ಇಂಥಾ ಹೆಂಡ್ತಿ ಎಲ್ಲಿ ಸಿಗ್ತಾಳ ಪಾ

Поделиться
HTML-код
  • Опубликовано: 27 авг 2024
  • ಇಂಥಾ ಹೆಂಡ್ತಿ ಎಲ್ಲಿ ಸಿಗ್ತಾಳ ಪಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಪಲ್ಲವಿ ಬಿಜಾಪುರ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು

Комментарии • 1,1 тыс.

  • @rahulshinde123
    @rahulshinde123 Год назад +9

    ♥️🔥💯ಶಿವಪುತ್ರ ಅಣ್ಣಾ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏👌😍

  • @parashunayakparashunayak7124
    @parashunayakparashunayak7124 2 года назад +5

    ಅಣ್ಣ ನಿಮ್ಮ ಅಭಿನಯಕ್ಕೆ ನಿವೇ ಸರಿ ಸಾಟಿ

  • @parameshgondi3374
    @parameshgondi3374 2 года назад +74

    ಇಷ್ಟು ದಿನಾ ಮಾಡಿದ ವಿಡಿಯೋಗಳಲ್ಲಿ ಇದು ಅದ್ಬುತವಾಗಿದೆ ಸರ್ ಹಿಂಗೆ ಮುಂದುವರೆಯಲಿ..

  • @b.s9701
    @b.s9701 2 года назад +97

    ಅವಳನ್ನೇ ಮದುವೆ ಆಗಿಬಿಡು ಗುರು ಲೈಫ್ ಸೂಪರ್ ಆಗಿ ಇರುತ್ತೆ...ಅರುಣ್ ಅವರ ಕಾಮಿಡಿ ಸೂಪರ್..ಮಲ್ಲು ಜಮಖಂಡಿ ನೀವು ಸೇರಿ ಒಂದ ವಿಡಿಯೋ ಮಾಡಿ..all the best

  • @rangasuperstar9922
    @rangasuperstar9922 2 года назад +21

    Anna ನೀನು ಸಾಮಾನ್ಯದನು ಅಲ್ಲ ಮುಂದೆ ಕರ್ನಾಟಕ್ಕೆ ದೊಡ್ಡ ನೀನು ದೊಡ್ಡ ಕಲಾವಿದ ಆಗುತಿಯ ನಿಮ್ಮ friends ತುಂಬಾ ಪ್ರೀತಿ na ಸಂಪಾದಿಸುತಾರೆ 🥰🥰 all the ಬೆಸ್ಟ್

  • @ittigudimanjunath8574
    @ittigudimanjunath8574 2 года назад +131

    ಕಲೆಗಾರ. ಕಲಾಕಾರ . ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್👌👌😍✌️

  • @saamrath3976
    @saamrath3976 2 года назад +106

    ಪ್ರತಿಸಲ ಒಸತನ ಕಥೆಯನ್ನು ಉಡುಕುತಿರುವ ನಿಮ್ಮ ಟೀಮ್ ಗೆ all the best ಶಿವಪುತ್ರ ಅಣ್ಣ ಸೂಪರ್

  • @GOLD-lj7eh
    @GOLD-lj7eh 2 года назад +76

    ಅರುಣ್ ರವರ ಕಾಮಿಡಿ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ. ❤️❤️❤️😘🥰. ನಿಮಗೆ ಫಿಲಂಗೆ ಚಾನ್ಸ್ ಸಿಕ್ಕಿದ್ರೆ ಹೋಗಿ .

  • @naveengowda3072
    @naveengowda3072 2 года назад +170

    ಏನು ಶಿವಪುತ್ರ ಇಂಥ ಹುಡುಗೀರ್ನ ಎಲ್ಲಿಂದ ಕರ್ಕೊಂಡ್ ಬರ್ತೀಯಾ ತುಂಬಾ ಚೆನ್ನಾಗಿದ್ದಾಳೆ ನಿನ್ನ ಹೆಂಡತಿ

  • @world3725
    @world3725 2 года назад +53

    ಕಲೆಗಾರ ಸೂಪರ್ ಬ್ರೋ 👌

  • @sidduuppar147
    @sidduuppar147 2 года назад +11

    ಯಾಪ್ಪೋ ಶೂಪುತ್ರ ನಿಮ್ಮ ಮಾವ ಅನೋ ಮರಿಯಾದೆ ಸೂಪರ್ 🔥🔥🔥🙏🙏

  • @Yalluofficial93
    @Yalluofficial93 2 года назад +2

    Super Boss 😂😘🤣🤣🤣

  • @kalkimudhol5990
    @kalkimudhol5990 2 года назад +14

    ನಿಮ್ಮ ಮುಖದ ಭಾವ,. ತುಂಬಾ ಚೆನ್ನಾಗಿದೆ, ನಿಮ್ಮ ಸ್ನೇಹ ಸಮೂಹದ ಒಗ್ಗೂಡಿದ ಹಾಸ್ಯ ಅಬ್ಬುತ ಇಗೆ ನಿಮ್ಮ ಹಾಸ್ಯದ ಹೊನಲು ಮುಂದುವರೆಯಲಿ ಸಹೋದರರೆ. All the best frds

  • @hsgouda9118
    @hsgouda9118 2 года назад +14

    Vinod prabhakar Fans All the best Shivaputra anna

  • @basanagoudamalagoudar3465
    @basanagoudamalagoudar3465 2 года назад +83

    ಒಬ್ಬಬ್ರೂ ಮುತ್ತು ರತ್ನಗಳು
    ಶಿವಪುತ್ರ ಅಣ್ಣಾ ವೈನಿ smile😊 ಬಾಳ ಚಂದ ಐತಿ(ವೈನಿ ಅಪ್ಪ ವಟ್ಟ ಊಟನ ಮಾಡಲ್ಲಾ😁)

    • @BelagaviMayyaVlogs
      @BelagaviMayyaVlogs 2 года назад +2

      Tq bro ❤️❤️❤️

    • @basanagoudamalagoudar3465
      @basanagoudamalagoudar3465 2 года назад

      @@BelagaviMayyaVlogs 😊

    • @srinathrao6526
      @srinathrao6526 2 года назад +1

      @@basanagoudamalagoudar3465 my

    • @srinathrao6526
      @srinathrao6526 2 года назад +1

      @@basanagoudamalagoudar3465 my m

    • @karibasavabasava2382
      @karibasavabasava2382 2 года назад +1

      ಸೂಪರ್ ಕಾಮೆಂಟ್ ಬ್ರದರ್ ನಿಜವಾಗಿಯೂ ಒಬ್ಬಬ್ರೂ ಮುತ್ತು ರತ್ನಗಳೆ

  • @nagurampur2781
    @nagurampur2781 2 года назад +49

    Future hero of Kannada industry

  • @kannadigaveeru3953
    @kannadigaveeru3953 2 года назад +3

    Kitty ಅಣ್ಣ drass ಸೂಪರ್

  • @nagarajyaligar8929
    @nagarajyaligar8929 2 года назад +11

    ಅಳಿಯ ಮತ್ತು ಮಾವನ ನಡುವಿನ ಮಾತುಕತೆ ಸೂಪರ್ 🔥🔥

  • @m.h.devendrappa4300
    @m.h.devendrappa4300 2 года назад +1

    ಶಿವಪುತ್ರ ಅಣ್ಣಾ ಸೂಪರ್ ಕಾಮಿಡಿ 👌

  • @shivunreddy7197
    @shivunreddy7197 2 года назад +2

    Annayya inta comedy Elli nodilla....
    Evergreen

  • @shilpanayaka5693
    @shilpanayaka5693 2 года назад +38

    *ಅತ್ತಿಗೆ ಮಸ್ತ್ ಅದಾಳೋ ಅಣ್ಣಯ್ಯ* ❤️❤️❤️❤️ ಸೂಪರ್ ವಿಡಿಯೋ ಚಿತ್ರೀಕರಣ 👍🔥🔥

  • @moulianwari5075
    @moulianwari5075 2 года назад +88

    ಟೈಟಲ್ ಇಂತಹ ಮಾವ ಎಲ್ಲಿ ಸಿಗುತ್ತಾನೆ ಪಾ ಅಂತ ಆಗಬೇಕು ಅನ್ನುವವರು ಲೈಕ್ ಮಾಡಿ 👍👍👍✌️✌️

  • @mahanteshbenal428
    @mahanteshbenal428 2 года назад +11

    ನೀ ತಿನ್ನ ನಾ ಹೊಯ್ಕತಾ ಹೊಕ್ಕಿನಿ..😂😂 Shivaputra annna acting❤💥💥🔥🔥

  • @poorboyguruvlogs6231
    @poorboyguruvlogs6231 2 года назад +3

    ಮಾವ ಅಳಿಯ ಪಾತ್ರ ಸೂಪರ್ ಫುಲ್ ಕಾಮಿಡಿ ಇತ್ತು ಅಣ್ಣ

  • @mnboss6715
    @mnboss6715 2 года назад +94

    ""Super comedy ""shivaputra comedy team "all the best 👍

  • @prakashvamshi6308
    @prakashvamshi6308 2 года назад +15

    ಎಲ್ಲರ ಅಭಿನಯ ಸೂಪರ್.. ನಿಮ್ಮ ವೀಡಿಯೊಗಳನ್ನು ಮಿಸ್ ಮಾಡೋದೆ ಇಲ್ಲ ಅಣ್ಣ.. ಅದ್ರಲ್ಲಿ ಒಂದು ಒಂದು ವಿಡಿಯೋವನ್ನ ಒಂದೇ ಸರಿ ನೋಡುದ್ರೆ ತೃಪ್ತಿ ಅನಸಲ್ಲ ಒಂದು 10 ಸಲ ನೋಡೆ ನೋಡ್ತೀನಿ ಅಣ್ಣ ಅಷ್ಟು ಚೆನ್ನಾಗಿರುತ್ತೆ ನಿಮ್ಮ ಕಾಮಿಡಿ.. 👌🔥🙏

  • @josefvijaynarayan1794
    @josefvijaynarayan1794 2 года назад +1

    Supper shivaputraji

  • @rameshanehosure3862
    @rameshanehosure3862 2 года назад +4

    shivaputrannaaaaa😘😘😘😘😘😘😍😍 👌👌next video ge all thi best holedagli your good & grett parsaon

  • @satishdandinnavar3520
    @satishdandinnavar3520 2 года назад +76

    Present days no. 1 comidy king in karnataka

  • @RaviKumar-yq2fc
    @RaviKumar-yq2fc 2 года назад +11

    ಅಳಿಯ ಮಾವನ ಕಾಮಿಡಿ ತುಂಬಾ ಇಷ್ಟ ಆಯ್ತು ಶಿವಪ್ಪ ಒಳ್ಳೆದಾಗಲಿ tq 🥰❤️❤️❤️

  • @soldierslifestyle6939
    @soldierslifestyle6939 2 года назад +2

    Super shivputra 👌👌👌

  • @shreemetri8060
    @shreemetri8060 2 года назад +8

    ತಿಂದ ತಿಂದ....... ಕಟದ ಕಲ್ಲ ಆಗಿಪ 😂😂🤣👌👌

  • @laxmandevaramani5121
    @laxmandevaramani5121 2 года назад +99

    ಅಂತು ಅಣ್ಣಗ ಮದ್ವೆ ಐತಪ್ಪ...

  • @nk1051
    @nk1051 2 года назад +27

    ಅಣ್ಣನ acting 🔥😍

  • @easyrangoli2704
    @easyrangoli2704 2 года назад +14

    ಸುಪರ್ all team ಅರುಣ ಅಣ್ಣ ಹಿರಯ ವಯಸ್ಸಿನ ಪಾತ್ರ ತುಂಬ ಜಾಸ್ತಿ ಮಾಡತಾರೆ ಅದರಲ್ಲು ತುಂಬ ಚೆನಾಗಿ ಮಾಡತಾರ

  • @KASUNNY
    @KASUNNY 2 года назад +9

    ಅಣ್ಣಾ ಮಾವ ಇನ್ನೂ ಎರಡು ದಿನ ಇರಬೇಕಾಗಿತ್ತು🤣🤣🤣🤣🤣🤣🤣🤣😂😂🤣😂😂🤣

  • @Godzillas._here
    @Godzillas._here 2 года назад +19

    ಬೆಂಕಿ 🔥🔥ಶಿವಪುತ್ರ 🔥bhai

  • @kumarlamani2130
    @kumarlamani2130 2 года назад +5

    Shivu guru acting super

  • @tarunnaik2961
    @tarunnaik2961 2 года назад +58

    ಶಿವುಪುತ್ರ ಅಣ್ಣ ನವಗ್ರಹ ಮೂವಿ ತರ ಒಂದು episode madi ತುಂಬಾ entertainment and interesting agi erutte ಇದು ಮಾತ್ರ ಪಕ್ಕ ಅಣ್ಣ plz. Do this work 🙏🙏🙏🙏

  • @parashu2581
    @parashu2581 2 года назад +5

    ಅಣ್ಣ ಅವಳು ಸೊಂಟ ಸುಪರ್ 😀😀

  • @Nijalingahugar
    @Nijalingahugar 2 года назад +68

    ಬಟ್ಟಿ ಒಗದು, ಭಾಂಡಿ ತೊಳದು, duty ಗ್ ನಡಿ 😂😂😂😂. ಸೂಪರ್ ಕಾನ್ಸೆಪ್ಟ್. 👍🏻👍🏻

  • @renukabiradar9983
    @renukabiradar9983 2 года назад +4

    Arun anna n shivaputra awesome performance....all the best

  • @gudusabnadaf2566
    @gudusabnadaf2566 2 года назад +1

    Anna last seen super comedy

  • @vinodkavalur6250
    @vinodkavalur6250 2 года назад

    ಶಿವಪುತ್ರಣ್ಣದು ಇನ್ನೊಂದು ಮುಖ ಗೊತ್ತು ಆಯಿತ್😊😊😊😊😊😊😊😊

  • @venkateshamaturu8207
    @venkateshamaturu8207 2 года назад +17

    ನಕ್ಕು ನಕ್ಕು ಸಾಕಾಯ್ತು ತುಂಬಾ ಚೆನ್ನಾಗಿ ಇದೆ ಕಾಮೆಡಿ ಶಿವಪುತ್ರ ಅಂಡ್ ಟೀಮ್ 👍🙏💐💐💐👌👌👌👌👌

  • @Rajesh-cu4xt
    @Rajesh-cu4xt 2 года назад +8

    Kittu anna full smart 😊

  • @subhashsuryavamshi4065
    @subhashsuryavamshi4065 2 года назад +9

    ಕಿಟ್ಟು ಶಿವಪುತ್ರ ಆನಂದ್ 👌👌

  • @channusurappagouder5829
    @channusurappagouder5829 2 года назад +5

    Super acting yellardu 🔥🔥👌👌👌Mava matra ultimate😂😂🤣🤣

  • @mallumallikarjun5294
    @mallumallikarjun5294 2 года назад +3

    Super bijapur boys all the best 👍💯👍💯👍💯

  • @rakeshvpattaraikur7344
    @rakeshvpattaraikur7344 2 года назад +13

    First like

  • @anilmahesh8718
    @anilmahesh8718 2 года назад

    Ha ha yanta Aliya ......👌👌👌👌👌👌

  • @sharanappaangadi3392
    @sharanappaangadi3392 2 года назад +1

    Super bro 😂😂😂😂

  • @Vieat1348
    @Vieat1348 2 года назад +3

    ಶಿವಪುತ್ರ ನಿ ಅನಾಹುತ ಅದಿ ಪಾ 👌🤣🤣🤣

  • @krishnabarki1410
    @krishnabarki1410 2 года назад +5

    🔥🔥🔥🔥🔥😂😂 acting spr

  • @user-fu3kb3vb9x
    @user-fu3kb3vb9x 2 года назад +1

    ಸೂಪರ್ ಅಣ್ಣ

  • @svinodsasalmari6507
    @svinodsasalmari6507 2 года назад

    ಸೂಪರ್ ಆಕ್ಟಿಂಗ್ ಶಿವಪುತ್ರ ಅಣ್ಣ

  • @mahantesh4582
    @mahantesh4582 2 года назад +4

    Super anna

  • @praveens2231
    @praveens2231 2 года назад +4

    Super bro nodokinta munche like

  • @NiagarajaAkkarakiNingarajaAkka
    @NiagarajaAkkarakiNingarajaAkka 2 года назад

    ಸೂಪರ್ ಶಿವಪುತ್ರ ಅಣ್ಣ

  • @basvayekheli773
    @basvayekheli773 2 года назад

    Shivputtra Anna 😁😁😁😘😘😘😂😂😂🙏🙏🙏🙏

  • @banu73s19
    @banu73s19 2 года назад +4

    ಮಾಮನ್ ಡ್ರೆಸ್ ಸೂಪರ್

  • @prakashbagalisavanahalli7140
    @prakashbagalisavanahalli7140 2 года назад +3

    Super videos lovely comedy 😜😂😂😂😂😂😂😂😂

  • @manjunathbhajantri683
    @manjunathbhajantri683 2 года назад

    Super 👌👌👌

  • @abkichcha1439
    @abkichcha1439 2 года назад +1

    Benki birugali brother 👌

  • @mallappakuntoji5798
    @mallappakuntoji5798 2 года назад +15

    ಸೂಪರ್ ಅಣ್ಣಾ

  • @hadimanibasu193
    @hadimanibasu193 2 года назад +8

    ಯಫೋ ಎನ್ನ ಆಕ್ಟಿಂಗ್ ಮಾಡ್ತಿಯಾ ಶಿವು ಬೈ.... ಫುಲ್ ಗಿಚ್ಚ್....... 😂😂😂😂😂😂😂😂😂😂😂😂😂😂😂😂😂

  • @user-rz7pn6wu3e
    @user-rz7pn6wu3e 2 года назад +1

    ಗುರು ಅತ್ಗೆಮ್ಮ ಕೊಳಗ ತಾಳಿನೆ ಇಲ್ಲಾ. Bro😄😜 ಸೂಪರ್ 🌹ಗುರು

  • @govindappagovinda2566
    @govindappagovinda2566 2 года назад +1

    Bagilu thegi dailoge super exlent

  • @joythibasavajoythi9082
    @joythibasavajoythi9082 2 года назад +7

    enu acting pa anna super bro❤️❤️🙏🙏

  • @amarmashatte4437
    @amarmashatte4437 2 года назад +3

    Best comdey video till date 😍 All are super

  • @nrsvlogs5371
    @nrsvlogs5371 2 года назад +1

    Shivputra comedy team super all the best

  • @manjug05
    @manjug05 2 года назад +1

    Broo Hudgi supper ❤️❤️😀😀😁😁😁🙏🏻🙏🏻

  • @Cat93.
    @Cat93. 2 года назад +7

    ಅಣ್ಣ ನಿನ್ನಮದುವೆ ಆಗಿದೆ ಅಣ್ಣ

  • @santoshkoralhlii4286
    @santoshkoralhlii4286 2 года назад +4

    Mast... kitty Anna...😍

  • @LaluNazriyaa
    @LaluNazriyaa 2 года назад +2

    Attige super ❤️🔥

  • @anitamelinkeri5512
    @anitamelinkeri5512 2 года назад

    Shivu anna wife so beautiful.ellar acting super

  • @darshankumar3923
    @darshankumar3923 2 года назад +3

    😁Naa kudidheni naa kudidheeni❤️❤️❤️

  • @pradeephalaki6076
    @pradeephalaki6076 2 года назад +4

    😂😂😂 mast paa

  • @sgooglygoogly8033
    @sgooglygoogly8033 2 года назад

    Super ......

  • @rajuking2693
    @rajuking2693 Год назад

    ಅತ್ತಿಗೆ ಧ್ವನಿ ತುಂಬಾ ಚನ್ನಾಗಿ ಇದೆ ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಮುಂದೆ ಯಾರು ಇಲ್ಲಾ ಆಲ್ ದಿ ಬೆಸ್ಟ್ ನಿಮ್ಮ ಟೀಮ್ ಗೆ

  • @praveenmandi4976
    @praveenmandi4976 2 года назад +11

    ಊರು ಮುಟ್ಟಿಂದ ಟಪಾಲು ಹಾಕ್ರೀ😂💥 🤘😍 keep rocking bro ❤️❤️🙏🙏

  • @kantesh1254
    @kantesh1254 2 года назад +5

    ಸೂಪರ್ ಅಣ್ಣ 😍😍😘

  • @savitalifekannadavlog
    @savitalifekannadavlog 2 года назад

    Super comedy brother

  • @chidambarkulkarni737
    @chidambarkulkarni737 Год назад +1

    ಸೂಪರ್ ಶಿವುಪುತ್ರ ಅಣ್ಣ😂😂😂🔥🔥🔥👌👌👌

  • @a1movieclips213
    @a1movieclips213 2 года назад +6

    Realistic video 🔥🔥🔥🔥😍😍

  • @anand14545
    @anand14545 2 года назад +4

    ಸೂಪರ್ ಕಾಮಿಡಿ ಶಿವು ಅಣ್ಣ
    ಮಾಮಾಗ ಬಾಳ್ ಜೀವಾ ಅರದೀಪಾ...😃😃

  • @shashiswamyh4433
    @shashiswamyh4433 2 года назад +1

    ❤️❤️❤️❤️

  • @hareeshhari5892
    @hareeshhari5892 2 года назад +1

    ನಾನಗೆ ತುಂಬಾನೆ ಇಷ್ಟವಾದ ಎಪಿಸೋಡ್ ಇದು, ನಿಮ್ಮ ಟೈಮಿಂಗ್ಸ್ ಮತ್ತು ಅರುಣಾವರ ಕಾಂಬಿನೇಶನ್ ತುಂಬಾನೇ ಚನ್ನಾಗಿದೆ, ಮೇಡಂ ಕೂಡ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. All the best your team....

  • @IBRAHIMIBRAHIM-xj8yb
    @IBRAHIMIBRAHIM-xj8yb 2 года назад +9

    ಅಣ್ಣ ಸೂಪರ್

  • @manju.sd.9901
    @manju.sd.9901 2 года назад +1

    Super Mast comedy😅😂😂 🔥🔥🔥

  • @adoni.shanmukha.r3736
    @adoni.shanmukha.r3736 2 года назад

    🎁👌👌👌💝Excellent part 2 Madri Siva Bro💝👍👍👍🎁🎊💝

  • @masumk6221
    @masumk6221 2 года назад +4

    ಸೂಪರ್ ಹುಲಿ 🙏🙏🙏🙏🙏🙏

  • @khasimalipatel7766
    @khasimalipatel7766 2 года назад +10

    Sooo funny Anna 😂😂🤣🤣🤣

  • @manju.sd.9901
    @manju.sd.9901 2 года назад

    😂😅😅😅🔥🔥🔥🔥🔥🔥

  • @BAMEGuruprasad
    @BAMEGuruprasad 2 года назад +1

    Are anna😂😂😅😂😅😂😅😂😂😂😂😂😂💥💥

  • @venkateshat4147
    @venkateshat4147 2 года назад +4

    ಸೂಪರ್ ಶಿವಾ 💐

  • @siddarajpujari
    @siddarajpujari 2 года назад +144

    ಮಾವಾಗ ಇನ್ನು ಎರಡು ಮೂರ ದಿನಾ ಇಟ್ಕೋದಿತು shivu bro ನಂಗು ಬಾಳ ಬೆಜಾರಾಯಿತು....😪😪

  • @bassupoojaribussupoojari7813
    @bassupoojaribussupoojari7813 2 года назад +2

    Shivaputra anna Love you❤

  • @Yuvraj_Gowriputra
    @Yuvraj_Gowriputra 2 года назад

    En acting maadtiyo shivputra.... awesome maga

  • @mallusr
    @mallusr 2 года назад +3

    Super