ನಿಮ್ಮ ಹಾಡು ಕೇಳದೆ ಇರುವ ದಿನವಿಲ್ಲ ನಿಮ್ಮ ಕಂಠದಲ್ಲಿ ಏನೋ ಮಾಂತ್ರಿಕ ಶಕ್ತಿ ಇದೆ... ಭಗವಂತನೇ ನಿಮ್ಮ ಕಂಠದಲ್ಲಿ ಕುಳಿತು ಹಾಡಿಸುತ್ತಿದ್ದಾನೆ ಅನಿಸುತ್ತದೆ ಅಷ್ಟೊಂದು ಭಕ್ತಿ ಭಾವ ತುಂಬಿರುತ್ತದೆ... ಈ ಹಾಡು ಕೂಡ ತುಂಬಾ ಚೆನ್ನಾಗಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಧನ್ಯವಾದಗಳು 🙏🙏🙏ಇನ್ನೂ ತುಂಬಾ ಹಾಡುಗಳು ನಿಮ್ಮಿಂದ ಮೂಡಿಬರಲಿ... ಭಗವಂತನ ಅನುಗ್ರಹ ಸದಾ ನಿಮ್ಮ ಮೇಲಿರಲಿ 🙏🌷🌹🌷🙏
ತುಂಬಾ ಚೆನ್ನಾಗಿರೋ ಹಾಡು ಅಣ್ಣ, ಸಾಹಿತ್ಯ & ಗಾಯನ ಒಟ್ಟಾಗಿ ಶಿವನಿಗೆ🎤🎶🎵🎶 ಸ್ವರಮಾಲೆಯಿಂದ ಅಭಿಷೇಕ ಮಾಡಿದಂತಿದೆ....🙏🙏🙏ತುಂಬಾ ಸೊಗಸಾದ ಸಾಹಿತ್ಯ ಗಾಯನದ ಬಗ್ಗೆ ಎರಡು ಮಾತಿಲ್ಲ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ... ಮಹೇಶ್ವರ ನ ಆಶೀರ್ವಾದ ಸದಾ ಎಲ್ಲರ ಮೇಲಿರಲಿ...❤❤🙏
ಜಗದೀಶಣ್ಣ ನಿಮ್ಮ ಹೊಸ ಹೊಸ ಭಕ್ತಿಗೀತೆ ಬರುವುದನ್ನು ನಿರೀಕ್ಷೆ ಮಾಡುವುತ್ತಿದ್ದೆ. 🙏. ನಿಮ್ಮ ಕಂಠದಲ್ಲಿ ಗಾನವಿಶಾರದೆ ನೆಲೆಸಿದ್ದಾಳೆ.. ನನ್ನ ಮಾತು ನಿಮಗೆ ಜಾಸ್ತಿ ಆಗಬಹುದು. ಕ್ಷಮಿಸಿ 🙏 ನಿಮ್ಮ ಅಭಿಮಾನಿ ನಾನು.
ಭಗವಂತನ ನಾಮ ಸಂಕೀರ್ತಿನ ಹಾಡಿ ಹೋಗಳುವುದಕ್ಕೆ ಎಂದು ಸೃಷ್ಟಿ ಮಾಡಿದ ಗಾಯಕರು ಯಾರೆಂದ್ರೆ ಕರಾವಳಿಯ ಕಂಚಿನ ಕಂಠದ ಕೋಗಿಲೆ ಜಗದೀಶ್ ಪುತ್ತುರು.. ತುಂಬಾ ಸೊಗಸಾಗಿ ಮೂಡಿ ಬಂದ ಗೀತೆ ಸರ್ ಇದು.ಸೂಪರ್ ಬಾಸ್ 👍👌👌🎤🎤🙏
ನಮ್ಮ ಮನೆಯಲ್ಲಿ ನಿತ್ಯ ನಿಮ್ಮ ಗುಬ್ಬಿಯಾಳೋ, ಹರಿ ಕುಣಿದ ಮತ್ತು ಇತರ ಹಾಡುಗಳನ್ನು ಕೇಳಿ ಕುಣಿಯದಿದ್ದರೆ ನಮ್ಮ ೨ ಸಣ್ಣ ಮಕ್ಕಳಿಗೆ ನಿದ್ದೆಯೇ ಬರಲಾರದು.. ಈ ಲಿಸ್ಟ್ ಗೆ ಇನ್ನೊಂದು ಹಾಡು ಸೇರಿಕೊಂಡಿತು. ಅದ್ಭುತ ಗಾಯನ❤🙏🙏
👌👌ಆಹಾ 👏👏👏ಅದೆಂಥ ಅದ್ಭುತ ಭಾವ ಭಕ್ತಿ 🥰🥰ನಿಮ್ಮ ಸ್ವರದಲ್ಲಿ ನಿಮ್ಮ ಮನದಲ್ಲಿ ಭಗವಂತ ಸಂಪೂರ್ಣ ಆವರಿಸಿದ್ದಾನೆ ಜಗದೀಶ್ ಅಣ್ಣ 👏👏👏ನಿಮ್ಮ ಸಹಗಾಯಕಿಯರು ಕೂಡಾ ಅದ್ಭುತವಾಗಿ ಹಾಡುತ್ತಾರೆ 👍👍👍ನಿಮ್ಮೆಲ್ಲರಿಗೂ ಭಗವಂತ ಸಂಪೂರ್ಣ ಅನುಗ್ರಹಿಸಲಿ 🙏🙏🙏🙏
ಆಹಾ U Tube ನಲ್ಲಿ ನಲ್ಲಿ ಕೇಳಿಪರಮಾನಂದವಾಯ್ತು ಇನ್ನು ಯಾವಾಗಬೇಕಾದರೂ ಕೇಳಬಹುದು ತುಂಬಾ ತುಂಬಾ ಧನ್ಯವಾಗಳು 😌🙏🙏🙏 ಮೊದ್ಲಾದ್ರೆ cassette ಹಾಕ್ಕೊಳ್ತಿದ್ವಿ ಆದ್ರೆ ಈಗ ಅದೂ ಇರಲಿಲ್ಲ ತುಂಬಾ ನೆನಪಾಗ್ತಾ ಇತು. ಇನ್ನು ಯಾವಾಗಬೇಕಾದರೂ ಕೇಳಬಹುದು.😍😊🙏💐
ಮಸ್ತ್ ಪೊರ್ಲುದ ದೇವೆರೆ ಸುಗಿಪು ನಿಕ್ಲೆನ ಕೂಟೊಡ್ದ್ ಮೂಡ್ದ್ ಬೈದ್ಂಡ್ ಅಣ್ಣೆರೆ.. ಹಿನ್ನೆಲೆ ಸಂಗೀತ ಲಾ ಮೆಚ್ಚುಲೆಕ್ಕ ಉಂಡು. ಪ್ರಧಾನಗಾಯಕೆರ್ ಆಯಿನ ಜಗದೀಶ್ ಸರ್ ತನ್ನ ಪರಿಪೂರ್ಣ ಬಾಮೋನು ಈ ಪದೋಕ್ ಸಮರ್ಪಣೆ ಮಲ್ತಿನಂಚ ಪದ ಪಂದ್ ಗೆಂದ್ ದೆರ್.... 💐💐 ಎಡ್ಡೆ ಆವಡ್ ಸರ್ವೇರೆಗ್ಲಾ 💐💐
ಅದ್ಬುತವಾದ ಹಾಡುಗಾರಿಕೆ ಸರ್ ನಿಮ್ಮ ಮಧುರವಾದ ಕಂಠದಿಂದ ಇನ್ನಷ್ಟು ಗಾಯನಗಳು ಮೂಡಿಬರಲಿ🙏 ವಿಶ್ವಕರ್ಮ ದೇವರ ಅನುಗ್ರಹ ಸದಾ ಇರಲಿ 🙏
ಹರಿ ಓಂ ಧನ್ಯವಾದಗಳು
ಭಕ್ತಿ ಭಾವದಿ ಮೈ ಮರೆಸುವಂತ ಗಾನ ಸೌರಭ.. ಆಹಾ.. ದೇವರ ಸನ್ನಿಧಿಯಲ್ಲೇ ಇರುವಂತ ಭಾವನೆ ಮೂಡುತ್ತಿದೆ.. 🙏
ಹರಿ ಓಂ ಧನ್ಯವಾದಗಳು
ನಿಮ್ಮ ಹಾಡು ಕೇಳದೆ ಇರುವ ದಿನವಿಲ್ಲ ನಿಮ್ಮ ಕಂಠದಲ್ಲಿ ಏನೋ ಮಾಂತ್ರಿಕ ಶಕ್ತಿ ಇದೆ... ಭಗವಂತನೇ ನಿಮ್ಮ ಕಂಠದಲ್ಲಿ ಕುಳಿತು ಹಾಡಿಸುತ್ತಿದ್ದಾನೆ ಅನಿಸುತ್ತದೆ ಅಷ್ಟೊಂದು ಭಕ್ತಿ ಭಾವ ತುಂಬಿರುತ್ತದೆ... ಈ ಹಾಡು ಕೂಡ ತುಂಬಾ ಚೆನ್ನಾಗಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಧನ್ಯವಾದಗಳು 🙏🙏🙏ಇನ್ನೂ ತುಂಬಾ ಹಾಡುಗಳು ನಿಮ್ಮಿಂದ ಮೂಡಿಬರಲಿ... ಭಗವಂತನ ಅನುಗ್ರಹ ಸದಾ ನಿಮ್ಮ ಮೇಲಿರಲಿ 🙏🌷🌹🌷🙏
ಹರಿ ಓಂ ಧನ್ಯವಾದಗಳು.. ನಿಮ್ಮ ಅಭಿಮಾನದ ಆಶೀರ್ವಾದ ಎಂದೂ ಹೀಗೆ ಇರಲಿ..
🎉❤ಮನ ಸೆಳೆಯುವ ಉತ್ತಮ ವಾದ ಛಾಯಾಗ್ರಹಣ.ಸಾಧಕರಾದಂತಹ ಗಾಯಕರು . ಉತ್ತಮ ಶೈಲಿಯ ರಚನೆ.
ವಂದನೆಗಳು
ಹರಿ ಓಂ ಧನ್ಯವಾದಗಳು
ಹರಿ ಓಂ
ತುಂಬಾ ಒಳ್ಳೆಯ songs
ಪರಮಾತ್ಮ ನಿಮಗೆ ಇನ್ನೂ ತುಂಬಾ song's hadalu anugrahisali❤🙏
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿರೋ ಹಾಡು ಅಣ್ಣ, ಸಾಹಿತ್ಯ & ಗಾಯನ ಒಟ್ಟಾಗಿ ಶಿವನಿಗೆ🎤🎶🎵🎶 ಸ್ವರಮಾಲೆಯಿಂದ ಅಭಿಷೇಕ ಮಾಡಿದಂತಿದೆ....🙏🙏🙏ತುಂಬಾ ಸೊಗಸಾದ ಸಾಹಿತ್ಯ ಗಾಯನದ ಬಗ್ಗೆ ಎರಡು ಮಾತಿಲ್ಲ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಶುಭವಾಗಲಿ... ಮಹೇಶ್ವರ ನ ಆಶೀರ್ವಾದ ಸದಾ ಎಲ್ಲರ ಮೇಲಿರಲಿ...❤❤🙏
ಹರಿ ಓಂ ಧನ್ಯವಾದಗಳು..ನಿಮ್ಮ ಪ್ರೀತಿಯ ಹಾರೈಕೆ ಆಶೀರ್ವಾದ
🙏😍❤️👌👌
ನಿಮ್ಮ ಪ್ರೀತಿಯ ಆಶೀರ್ವಾದ ಪ್ರೋತ್ಸಾಹ ಎಂದೂ ಹೀಗೆ ಇರಲಿ...
🙏ನಿಮ್ಮ ಧ್ವನಿಯು ಕೇಳಲು ಮಧುರವಾಗಿದೆ ಅಣ್ಣ,,🎵🎶🎶
ಹರಿ ಓಂ ಧನ್ಯವಾದಗಳು
ನಿಮ್ಮ ಹೊಸ ಹಾಡು ಕೇಳಲು ಕಾಯುತ್ತಿದ್ದೆವು ಅಣ್ಣ
ಅದ್ಬುತ voice ಅಮೋಘ ಗಾಯನ ಮಗ ಜಗದೀಶ್ ನಿಮ್ಮ ಹಾಡು ಕೇಳ್ತಾ ಇದ್ದಾರೆ ಮನಸಿಗೆ ಆನಂದ ಪರಮಾನಂದ ಅದ್ಬುತ 🌹🌹👌👌👌👌🙏
ಹರಿ ಓಂ ಧನ್ಯವಾದಗಳು... ನಿಮ್ಮ ಪ್ರೀತಿಯ ಅಭಿಮಾನದ ಆಶೀರ್ವಾದ...
ತುಂಬಾ ಚೆನ್ನಾಗಿ ಹಾಡಿದ್ದೀರಿ ಜಗದೀಶರೇ.ಮಹಾಲಿಂಗೇಶ್ವರನ ಅನುಗ್ರಹ ನಿಮ್ಮ ಸದಾ ಮೇಲಿರಲಿ.👌👌🙌
ಹರಿ ಓಂ ಧನ್ಯವಾದಗಳು
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಗೆ ಮೂಡಿಬಂದಿದೆ ❤️👌👌 ಸಂಗೀತ ಗಾಯನ ಛಾಯಾಗ್ರಹಣ ದೃಶ್ಯ ಸಂಯೋಜನೆ ಬಹಳ ಸುಂದರವಾಗಿದೆ👏👏
ಹರಿ ಓಂ ಧನ್ಯವಾದಗಳು.. ಬ್ರದರ್ ನಿಮ್ಮ ಪ್ರೀತಿಯ ಹಾರೈಕೆ
ಆಹಾ,,, ಅದ್ಭುತ,, ಅತ್ಯದ್ಭುತ,,, ಗಾನ ಮಾಂತ್ರಿಕ, ಜಗದೀಶ್ ಪುತ್ತೂರು, ನಿಮ್ಮ ತಂಡಕ್ಕೆ ಅಭಿನಂದನೆಗಳು ಸರ್ 🙏🙏🙏🙏🙏
ಹರಿ ಓಂ ಧನ್ಯವಾದಗಳು
ಅದ್ಭುತ ಕಂಠಸಿರಿಯಡಿ ಮೊಳಗಿದ ಶಿವನ ಭಕ್ತಿಗೀತೆಗೆ ನಾನು ಪರವಶನಾಗಿರುವೆನು. 😍🙏
Hosathanada prayathna hadugaarike sundaravagide.. Bhukailasa kaarinjeshwarana ondu dron chithrana serpade madithidre chennagitthu... Yendu nanna anisike...
ಹರಿ ಓಂ ಧನ್ಯವಾದಗಳು.. ಶ್ರೀ ಕಾರಿಂಜ ಕ್ಷೇತ್ರದ ಹಾಡ್ ಮುಂದಕ್ಕೆ ಮಾಡ್ತೇವೆ..
ಒಳ್ಳೆ SP ಬಾಲಸುಬ್ರಹ್ಮಣ್ಯಂ ಧ್ವನಿ ಕೇಳಿದ ಹಾಗೆ ಆಯಿತು ಧನ್ಯೋಸ್ಮಿ
ಹರಿ ಓಂ ಧನ್ಯವಾದಗಳು
@@JagadishPuttur innu mundeyaadaru saahitya kke apachar maadabedi
ಜಗದೀಶಣ್ಣ ನಿಮ್ಮ ಹೊಸ ಹೊಸ ಭಕ್ತಿಗೀತೆ ಬರುವುದನ್ನು ನಿರೀಕ್ಷೆ ಮಾಡುವುತ್ತಿದ್ದೆ. 🙏. ನಿಮ್ಮ ಕಂಠದಲ್ಲಿ ಗಾನವಿಶಾರದೆ ನೆಲೆಸಿದ್ದಾಳೆ.. ನನ್ನ ಮಾತು ನಿಮಗೆ ಜಾಸ್ತಿ ಆಗಬಹುದು. ಕ್ಷಮಿಸಿ 🙏 ನಿಮ್ಮ ಅಭಿಮಾನಿ ನಾನು.
ಹರಿ ಓಂ ಧನ್ಯವಾದಗಳು
ನಿಮ್ಮ ಅಭಿಮಾನವೇ.. ಗೆಲುವು
Satyada maatu ❤
😅 0:32 0:32 0:33 0:33 0:34 0:34 0:34 0:34 0:36 fiurti777yfi7f6ufuf
@@JagadishPutturNim voice mini jesu Das sir , everyday will watch ragghavendra swamy songs .
ಭಗವಂತನ ನಾಮ ಸಂಕೀರ್ತಿನ ಹಾಡಿ ಹೋಗಳುವುದಕ್ಕೆ ಎಂದು ಸೃಷ್ಟಿ ಮಾಡಿದ ಗಾಯಕರು ಯಾರೆಂದ್ರೆ ಕರಾವಳಿಯ ಕಂಚಿನ ಕಂಠದ ಕೋಗಿಲೆ ಜಗದೀಶ್ ಪುತ್ತುರು.. ತುಂಬಾ ಸೊಗಸಾಗಿ ಮೂಡಿ ಬಂದ ಗೀತೆ ಸರ್ ಇದು.ಸೂಪರ್ ಬಾಸ್ 👍👌👌🎤🎤🙏
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನ ದ ಆಶೀರ್ವಾದದ ಹಾರೈಕೆ
ಸಂಗೀತ ಕ್ಷೇತ್ರದ ಅನರ್ಘ್ಯ ರತ್ನ ನೀವು . ನಿಮ್ಮ ಬಹುದೊಡ್ಡ ಅಭಿಮಾನಿ ನಾನು 🙏🙏
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನ
🙏🙏🙏 ಓಂ ನಮಃ ಶಿವಾಯ 🙏🙏🙏 ಹಾಡು ತುಂಬಾ ಸೂಪರ್ ಆಗಿದೆ ಮನಸ್ಸಿಗೆ ತುಂಬಾ ಖುಷಿ ಆಗುತ್ತದೆ 🙏🙏🙏
ಹರಿ ಓಂ ಧನ್ಯವಾದಗಳು
ಸೂಪರ್ ಜಗ್ಗಣ್ಣ ಸಾಂಗ್ ಕೇಳೋಗ ಇನ್ನೊಮ್ಮೆ ಕೇಳ್ಬೇಕು ಅನಿಸುತ್ತದೆ ನಿಮ್ಮ ಕಂಠ ದಲ್ಲಿ
ಹರಿ ಓಂ ಧನ್ಯವಾದಗಳು
❤❤❤❤
ನಮ್ಮ ಮನೆಯಲ್ಲಿ ನಿತ್ಯ ನಿಮ್ಮ ಗುಬ್ಬಿಯಾಳೋ, ಹರಿ ಕುಣಿದ ಮತ್ತು ಇತರ ಹಾಡುಗಳನ್ನು ಕೇಳಿ ಕುಣಿಯದಿದ್ದರೆ ನಮ್ಮ ೨ ಸಣ್ಣ ಮಕ್ಕಳಿಗೆ ನಿದ್ದೆಯೇ ಬರಲಾರದು..
ಈ ಲಿಸ್ಟ್ ಗೆ ಇನ್ನೊಂದು ಹಾಡು ಸೇರಿಕೊಂಡಿತು. ಅದ್ಭುತ ಗಾಯನ❤🙏🙏
ಹರಿ ಓಂ ಧನ್ಯವಾದಗಳು.. ನಿಮ್ಮ ಎಲ್ಲರ ಪ್ರೀತಿಯ ಅಭಿಮಾನ ಆಶೀರ್ವಾದ....
ಒಳ್ಳೆಯ ಅದ್ಭುತ ಗೀತೆ ಅಣ್ಣ 🙏
👌👌ಆಹಾ 👏👏👏ಅದೆಂಥ ಅದ್ಭುತ ಭಾವ ಭಕ್ತಿ 🥰🥰ನಿಮ್ಮ ಸ್ವರದಲ್ಲಿ ನಿಮ್ಮ ಮನದಲ್ಲಿ ಭಗವಂತ ಸಂಪೂರ್ಣ ಆವರಿಸಿದ್ದಾನೆ ಜಗದೀಶ್ ಅಣ್ಣ 👏👏👏ನಿಮ್ಮ ಸಹಗಾಯಕಿಯರು ಕೂಡಾ ಅದ್ಭುತವಾಗಿ ಹಾಡುತ್ತಾರೆ 👍👍👍ನಿಮ್ಮೆಲ್ಲರಿಗೂ ಭಗವಂತ ಸಂಪೂರ್ಣ ಅನುಗ್ರಹಿಸಲಿ 🙏🙏🙏🙏
ಹರಿ ಓಂ ಧನ್ಯವಾದಗಳು.. ನಿಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹ
ಮತ್ತೊಮ್ಮೆ ಮನಸಿಗೆ ಮುದ ನೀಡಿದ ಹಾಡು ನಿಮ್ಮ ಕಂಠದಲ್ಲಿ.❤
ಹರಿ ಓಂ ಧನ್ಯವಾದಗಳು
ಉತ್ತಮವಾಗಿ ಮೂಡಿ ಬಂದಿದೆ 🙏🙏🙏🙏🙏🌹
ಹರಿ ಓಂ
👌👌👌👌👌bhakthigeethe...🙏🙏🙏🙏🙏🙏🙏🙏🙏🙏🙏so sweeeeeeeet voice...❤❤❤❤❤❤❤❤❤❤❤er ovu bhaktigeethe pandala adbutha sir😍😍😍😍😍😍
ಹರಿ ಓಂ ಧನ್ಯವಾದಗಳು
ಚೆಂದದ ಹಾಡು ಮತ್ತು ಗಾಯನ ಇನ್ನೂ ಚೆನ್ನ. 👌🙏
ಹರಿ ಓಂ ಧನ್ಯವಾದಗಳು
@@JagadishPuttur😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಅಬ್ಬಬ್ಬ..! ಅದ್ಭುತ ಅತ್ಯಾದ್ಬುತ.🙏😊🚩🕉️
ಹರಿ ಓಂ ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್ 🙏🚩
ಹರಿ ಓಂ
ಸುಮಧುರವಾದ ಭಕ್ತಿ ಗಾನ ಸಂಗೀತ ಕೇಳಲಿಕ್ಕೆ ಬಾರಿ ಇಂಪಾಗಿದೆ 🙏🙏😍❤️❤️❤️❤️❤️
ಹರಿ ಓಂ ಧನ್ಯವಾದಗಳು
Super nice voice brother nima yela song nanu kelthane.
ಹರಿ ಓಂ ಧನ್ಯವಾದಗಳು
ನಿಮ್ಮ ಕಂಚಿನ ಕಂಠಕ್ಕೆ ಶರಣು ಶರಣು🙏🙏
ಹರಿ ಓಂ ಧನ್ಯವಾದಗಳು
ಸುಮಧುರವಾದ ಹಾಡು ಧನ್ಯವಾದಗಳು
ಹರಿ ಓಂ ಧನ್ಯವಾದಗಳು
I heard this song so many times Wonderful 👍 voice Sir God 🙏 bless you 🙏🙏🙏
ಹರಿ ಓಂ ಧನ್ಯವಾದಗಳು
🙏🏻ಗುರವೇ ನನಗೆ ತಾಳ ಕಲಿಯ ಬೇಕು ಹೇಗೆ ಕಲಿಯೋದು ಎಂದು ದಯಮಾಡಿ ತಿಳಿಸುವಿರಾ 🙏🏻
Song thumba Chanda edey kelokke channgide super❤
Very melodious and divine singing 🙏 Congratulations and all the best! 🎉 God bless 🙏
ಹರಿ ಓಂ ಧನ್ಯವಾದಗಳು
👌👌👌👌❤️❤️❤️🌹🌹🌹 ಅದ್ಭುತವಾದ ಗಾಯನ ಸರ್ ತುಂಬಾ ಚೆನ್ನಾಗಿದೆ
ಹರಿ ಓಂ ಧನ್ಯವಾದಗಳು
ನಿಮ್ಮ ಕಂಠದಲ್ಲಿ ದೇವರಿದ್ದಾರೆ.... ❤️🙏🙏🙏 ನನ್ನ ಮಗಳಿಗೆ ನಿಮ್ಮ ಭಕ್ತಿಗೀತೆ ತುಂಬಾ ಇಷ್ಟ.....🙏
ಹರಿ ಓಂ ಧನ್ಯವಾದಗಳು
Can we get other forms of music from your fabulous voice💓💓💓
ಹರಿ ಓಂ ಧನ್ಯವಾದಗಳು
ನಿಮ್ಮ ಹಾಡು ಕೇಳಲು ತುಂಬಾ ಖುಷಿ ಯಾಗುತ್ತದೆ
ವಾವ್ 👌👌🙏❤
ಹರಿ ಓಂ
👌ಜಗದೀಶ್ ಅಣ್ಣ🙏
ಹರಿ ಓಂ
OM Shakti Namaha🙏🏻🙏🏻🙏🏻🙏🏻🙏🏻🌹🌹🌹🌹
Super singing wonderful composed & lyrics wow what a beautiful voice
ಹರಿ ಓಂ ಧನ್ಯವಾದಗಳು
Super song jagdish puttar sir
ಹರಿ ಓಂ ಧನ್ಯವಾದಗಳು
Karavaliya ganakogile❤️🔥❤️🔥❤️🔥🙏
ಹರಿ ಓಂ ಧನ್ಯವಾದಗಳು
"ಸೂಪರ್"..... ♥️👍👌
ಹರಿ ಓಂ ಧನ್ಯವಾದಗಳು
Suuuper voice Jagganna God bless u
❤❤❤
ಸರ್ ತುಂಬಾ ಅದ್ಭುತವಾಗಿ ಹಾಡಿದ್ದೀರಾ
ಹರಿ ಓಂ ಧನ್ಯವಾದಗಳು
ಅತ್ಯದ್ಭುತ ಗಾಯನ 😍
ಹರಿ ಓಂ
Wow Super voice sir❤
God bless you 🙏
Very nice sir God bless you.very nice song on namha shivay .
Very nice Jagdish and.team god bless u always
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಆಶೀರ್ವಾದ
Super song and super voice sir 🙏🙏🙏🙏🙏
ಹರಿ ಓಂ ಧನ್ಯವಾದಗಳು
ಅದ್ಬುತ ಸರ್ 💐🙏🏻
ಹರಿ ಓಂ
ತುಂಬಾ ಚಿನ್ನಾಗಿದೆ😍😍🙏🏼🙏🏼🙏🏼ಎಷ್ಟು sala ಕೇಳಿದರು ಖುಷಿ agthade 😊
ಹರಿ ಓಂ ಧನ್ಯವಾದಗಳು
🙏🙏🙏🕉🕉🕉🙏🙏🙏
🕉️ Om namah shivay ♥️🙏🔱
🕉️ Jai shree Krishna Radhe Radhe ♥️🙏
Thank you Sir....ನಾನು ನಿಮ್ ಹಾಡು kelade ಇರುವ ದಿನವೇ ಇಲ್ಲ... really Amezing voice
ಹರಿ ಓಂ ಧನ್ಯವಾದಗಳು
👌👌 ಜಗ್ಗಣ್ಣ 👍👍👍
ಹರಿ ಓಂ ಧನ್ಯವಾದಗಳು
ಆಹಾ U Tube ನಲ್ಲಿ ನಲ್ಲಿ ಕೇಳಿಪರಮಾನಂದವಾಯ್ತು ಇನ್ನು ಯಾವಾಗಬೇಕಾದರೂ ಕೇಳಬಹುದು ತುಂಬಾ ತುಂಬಾ ಧನ್ಯವಾಗಳು 😌🙏🙏🙏 ಮೊದ್ಲಾದ್ರೆ cassette ಹಾಕ್ಕೊಳ್ತಿದ್ವಿ ಆದ್ರೆ ಈಗ ಅದೂ ಇರಲಿಲ್ಲ ತುಂಬಾ ನೆನಪಾಗ್ತಾ ಇತು. ಇನ್ನು ಯಾವಾಗಬೇಕಾದರೂ ಕೇಳಬಹುದು.😍😊🙏💐
ಹರಿ ಓಂ ಧನ್ಯವಾದಗಳು.. ಹಾಗೆ ಇರಲಿ
Exceptional singing.
Love your voice, especially on devotional songs. Thank you Jagadeesh Annere❤🙏💐
ಹರಿ ಓಂ.. ಧನ್ಯವಾದಗಳು...
Ultimate Jagdish ji
ಹರಿ ಓಂ ಧನ್ಯವಾದಗಳು
ಅದ್ಭುತ ಸುಮಧುರವಾದ ಕಂಠ ❤❤❤❤❤❤❤❤
ಹರಿ ಓಂ ಧನ್ಯವಾದಗಳು
ಸೂಪರ್ voice 👍🙏
ಹರಿ ಓಂ
Superr
ಹರಿ ಓಂ
Absolutely amazing exalent lovely singing Anna, with your lovely sweet fantastic God gifted golden voice, all the best 🙏🙏❤️❤️👍👍👌👌
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನ
Suuuper song....... sir and team👌👌👌👌
ಹರಿ ಓಂ ಧನ್ಯವಾದಗಳು
Nice voice 🎉🎉om namah shivaya ❤
ಹರಿ ಓಂ ಧನ್ಯವಾದಗಳು
ಅಧ್ಭುತ ಜಗದೀಶಣ್ಣ
ಹರಿ ಓಂ
Super..🙏💐
ಹರಿ ಓಂ ಧನ್ಯವಾದಗಳು🥰🙏🏻
ಓಂ ನಮಃ ಶಿವಾಯ
Super ......melodious 😊
ಹರಿ ಓಂ ಧನ್ಯವಾದಗಳು
God.blessu❤😂😂God.bless you
ಹರಿ ಓಂ ಧನ್ಯವಾದಗಳು
Nc brother ❤
ಹರಿ ಓಂ
ಅಭಿನಂದನೆಗಳು
ಹರಿ ಓಂ
Annna...spr....🎉🎉❤
ಹರಿ ಓಂ
Congratulations dear brother 😍
ಹರಿ ಓಂ ಧನ್ಯವಾದಗಳು ನಿಮ್ಮ ಪ್ರೀತಿಯ ಆಶೀರ್ವಾದ
ನಿಮ್ಮ ಧ್ವನಿ ಅದ್ಬುತ ಅಣ್ಣ
ನಿಮ್ಮ ಹೊಸ ಭಕ್ತಿಗೀತೆಗಾಗಿ ನಾವು ಕಾಯುತ್ತಿದ್ದೆವೆ ಜಗಣ್ಣ
ಹರಿ ಓಂ ಧನ್ಯವಾದಗಳು
👌👌supr sir🙏🙏🙏
ಹರಿ ಓಂ ಧನ್ಯವಾದಗಳು
🙏🙏🙏🙏🙏🙏
Superb...👌
ಹರಿ ಓಂ
ಮಸ್ತ್ ಪೊರ್ಲುದ ದೇವೆರೆ ಸುಗಿಪು ನಿಕ್ಲೆನ ಕೂಟೊಡ್ದ್ ಮೂಡ್ದ್ ಬೈದ್ಂಡ್ ಅಣ್ಣೆರೆ.. ಹಿನ್ನೆಲೆ ಸಂಗೀತ ಲಾ ಮೆಚ್ಚುಲೆಕ್ಕ ಉಂಡು. ಪ್ರಧಾನಗಾಯಕೆರ್ ಆಯಿನ ಜಗದೀಶ್ ಸರ್ ತನ್ನ ಪರಿಪೂರ್ಣ ಬಾಮೋನು ಈ ಪದೋಕ್ ಸಮರ್ಪಣೆ ಮಲ್ತಿನಂಚ ಪದ ಪಂದ್ ಗೆಂದ್ ದೆರ್.... 💐💐 ಎಡ್ಡೆ ಆವಡ್ ಸರ್ವೇರೆಗ್ಲಾ 💐💐
ಹರಿ ಓಂ.. ಸೋಲ್ಮೆಲು.. niklena ಅಭಿಮಾನ yapala ಉಪ್ಪಡ್
You laid one more step stone on your growth way beautifully.. All the best Jagadish
ನಿಮ್ಮಂತ ಹಿರಿಯ ಕಲಾವಿದರ ಆಶೀರ್ವಾದದ ಸ್ಪೂರ್ತಿದಾಯಕ ಮಾತುಗಳು ಮತ್ತಷ್ಟು ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ.. ಹರಿ ಓಂ ಧನ್ಯವಾದಗಳು
God bless u
ಹರಿ ಓಂ
Fantastic😊
ಹರಿ ಓಂ
Nice jagadish
ಹರಿ ಓಂ ಧನ್ಯವಾದಗಳು
Chinthe yella hoyithu nimma gayanakke👌🙏
ಹರಿ ಓಂ ಧನ್ಯವಾದಗಳು..
ಅದ್ಭುತ ಗಾಯನ, ನಿಮ್ಮ ಹಾಡಿಗಾಗಿ ಕಾಯುತ್ತಾ ಇರುವವನು ,ನಿಮ್ಮ ಅಭಿಮಾನಿ ❤❤🎉
ಹರಿ ಓಂ ಧನ್ಯವಾದಗಳು
👌👌👌🙏🙏❤❤🎒🔥🔥🚩🚩
ಹರಿ ಓಂ
Super supar super supar super Sir 🎉🎉🎉🎉❤❤❤
ಹರಿ ಓಂ ಧನ್ಯವಾದಗಳು
ಹರಿ ಓಂ ಧನ್ಯವಾದಗಳು
My favorite bhakthi song love u bro and ur voice ❤❤❤❤❤❤❤❤
Supar jagadish anna
ಹರಿ ಓಂ
Enna baale g ithe 2 varsha sir.. Eerna padyone kenapavunu baaleg.. Eerna malla abhimani enna baale... ❤❤
Ho ಅಂದೇ... Thanku ದೇವರೇ ನ. ಅನುಗ್ರಹ ಉಪ್ಪಡ್
Awesome ❤
ಹರಿ ಓಂ
Super sir 👍👌👌👌
ಮಲೆನಾಡಿನ ಗಾನ ಕೋಗಿಲೆ ಸೂಪರ್ ಅಣ್ಣ
ಹರಿ ಓಂ ಧನ್ಯವಾದಗಳು