ಕುಮಾರ ರಾಮ ಅಥವ ಕಂಪಿಲ ರಾಯ ತಮ್ಮ "ಧರ್ಮ" ಕ್ಕಾಗಿ ಕಡಿದಾಡಿದವರಲ್ಲ. "ನಮ್ಮ ನಾಡು ನಮ್ಮ ದೇಶ" ಎಂಬ ಕಲ್ಪನೆ ಅವರಿಗೆ ಇದ್ದ ಬಗ್ಗೆ ಮಾಹಿತಿ ಇಲ್ಲ.ಅವರೆಲ್ಲ "ಕಡಿದಾಡಿದ್ದು" ತಮ್ಮ ಸಂಸ್ಥಾನ ಅಥವ ತಮ್ಮ ಪಾಳೇಗಾರ ಪಟ್ಟಿಗಾಗಿ. ವಿವರಗಳು ನನಗೆ ಗೊತ್ತಿಲ್ಲ,ತಿಳಿದವರು ಹೇಳಬೇಕು.ಕುಮಾರ ರಾಮ ಸುಲ್ತಾನರ ಹೊರತಾಗಿ ಯಾವುದೇ ಲೋಕಲ್ ಪುಡಿ ರಾಜನ ಜೊತೆ "ಕಡಿದಾಡಿಲ್ಲವೆ"? ಉದಾಹರಣೆಗೆ ಕಿತ್ತೂರು ಸಂಸ್ಥಾನಕ್ಕೆ ಮರಾಠರು ಬಹಳ ಕಿರುಕುಳ ಕೊಟ್ಟಿದ್ದರು.ಮಲ್ಲ ಸರ್ಜನನ್ನು ಹಿಡಿದುಕೊಂಡು ಹೋಗಿದ್ದರು.
ಮುಂಡ ತಲೇಕಾನ್ ಸಮಾಧಿ ರಾಯಚೂರು ಜಿಲ್ಲೆ ರುಂಡ ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕ್ ಕುಮ್ಮಟ್ ದುರ್ಗ್ ಕೋಟೆಯಲ್ಲಿ ಕೋಟೆಲ್ಲಿ ಸಮಾಧಿ ಮಾಡಿ ಮೇಲೆ ಕುಮಾರ ರಾಮನ ದೇವಾಲಯ ಕಟ್ಟಲಾಗಿದೆ ರಾಮನ ಜಾತ್ರೆಯ ಮೂಲ ಪೂಜಾ ಮೂರುತಿಗಳು ನಮ್ಮೂರು ಇಂದರಗಿಯಲಿ 6 ಮೂರ್ತಿಗಳಿವೆ ಬೇಕಾದರೆ ಇಲ್ಲಿಗೆ ಬನಿ ನಾನು ಸಹಾಯ ಮಾಡುತ್ತೇನೆ ನಮ್ಮೂರಿನಿಂದ ಮೂರ್ತಿಗಳು ಹೋದ ಮೇಲೆ ಕಮ್ಮಟ ದುರ್ಗದಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ ಇದು ಕಮ್ಮಟ ದುರ್ಗದ ಕುಮಾರ ರಾಮನ ಜಾತ್ರೆಯ ಮೂಲ ಪರಂಪರೆ ಸಂಸ್ಕೃತಿ
ಇದಕ್ಕೆ ಲೈಕ್ ಕೊಡಿ ಬ್ರದರ್ಸ್ ನಾನು ನಿಜ ಇತಿಹಾಸ ತಿಳಿಸಿಕೊಟ್ಟಿದ್ದೇನೆ ಧರ್ಮೇಂದ್ರ ಕುಮಾರ್ ಮತ್ತು ಪರಂ ಅವರು ಬಂದಾಗ ನಿಜವಾದ ಇತಿಹಾಸಕಾರರು ಅವರಿಗೆ ದೊರೆತಿಲ್ಲ ನನ್ನ ಹತ್ತಿರ ಕುಮಾರರಾಮ ಮೂಲ ಸಾಂಗತ್ಯ ಇದೆ ಇದರ ಬಗ್ಗೆ ನಾನು ತಿಳಿಸಿ ಕೊಡುತ್ತಿದ್ದೆ ಆದರೆ ಅವರು ಬರುವ ಬಗ್ಗೆ
ಶ್ರೀ ಧರ್ಮೇಂದ್ರ ಕುಮಾರ್. ನೀವು ನಮ್ಮ ನಾಡಿನ ಇತಿಹಾಸದ ಅಕ್ಷಯ ಪಾತ್ರೆ ನಿಮ್ಮ ಇತಿಹಾಸದ ಸೇವೆ ಎಂದಿಗೂ ಎಂದೆಂದಿಗೂ ಹೀಗೆ ಮುಂದುವರೆಯಬೇಕೆಂದು ಕನ್ನಡ ನಾಡಿನ ಜನರ ಪರವಾಗಿ ಮನವಿ. ಮತ್ತು ಇತಿಹಾಸ ಉತ್ಸಾಹ ಅಭಿಮಾನಿಗಳ ಅಭಿಮಾನಿಗಳಿಂದ ಹೃದಯಪೂರ್ವಕ ಧನ್ಯವಾದಗಳು. ಜೈ ಮುಮ್ಮುಡಿ ಕೃಷ್ಣರಾಜೇಂದ್ರ ಮಹಾರಾಜರಿಗೆ ಜಯವಾಗಲಿ ಶುಭವಾಗಲಿ. ಅವರು ಅವರು ಸಲ್ಲಿಸಿರುವ ಕನ್ನಡನಾಡಿನ ಸೇವೆಗೆ ಕರ್ನಾಟಕ ಜನತೆ ಸದಾಕಾಲ ಸ್ಮರಿಸುತ್ತೇವೆ. ಸ್ವಾಮಿಯವರನ್ನು.
Wonderful brother ಮೈ ನವಿರೇಳಿಸುವ ವಿವರಣೆ ಎಲ್ಲೋ ದೂರದಲ್ಲಿರುವ ನೀವು ನಮ್ಮ ಹೆಮ್ಮೆಯ ಗಂಡುಗಲಿ ರಾಮನ ಬಗ್ಗೆ ಅದ್ಭುತವಾದ ಮಾಹಿತಿ ನೀಡಿದ್ದೀರಿ ಇಂತಹ ಅಪ್ರತಿಮ ವೀರನನ್ನ ಅಲಕ್ಷ್ರ ಮಾಡಿರುವ ಸರ್ಕಾರಕ್ಕೆ ನಾಚಿಕೆ ಅಳಬೇಕು ಧನ್ಯವಾದ ಸ್ವಾಮೀ
ಅತ್ಯಂತ ರೋಚಕದ ಇತಿಹಾಸದ ಘಟನೆಗಳನ್ನು ಹುಡುಕಿ ನಮ್ಮ ನಾಡಿನ ಜನರಿಗೆ ತಲುಪಿಸುತ್ತಿರುವ ತಮಗೆ ಅನಂತ ಧನ್ಯವಾದಗಳು.. ನಮ್ಮನಾಡಿನ ಇತಿಹಾಸದ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಹೆಚ್ಚಾಗುಂತೆ ಮಾಡಿದ್ದಿರಾ ಸರ್.... 🙏🙏🙏🙏
Good to know ASI did woke up to safeguard the place of GanduGalli KumaraRama. Hope it would inspire the next generation to know how much sacrifices they had endured towards safeguard of religion and its people.
Heartily thanks for showing this place to us and bringing back the memory of Legend Kumararama, if we go back into Karnataka's history pages, there are many heroes born to this land and served this land greately, and among them the Legend Kumararama stands in top 5. May be sir, you could make separate hearth thrilling episode of other historical hero's, with some of 12 are Pulakeshi Nrupatunga Amoghavarsha I Krishnadevaraya Vikramadithya Vishnuvardhana Devaraya II Sripurusha Krishna III Rani Channama Krishna Raja Wodeyar Singana II Tippu Sultan
Sir, Very very thanks to narrate the war- fought by The Great Kumar Rama, war hero of Karnataka. Really karnataka like peacefully land should be proud had such a great war -strategy maker and hero. Thanks sir finding out the real facts from History and finding out the Evidence - Gube kallu and other two stone carvings of his wives and child. With regards M. Raju, Sr. Engineer, DAE,
dear Dharmi, your energy, your choice of kannada words makes our heart swell with pride. The courage of our heros is unmatched, like you say if we don't protect and propagate our true stories we have to listen to less prominent un matched heros of other places, yes we must tell the stories of our heros and sir you are doing a fantastic job. I love the kannada you speak. Sorry I am writing in english
ನಮ್ಮ ಮನೆಯ ಆರಾಧ್ಯ ದೈವ ಶ್ರೀ ಕುಮಾರ ರಾಮ ❤🙏 ಇವಾಗಲು ಭಾನುವಾರ ದಂದು ಪೂಜಿಸುತ್ತಿವಿ
Devru volledh madthane Sir nimige🙏
ಟಿಪ್ಪು ಹೋಗಳು ಬಟ್ಟರು,,,, ಹಿಂದೂಗಳ ವೀರ ಪುರುಷ, ಕನ್ನಡದ ಕುವರ ಕುಮಾರ ರಾಮನ ಬಗ್ಗೆಯೂ ಎರಡು ಒಳ್ಳೇಯ ಮಾತಾಡಿದಕ್ಕೆ,,, ಧನ್ಯವಾದಗಳು 🙏
ನಮ್ಮ ರಾಯಚೂರು ಜಿಲ್ಲೆಯ ಹೆಮ್ಮೆ ...
ಕುಮಾರ ರಾಮನ.. ಚರಿತ್ರೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ,👑👑👑
ಕುಮಾರರಾಮನ ಕೊನೆಯ ಯುದ್ಧ ಭೂಮಿ ಮತ್ತು ಸಮಾಧಿ ತೋರಿಸಿಕೊಟ್ಟ ತಮಗೆ ಧನ್ಯವಾದಗಳು ,ಸರ್
ಪ್ರಥಮವಾಗಿ ತಮ್ಮ ಇತಿಹಾಸ ಪ್ರೀತಿಗೆ ವಂದನೆಗಳು ಸರ್ ಎರೆ ದೊಡ್ಡಿ ಗ್ರಾಮ ಪಂಚಾಯಿತಿನಲ್ಲಿ ಯಾವನು ಚರಿತ್ರೆಯ ಮೇಲೆ ಪ್ರೀತಿ ಇದ್ದವನು ಇಲ್ಲವೇ
@@subrayap1899ನಾನು ಅದೇ ಹೇಳ್ಬೇಕು ಅಂತ ಇದ್ದೆ ಸಂರಕ್ಷಣೆ ಮಾಡಬೇಕು alva
@@subrayap1899 en agbeku heli
ಕನ್ನಡಿಗರ ಹೆಮ್ಮೆ ನಮ್ಮ ಕುಮಾರ ರಾಮ ❤❤❤
Govt or local panchayat officers to protect this monuments..mr Dharmendra sir your doing good job of historical story
ನಮ್ಮೂರಲ್ಲಿ ಕುಮಾರ ರಾಮ ನ ಇತಿಹಾಸವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ಜೈ ಗಂಡುಗಲಿ ಕುಮಾರರಾಮ ನಾಯಕ.
Freinds ella serkond shashana na rakshisi brother
@@siddutalawar4127ಓಕೆ ಅಣ್ಣಾ ರಕ್ಷಣೆ ಮಾಡ್ತಿವಿ
@@siddutalawar4127 ok brother shasana namma mane jaagadalli ede adu . nammuru shasana da rakshane namma kartavya.
ಇತಿಹಾಸ ಕೇಳ್ತಾ ಇದ್ರೆ ತುಂಬಾ ನೋವಾಗುತ್ತದೆ. ನಮ್ಮ ಧರ್ಮ, ನೆಲ , ಜಲಕ್ಕೆ ಪ್ರಾಣಾ ಕೊಟ್ಟಿದ್ದಾರೆ. ಆದರೆ ಅದೇ ಧರ್ಮ , ನೆಲ, ಜಲಕ್ಕೆ ಮೋಸ ಮಾಡುವವರು ಜೊತೆಯಲ್ಲಿದ್ದಾರೆ.
ಕುಮಾರ ರಾಮ ಅಥವ ಕಂಪಿಲ ರಾಯ ತಮ್ಮ "ಧರ್ಮ" ಕ್ಕಾಗಿ ಕಡಿದಾಡಿದವರಲ್ಲ.
"ನಮ್ಮ ನಾಡು ನಮ್ಮ ದೇಶ" ಎಂಬ ಕಲ್ಪನೆ ಅವರಿಗೆ ಇದ್ದ ಬಗ್ಗೆ ಮಾಹಿತಿ ಇಲ್ಲ.ಅವರೆಲ್ಲ "ಕಡಿದಾಡಿದ್ದು" ತಮ್ಮ ಸಂಸ್ಥಾನ ಅಥವ ತಮ್ಮ ಪಾಳೇಗಾರ ಪಟ್ಟಿಗಾಗಿ.
ವಿವರಗಳು ನನಗೆ ಗೊತ್ತಿಲ್ಲ,ತಿಳಿದವರು ಹೇಳಬೇಕು.ಕುಮಾರ ರಾಮ ಸುಲ್ತಾನರ ಹೊರತಾಗಿ ಯಾವುದೇ ಲೋಕಲ್ ಪುಡಿ ರಾಜನ ಜೊತೆ "ಕಡಿದಾಡಿಲ್ಲವೆ"?
ಉದಾಹರಣೆಗೆ ಕಿತ್ತೂರು ಸಂಸ್ಥಾನಕ್ಕೆ ಮರಾಠರು ಬಹಳ ಕಿರುಕುಳ ಕೊಟ್ಟಿದ್ದರು.ಮಲ್ಲ ಸರ್ಜನನ್ನು ಹಿಡಿದುಕೊಂಡು ಹೋಗಿದ್ದರು.
ನಮ್ಮ ಇತಿಹಾಸದ ತುಣುಕುಗಳನ್ನು ಈ ರೀತಿ ನೋಡಲು ಬಹಳ ಬೇಜಾರು ಮತ್ತು ದುಃಖ ಆಗ್ತಾ ಇದೆ 😢😢
ಮುಂಡ ತಲೇಕಾನ್ ಸಮಾಧಿ ರಾಯಚೂರು ಜಿಲ್ಲೆ ರುಂಡ ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕ್ ಕುಮ್ಮಟ್ ದುರ್ಗ್ ಕೋಟೆಯಲ್ಲಿ ಕೋಟೆಲ್ಲಿ ಸಮಾಧಿ ಮಾಡಿ ಮೇಲೆ ಕುಮಾರ ರಾಮನ ದೇವಾಲಯ ಕಟ್ಟಲಾಗಿದೆ ರಾಮನ ಜಾತ್ರೆಯ ಮೂಲ ಪೂಜಾ ಮೂರುತಿಗಳು ನಮ್ಮೂರು ಇಂದರಗಿಯಲಿ 6 ಮೂರ್ತಿಗಳಿವೆ ಬೇಕಾದರೆ ಇಲ್ಲಿಗೆ ಬನಿ ನಾನು ಸಹಾಯ ಮಾಡುತ್ತೇನೆ ನಮ್ಮೂರಿನಿಂದ ಮೂರ್ತಿಗಳು ಹೋದ ಮೇಲೆ ಕಮ್ಮಟ ದುರ್ಗದಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ ಇದು ಕಮ್ಮಟ ದುರ್ಗದ ಕುಮಾರ ರಾಮನ ಜಾತ್ರೆಯ ಮೂಲ ಪರಂಪರೆ ಸಂಸ್ಕೃತಿ
ಇದಕ್ಕೆ ಲೈಕ್ ಕೊಡಿ ಬ್ರದರ್ಸ್ ನಾನು ನಿಜ ಇತಿಹಾಸ ತಿಳಿಸಿಕೊಟ್ಟಿದ್ದೇನೆ ಧರ್ಮೇಂದ್ರ ಕುಮಾರ್ ಮತ್ತು ಪರಂ ಅವರು ಬಂದಾಗ ನಿಜವಾದ ಇತಿಹಾಸಕಾರರು ಅವರಿಗೆ ದೊರೆತಿಲ್ಲ ನನ್ನ ಹತ್ತಿರ ಕುಮಾರರಾಮ ಮೂಲ ಸಾಂಗತ್ಯ ಇದೆ ಇದರ ಬಗ್ಗೆ ನಾನು ತಿಳಿಸಿ ಕೊಡುತ್ತಿದ್ದೆ ಆದರೆ ಅವರು ಬರುವ ಬಗ್ಗೆ
ಅವರು ಬರುವ ಬಗ್ಗೆ ನನಗೆ ಮಾಹಿತಿ ದೊರೆತಿರಲಿಲ್ಲ ಹಾಗಾಗಿ ನನಗೂ ಅವರಿಗೂ ಭೇಟಿಯಾಗಲಿಲ್ಲ ಇದರ ಮೂಲ ಇತಿಹಾಸ ಬೇಕಾದರೆ ಹೆಚ್ಚಿನ ವಿವರ ನನ್ನತ್ರ
ಫೋನ್ ನಂಬರ್
ನಿನ್ನ ಮಾತು ನೂರಕ್ಕೆ ನೂರರಷ್ಟು ಸತ್ಯ ಇದೆ.
ವೀರ ಕನ್ನಡಿಗ ಧರ್ಮೇಂದ್ರಕುಮಾರ್ರವರಿಗೆ ಹೃತ್ಪೂರ್ವಕ ಧನ್ಯವಾದಗಳು ❤❤❤❤❤❤
ಕನ್ನಡಿಗರ ಪಾಲಿನ ಮರೆಯಲಾಗದ ವ್ಯಕ್ತಿತ್ವ ನಮ್ಮ ಹೆಮ್ಮೆಯ ಗಂಡುಗಲಿ ಕುಮಾರರಾಮ 🥰☺😊🤙💪🙏
ನಮ್ಮ ಊರಿನ ಇತಿಹಾಸವನ್ನು ಸಮಾಜಕ್ಕೆ ತಿಳಿಸಿದ ಗುರುಗಳಿಗೆ ನಮ್ಮ ನಮನಗಳು..🙏
Prathahsmaraneeya Gandugali Kumara Rama nige
JAYAVAAGALI🙏
ನಮಸ್ಕಾರ ಗುರುಗಳೆ ನಿಮ್ಮ ತರಹ ಇತಿಹಾಸವನು ವಿವರಿಸುವರು ನಮಗೆಬೇಕು
ಕುಮಾರ ರಾಮ ಪರನರಿ ಸಹೋದರ ಒಬ್ಬಳೇ ಹೆಂಡ್ತಿ
ಪರನಾರಿ ಸಹೋದರ🏹⚔️🏹 ಶ್ರೀ ಗಂಡುಗಲಿ ಕುಮಾರರಾಮ ರವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ 🙏🌹🙏
ಅದ್ಭುತ 👏👏👏👏👏👏👍👌
ಕುಮಾರ ರಾಮ ನೀನೇ ಧನ್ಯ
ನಿಮ್ಮ ಇಂದಿನ ಮೈನವಿರೇಳಿಸುವ ಕಥೆಗಳಲ್ಲಿ ಈ ವೀಡಿಯೋ ಕೂಡ ಒಂದು ಧರ್ಮಿ ಸರ್, ನಿಮ್ಮ ಐತಿಹಾಸಿಕ ವಿಡಿಯೋಗಳನ್ನ ಮೊದಲ ದಿನದಿಂದಲೂ ನೋಡುತ್ತ ಇದ್ದೇನೆ ನೀವೇ ನಮ್ಮ ಗುರುಗಳು ಸರ್🙏
ಶ್ರೀ ಧರ್ಮೇಂದ್ರ ಕುಮಾರ್. ನೀವು ನಮ್ಮ ನಾಡಿನ ಇತಿಹಾಸದ ಅಕ್ಷಯ ಪಾತ್ರೆ ನಿಮ್ಮ ಇತಿಹಾಸದ ಸೇವೆ ಎಂದಿಗೂ ಎಂದೆಂದಿಗೂ ಹೀಗೆ ಮುಂದುವರೆಯಬೇಕೆಂದು ಕನ್ನಡ ನಾಡಿನ ಜನರ ಪರವಾಗಿ ಮನವಿ. ಮತ್ತು ಇತಿಹಾಸ ಉತ್ಸಾಹ ಅಭಿಮಾನಿಗಳ ಅಭಿಮಾನಿಗಳಿಂದ ಹೃದಯಪೂರ್ವಕ ಧನ್ಯವಾದಗಳು. ಜೈ ಮುಮ್ಮುಡಿ ಕೃಷ್ಣರಾಜೇಂದ್ರ ಮಹಾರಾಜರಿಗೆ ಜಯವಾಗಲಿ ಶುಭವಾಗಲಿ. ಅವರು ಅವರು ಸಲ್ಲಿಸಿರುವ ಕನ್ನಡನಾಡಿನ ಸೇವೆಗೆ ಕರ್ನಾಟಕ ಜನತೆ ಸದಾಕಾಲ ಸ್ಮರಿಸುತ್ತೇವೆ. ಸ್ವಾಮಿಯವರನ್ನು.
ಗುರುಗಳೇ ಕನ್ನಡದ ಗಂಡುಗಲಿ ಕುಮಾರರಾಮ ಬಗ್ಗೆ ಅದ್ಬುತವಾದ ಮಾಹಿತಿಯನ್ನು ನೀಡಿದ್ದೀರಿ ನಿಮಗೆ ಧನ್ಯವಾದಗಳು 🌹🙏🙏🙏
ಗಂಡುಗಲಿ❤ಕುಮಾರರಾಮ ಕನ್ನಡ ನಾಡಿನ ಅಸ್ಮಿತೆ....
ನಮಸ್ಕಾರ ಗುರುಗಳೇ ಶುಭೋದಯ ಮುದಗಲ್ ಕೋಟೆ ಬಗ್ಗೆ ಮಾಹಿತಿ ನೀಡಿ ಗುರುಗಳೇ 🙏🙏🙏
ನಮ್ಮೂರಿನ ಇತಿಹಾಸವನ್ನ ನಾಡಿಗೆ ಹಂಚಿದ ಗುರುಗಳಿಗೆ ನನ್ನ ಅನಂತ ವಂದನೆಗಳು⚡🗡️ #ತಲೇಖಾನ
ಜೈ ಗಂಡುಗಲಿ ಕುಮಾರ ರಾಮ ⚔️🚩🏹
ಕುಮಾರರಾಮನ ಇತಿಹಾಸ ತಿಳಿಸಿಕೊಟ್ಟ ಧರ್ಮೇಂದ್ರ ಸರ್ ತುಂಬಾ ಧನ್ಯವಾದಗಳು 🙏
ಜೈ ಗಂಡುಗಲಿ ಕುಮಾರರಾಮ❤😊
Wonderful brother
ಮೈ ನವಿರೇಳಿಸುವ ವಿವರಣೆ
ಎಲ್ಲೋ ದೂರದಲ್ಲಿರುವ ನೀವು ನಮ್ಮ ಹೆಮ್ಮೆಯ ಗಂಡುಗಲಿ ರಾಮನ ಬಗ್ಗೆ ಅದ್ಭುತವಾದ ಮಾಹಿತಿ ನೀಡಿದ್ದೀರಿ
ಇಂತಹ ಅಪ್ರತಿಮ ವೀರನನ್ನ ಅಲಕ್ಷ್ರ ಮಾಡಿರುವ ಸರ್ಕಾರಕ್ಕೆ ನಾಚಿಕೆ ಅಳಬೇಕು
ಧನ್ಯವಾದ ಸ್ವಾಮೀ
ರಕ್ತ ಕುದಿಯುತ್ತೆ ಸರ್, ನೀವು ತುಂಬಾ ರೋಮಾಂಚನವಾಗಿ ವಿವರಣೆ ಕೊಡ್ತಿರಾ thank u so much sir
ಗಂಡುಗಲಿ ಕುಮಾರರಾಮ....🔥🔥❤️💛❤️💛
ಜೈ ಗಂಡುಗಲಿ ಕುಮಾರರಾಮ❤
ಜೈ ಕರ್ನಾಟಕ ಜೈ ಕುಮಾರರಾಮ ❤💐🙏
ಧನ್ಯವಾದಗಳು ಸರ್ ನಮ್ಮ ಕರುನಾಡಿನ ಶೂರ ವೀರನಾ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಹಾಗೆ ನಾವು ಮೈಸೂರು ಇಂದ ಒಂದು ಬಾರಿ ಹೋಗಿ ನೋಡುತ್ತೇವೆ ಕುಟುಂಬ ಸಮೇತ... 🙏
ಧರ್ಮೇಂದ್ರ ರವರು ಸ್ಟಾರ್ ಆಫ್ ಸೌಥ್ ಇಂಡಿಯಾ 🎉🎉🎉🎉🎉🙏🙏🙏🙏🙏
ನೀವು "ನಡೆದಾಡುವ ಇತಿಹಾಸ" ಆಗಿದ್ದೀರಿ.ನಿಮ್ಮಷ್ಟು ರೋಚಕವಾಗಿ ಯಾರೂ ಇಲ್ಲಿಯವರೆಗೆ ತಿಳಿಸಿಲ್ಲ.great work sir.
ಜೈ ಗಂಡುಗಲಿ ಕುಮಾರ ರಾಮ💪🫀🩸🗡️
ಧನ್ಯವಾದಗಳು ಸರ್ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು
ಮಾಹಿತಿ ಮತ್ತು ವಿಡಿಯೋ ತುಂಬಾ ಚೆನ್ನಾಗಿದೆ...ನೈಜ ಇತಿಹಾಸವನ್ನು ಸಾಕ್ಷಿ ಸಮೇತ ತಿಳಿಸಿದ್ದಕ್ಕೆ ಧನ್ಯವಾದಗಳು..
Navu ade uralli hogidivi adara bagge gothila great sir
ಗಂಡುಗಲಿ ಕುಮಾರ ರಾಮನ ಈ ಹೃದಯ ವಿದ್ರಾವಕ ಪ್ರಸಂಗಕ್ಕೆ ಧನ್ಯವಾದಗಳು. ಅದಕ್ಕಾಗಿಯೇ ಅವರು ಅಜರಾಮರ 🙏
ಹೃದಯ ಪೂರ್ವಕ ಧನ್ಯವಾದಗಳು ಸರ್.ನಿಮ್ಮ ಸಂಪೂರ್ಣ ಮಾಹಿತಿಗಾಗಿ.🙏💐.
ನಮ್ಮ ಗಂಡುಗಲಿಗಳ ವೀರತನವನ್ನ ದೇಶಾದ್ಯಂತ,ವಿಶ್ವದಾದ್ಯಂತ ಪರಿಚಯಿಸಿದಕ್ಕೆ ನಮನಗಳು.🙏
ಇತಿಹಾಸದ ಮೇಲೆ ಪ್ರೀತಿ ಇರುವ ಯಾರೊಬ್ಬರೂ ಇಲ್ವಾ ಈ ಊರಲ್ಲಿ ನೋಡಿ ಏಷ್ಟು ಅವ್ಯವಸ್ತೆಯಲ್ಲಿದೆ ಆ ಶಾಸನ
ಗಂಡುಗಲಿ ಕುಮಾರರಾಮ ಒಂದು ಶಕ್ತಿಯ ಕಾರ್ಖಾನೆ✊
ಇಂತಹ ಅಪರೂಪದ ಮರೆಯಬಾರದ ಮಾಹಿತಿಯಿಂದ ಕನ್ನಡ ಜನ ರ ಹೃದಯದ ಬಡಿತ ಮಿಡಿಯುವಂತೆ ಮಾಡಿದ್ದೀರಿ.🙏🏻👌❤
ನಾಮ ಕುಮಾರ ರಾಮನ ಬಗ್ಗೆ ಓದಿದ್ದರೂ ನಿಮ್ಮ ಬಾಯಲ್ಲಿ ಕೇಳಲು ಚನ್ನಾಗಿದೆ
Happy Morning Sir Thank You for your Historical events Information 🤝🤝🙏🙏💐💐
ಸಾರ್ ಚಿಕ್ಕ ಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಇರುವಂತಹ ಗುಮ್ಮ ನಾಯಕನಪಾಲ್ಯ ಎಂಬ ಐತಿಹಾಸಿಕ ಸ್ಥಳ ಇದೆ ದಯವಿಟ್ಟು ಅದರ ಬಗ್ಗೆ ತಿಳಿಸಿಕೊಡಿ .,💐♥️💐
Ur real inspiration sir ❤
ಧನ್ಯಸ್ಮಿ ಗುರುಗಳೇ 🙏🙏🙏🙏🙏
ನಮ್ಮ ಇತಿಹಾಸವನ್ನು ಎಷ್ಟು ಸುಂದರವಾಗಿ ಉಳಿಸಿಕೊಂಡಿದ್ದಾರೆ ನಮ್ಮ ಜನ ಅದಕ್ಕೂ ನಮಗೂ ಸಂಬಂಧ ಇಲ್ಲದಂತೆ ಹೊರದೇಶ ದವರಂತೆ ಜನ ಶಾಸನಗಳನ್ನು ಚೆನ್ನಾಗಿ ಉಳಿಸಿಕೊಂಡಿದ್ದಾರೆ 😢
ನಿಮ್ಮ ಹುಮ್ಮಸ್ಸು ಕ್ರೀಯಾಶೀಲತೆ ನಿಜಕ್ಕೂ ಹೆಮ್ಮೆ ಧನ್ಯವಾದಗಳು ಸರ್
ಅತ್ಯಂತ ರೋಚಕದ ಇತಿಹಾಸದ ಘಟನೆಗಳನ್ನು ಹುಡುಕಿ ನಮ್ಮ ನಾಡಿನ ಜನರಿಗೆ ತಲುಪಿಸುತ್ತಿರುವ ತಮಗೆ ಅನಂತ ಧನ್ಯವಾದಗಳು.. ನಮ್ಮನಾಡಿನ ಇತಿಹಾಸದ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಹೆಚ್ಚಾಗುಂತೆ ಮಾಡಿದ್ದಿರಾ ಸರ್.... 🙏🙏🙏🙏
Dhanyawadagalu sir. Namma kannadigara januma sarthaka aytu
ನಿಮ್ಮ ಮಾತಿಗೆ,ಮಾಹಿತಿಗೆ ಹೇಳಬಹುದಾದ ಒಂದೇ ಒಂದು ಪದ "ಅದ್ಭುತ"
ಪರನಾರಿ ಸೋದರ ಗಂಡುಗಲಿ ಕುಮಾರ ರಾಮನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ❤
ಧನ್ಯವಾದ ನಮಸ್ಕಾರ
Very good. Enpormesoun. Sir great. Thank you for all the best wishes
ಗಂಡುಗಲಿ ಕುಮಾರ ರಾಮನ ಜೀವನ ಚರಿತ್ರೆಯನ್ನು ಮೈ ಮನ ರೋಮಾಂಚನವಾಗುವಂತೆ ತಿಳಿಸಿದ್ದಿರಿ ತುಂಬು ಹೃದಯದ ಧನ್ಯವಾದಗಳು ಸರ್ ❤
Salute from Canada! ❤❤
One of the best videos from you sir
❤KANNADA❤
Yeno magha... Brijesh super da..
Nice Dermi namaste grate fighter Kumar Aramaic thank you sir
ಧನ್ಯವಾದಗಳು ಸರ್ ಇತಿಹಾಸ ತಿಳಿಸಿದ್ದಕ್ಕೆ
Super sir
Aage Harapanahalli palegarara
Bagge vidio madi sir
ನಮ್ಮ ಊರು ನಮ್ಮ ಹೆಮ್ಮೆ 🎉
Hlo sir nammurinalli kumararamara avasheshagalu idave please banni....
Good to know ASI did woke up to safeguard the place of GanduGalli KumaraRama. Hope it would inspire the next generation to know how much sacrifices they had endured towards safeguard of religion and its people.
Kelagina jathi antha astu interest torisutila ignore madathidare idu namma janara mathu samajada duratha.. Yarige yena heli upayoga..
This is my village sir thank you so much sir 😌😌
Nachike agabeku ninghe nama uru antha helake modala adana clean madu adan
A big salute to you sir 🙏 🙏 🙏 🙏 🙏 no words your knowledge about karnataka and old Mysoor history is amazing I have gone speech less .
ನೀವು ಹೇಳುವ ಕತೆ ಮೈ ಜುಮ್ಮ್ಎನ್ನಿಸುತ್ತೆ ಸರ್ ❤
Sir, Maathangi yaaru yendhu dhayavittu thilisikodi...?
ಅದ್ಭುತ ನ ಮಾ ರಾಯಚೂರು
Dharmendra Sir.
Thank you for your concern and sharing the wonderful pictures and video about Veera Paranaari Sodara "The Great KumaraRaama"🙏🙏🙏🙏🙏🙏
Sir Alle ಪಕ್ಕದಲಿ ಹಾಳ ರಂಗಾಪುರ ಅಂತಾ ಊರ ಇದೆ ಆಲ್ಲೇನು ಹೋಗಿ sir
Great to have a good historian in to tell all we lost in history.thanks you sir
Love you sir nimma e vashinali energy ge selut
Super sir that's good importantion
Thank you sir 👍
ಅದ್ಭುತ ಕಥೆ ❤
Heartily thanks for showing this place to us and bringing back the memory of Legend Kumararama, if we go back into Karnataka's history pages, there are many heroes born to this land and served this land greately, and among them the Legend Kumararama stands in top 5.
May be sir, you could make separate hearth thrilling episode of other historical hero's, with some of 12 are
Pulakeshi
Nrupatunga Amoghavarsha I
Krishnadevaraya
Vikramadithya
Vishnuvardhana
Devaraya II
Sripurusha
Krishna III
Rani Channama
Krishna Raja Wodeyar
Singana II
Tippu Sultan
ವೀರ ಕನ್ನಡಿಗ ಕುಮಾರ ರಾಮ.
Kumara Rama Nannu Yudhadalli Hege Solosidaru Heli Sir
New subscriber 🎉
Sir your doing a amazing work… from you I have learning lot about Karnataka history… thank u sir ❤
ಸರ್ ಮನೆ ದೇವರು 🙏🏼🙏🏼🙏🏼
Kumara ramana ethihasvannu thorisidha nimage dhanyavadhagallu...
ಧನ್ಯವಾದ ಸರ್🥹❤️🙏
Unbelievable service to Indian and Kannada history. Hats off to you.
ಗಂಡುಗಲಿ ಕುಮಾರರಾಮ 🤍🤍🔥🔥🪓🪓⚔️⚔️⚔️⚔️
ನನ್ನ ಊರು ತಲೆಖಾನ್ ಸರ್, ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್, ಇದು ನಮಗೆ ಗೊತ್ತೇ ಇರ್ಲಿಲ್ಲ ಸರ್ 🙏🙏
❤waiting for this video 👌😘
ಕುಮಾರ್ ರಾಮ್ 🐯🚩
ಈಗ ತಾನೆ ತಮ್ಮನ್ನು ಭೇಟಿ ಆಗಿದ್ದೆ ಸರ್...... ಕೆಂಗೇರಿಯಲ್ಲಿ...... ಜೈ ಕುಮಾರ ರಾಮ
Mai romanchana agthide sir ... Nimge enu kotru estu kotru kammi ne sir .... Nan kone husirina thanaka nim hesaranna nenpisikolthini sir ❤
Nanna hur nanna Hemme ❤❤❤
Sir, Very very thanks to narrate the war- fought by The Great Kumar Rama, war hero of Karnataka. Really karnataka like peacefully land should be proud had such a great war -strategy maker and hero. Thanks sir finding out the real facts from History and finding out the Evidence - Gube kallu and other two stone carvings of his wives and child.
With regards
M. Raju, Sr. Engineer, DAE,
ಸರ್ ನಮ್ಮ ಊರು ಮೆದಿಕಿನಾಳ ನಮ್ಮ ಊರಿನ ಬೆಟ್ಟಗಳ ಮಧ್ಯೆ ಒಂದು ಶಿಲೇ ಇದೇ ಅದರಲ್ಲಿ ಐದು ಜನ ಮಹಿಳೆಯರ ಚಿತ್ರ ಒಬ್ಬ ಕುದುರೆ ಸವಾರನ ತಲೆ ಕಡಿದ ಚಿತ್ರ ಇದೇ ಸರ್
Yava uru anna district yavadu
ಮೆದಿಕಿನಾಳ ಲಿಂಗಸೂಗೂರ್ ತಾಲ್ಲೂಕ್ ರಾಯಚೂರ್ ಜಿಲ್ಲೆ
ಕಂಡಿತವಾಗಿ ಬರುತ್ತೇವೆ ಸರ್
ವೀರ ಕುಮಾರರಾಮ ನ ಇತಿಹಾಸದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು ಸರ್ 🙏
ಸರ್ ಖಂಡಿತವಾಗಿಯೂ ಗಂಡುಗಲಿ ಕುಮಾರರಾಮನ ಸಮಾಧಿಯ ದರ್ಶನ ಮಾಡುತ್ತೆನೆ🙏🙏
dear Dharmi, your energy, your choice of kannada words makes our heart swell with pride. The courage of our heros is unmatched, like you say if we don't protect and propagate our true stories we have to listen to less prominent un matched heros of other places, yes we must tell the stories of our heros and sir you are doing a fantastic job.
I love the kannada you speak. Sorry I am writing in english