@@lohithtm5844Aste saleesaagi nice aagi answer maadidaralla Sudeep 😅😅😅😅 big boss manegogoru almost antaa kittoodoore alvaa ????? Choice is yours antaa helidaaralla 😂😂😂😂😂😂 buddivantaru noodolla bedi😮😮😮😮
ತಮಗೆ ಬೇಕಿರೋದು ಅರಿಸ್ಕೋಬೇಕು ಅಂತ ಹೇಳೋ ಬದಲು , ನನಗೆ ದುಡ್ಡು ಕೊಡ್ತಾರೆ ನಾನ್ ಮಾಡಿದೆ ನೀವು ಆಡೋದು ಬಿಡೋದು ನಿಮಗೆ ಬಿಟ್ಟಿದ್ದು ಅಂತ ಹೇಳಿ ಬಿಡಿ, ದುಡ್ಡಿಗೋಸ್ಕರ ನಾನ್ ಏನ್ ಬೇಕಾದ್ರೂ ಮಾಡ್ತೀನಿ ಅಂತ ಹೇಳಿ ಸಾರ್ 😅
Sir ಅವರು ಕೇಳಿದ್ದು ಸರಿ ಆದರೆ ಅದು ದೇಶಕ್ಕೆ ಉಪಯೋಗ ಆಗದೆ ಇರೋ ಕಾರ್ಯಕ್ರಮ ಅಲ್ವಾ sir ಯಾಕೆ ಅದನ್ನ ಯಾಕೆ ಪ್ರಸಾರ ಮಾಡ್ಬೇಕು..... ಬದಲಾವಣೆ ನಾವು ನೀವು ಆಗ್ಬೇಕು sir ದೇಶಕ್ಕೆ ಉಪಯೋಗ ಆಗೋ ಕಾರ್ಯಕ್ರಮ ಯಾವತ್ತೂ ಪ್ರಸಾರ ಮಾಡಲ್ಲ sir ದುಡ್ಡು ಕೊಟ್ರೆ ಮಾಡ್ತಾರೆ ಅಷ್ಟೇ
ಪ್ರಶ್ನೆ ಸರಿಯಾಗಿದೆ ಆದರೆ ಯಾರನ್ನ ಕೇಳಬೇಕೋ ಅವರನ್ನ ಕೇಳಲು ಬಿಟ್ಟು ಪಾಪ ಇವರ ತಲೆಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅದಕ್ಕೇ ಅವರು ಸರಿಯಾಗಿ ಉತ್ತರ ಕೊಟ್ಟರು, ಆರ್ಥ ಮಾಡಿಕೊಳ್ಳುವ ಚತುರತೆ ಇರಬೇಕು ಅಷ್ಟೇ.😊
ನಿಜಾ ಸುದೀಪ್ ಹೇಳಿದ್ದು ನಿಜ ನಿಮ್ಗೆ ಎನ್ ಬೇಕು ಎನ್ ಬೇಡ ಅನ್ನೋದು ನಿಮ್ಗೆ ಗೊತೀರ್ ಬೇಕು ಅಲ್ವಾ .ನನ್ನ ದೊಂದು ಪ್ರಶ್ನೆ ನಿಮ್ಗೆ ಬಿಗ್ ಬೋಸ್ ನೋಡಿ ಏನು ಪ್ರಯೋಜನ ಹೇಳಿ ಅಂಡ್ ಪಸ್ಟ್ ನಾವು ನಮ್ಮ ಬಗ್ಗೆ ಯೋಚನೆ ಮಾಡ್ಬೇಕು ನಮಗೆ ಎನ್ ಬೇಕೋ ಅದರ ಬಗ್ಗೆ ಯೋಚನೆ ಮಾಡ್ಬೇಕು ಬೇರೆಯವರನ್ನ ಬ್ಲೇಮ್ ಮಾಡೋದು ಏಷ್ಟು ಸರಿ ಅಲ್ವಾ
Recently four member in a family committed suiside in Hassan😭😭😭and all news channel telecasted this news and spread awareness don't addicted to this kind of games and loose your valuable life. My big salute to the one who raised the question (Reporter) 🙏 The question was very meaningful. At this moment you're inspiration to many; you are greater than a few celebrities who are promoting this kind of applications. I prayed to God that please open our CM and PM eyes and ban this kind of applications. My humble request to cenema and cricket celebrities that please do not promote.
ಸಮಾಜದಲ್ಲಿ ಕೆಟ್ಟದಿದೆ ಸರಿ..........ಅದನ್ನೇ ನೀವು ಇನ್ನಷ್ಟು ವಿಕೃತಗೊಳಿಸಿ ನನ್ನದೂ ಒಂದು ಪಾಲು ಇರಲಿ ಎನ್ನುವುದಾದರೆ ನಿಮ್ಮ ಹೆಚ್ಚುಗಾರಿಕೆ ಏನಿದೆ ........................ಇದೊಂದು ಹುಚ್ಚಾಟ ವಲ್ವೇ.............. ಮಾಧ್ಯಮಗಳ ಬಗ್ಗೆ ಮಾತನಾಡುವುದಕ್ಕಿಂತ ...............
Sudeep answer is like this, whatever he do for doing profit oriented & money making business perspective. He does not having any social responsibility. Please don't call him has a chief for any kind of social activities. he is just a waste.
ಈ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ನನ್ನ ಧನ್ಯವಾದಗಳು..
ಪತ್ರಕರ್ತರು ಎಂದರೆ ಹೀಗಿರಬೇಕು 💞💞
🙏🏽ಗ್ರೇಟ್ ಸರ್ 💐
@@lohithtm5844Aste saleesaagi nice aagi answer maadidaralla Sudeep 😅😅😅😅 big boss manegogoru almost antaa kittoodoore alvaa ????? Choice is yours antaa helidaaralla 😂😂😂😂😂😂 buddivantaru noodolla bedi😮😮😮😮
ಪತ್ರಕರ್ತರ ಪ್ರಶ್ನೆ ಸರಿಯಾಗಿದೆ
ಈ ಪತ್ರಕರ್ತನನ್ನು ಹುಟ್ಟಿಸಿದ ಸುದೀಪ್ ಸರ್ ಗೆ ಧನ್ಯವಾದಗಳು 🙏
ಪತ್ರಕರ್ತರು ಎಂದರೆ ಹೀಗಿರಬೇಕು 💞💞💞💞💞
ದಯವಿಟ್ಟು ಬಿಗ್ ಬಾಸ್ ಪುನಃ ಪ್ರಾರಂಭಿಸಬೇಡಿ. ನನ್ನ ಮನೆಯಲ್ಲಿ ನೆಮ್ಮದಿ ಇರೋಲ್ಲ. ಈ ಅರ್ಥವಿಲ್ಲದ ಕಾರ್ಯಕ್ರಮ ಯಾಕೆ?
Nin nodbeda nave nodbeku
ಯಾರು ಮನೆ ಆಳಾದ್ರು ಪರವಾಗಿಲ್ಲ, ನಾವು ಮಾತ್ರ ಚನ್ನಾಗಿ ಇರ್ಬೇಕು ಅಂತ ಇವರ ವಾದ 🤦♂️👏😄
ಇನ್ನೊಮ್ಮೆ ಈ ತರ ದುಡ್ಡಿಗೋಸ್ಕರ ಮಾಡಿದರೆ ಈ ತರ ಪತ್ರಕರ್ತರು ಇರ್ತಾರೆ ಅಂತ ಭಯ ಇರಬೇಕು. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಒಂದು ನಮಸ್ಕಾರ 👌🙏🙏
ಏನು ಉಪಯೋಗ, ಲಾಜಿಕ್ ಆಗಿ ಆನ್ಸೆರ್ ಮಾಡಿದ್ರಲ್ಲ
Kicha clearly answered dude, why don't you have guts to ask same question to the government?.
@@kirans5920 indeed he had no other way, ಸಮಾಜದಲ್ಲಿ ಒಳ್ಳೆದು ಇರುತ್ತೆ ಕೆಟ್ಟದು ಇರುತ್ತೆ ಆದರೆ ನಾವು ಏನು ಮಾಡ್ತೀವಿ ಅನ್ನೋದು ಬೇಕಲ್ವಾ? ಎಥಿಕ್ಸ್ ಮ್ಯಾಟರ್ಸ್
@@kirans5920 What answer....he says it's small thing to promote Rummy....Tomorrow he will say drugs also small thing.....
@@Prvn7289 in that case it's all about handaling from govt ryt? Why are you people blaming kichha? Kicha is an actor mor CM...
ತಿಳುವಳಿಕೆ ಇರುವ ಸಮಾಜದಲ್ಲಿ ತಿಳಿವಳಿಕೆ ಇರುವವರು ತಿಳುವಳಿಕೆ ಇರದವರ ದಾರಿ ತಪ್ಪಿಸಬಾರದು 😂😂
Correct bro
Wt a line👌👌
Wt a line
👌👌
well said
This is called media question.
Seen press media after 12 years😂
ಕೇಳಿದ ಪ್ರಶ್ನೆಗೆ ಉತ್ತರ ಇಲ್ಲ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು😂😂😂
😅
😅😅😅
Mathen answer beku ninge? It's govt responsibility bro,
Neene helibidu
Big boss ಒಂದು ಅರ್ಥವಿಲ್ಲದ ಕಾರ್ಯಕ್ರಮ
ಬಿಗ್ ಬಾಸ್ ನಿಂದ ಯಾರದ್ದೋ ಒಂದೆರೆಡು ಮನೇನು ಉದ್ದಾರ ಆಗಿದ್ರೂ... ಮನೆಗಳು ಹಾಳಗಿದ್ದೆ ಹೆಚ್ಚು...
Nija sir, eshtu jana time waste madtiddare, adara badalu olle reeti time spend madabahudu....
ಸುದೀಪ್ ಅವರೇ ನಿಮ್ಮ ಉತ್ತರ ಕೂ ಅವರು ಕೇಳಿದ ಪ್ರಶ್ನೆಗೆ ಸಂಬಂಧನೇ ಇಲ್ಲ
Aa patrakartha wrong vyakthige kelidane ,sudeep is right.
Arta agilla nimge 😂😂
Nija
Nija
Escape hagakke kastha pattu dance madi...siddaramaiah ge modi ge kelbeku antha helthane.. byavarsi neenu promote madirodhu ad nalli bosudk.
ತಮಗೆ ಬೇಕಿರೋದು ಅರಿಸ್ಕೋಬೇಕು ಅಂತ ಹೇಳೋ ಬದಲು , ನನಗೆ ದುಡ್ಡು ಕೊಡ್ತಾರೆ ನಾನ್ ಮಾಡಿದೆ ನೀವು ಆಡೋದು ಬಿಡೋದು ನಿಮಗೆ ಬಿಟ್ಟಿದ್ದು ಅಂತ ಹೇಳಿ ಬಿಡಿ, ದುಡ್ಡಿಗೋಸ್ಕರ ನಾನ್ ಏನ್ ಬೇಕಾದ್ರೂ ಮಾಡ್ತೀನಿ ಅಂತ ಹೇಳಿ ಸಾರ್ 😅
Howdu... Eneega? Tika muchkondu nin kelsa mado.. Nin family jathe enjoy madu
Good question I appreciate that person 👏👏👏
ನಿಮಗೆ ದುಡ್ಡು ಬೇಕು ಯಾರು ಹಾಳಾದರೆ ನಿಮಗೆ ಏನು
Same namgu duddu beku NIV haaldre namge enu😀
100% ನಿಜಾ
👌
ಒಳ್ಳೆ ಪ್ರಶ್ನೆ ಕೇಳಿದಿರಾ.. 🙏👌👌👌
ಬಿಗ್ ಬಾಸ್ ಮನೆಹಾಳು ಶೋ.
ಸುದೀಪ್ sir big boss ನಿಂದ ಕರ್ನಾಟಕಕ್ಕೆ ,ದೇಶಕ್ಕೆ ಕೊಡುಗೆ ಏನು,?
Oooooo
BIG ZERO
Sir ಅವರು ಕೇಳಿದ್ದು ಸರಿ ಆದರೆ ಅದು ದೇಶಕ್ಕೆ ಉಪಯೋಗ ಆಗದೆ ಇರೋ ಕಾರ್ಯಕ್ರಮ ಅಲ್ವಾ sir ಯಾಕೆ ಅದನ್ನ ಯಾಕೆ ಪ್ರಸಾರ ಮಾಡ್ಬೇಕು..... ಬದಲಾವಣೆ ನಾವು ನೀವು ಆಗ್ಬೇಕು sir ದೇಶಕ್ಕೆ ಉಪಯೋಗ ಆಗೋ ಕಾರ್ಯಕ್ರಮ ಯಾವತ್ತೂ ಪ್ರಸಾರ ಮಾಡಲ್ಲ sir ದುಡ್ಡು ಕೊಟ್ರೆ ಮಾಡ್ತಾರೆ ಅಷ್ಟೇ
Skipping the question,,, ಉತ್ತರ ಕೊಡೋಕೆ ಆಗದೇ ಪರಾರಿ..😅😅😅
That means you didn't understand Kichcha's reply😂😂😂😂
ತಿಳುವಳಿಕೆ ಇರೋರಿಗೆ ಮಾತ್ರ ಅರ್ಥ ಆಗೋದು
ಎಲ್ರೂ ರಾಜಕುಮಾರ್ ಆಗೋಕೆ ಸಾಧ್ಯವಿಲ್ಲ.
@@rakeshrrakeshr7 Oho,,🤣🤣🤣🤣 ನೀನು ಅವನು ಹೇಳಿದ ಹಾಗೆ ರಮ್ಮಿ ಆಡಿ ಮನೆ ಮಠ ಕಳ್ಕೊತಿಯಲ್ಲ,, ಆವಾಗ ನಿಂಗೆ ಅರ್ಥ ಆಗುತ್ತೆ ಬಿಡು🤣🤣🤣
@@rakeshrrakeshr7saak bidappa andhaabhimaani..😂
ಪತ್ರಕರ್ತರೇ ಏನ್ ಗುರು ಚಿಂಧಿ 🎉🎉🎉🙏🙏👌👌👌👌👌 ಮುಖದ ಮೇಲೆ ಹೊಡೆದಂಗೆ ಹೇಳ್ದೆ
ಸಮಾಜದಲ್ಲಿ ಕಚಡಾಗಳು ಇದ್ದಾರೆ ಆ ಕಚಡಗಳಲ್ಲಿ ನಾನು ಒಬ್ಬ ಅಂತ ಉತ್ತರ..
ಪತ್ರಕರ್ತರಿಗೆ ಧನ್ಯವಾದಗಳು❤🙏
ಅತಿ ಬುದ್ಧಿವಂತ ಸುದೀಪ್..ಸರಿಯಾಗಿ ಉತ್ತರ ಕೊಡಪ್ಪ ಸುದೀಪ....ಸಮಾಜಕ್ಕೆ ಒಳ್ಳೆ ಕೆಲಸಮಾಡಿ.....ಪ್ರತ್ರಕರ್ತರ ಹೆಸರು ಹೇಳಿ ಗೊತ್ತಿದ್ರೆ.salute to that reporter ❤
Bigg boss ಇಂದ ಯಾರಿಗೆ ಸಹಾಯ ಆಗಿದೆ ಸರ್ ನಿಮ್ಮ ಆನ್ಸರ್ಗು ಅವ್ರ ಪ್ರಶ್ನೆಗೂ ಸಂಬಂಧನೆ ಇಲ್ಲ ಸರ್
Big boss show 300 people family Run agta ide.... With host player 👍🏻🎉🎉🥳
ಯಾವನ್ ಒಬ್ಬ ಇಬ್ಬರು ಉದ್ದಾರ ಹಾಗಾದು.. ಅದನ್ನ play ಮಾಡೂರು ಎಲ್ಲಾ ಹಾಳಾಗಿ ಹೋಗತಾರೆ
Big boss ಇಂದ ಸಮಾಜಕ್ಕೆ ಉತ್ತಮ ಕೊಡುಗೆ ಏನು ಇಲ್ಲ
ಉತ್ತಮವಾದ ಪ್ರಶ್ನೆ ಕೇಳಿದ ಪತ್ರಕರ್ತ❤
ಪಕ್ಕ ಖಡಕ್ ಉತ್ತರ ಕೊಟ್ಟ ಕಿಚ್ಚ ಸುದೀಪ 💥💥
This is not answer sudeep 😂 don't think ur too brilliant
Good Question Sir, I salute you. All people simply waste their valuable time by seeing big boss.
Bigg boss one of the worst program 🤔
ಶೋ ನಿಲ್ಲಿಸು
ಒಳ್ಳೆ ಪತ್ರಕರ್ತ ಎಂದರೆ ಹೀಗಿರಬೇಕು
ಪ್ರಶ್ನೆ ಸರಿಯಾಗಿದೆ ದಯವಿಟ್ಟು ಈ ತರ ಸಮಾಜವನ್ನು ದಾರಿ ತಪ್ಪಿಸಬೇಡಿ
ಪ್ರಶ್ನೆ ಸರಿಯಾಗಿದೆ ಆದರೆ ಯಾರನ್ನ ಕೇಳಬೇಕೋ ಅವರನ್ನ ಕೇಳಲು ಬಿಟ್ಟು ಪಾಪ ಇವರ ತಲೆಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅದಕ್ಕೇ ಅವರು ಸರಿಯಾಗಿ ಉತ್ತರ ಕೊಟ್ಟರು, ಆರ್ಥ ಮಾಡಿಕೊಳ್ಳುವ ಚತುರತೆ ಇರಬೇಕು ಅಷ್ಟೇ.😊
Thanks ಪತ್ರಕರ್ತ
ನಿಜಾ ಸುದೀಪ್ ಹೇಳಿದ್ದು ನಿಜ ನಿಮ್ಗೆ ಎನ್ ಬೇಕು ಎನ್ ಬೇಡ ಅನ್ನೋದು ನಿಮ್ಗೆ ಗೊತೀರ್ ಬೇಕು ಅಲ್ವಾ .ನನ್ನ ದೊಂದು ಪ್ರಶ್ನೆ ನಿಮ್ಗೆ ಬಿಗ್ ಬೋಸ್ ನೋಡಿ ಏನು ಪ್ರಯೋಜನ ಹೇಳಿ ಅಂಡ್ ಪಸ್ಟ್ ನಾವು ನಮ್ಮ ಬಗ್ಗೆ ಯೋಚನೆ ಮಾಡ್ಬೇಕು ನಮಗೆ ಎನ್ ಬೇಕೋ ಅದರ ಬಗ್ಗೆ ಯೋಚನೆ ಮಾಡ್ಬೇಕು ಬೇರೆಯವರನ್ನ ಬ್ಲೇಮ್ ಮಾಡೋದು ಏಷ್ಟು ಸರಿ ಅಲ್ವಾ
Then please start **** film also in TV channel .. we can chose whether to see or not ..
ಬೇಕಿತ್ತಾ ಈ ಬಿಗ್ ಬಾಸ್ ನಮಗೆ 🤦♀️
Very good question sir
Hats off to the journalists.... ahoratra needed to school sudeep..sudeep cud not answer..wat kind of a hero is this who escape responsibility...
Murderer getting support 😂 ..thn y to ask que here ?
ನಿಮ್ಮ ನಿಮ್ಮ ತಂದೆ ನಾ ಬಾಸ್ ಎನ್ನಿ ❤❤❤❤❤❤
ಕಿತ್ಕೊಂಡ್ ಬರ್ತಾ ಇದೆ ಬೆವರು
ಬಕೆಟ್ ಹಿಡ್ಕೊಳ್ಳಿ🤦🏼♂️
ಸಾರೀ ಬೆವರು ಅವರಿಗೇಕೆ? ನೋಡುವವರು ಇರಬೇಕಾದರೆ ಅವರೇನು ಮಾಡ್ತಾರೆ? ಅವರು ಸರಿಯಾಗಿ ಉತ್ತರ ಕೊಟ್ಟರು ಆರ್ಥ ಮಾಡಿಕೊಳ್ಳಬೇಕಷ್ಟೆ. ಅದು ಮಾರ್ಮಿಕ ಉತ್ತರ ರೀ.
Super intelligent answer by kiccha sudeep sir
Recently four member in a family committed suiside in Hassan😭😭😭and all news channel telecasted this news and spread awareness don't addicted to this kind of games and loose your valuable life.
My big salute to the one who raised the question (Reporter) 🙏 The question was very meaningful. At this moment you're inspiration to many; you are greater than a few celebrities who are promoting this kind of applications.
I prayed to God that please open our CM and PM eyes and ban this kind of applications.
My humble request to cenema and cricket celebrities that please do not promote.
ಆಡೋದು ನೋಡೋದು ಮಾಡೋದು ಮನೆಹಾಳ ಕೆಲಸ.. ಆ ಮನೆ ಹಾಳು ಕೆಲಸಕ್ಕೆ ಸಮಾಜಸಿ ಬೇರೆ..
I didnt expect this from Sudeep.. Worst thing..
ಸಮಾಜದಲ್ಲಿ ಕೆಟ್ಟದಿದೆ ಸರಿ..........ಅದನ್ನೇ ನೀವು ಇನ್ನಷ್ಟು ವಿಕೃತಗೊಳಿಸಿ ನನ್ನದೂ ಒಂದು ಪಾಲು ಇರಲಿ ಎನ್ನುವುದಾದರೆ ನಿಮ್ಮ ಹೆಚ್ಚುಗಾರಿಕೆ ಏನಿದೆ ........................ಇದೊಂದು ಹುಚ್ಚಾಟ ವಲ್ವೇ.............. ಮಾಧ್ಯಮಗಳ ಬಗ್ಗೆ ಮಾತನಾಡುವುದಕ್ಕಿಂತ ...............
ಬೇ ವರಿಳಿಸಿದ ಅಲ್ಲಾ.... ಕನ್ನಡ ಸರಿಯಾಗಿ ಬರೆಯಿರಿ..... ಬೆವರಿಳಿಸಿದ ಅನ್ನೊ ಪದ ಸರಿ
Good question inna ugiri makke
ಕರದಲ್ಲಿ ಹೊಡೆಯದೆ ಕೆರದಲ್ಲಿ ಹೊಡೆದಂಗೆ ಇತ್ತು ಪತ್ರಕರ್ತನ ಪ್ರಶ್ನೆ.
Advertise ಕೊಡ್ತೀವಿ, ಹಾಳಾಗೋರಿಗೆ ನಾವು ಜವಾಬ್ದಾರ ರಲ್ಲ,,, ಈ ಹುಚ್ಚರ ಶೋ ಮಾಡೋ ಬದಲು ಮೂವೀ ಮಾಡಿ sir,
Reporter: it is not minute sir...
Sudeep:It is sir it is it is
Betting apps are dangeous.....thats it😢
ಒಳ್ಳೆ ಪ್ರಶ್ನೆಗೆ ಕೆಟ್ಟ ಉತ್ತರ
Nice answer by Sudeep😊
No it's not a nice Answer
Did Modi and siddaramya asked you to promote A2 rummy?
They should ban it if they have public concern
@@sumanthhb136 if everybody stops promoting ( specially actors from any movie industry ) they will go under loss and may shutdown by themselves..
They rights to ban kindly ask modi & siddaramayya😂
Did sudeep asked u to play A2 rummy..
@@tonyjoseph2395 that's what in a ad he says play it..luckily I am not playing it
ತಿಳುವಳಿಕೆ ಜನಕ್ಕೆ ಇದೇ ನಿಮಗೆ ಇಲ್ವಾ ಅನ್ನೋದೇ ಪಶ್ನೆ ಎಷ್ಟು ಮನೆ ಹಾಳಾಗುತ್ತೆ ಅದು ಪ್ರಶ್ನೆ
ಸಮಾಜಕ್ಕೆ ಹಿತವಾದ ಪ್ರಶ್ನೆ ಕೆಳೊದ್ದಿರಾ❤
This is not a good answer for the press question you are a big man in the Kannada industry please talk with responsibility
Super question
ಯಾವುದೇ game ಆಡ್ಬೇಡಿ.
ಸಮಾಜಕ್ಕೆ ತಿಳುವಳಿಕೆ ಇದೆ.. ಆದ್ರೆ ನಿಮ್ಮ ಸ್ಥಾನಕ್ಕೆ ನೀವು ಆ ರಮ್ಮಿ add ಮಾಡಬಾರದು.. ಇದನ್ನು ಅನುಸರಿಸಿ ಬದುಕೋರು ಇರ್ತಾರೆ
ಈ ಕಾರ್ಯಕ್ರಮ ಕೆಲಸವಿಲ್ಲದ ಬೇವರ್ಸಿಗಳಿಗೇ ಸರಿ😂😂😂😂😂
Good question ❤
Kichha Sir Ella elthare, government tax thagollodhu thappu antha, tax gu rummy gu compare madtha edhhare, great star nivu..
Perfect question...👏👏👏
Good question 👏👏👏
ಸುದೀಪ್ ಮುಖ ಪಾಪ..
Sudeep sir king k
@@Nithinpoojari940le gubal nan makla nim anta fans irodakke ivru hing adodu
ಸರಿಯಾದ ಪ್ರಶ್ನೆಗೆ.............. ಸರಿಯಾದ ಉತ್ತರ ಸಿಗಲ್ಲಿಲ್ಲ
that reporter asked right question,this sudeep give an ad about Rummy and he also Running bars with the name of sarovara and making money
ನೇರ ಉತ್ತರ , ಎಲ್ಲಾ ದುಡ್ಡಿಗಾಗಿ... Morality is not a priority for some people
Awesome observation…. Great counter question… for Sudeep who always gives counter response to reporters
Yen response madadru guru escape adru..
Ayoo ಅಂದ ಭಕ್ತ 😂
Big boss ಶೋ ನಮ್ಮ ಕರ್ನಾಟಕ ಜನತೆ ಗೆ ಬೇಕಾ? ಅದರಿಂದ ಕರ್ನಾಟಕ ಜನತೆಗೆ ಏನು ಉಪಯೋಗ?
ನಾವು ವಿದ್ಯಾವಂತರು ನಮಗೆ ಏನು ಬೇಕು ಏನು ಬೇಡ ಅನ್ನೋದು ನನಗೂ ಗೊತ್ತಿರ್ಬೇಕು.
ಎಲ್ರೂ ವಿಧ್ಯವಂತರಾಗಿರಲ್ಲ..
ಸುದೀಪ್ ಸರ್ ನೀಡಿದ ಉತ್ತರ ❤ ಸೂಪರ್....
ಖಂಡಿತ ಪ್ರಶ್ನೆ ಕೇಳಿದವನ ಕರವಸ್ತ್ರ ಒದ್ದೆ ಆಗಿರುತ್ತದೆ.. 😂
Worst👎 show😂
Good question, let us support. Many people watch show because of Kiccha sir
Bigboss ಇಂದ ಎಷ್ಟು ಉದ್ದಾರ ಆಯ್ತು 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣 ಈತ ಮಾಡಿದ್ ತಕ್ಷಣ ಉದ್ದಾರ ಆಗೋಯ್ತು
ನೀವು ಒಬ್ಬ ಜನರು ಮೇಲೆ ಕಾಳಜಿ ಇರುವ ವ್ಯಕ್ತಿ ಆಗಿದ್ರೆ ಇಂತಹಾ ಜಾಹಿರಾತು ನೀಡೋದಾದ್ರೆ ನಾನು ಈ ಕಾರ್ಯಕ್ರಮ ನಡಿಸಿ ಕೊಡಲ್ಲ ಅಂತಾ ಹೇಳಬೇಕಿತ್ತು
Super question sudeep ahankari
😀 ಈ ಬಿಗ್ ಬಾಸ್ ವೇಸ್ಟ್ ಶೋ, ಇದರಿಂದ ಇವರ ಮನೆ ಮಾತ್ರ ಉದ್ದಾರ
Mr. ಸುದೀಪ್ ನಿಮ್ಮ ಉತ್ತರ ಅಸಮಂಜವಾಗಿದೆ😊
Not currect answer
Wonderful question ⁉️👌
Absolutely matured answer😊
ದುಡ್ಡು ಮಾಡೋಕೆ ಅಂಥಾನೆ ಬದುಕುವ ಈ ಮನುಷ್ಯರ ಜೊತೆ ಇಂಥಾ ಸವಾಲು ಆಗಲ್ಲ ಬಾಸ್ 😂
Sudeep answer is like this, whatever he do for doing profit oriented & money making business perspective. He does not having any social responsibility. Please don't call him has a chief for any kind of social activities. he is just a waste.
Really good question
Sudeep answer also poor... because fan fallows him soo...don't say like that
Jai kicha boss💞💕❤️
Right Qustn Raised @ Right place👍
very proper question 👍
ನಮ್ಮ ಜನ ಕೊಲೆಗಾರನಿಗೆ ಸಪೋರ್ಟ್ ಮಾಡುತಿದ್ದಾರೆ ಇದು ಯಾವ ಲೆಕ್ಕ
👌
Le neenu kaamukanige rapist galige support maadu
😂True... Ivrella ondhe
Kolegara court ali prove agbeku sir allivaregu aparadhi alla aropi
Agadre nivu vikruutha kamukarige support madthira sir
Actually this is a Perfect answer 👌
Good question. Finally a
True reporter spotted
ಈ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ನನ್ನ ನಮನಗಳು
ತುಂಬಾ ಪ್ರಸ್ತುತ ಪ್ರಶ್ನೆ 👍
ಒಳ್ಳೆ ಪ್ರಶ್ನೆ.... ಆದ್ರೆ ಸುದೀಪ್ ಉತ್ತರ ಸರಿ ಇಲ್ಲ
Superrrrr question
Good question . Superb
That gentle man solve easily non sense people all are stop watching bigboss
King kichha❤
Social responsibility Sudeep sir 😂 karma😂