Thirumalaraya was governor of the Vijaynagar Empire for the Mysore-Mandya area (Gangavadi) administering from Srinrangapatna. Wadiyar was only a palegara. After the Battle of Talikota, Vijaynagar Empire was weakened. Looking at the oppurtunity, Wadiyar revolted and attacked the Vijaynagar garrison at Srirangapatna. Thirumalaraya, who was unwell, had gone to Talakadu for treatment. The lonely wife had to escape the invading forces and run towards her husband in Talakadu. Wadiyar chased behind the helpless woman. When trapped she committed suicide by jumping into Kaveri River for protecting her honor.
@@GreenApophyllite Atleast this theory holds good backed a saddest sequence of events, this man in this video told like kagakka & goobakka story, just she cursed them for Mooguti & ear-rings, jana na goobe andu kondavne ee yappa.
ಸರ್ ಕೆ ಎನ್ ಗಣೇಶಯ್ಯ ಅವರು ಬರೆದಿರುವ ಪದ್ಮಪಾಣಿ ಎಂಬ ಕಥಾ ಸಂಕಲನದಲ್ಲಿ ಅಲಮೇಲಮ್ಮನ ಬಗ್ಗೆ ಬೇರೆ ರೀತಿ ಇದೆ ಸರ್ ರಂಗರಾಯರಿಗೆ ಬೆನ್ನುಫಣಿ ಕಾಯಿಲೆ ಬಂದಾಗ ತಲಕಾಡಿನ ವೈದ್ಯನಾಥೇಶ್ವರನ ದೇವಾಲಯದಲ್ಲಿ ಪೂಜೆಮಾಡಲು ಸೂಚಿಸಲಾಗುತ್ತದೆ. ಅದಕ್ಕಾಗಿ ಆತ ತಲಕಾಡಿಗೆ ಬಂದು ನೆಲೆಸಿ ಪೂಜೆ ಸಲ್ಲಿಸುತ್ತಾನೆ. ಕೊನೆಗೆ ರಂಗರಾಯ ತಲಕಾಡಿನಲ್ಲಿಯೇ ಸಾಯುತ್ತಾನೆ. ಹಾಗೆಯೆ ಅಳಮೇಲಮ್ಮ ತಾನು ಮಾಲಂಗಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡಿರಬೇಕು. ಅದನ್ನು ಎರಡನೇ ವಾಕ್ಯ ಸೂಚಿಸುತ್ತದೆ. ಇನ್ನೂ ಅವರಿಬ್ಬರಿಗೆ ಮಕ್ಕಳಿರಲಿಲ್ಲವಾಗಿ ರಂಗರಾಯರ ವಂಶ ಬೆಳೆಯದಾಗುತ್ತದೆ. ಇದು ಮೂರನೆ ವಾಕ್ಯದ ಅರ್ಥ. ಆದ್ದರಿಂದ ಇವು ಅಲಮೇಲಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಮುನ್ನ ಬರೆದ ವಾಕ್ಯಗಳಿರಬಹುದು. ಬಾಯಿಂದ ಬಾಯಿಗೆ ವರ್ಗಾವಣೆ ಆಗುವಾಗ ಅರ್ಥ ಬದಲಾಗಿ ಈಗಿನ ರೂಪ ತಾಳಿರಬಹುದು " "ತಲಕಾಡು ಮರಳಾಯಿತೆ ನನ್ನ ದೊರೆಗೆ ಮಾಲಂಗಿ ಮಡುವಾಯಿತೆ ನನಗೆ ದೇವರೆ, ಮಕ್ಕಳಿಲ್ಲದಾಯಿತಲ್ಲ ರಾಯರ ವಂಶಕ್ಕೆ ' ಪುಸ್ತಕದಲ್ಲಿ ಈ ರೀತಿ ಇದೆ ಸರ್ ಈ ಪುಸ್ತಕವನ್ನು ಒಮ್ಮೆ ಓದಿ ಸರ್ ತುಂಬಾ ಅದ್ಭುತವಾಗಿದೆ ಸರ್ 🙏
ಸರ್ ನಮಸ್ಕಾರ ನನ್ನ ಹೆಸರು ಶ್ರೀನಿಧಿ ಹೆಬ್ಬಾರ್, ನೀವು ತಿಳಿಸಿದ ವಿಷಯ ತುಂಬಾ ನವಿರಾಗಿದೆ. ನಂಜರಾಜಾರಸರ ಪುಸ್ತಕ ಓದಿದ್ದೇನೆ ಆದರೆ ಕೆ ಎನ್ ಗಣೇಶಯ್ಯ ರವರು ಬರೆದಿರುವ ಮರಳ ತೆರೆಗಳೊಳಗೆ ಎಂಬ ಕೃತಿಯಲ್ಲಿ ಆಳವಾಗಿ ಅಧ್ಯಯನ ಮಾಡಿ ಬರೆದಿರುವ ವಿಷಯ ನಡೆದ ಘಟನೆಗೆ ಬೇರೆ ಆಯಾಮವನ್ನೇ ಕೊಡುತ್ತಲ್ಲ. ಪದ್ಮಪಾಣಿ ಕಥಾಸಂಕಲನದಲ್ಲಿ ಈ ಕಥೆಯಿದೆ. ನನಗೆ ಈ ವಿಷಯವಾಗಿ ಗೊಂದಲವಿದೆ. ದಯವಿಟ್ಟು ಈ ಗೊಂದಲವನ್ನು ಒಮ್ಮೆ ವಿವರಿಸಿ. ಧನ್ಯವಾದಗಳು ನಿಮ್ಮ ಉತ್ಥರಕ್ಕಾಗಿ ಕಾದಿದ್ದೇನೆ.
@@nagarajappak247 ಇಲ್ಲಿ Rss ನವರು twist ಮಾಡಬೇಕು ತಿರುಮಲ ರಾಯರು ಬ್ರಾಹ್ಮಣ ಸಮಾಜದವರು.. ಅಳಮೇಳಮ್ಮ 2ನೇ ಪತ್ನಿ Tumbnail should B.. ಯದುವಂಶ ದ ರಾಜ ನರಸಿಂಹ ಬ್ರಾಹ್ಮಣ ವಿಜಯನಗರ ಸುಪರದಿ ಯಲ್ಲಿ ಇದ್ದ ಶ್ರೀರಂಗಪಟ್ಟಣ ವನ್ನು ಯುದ್ಧ ಮಾಡಿ ಗೆದ್ದರು ಅಂತಾ 🙃🙃🙃
ನಮಸ್ತೆ ಸರ್ ಕಂಪ್ಲಿ ರಾಯ ಮತ್ತು ಗಂಡುಗಲಿ ಕುಮಾರರಾಮ ರ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಕುಮಾರರಾಮನ ಕಮಟ ದುರ್ಗಕ್ಕೆ ಹೋಗಿದ್ದೀರಿ ಆದರೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಂಪಲಿ ರಾಯರ ಊರಿಗೆ ಬರಲಿಲ್ಲ ಮತ್ತು ಕಂಪ್ಲಿ ಎಲ್ಲಿರುವ ಗಂಡುಗಲಿ ಕುಮಾರರಾಮನ ಕೋಟೆಯನ್ನು ನೋಡಲಿಲ್ಲ ನೀವು
Very good story sir...One should know how all these things happened in our Mysore history. We need historians to reach the public or else we simply go to Talkad, enjoy water and come back.🎉
ಧರ್ಮೇಂದರ್ ಸರ್ ರವರಿಗೆ ಧನ್ಯವಾದಗಳು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಗೆ ಮಕ್ಕಳು ಇಲ್ಲ ಆದ್ದರಿಂದ ಯದುವೀರ್ ರವರನ್ನು ದತ್ತು ಪಡೆಯಲಾಗಿದೆ ಇದು ನಿಮಗೆ ಗೊತ್ತಿರುವ ವಿಚಾರ ಈಗ ಯದುವೀರ್ ಒಡೆಯರ್ ಅವರಿಗೆ ಇಬ್ಬರು ಪುತ್ರರು ಇದ್ದಾರೆ ಈ ಪುತ್ರರಲ್ಲಿ ಯಾರು ರಾಜರಾಗುತ್ತಾರೋ ಅವರಿಗೆ ಮಕ್ಕಳಾಗುವುದಿಲ್ಲ ಅವರು ದತ್ತು ಪಡೆದ ನಂತರ ಮಕ್ಕಳಾಗುತ್ತವೆ
Just like madhav mantri dam, in 1971 honnavar bridge was constructed across sharavati river. Since then, one village namely Mallukurve was under erosion year by year and huge quantity silt and sand deposited on another bank of the river. Now Sharavati river is joining the Arabian sea 2 kms away ,from the place she was joining in 1971. Regards
Super sir, sir please make a video blog on first kannada hollywood Star sabu dastagir, he became a from being a son of mahutha and was in Mysore and his first movie, the elephant boy, and in that movie the director has mentioned about Mysore maharaja
Sir, agadre nam Rajkumar movie Sri krishnadevaraya li thorsirodu complete sullu alva? Alli Saku Thayi, Palegara / mantri ya hendati shapa hakthale, Alva?
ಮೈಸೂರಿನ ಮೇಲೇ ಅಪಾರ ಪ್ರೀತಿ ಇದ್ಧರೂ ,ಯಾವುದೇ ಪೂರ್ವಗ್ರಹ ಇಲ್ಲದೆ ,ಸತ್ಯವನ್ನು ಮರೆಮಾಚದೇ ವಿಷಯವನ್ನು ತಿಳಿಸುವುದಕ್ಕೇ ನಿಮಗೆ ಧನ್ಯವಾಧ.ನಮ್ಮ ಎಡ ಮತ್ತು ಬಲ ಪಂಕ್ತಿಯರು ,ಬಿಟ್ಟಿ ಯೂ ಟ್ಯೂಬ್ ಚಾನೆಲ್ಗಳನ್ನ ಮಾಡ್ಕೊಂಡು ಬರೆ ಸುಳ್ಳು ಕಥೆಗಳನ್ನೇ ಹೊಡಿತಾ ಇರ್ತಾರೆ...
Mysuru arasarige makkalilla ex srikantadattarige makkalilla adare avara dattu putra yaduveerge magu ide hidinindalu herge continue aagthaa ide ee point sariyaagi analysis aadilla maathanna thelisibitri sariyaada vivarane kodi sir ,
Shaapa dathu maklu apply agala, for eg: yaduveer ge magu agide adre aa maguge mundhe maklu agala, avaga dathu togolthare avrge maklu aguthe...this is happening since 16th century
Sorry . We will go to the recent history of Mysore Royal family.Late Sri Jayachamaraja wodayar was an adopted son to the then maharaja of Mysore. He had a son Sri kantadatta wadayaar . After he was crowned as king he was also child less. So Rajmaatha adopted Sri Yaduveer. Now he has issuess. So the curse previle that only adapted to throne will have children . The curse is not falls.
Dear Dharmendra Ji
ತಾವು ಮೈಸೂರಿನ ಅರಸರ ಶಾಪದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ ಸೂಪರ್ .
ತಮಗೆ ಅನಂತ ವಂದನೆಗಳು
Thirumalaraya was governor of the Vijaynagar Empire for the Mysore-Mandya area (Gangavadi) administering from Srinrangapatna. Wadiyar was only a palegara. After the Battle of Talikota, Vijaynagar Empire was weakened. Looking at the oppurtunity, Wadiyar revolted and attacked the Vijaynagar garrison at Srirangapatna. Thirumalaraya, who was unwell, had gone to Talakadu for treatment. The lonely wife had to escape the invading forces and run towards her husband in Talakadu. Wadiyar chased behind the helpless woman. When trapped she committed suicide by jumping into Kaveri River for protecting her honor.
@@GreenApophyllite
Atleast this theory holds good backed a saddest sequence of events, this man in this video told like kagakka & goobakka story, just she cursed them for Mooguti & ear-rings, jana na goobe andu kondavne ee yappa.
ಸರ್ ಕೆ ಎನ್ ಗಣೇಶಯ್ಯ ಅವರು ಬರೆದಿರುವ ಪದ್ಮಪಾಣಿ ಎಂಬ ಕಥಾ ಸಂಕಲನದಲ್ಲಿ ಅಲಮೇಲಮ್ಮನ ಬಗ್ಗೆ ಬೇರೆ ರೀತಿ ಇದೆ ಸರ್ ರಂಗರಾಯರಿಗೆ ಬೆನ್ನುಫಣಿ ಕಾಯಿಲೆ ಬಂದಾಗ ತಲಕಾಡಿನ ವೈದ್ಯನಾಥೇಶ್ವರನ ದೇವಾಲಯದಲ್ಲಿ ಪೂಜೆಮಾಡಲು ಸೂಚಿಸಲಾಗುತ್ತದೆ. ಅದಕ್ಕಾಗಿ ಆತ ತಲಕಾಡಿಗೆ ಬಂದು ನೆಲೆಸಿ ಪೂಜೆ ಸಲ್ಲಿಸುತ್ತಾನೆ. ಕೊನೆಗೆ ರಂಗರಾಯ ತಲಕಾಡಿನಲ್ಲಿಯೇ ಸಾಯುತ್ತಾನೆ. ಹಾಗೆಯೆ ಅಳಮೇಲಮ್ಮ ತಾನು ಮಾಲಂಗಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಂಡಿರಬೇಕು. ಅದನ್ನು ಎರಡನೇ ವಾಕ್ಯ ಸೂಚಿಸುತ್ತದೆ. ಇನ್ನೂ ಅವರಿಬ್ಬರಿಗೆ ಮಕ್ಕಳಿರಲಿಲ್ಲವಾಗಿ ರಂಗರಾಯರ ವಂಶ ಬೆಳೆಯದಾಗುತ್ತದೆ. ಇದು ಮೂರನೆ ವಾಕ್ಯದ ಅರ್ಥ. ಆದ್ದರಿಂದ ಇವು ಅಲಮೇಲಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಮುನ್ನ ಬರೆದ ವಾಕ್ಯಗಳಿರಬಹುದು. ಬಾಯಿಂದ ಬಾಯಿಗೆ ವರ್ಗಾವಣೆ ಆಗುವಾಗ ಅರ್ಥ ಬದಲಾಗಿ ಈಗಿನ ರೂಪ ತಾಳಿರಬಹುದು "
"ತಲಕಾಡು ಮರಳಾಯಿತೆ ನನ್ನ ದೊರೆಗೆ
ಮಾಲಂಗಿ ಮಡುವಾಯಿತೆ ನನಗೆ
ದೇವರೆ, ಮಕ್ಕಳಿಲ್ಲದಾಯಿತಲ್ಲ ರಾಯರ ವಂಶಕ್ಕೆ '
ಪುಸ್ತಕದಲ್ಲಿ ಈ ರೀತಿ ಇದೆ ಸರ್ ಈ ಪುಸ್ತಕವನ್ನು ಒಮ್ಮೆ ಓದಿ ಸರ್ ತುಂಬಾ ಅದ್ಭುತವಾಗಿದೆ ಸರ್ 🙏
ಮೈಸೂರೇತರ ಜನರಿಗೆ ಅತ್ಯದ್ಬುತ ಮಾಹಿತಿ ಧನ್ಯವಾದಗಳು
ಸರ್ ನಮಸ್ಕಾರ ನನ್ನ ಹೆಸರು ಶ್ರೀನಿಧಿ ಹೆಬ್ಬಾರ್, ನೀವು ತಿಳಿಸಿದ ವಿಷಯ ತುಂಬಾ ನವಿರಾಗಿದೆ. ನಂಜರಾಜಾರಸರ ಪುಸ್ತಕ ಓದಿದ್ದೇನೆ ಆದರೆ ಕೆ ಎನ್ ಗಣೇಶಯ್ಯ ರವರು ಬರೆದಿರುವ ಮರಳ ತೆರೆಗಳೊಳಗೆ ಎಂಬ ಕೃತಿಯಲ್ಲಿ ಆಳವಾಗಿ ಅಧ್ಯಯನ ಮಾಡಿ ಬರೆದಿರುವ ವಿಷಯ ನಡೆದ ಘಟನೆಗೆ ಬೇರೆ ಆಯಾಮವನ್ನೇ ಕೊಡುತ್ತಲ್ಲ. ಪದ್ಮಪಾಣಿ ಕಥಾಸಂಕಲನದಲ್ಲಿ ಈ ಕಥೆಯಿದೆ. ನನಗೆ ಈ ವಿಷಯವಾಗಿ ಗೊಂದಲವಿದೆ. ದಯವಿಟ್ಟು ಈ ಗೊಂದಲವನ್ನು ಒಮ್ಮೆ ವಿವರಿಸಿ. ಧನ್ಯವಾದಗಳು ನಿಮ್ಮ ಉತ್ಥರಕ್ಕಾಗಿ ಕಾದಿದ್ದೇನೆ.
ಅದ್ಭುತ ,, ಕನ್ನಡ ಶಾಲೆಯ ಮಾಸ್ತರರಂತೆ ವಿವರಿಸುತ್ತಿದ್ದಾರೆ... ಕನ್ನಡ ಮಕ್ಕಳಂತೆ ನೋಡಿ
ಅಲಮೇಲಮ್ಮ ರೆ ಕಥೆ ಇದುವರೆಗೆ ನಮಗೆ ಗೊತ್ತಿರದ್ದು ನೀವು ಹೇಳಿದ್ದಕ್ಕೆ ತಿಳಿದೆವು ಧನ್ಯವಾದಗಳು ಧರ್ಮೇಂದ್ರ ಸರ್ ನಿಮಗೆ
Alamelamma na shapada vishayavannu wodeyar avru rajya ulisokkoskara balasikodirabhudu, alve? Idralli tappenu illa, Alva?
@@nagarajappak247 ಇಲ್ಲಿ Rss ನವರು twist ಮಾಡಬೇಕು
ತಿರುಮಲ ರಾಯರು ಬ್ರಾಹ್ಮಣ ಸಮಾಜದವರು..
ಅಳಮೇಳಮ್ಮ 2ನೇ ಪತ್ನಿ
Tumbnail should B..
ಯದುವಂಶ ದ ರಾಜ ನರಸಿಂಹ ಬ್ರಾಹ್ಮಣ ವಿಜಯನಗರ ಸುಪರದಿ ಯಲ್ಲಿ ಇದ್ದ ಶ್ರೀರಂಗಪಟ್ಟಣ ವನ್ನು ಯುದ್ಧ ಮಾಡಿ ಗೆದ್ದರು ಅಂತಾ 🙃🙃🙃
ಅದ್ಭುತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ತುಂಬಾ ಧನ್ಯವಾದಗಳು ಧರ್ಮಣ್ಣ
ತುಂಬಾ ಅತ್ಯುನ್ನತ ಮಾಹಿತಿ ಕೊಟ್ಟಿದ್ದೀರಾ ಜಿ.
ಅಧ್ಬುತ ಮಾಹಿತಿ.......ಸರ್ ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್
ವಿಚಿತ್ರ ಕತೆ ಸರ್ .ನಿಮ್ಮ ಲೇಖನ ವಿಶ್ಲೇಷಣೆ. ಅದ್ಬುತವಾಗಿ ವಿಶ್ಲೇಷಣೆ.
ಇತಿಹಾಸ.ಬಹಳ.ಚೆನ್ನಾಗಿ.ಎಲ್ಲರಿಗೊ.ತಿಳಿಯುವಹಾಗೆ.ಹೇಳುತ್ತೀರಿ.ಧರಮೇಂದ್ರ.ಸರ್.ಅದು.ಕೂಡಾ.ಒಂದು.ಕಲೆ.ತಮಗೆ.ಹ್ರತ್ಪೊರ್ವಕ. ಅಭಿನಂದನೆಗಳು.ಸರ್.ಮೈಸೂರು.ಮಹಾರಾಜರಿಗೆ..ಅನಂತ್.ಕೋತಿ.ನಮನಗಳು.ಸರ್.
.💐🙏
Namge nimma mulaka mysure etiyasa tilidu kolluta ediri. Thank you sir
ನಮಸ್ತೆ ಸರ್ ಕಂಪ್ಲಿ ರಾಯ ಮತ್ತು ಗಂಡುಗಲಿ ಕುಮಾರರಾಮ ರ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಕುಮಾರರಾಮನ ಕಮಟ ದುರ್ಗಕ್ಕೆ ಹೋಗಿದ್ದೀರಿ ಆದರೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಂಪಲಿ ರಾಯರ ಊರಿಗೆ ಬರಲಿಲ್ಲ ಮತ್ತು ಕಂಪ್ಲಿ ಎಲ್ಲಿರುವ ಗಂಡುಗಲಿ ಕುಮಾರರಾಮನ ಕೋಟೆಯನ್ನು ನೋಡಲಿಲ್ಲ ನೀವು
Super message kottidakke danyavadagalu Sir
ಪ್ರತಿಯೊಂದು ಮಾತು ಮುತ್ತು ಗುರುಗಳೇ...ಹೀಗೆ ಸಾಕಷ್ಟು ಇತಿಹಾಸ ತಿಳಿಸ್ತಾ ಇರಿ...ಶುಭವಾಗಲಿ❤❤❤🎉🎉
Adbhutha sir nimma explaination.
Very well said sir 💐 thanx a lot ,for all your historical information sir, 🙏🙏👌👍♥️
Sir thumba intresting agi ethu super hagi heludri
Superr sir all ur videos are very informative,lotss of respect u sir
wonderful, you are giving very good historical information. Thank you.
ದರ್ಮೆಂದ್ರ ಸರ್ ನಿಮಗೆ ಧನ್ಯವಾದಗಳು
ಸೂಪರ್ ಗುರುಗಳೆ 👌💐🙏
ಒಳ್ಳೆಯ ವಿಶ್ಲೇಷಣೆ ಸರ್
Amazing Sir , the way you explain the knowledge you have … hats off sir
Very good story sir...One should know how all these things happened in our Mysore history. We need historians to reach the public or else we simply go to Talkad, enjoy water and come back.🎉
ಅರ್ಥ ಆಯ್ತಾ...... ನಾಳೆ ಹೇಳ್ತೀನಿ is an emotion❤
ಸುಪರ್ ಸರ್, ತುಂಬಾ ರೊಚಕವಾದ ಕಥೆ
Your crystal clear narration of history is highly appreciated with smiling touch
ಧನ್ಯವಾದಗಳು ಸರ್ 🙏
ರೋಮಾಂಚನ ಮೈ ಜುಮ್ ಎನ್ನಿಸುವ ಮೈಸೂರಿನ ಕಥೆಗಳು.......
Namaste Sir,
Very interesting. Thanks for the clarity.
Being a Mysorin today I got clarity.
Pls keep on tell more info.
ಧನ್ಯವಾದಗಳು ಸರ್
ಧರ್ಮೇಂದರ್ ಸರ್ ರವರಿಗೆ ಧನ್ಯವಾದಗಳು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಗೆ ಮಕ್ಕಳು ಇಲ್ಲ ಆದ್ದರಿಂದ ಯದುವೀರ್ ರವರನ್ನು ದತ್ತು ಪಡೆಯಲಾಗಿದೆ ಇದು ನಿಮಗೆ ಗೊತ್ತಿರುವ ವಿಚಾರ ಈಗ ಯದುವೀರ್ ಒಡೆಯರ್ ಅವರಿಗೆ ಇಬ್ಬರು ಪುತ್ರರು ಇದ್ದಾರೆ ಈ ಪುತ್ರರಲ್ಲಿ ಯಾರು ರಾಜರಾಗುತ್ತಾರೋ ಅವರಿಗೆ ಮಕ್ಕಳಾಗುವುದಿಲ್ಲ ಅವರು ದತ್ತು ಪಡೆದ ನಂತರ ಮಕ್ಕಳಾಗುತ್ತವೆ
👍
ಫರ್ಮಿ ನಿನ್ ಸೂಪರ್ 😘😘
ಶಾಪ ಹಾಗೂ ವಸ್ತುಸ್ಥಿತಿಯ ಸಹ ಸಂಭಂದವನ್ನು ಚೆನ್ನಾಗಿ ತಿಳಿಸಿದ್ದೀರಿ sir ಧನ್ಯವಾದಗಳು...
👌🏻sir innastu bere itihasa kate heli
Thank you sir May god bless you for long long years.
ಧನ್ಯವಾದಗಳು ಧರ್ಮಿ ಸರ್ 🙏
Wonderful information related to the curse of Alumellamma !
Beautiful story sir👌
ಅದ್ಭುತ ಮಾಹಿತಿ ಧರ್ಮಿ ರವರೇ
ನೀವು ಹೇಳಿದ್ರೆ ನಮಗೆ ಅರ್ಥ ಆಗೋದು ಸರ್ 🙏🙏🙏🙏🙏
Excellent explanation Sir
Wish you all the best 🎉
Mysore stories are inspiring to most kannadigas.
ಈ ಮಾಹಿತಿಗಾಗಿ. ತುಂಬಾ ಧನ್ಯವಾದಗಳು ಸರ್
ಇದೆ ಕಥೆಯಲ್ಲಿ ಒಂದು ಮೂವಿ ಇದೆ ಆಹಾ ಮೂವಿ ಹೆಸರು ಹೇಳಿ ಪ್ಲೀಸ್
ಮೈಸೂರಿನ ದಿವಾನರುಗಳ ಬಗ್ಗೆ ಎಪಿಸೋಡ್ ಮಾಡಿ.🙏
Dr ಗುರುರಾಜ್ ಕರ್ಜಗಿ sir. ಮೈಸೂರಿನ ದಿವಾನರು. ಅಂತ ಉತ್ತಮ ವಾದ ವಿಡಿಯೋ ಗಳನ್ನ ಜ್ಞಾಪಕ ಚಿತ್ರ ಶಾಲೆ. ಅಂತ. ಚೆನ್ನಾಗಿದೆ
@@dheerendrasubbannavar6207 🙏 ಹೌದು ಸರ್,ಕೇಳಿದ್ದೇನೆ ಮತ್ತು ಪುಸ್ತಕವನ್ನು ಓದಿದ್ದೇನೆ, ಧರ್ಮಿ ಸರ್ ಮಾತುಗಳಲ್ಲೂ ಕೇಳುವ ಅವಕಾಶ ಸಿಗಲಿ.
Read jnapaka chitra shale written by DVG
Good morning Sir, ಹಾಸನಾಂಬೆಯ ದರ್ಶನ ವರ್ಷದಲ್ಲಿ ಯಾಕೇ ಕೇವಲ ೧೧ ದಿನಗಳು ಮಾತ್ರ ಬಾಗಿಲು ತೆರೆಯುತ್ತಾರೆ ಅನ್ನೊದರ ಬಗ್ಗೆ ಸ್ವಲ್ಪ ತಿಳುವಳಿಕೆ ಕೊಡಿ ಸರ್… Please 🙏
Mysore rina kathegalu. Shala patya pusthakadilli nimma sahudyoha dindda patya pusthakadi prathiyo. Vishaya mudi barabeku hantha hantha vagi namma nadina hemmeya Rajara kodugeya bagge mundina pilige thiliya beku jai Karnataka. Jai maathe🙏🙏🙏🙏🙏
Your narrative method is very good ❤
ಧನ್ಯವಾದಗಳು ಸರ್ 🙏🏻
You make us very curious to hear Mysore story.
You are very good sorry teller
ತಿರುಮಲ ಮತ್ತು ಒಡೆಯರ್ ನಡುವೆ ಯುದ್ಧ ಯಾಕೆ ನಡೆಯುತ್ತೆ. ??
ನಿಜ ವಿಷಯ ತಿಳಿದು ತುಂಬಾ ಸಂತೋಷ ಆಯಿತು ಆಯ್ತು ಸಾರ್.
Super sir ❤❤❤ this is history
Nice Dermi namaste good information thank you sir namaste 🙏 👍
Mysorina rajavamsthara Bagge thilisi
Great information sir
Ollrya mahiti kottidira sir.
ಅರ್ಥ ಆಯ್ತಾ..!!?? is an emotion ❤🎉
Super sir..
Sir nimma jothe drinks madbeku sir, I like history I will meet u, I will hvh party sir, ....
Just like madhav mantri dam, in 1971 honnavar bridge was constructed across sharavati river. Since then, one village namely Mallukurve was under erosion year by year and huge quantity silt and sand deposited on another bank of the river. Now Sharavati river is joining the Arabian sea 2 kms away ,from the place she was joining in 1971. Regards
Super sir, sir please make a video blog on first kannada hollywood Star sabu dastagir, he became a from being a son of mahutha and was in Mysore and his first movie, the elephant boy, and in that movie the director has mentioned about Mysore maharaja
ಧಮೇಂದ್ರ ಸರ್ ದಯವಿಟ್ಟು ಮೈಸುರು ದಸರಾ ಅಂಬಾರಿಯ ದಿನ ಲೈವ್ ಮಾಡಬೇಕೆಂದು ನಮ್ಮ ಸವಿನಯ ಪ್ರಾರ್ಥನೆ❤❤❤❤
Sir ❤❤ 😊
sir alamelamma maharajarige shapa haakidrindane makkalu aglilva athava adakku munche indane avrige yarigadru makkalu aglilva idra baggenu svalpa thilsi sir.............
Sir can please start episodes on Vijayanagar kathegalu also
Sir, agadre nam Rajkumar movie Sri krishnadevaraya li thorsirodu complete sullu alva?
Alli Saku Thayi, Palegara / mantri ya hendati shapa hakthale, Alva?
ಗುಂಡ್ಲಪೇಟೆ ಪರವಾಸು ದೇವಾಲಯ ಕುರಿತು ವಿಡಿಯೋ ಮಾಡಿ sir
Palegara maranayaka na bagge heli sir.
Nimma video Ella nice information namaste sir
ಮೈಸೂರಿನ ಮೇಲೇ ಅಪಾರ ಪ್ರೀತಿ ಇದ್ಧರೂ ,ಯಾವುದೇ ಪೂರ್ವಗ್ರಹ ಇಲ್ಲದೆ ,ಸತ್ಯವನ್ನು ಮರೆಮಾಚದೇ ವಿಷಯವನ್ನು ತಿಳಿಸುವುದಕ್ಕೇ ನಿಮಗೆ ಧನ್ಯವಾಧ.ನಮ್ಮ ಎಡ ಮತ್ತು ಬಲ ಪಂಕ್ತಿಯರು ,ಬಿಟ್ಟಿ ಯೂ ಟ್ಯೂಬ್ ಚಾನೆಲ್ಗಳನ್ನ ಮಾಡ್ಕೊಂಡು ಬರೆ ಸುಳ್ಳು ಕಥೆಗಳನ್ನೇ ಹೊಡಿತಾ ಇರ್ತಾರೆ...
ಎಂತ ವಿಪರ್ಯಾಸ ಅಂದ್ರೆ ರಾಜರಾಗಿದ್ದು ಕೊಂಡು ಅವರಿಗೆ ಬೇಡುವ ಸಂಕಷ್ಟ ☹️☹️
Gud evening sir.. sir malayam movi the goat life movi ideyala, dubai li nadiyuta ha movi tara, idru bagge ond episode madi sir
Mysore.arasaru.alamelammage.thondare.kottirabeku.adakke.shaapa.kottu.aathma.hathe.madi.kondirabeku.arasage.28upa.pathaniyaru.iddaralla.awara.makkalannu.swikarisa.bekithu.bahusha.pathniyaru.brahamanaralla.kaanisuthe.adakke.brahanaranne.dathu.padiyabeku.adakke.britisharu.kaanunu.thandirabeku.sir
Sir adre a sand marubhumiya maral tara idiyalla heavy soft ide nadhiyalli a tara marl irutta rough erutte alva
Does anyone know where can i get Alamelammana shapa book, couldn't find it anywherer? ANy leads please let me know.
ಟಿಪ್ಪು ಮೇಲುಕೋಟೆ ದಾಳಿ ಬಗ್ಗೆ ತಿಳಿಸಿಕೊಡಿ
ಸರ್.. ನಿಮಗೆ ತಿಳಿದುರುವುದನೆಲ್ಲ ದಯವಿಟ್ಟು ಪುಸ್ತಕ ರೂಪದಲ್ಲಿ ದಾಖಲಿಸಿ... 🙏🙏.. ಪ್ಲೀಸ್
Thank you for sharing information.
ತಲಕಾಡು ಮರಳಿಗೂ ನದಿಯ ಮರಳಿಗೂ ಇರೋ ವ್ಯತ್ಯಾಸ ಗೊತ್ತಾ
Gottu bro
👌👌👌🙏🙏🙏
👏👏👏👏
Sir ಕುರಂಗುರಾಜನ ಕೋಟೆ ಅಡ್ರೆಸ್ ಸೆಂಡ್ ಮಾಡಿ 🙏
So 250years the story is carried forward to all Children at Home
👍🏻🙏🏻🙏🏻
Mysore maharajaru ❤🙏
Alamelamma nige shaapa koduva shakti itta ? Idannu nambabahuda ? Aake yellarante obba saamanya hengasu ashteya .
Very intersting story sir🙏
Sir nanu istu dina idanne yochane madthidde, idu hege saadhya antha scientific agi yochane madthide eega nivu doubt clear madi dakke dhanyavaadha
Sir Baanaru kannadadavra… idare adaru mele mahithi kodi… na kristha poorva kannadigara bagge mahithi nodtidini
Any store books are there related to mysore maharaj
Nanu nambballa , nanu kuda gangara rajadani talkadige hogidini sir aadre alli iro maralu yavude hoolu iddantillla adu samudrada maralu iddanginde........
21st century li innu nimmanthavru irodrindane nam desha hing irodhu China namgintha mundhe irodhu
ಅಲ್ಲಿ ಸಮುದ್ರ ಎಲ್ಲಿ ಬರುತ್ತೆ
ಮಹಿಷ ದಸರಾ ಸತ್ಯ ಅಸತ್ಯ ಬಗ್ಗೆ ತಿಳಿಸಿ ಸರ್
ಇನ್ನಾದರೂ ಕುಡಿ ಚಿಗುರಲಿ....ಎಂದು ಹಾರೈಸೋಣ. ಬದುಕಿನುದ್ದಕ್ಕೂ ಯಾರೂ ಕೊರಗಬಾರದು
Mysuru arasarige makkalilla ex srikantadattarige makkalilla adare avara dattu putra yaduveerge magu ide hidinindalu herge continue aagthaa ide ee point sariyaagi analysis aadilla maathanna thelisibitri sariyaada vivarane kodi sir
,
Shaapa dathu maklu apply agala, for eg: yaduveer ge magu agide adre aa maguge mundhe maklu agala, avaga dathu togolthare avrge maklu aguthe...this is happening since 16th century
Aa Book link kalsi..
Sorry . We will go to the recent history of Mysore Royal family.Late Sri Jayachamaraja wodayar was an adopted son
to the then maharaja
of Mysore. He had a son Sri kantadatta wadayaar . After he was crowned as king he was also child less. So Rajmaatha adopted Sri Yaduveer. Now he has issuess. So the curse previle that only adapted to throne will have children . The curse is not falls.
ಗೊತ್ತು ಆಯಿತು ಸರ್
ಅರ್ಥ ಆಯಿತು ಸರ್