ನನ್ನ ಹುಡುಗಿ ಮದುವೆಗೆ ನಾನೆ ಪೋಟೋ ಗ್ರಾಪರ್

Поделиться
HTML-код
  • Опубликовано: 26 авг 2024
  • ನನ್ನ ಹುಡುಗಿ ಮದುವೆಗೆ ನಾನೆ
    ಪೋಟೋ ಗ್ರಾಪರ್
    ನನ್ನ ಹುಡುಗಿ ಮದುವೆಗೆ ನಾನೆ
    ಪೋಟೋ ಗ್ರಾಪರ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಶಶಿ
    ಶಿವು
    ಶಿವಗಂಗಾ
    ಶೃುತಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 853

  • @narasimhanayak799
    @narasimhanayak799 Год назад +63

    🙏ಯಾವ ಜನ್ಮದ ಪುಣ್ಯನೋ ಗೆಳೆಯರೇ ಇಷ್ಟು ನಗುಸುತಿರ್ 🙏

  • @doulappailager5091
    @doulappailager5091 Год назад +18

    ಗಿಚ್ಚ ಗಿಲಿ ಗಿಲಿ,ಶಿವಪುತ್ರ ಬಾಗೇವಾಡಿ ಹುಲಿ 😍😍

  • @yashoda6046
    @yashoda6046 Год назад +216

    ಪಾರ್ಟ್ 2 ಬೇಕಾದವರು one like madi
    🥰😍😘😘

  • @mouneshnayak7587
    @mouneshnayak7587 Год назад +8

    ಬೆಂಕೀ ವಿಡೊಯೋ ಅಣ್ಣ 😍😍😍😘

  • @sharnutgagri7626
    @sharnutgagri7626 Год назад +11

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @akshith55vishnu19
    @akshith55vishnu19 Год назад +8

    ಜೈ ವಿಷ್ಣು ದಾದ 🦁🦁🦁🦁
    🦁🦁🦁🦁🦁
    ಜೈ ಶಿವಪುತ್ರ ಅಣ್ಣ

  • @darling3004
    @darling3004 Год назад +12

    Photographer acting super bro 😂..

  • @bhirappahallenavar8602
    @bhirappahallenavar8602 Год назад +46

    ಶಿವುಪುತ್ರ ಅಣ್ಣ ನೀ ನಮ್ಮ ರಾಜ್ಯಕ್ಕೆ
    ನಂಬರ್ 1 ಕಾಮಿಡಿ ಕಿಲಾಡಿ ಅಣ್ಣಾ ನೀ.
    🙏🙏❤️❤️

  • @raghuraghu734
    @raghuraghu734 Год назад +8

    ಬಸವನ ಬಾಗೆವಾದಿಯ ಬಸ್ಯಾ ಶಿವ್ಪುತ್ರ bro ಸೂಪರ್,,,💗 ಯು ಆಲ್

  • @garudacreation1772
    @garudacreation1772 Год назад +7

    ಎತ್ತು ವಾ.. ಮಾರಿ ಎತ್ತು.. ಶಾಣೆ.. ಅದಿ.. 😂😂😂😀😀🥰🥰🥰

  • @India-ct5hv
    @India-ct5hv Год назад +24

    ಕಾಮೆಂಟ್🖋️ ಓದಲು ಬರುತ್ತಿರುವ ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ 💐💐

  • @akkatammaforever5057
    @akkatammaforever5057 Год назад +6

    ಬರ್ಲಿ ಪಾರ್ಟ್ 2 ಅಣ್ಣಾ ✌️🤣👌👌👌👌

  • @abilashpatil3092
    @abilashpatil3092 Год назад +42

    ನನ್ನ ಜೀವನದಲ್ಲಿ ನಡೆದ ಘಟನೆ ನೀವು ಕಾಮೆಡಿ ರೀತಿ ಮಾಡಿದಿರಾ💔😔😅

  • @vinod_kolavi
    @vinod_kolavi Год назад +9

    ವಾವ್ ವಿಡಿಯೋ ಸಖತ್ ಆಗಿದೆ, ನಿಜ ಜೀವನದಲ್ಲಿ ಆಗಿರೋ ಘಟನೆ ಹಾಗೆ ಸ್ಕ್ರಿಪ್ಟ್ ತುಂಬಾ ಚೆನ್ನಾಗಿ ಮಾಡಿದಿರಾ ಮತ್ತು ಮದುವೆ ಕಾರ್ಯಕ್ರಮ ತುಂಬಾ ಅದ್ಭುತವಾಗಿತ್ತು.. 🙏🏻👍🏻👍🏻

  • @Goutamdc07
    @Goutamdc07 Год назад +102

    Coment ಓದುಲಿಕೆ ಬಂದ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು..... one like 🤗😂

  • @mr.kingyt2077
    @mr.kingyt2077 Год назад +4

    Nim hudugi photo chennagi thegipa ❤️❤️ANNA❤️❤️😁😁

  • @nsluckyvideos
    @nsluckyvideos Год назад +234

    ಶಿವಪುತ್ರಣ್ಣ ನಿಮ್ಮ ವಿಡಿಯೋ ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಅಣ್ಣ ❤️❤️❤️

  • @maheshgagri5862
    @maheshgagri5862 Год назад +24

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ ಮಹೇಶ್

  • @mhmahesh5514
    @mhmahesh5514 Год назад +3

    Big fan for you in tamil nadu nanage kannada andre tumba ista nanage swalp swalp kannada barutte adhu kuda nimma video nodi

  • @huchappamadar8971
    @huchappamadar8971 Год назад +2

    Shivuputra brother nem video super yellaru act super part 2 waiting gbu from goa

  • @nagarajhulakund1449
    @nagarajhulakund1449 Год назад +3

    🔥ಅಣ್ಣಾ 👌👌🐅🐅🐅 ಶಿವಪುತ್ರ ಬೆಂಕಿ 🔥🔥🔥ಅಣ್ಣಾ

  • @anilbudni5163
    @anilbudni5163 Год назад +7

    Super Anna comedy shivputra Anna 🤣🤣

  • @prakashdoddamani630
    @prakashdoddamani630 Год назад +3

    ಶಿವಪುತ್ರ ಅಣ್ಣ ಸೂಪರ್ ವೀಡಿಯೋ ನಿಮ್ಮ ವೀಡಿಯೊಗಾಗಿ ನಾನು ವೇಟಿಂಗ ❤️❤️❤️👍👍

  • @girishgiri4577
    @girishgiri4577 Год назад +1

    ಒಬ್ಬಬ್ರು ಒಂದೊಂದು ಮುತ್ತು ಎಲ್ಲರ ನಟನೆ ಸೂಪರ್.....ನಕ್ಕು ನಕ್ಕು ಸಾಕಾಯ್ತು.ಅದ್ರಲ್ಲೂ ಆನಂದ್ ನಾ ನಟನೆ ಅತ್ಯಾಬ್ದುತ ಸೂಪರ್ ಆಲ್ ಟೀಮ್ ಗೆ ಒಳ್ಳೇದಾಗ್ಲಿ

  • @parashuramkkengar7506
    @parashuramkkengar7506 Год назад +32

    ನಿಮ್ಮ ಎಲ್ಲಾ ಕಾಮಿಡಿಗಳು ಜನರಿಗೆ ತುಂಬಾ ಮನೋರಂಜನೆ ನೀಡುತ್ತವೆ. ನಿಮ್ಮ ತಂಡಕ್ಕೆ ತುಂಬಾ ಅಭಿನಂದನೆಗಳು

  • @user-bj5ut2mp2g
    @user-bj5ut2mp2g Год назад +2

    ನಿಮ್ಮ ವಿಡಿಯೋ ಅಂದ್ರೆ ನನಗೆ ಬಹಳ ಇಷ್ಟ ಅಣ್ಣಾ 👌👌👌👌👌

  • @mallutigermr7307
    @mallutigermr7307 Год назад +2

    ಪಾಪಾ ಅಣ್ಣ ಹುಡುಗಿ ಕೈ ಕೊಟ್ಟಳು ಅಲ್ವಾ ಅಣ್ಣ 😂😂😂

    • @rajcricketinfo
      @rajcricketinfo Год назад

      Mallu bro ondu sala Nan videos nodi please 🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙌

  • @kotresh.kotresh.kotrii4986
    @kotresh.kotresh.kotrii4986 Год назад +7

    ಹುಡುಗ ಹುಡುಗಿ ಇಷ್ಟ ಇಲ್ಲದ ಮದುವೆ. ಅಂತ ಭಾಗ.2 ವಿಡಿಯೋ ಮಾಡಿ ಅಣ್ಣ.😅😂

  • @rangayyakalalbolari3764
    @rangayyakalalbolari3764 Год назад +3

    ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ನಕ್ಕು ನಕ್ಕು🤣🤣🤣 ಸುಸ್ತಯಿತು ನೀವು ರಿಯಲ್ ಹೀರೋ ಸೂಪರ್ 👌♥️🌷🔥🙏

    • @rajcricketinfo
      @rajcricketinfo Год назад

      Brother onde ondu sala Nan videos nodi please 🙏🙏🙏🙏🙏🙏🙏 pakka ista agutte promise 🙏 ista adre subscribe agi Nan channel ge 🏏🤗🎯✍️ support maadi nangu 🙌🏏

  • @basavaraj7066
    @basavaraj7066 Год назад +1

    ಅಣ್ಣ ಸಮಾಧಾನ ಮಾಡಿಕೊಳ್ಳಿ
    Super re Anna 😀😀😀

  • @user-di8de8mv5r
    @user-di8de8mv5r Год назад +42

    ನಿಮ್ಮ ಕಾಮಿಡಿ ಸೂಪರ್ ಶಿವಪುತ್ರ ಅಣ್ಣ ನೀವು ನಿಮ್ಮ ತಂಡಕ್ಕೆ ಜಯವಾಗಲಿ 🙏

  • @ramdevarmani4598
    @ramdevarmani4598 Год назад +15

    I am from JAMAKHANDI, but I am staying in London, UK, we have some peoples (London, UK) are while they are from outer Karnataka - regulars, we have watching your comedy videos, and we very, Much appreciate it, please make this video part 2 .

  • @manjunatholekar884
    @manjunatholekar884 Год назад +1

    ಮಸ್ಟರ್ ಪೀಸ್ ತಮ್ಮಾ ಎಲ್ಲಿ ಹೋಗಿದ್ದಾ ಇಸ್ಟ್ ದಿನಾ..... Super

  • @socialserviceactivities5325
    @socialserviceactivities5325 Год назад +5

    Hanumantanna comedy super 👌 👍

  • @talwar523
    @talwar523 Год назад +5

    ತುಂಬಾ ಚೆನ್ನಾಗಿ ಇತು 🤣🤣🤣 ಬ್ರದರ್ ಲವ್ ಸ್ಟೋರಿ ❤️😊👍

  • @chandbashanadaf
    @chandbashanadaf Год назад +2

    ಶಿವಪುತ್ರ ಅಣ್ಣನವರೇ ಬಹಳ ಅಳಬೇಡಿ ಯಾಕಂದ್ರೆ ನಿಮ್ಮ ಮದುವೆನೇ ಆಗಿಲ್ಲ ಅದಕ್ಕೆ ಖುಷಿ ಪಡಿ ಆನಂದ್ ಅಣ್ಣ ನಿನ್ನ ಕಾರು ಸೂಪರ್ ಮತ್ತು ಆ ಹುಲಿ ಹೆಣ್ಣು ಹುಲಿಯಾಗಿದೆ ಡಿಫ್ರೆಂಟ್ ವಿಡಿಯೋ ಬೊಂಬಾಟ್ ಆಗಿದೆ😂😂😂😂🙏🏻🙏🏻

  • @Kannada843
    @Kannada843 Год назад +55

    ಅಣ್ಣ ನೀವು ಮಾಡುವ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿಇರುತ್ತವೆ 🔥🔥🔥🔥🔥

  • @nagarajmundasada779
    @nagarajmundasada779 Год назад +3

    Supper. Photographer thank you

  • @yashtorath9526
    @yashtorath9526 Год назад +5

    ನಾನು ಕೂಡ ಒಬ್ಬ ಫೋಟೋಗ್ರಾಫರ್ ಆಗಿದ್ದ ಸಂದರ್ಭದಲ್ಲಿ ನನಗೂ ಕೂಡ ಹೀಗೆ ಆಗಿದೆ 😌😌

  • @smilekiccha
    @smilekiccha Год назад +108

    ಬಂದ ಬಂದ ಬಂದ ನೋಡು ಶಿವಪುತ್ರ ಸಾಹೇಬ
    ಎಲ್ಲರನ್ನೂ ಖುಷಿಪಡುತ್ತಾನೆ ನೋಡು ಇವಾಗ 🔥👑

  • @shashikumarkodada
    @shashikumarkodada Год назад +4

    ನಮ್ಮ ಉತ್ತರಕರ್ನಾಟಕದ ಹೆಮ್ಮೆಯ ಪುತ್ರರು 🥰🥰

  • @bhimunayakbhimu5463
    @bhimunayakbhimu5463 Год назад +9

    2ನೇ ಭಾಗ ಬೇಕು ಬ್ರದರ್ 😍❤️🙌🙌

  • @printguru8676
    @printguru8676 Год назад +4

    ಗ್ರಾಮೀಣ ಸೊಗಡು ಸೂಪರ್..👌

  • @prabhuranjanagi7597
    @prabhuranjanagi7597 Год назад +1

    Shivu anna ananda anna suparb comedy benki ibbaru...

  • @channabasavachannu.6117
    @channabasavachannu.6117 Год назад +6

    ನಿಮ್ಮ ಕಾಮುಡಿ ಟೀಮ್ ತುಂಬಾ ಚೆನ್ನಾಗಿ ಪಾತ್ರ ನಿಭಾಯಿಸುತ್ತೆ all super brother's

  • @nagappapatil
    @nagappapatil Год назад +2

    ಯಜಮಾನ ಫಿಲಂ ಸ್ಟೋರಿ ಆತರ ವಿಡಿಯೋ ಕಾಮಿಡಿ ವಿಡಿಯೋ ಯಜಮಾನ ಕ್ಲೈಮ್ಯಾಕ್ಸ್ ಸೂಪರ್. 🤠🤠🤠🤠👍👍🙏

  • @uppibh4823
    @uppibh4823 Год назад +1

    Ibaru heroin super nim yav videos miss madalla shivaputra dosta💖💕👍👍

  • @mahadevbujannavar4053
    @mahadevbujannavar4053 Год назад +14

    ಸೂಪರ್ ಸ್ಟಾರ್ ಶಿವಪುತ್ರ ಅಣ್ಣಾ 🔥

  • @localkabaddi8897
    @localkabaddi8897 Год назад +2

    ಸೂಪರ ಶಿವಪುತ್ರ ಅಣ್ಣ ಪುಲ ಗಿಚ್ಚಿ ಗಿಲಿ ಗಿಲಿ

  • @RaviKumar-rm8ot
    @RaviKumar-rm8ot Год назад +2

    Super video team all the best super anna

  • @Indiaspor
    @Indiaspor Год назад +2

    ನಮ್ಮ್ ಹಣೆಬರಹ ಹಿಂಗೇ

  • @BheearligaJaali
    @BheearligaJaali Год назад +2

    Super fantastic super super acting very very nice happy marriage life bro happy marriage life sister

  • @sidramsutar4687
    @sidramsutar4687 Год назад +1

    Anna ninoo video very very nice and beautiful Anna ninnoo video golu nano waiting irtani nodaka mindblowing

  • @vishwarocky3931
    @vishwarocky3931 Год назад +5

    ತುಂಬಾ ಚೆನ್ನಾಗಿತ್ತು ❤️ script ossom ❤️

  • @MalluBadiger17
    @MalluBadiger17 Год назад +2

    ಶಿವಪುತ್ರ ಅಣ್ಣಾ ನಿಮ್ಮ ವಿಡಿಯೋ ಸುಪರ

  • @prashanthp.s1886
    @prashanthp.s1886 Год назад +13

    (Mustafa) super video anna🔥✌ love from raychuru💘

  • @badboybasu431
    @badboybasu431 Год назад +3

    ಸೂಪರ್ ವಿಡಿಯೋ ಶಿವಪುತ್ರ ಅಣ್ಣಾ💖💖💖💖💖💖💖💖💖💖💖💖💖💖💖💖💖💖💖💖💖💖

  • @raghuappu6489
    @raghuappu6489 Год назад +2

    ನಿಜವಾದ ಪ್ರೀತಿ ಅಂದ್ರೆ.. ಮದುವೆ ಆಗೋದು 😁😁

  • @raghavendtaraghavendra4460
    @raghavendtaraghavendra4460 Год назад +2

    Love. Story. Super boys and girls like. Me

  • @dknayak3415
    @dknayak3415 Год назад +22

    ನಿಮ್ಮೆಲ್ಲ ವಿಡಿಯೋಗಳು ಸೂಪರ್ ಅಣ್ಣಾ 👌

  • @rameshraamu3020
    @rameshraamu3020 Год назад +7

    ಶಿವಪುತ್ರ. ಅಣ್ಣ ನೀನು ಹೀರೋ ಆಗಬೇಕು. ಇದು ನನ್ನ ಆಸೆ🙏🙏💫💖

  • @rekhamhallihalli6253
    @rekhamhallihalli6253 Год назад +10

    👌👌ಅಣ್ಣ... ಶಿವು ಅಂಡ್ ಆನಂದ ಅಣ್ಣ

  • @pavan8287
    @pavan8287 Год назад +5

    ಏನ್ ಗಿಚ್ಚಿ ವಿಡಿಯೋ ಹೈತಿ ಶಿವಪುತ್ರ ಅಣ್ಣ,, ಆಕ್ಟಿಂಗ್ ಸೂಪರ್ 😍🚩

  • @dinrai7757
    @dinrai7757 Год назад +11

    Love from mangalore 🚩🚩🚩

    • @rajcricketinfo
      @rajcricketinfo Год назад +1

      Hello brother onde ondu sala Nan videos nodi please 🙏🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙏

    • @jonathan6006
      @jonathan6006 Год назад

      ❤️❤️❤️❤️❤️❤️

  • @shrikanthbillar766
    @shrikanthbillar766 Год назад +3

    En comedy madiri bro super part 2 bek mtt

  • @devumadnal43
    @devumadnal43 Год назад +11

    ಸೂಪರ್ ಅಣ್ಣ ಆಕ್ಟಿಂಗ್ ಸೂಪರ್ ಅಣ್ಣ 👌👌🔥🔥❤️❤️

  • @honnappayalle856
    @honnappayalle856 Год назад +1

    ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ

  • @giddallinagarajag.nagaraja6841

    ಶಿವಪುತ್ರ ಕಾಮಿಡಿ ಸೂಪರ್ ಬಸವನ ಬಾಗೇವಾಡಿ ಹುಲಿ 💜💜💜💜💜

  • @vishaljogannavar1799
    @vishaljogannavar1799 Год назад +7

    Anada anna acting 🔥🔥🔥🔥🔥

  • @maheshasnd6923
    @maheshasnd6923 Год назад +8

    ಶಿವಪುತ್ರ ಅಣ್ಣ ಸೂಪರ್ ನಿಮ್ಮ ಎಲ್ಲ ಕಾಮಿಡಿ ವಿಡಿಯೋ 🔥🔥

  • @Kanndaurisu
    @Kanndaurisu Год назад +1

    Last two vedios Mastu bro

  • @udaykamr237
    @udaykamr237 Год назад

    ಸೂಪರ್ 👌👌👌👌ಕಾಮಿಡಿ ಶಿವು ಅಣ್ಣ 👌👌👌

  • @mudappah1014
    @mudappah1014 Год назад +2

    Hanumantha acting super

  • @parashuramhosamani917
    @parashuramhosamani917 Год назад +54

    ನಮ್ಮ ಕಿಟ್ಟಿ ಅಣ್ಣ ಅತ್ಯದ್ಭುತ ಕಲಾವಿದರು ❤️❤️🤗

  • @prajwalbiradar6244
    @prajwalbiradar6244 Год назад +3

    ಸೂಪರ್ ಅಣ್ಣ 👌😍👌👌

  • @bharamukaleri9770
    @bharamukaleri9770 Год назад +5

    ಮುಸ್ತಪ್ಪ 🔥🔥

  • @malingarayarikeri9270
    @malingarayarikeri9270 Год назад +16

    ನಿಮ್ಮ video ಗಳಿಗಾಗಿ ತುಂಬಾ ಕಾಯುತಿರುತ್ತೇವೆ ಸಹೋದರ 2 ದಿನಕ್ಕೊಂದು video ಬಿಡುಗಡೆ ಮಾಡಲು ಪ್ರಯತ್ನಿಸಿ

  • @rajab3350
    @rajab3350 Год назад +7

    Happy marriage life 💘🎉 all'the best team

  • @neelappalnagarahal5595
    @neelappalnagarahal5595 Год назад +5

    ನಾನು ನಿಮ್ಮ ಅಭಿಮಾನಿ ಆಗಿಬಿಟ್ಟಿನಿ ಅಣ್ಣ ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇದೀನಿ ಸೂಪರ್

  • @basavaraja.
    @basavaraja. Год назад +1

    ಅಣ್ಣ ಮುಸ್ತಾಪ ಅಂತ ವಿಡಿಯೋ ಸೂಪರ್

  • @veereshtalikoti8558
    @veereshtalikoti8558 Год назад +5

    Ur rock
    Only one rock in uk
    That's u bro
    Its feel happy
    👏👏👏👏👏

  • @naveenanaveena8313
    @naveenanaveena8313 Год назад +1

    King of the king bahi ninu comedy olaga love you bro ❤️❤️

  • @sharanayyaswamyrevoor1413
    @sharanayyaswamyrevoor1413 Год назад +2

    ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೇವೆ ಇನ್ನು ಹೆಚ್ಚು ಹೆಚ್ಚು ಹೆಚ್ಚು ವಿಡಿಯೋ ಮಾಡಿ

  • @mallappamallu5582
    @mallappamallu5582 Год назад +1

    ಕಿಟ್ಟಿ ಅಣ್ಣಾ ಹಣಮಂತ ಅಣ್ಣಾ ಸೂಪರ್ ಕಾಮಿಡಿ ಶಿವಪುತ್ರ ಅಣ್ಣಾ

  • @kanayaparande5675
    @kanayaparande5675 Год назад +2

    Yest photo grapher true story edav yeno bro ..... Super

  • @thippeswamyb2059
    @thippeswamyb2059 Год назад +1

    ಸೂಪರ್ ಕಣ್ರೀ ಒಳ್ಳೆ ಕಾಮೆಡಿ ಷೋ thank you so

  • @sherusoudagar1624
    @sherusoudagar1624 Год назад +5

    😀😀😀😀😀Super acting Shivaputra

  • @beerasha6232
    @beerasha6232 Год назад

    ಶಿವಪುತ್ರ ಅಣ್ಣ ನೀವು ಬಾಳ ಕಾಮಿಡಿ ಮಾಡ್ತೀರಾ ನಾನು ನಿಮ್ಮ ದೊಡ್ಡ ಫ್ಯಾನ್ಸ್ ಅಣ್ಣ 👌👌👌👌👍💯

  • @Subramani-pp5dt
    @Subramani-pp5dt Год назад +1

    ಸೂಪರ್ 👌 ಶಿವು

  • @Tasleem-d4s
    @Tasleem-d4s Год назад +2

    Hi shivu anna first like ,comment nande

  • @Acchu_1601
    @Acchu_1601 Год назад +7

    My favourite shivaputra anna..... 😘🥰🥰

  • @nagindrappatalakeri3283
    @nagindrappatalakeri3283 Год назад +3

    Super acting ann

  • @shantala4676
    @shantala4676 Год назад +1

    Nanu stage decorator e Tara anubhava dinalu agtave, evatte engagement function nalli agittu,Nam Anubhav na Nam kann munde torsiddu adbut vagide
    Super... all the best your team

  • @AbdulAbdul-ud3fo
    @AbdulAbdul-ud3fo Год назад +4

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ 🥰🙏🙏💐🌹💐👌👌👌💗💗

  • @Njcncnbb
    @Njcncnbb Год назад

    ಎಲ್ಲಾ ವಿಡಿಯೋ ದಲ್ಲಿ ಶೃತಿ ಇರಲಿ. Super ವಿಡಿಯೋ

  • @Roshan-mh8hv
    @Roshan-mh8hv Год назад +2

    ಅಣ್ಣ ನಮ್ದು ಹೀಗೆ ಆಗಿದೆ ಅಣ್ಣ 😭😭😭😭love failuar boy 😭😭

  • @mallappabhanti6218
    @mallappabhanti6218 Год назад +1

    ಸೂಪರ್ ಶಿವಪುತ್ರ ಅಣ್ಣ

  • @pappurajreddy9473
    @pappurajreddy9473 Год назад +1

    Video 2 madi maduve. Mangidu hudugi farari super👍 gime change wow all best👍💯

  • @KA_25_VIJAY_
    @KA_25_VIJAY_ Год назад +1

    Love you ana from dharwad 😭

  • @manjunathsinghnath5417
    @manjunathsinghnath5417 9 дней назад

    ಆನಂದ ಬ್ರೋ u super ❤❤❤😂😂