ಶಿವಪುತ್ರ ಖಾನಾವಳಿ

Поделиться
HTML-код
  • Опубликовано: 26 авг 2024
  • ಶಿವಪುತ್ರ ಖಾನಾವಳಿ

    ಶಿವಪುತ್ರ ಖಾನಾವಳಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಶಶಿ
    ಮಂಜಣ್ಣ
    ಮುದುಕು
    ಮಚ್ಚರ್
    ಜೋತಿ ನಾಯಕ್
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ
    ಧನ್ಯವಾದಗಳು

Комментарии • 936

  • @ganeshkanchan6097
    @ganeshkanchan6097 2 года назад +294

    ನಾನು ನಿಮ್ಮ ವಿಡಿಯೋ ನೋಡೋಕು ಮುಂಚೆನೆ ಲೈಕ್ ಕೊಡ್ತೇನೆ ನನಗೆ ನಂಬಿಕೆ ಇದೆ ನಿಮ್ಮ ಕಾಮಿಡಿ ವಿಡಿಯೋ ಚೆನ್ನಾಗಿರುತ್ತೆ 👍👌

  • @karabsurya8293
    @karabsurya8293 2 года назад +371

    ಯಾರಾದ್ರು ವಿಡೀಯೊ ನೋಡೊಕಿಂತ ಮುಂಚೆ ಲೈಕ್ ಕೋಡೊ ಚಾನೆಲ್ ಅಂದ್ರೆ ನಿಮ್ದೆ ಅಣ್ಣ ...ಸೂಪರ್ ವಿಡಿಯೋ

  • @anandk6164
    @anandk6164 2 года назад +148

    ಎಂಥ ನೋವು ಇದ್ರು ನಿಮ್ಮ ವಿಡಿಯೋ ನೋಡಿದ್ರೆ ಮನಸ್ಸು ಹಗುರಾಗುತ್ತೆ

    • @anandk6164
      @anandk6164 2 года назад +2

      @UK cartoon Hubli yes

  • @world3725
    @world3725 2 года назад +84

    ಭೂತಯ್ಯನ ಮಗ ಅಯ್ಯು ಸೂಪರ್ 👌👌👌

  • @parashuramhosamani917
    @parashuramhosamani917 2 года назад +17

    Kitti annan abhinayakke nannadondu salam..... proud of you kitti Anna 💝💝

  • @BGajaB
    @BGajaB 2 года назад +18

    ಸೂಪರ್ ಶಿವಾಣ್ಣ🔥🔥👌👌👌

  • @girishgirish6506
    @girishgirish6506 2 года назад +138

    😂😂ಭೂತಯ್ಯನ ಮಗ ಅಯ್ಯಾ ಸೀನ್ ಸೂಪರ್ ಬ್ರೋ

  • @world3725
    @world3725 2 года назад +62

    ಅದ್ಭುತ ನಟನೆ ಗುರು 🙏🙏🙏

  • @shivakumargtm7046
    @shivakumargtm7046 2 года назад +12

    Joythi super acting ❤️😍

  • @kirankammar1992
    @kirankammar1992 2 года назад +46

    ನಿಜವಾದ ಲೆಜೆಂಡ್ ಗಳ ಎಂಟ್ರಿ ಆಗೋದು 09:37 😂😂

  • @srinathherursrkprkfan1263
    @srinathherursrkprkfan1263 2 года назад +17

    ಸೂಪರ್ ಕಾಮಿಡಿ ಶಿವು ಅಣ್ಣ❤

  • @savitalifekannadavlog
    @savitalifekannadavlog 2 года назад +8

    Old is gold super comedy Brothers

  • @basavabasavaraju9248
    @basavabasavaraju9248 2 года назад +8

    ❤😍..i love you Jyoti..😍❤

  • @sathishpn4026
    @sathishpn4026 2 года назад +12

    Joythi nayaka super bowling acting

  • @malappapujari-hn4vu
    @malappapujari-hn4vu 2 года назад +5

    ಭೂತಯ್ಯನ ಮಗ ಅಯ್ಯು ಸಿನಿಮಾ ಸೀನ್
    ಸೂಪರ್ ಅಣ್ಣ

  • @girishgirish6506
    @girishgirish6506 2 года назад +37

    🤣🤣 ಖಾನಾವಳಿ ಸೂಪರ್ ಅಣ್ಣ ಒಂದು ಊಟ ಎಷ್ಟು 😂🔥🔥🔥

  • @manju.sd.9901
    @manju.sd.9901 2 года назад +7

    Super mast comedy 😂😅🔥🔥🔥

  • @canabasappapyati9624
    @canabasappapyati9624 2 года назад +8

    ಎಂತ ಕಾಮಿಡಿ ಮಾರಾಯರೇ ಸೂಪರ್ ಆಗಿದೆ👌👌👌👌🔥😂🤣

  • @ramgujanal6844
    @ramgujanal6844 2 года назад +8

    ನಿಮ್ಮ ಯಾಕ್ಟಿಂಗ್
    ಸೂಪರ್ ಅಣ್ಣಾ

  • @chiranjeevikelkeri7245
    @chiranjeevikelkeri7245 2 года назад +15

    🤣👍very good concept and twist with new bhutaya maga is very good
    'CC camera '👌

  • @santoshmudpoji3850
    @santoshmudpoji3850 2 года назад +7

    Very very Bombay khanavali my lovely brother suputra your comedy fantastic you is very king next Sadhu Kokila your supatra Karnataka king comedy king different star super supatra brother and God bless you

  • @rakshithagk6510
    @rakshithagk6510 2 года назад +7

    👌👌❤️🥰ತುಂಬಾ ತಮಾಷೆ ಯಾಗಿದೆ 😁

  • @cricketeditzs9905
    @cricketeditzs9905 2 года назад +36

    Best actor award goes to shivaputra anna

  • @muttubijaapur8825
    @muttubijaapur8825 2 года назад +6

    ಸೂಪರ್ ಜ್ಯೋತಿ

  • @vaibhavkulkarni1129
    @vaibhavkulkarni1129 2 года назад +12

    12:15 comedy super shivuputra anna

  • @rampujari7281
    @rampujari7281 2 года назад +6

    ಹೊಯ್ಕೊತ ಹೋರಿ ಸಿನ್ ಸೂಪರ್ 🔥🔥🔥

  • @nagarajyaligar8929
    @nagarajyaligar8929 2 года назад +2

    ಸಿ ಸಿ ಕ್ಯಾಮೆರಾ ತುಂಬಾ ಚೆನ್ನಾಗಿದೆ 😀

  • @BSI_CREATION
    @BSI_CREATION 2 года назад +10

    First cmnt

  • @sharanswamyrevoor8342
    @sharanswamyrevoor8342 2 года назад +3

    ಸೂಪರ್ ಎಂತ ನೋವಿದ್ದರೂ ನಿಮ್ಮ ವಿಡಿಯೋ ನೋಡಿದ್ರೆ ಮನಸ್ಸು ಅಗರ ಆಗುತ್ತೆ ಬಾಸ್

  • @dattubadiger9329
    @dattubadiger9329 2 года назад +10

    ಶಿವಪುತ್ರ.ಕಿಟ್ಟಿಅಣ್ಣ ಆನಂದ ಹಣಮಂತ ಮತ್ತು ಆರುಣ ಶಶಿ ಎಲ್ಲರಗೂ ನನ್ನ ನಮಸ್ಕಾರಗಳು ನಿವ ಮಾಡುತಿರುವ ವಿಡಿಯೋ ನನಗೆ ತುಂಬಾ ಖಷಯಾಗಿದೆ

  • @kedarnathpatil5470
    @kedarnathpatil5470 2 года назад +16

    Super O bhayi ತಂಗಿ ಕಾಮಿಡಿ ಸುಪರ್ 🙏

  • @dj.krish.rayanna6266
    @dj.krish.rayanna6266 2 года назад +5

    ಫಸ್ಟ್ ಕಾಮಿಡಿ ಸೂಪರ್ 😂😂😂😂

  • @siddukambar510
    @siddukambar510 2 года назад +10

    Super Brother nim comedy super nimadu yavde comedy adru 2 Ella 3 times nodtini brother astondu channagirutte really super bro..

  • @bl1599
    @bl1599 2 года назад +10

    ಸುಪರ್ ಶಿವಪುತ್ರ ಅಣ್ಣ 👌👌👌👌

  • @santoshkanakikodi1904
    @santoshkanakikodi1904 2 года назад +11

    ನಿಮ್ಮ ಪ್ರತಿಯೊಂದು ವಿಡಿಯೋ ಮಿಸ್ ಮಾಡ್ದೆ ನೋಡ್ತೀನಿ ಅಣ್ಣಾ ಒಳ್ಳೆಯ ನಟನೆ

  • @vijaylaxminatikar141
    @vijaylaxminatikar141 2 года назад +9

    Super anna nima sister🥰🥰🥰🥰🥰🥰

  • @nijaswaroop9439
    @nijaswaroop9439 2 года назад +68

    ಮೊದಲು ಆ ಮನೆ ಬಿಡ್ರೋ ಮಾರಾಯ
    ಮೊದಲ ಮಳೆಗಾಲ
    ಕುಸಿದು ಗಿಸಿದೀತು

    • @chintuchintu1800
      @chintuchintu1800 2 года назад +10

      ಈ ಏಳಿಗೆಗೆ ಕಾರಣ ಮನೇನೆ ಅದನ್ನು ಮರೆಯಬಾರದು

    • @rameshchalwadi7816
      @rameshchalwadi7816 2 года назад +2

      ಸುಪುತ್ರ ಅಣ್ಣನಗ ಮಸ್ತ್ ಜೋಕಸ್ ಮಾಡಿ ಆ ಮನೆ ಅವರಿಗೆ ಫ್ರೀ ಐತಿ

    • @Arunjunji
      @Arunjunji 2 года назад +2

      Atleast ಸುಣ್ಣ ಬಣ್ಣ madusrappa

  • @arunarubiradar0fficial527
    @arunarubiradar0fficial527 2 года назад +3

    ಅತ್ಯದ್ಭುತವಾದ ವಿಡಿಯೋ .

  • @sureshsuri3395
    @sureshsuri3395 2 года назад +2

    ನಿಮ್ಮ ಅಭಿನಯಕ್ಕೆ ನನ್ನ ಸಲಾಂ.. ಕಾಮಿಡಿ ಸುಪರ್

  • @shilpaholannavar2894
    @shilpaholannavar2894 2 года назад +7

    Super 👌 comidy benki supprrrr all the best good luck 🥰😘❤️😍

  • @anilbudni5163
    @anilbudni5163 2 года назад +8

    ಸೂಪರ್ ಅಣ್ಣಾ ಕಾವಿುಡಿ 😄😄

  • @botnoob3814
    @botnoob3814 2 года назад +7

    Super acting jyothi karatagi❤

  • @manjumarali4603
    @manjumarali4603 2 года назад +4

    Starting dance superb bro 🤣🤣🤣

  • @mouneshpujari9378
    @mouneshpujari9378 2 года назад +12

    Super shiputra ಅಣ್ಣ ನಿಮ್ಮ ಟೀಮ್ ನಿಮ್ಮ ಕಾಮಿಡಿ ಸೂಪರ್

  • @nagarajsg5279
    @nagarajsg5279 2 года назад +9

    Wow really supeeer..,& full happy 😍🥰💃🕺

  • @user-ge1jy3fb2m
    @user-ge1jy3fb2m 2 года назад +11

    ಸೂಪರ್ ವಿಡಿಯೋ ಶಿವಪುತ್ರ ಅಣ್ಣಾ 🔥

  • @Malluv-li2os
    @Malluv-li2os 2 года назад +7

    ಸೂಪರ್ ಅಣ್ಣಾ.. 👌👌

  • @sanganathbvkboss9135
    @sanganathbvkboss9135 2 года назад +20

    ಸೂಪರ್ ರೀ ನೀವು ಶಿವಪುತ್ರ ಬ್ರದರ್ ಭಹಳ ಚನ್ನಾಗಿ ಮಾಡ್ತೀರಾ ವಿಡಿಯೋ ಐ ಲೈಕ್ ಯು ಶಿವು ಬ್ರದರ್❤🙏

  • @dileepgowda4642
    @dileepgowda4642 2 года назад +13

    Bro Nanu Nina ಅಭಿಮಾನಿ bro ನೀವು ಒಂದಲ್ ಒಂದಿನ ದೊಡ್ಡ ಸ್ಟಾರ್ ಆಗೆ ಅಕ್ತಿರ ನನಗೆ ನಂಬಿಕೆ ಇದೆ 👌

  • @mouneshchallagi2384
    @mouneshchallagi2384 2 года назад +3

    ನನ್ನ ಮನಸಿನಲ್ಲಿ ಈ ಚಿತ್ರಣ ಮೂಡಿತು.... 🙏🏻

  • @shivanandchatreeyavar8797
    @shivanandchatreeyavar8797 Год назад +2

    ಜೈ ಶಿವಪುತ್ರ ಅಣ್ಣ🔥🔥🔥🔥👌👌👌👌

  • @koteshbadiger9268
    @koteshbadiger9268 2 года назад +3

    ನಟ ಸರ್ವ ಭೌಮ ನೀನು ❤❤❤❤❤

  • @gopinathn2530
    @gopinathn2530 2 года назад +3

    Shiva khanavali. Hudugi thumba chennagidale .Bootayyana maga Ayyu,,oota be maadodu chennagide.sooooper comedy 😀😀😀😂😂😂😂

  • @appufanclub5780
    @appufanclub5780 2 года назад +2

    Jyothi nayak ❤️❤️👌👌👌🔥🔥🔥🔥

  • @praveenmandi4976
    @praveenmandi4976 2 года назад +10

    Anna nimma prathiyondu videos Alli comedy' antu super 🤘❤️ Jothege Nim friends gella uta madsirtira idella nodtidre u r very great person ❤️ A man with golden heart ❤️🙏 love you Anna ❤️

  • @sharnutgagri7626
    @sharnutgagri7626 Год назад +13

    ಶಿವಪುತ್ರನ ಮತ್ತು ಅಪ್ಪು ಬಾಸ್ ಇಷ್ಟವಾದರೆ ಒಂದು ಲೈಕ್ ಮಾಡಿ ಧನ್ಯವಾದಗಳು ಅಣ್ಣ

  • @sridharac5228
    @sridharac5228 2 года назад +28

    Extraordinary 🔥🔥🔥❤️ shipu and team 💞

  • @martujasupertopic5823
    @martujasupertopic5823 2 года назад +1

    Supar sir👍👍
    #Martuja

  • @mdgmortal8179
    @mdgmortal8179 2 года назад +2

    Sisters nimna munche bari reels alli nodtha idvi but acting kuuda thumba chanag madthira all the best 👍💯

  • @kabulhusainhiregudda6881
    @kabulhusainhiregudda6881 2 года назад +3

    ರಾಜ ರಾಜ ಕರ್ನಾಟಕ ರಾಜ ಶಿವಪುತ್ರ ಅಣ್ಣಾ 🙏

  • @huntercreation279
    @huntercreation279 2 года назад +6

    ಸೂಪರ್ ಅಣ್ಣ 😎😎👌👌😍😍🔥🔥

  • @swathyswathy724
    @swathyswathy724 2 года назад +1

    Nijavadha legend andhare nive anna benki ❤❤🤣🤣

  • @venkyupl1894
    @venkyupl1894 2 года назад +1

    ಫ್ಯಾನ್ ಸೂಪರ್ high-speed ಆಗಿದೆ

  • @preamkumarnaik608
    @preamkumarnaik608 2 года назад +13

    Superb comedy shivaputra anna🤣😂

  • @niruuppar8989
    @niruuppar8989 2 года назад +6

    Super....anna nivu olle olle consept....tagond bartira ....nc ur team.... group ❤️❤️

  • @A.S.LAXMAN.0123
    @A.S.LAXMAN.0123 2 года назад +3

    ನಮ್ ಜ್ಯೋತಿ❤️

  • @sachinpatil-te8qz
    @sachinpatil-te8qz 2 года назад +6

    Super from vijayapura 😍

  • @user-ub5tk6gt8v
    @user-ub5tk6gt8v 2 года назад +13

    ಸೂಪರ್ ಅಣ್ಣತಮ್ಮ😍❤️

  • @keshavad8609
    @keshavad8609 2 года назад +5

    ಶಿವಪುತ್ರ ಅಣ್ಣ ಸೂಪರ್

  • @Sidduroxx143
    @Sidduroxx143 2 года назад +1

    Super shivu Bro❤

  • @rcbforeveresalacupnamde1146
    @rcbforeveresalacupnamde1146 2 года назад +1

    ಶಿವಪುತ್ರ ಅಣ್ಣಾ ಬೆಂಕಿ ನೀನು😘😘😘

  • @jockerboys2493
    @jockerboys2493 2 года назад +17

    Love from Andhra

  • @shivanandayya4641
    @shivanandayya4641 2 года назад +3

    Supetb exlent performance shivu bro

  • @virupaxideshpande7714
    @virupaxideshpande7714 Год назад +1

    ಪ್ರತಿಯೊಬ್ಬರ ನಟನೆ ನೈಜವಾಗಿದ್ದು ಮನುಮುಟ್ಡುವಂತೆ ಅದ್ಭುತ ನಟನೆ ಮಾಡಿದ್ದಾರೆ.

  • @rajugudasi977
    @rajugudasi977 2 года назад +5

    Super acting.... 👌

  • @kotresh.kotresh.kotrii4986
    @kotresh.kotresh.kotrii4986 2 года назад +22

    ಅಣ್ಣ. ಫೀಲ್ಮ ಅಲ್ಲಿ ದರ್ಶನ್ ಸರ್. ಹೇಗೆ ಒಂದು ಒಂದು ಮೂವೀ ಗೇ. ಹೋಸ ಹೋಸ. ಹೀರೋಯಿನ್ ತಂದು ಮೂವೀ ಮಾಡ್ತಾರೆ ಅಲ್ವಾ ಹಂಗೆ ನೀನು. ವಾರ ಒಂದು ಒಂದು ಹುಡುಗಿ ತಂದು. ಫುಲ್ ಗಿಚ್ಚೀ ವೀಡಿಯೋ ಮಾಡ್ತೀಯಾ ಬೀಡು.😎✌️😅

  • @hallijanapadasongs3886
    @hallijanapadasongs3886 2 года назад +18

    ತುಂಬಾ ಇಷ್ಟ ಆಯಿತು ನಿಮ್ಮ ನಟನೆ
    ಲವ್ ಯು ಆಲ್

  • @bigteam2195
    @bigteam2195 2 года назад +1

    ಖಾನಾವಳಿ ಸ್ವಲ್ಪ ಚೆನ್ನಾಗಿ ಮಾಡ ಅಣ್ಣ

  • @ravikumaar8684
    @ravikumaar8684 2 года назад +4

    ಅಣ್ಣ ಅಣ್ಣ ಸೂಪರ್ ರೋ ಅಣ್ಣ😊

  • @chinni4332
    @chinni4332 2 года назад +3

    ತುಂಬ ಚಂದ ಉಂಟ್ಟು 👌👌👌👌❤️

  • @prakashprakashh9494
    @prakashprakashh9494 2 года назад +1

    ವಿಡಿಯೋ ಸೂಪರ್ ಬ್ರೋ god bless you

  • @editorvinucreative1589
    @editorvinucreative1589 2 года назад +5

    Shivaputra Anna Last scene mast 😂😅🤣
    Super Comedy Anna

  • @user-tt4bf1nx2o
    @user-tt4bf1nx2o 2 года назад +7

    ಭೂತಯ್ಯನ ಮಗಳು ಕಾಮಿಡಿ ಸೂಪರ್

  • @shivakumarkallur5859
    @shivakumarkallur5859 2 года назад +2

    Bro really loved it bro

  • @mpgaragigaragi3252
    @mpgaragigaragi3252 2 года назад +2

    ಸೂಪರ್ 👌👌

  • @ajiths4114
    @ajiths4114 2 года назад +4

    Joythi medam super

  • @Shiva_pg_
    @Shiva_pg_ 2 года назад +6

    Love for Bengaluru brovvv😍

  • @venkibn3157
    @venkibn3157 2 года назад +1

    Superrrr Brother

  • @avikolar9313
    @avikolar9313 Месяц назад

    ಭೂತಯನ ಮಗ ಅಯ್ಯ ಮೂವಿ ಪಾರ್ಟು ಸೂಪರ್ ಅಣ್ಣ 💞❤️🔥

  • @tarakprakash2189
    @tarakprakash2189 2 года назад +6

    ಸೂಪರ್ ಶಿವು♥️
    ಜ್ಯೋತಿ ♥️

  • @jiaambigarcreation8154
    @jiaambigarcreation8154 2 года назад +3

    ಸೂಪರ್ ಸೂಪರ್ 🔥🔥🔥🔥🔥🔥🔥🔥🔥🔥🔥🔥♥️♥️♥️♥️💘💘

  • @raghavendraacharachar1517
    @raghavendraacharachar1517 2 года назад

    ಕಾಪಿ ಅಂತ ಅನ್ಕೊಂಡ್ರೆ !!!!! ಕೊನೆಗೆ ಟ್ವಿಸ್ಟ್ ,,, ಸೂಪರ್ !

  • @adoni.shanmukha.r3736
    @adoni.shanmukha.r3736 2 года назад +1

    👌👌 Super comedy siva putra Anna. 👌💝🎁👍👌

  • @nilakandashilavanda6505
    @nilakandashilavanda6505 2 года назад +6

    love u shiv bro ❤️❤️💙

  • @kiran1141
    @kiran1141 2 года назад +6

    😂😂😂 super brothers

  • @shashinarasappa7147
    @shashinarasappa7147 2 года назад +2

    1stlikea

  • @venkateshkurade8110
    @venkateshkurade8110 2 года назад +1

    ಸೂಪರ್ 😍👌👌🤝🤝🥰🥰🥰🤝🤝

  • @hanamanagouda6764
    @hanamanagouda6764 2 года назад +3

    Love you Jyoti NAYAK ❤️

  • @nagappasjapur6950
    @nagappasjapur6950 2 года назад +12

    😃🔥ಶಿವಪುತ್ರ ಅಣ್ಣಾ ನಿ ಬೆಂಕಿ 🔥

  • @vaijinathmetri4202
    @vaijinathmetri4202 2 года назад +1

    Joti ಅಕ್ಕ super👌👌👌