KICCHA SUDEEP TULU SPEECH AT PATLA SAMBHRAMA 2024 | ತುಳುವಿನಲ್ಲಿ ಮಾತನಾಡಿದ ಕಿಚ್ಚ ಸುದೀಪ್ - ಕಹಳೆ ನ್ಯೂಸ್

Поделиться
HTML-код
  • Опубликовано: 17 окт 2024

Комментарии • 459

  • @jbrocxx7949
    @jbrocxx7949 4 месяца назад +357

    ಕನ್ನಡ ತುಳು ಎರಡು ನಮ್ಮದೇ ❤❤❤ ಜೈ ಕರ್ನಾಟಕ ಜೈ ಕನ್ನಡ ಜೈ ತುಳು

    • @bisanakoppkumar..marapur
      @bisanakoppkumar..marapur 4 месяца назад +6

      ಕಾವೇರಿ ನಮ್ದು...😡

    • @ravikumartm9041
      @ravikumartm9041 4 месяца назад +2

      ​@@bisanakoppkumar..marapurSuper

    • @sushithbirwuaz9544
      @sushithbirwuaz9544 4 месяца назад +13

      ​@@bisanakoppkumar..marapur o bvc navu Manglorenavru namige beda mare kaveri... Nav yavaga kelidvi kaveri beku antha

    • @Gs_15082
      @Gs_15082 4 месяца назад

      Sariyagi helidri​@@sushithbirwuaz9544

    • @lohithpoojary7755
      @lohithpoojary7755 4 месяца назад +5

      @@bisanakoppkumar..marapurkaveri namage yake mare 😂

  • @bhagyasathish2716
    @bhagyasathish2716 4 месяца назад +163

    ನಮ್ಮ ಕುಡ್ಲ ❤ ನಮ್ಮ ಬೆಂಗಳೂರು ❤
    ಯಾವುದೇ ಬೇಧ ಭಾವ ಇಲ್ಲ ಜೈ ಕಿಚ್ಚ ಸುದೀಪ್ ಸರ್ ❤

    • @kerthankumar99
      @kerthankumar99 4 месяца назад +1

      ❤❤

    • @omplastinc2792
      @omplastinc2792 4 месяца назад +3

      Namma shettaru gale kannada film industry aaluthidhare-jai,,vrushab,jai rakshith,jai raj b shetty,

    • @omplastinc2792
      @omplastinc2792 4 месяца назад +1

      Jai rishika naik heroine

    • @KeerthanSalian
      @KeerthanSalian Месяц назад

      Nija ❤

  • @ramyamurthy341
    @ramyamurthy341 4 месяца назад +118

    ನಮಗೆ , ಮಂಗಳೂರು ಉಡುಪಿ ಜನ ಬಹಳ ಗೌರವ ಇದೆ ಅವರು ಬೇಡ ಅಂದ್ರೂ ಅವರು ನಮಗೆ ಬೇಕು ಅವರ. ತಾಳ್ಮೆ , ಕಲೆ ಬಹಳ ಚೆಂದ ಕನ್ನಡ super ಮಾರೆ ಗೊತ್ತ..... ನಾವು ಕಿಚ್ಚನ ಅಪ್ಪಟ ಅಭಿಮಾನಿ 💛❤️💛❤️

    • @AkshayDevadiga-r2x
      @AkshayDevadiga-r2x 4 месяца назад +1

      Nammadu tulunaad
      Kannada mathaadlikke kannada naadu alla 😂

    • @Nisai1913
      @Nisai1913 4 месяца назад

      😂😂​@@AkshayDevadiga-r2x

    • @animator8877
      @animator8877 Месяц назад +1

      Tulunaadu jamarige kannadigaru karaligaru yellaru beku 🎉

    • @shylarao6509
      @shylarao6509 5 дней назад

      ​@@AkshayDevadiga-r2xಎಷ್ಟೋ ಜನ ತುಳುನಾಡು ಜನರು ಬೆಂಗಳೂರಿನಲ್ಲಿ ಇದ್ದಾರೆ. ಅವರೆಲ್ಲ ನಮಗೆ ತುಳು ಕಲಿಸಿಲ್ಲ. ಕನ್ನಡ english ಮಾತಾಡ್ತಾರೆ. ಕುಂದಾಪುರ ದಲ್ಲಿ ಸ್ವಲ್ಪ ದಿನ ಇದ್ವಿ. ತುಳು ಬರ್ತಿತ್ತು. ಆಯಾ ಪ್ರಾಂತ್ಯ ದಲ್ಲಿದ್ದರೆ ಆಯಾ ಭಾಷೆಗಳು ಕಲೀಬಹುದು. ತಮಿಳು ಹೇಗೆ ಮಾತಾಡ್ತೀವಿ ಅಂದರೆ ಅವರು ಕಲಿಸ್ತಾರೆ. ತುಳು ಜನರು ಬೆಂಗಳೂರಿನಲ್ಲಿ ಮಾತಾಡಲಿ ಕನ್ನಡಾನೇ ಮಾತಾಡ್ತಾರೆ ನಾವೇನ್ ಮಾಡೋಣ 😮 ಎಲ್ಲಾ ಕನ್ನಡಿಗರು ಕೊಡವ, ಕೊಂಕಣಿ, ತುಳು, ಹವ್ಯಕ ಭಾಷೆ ಕಲಿಯೋದಕ್ಕೆ ಪರಿಶ್ರಮ ಹಾಕಬೇಕು. ತಮಿಳು ತೆಲುಗು ಹಿಂದಿ ಊರಿಗೆ ಮುಂಚೆ ಕಲೀತಾರೆ 🤣

  • @wajidpasha5787
    @wajidpasha5787 4 месяца назад +184

    ನಾನು ಸುದೀಪ್ ಅವರ ಅಭಿಮಾನಿ ಆಗಲು ಸುದೀಪ್ ಅವರಲ್ಲಿ ಇರುವ ‌ವಿನಯ ಹಾಗು. ಪ್ರೀತಿಯ ಮಾತುಗಳು

  • @bhagyastorebhushan4998
    @bhagyastorebhushan4998 4 месяца назад +223

    ಒಳ್ಳೆಯ ಕೆಲಸಗಳಿಗೆ ತುಂಬಾ ಬೆಂಬಲ ಕೊಡುತ್ತಾರೆ ನಮ್ಮ ಸುದೀಪ್ ಸಾರ್ 🙏🙏🙏

    • @seetharamaks4546
      @seetharamaks4546 4 месяца назад

      ❤😂😊😂🎉😂😂😂😂😂😂😂😂😂😂😂😂😂😂😂😂😂😂🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

    • @joysonmiller544
      @joysonmiller544 4 месяца назад +3

      obba actor du bembala tagondu yenagutthe....??...yenu use illa

  • @shankarjimmu5220
    @shankarjimmu5220 4 месяца назад +24

    ಒಳ್ಳೆಯವರಂ ಬಾಯಲ್ಲಿ ಮಾತ್ರ ಒಳ್ಳೆ ಮಾತುಗಳು ನಿಮ್ಮಂಥವರು ಆಡ್ತಕ್ಕಂಥ ಮಾತು ಕೇಳೋದಿಕ್ಕೆ ಇಂಪಾಗಿದೆ ಮನಸ್ಸಿಗೆ ತಂಪಾಗಿದೆ 💕🌹💕

  • @sandhyabhandary7553
    @sandhyabhandary7553 4 месяца назад +63

    ಸುದೀಪ್ ನಿಮ್ಮ ಮನದಾಳದ ಮಾತುಗಳು ನಮ್ಮ ತುಳುವ ಮೃದು ಮನಸ್ಸನ್ನು ಗೆದ್ದಿದೆ ಅಣ್ಣ ಸೂಪರ್

  • @ChethankichchaKichcha
    @ChethankichchaKichcha 4 месяца назад +256

    ಅಭಿನಯ ಚಕ್ರವರ್ತಿ ಅಭಿಮಾನಿಗಳು ಯಾರ್ಯಾರು ಇದೀರ ಲೈಕ್ ಮಾಡಿ

  • @Cowboykannadiga
    @Cowboykannadiga 4 месяца назад +53

    ಎಲ್ಲಿ ಹೇಗೆ ಮಾತನಾಡಬೇಕೆಂದು ನಿಮ್ಮಲ್ಲಿ ಕಲಿಯ ಬೇಕು, ನಿಜವಾಗಲೂ ನಿಮ್ಮ ಒಂದೊಂದು ಪದಗಳಲ್ಲೂ ತೂಕವಿದೆ...❤

  • @bizvedios
    @bizvedios 4 месяца назад +33

    ಕಿಚ್ಚ ನಿಮ್ಮ ತುಂಬು ಮನಸ್ಸಿನ ಬಿಚ್ಚು ಮನಸ್ಸಿನ ಸಹೃದಯ ಮಾತುಗಳಿಗೆ Hats off, ಧನ್ಯವಾದ

  • @rajubt9267
    @rajubt9267 4 месяца назад +22

    ಸೂಪರ್ ಸುದೀಪ್ ಅಣ್ಣಾ 🥰😍ನಿಮ್ಮ ಮಾತು ನೋಡಿ ಇನ್ನೂ ಕೆಲವರು ಕಲಿಬೇಕು 🥳🤘🏼🔥❤️🥰😍

  • @Manjushetty634
    @Manjushetty634 4 месяца назад +90

    ಸುದೀಪ್ ಸರ್ 🌹💐🙋‍♂️🙏
    Young boy and YoungHeero of india 🥰😊

    • @Happyman_1
      @Happyman_1 4 месяца назад +3

      😭😭😭😭😭😭😭😭ಎನ್ರೋ ನಿಮ್ಮ ಬಕೆಟ್ ಜೀವನ ತೂ ನಿಮ್ಮ ಜನ್ಮಕ್ಕೆ.

    • @vaayuputhra8025
      @vaayuputhra8025 4 месяца назад +6

      ​@@Happyman_1Ninna hesru modalu change maadu

    • @joysonmiller544
      @joysonmiller544 4 месяца назад

      50 aaythu maraya..innadru uncle antha kariyo...

    • @Happyman_1
      @Happyman_1 4 месяца назад

      @@vaayuputhra8025 ಲೋ ಬಕೆಟ್ ನಾನ್ಯಾಕೆ ಹೆಸರು ಚೇಂಜ್ ಮಾಡ್ಲಿ ಹೇಳೋ

    • @Happyman_1
      @Happyman_1 4 месяца назад

      @@vaayuputhra8025 ಲೋ ವಾಯು ಪುತ್ರ ಏನೋ ನಿನ್ನ ಗೋಳು

  • @vijethsalyaan7597
    @vijethsalyaan7597 2 месяца назад +14

    Sudeep sir❤ ನಮಗೆ ಕನ್ನಡ ಭಾಷೆ ಮೇಲೆ ಗೌರವ ಇದೆ.ಆದರೆ ಎಷ್ಟು ಕನ್ನಡಿಗರಿಗೆ ತುಳು ಬಾಷೆ ಮೇಲೆ ಗೌರವ ಇದೆ?ನಮ್ಮ ತುಳುನಾಡಿನ ಧ್ವಜವನ್ನು ಚಪ್ಪಲಿ ಗೆ ಹೋಲಿಸಿದ್ದು ವಿಶಾಲ ಹೃದಯದ ಕನ್ನಡಿಗರೇ.
    ನಾವು ಯಾವಾಗಲೂ ನಮ್ಮ ಬಾಷೆ ಯನ್ನು ತುಂಬಾ ಪ್ರೀಿಸುತ್ತೇವೆ ನಮ್ಮ ಉಸಿರು ಆಗಿದೆ.ಆದರೆ ನಾವು ಎಂದಿಗೂ ಕನ್ನಡ ಅಥವಾ ಇನ್ನೂ ಯಾವುದೇ ಭಾಷೆಗೆ ದ್ವೇಷ ತೋರಿಲ್ಲಾ ಅವಮಾನ ಮಾಡಿಲ್ಲ.
    ಆದರೆ ನೀವು ಯಾಕೆ ನಮ್ಮ ಮೇಲೆ ನಮ್ಮ ಬಾಷೆ ಸಂಸ್ಕೃತಿ ಮೇಲೆ ಇಷ್ಟು ದ್ವೇಷ ಮನೋಬಾವನೆ ಹೊಂದಿದ್ದೀರಿ???

  • @VCBG3561
    @VCBG3561 4 месяца назад +46

    Real heroes both of kiccha and patla sir ❤❤

  • @Akshatha862
    @Akshatha862 4 месяца назад +23

    Kiccha boss fan attendance here 🙌🏻🙌🏻

  • @muralidharav346
    @muralidharav346 4 месяца назад +39

    kichana saralate ge ondu salute,nijavada kalavida maatra innobba kalavidananu gurutisaballa.

  • @viceChairperson
    @viceChairperson 4 месяца назад +18

    My god I adore Sudeep sir , what a natural speaker , so amazing to listen to him . A greatest super star in the world. So wise so intelligent with great talent . When Sudeep is talking laughter cascades and words flows . Want more and more listen to him

  • @yogeeshanm9573
    @yogeeshanm9573 4 месяца назад +52

    ಜೈ ಕಿಚ್ಚ ಸುದೀಪ್ ಅಣ್ಣ

  • @sharathpoojary9364
    @sharathpoojary9364 4 месяца назад +39

    ಅಣ್ಣ ನಿಕಲ್ನ ಸಿನಿಮಾ ದಕಲ್ನ ಯಾವ್ ನಿಕುಲ್ ಸಿನಿಮಾದ ಕಥೆನ್ ನಿಕಲ್ನ ರಿಯಲ್ ಲೈಫ್ ಡ್ ಮಲ್ಪುಜೆರ್, ಎನ್ನ ಹೀರೋ ಗಡಿ ಕಾಪುನ ಸೈನಿಕೆರ್ 🙏🏽🙏🏽🙏🏽🙏🏽🙏🏽

    • @chandraprasad1549
      @chandraprasad1549 4 месяца назад +1

      Tulu swalpa tamil ansutthe , kelavondu sari malayaalam,kelavondu sari telugu ,but bareyod kannada😂 ,avru a hero andko andoru yaru guru ivru entertainment kodtare ista aadre nodu illa andre bidu ,sainikaranna illi yake tartiya avrige yellaru respect kotre kodtare yar yar contribution yenu antha first artha madkoli ,neevu movie nodade irbahdu nodorige ondu entertainment kododu ivare avarigu ondu respect beke beku

    • @sharathpoojary9364
      @sharathpoojary9364 4 месяца назад

      @@chandraprasad1549 ninge nanna comment ista adre nodu illadre bidu, neenu baredaddu kannadavanna english nalli,

    • @chandraprasad1549
      @chandraprasad1549 4 месяца назад

      @@sharathpoojary9364 ayyo gubald naan yen kettadagi comments maadidna neen yav language ladru bari naan respect kodtini ,naan yen tulu bagge aadkollallilla

    • @vector-d6w
      @vector-d6w 4 месяца назад +2

      ​@@chandraprasad1549 nin kannadakknta tamil language e super 😂

    • @chandraprasad1549
      @chandraprasad1549 4 месяца назад

      @@vector-d6w u know I love tamil language because our root is basically tamil for all Dravidian language Tamil is the mother

  • @HarishKumar-oq4ed
    @HarishKumar-oq4ed 4 месяца назад +58

    ಸುದೀಪ್ ಸರ್ ❤🙏👏

  • @volix46
    @volix46 4 месяца назад +27

    Jai kichcha Boss 🔥🔥🤙

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    Inspired for my life my boss king kiccha boss love u boss 🚩😍❤️❤️

  • @AvinashShetty-yb6nz
    @AvinashShetty-yb6nz 4 месяца назад +40

    ಸುದೀಪ್ ❤

  • @lidiyanavaya5543
    @lidiyanavaya5543 4 месяца назад +2

    Sudeep sir speech, very nice dakshina kannada, chief guest sudeep sir. 👍👍👍👍🥰🥰🥰👌👌👏👏

  • @w.s.videoss.k6784
    @w.s.videoss.k6784 4 месяца назад +35

    Tulu ♥️🙌♥️ Jai Tulunad 🚩♥️🚩✌️

  • @mychoice5195
    @mychoice5195 4 месяца назад +32

    I❤️ಕಿಚ್ಚ 👉🦁

  • @VarshaKattimani-f3l
    @VarshaKattimani-f3l 4 месяца назад +2

    I love my hero always❤❤❤❤❤❤ love you so much sudeep sir u came to our bagalkote in the year 2023 in election tumet

  • @laxmikantnaik6621
    @laxmikantnaik6621 4 месяца назад +44

    ನಾವು ಕನ್ನಡಿಗರು, ಬೆಳಗಾವಿ ಯಿಂದ್ ❤❤ ಲವ್ ಕರ್ನಾಟಕ

  • @deepas4963
    @deepas4963 4 месяца назад +19

    💯 percent correct sudeep sir ... Navella karnatakadavru

  • @umeshmk5236
    @umeshmk5236 4 месяца назад +8

    ಬಹಳ ತಾಳ್ಮೆಯ ಭಾಷಣ.. ಬಾದ್ ಶಾ ಸುದೀಪ್ ಸರ್

  • @mrmagnificent8
    @mrmagnificent8 4 месяца назад +4

    Kiccha’s respect to Tulunadu = Tulunadu’s respect to Kiccha ❤❤❤❤❤ it’s a two way lane❤

  • @magadeerakumar2495
    @magadeerakumar2495 4 месяца назад +2

    Owsome sudeep sir.....❤❤❤Jai Karnataka Jai thulunadu🚩🚩

  • @shanvipuneethpoojary4510
    @shanvipuneethpoojary4510 4 месяца назад +5

    My favorite actor in kannada ❤

  • @pradeepsv6597
    @pradeepsv6597 4 месяца назад +17

    ಅಭಿನಯ ಚಕ್ರವರ್ತಿ, ಬಾದ್ ಷಾ, ಬಿಗ್ ಬಾಸ್ ಕಿಚ್ಚ ಸುದೀಪ❤️❤️❤️🔥🔥🔥

  • @gururaj1413
    @gururaj1413 4 месяца назад +25

    Kalyana Desh
    Konkana desha
    Tulu desha
    Mysore desha
    Yella seri namma karunadu
    Premada desha❤

    • @SBS6384
      @SBS6384 4 месяца назад +4

      Namdu Bharatha desha

    • @AkshayDevadiga-r2x
      @AkshayDevadiga-r2x 4 месяца назад

      Ella seri karunaadalla,
      Karnataka
      Karunaadu Andre kannada naadu
      Karnataka Andre Tulu, kodava,kannada naadu

  • @kicchamahadevgulbargakicch7487
    @kicchamahadevgulbargakicch7487 2 месяца назад +4

    Kiccha king boss ❤️🌹❤️

  • @shylarao6509
    @shylarao6509 5 дней назад

    ಮಂಗಳೂರಿಗರೇ ಭೇಷ್ 👍🏼ನಿಮ್ಮ ಸೌಂದರ್ಯ, ಬುದ್ದಿವಂತಿಕೆತನ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಒಯ್ದಿ ದ್ದೀರಾ 🙏🏼💐❤️

  • @power4us1106
    @power4us1106 4 месяца назад +8

    Kiccha mathu aadodu aparoopa, ondu vele matadidre aa mathugalige thooka jaasti irutte ❤

  • @raghugkr1429
    @raghugkr1429 4 месяца назад +28

    ಕನ್ನಡ ❤️💛 ಅದೆಷ್ಟು ಚಂದ......ಇಂತಹ ಸಾವಿರಾರು ವರ್ಷ ಗಳ ಇತಿಹಾಸ ವಿರುವ ಭಾಷೆ ಯನ್ನ ಒಂದು ಭಾಗವನ್ನು ಇಟ್ಟುಕೊಂಡು ಒಡೆಯಲು ಬರಬೇಡಿ 🙏 ನಾವೆಲ್ಲ ಕನ್ನಡಡಿಗರು “ಜೈ ಕರ್ನಾಟಕ ಮಾತೇ “🟥🟨

    • @w.s.videoss.k6784
      @w.s.videoss.k6784 4 месяца назад +15

      Pombe Jai Tulunad 🚩♥️🚩

    • @SBS6384
      @SBS6384 4 месяца назад

      ನಾವು ತುಳುವರು, ನಮ್ಮ ಮಾತೃಭಾಷೆ ತುಳು, ತುಳು ಈ ಮಣ್ಣಿನ ಭಾಷೆ. ಐತಿಹಾಸಿಕವಾಗಿ, ತುಳುನಾಡು ಉತ್ತರದಲ್ಲಿ ಗಂಗವಲ್ಲಿ ನದಿ (ಉತ್ತರ ಕನ್ನಡ ಜಿಲ್ಲೆ) ಮತ್ತು ದಕ್ಷಿಣದಲ್ಲಿ ಚಂದ್ರಗಿರಿ ನದಿ (ಕಾಸರಗೋಡು ಜಿಲ್ಲೆ) ನಡುವೆ ಇದೆ. ನಿಮ್ಮ ಮಾತೃಭಾಷೆಯ ಬಗ್ಗೆ ನಿಮಗೆ ಅಭಿಮಾನವಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ, ಅದೇ ರೀತಿ ನಮ್ಮ ಮಾತೃಭಾಷೆ ಮತ್ತು ಈ ಮಣ್ಣಿನ ಭಾಷೆಯ ಬಗ್ಗೆ ನಮಗೆ ಹೆಮ್ಮೆಇದೆ.

    • @sharathpoojary9364
      @sharathpoojary9364 4 месяца назад +9

      ಜೈ ತುಳುನಾಡು

    • @indrajeetravana2422
      @indrajeetravana2422 4 месяца назад

      Bvc nik dada gotu ya tulunad da bagge ( ninage yenu gota tulunadina bagge daiva devara biddu tilitha kannada kannada antha heltiya alva kannada namagu maryade prithi ede bt tulunadina bagge tilidu mathadu

    • @priyasp2265
      @priyasp2265 4 месяца назад +4

      Navu tuluvaru nadapu bvc

  • @kicchasanthu139
    @kicchasanthu139 4 месяца назад +18

    Boss❤🦁😎💥👑👌

  • @thrupthi73
    @thrupthi73 4 месяца назад +4

    Best Actor ever... Most Humble and Honest Person... Pailwan in Industry.. 😊😍

  • @satishshetty6683
    @satishshetty6683 2 дня назад

    ನೆಕ್ಸ್ಟ್ ಬರುವಾಗ ಉಡುಪಿ, ಮಂಗಳೂರು ಬಟ್ಟೆ ಉಟ್ಕೊಂಡು ಬನ್ನಿ, ಇನ್ನು ಗೌರವ ಹೆಚ್ಚು ಸಿಗುತ್ತೆ ❤🙏🏻

  • @pradeepsv6597
    @pradeepsv6597 4 месяца назад +22

    Jai kiccha boss❤️❤️❤️

  • @salonibharath949
    @salonibharath949 4 месяца назад +3

    Sudeep sir love u❤❤❤❤❤....from pure manglorien

  • @lakshmikanthahg4184
    @lakshmikanthahg4184 4 месяца назад +17

    Jai Kiccha ❤

  • @KrishnaMurthy-rk9nz
    @KrishnaMurthy-rk9nz 4 месяца назад +5

    King Kiccha Boss😍❤️

  • @shidramagoudapatil5711
    @shidramagoudapatil5711 4 месяца назад +24

    ಅಭಿಮಾನಿಗಳ ಅಭಿಮಾನಿ😍🤗

  • @GaneshGani-ro2to
    @GaneshGani-ro2to 4 месяца назад +5

    Jay Tulunadu ❤💪 I am from manglore ❤ my language is Tulu ❤❤

    • @projecttsukuyomi
      @projecttsukuyomi 3 месяца назад +2

      Jai Karnataka. I am mangalore Gowda and I love Kannada

    • @bhagyagopal2484
      @bhagyagopal2484 3 месяца назад +1

      ​@@projecttsukuyomi 🙏🏻

    • @jayanthray8258
      @jayanthray8258 Месяц назад

      ​@@projecttsukuyomi❤❤❤

  • @mangalore.
    @mangalore. 4 месяца назад +5

    ಗಮನಿಸಿ.. ಸುದೀಪ್ ಸರ್... ಉಡುಪಿ ಯವರು... ❤

  • @KushiKushi-sw9tq
    @KushiKushi-sw9tq 4 месяца назад +14

    Love you anna ❤️

  • @Milan-it8hf
    @Milan-it8hf 4 месяца назад +3

    Jai kicha Sudeep sir ❤❤

  • @7hillsindia
    @7hillsindia 4 месяца назад +14

    Nice speech 💐👏👏👏

  • @deepeshkumar695
    @deepeshkumar695 4 месяца назад +18

    Love u ಅಣ್ಣಾ..

  • @swethab.s2709
    @swethab.s2709 2 дня назад

    My favourite hero 😊 very dignified hero

  • @kannadatwins
    @kannadatwins 4 месяца назад +3

    ಅಭಿನಯ ಚಕ್ರವರ್ತಿ ಸುದೀಪ್ ಆಣ್ಣ ಅಭಿಮಾನಿಗಳು🥹❤️‍🔥
    👇🏻

  • @anildmello2331
    @anildmello2331 4 месяца назад +169

    ಸುದೀಪ್ ಕಿಚ್ಚ ನೀವು ಹುಟ್ಟಿದ ಸ್ಥಳ ನೀನು ಓದಿದ ಶಾಲೆ ಯಾಕೆ ಹೇಳ್ತಿಲ್ಲ. ಭಾಷೆ 2 ನಮ್ಮ ರಾಜ್ಯದ್ದೆ. ನಮಗೆ ಗೌರವ ಇದೆ.

    • @lotus_567
      @lotus_567 4 месяца назад +5

      What?

    • @prashanthp47
      @prashanthp47 4 месяца назад +21

      Ninge yakappa adella?

    • @nalinin6172
      @nalinin6172 4 месяца назад +26

      D.v.s college ,shimoga.

    • @kalpataru6793
      @kalpataru6793 4 месяца назад +7

      ಅಣ್ಣ ಯಾವುದನ್ನು ಮನಸ್ಸಿಗೆ ಜಾಸ್ತಿ ಹಚ್ಕೂಬೇಡ

    • @mamathabhoomika1807
      @mamathabhoomika1807 4 месяца назад

      😢5😢and​@@prashanthp47

  • @DineshDinesh-jc9ke
    @DineshDinesh-jc9ke 3 дня назад

    ಅತಿಥಿ ಯಾಗಿ ಒಬ್ಬರನ್ನು ಕರೆದರೆ ಅವರ ಮಾತಿನಿಂದ ಅಥಿತ್ಯ ಉಂಡಂತಾಯಿತು. ಸೂಪರ್ ಸುದೀಪ್ ಸರ್.

  • @soumya.sudhindra
    @soumya.sudhindra 4 месяца назад +2

    Sudeep is such a humble and genuine person 👌 gifted actor yet simple 👌

    • @manimunda_shastry9108
      @manimunda_shastry9108 4 месяца назад

      Humble person agirodikke yeno namma Manya pradhanamanthrigalannu speech nalli tamashe madirodu....

  • @tanzeemsjr6214
    @tanzeemsjr6214 4 месяца назад +1

    I love my all sandalwood family ❤all Karnataka actress jai hind jai Karnataka matheee 🥰🙏🙏

  • @ashokahs4560
    @ashokahs4560 4 месяца назад +12

    Jai Kiccha boss

  • @bhavani3517
    @bhavani3517 4 месяца назад +5

    💘 love you kiccha🎉

  • @peterpedru5156
    @peterpedru5156 4 месяца назад +2

    My love this kicch boy ❤😘😘😘

  • @prashanthnaik3054
    @prashanthnaik3054 4 месяца назад +4

    Jai kiccha boss🎉❤❤

  • @sureshkanthavar1010
    @sureshkanthavar1010 4 месяца назад +2

    1st I. Like Shankar nag. Sir 2nd I like Sudeep sir. From Suresh Kanthavar

  • @kavipoojary-19
    @kavipoojary-19 4 месяца назад +1

    Sudeep sir love you ❤❤❤ patla sir ❤

  • @VedaK-h9k
    @VedaK-h9k 2 месяца назад +1

    Jai TuluNadu 🙏 jai Karnataka

  • @chaitanyaramanaik8519
    @chaitanyaramanaik8519 4 месяца назад +2

    Super speach ❤

  • @natureconnection111
    @natureconnection111 6 дней назад +1

    ನಮ್ಮ ತುಳುನಾಡು 🎉

  • @bharatshetty2928
    @bharatshetty2928 4 месяца назад +5

    Yes sudeep tulunadu and karunadu great place

  • @jayanthir238
    @jayanthir238 4 месяца назад +2

    Super sir❤ kicha sudeep

  • @sureshanayak4122
    @sureshanayak4122 4 месяца назад +13

    King always 👑 ❤

  • @Lucky4AnkushRaj
    @Lucky4AnkushRaj 4 месяца назад +3

    👌🏻👌🏻👌🏻👌🏻niceeee kiccha❤️ 🎁

  • @HMM-nv3ex
    @HMM-nv3ex 4 месяца назад +12

    Kannada💛Tulu❤️

  • @radharadha8027
    @radharadha8027 4 месяца назад +2

    Love you sir❤

  • @huntingkillerm4169
    @huntingkillerm4169 4 месяца назад +29

    KicchaSudeep boss❤️

  • @Nmn933
    @Nmn933 4 месяца назад +3

    ಅತಿ ಸುಂದರ ಬಾಷೆ ❤🎉

  • @sudhakaragowda8599
    @sudhakaragowda8599 4 месяца назад +8

    Jai tulu nadu

  • @mohantdugli7353
    @mohantdugli7353 4 месяца назад +1

    👆ವಾವ್ 💐👌👌👌ತೀರ್ಥಹಳ್ಳಿ ಗೋಪಾಲಾರ್ರವರು ಕೂಡ ಗಿರ್ಗಿಟ್ಲೆ ಹೊಡಿಯೋದ್ರಲ್ಲಿ ನಮಗೆ ಒಳ್ಳೆ ಖುಷಿ ಕೊಡುತ್ತೆ, ಆಟದಲ್ಲಿ ಇವರಿದ್ರೆ ಒಂದು ರೀತಿಯ ಆನಂದ 🙏🙏🙏👍👍👍❤😊💐.

  • @Shekarab.cB.c
    @Shekarab.cB.c 4 месяца назад +1

    ❤🎉Super Baadshaahhh❤❤❤lv forever ❤❤❤❤❤❤❤

  • @pushpitham2154
    @pushpitham2154 4 месяца назад +2

    Super kichha boss

  • @narasappanayak3856
    @narasappanayak3856 4 месяца назад +11

    Nice spich sir

  • @Naughty-jq2gg
    @Naughty-jq2gg 4 месяца назад +1

    Thank you so very much❤🙏💕

  • @GaneshG-bb2ji
    @GaneshG-bb2ji 4 месяца назад +1

    ಜೈ ಕಿಚ್ಚ ಬಾಸ್ 🙏🙏ಸತೀಶಣ್ಣ ❤️🙏🙏🙏🙏

  • @Mayur.17771
    @Mayur.17771 4 месяца назад +2

    Jai Karnataka ❤❤

  • @Gouthami-s5v
    @Gouthami-s5v 4 месяца назад

    wowww kiccha sirr ❣🥳!!thank you so much...💗🥳🥳

  • @rajath_upp
    @rajath_upp 4 месяца назад +10

    💛❤️ ಯಕ್ಷಗಾನ ವಿಶ್ವಗಾನ

  • @naveenisthename
    @naveenisthename 4 месяца назад +5

    ella sharukhan young young antare Nodro nam kiccha na.....
    aah style aah look yaaru carry madak agalla next level🤩🤩🤩

    • @chandraprasad1549
      @chandraprasad1549 4 месяца назад

      Srk 60 sudeep at 52 so obviously diffrence ide

  • @Hawaldar785
    @Hawaldar785 4 месяца назад +10

    Kiccha❤️❤️❤️

  • @prabhur2414
    @prabhur2414 4 месяца назад +5

    ❤️❤️sudeep sir super ❤️❤️🙏🙏

  • @ShivaKumar-qy5mm
    @ShivaKumar-qy5mm 4 месяца назад +8

    I love u suddep anna

  • @vadirajarao6602
    @vadirajarao6602 4 месяца назад +3

    Super. Kiccha Sudeep avara mathu. 🙏

  • @SudeepFans-fh5wq
    @SudeepFans-fh5wq 4 месяца назад +6

    ನಮ್ ಸುದೀಪ್ ತುಣ್ಣೇ ನ.. ಜಲಗಾರ ಕಾಮುಕ ಕುಡುಕ ನ.ಬಾಯಿಗೆ. ಹಾಕಿ 😂😂😂😂😂😂😂😂😂😂

  • @PreetiiiKchavan
    @PreetiiiKchavan 3 дня назад

    Super sir

  • @DoddadurgppaRudraxi
    @DoddadurgppaRudraxi 4 месяца назад +1

    Thanku sir olle matu yellarannu oggudisuanta matu all the best kiccha sir

  • @sowmyaa6840
    @sowmyaa6840 4 месяца назад +2

    Lvu u sudeep sir❤

  • @vinodrockstar2960
    @vinodrockstar2960 4 месяца назад

    It's so nice to listen kannada from sudeep sir voice

  • @ManjunathBadiger-tx5mg
    @ManjunathBadiger-tx5mg 4 месяца назад +30

    Slipper shot to Tulu deviders

    • @w.s.videoss.k6784
      @w.s.videoss.k6784 4 месяца назад +5

      Lay divide madyea madthivi kk slipper shot punk Jai Tulunad 🚩♥️🚩

    • @rajeshsm1616
      @rajeshsm1616 4 месяца назад

      ​​@@w.s.videoss.k6784.no support😂😂..from Konkani Beary Kundagannada..Chitpavan .. Malyalis..😂

    • @w.s.videoss.k6784
      @w.s.videoss.k6784 4 месяца назад +8

      @@rajeshsm1616 lay kokani beyri athra bandu kelu gothaguthe 😂😂😂k idu tulunadu gatta alla😂😂

    • @rajeshsm1616
      @rajeshsm1616 4 месяца назад

      @@w.s.videoss.k6784 gattadalli ardha Mangaluru avre iddare. Karko vaapis🤣🤣🤣..

    • @rajathkunder5162
      @rajathkunder5162 4 месяца назад

      @@w.s.videoss.k6784 Lowde , seperate state shata aguth , mangalore matra ond state madalla , udupi city alli matra tulu madtare , adr aache Kannada and KundaKannada , so keep ur mouth shut.

  • @Venom_KICCHA_143
    @Venom_KICCHA_143 4 месяца назад +1

    ನಿಮ್ಮ ಮಾತಿಗೆ ನಾನು ದೊಡ್ಡ ಅಭಿಮಾನಿ ಅಣ್ಣ 😍😍😍❤️❤️

  • @jayarai508
    @jayarai508 4 месяца назад +1

    ♥️♥️ಕಿಚ್ಚ &ಪಟ್ಲ ♥️♥️🙏🏻🙏🏻🙏🏻👌🏻👌🏻👌🏻♥️♥️♥️♥️♥️♥️♥️

  • @ravihanamannavar
    @ravihanamannavar 4 месяца назад +10

    KING always KING ❤❤