ಈ ಕೇಸ್ ಯಾವಾಗ ಪರಿಹಾರ ಆಗುತ್ತೇ ?

Поделиться
HTML-код
  • Опубликовано: 26 авг 2024
  • ಈ ಕೇಸ್ ಯಾವಾಗ ಪರಿಹಾರ ಆಗುತ್ತೇ ?
    .
    ಈ ವೀಡಿಯೋ ಕೇವಲ ಕಾಲ್ಪನಿಕ ಕಥೇ ಯಾರು ತಪ್ಪಾಗಿ ಗ್ರಹಿಸಬಾರದು
    ನಾವು ಮಾಡಿದ್ದು ಕೇವಲ ತಮಾಷೆಗಾಗಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    .
    #Shivaputrayasharadhacomedyshows

    .
    Actors
    Shivaputra Yasharadha
    Kitti Anna
    Anand
    Arun
    Hanamanta
    seena
    Kumar
    bhimashi
    Rahul
    Ravi
    Santosh

    And all Boys Of Teambgd

    Camara men Abhi

    directed
    by
    Shivaputra Yasharadha

Комментарии • 689

  • @gajanank1931
    @gajanank1931 3 года назад +117

    ಉತ್ತರ ಕರ್ನಾಟಕದ ಹೀರೋ❤️ ನೀವು ಶಿವಪುತ್ರ. ನಿಮ್ಮ ಮನರಂಜನೆ ಹೀಗೆ ಮುಂದು ವರೆಯಲಿ

  • @msd7703
    @msd7703 3 года назад +205

    ಅಣ್ಣ ನನ್ನ ಲವ್ ಸಮಸ್ಯೆ ಆಗೇತಿ... ಕೋರ್ಟು ಗೆ ಹಾಕೇನಿ ಒಬ್ಬರು ಲಾಯರ್ ಬೇಕು... ದಯವಿಟ್ಟು ನಿ ಬಾ ಅಣ್ಣ ಶಿವಪುತ್ರ 🙏🙏😀😀

  • @anilkumargudur5761
    @anilkumargudur5761 3 года назад +74

    ನಿಮ್ಮ ಎಲ್ಲಾ ವಿಡಿಯೋ ಅದ್ಭುತವಾಗಿವೆ. ಸನ್ನಿವೇಶ, ಕಥೆ ಚೆನ್ನಾಗಿ ಆಯ್ಕೆ ಮಾಡ್ತೀರಾ, ಪ್ರತಿಯೊಬ್ಬರ ನಟನೆ ಚೆನ್ನಾಗಿವೆ ಸರ್.

  • @basavarajsalimath6332
    @basavarajsalimath6332 3 года назад +46

    ಜೈ ಕಿಟ್ಟಿ ಅಣ್ಣ , ಸೂಪರ್

  • @sheshappasalla3669
    @sheshappasalla3669 3 года назад +42

    ಅಣ್ಣ nam ಹುಡುಗಿok ಅನ್ನ ವಳ್ಳು ಒಗೆ ಅನ್ನ ವಳ್ಳು ದಿನ ನೋಡ್ತಾಳೆ ನಗ್ತಾಳೆ ಈ ಸಮೆಸ್ಯೆ ಯನ್ನ ಕೋಟ್ ಗೆ ಅಕ್ತಿನಿ ನನ್ ಪರವಾಗಿ ನಿನ್ ಲಾಯರ್ ಆಗ್ತಿ ಏನ್ ಅಣ್ಣ ನಿನ್ ಲಾಯರ್ ಆದ್ರೆ ಪಕ್ಕ ನನ್ ಲವ್ ಪ್ಲೀ ಸಕ್ಸಸ್ 🔥🔥🔥🙏🙏🙏ಪ್ಲೀಸ್ ಅಣ್ಣ ರಿಪ್ಲಯ್ anna

  • @maruti.mmaruti.m4934
    @maruti.mmaruti.m4934 3 года назад +18

    ಅಣ್ಣ ನಾನ್ ಹೇಳೋದ್ ಅರ್ಥ ಮಾಡ್ಕೊಳ್ಳಿ plz ದೇಶ ಕಾಯೋ ಯೋಧರ ಬಗ್ಗೆ ವಿಡಿಯೋ ಮಾಡಿ plz 🙏🙏🙏🙏🙏👍👍👍ಮಾಡ್ತೀರಾ ಅಂತ ನಂಬಿಕೆ ಇದೆ 🙏🙏🙏🙏

  • @kannadiga8945
    @kannadiga8945 3 года назад +21

    1 ತಾಸು ಒಳಗ 24 k views ಬಂದಿದ್ದೆ ಈ ನಿಮ್ಮ success ಇಗೆ ಮುಂದು ವರೀಲಿ ಎಂದು ಶಿವನಲ್ಲಿ ಕೇಳಿಕೊಳ್ಳುತೇನೆ 💐💐

  • @santoshgedhya8427
    @santoshgedhya8427 3 года назад +6

    Wow super story ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ 🌹🌹🌹🌹 congratulations ನಮ್ಮೆಲ್ಲರ ಮೆಚ್ಚಿನ. Hero

  • @drimtiyazahmed4635
    @drimtiyazahmed4635 3 года назад +41

    Judge entry to his seat is ಬೆಂಕಿ 🔥🔥😂😂

  • @shankarhugar3966
    @shankarhugar3966 3 года назад +23

    ಈ ಷೋ ತುಂಬಾ ತುಂಬಾ ಚನ್ನಾಗಿ ಮಾಡಿದಿರಿ
    ನಿಜವಾಗಿಯೂ ಕೋರ್ಟ್ ತರಾನೇ ನಡೀತು♥️♥️

  • @mdk708
    @mdk708 3 года назад +57

    ಕಿಟ್ಟಿ ಅಣ್ಣನ ಮುಂದೆ ವಾದ ಮಾಡೋಕೆ ಆಗೋದಿಲ್ಲ 😀😀

    • @irayyamathapatiirayyamatha3287
      @irayyamathapatiirayyamatha3287 Год назад

      ಟೆಂಟ್ ತರ ಇದೆ ನನ್ನ ನಾನು ನೋಡಿಕೊಂಡೆ ಅವರು ಹುಟ್ಟಿದ 🙏 ಓಂ ಪ್ರಕಾಶ್ ರಾವ್ ಅವರು ಹುಟ್ಟಿದ ದಿನದ ಕಾರ್ಟೂನ್ ಕಾರ್ನರ್ ಗಣೇಶ್ ಅವರ ಕೂಲ್ ಆಗಿ ನಾನು ಹೇಳಿದಂತೆ ಇದು 😢😮😮😮😮 ಫೋಟೋ ಶೂಟ್ ಆಗ್ತಾನೆ ಅವರು ಹುಟ್ಟಿದ ಕೈ ಹಾಕಿ 🏒🏑 ಅವರು ತಮ್ಮ ಸೇವೆಯನ್ನು ನೀಡಿದ್ದರು ಎನ್ನಲಾಗಿದೆ ನನ್ನ 🎉

  • @faizullamedleri6766
    @faizullamedleri6766 3 года назад +10

    ಎಲ್ಲರೂ, ಆಸ್ಪತ್ರೆ, ಕೋರ್ಟ್, ಪೋಲಿಸ್ ಸ್ಟೇಷನ್ ನಿಂದ ದೂರ ಇರಿ. 🙏🙏🙏‌.

  • @basavarajmanaguli3729
    @basavarajmanaguli3729 3 года назад +3

    Super video

  • @lalitachachadi4564
    @lalitachachadi4564 3 года назад +7

    Nam mummy husharilla anta malgirolu nim video bandide anda kudle eddu kutkondu nim video nodi kushi patlu ri shivaputra 🙏

    • @muttukondi9802
      @muttukondi9802 3 года назад +2

      Hello

    • @muttukondi9802
      @muttukondi9802 3 года назад

      Hello

    • @raghavendratm7273
      @raghavendratm7273 3 года назад

      Waaare waaa yenta magic Shivu Nimdu. Nim nagu obba thaayi na hushar madide. Ivattinda Nanu Nim abhimani agbitte..

  • @adeveppamareguddi8217
    @adeveppamareguddi8217 Год назад +1

    ಶಿವಪುತ್ರ ಅಣ್ಣಾ ನೀ ವಟ್ಟ ಫುಲ್ ಬೆಂಕಿ 🎉🔥🔥🔥🔥🔥🔥🔥🔥🔥🔥🔥🔥🔥

  • @bonsaikarnataka5551
    @bonsaikarnataka5551 3 года назад +11

    ಅನಾಹುತ........ ಕೋರ್ಟ್ ಸೀನ್, ಡ್ರೆಸ್, ವಾದ ವಿವಾದ ಎಲ್ಲಾ ಸೂಪರ್

  • @maruthis9156
    @maruthis9156 3 года назад +2

    Super busy

  • @yallappadchavadaly.d.chava5805
    @yallappadchavadaly.d.chava5805 3 года назад +6

    ಹೀಗೆ ಮುಂದುವರಿಸಿ ಬ್ರದರ್ಸ್ ಸುಪರ್ all the best

  • @sheshappasalla3669
    @sheshappasalla3669 3 года назад +21

    ಸೂಪರ್ ಅಣ್ಣ ಪಸ್ಟ್ ಕಾಮೆಂಟ್ ಅಣ್ಣ ರಿಪ್ಲಯ್ ಅಣ್ಣ

  • @Chandrusaraswati42
    @Chandrusaraswati42 3 года назад +7

    Super shivputra anna❤🙏

  • @ghpsblm
    @ghpsblm 3 года назад +5

    Ella characters super
    Zedge,ibru vakilaru amazing

  • @niranjandhegde9044
    @niranjandhegde9044 3 года назад +26

    ಸೂಪರ್ ಕಾಮಿಡಿ ಶಿವಪುತ್ರ ಸರ್🙏👌👌👌🤣

  • @adhunayak8792
    @adhunayak8792 3 года назад +13

    Anna Nim Acting Fantastic Anna 😍😍

  • @Revanna.S
    @Revanna.S 3 года назад +2

    ಉತ್ತರ ಕರ್ನಾಟಕದ ನಿಮ್ಮ ಗೆಳೆಯರ ಬಳಗ ಹೃದಯ ಪೂರ್ವಕ ಧನ್ಯವಾದಗಳು 🎉💐💯🇮🇳🌹🌹🌹🌹

  • @ravibkbk307
    @ravibkbk307 3 года назад +1

    Super all team

  • @manjunathdasar4885
    @manjunathdasar4885 3 года назад +2

    Super

  • @santoshkumarbadiger5318
    @santoshkumarbadiger5318 3 года назад +3

    Kitti anna 👌

  • @rahulshinde123
    @rahulshinde123 Год назад +2

    ♥️👌💯ಶಿವಪುತ್ರ ಅಣ್ಣಾ. ಕಿಟ್ಟಿ ಅಣ್ಣ ವಕೀಲರ ಪಾತ್ರದಲ್ಲಿ ನಿಮ್ಮ ಆಕ್ಟಿಂಗ್ ಅದ್ಭುತ 🔥😂♥️

  • @dambalgallery9046
    @dambalgallery9046 3 года назад +4

    ನನ್ನ ಮೊದಲನೆಯ ಟಿಪ್ಪಣಿ ,👌👌 ಅದ್ಬೂತ ಸಂವಾದ ❤❤❤

  • @svnayakbadiger2802
    @svnayakbadiger2802 3 года назад +5

    ಸುಪರ್ ಅಣ್ಣಾ ಕಿಟ್ಟಿ ಅಣ್ಣಾ ಸುಪರ್

  • @Uniquename7975
    @Uniquename7975 Год назад +1

    ತುಂಬಾ ಚೆನ್ನಾಗಿದೆ ಅಣ್ಣ 😂❤😊

  • @madhusudhanbettagere8881
    @madhusudhanbettagere8881 3 года назад +4

    Super acting, ನನಗೆ ನ್ಯಾಯಾದೀಶರು ಯಾವಾಗ ಆ ಲಡಕಾಸ್ ಟೇಬಲಿಂದ ಬೀಳ್ತಾರೋ ಎಂದೇ ಭಯ

  • @prakashmane4922
    @prakashmane4922 3 года назад +10

    ಪಸ್ಟ ಕಾಮೆಂಟ್ ನಂದೆ ಸುಪರ್

  • @ganeshlamanilamani3244
    @ganeshlamanilamani3244 3 года назад +2

    Next continue madi anna

  • @basavarajabasavaraja2258
    @basavarajabasavaraja2258 3 года назад +1

    Super shivuputra

  • @puneeth7928
    @puneeth7928 3 года назад +5

    Last ಸೀನ್........100 ಕ್ಕೆ 200%% correct

  • @ilayiwalikar1400
    @ilayiwalikar1400 3 года назад +3

    ರೈತರು ಬಗ್ಗೆ ದೇಶ ಕಾಯುವ ಯೋಧರ ಬಗ್ಗೆ ವಿಡಿಯೋ ಮಾಡೋ ಶಿವಪುತ್ರ

  • @bheemesh3200
    @bheemesh3200 3 года назад +3

    Kings.of.comidy

  • @mamathads5021
    @mamathads5021 3 года назад +4

    Shivpura ಅಣ್ಣ Lockdown ಟೈಮ್ ನಲ್ಲಿ ನಿಮ್ಮ ವಿಡಿಯೋ ತುಂಬಾ ಹೆಲ್ಪ್ ಆಗಿದೆ
    ಮನೆಯಲ್ಲಿ ಇದ್ದು depression ಗೆ ಹೋಗ್ತಾ ಇದ್ದೀನಿ ಏನೋ ಅಂತ ಅನ್ನಿಸ್ತಾ ಇತ್ತು
    ಆ ಟೈಮನಲ್ಲಿ ನಿಮ್ಮ ವಿಡಿಯೋ ನೋಡಿ Mindset change ಮಾಡ್ಕೋಳೋಕೆ ಹೆಲ್ಪ್ ಆಯಿತು ತುಂಬಾ Thanks
    ಹೀಗೆ ವಿಡಿಯೋ ಮಾಡಿ

  • @manjukolkar2338
    @manjukolkar2338 3 года назад +2

    Kitti anna super

  • @Mr_akash136
    @Mr_akash136 3 года назад +4

    Superb

  • @rameshmadivalar8175
    @rameshmadivalar8175 3 года назад +2

    Vakilsaab ....!

  • @pchannachanna2112
    @pchannachanna2112 3 года назад +3

    Nice comedy

  • @vinodkumarnannikeri996
    @vinodkumarnannikeri996 3 года назад +1

    Super shivaputra

  • @pareshpatil6048
    @pareshpatil6048 3 года назад +3

    First lik

  • @sachin_r15m
    @sachin_r15m 3 года назад +4

    ಅಣ್ಣಾ ನಿವು ಬೆಂಕಿ🔥

  • @srinathherursrkprkfan1263
    @srinathherursrkprkfan1263 3 года назад +6

    ನಾನು ಶಿವಪುತ್ರ ಅಣ್ಣನ ಅಭಿಮಾನಿ 🙏🙏🙏ಸೂಪರ್ ವಿಡಿಯೋ

    • @mrismail7198
      @mrismail7198 2 года назад +1

      ಅದ್ಬುತ ನಟನೆ ಹೀಗೆ ಮುಂದುವರಿಯಲಿ

  • @lakshamanbadagi5157
    @lakshamanbadagi5157 2 года назад +1

    ಜೈ ಪ್ರಜಾಕಿಯ 👍👍👍👍👍

  • @girishgiriyappagoudar4838
    @girishgiriyappagoudar4838 3 года назад +1

    Indian pencil code Shivaputra bhai............ 😃😃

  • @pallavipallavi8786
    @pallavipallavi8786 3 года назад +2

    Naanantu nim bigg fan shivaputra Anna nim yella video nu nodididhini hage nim osa video gu kaitairtini super super super

  • @bhagyashreedubye7365
    @bhagyashreedubye7365 3 года назад +1

    Super👌👌 ananda anna shivaputra anna super👌👌

  • @kpveereshkpveeresh3704
    @kpveereshkpveeresh3704 3 года назад +1

    Last super

  • @chandrusawal9248
    @chandrusawal9248 3 года назад +2

    ಒಳ್ಳೆ ಪ್ರಯತ್ನ super

  • @amasiddanilajagi5095
    @amasiddanilajagi5095 3 года назад +6

    Yen dove guru 😂😂😀😀😀🔥🔥🔥🙏

  • @sahanahalkar9869
    @sahanahalkar9869 2 года назад +2

    Krishna annan voice super.....lawyer agi acting madiddu super....... Nimma voice 🔥🔥

  • @RakeshVirupapur
    @RakeshVirupapur Год назад +1

    Thanks 🙏👍 reality u shown in some cases like this happenes

  • @irannahuded529
    @irannahuded529 3 года назад +5

    ನಿಮ್ಮ ಕಾಮಿಡಿ ಸೂಪರ್ ಶಿವಪುತ್ರ ಯಶದಾರ್ ಅಣ್ಣ.

  • @lakshmanmvtumkur8096
    @lakshmanmvtumkur8096 Год назад

    Super shivputra Aññå ka acting

  • @user-jz8lz1mb9o
    @user-jz8lz1mb9o 3 года назад +4

    Shivuputra anna nin acting ಬೆಂಕಿ 🔥

  • @maheshkuri7165
    @maheshkuri7165 3 года назад +2

    Super comedy 👌👌👌

  • @m.ravikumar2256
    @m.ravikumar2256 2 года назад

    ತುಂಬಾ ಚೆನ್ನಾಗಿದೆ ಪರ್ಫಾರ್ಮೆನ್ಸ್

  • @MGAMER-xg1bq
    @MGAMER-xg1bq 3 года назад +13

    Anna ಈ ವೀಡಿಯೋ ಸೂಪರ್ 💫😎 mat part 2 yavag ಬರುತ್ತ.....,?

  • @lakshamanbadagi5157
    @lakshamanbadagi5157 2 года назад +1

    ಜೈ ಪ್ರಜಾಕಿಯ ಬಗ್ಗೆ 1ವಿಡಿಯೋ ಮಾಡಿ ಸೂಪರ್ ಅಣ್ಣ

  • @vishwanathchoudhari9913
    @vishwanathchoudhari9913 3 года назад +1

    Bro part 2 mada ri

  • @lovelygk3809
    @lovelygk3809 3 года назад +4

    dosta ni masta comedy maadatiyapa

  • @sharadabanni3656
    @sharadabanni3656 3 года назад +3

    Supar bro

  • @pramodmarathe1711
    @pramodmarathe1711 3 года назад +2

    Kitti Anna 💥💥💥

  • @amarcsh1036
    @amarcsh1036 3 года назад +1

    ಚೆನ್ನಾಗಿ ಮೂಡಿ ಬಂದಿದೆ

  • @rameshkaulgi4839
    @rameshkaulgi4839 3 года назад +7

    Waiting for your next part

  • @mallumallu3867
    @mallumallu3867 3 года назад +4

    Super bro

  • @kbhanagi9658
    @kbhanagi9658 3 года назад +1

    Pat 2 super😍😍😍😎

  • @kalakukalakayya4583
    @kalakukalakayya4583 3 года назад +4

    Krishna anna 🔥🔥🔥🔥🔥 ninpa ವಕೀಲ

  • @shidramvagarali41
    @shidramvagarali41 3 года назад +4

    KING 🤘🤘🔥🔥

  • @yallumadabavi8388
    @yallumadabavi8388 3 года назад +1

    Super all brother

  • @parsuparsu9503
    @parsuparsu9503 3 года назад +2

    ಸೂಪರ್

  • @nandinisuperprasad5721
    @nandinisuperprasad5721 3 года назад +2

    👌shivan

  • @Pradeep-pb4ff
    @Pradeep-pb4ff 3 года назад +2

    Super👍

  • @anandamurthy8598
    @anandamurthy8598 3 года назад +8

    😄ಹರೇ ಕುಟ್ ಲಾಯರ್ ಶಿವಪುತ್ರ 😄😄😄

  • @nagarajagbnagaraja6039
    @nagarajagbnagaraja6039 3 года назад +2

    Ravichandran dailag use madi

  • @narayannbgk3054
    @narayannbgk3054 3 года назад +1

    Very realistic thing

  • @veereshahiremath8188
    @veereshahiremath8188 3 года назад +2

    😘😘🥰🥰 super bro

  • @user-kn2wj9ki8m
    @user-kn2wj9ki8m 3 года назад +2

    super shivu iam wating for your video

  • @tulasappamadar8477
    @tulasappamadar8477 3 года назад

    All comedy videos are super enetament , I am bigget fan of shivaputa I am super enetaianar comedy videos

  • @nagarajdanapurnagu4068
    @nagarajdanapurnagu4068 3 года назад +1

    Super comedy⭐ shivaputra anna 🤩🤩🤩🤩😄😄😄😄😄😄👌👌👌👌🥳🥳🥳🥳

  • @Kavyanimbal
    @Kavyanimbal 3 года назад +3

    First view first comment 😍

  • @santoshmudpoji3850
    @santoshmudpoji3850 3 года назад +1

    Super video brother

  • @nandishajaydeccanhero9745
    @nandishajaydeccanhero9745 3 года назад +1

    Shivputra shivputra super comedy part 2

  • @chinni.s.n1487
    @chinni.s.n1487 3 года назад +23

    ಯಾವದೋ ಒಂದ್ ಕೇಸ್ ಹಾಕ ಅಂದರೆ ಯಾವ ಕೇಸ್ ಹಾಕಬೇಕು ಅಣ್ಣ

  • @raghum8905
    @raghum8905 3 года назад +2

    Part 2 please continue...I am waiting...

  • @bumusmjcb434
    @bumusmjcb434 3 года назад +2

    Super Anna ❤❤❤❤

  • @dyamannadyamanna7516
    @dyamannadyamanna7516 2 года назад

    ಸೂಪರ್.ಅಣ್ಣಾವರು,

  • @dhanarajmdhanu4934
    @dhanarajmdhanu4934 2 года назад

    Final touch super agittu

  • @shivaanand.
    @shivaanand. 3 года назад +2

    ವಿಡಿಯೋ ನೋಡೋಕ 100 ಕಣ್ಣು ಸಾಲದು 😜😜😜 ಶಿವುಪುತ್ರ ಅಣ್ಣಾ 👌👌👌👌💕💕💕

  • @saddamtalikoti8103
    @saddamtalikoti8103 3 года назад +4

    Judge voice and acting super bro❤️❤️

  • @indianfarmingguide
    @indianfarmingguide 3 года назад +2

    Super Sir

  • @channappahosamani4443
    @channappahosamani4443 3 года назад +1

    Super anna

  • @pradeepsbpradeepbiradar4613
    @pradeepsbpradeepbiradar4613 3 года назад +7

    Pefect character baibenki

  • @gopichawan3288
    @gopichawan3288 3 года назад +1

    Super video next video coming

  • @sridharac5228
    @sridharac5228 3 года назад +2

    Super 💞💞💞bgd waiting next video ❤️❤️

  • @nandishnandish6209
    @nandishnandish6209 3 года назад +2

    Form Davangere...❤️🥰