙏🙏

  • @kanakavalli.namsthegurujik2328
    @kanakavalli.namsthegurujik2328 Год назад +7

    ಅಪ್ಪಾಜಿ, ಜೈ ಶ್ರೀ ಮಾತಾ ಅಪ್ಪಾಜಿ 🙏
    ಈ ಗೀತೆ ಕೇಳಿದಾಗಲೆಲ್ಲಾ ನಿಮ್ಮ ರೂಪ
    ಕಣ್ಣ ಮುಂದೇನೆ ಬಂದಾಗೇ ಆಗುತ್ತೆ ಅಪ್ಪಾ ನಿಮಗೆ ಕೋಟಿ ಕೋಟಿ ವಂದನೆಗಳು ಅಪ್ಪಾ ಜೈ ಶ್ರೀ ಮಾತಾ ಅಪ್ಪಾ 🙏🙏❤🙏🙏

  • @mayacharisg5214
    @mayacharisg5214 3 месяца назад +1

    ಜೈಶ್ರೀಮಾತಾ ಅಮ್ಮ ಜೈ ಶ್ರೀ ಅಪ್ಪ ಜಿ ನನ್ನ ಕುಟುಂಬ ದ ಮೇಲೆ ಪೂರ್ಣ ಆಶೀರ್ವಾದ ಬೇಡುವೆ ಅಪ್ಪಾಜಿ ನನ್ನ ಮಕ್ಕಳ ಜೊತೆ ಜೊತೆಗೇ ಇದ್ದು ಧೈರ್ಯ ಶಕ್ತಿ ತುಂಬಿ ಮುನ್ನೆಡಿಸಿ ಸಲಹುವ ಜಗನ್ಮಾತೆ ನೀವು ಸದಾ ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಪ್ಪ ❤❤

  • @devaki.k.r.manjappadevaki.7825
    @devaki.k.r.manjappadevaki.7825 Год назад +11

    ಜೈ ಶ್ರೀ ಮಾತಾ ಅಪ್ಪಾಜಿ ಈ ಒಂದು ಹಾಡನ್ನು ಕೇಳಿ ಸಂಪೂರ್ಣ ಆನಂದವಾಯಿತು ಅಪ್ಪಾಜಿ ಸ್ವಲ್ಪ ಸಮಯ ಆಧ್ಯಾತ್ಮಿಕದಲ್ಲಿ ಮಿಂದು ಹೋದೆ ಅಪ್ಪಾಜಿ ನಿಮ್ಮ ದಯಾಮಯ ವಾದ ಕೃಪೆ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಎಲ್ಲರ ಮೇಲಿರಲಿ ಅಪ್ಪಾಜಿ ದಯಮಾಡಿ ನಮಗೆ ಎಲ್ಲಾ ರೀತಿಯಲ್ಲಿ ಒಳ್ಳೆಯದನ್ನು ಕೊಟ್ಟುಕೊಂಡು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ಅಪ್ಪಾಜಿ ಪ್ಲೀಸ್

    • @shobhamp548
      @shobhamp548 Год назад

      ಅಪ್ಪಜಿ ನಾನು ಬಹಳ ನೋವು ನಲ್ಲಿ ಇದ್ದನಿ ಅದು ಪರಿಯಾರ ಆಗ ಬೆಕು ಅಪ್ಪಜಿ

  • @yasminja6654
    @yasminja6654 9 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ 🙏🙏🌺🙏🙏 ನನ್ನ ಕುಟುಂಬದ ಮೇಲೆ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏🙏

  • @kusumamaheshkusumamahesh333
    @kusumamaheshkusumamahesh333 Год назад +4

    ಈ ಹಾಡು ಕೇಳಿ ನನಗೆ ತುಂಬಾ ಇಷ್ಟ ಆಯ್ತು ನನ್ನ ಕಣ್ಣ ತುಂಬಿ ಬಂತು ಹಾಡಲಿ ತುಂಬಾ ಅರ್ಥ ಇದೇ ಅಪಾಜೀ ಕೋಟಿ ಕೋಟಿ ನಮನಗಳು ಅಪಾಜೀ ನಿಮ್ಮ ಆಶೀರ್ವಾದ ಯಾವಗಲೂ ಹೀಗೆ ಇರಲಿ ಅಪಾಜೀ 🙏🙏🙏🙏🙏🙏🙏🙏

  • @dhanrajraj9524
    @dhanrajraj9524 10 месяцев назад +1

    ಓಂ ಶ್ರೀ ಜೈ ಮಾತಾ ಅಪ್ಪಾಜಿ ಮಾತೃ ಹೃದಯರಾದ ಅಪ್ಪಾಜಿ ನನ್ನ ಭುಜ ಹಿಡಿದು ಕೊಂಡಿದೆ ಬಿಡಿಸಿ ಕೊಡಿ ಅಪ್ಪಾಜಿ ನನ್ನ ದೇಹಕ್ಕೆ ಬಲವನ್ನು ಶಕ್ತಿ ಹೆಚ್ಚಿಸಿ ಕೊಡಿ ಅಪ್ಪಾಜಿ ನಿಮ್ಮನ್ನೇ ನಂಬಿದ್ದೇನೆ ಕೈ ಬಿಡಬೇಡಿ ಅಪ್ಪಾಜಿ ಅಪ್ಪಾಜಿ

  • @rajashribogar2326
    @rajashribogar2326 Год назад +5

    🌹🙏🌹 ಜೈ ಶ್ರೀ ಮಾತಾಮ ಅಮ್ಮ ನಿನ್ನ ಆಶೀರ್ವಾದ ಸದಾ ನಮ್ಮ ಮೇಲಿನ ಇರಲಿ ಅಮ್ಮ 🌹🙏🌹

  • @nirmalakalmath7514
    @nirmalakalmath7514 10 месяцев назад +1

    ಮನಸ್ಸು ತುಂಬಾ ಶಾಂತವಾಯಿತು ಅಪ್ಪಾಜಿ ಈ ಹಾಡು ಕೇಳಿ 🙏🙏🙏🙏🙏ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ

  • @asharanivbadigeravb8812
    @asharanivbadigeravb8812 Год назад +7

    ಜೈ ಶ್ರೀ ಮಾತಾ ಅಪ್ಪಾ ಜೀ ಕೋಟಿಕೋಟಿ ನಮಸ್ಕಾರಗಳು ನನ್ನ ಮನಸ್ಸು ಈ ಹಾಡು ಕೇಳಿ ಬಹಳ ಹಗುರವಾಗಿದೆ ಅಪ್ಪಾಜೀ 🌺🌺🌺🌺🌹🌹🌹🌹🌹🌹🌷🌷🌷🌷🌷🌷🙏🙏🙏🙏

  • @shobhavk3172
    @shobhavk3172 19 дней назад

    🙏🙏🌺🌺💐💐Jai shree matha ಅಪ್ಪಾಜಿ ತುಂಬಾ ಅತಿ ಮಧುರ ವಾದ ಆರ್ಥ ಪೂರ್ಣವಾದ ಹಾಡು 🙏🙏👌👌

  • @padmeshm143
    @padmeshm143 Год назад +6

    ಅಮ್ಮ ನಿಮ್ಮ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏🙏🙏

  • @VachanasharanappaMamani
    @VachanasharanappaMamani 5 месяцев назад +1

    🙏🙏🙏🙏🙏pranamagalu ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ beku appaji ಜೈ ಶ್ರೀ ಮಾತಾ 🙏🙏🌹🌹🌷🌷🌷

  • @asharanivbadigeravb8812
    @asharanivbadigeravb8812 Год назад +5

    ಜೈಶ್ರೀ ಮಾತಾ ಅಮ್ಮ ಈ ನಿಮ್ಮ ಈ ಹಾಡು ಕೇಳಿ ಮನಸ್ಸಿಗ ಬಹಳ ಆನಂದವಾಗಿದೆ ನನಗೆ ಕಣ್ಣಲ್ಲಿ ನೀರು ಬಂತು ಅಪ್ಪಾ 🌺🌺🌺🙏🙏🙏🙏

  • @manjunathramdurg8093
    @manjunathramdurg8093 10 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ ಈ ಹಾಡನ್ನು ಕೇಳುತ್ತಾನೆ ಇರಬೇಕು ಅನಿಸುತ್ತದೆ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಜೈ ಶ್ರೀ ಮಾತಾ 🙏🙏🙏🙏🙏

  • @ಜಾನವಿಕೊಮಾರ
    @ಜಾನವಿಕೊಮಾರ Год назад +3

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಇರುವವರೆಗೂ ಚಿಂತೆ ಇಲ್ಲ ಅಪ್ಪಾಜಿ❤❤

  • @kalpanavpatil9157
    @kalpanavpatil9157 5 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಹೃದಯ ದಲ್ಲಿ ನನಗೆ ಸ್ಥಾನ ಕೂಡಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🌹🌹🌹

  • @komalmv9436
    @komalmv9436 8 месяцев назад +6

    ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಬರಲಿ ಯಶಸ್ಸು ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ನಮ್ಮಹೋಲದಲ್ಲಿ ನೀರು ಸದಾ ಬರುವಂತೆ ಮಾಡಿ ಅಪ್ಪ ಮಳೆ ಬರುವಂತೆ ಆಶೀರ್ವಾದ ಮಾಡಿ ಅಪ್ಪಾಜಿ 🙏🌹

  • @neeladevi2239
    @neeladevi2239 Год назад +2

    Appaji.....Jai shri Mathaji....Appaji neemagae nammellara kotti kotti namaskaragalu....this moral song is very.....nice & nammagae peaceful strength kottidhae Amma....Thankyou appaji...

  • @gwgwprasadprasad2968
    @gwgwprasadprasad2968 11 месяцев назад +3

    🙏ಜೈ ಶ್ರೀ ಮಾತಾ 🙏ನಾನು ಇವತ್ತಿಗೂ ನನಗೆ ಬೇಜಾರಾದಾಗ ಈ ಹಾಡನ್ನೇ ಕೇಳೋದು ಅಪ್ಪ ಇದನ್ನ ಕೇಳಿದರೆ ಏನೋ ಮನಸ್ಸಿಗೆ ಸಮಾಧಾನ, ಎಲ್ಲ ದೇವರೇ ನಡೆಸೋದು ನಮಮ್ದೇನು ಇಲ್ಲ ಅಂತಾ ಗೊತ್ತಾಗುತ್ತೆ ಅಮ್ಮ 🙏

  • @jyothibanka3768
    @jyothibanka3768 6 месяцев назад +1

    Jai Sri Mata appaji 🙏🙏🙏🙏 ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬಕ್ಕೆ ಇರಲಿ ಅಪ್ಪಾಜಿ.. ನನ್ನ ಆರೋಗ್ಯ ಬೇಗ ಚೆನ್ನಾಗಿ ಆಗಲೆಂದು ಆಶಿರ್ವಾದ ಮಾಡಿ ಅಪ್ಪಾಜಿ 🙏🙏

  • @deepakaj2667
    @deepakaj2667 Год назад +7

    Thank you so much for sending this song JAI SRI MATHA APPAJI

  • @kalpanavpatil9157
    @kalpanavpatil9157 6 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಕೇಳುತ್ತ ಮೇಲೆ ನನ್ನ ಮನಸ್ಸು ಹಗುರ ಅನ್ನಿಸುತ್ತಾ ಇದೆ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹🌹🌹🌹🌹🌹

  • @NetraM-wy2ti
    @NetraM-wy2ti Год назад +3

    ಅಪ್ಪಾಜಿ ಹಾಡು ಕೇಳಿ ಆನಂದವಾಯಿತು ಅಪ್ಪಾಜಿ ಹೃದಯದಲ್ಲಿ ಜಾಗ ಕೊಡಿ 🙏🙏🙏

  • @ShanthaUttangishantha
    @ShanthaUttangishantha Месяц назад

    ಜೈ ಶ್ರೀ ಮಾತಾ🙏🌹ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ 🙏ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏🙏🙏🙏🙏

  • @shakuntalasavadatti1706
    @shakuntalasavadatti1706 Год назад +5

    Thanks for sending me the song for relief.Jaishrimatha Appaji🙏🙏🙏🙏🙏

  • @radharadha7499
    @radharadha7499 10 месяцев назад +1

    ಈ ಹಾಡನ್ನು ಕೇಳಿ ನಾನು ಬವುಕಲಾದ್ದೆ ಮತ್ತು ತುಂಬಾ ದನ್ಯಲಾದ್ದೆ ಅಪ್ಪಾಜಿ ನನ್ನ ಪ್ರೀತಿಯ ಅಪ್ಪಾಜಿ ನಿಮಗೆ ನನ್ನ ನಮಸ್ಕಾರಗಳು ಅಪ್ಪಾಜಿ

  • @nirmaladevi-zv4rr
    @nirmaladevi-zv4rr Год назад +3

    ಜೈ ಶ್ರೀ ಮಾತ ಅಪ್ಪ ನನಗೆ ನನ್ನ ಕುಟುಂಬಕ್ಕಿಂತ ನಿಮ್ಮ ಆಶೀರ್ವಾದ ಸದಾ ಇರಲಿ ಜೈ ಶ್ರೀ ಮಾತ

  • @reshmaadur1929
    @reshmaadur1929 Год назад +2

    ಜೈ ಶ್ರೀ ಮಾತಾ ಅಪ್ಪಾಜಿ 🙏🙏

  • @pratimachiniwal2030
    @pratimachiniwal2030 Год назад +4

    ಜೈ ಶ್ರೀ ಮಾತಾ ಜೈ ಶ್ರೀ ಮಾತ ಅಪ್ಪಾಜಿ ಅಮ್ಮ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮೇಲೆ ಮತ್ತು ನನ್ನ ಕುಟುಂಬದವರ ಮೇಲೆ ಸದಾ ಇರಲಿ ಅಮ್ಮ ಜೈ ಶ್ರೀ ಮಾತಾ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ🙏🙏🙏🙏🙏🌺🌺🌺🌺🌺💗💗

  • @hemavathilankesh461
    @hemavathilankesh461 10 месяцев назад +1

    ನಮಗೆ ಸದಾ ನೆಮ್ಮದಿ ಅರೋಗ್ಯ ಆರ್ಥಿಕವಾಗಿ, ಮಾನಸಿಕವಾಗಿ ಸಾಮಾಜಿಕವಾಗಿ ದೈಹಿಕವಾಗಿರಲು ಆಶೀರ್ವಾದ ಮಾಡಿ ಅಪ್ಪಾಜಿ 🙏🙏❤️❤️

  • @bhagya-b4q
    @bhagya-b4q Год назад +7

    Ammmmmmmma ಈ ಸಾಂಗ್ ಕೇಳಿ ಕಣ್ಣು ತುಂಬಿ ಬರ್ತಿದೆ ಪೂರ್ಣ ಆಶೀರ್ವಾದ ಮಾಡಿ ನಂಗೆ ಮತ್ತು ನಿಮ್ಮ ಆಶೀರ್ವಾದದಿಂದ ಹುಟ್ಟುತ್ತಿರುವ ನನ್ನ ಕಂದನಿಗೆ ❤

  • @rupakala273
    @rupakala273 2 месяца назад

    ಅಪ್ಪಾಜಿ ಈ ಹಾಡು ಕೇಳುತ್ತಾ ಇ ದ್ಧರೆ. ಮ ತ್ತೆ ಮತ್ತೆ. ಹೇಳಬೇಕೆಂದು ಅನಿಸುತ್ತೆ ಅಪ್ಪಾಜಿ ನಿಮ್ಮ ಶ್ರೀ ರಕ್ಷೆ ಸದಾ ನಮ್ಮೆಲ್ಲರ..ಮೇಲೆ. ಸದಾ ಇರಲಿ ಅಪ್ಪಾಜಿ ಅಮ್ಮ ನಿಮ್ಮ ಪ್ರೀತಿಯ ಮಕ್ಕಳು. ❤❤❤❤❤❤❤🎉🎉🎉🎉🎉🎉🎉🎉🎉

  • @shanthashanthamma2756
    @shanthashanthamma2756 Год назад +4

    ಓಂ ಶ್ರೀ ಲಲಿತಾ ಪರಮೇಶ್ವರಿ ಯೇ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @VidyashreeHuilgol
    @VidyashreeHuilgol 10 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ಈ ಅರ್ಥಪೂರ್ಣವಾದ ಹಾಡು ನಮ್ಮ ಮನಸ್ಸಿನ ಒಳಗಿದ್ದ ಸಾಕಷ್ಟು ದುಃಖವನ್ನು ಮರೆಸುತ್ತದೆ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲಿದೆ ಎಂಬ ಭರವಸೆ ಬರುತ್ತದೆ ಧನ್ಯವಾದ ಅಪ್ಪಾಜಿ 🙏🏻🙏🏻

  • @yashodamatti7726
    @yashodamatti7726 Год назад +4

    ಈ ಹಾಡು ಕೇಳಿ ಬಹಳ ತುಂಬಾ ಸಂತೋಷವಾಯಿತು ಅಪ್ಪಾಜಿ🙏🙏🙏🙏😍

  • @padmavernekar4867
    @padmavernekar4867 Год назад +2

    ಅಮ್ಮ ಅಮ್ಮ ಅಮ್ಮ ನನ್ನ ಚಿಂತೆ ದೂರ ನೆಮ್ಮದಿ ಶಾಂತಿ ಸುಖ ಸಂತೋಷ ಎಲ್ಲಾ ನಿಮ್ಮ ಆಶೀರ್ವಾದ ಜೈ ಶ್ರೀ ಅಪ್ಪಾಜಿ ನಮಗೆ ಎಲ್ಲ ನೀವೇ

  • @panduk.m7776
    @panduk.m7776 2 года назад +4

    🌹🙏🌹ಜೈ ಶ್ರೀ ಮಾತಾ ಅಪ್ಪಾಜಿ, ನಮಸ್ತೆ 🌹🙏🙏🌹,ನೀವೂ ಇದ್ದಾಗ ನನಗೆ ಯಾವುದೇ ಚಿಂತೆ ಇಲ್ಲ ಅಪ್ಪಾಜಿ,ನೀವೇ ಎಲ್ಲ ಜೈ ಶ್ರೀ ಮಾತಾ 🌹🙏🙏🙏🙏🙏🌹

  • @kalpanavpatil9157
    @kalpanavpatil9157 5 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🌹

  • @suneethaanishkumar8006
    @suneethaanishkumar8006 Год назад +4

    Jai shree matha Appaji❤❤❤😊

  • @JagappaTelkapalli
    @JagappaTelkapalli 3 месяца назад

    Jai shree Mata ಅಪ್ಪಾಜಿ ನಮಗೆ ಇದು ಹಾಡು ಕೇಳಿ ತುಂಬಾ ಮನಸಿಗೆ ನೆಮ್ಮದಿ ಆಯಿತು ಅಪ್ಪಾಜಿ

  • @bvdsk9878
    @bvdsk9878 2 года назад +8

    ಜೈ ಶ್ರೀ ಮಾತಾ 🌱🌸🌸🌱🙏 ಗಳು ಅಪ್ಪಾಜಿ ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಿಮ್ಮ ಎಲ್ಲಾ ಮಕ್ಕಳಿಗೆ ಆಶೀರ್ವದಿಸಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಇರಲಿ ನಮಗೆ

  • @anithadkmanjunatha4942
    @anithadkmanjunatha4942 Год назад +9

    ಅಪ್ಪಾಜಿ ನನಗೂ ನಿಮ್ಮ ಹೃದಯದಲ್ಲಿ ಜಾಗ ಕೊಡಿ ಅಪ್ಪಾಜಿ❤ 🤲🤲🤲

  • @LalithaDevadiga-o6c
    @LalithaDevadiga-o6c 6 месяцев назад +1

    🙏🏻. ಜೈ. ಶ್ರೀ. ಮಾತಾ. ಅಪ್ಪಾಜಿ. ಅಮ್ಮ. ನಿಮ್ಮ. ಆಶೀರ್ವಾದ. ಸದಾ. ಸದಾ ನಮ್ಮ್. ಮೇಲೆ. ಇರಲಿ. ಅಪ್ಪಾಜಿ. ಅಮ್ಮ. 👏🏻👏🏻👏🏻👏🏻👏🏻👏🏻🔱🔱🔱🔱🔱🙏🏻🙏🏻🙏🏻🙏🏻🙏🏻🙏🏻

  • @bodkeylaxmanrao9166
    @bodkeylaxmanrao9166 2 года назад +5

    Jai srimatha appaji🙏🙏🙏 ❤🌷🌷🌷❤

  • @nirmalanagaraj3150
    @nirmalanagaraj3150 10 месяцев назад +1

    ಅಪ್ಪ ಈ ಹಾಡು ಕೇಳಿ ನನ್ನ ಹೃದಯ ತುಂಬಿ ಬಂತು ನನ್ನ ಕಣ್ಣಲ್ಲಿ ನೀರು ಬಂತು ನಮ್ಮ ಬಾಳಲ್ಲಿ ನೀವು ಸದಾ ಬೆಳಕಾಗಿರುತ್ತೀರಿ ಎಂದು ಆಶೀರ್ವಾದ ಬೇಡುತ್ತೇನೆ ಅಪ್ಪ ಅಪ್ಪ ನೀನೆ ಎಲ್ಲ🙏🙏🙏🙏🙏 ನಮ್ಮ ಬಾಳಲಿ ನೀನೆ ಚಿನ್ಮಯ ಅಪ್ಪ

  • @nischiths167
    @nischiths167 2 года назад +4

    🙏🙏🙏🌹🌹🌹thank you so much for sending this song,. Jaisrimatha🙏🙏🙏🎉🎉🎉

  • @manjunathkatenahalli925
    @manjunathkatenahalli925 Год назад +1

    ಜೈ ಶ್ರೀಮಾತಾ ಅಪ್ಪಾಜಿ ಎಲ್ಲ ಮರೆತು ಹೋಗುತ್ತೆ ಅಪ್ಪಾಜಿ ಈ ಹಾಡು ಕೇಳಿದ್ರೆ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ 🌹🙏🌹

  • @sujathaps1947
    @sujathaps1947 9 месяцев назад +3

    ದಿನಕ್ಕೊಮ್ಮೆಯಾದರೂ ಈ ಹಾಡನ್ನು ಕೇಳಬೇಕೆನಿಸುತ್ತದೆ.........

    • @sujathaps1947
      @sujathaps1947 9 месяцев назад +1

      ಅಪ್ಪಾಜಿ......

  • @anandkarigannavar46
    @anandkarigannavar46 Год назад +2

    ನಿಮ್ಮ ಕಾಳಜಿಗೆ ನಾವು ಸದಾ ಋಣಿ ಅಪ್ಪಾಜಿ. ಜೈ ಶ್ರೀಮಾತಾ...

  • @indian5984
    @indian5984 Год назад +4

    Appaji protect my family members and give strength to me🌹🌹

  • @savithrirajtd9044
    @savithrirajtd9044 8 месяцев назад

    ಅಪ್ಪಾ ನನ್ನಪ್ಪ ಜೈ ಶ್ರೀ ಮಾತಾ ಅಪ್ಪಾಜಿ. ನಮಗಾಗಿ ಎಷ್ಟೆಲ್ಲಾ ಮಾಡ್ತಾ ಇದ್ದೀರಿ ಅಪ್ಪಾ. ನಮಗಾಗಿ ನೀವು ತೋರಿಸಿ ಕೊಡುವ ಪ್ರತೀ ಕ್ಷಣವೂ ಅತೀ ಅದ್ಭುತ ಅಪ್ಪಾ. ನಾವೇಪುಣ್ಯವಂತರು ಅಪ್ಪಾ. ಎಲ್ಲವನ್ನೂ ನಿಮ್ಮ ಪಾದಕ್ಕೆ ಅರ್ಪಿಸಿದ್ದೇನೆ ನನ್ನಪ್ಪಾ

  • @jyotinaragund5535
    @jyotinaragund5535 6 месяцев назад +3

    ಜೈ ಶ್ರೀ ಮಾತಾ ಅಪ್ಪಾಜಿ ನೀವಿರುವಾಗ ಚಿಂತೆ ಯಾಕೆ ನನ್ನಪ್ಪಾ🙏

  • @manjulan835
    @manjulan835 Год назад +1

    ಜೈ ಶ್ರೀ ಮಾತಾ ಅಪ್ಪಾಜಿ ಜಗನ್ಮಾತೆಯ ಸ್ವರೂಪದ ನಿಮ್ಮ ಪಾದಚರಣಗಳಿಗೆ ನನ್ನ ಪ್ರಣಾಮಗಳು ಅಪ್ಪಾಜಿ ನಮಗೆ ನಿಮ್ಮ ಕುಟುಂಬಕ್ಕೆ ನಿಮ್ಮ ಆಶಿರ್ವಾದ ಸದಾ ಇರಲಿ ಅಪ್ಪಾಜಿ ಪೂರ್ಣ ಆಶಿರ್ವಾದ ಮಾಡಿ ಅಪ್ಪಾಜಿ ನಮಸ್ಕಾರಗಳು ಈ ಹಾಡು ನನ್ನ ಹೃದಯ ಅಂತರಾಳದಲ್ಲಿ ಇರಲಿ ಅಂತ ಆಶಿರ್ವಾದ ಮಾಡಿ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ

  • @shreyahuddar1954
    @shreyahuddar1954 Год назад +4

    Thank you so much appajji for giving this song

  • @ashar1617
    @ashar1617 3 месяца назад

    Appa nim ಆಶೀರ್ವಾದ ಸದಾ ನಮ್ಮ ಸಂಸಾರ ಮೇಲೆ ಇರಲಿ ಅಮ್ಮ ನೀವೇ ನನ್ನ ಶಕ್ತಿ ನನ್ನ ಅಪ್ಪ ❤

  • @geetaalawandi2769
    @geetaalawandi2769 Год назад +22

    ಇ ಹಾಡನ್ನು ಕೇಳಿ ನನ್ನ ಪಾತ್ರ ಏನು ಇಲ್ಲ ಇಲ್ಲಿ ಎಲ್ಲಾ ಆ ದೇವರೇ ನೋಡಿಕೊಳ್ಳುತ್ತಾನೆ ಅನ್ನೋದು ಅರವಿಗೆ ಬಂತು ಅಪ್ಪ 🙏🙏🙏🙏

    • @gayatriparishwad9984
      @gayatriparishwad9984 Год назад +2

      ❤❤

    • @mamathabhaskarshetty8243
      @mamathabhaskarshetty8243 Год назад

      ❤💐🌹💐🙏🙏🙏🌺💐🌹💐

    • @KamalaRamu-dc6rn
      @KamalaRamu-dc6rn 10 месяцев назад +1

      ಜೈ ಶ್ರೀ ಮಾತ ಅಪ್ಪಜಿ ❤❤❤❤❤ಚಿಂತೆ ಮಾಡಿಲ್ಲ ನನ್ನ ಅಪ್ಪಾನಾಗಿ ನನ್ನ ಅಮ್ಮನಾಗಿ ❤❤ಗುರವಾಗಿ❤❤ನನ್ನ ತಾಯಿಯಾಗಿ ❤ಭಗವಂತನಾಗಿ ❤❤ಎಲ್ಲ ನೀವಿರುಗಾ ನಾನು ಯಾಕ್ ಚಿಂತೆ ಮಾಡಲಿ ನನ್ನ ಅಪ್ಪ ನನ್ನ ಅಮ್ಮ ನೀವು❤❤❤❤❤❤❤❤😅

    • @chandrikashivanandar8611
      @chandrikashivanandar8611 8 месяцев назад

      I love you appa ❤❤❤❤❤❤ appa Nana appa namaste namaste namaste 🙏

    • @ravikv962
      @ravikv962 8 месяцев назад

      ಜೈ ಶ್ರೀ ಮಾತಾ ಅಪ್ಪಾಜಿ 🙏🏻🌹🙏🏻ಅಪ್ಪಾ ನಿಮ್ಮ ಆರ್ಶಿವಾದ ಸದಾ ನಮ್ಮ ಮನೆಯ ಕುಟುಂಬದ ಮೇಲಿರಲಿ, ನಿಮ್ಮ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು 🙏🏻🙏🏻🙏🏻🌹🌹🌹

  • @anjanappanarayanaswamy5015
    @anjanappanarayanaswamy5015 6 месяцев назад +2

    Ammana kulithu Puge maduthiddare Annisuthe Amma Jaisree Matha,❤❤❤❤❤

  • @rakshirakshith.b
    @rakshirakshith.b Год назад +2

    ಜೈ ಶ್ರೀ ಮಾತಾ ಅಪ್ಪ 🙏🙏🙏🙏🙏 ಅಪ್ಪ ನಿಮ್ಮ ಮಗಳ ಕುಟುಂಬದ ಮೇಲೆ ನಿಮ್ಮ ಸಂಪೂರ್ಣ ಆಶೀರ್ವಾದದ ಇರಲಿ ಅಪ್ಪ ಮಂಗಳಗೌರಿ ರಕ್ಷಿತ್ ಮೀನಾ 🙏🙏💐💐💐🌹🌹🌹🌹🤲

  • @darshansai2002
    @darshansai2002 10 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಚಿಂತೆಯನ್ನು ಅಳಿಸು ತಂದೆ ಅಮ್ಮಾ ಶ್ರೀಲಕ್ಷ್ಮಿ ಬಾಬುಪ್ರಸಾದ್ ಪಾವಗಡ ಅಮ್ಮ ನಿಮ್ಮ ಮೊಮ್ಮಗ ದರ್ಶನ್ ಕುಮಾರ್ ಅತೀಶೀಘ್ರದಲ್ಲಿ ಮನೆಗೆ ವಾಪಸ್ಸು ಬರುವಂತೆ ನಿಮ್ಮ ಸಂಪೂರ್ಣ ಕೃಪಾ ಆಶೀರ್ವಾದ ಸದಾ ಇರಲಿ ಅಮ್ಮಾ ಅಮ್ಮಾ

  • @sachidanandshastri7423
    @sachidanandshastri7423 4 месяца назад +1

    ಜೈ ಶ್ರೀ ಮಾತಾ ಅಪ್ಪಾಜಿ........ನನ್ನ ಪ್ರೀತಿಯ ಅಪ್ಪಾಜಿ...... ನಿಮಗೆ ನನ್ನ ಕೋಟೆ... ಕೋಟಿ....... ಸಾಷ್ಟಾಂಗ ಶಿರಬಾಗಿ......ಪ್ರಣಾಮಗಳು.....ನಮ್ಮಸ್ಕಾರಗಳು.......

  • @VilasiniHegde-b6z
    @VilasiniHegde-b6z 4 месяца назад +1

    ಅಪ್ಪಾಜಿ ನನ್ನ ಮನಸ್ಸಿನ ಭಾರ ನಿಮ್ಮ ಪಾದಕ್ಕೆ ಹಾಕಿದ್ದೆನೆ ಅಪ್ಪಾಜಿ ನೀವೆ ನನ್ನ ಕಾಪಾಡಬೇಕು ಅಪ್ಪಿ🙏🙏🙏❤️💐

  • @prabhaganeshshetty2816
    @prabhaganeshshetty2816 10 месяцев назад +1

    ಅಪ್ಪ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅಪ್ಪಾಜಿ 🙏🙏🙏

  • @nagunuchin3473
    @nagunuchin3473 6 месяцев назад

    ಅಪ್ಪಾಜಿ ಈ ಹಾಡು ಕೇಳಿದ ಮೇಲೆ ನನ್ನ ಜೀವನದಲ್ಲಿ ಪವಾಡವೇ ಆಗಿದೆ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪ

  • @jayaprabhakar7816
    @jayaprabhakar7816 Год назад +1

    ಅಪ್ಪಾಜಿ ಈ ಹಾಡು ಕೇಳುವಾಗ ನನ್ನ ಎಲ್ಲಾ ಚಿಂತೆಗಳನ್ನು ನಿಮ್ಮ ಪಾದಕಮಲದಲ್ಲಿ ಅರ್ಪಿಸಿ ಸಂತೋಷವಾಗಿರಲು ಸ್ಪೂರ್ತಿ ಸಿಗುತ್ತದೆ. ನನ್ನ ಮಗನ ಈ ಅಕ್ಟೋಬರ್ನಲ್ಲಿ ನಡೆದ ಮದುವೆಯ ಪ್ರತಿ ಕಾರ್ಯಕ್ರಮದಲ್ಲಿ ನೀವು ಮುಂದೆ ನಿಂತು ನಡೆಸಿಕೊಟ್ಟ ಆ ಆಶೀರ್ವಾದಕ್ಕೆ ನಮ್ಮ ಕುಟುಂಬ ನಿಮಗೆ ಚಿರ ಋಣಿ. ನಿಮ್ಮ ಸಂಪೂರ್ಣ ಕೃಪಾದೃಷ್ಟಿ ನವ ದಂಪತಿ ಮತ್ತು ನಮ್ಮೆಲ್ಲರ ಮೇಲಿರಲಿ.
    ಜೈ ಶ್ರೀ ಮಾತಾ 🙏🙏🙏🙏🙏
    ಜೈ ಶ್ರೀ ಅಪ್ಪಾಜಿ🙏🙏🙏🙏🙏

  • @kantharajr5601
    @kantharajr5601 5 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ❤🌹🌺🙇🙏🙏🙏🙇🌼💐ಅಮ್ಮ ಅಮ್ಮ ಅಮ್ಮ ಜಯವನ್ನು ಯಶಸ್ಸು ನೀಡು ಅಮ್ಮ ದುರ್ಗ ನಮ್ಮ ದುರ್ಗತಿ ನಾಶಮಾಡಿ ಅಮ್ಮ ಅಮ್ಮ ಶರಣು ಶರಣು ಅಮ್ಮ ಧನ್ಯೋಸ್ಮಿ ಧನ್ಯೋಸ್ಮಿ ಅಮ್ಮ ನಿಮ್ಮ ಒಲುಮೆಯ ಅನುಗ್ರಹ ಕಾರುಣ್ಯ ಪೂರಿತ ಪೂರ್ಣ ಕೃಪೆ ಆಶೀರ್ವಾದಗಳು ಒಲುಮೆ ಅನುಗ್ರಹ ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ಬೇಡುತ್ತ ಅಮ್ಮ ಅಮ್ಮ ಅಮ್ಮ ನನ್ನ ಎಲ್ಲಾ ಚಿಂತೆಗಳನ್ನು ಚಿರಯ ದೂರಕೆ ನೂಕಿ ಅಮ್ಮ 🤲ಅಮ್ಮ🤲 ಅಮ್ಮ 🤲🕉️💵🌾💥🌹🏘️ಶ್ರೀಹಿ 🌻🌍🌎🙏🙏🙏🌺🌹🙏🙏🙏🌺🌹🙏🙏🙏💕💞

  • @vishalaomkarappa452
    @vishalaomkarappa452 3 месяца назад +1

    Appaji nimma poorna ashirvda namma kutumbakke sada irli appaji nimage koti namskragalu appaji

  • @Shilpa.m-s4k
    @Shilpa.m-s4k 10 месяцев назад

    ಜೈ ಶ್ರೀಮಾತಾ ಅಪ್ಪಾಜಿ ಈ ಹಾಡನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಯಿತು ಅಪ್ಪಾಜಿ ಮನಸ್ಸು ಹಗುರವಾಯಿತು ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ🙏🙏🙏🙏🙏

  • @jayshreedanappanavar3463
    @jayshreedanappanavar3463 4 месяца назад +1

    ನೀಮ್ಮ ದೃಷ್ಟಿ ನಮ್ಮ ಮೇಲಿದೆ ಅಪ್ಪಾ ಚಿನ್ನಮಯ ನಾವು ಚಿಂತೆ ಬಿಟ್ಟಿದ್ದೇವೆ ನಿಮ್ಮ ಸ್ಮರಣೆ ಒಂದನ್ನ ಮಾತ್ರ ಮಾಡತಾಯಿದ್ದೇವೆ 🙏🙏ಅದರಲ್ಲೇ ತುಂಬಾ ಆನಂದವಾಗಿದ್ದೇವೆ ಅಪ್ಪಾ ಒಂದು ವಾರ ಆಯಿತು ಅಷ್ಟೇ, ಇಷ್ಟು ವರ್ಷ ನೀವು ಸಿಕ್ಕಿಲ್ಲ ಅಂತಾ ಬೇಜಾರ ಆಗತಾಯಿದೆ ಅಪ್ಪಾಜಿ 🙏

  • @shashikalaellur774
    @shashikalaellur774 8 месяцев назад

    ಜೈ ಶ್ರೀ ಮಾತಾ ಈ ಹಾಡು ಕೇಳುತ್ತಲೇ ಇದ್ದರೆ ಕೇಳಬೇಕೆನಿಸುತ್ತದೆ ನಿನ್ನ ಆಶೀರ್ವಾದ ಸಂಪೂರ್ಣ ನಮ್ಮ ಮೇಲೆ ಇರಲಿ 🙏🙏🙏🙏🙏🌺🌺🌺🌺🌺❤❤❤❤❤

  • @dr.manjulakumar5474
    @dr.manjulakumar5474 8 месяцев назад

    ಜೈ ಶ್ರೀ ಮಾತಾ ಅಪ್ಪಾಜಿ, ಹಾಡು ಬಹಳ ಚೆನ್ನಾಗಿ ಇದೆ, ಕೇಳುತ್ತಾ ಇದ್ರೆ ಹೃದಯ ತುಂಬಿ ಬರುತ್ತದೆ. ನಿಮ್ಮ ಪಾದಗಳಿಗೆ ಕೋಟಿ ಕೋಟಿ ಪ್ರಣಾಮಗಳು. ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ.ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ.

  • @manjunathkatenahalli925
    @manjunathkatenahalli925 Год назад +2

    ಅಪ್ಪಾಜಿ ಎಲ್ಲ ಜಗತ್ತೇ ಮರೆತು ಹೋಯಿತು ಸದಾ ನಮ್ಮ ಮೇಲೆ ನಿಮ್ಮ ಆಶೀರ್ವಾದ ಇರಲಿ 🌹🙏🌹

  • @ManjllaManu
    @ManjllaManu 6 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಮನಸಿಗೆ ಬಹಳ ನೆಮ್ಮದಿ ಕೊಡುವ ಹಾಡು ನನ್ನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು ಥ್ಯಾಂಕ್ಯೂ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ❤️🙏🙏🌹🌹🙏🙏♥️

  • @komalmv9436
    @komalmv9436 11 месяцев назад +1

    ಅಪ್ಪಾಜಿ ಈ ಹಾಡು ಕೇಳಿದಾಗ ನನ್ನ ಮನಸ್ಸು ನೆಮ್ಮದಿಯಾಗಿರುತ್ತದೆ ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 😢😢😢😢😢😢😢😢❤❤❤❤❤❤🌹🙏🙏🙏🙏🙏🙏🙏🙏

  • @Rajeshwarishivu-fd9co
    @Rajeshwarishivu-fd9co 8 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ ಈ ಹಾಡು ಇನ್ನು ಇನ್ನು ಕೇಳಬೇಕು ಅನಿಸುತ್ತೆ ಅಪ್ಪಜಿ ಸದಾ ನಿಮ್ಮ ಅಶ್ರಿವಾದ ನಮ್ಮ ಮೇಲೆ ಇರಲ್ಲಿ ಅಪ್ಪಾಜಿ 🙏🙏🙏🙏🙏🤲🤲🤲🤲🤲🤲🤲🤲

    • @basurajhiregoudar7676
      @basurajhiregoudar7676 8 месяцев назад

      Appaji nimmana two month inda follow madta idini chenges agata ide ashrivada madu appaji.

  • @MadhuraPravinH
    @MadhuraPravinH 4 месяца назад +1

    ಅಪ್ಪ ಈ ಹಾಡು ಕೇಳುತ್ತಾ ಇದರಿ ನೇಮದೆ ಅಪ್ಪ ನನಗೆ ಜ್ಞಾನ ಕೊಡುಅಪ್ಪ🙏

  • @anitakamalapurkar6932
    @anitakamalapurkar6932 6 месяцев назад +1

    ಈ ಹಾಡು ಮನಸಿಗೆ ಬಹಳ ನೆಮ್ಮದಿ ಕೊಡುವದು ಅಪ್ಪಾಜಿ ನಾನು ದಿನಾಲು ವಂದು ಬಾರಿ ಯಾದರು ಕೇಳುತಿನಿ ಅಪ್ಪಾಜಿ ಸದಾ ನಮ್ಮ ಮೇಲೆ ಆಶೀರ್ವಾದ ಇರಲಿ ಯಂದು ಬೇಡ್ಕೊಳ್ಳುವ್ ನಿಮ್ಮ ಮ್ಮ್ ಮಗಳುಅನಿತಅಮ್ಮ ❤️🌹🙏🙏aa

  • @savithrirajtd9044
    @savithrirajtd9044 6 месяцев назад +1

    ಜೈ ಶ್ರೀ ಮಾತಾ ಅಪ್ಪಾಜಿ. ಅಪ್ಪಾ ಈ ಹಾಡನ್ನು ನಾನು ಅದು ಎಸ್ಟು ಬಾರಿ ಕೇಳಿದೆ ಅಪ್ಪಾ. ಅದೇನೋ ಕೇಳಿಸಿದ್ರೂ ಇನ್ನೂ ಇನ್ನೂ ಕೇಳಬೇಕೆಂದು ಆಸೆ ಅಪ್ಪಾ ❤❤❤❤

  • @sadhanasatyan6150
    @sadhanasatyan6150 7 месяцев назад +2

    ನಿಮ್ಮ ಪ್ರತಿ ಹಾಡು ನಿಮ್ಮ ಮಡಿಲಲ್ಲಿ malagi ಜೋಗುಳ ಕೇಳಿದರೆ ಆಗುವ ಅನುಭವ ಆಗುತ್ತಿದೆ appa❤

  • @sumamg4300
    @sumamg4300 3 месяца назад

    ಅಪ್ಪಾಜಿ ಈ ಹಾಡು ಮನಸ್ಸಿಗೆ ತುಂಬಾ ಇಷ್ಟವಾಗಿದೆ ನಿಮಗೆ ಕೋಟಿ ಕೋಟಿ, ಪ್ರಣಾಮಗಳುಅಪ್ಪಾಜಿ ಯವರೇ

  • @nagarathnamg5115
    @nagarathnamg5115 8 месяцев назад

    Jai Shree matha namasthy appji Amma ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ Tq ❤🎉❤🎉❤🎉❤🎉❤❤🎉❤

  • @chandravathinaik6729
    @chandravathinaik6729 Год назад +2

    🙏ಜೈ ಶ್ರೀ ಮಾತಾ 🙏🙏🙏🙏🙏ಥಾಂಕ್ಯೂ ಅಪ್ಪಾಜಿ... ನಿಮ್ಮ ಚರಣಗಳಿಗೆ ನನ್ ಕೋಟಿ ಕೋಟಿ ನಮನಗಳು ಅಪ್ಪಾ 🌹🌹🌹🌹🌹🙏🙏🙏🙏🙏

  • @premakumarimr9286
    @premakumarimr9286 8 месяцев назад

    Jai shree matha Appaji Bangalore Premakumari MR Navu nimma kalika groupna makkalu nimma Purna ashirvadavirali namma kutumbakke dhanyosmi We love Amma nimage koti koti pranamagalu welove you Appaji Jaisreematha

  • @dhanuveenadhanu8960
    @dhanuveenadhanu8960 8 месяцев назад +2

    ಜೈ ಶ್ರೀ ಮಾತಾ 🙏🙏 ಅಮ್ಮ ಈ ಹಾಡು ಪದೇ ಪದೇ ಕೇಳಬೇಕು ಅನ್ನಿಸುತ್ತದೆ ಅಮ್ಮ ಜೈ ಶ್ರೀ ಮಾತಾ 🙏🙏 ಅಮ್ಮ

  • @ShubhamaniKP
    @ShubhamaniKP 5 месяцев назад

    ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬದ ಮೇಲೆ ಸದಾ ನಿಮ್ಮ ಆಶೀರ್ವಾದ ಇರಲಿ ಎಂದು ಬೇಡುವೆ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ,🙏🙏🙏🙏🙏💐💐💐💐💐💐

  • @muralisastryable
    @muralisastryable Год назад +1

    ಜೈ ಶ್ರೀಮತಾ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ ಮೇಲೆ ಇರಲಿ

  • @nagamaniks1543
    @nagamaniks1543 Год назад +2

    ಅಪ್ಪಾಜಿ ರಾಯರು ಬರುವುದಕ್ಕೆ ಆಗುವುದಿಲ್ಲ ನಿಮ್ಮನ್ನು ಕಳುಹಿಸಿದ್ದಾರೆ ಅಪ್ಪಾಜಿ ❤💐🙏