ಶಿವಪುತ್ರ ಎಗ್ಗ್ ರೈಸ್ ಸೆಂಟರ್

Поделиться
HTML-код
  • Опубликовано: 26 дек 2024

Комментарии • 1,1 тыс.

  • @kirankammar1992
    @kirankammar1992 3 года назад +285

    ಕನ್ನಡವೇ ನಮ್ಮಮ್ಮ🥰
    ಉಳಿದವರೆಲ್ಲ ನಮ್ ಚಿಗವ್ವ 👌🏻😆

  • @mnboss6715
    @mnboss6715 3 года назад +203

    👍ಕರ್ನಾಟಕದ ಕಾಮಿಡಿ ಕಿಂಗ್ ಶಿವಪುತ್ರ ಅಣ್ಣ ಅತ್ತಿಗೆ ಸೂಪರ್❣️

  • @ranzithnayak1140
    @ranzithnayak1140 3 года назад +44

    ಸೂಪರ್ ಅಣ್ಣಾ..❤️😂😂😂
    Dialogues superrr..
    ಜ್ಯೋತಿ ನಾಯಕ 🤩🤩

  • @sunilchoori9465
    @sunilchoori9465 3 года назад +760

    ಅಣ್ಣ ನಿನ್ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ನಿನ್ನ ಪ್ರತಿಯೊಂದು ವಿಡಿಯೋ ಮಿಸ್ ಮಾಡ್ದೆ ನೋಡ್ತೀನಿ 🙏👍👍 ನಿನ್ನನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ನೋಡುವ ಆಸೆ ಆದಷ್ಟು ಬೇಗ ಯಶಸ್ವಿಯಾಗಿ ಬಾ

  • @laxmikanthyamppale3803
    @laxmikanthyamppale3803 3 года назад +16

    ಜ್ಯೋತಿ ಅಕ್ಕ ನೀನು 🥰❤🙏👌

  • @a1movieclips213
    @a1movieclips213 3 года назад +16

    Nam Uttarkarnatakad Huli Shivaputra anna🔥🔥🔥

  • @ramesharamesha6480
    @ramesharamesha6480 2 года назад +17

    ಸೌದತ್ತಿ ಎಲ್ಲಮ್ಮ ದೇವಿ ಆಶೀರ್ವಾದ ಎಂದಿಗೂ ನಿಮ್ಮ ಮೇಲೆ ಇರಲಿ ಅಣ್ಣ ..🤘🔥🔥🔥

  • @nagarajdhoni4440
    @nagarajdhoni4440 3 года назад +79

    7:08 ಚಾಕು ತಗೊಂಡು ಸಾಯ್ ಹೊಡಿ ನೀ, ಆದ್ರೆ ಅಣ್ಣ ಅನ್ಬೇಡ....😁😁 Ultimate Guru...😁😁😁

  • @sharanswamyrevoor8342
    @sharanswamyrevoor8342 3 года назад +2

    ಸೂಪರ್ ಕಾಮಿಡಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ

  • @PRINCE_VIKAS80
    @PRINCE_VIKAS80 2 года назад +12

    ಶಿವಪುತ್ರ ಅಣ್ಣನನ್ನು ಚಿತ್ರರಂಗದ ಪರದೆ ಮೇಲೆ ನೋಡುವವರು ಒಂದು ಲೈಕ್ madi

  • @shekargujamagadi7387
    @shekargujamagadi7387 3 года назад +24

    ಕನ್ನಡವೇ ಸತ್ತ್ಯ ಕನ್ನಡವೇ ನಿತ್ತ್ಯಾ
    Super comidy. ❤ಜೋತಿ ನಾಯಕ್ ಹೊಸ ಪರಿಚಯ

  • @saamrath3976
    @saamrath3976 3 года назад +22

    ಜ್ಯೋತಿ ನಾಯಕ್ ಸೂಪರ್ ಆಕ್ಟರ್

  • @sahebkhan2663
    @sahebkhan2663 3 года назад +17

    ಉತ್ತರ ಕರ್ನಾಟಕದ ಹುಲಿಗಳು ❤❤

  • @MIB8666.
    @MIB8666. 3 года назад +51

    Camera man is always good for your efforts 🤠 I love you ❤️❤️❤️❤️

  • @ಬಸವಲಿಂಗಯಾದವ್
    @ಬಸವಲಿಂಗಯಾದವ್ 3 года назад +9

    ಅಣ್ಣ ನಿನ್ನ ಜೊತೆ ಫೋನ್ನಲ್ಲಿ ಮಾತಾಡಿದ್ದು ತುಂಬ ಖುಷಿ ಅಯಾತು

  • @rajesham5573
    @rajesham5573 3 года назад +20

    ಈ ಸಲ ಕಪ್ ನಮ್ದೇ RCB🔥🔥🔥

  • @hsgouda9118
    @hsgouda9118 3 года назад +4

    Vinod prabhakar Fans All the best Shivaputra anna

  • @KiranKumar-by5wn
    @KiranKumar-by5wn 3 года назад +96

    ಹೊಸ ಪಾತ್ರದಲ್ಲಿ ಜ್ಯೋತಿ ನಾಯಕ ಸೂಪರ್

  • @raghuraghu6308
    @raghuraghu6308 3 года назад +19

    5:57 ಎಗ್ ರೈಸ್ ನಲ್ಲಿ ರೈಸ್ ಹುಡುಕಾಡ್ಬೇಕಾ 😂😂😂🤣

  • @mpavatarworld
    @mpavatarworld 3 года назад +16

    ಬಹಳ ನಕ್ಕೆ ಎಲ್ಲರೂ 👌ಕಿಟ್ಟಿ ಅಣ್ಣಾ 😄

  • @sunilkumarhb4927
    @sunilkumarhb4927 3 года назад +4

    next sandalwood sadu kokila 😂😂😂😉😍😘
    love u shivalinga putra
    shiva putra 😊❤

  • @Bailu45
    @Bailu45 3 года назад +24

    *ಕಾಯ್ತುರುವ್ ಹೃದಯ........ 😆*
    *ಕಿಟ್ಟಿ ಅಣ್ಣ🤟🔥*

  • @kalleshm2519
    @kalleshm2519 3 года назад +8

    ಕನ್ನಡವೇ ನಮ್ಮಮ್ಮ ❤️❤️❤️❤️❤️
    ಉಳಿದರವಾರ ಲ ನಮ್ ಚಿಕ್ಕವ್ವ 🥰

  • @RaviKumar-yq2fc
    @RaviKumar-yq2fc 3 года назад +48

    ಹೀರೋ ಹೀನ್ ಯಲ್ಲಿ ಸಿಗ್ತರೋ ಶಿವಪ್ಪನ್ನ ಸೂಪರ್ all the best guru ,,🥰🥰🥰

  • @ಜೈಕರ್ನಾಟಕಮಾತೇ-ಜ1ಲ

    😀😀😀😀😀😀ತುಂಬಾ ಚನ್ನಾಗಿದೆ ವಿಡಿಯೋ ನಿಮಗೂ ನಿಮ್ಮ ತಂಡ ದ ಸದಸ್ಯರಿಗೂ ಹೃತ್ಪೂರ್ವಕ ಧನ್ಯವಾದಗಳು

  • @tprakashprakash8711
    @tprakashprakash8711 3 года назад +12

    ಅದ್ಭುತವಾದ ವಿಡಿಯೋ ಸೂಪರ್

  • @Godzillas._here
    @Godzillas._here 3 года назад +22

    ಬೆಂಕಿಪಾ ಶಿವಪುತ್ರ ಅಣ್ಣಾ🔥🔥❤❤..

  • @bheemuhburli5779
    @bheemuhburli5779 3 года назад +15

    Sudha akka matt My favorite darling jyoti akka bandiddakka ಆತ್ಮೀಯ ಧನ್ಯವಾದಗಳು ❤.. 😍🥰

  • @Ronaldo3560-k6r
    @Ronaldo3560-k6r 3 года назад +24

    ಈ ಸಲ ಕಪ್ ನಮ್ದೇ ಜೈ RCB

  • @ajaymale8733
    @ajaymale8733 3 года назад +61

    ಅಣ್ಣಾ ಅತ್ತಿಗೆ ಹೇಳಿದ ಮೇಲೆ ಮುಗಿತು RCB ನೇ ಗೆಲ್ಲುದು

    • @RakeshKr-p3n
      @RakeshKr-p3n 2 месяца назад

      Tuni 16 years aytu beda royal challengers Hubli adga win agutta bnglr beda😂😂😂

  • @Jothijaga-o2d
    @Jothijaga-o2d 3 месяца назад +1

    _sivha putrra avare nemma camiedeshow namagie tuba 👌👌👌🤝esttasar

  • @vinodkavalur6250
    @vinodkavalur6250 3 года назад +10

    ಬೆಳಗ್ಗೆ ಬೆಳಗ್ಗೆಯೇ ಕೃಷ್ಣ ಣ್ಣ ಫುಲ್ ಗರಂ ಆಗೇನೋ😊😊😊

  • @bhagannanaraballi5884
    @bhagannanaraballi5884 3 года назад +42

    ಫುಲ್ ಮಾಸ್ ಡೈಲಾಗ್ ಕಿಟ್ಟಿ ಅಣ್ಣಾಜೀ,,,, ಸೂಪರ್ ,, ಯಲ್ಲರಿಗೂ 💞💞👌ಈ ಸಲ ಕಪ್ ನಮ್ದೇ,, 🏆, jai RcB

  • @Jaynaayak
    @Jaynaayak 3 года назад +13

    Jyoooo super acting..🖤❤️🌍

  • @shrishail3605
    @shrishail3605 3 года назад +8

    ಎಲ್ಲಾರು ಮಸ್ತ್ ಅಭಿನಯ ಮಾಡಿರಿ...👌👌

  • @sumanthsummu6179
    @sumanthsummu6179 3 года назад +18

    Love from mangalore ♥️

  • @bharatesh...738
    @bharatesh...738 3 года назад +25

    UK Sudha & Shivaputra comedy 🔥🔥🔥❤️❤️

  • @nagarajdodamani7615
    @nagarajdodamani7615 3 года назад +78

    What A dedication brothers 👌👌ಮಳೆ ಬರ್ತಿದ್ರು ವಿಡಿಯೋ ಶೂಟ್ ಮಾಡಿರಿ ಸೂಪರ್.. ಹೀಗೆ ನಗಸ್ತೀರಿ ನಮ್ಮ ಸಫೋರ್ಟ್ ಯಾವಾಗ್ಲೂ ಇರುತ್ತ ನಿಮ್ಮ ಕಾಮಿಡಿ ಟೀಮ್ ಗಾ

  • @vinayakamadival-jc8bw
    @vinayakamadival-jc8bw Год назад +2

    ಜೈ ಆರ್ ಸಿ ಬಿ ❤❤

  • @mahan9799
    @mahan9799 3 года назад +37

    2 hrs nalli 1 lakhs views aagodu andre sumne alla!!! Great achievement 💖👍

  • @subansuban3606
    @subansuban3606 3 года назад +9

    RCB ವಿಡಿಯೋ ಮಾಡೋ ಅಣ್ಣಾ e ಸಲ ಕಪ್ ನಮ್ದೇ ಜೈ RCB

  • @saamrath3976
    @saamrath3976 3 года назад +12

    ಸುಧಾ ಬಾಗಲಕೋಟ ಶಿವಪುತ್ರ ಅಣ್ಣನ ಜೋಡಿ ಸೂಪರ್

  • @janapadaloversangu6836
    @janapadaloversangu6836 3 года назад +4

    ಡಿಂಗ್ ಡಿಂಗ್ ಡಿಗಾನಾ ಡಂಗ್ ಡಂಗ್ ಡಗಾನ ಅಣ್ಣಾ full gicchi gili gili o anna🤟🔥👍

  • @bdboy8968
    @bdboy8968 3 года назад +34

    ONLY R.C.B.ANNA KING 🔥🔥

  • @shivarajgaste8776
    @shivarajgaste8776 3 года назад +2

    ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಬೇರೆ ಭಾಷೆ ಎಲ್ಲ ನಮ್ಮ ಚಿಗವ್ಚ, soooper dilauge.

  • @LogicalRakesh1436
    @LogicalRakesh1436 3 года назад +6

    First view and first comment ❤️

  • @punithbs4786
    @punithbs4786 3 года назад +9

    🙏🙏🙏 ultimate acting broo❤️❤️❤️

  • @astnchannelkannada6535
    @astnchannelkannada6535 3 года назад +101

    ಶಿವುಪುತ್ರ ಅಣ್ಣ ನಾನು ಪ್ರತಿ ರವಿವಾರ ಗುರುವಾರ ತಪ್ಪದೆ ನಿಮ್ಮ ವೀಡಿಯೋ ನೋಡುತೆನೆ
    ನಿಮ್ಮ ವೀಡಿಯೋಗಾಗಿ ಇಷ್ಟೊತ್ತು ಕಾದಿದ್ದೆನೆ ತುಂಭ ಸಮಯ ಆಗಿದೆ ಆದರು ಅಪ್ಲೋಡ ಮಾಡಿದಕ್ಕೆ ತುಂಭಾ ದನ್ಯವಾಗಳು ಅಣ್ಣ ನಿಮ್ಮ ಚಿತ್ರ ತಂಡಕ್ಕೆ ಶುಭವಾಗಲಿ.

  • @nagarajnagu2514
    @nagarajnagu2514 5 месяцев назад

    Shivu nim friends super 😮😮😮comedy madtre tumba chenge ide ❤

  • @anandpatil6553
    @anandpatil6553 3 года назад +9

    ಈ ಸಲ ಕಪ್ ನಮ್ಗೇ RCB

  • @ArunBoosa-dv6gl
    @ArunBoosa-dv6gl Год назад +1

    ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣ❤❤

  • @ganeshkanchan6097
    @ganeshkanchan6097 3 года назад +40

    ನಿಮ್ ಎಗ್ಗ್ ರೈಸ್ ಅಂಗ್ಡಿ ಸೂಪರ್ ಕಣಪ್ಪಿ 👌👍😂

  • @StudyCircle-f8l
    @StudyCircle-f8l 4 месяца назад +1

    ರಾತ್ರಿ ಲೇಟ್ ಆಗಿ ಬರೋಕೆ ಕಾರಣ ಬೆಡ್ performance ಮಾಡೋಕೆ ಹೋಗಿದ್ದು 😂😂😂😂

  • @ಮೌನನಾಯಕ್
    @ಮೌನನಾಯಕ್ 3 года назад +12

    ಸೂಪರ್ ಅಣ್ಣ.all team supr brother's. 😀🥰🥰🥰😂😂😂😘😘🌹🌹

  • @railfanadarsh16590
    @railfanadarsh16590 3 года назад +34

    ಜೈ RCB Fansಗಳು Like Maadi

  • @davalsir2049
    @davalsir2049 3 года назад +10

    ಹೊಸ ಪಾತ್ರ ಜ್ಯೋತಿ ಮತ್ತು ವೀರು 🔥🔥🔥

  • @railfanadarsh16590
    @railfanadarsh16590 3 года назад +4

    Anna IPL Bage Video Maadi 🙏🙏🙏🙏

  • @girishsgiri827
    @girishsgiri827 3 года назад +22

    ಒಟ್ನಲ್ಲಿ ಕನ್ನಡ ಮಾತಾಡಿದ್ರೆ ಸಾಕು ಸೂಪರ್.🙏🙏🙏🙏🙏🙏🙏🙏

  • @krishnajadhav2702
    @krishnajadhav2702 3 года назад

    ಶಿವಪುತ್ರ ನಿಮ್ಮ ವಿಡ ಯೋ ಚನ್ನಾಗಿದೆ ಹೀಗೆ ಮುಂದುವರೆಯಲ್ಲಿ

  • @rajesh.masalaji3987
    @rajesh.masalaji3987 3 года назад +3

    👌👌👌👏👏Shivaputra.Anna.Super.Acting.Anna❤❤❤😍😘

  • @basurajguddadamani8503
    @basurajguddadamani8503 3 года назад +1

    Bro super next video yavaga pa

  • @mallikarjunbadiger4178
    @mallikarjunbadiger4178 3 года назад +11

    ಅಣ್ಣ R C B ಗೆಲ್ಲುವುದು🔥🔥👑👑⚔️⚔️

  • @princesiddhu5272
    @princesiddhu5272 3 года назад +1

    Sivanna nimme comedy ultimate

  • @madhur3949
    @madhur3949 3 года назад +3

    Bro nimmunna bigg boss ನಲ್ಲಿ ನೋಡ್ಬೇಕು bro

  • @jagandashyal7708
    @jagandashyal7708 3 года назад

    ಏಗ್ ರೈಸ್ ಸುಧಾ Osm Role Shivputra

  • @basuuh5711
    @basuuh5711 3 года назад +6

    ಶಿವಪುತ್ರ ಮತ್ತು ನಿಮ್ಮ ಗೆಳೆಯರ ಬಳಗ ನಿಮ್ಮ ತಂಡಕ್ಕೆ ನಮ್ಮ ಕಡೆಯಿಂದ ಹೃತ್ಪೂರ್ವಕವಾದ ಧನ್ಯವಾದಗಳು 💐ಏಕೆಂದರೆ ನಿಮ್ಮ ವಿಡಿಯೋ ನೋಡಿದ ಅದೆಷ್ಟೋ ಸಮಯ ನೆನಪಿಸಿಕೊಂಡು ನಗುತ್ತಿರುತೇವೆ ನಾವುಗಳೆಲ್ಲ ನಿಮ್ಮ ವಿಡಿಯೋ ನೋಡುವುದರ ಮೂಲಕ ನಮ್ಮಗೆ ಕೆಲ ಸಮಯ ನಮಗಿರುವ ಒತ್ತಡಗಳು ದೂರ ಆಗುತ್ತವೆ 💐ಆಗಾಗಿ ಮತ್ತೊಮೆ ನಿಮ್ಮ ತಂಡಕ್ಕೆ ಹೃತ್ಪೂರ್ವಕವಾದ ಅಭಿನಂದನೆಗಳು 💐🙏

  • @thipputnny1174
    @thipputnny1174 3 года назад +1

    ಶಿವು ನಿಮ್ ವಿಡಿಯೋ ಸೂಪರ್

  • @virulachhu7416
    @virulachhu7416 3 года назад +19

    ಮುರೂ ಜನ ಹೆಂಡರ ಜಗಳದಲ್ಲಿ ನೂರ್ ಸಲ ಆಂಟಿ ಅಂದ್ರು ಲೆಕ್ಕಕ್ಕ ಬರಲಿಲ್ಲ 🤣🤣🤣

  • @manojharijan9692
    @manojharijan9692 3 года назад

    Super shivu anna sudha bagalkot all team all the best gbu hege mundu varili

  • @fantasysports4352
    @fantasysports4352 3 года назад +4

    Great anna niiiii👍🙏❤️❤️❤️
    Attige super
    Attendence aaaki attigi reletives🙏

  • @amasiddanilajagi5095
    @amasiddanilajagi5095 3 года назад +2

    Ni 🔥🔥🔥 ninni yella video nodeni super ❤️🙏🔥

  • @huntercreation279
    @huntercreation279 3 года назад +14

    Jyothi nayaka and veeru Bro acting super anna 👌👌😍😍

  • @vasanthlava3674
    @vasanthlava3674 2 года назад

    Innu enen adge kaltiyo maraya 😍😍😍

  • @venkateshat4147
    @venkateshat4147 3 года назад +3

    ಸೂಪರ್ ಶಿವಾ 💐💐.

  • @ANDAPPA.R
    @ANDAPPA.R 3 года назад

    Huli huli ಹೆಬ್ಬುಲಿ ಶಿವಪುತ್ರ and your team is best actors in present 💖💖

  • @A.S.LAXMAN.0123
    @A.S.LAXMAN.0123 3 года назад +4

    Nam Jyothi na hidkond bandI allo bhai...Super ❤️jyothi

  • @aravindg7176
    @aravindg7176 Год назад +2

    ಸೂಪರ್ ವಿಡಿಯೋ

  • @mdodamani642
    @mdodamani642 2 года назад +8

    I just love your videos shivu, whenever i feel stress i just watch your videos. Love you man❤

  • @saamrath3976
    @saamrath3976 3 года назад +2

    ಕಿಟ್ಟಿ ಅಣ್ಣ ಡೈಲೌಗ್ಸ್ ಸೂಪರ್ ಆಕ್ಟಿಂಗ್ ಸೂಪರ್

  • @chetan8689
    @chetan8689 3 года назад +4

    Unstoppable laugh😃😃😂😅😅😅

  • @htx1hanu
    @htx1hanu 3 года назад

    Super uk mandii🤩🤩 chindi paa

  • @Bunnysugar587
    @Bunnysugar587 3 года назад +20

    ಅಣ್ಣಾ ಜೊತಿ ಯಾಕ್ ಹಾಕೊಂಡಿರೊ ಒಂದೆ ಟೈಪ್ ಆ್ಯಕ್ಟ್ ಮಾಡತಾಳ್ ಅಕಿ ಬಿಟ್ರ ಎಲ್ಲಾ extraordinary love you shivanna arun moshin kitti anna

  • @vinodkoravar8589
    @vinodkoravar8589 3 года назад +1

    ಸೂಪರ್ ಅಣ್ಣ, ಮಳೆಯಲ್ಲಿ ವಿಡಿಯೋ ಮಾಡಿದ್ದೀರಾ 🙏🙏🙏

  • @vijaykambar1240
    @vijaykambar1240 3 года назад +10

    ಸೂಪರ್ ಸ್ಟಾರ್ ರಜನಿಕಾಂತ್ ❤️❤️❤️❤️

  • @sharanappakumbarsharanappa7303
    @sharanappakumbarsharanappa7303 3 года назад +1

    ಕಿಟ್ಟಿ ಬ್ರದರ್... ಸುಪರ್...ಆ ಹುಡುಗಿಗೆ ಅಣ್ಣ ಅಂದಾಗ ನೀ ವೈಲೆಂಟ್ ಆಗಿದ್ದು ತುಂಬಾ ತಮಾಷೆಯಾಗಿತ್ತು...ಎಲ್ರಿಗೂ ಒಳ್ಳೆಯದಾಗಲಿ..

  • @bluewhale7774
    @bluewhale7774 3 года назад +3

    Shivu anna super 🥰🤣🤣

  • @preethindpreethi9620
    @preethindpreethi9620 3 года назад

    ಅಣ್ಣ ವೊಂದ್ ಪಿಚ್ಚರ್ ಮಾಡಿ ಚೆನ್ನಾಗಿರುತ್ತದೆ ನಿಮ್ಮ ಟೀಮ್ ಗೆ ಧನ್ಯವಾದಗಳು ನಿಮ್ಮ ಎಕ್ಸ್ಪ್ರೇಶನ್ ಸೂಪರ್🙏🇮🇳👈

  • @gopinathn2530
    @gopinathn2530 3 года назад +4

    Started with Egg rice, anna, thangi galate, Ananda gang IPL galate, chappal kalavu, ninna hendti full class ninage. Mast maza aithu Shivaputra, keep doing many more videos like this. Ninn hendti baari chaloo adaalo maaraya. Good 🙂🙂😌🙂 luck 🍀 have a good day ☺️☺️🙂☺️

  • @mavithareddymannu8016
    @mavithareddymannu8016 2 года назад +1

    Super👌👌👌anna👌👌👌

  • @beerarukmini4127
    @beerarukmini4127 3 года назад +4

    Anna next level comedian agatare 💯

  • @maheshmathad7038
    @maheshmathad7038 3 года назад +1

    ಅಬ್ಬಾ ಬ ಬಾ ಎನ್ನ... ಆಕ್ಟಿಂಗ್ ಗುರು😂😂😂😂

  • @veeresh4390
    @veeresh4390 3 года назад +6

    ಈ ಸಲ ಕಪ್ ನಮ್ದೇ ಜೈ rcb

  • @amarbiradar8260
    @amarbiradar8260 3 года назад +1

    Bhai 🔥🔥💥

  • @curiousworld6644
    @curiousworld6644 3 года назад +10

    It seems like he really has experience in making egg rice

  • @valmikisomoar4990
    @valmikisomoar4990 3 года назад +1

    Super video👍👍👍

  • @veereshveeru3869
    @veereshveeru3869 3 года назад +7

    Attige acting matra 🔥🔥🔥

  • @PakirapHarle
    @PakirapHarle Год назад

    ಹಾಗಾಗಿ ನಾವು ಈ 😢😅🇮🇳🙏🌹🥰🤩😍

  • @shankaralingvagadurgi1685
    @shankaralingvagadurgi1685 3 года назад +7

    ʀᴄʙ ғᴏʀᴇᴠᴇʀ 👌🤙❤️❤️

  • @sbasavarajraj7804
    @sbasavarajraj7804 3 года назад

    Shivuputra anna video 👌👌👌👌👌 ninna video giskra kayita irtini punchare shope video madu anna, please..............

  • @chandugowda8347
    @chandugowda8347 3 года назад +4

    ಸೂಪರ್ 🔥