ನಮ್ಮ ಮೂರ್ಖತನಕ್ಕೆ ನಾವೇ ನಾಚಿಕೆ ಪಡಬೇಕು. ಅದರ ಮುಂದೆ ಹಲವಾರು ಬಾರಿ ಓಡಾಡಿದ್ದರೂ ಸಹ ಒಳಗೆ ಹೋಗದೆ ವೃತಾ ಮಾಡಿದ್ದಿವಿ. ಇದನ್ನು ಪರಿಚಯಿಸಿದ್ದಕ್ಕೆ ತಮಗೆ ನನ್ನ ಹೃತ್ಪೂರ್ವಕ ವಂದನೆಗಳು.
ಸರ್ ನಮಗೆ ತಾಳೆ ಗರಿಗಳ ಬಗ್ಗೆ ಇದ್ದ ಕೆಲವು ತಪ್ಪು ತಿಳುವಳಿಕೆ ಗಳಿಗೆ ಉತ್ತರ ಸಿಕ್ಕಿತ್ತು ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ 🙏ಹಾಗೂ ನಾಡ ಹಬ್ಬ ದಸರಾ ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಇನ್ನಷ್ಟು ಆಯಸ್ಸು ಉತ್ಸಾಹ ಎಷ್ಟೇ ಸುತ್ತಿದರು ದಣಿವಾಗದ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇನೆ ಗುರುಗಳೇ 🚩ಶ್ರೀ ಚಾಮುಂಡೇಶ್ವರಿ 🚩ಜೈ ಮಾತಾ 🚩
ತಾಳೆ ಗರಿ ಹಸ್ತ ಪ್ರತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡಿದ್ದೆ ಮೈಸೂರಿನಲ್ಲಿ ಎರಡು ವರ್ಷಗಳು ಇದ್ದು ಓದಿದರೂ Oriental ಪ್ರಾಚ್ಯ ವಸ್ತು ಸಂಗ್ರಹಾಲಯ ನಾವು ಕೂಡ ಹೋಗಿ ಓದಬಹುದು ಎಂದು ಗೊತ್ತಿರಲಿಲ್ಲ ಧರ್ಮೇಂದ್ರ ಸರ್ ನಿಮ್ಮಿಂದಾಗಿ ಈ ಬಗ್ಗೆ ತಿಳಿಯಿತು ಈ ಎಪಿಸೋಡ್ ತುಂಬಾ ವಿಸ್ತಾರ ವಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್
ಸಂಸ್ಕೃತ ಭಾಷಯನ್ನು ಕಲಿತೋರು, ಅವರ ಮಾತು ಶೈಲಿ, ಸಾರ್ವಜಿಕರೊಂದಿಗೆ ಅವರ ಸಂಬಂಧ ತುಂಬಾ ಅಹಂಕಾರದಿಂದ ಕೂಡಿರುತ್ತದೆ, ಅವರ ಹತ್ತಿರ ಕಲಿಯೋಕೆ ಹೋದ್ರೆ ದೇವರಿಗೆ ಪ್ರೀತಿ. ಈ ಕಾರಣದಿಂದನೆ ಜನ ಕಲಿಯೋದನ್ನೆ ಬಿಟ್ರು, ಆದ್ರೇ ಈಗ ಇವರನ್ನ ನೋಡಿದ್ರೆ ಪರಿಸ್ಥಿತಿ ಹಾಗಿಲ್ಲ ಅನಿಸ್ತಿದೆ 🤔 ಕಾಲ ಬದಲಾಗಿದೆ ಅನಿಸುತ್ತೆ.
ದರ್ಮೆಂದ್ರ ಸರ್ ನನ್ನ ಹೆಸರು ಬ್ರಹ್ಮಲಿಂಗಯ್ಯ ಅಂತ ನಿಮ್ಮ ಅಭಿಮಾನಿ ನಾನು ನಿಮ್ಮಲ್ಲಿ ರಿಕ್ವೆಸ್ಟ್ ಮಾಡ್ಕೊಳ್ತಾ ಇದ್ಧಿನಿ ನಮ್ಮೂರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕ್ ಪಡುವಳಪಟ್ಟಣ. ನಮ್ಮೂರಲ್ಲಿ paanduvara ಕಲ್ಲು ಎಂಬ ಗುಹೆ ಇದೆ adhara ಬಗ್ಗೆ ಈತಿಯಸ ಆಗು ಇನ್ನ ವಿಶೇಷ ಗಳ ಬಗ್ಗೆ ತಿಳಿಸ ಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತಿದ್ದೇನೆ ಸರ್
Dharmendra Kumar you are doing absolutely wonderful work 🙏🙏👏👏 ಖ್ಯಾತ ಬಾಲಿವುಡ್ ನಟಿ ಹೇಮಾಮಾಲಿನಿ ಅವರು ಈ ಹಿಂದೆ ಮೈಸೂರಿಗೆ ಭೇಟಿ ಮಾಡಿದಾಗ, ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ನೋಡಿ ಸಂತೋಷಗೊಂಡು, ಇವುಗಳನ್ನು ಇದೆ ರೀತಿ ಉಳಿಸಿಕೊಂಡು ಹೋಗಬೇಕು ಅಂದರು.
ದಸರಾ ಹಬ್ಬದ ದಿನ ನಮ್ಮ ಮೈಸೂರು ಮಹಾರಾಜರು ನಿರ್ಮಿಸಿದ ಪ್ರಾಚ್ಯಾ ಸಂಶೋಧನೆ ಮತ್ತು ಸಂಗ್ರಹಣೆ ಕಟ್ಟಡ ಮತ್ತು ಅಲ್ಲಿನ ತಾಳೆಗರಿ ದಾಖಲೆಗಳನ್ನು ವಿವರಿಸಿದ್ದೀರಿ ನಿಮಗೆ ಅಲ್ಲಿನ ಆಡಳಿತ ವರ್ಗದವರಿಗೆ ಧನ್ಯವಾದಗಳು ಗುರುಗಳೇ 🙏ನಿಮಗೆ ಆಯುಧ ಪೂಜೆ ಮತ್ತು ಜಂಬೂಸವಾರಿ ಶುಭಾಶಯಗಳು 🌹🙏🙏
Thumba thumba chanagi ro video edu, looking forward to know more about our mother language Kannada lepi, request to please show our old kannada lipi.🚩🚩 Jai Karnataka Jai Sri Ram🙏🙏
ಇಂತಹ ಪ್ರಾಚೀನ, ಪುರಾತನ ಹಸ್ತ ಪ್ರತಿಗಳನ್ನು ಉಳಿಸಬೇಕು ಮತ್ತು ಪುಸ್ತಕ ಹಾಗು ವಿದ್ಯುನ್ಮಯ ರೂಪಗಳಲ್ಲಿ ಕಾಪಾಡಬೇಕು. ಇದು ಭಾರತ ದೇಶದ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಭವ್ಯ ಪರಂಪರೆ ಪ್ರತೀಕ.
Sir, every time I watch one of your videos, I feel proud to have been born in Karnataka. You are precious to us, Kannadigas. I haven’t found another like you who brings such immense, extraordinary, and hidden facts and knowledge about our state. Thank you for your efforts. ❤🙏
Super sir from you I could learn this technology. I went around the library many times and this building is a treasure house and such a beautiful building.
All punching machines have two holes, 500 years ago they may be filing. Or if one side of the leaf color is not good you can use the other hole to tie it, you read from left to right. Leaves are all not clean and uniform like white paper. They scribe on one side of the leaf not both sides, depending on the good side of the leaf you can choose one of the two holes is my guess
Sir ade road alli ondhu Wodeyar avara School idhe sumaru 150 varsha haleyadhu Chamarajendra ursu boarding school antha olle architecture iruva school navu odhidha balika ivagha mucchi hogidhe. Ondh bagavannu wodeyer school of architecture madidhare afara baggenu video madi
Yes sir, our stupidity, because we go and spend so much in malls, for movies, shopping, etc., we have lost interest in studies, research, analysis, understanding subjects,…! We should get back to knowing/ understanding/appreciating/acquiring knowledge about our history as quickly as possible.
ನಮ್ಮ ಮೂರ್ಖತನಕ್ಕೆ ನಾವೇ ನಾಚಿಕೆ ಪಡಬೇಕು. ಅದರ ಮುಂದೆ ಹಲವಾರು ಬಾರಿ ಓಡಾಡಿದ್ದರೂ ಸಹ ಒಳಗೆ ಹೋಗದೆ ವೃತಾ ಮಾಡಿದ್ದಿವಿ. ಇದನ್ನು ಪರಿಚಯಿಸಿದ್ದಕ್ಕೆ ತಮಗೆ ನನ್ನ ಹೃತ್ಪೂರ್ವಕ ವಂದನೆಗಳು.
ಸಾರ್ ಬೇಜರಾಗಬೇಡಿ ಇನ್ನು ಮುಂದೆ ಯಾದರೂ ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳೋಣ.
Gurugale nivu kannada matthu mysuru rajarannu hogaluva vonde vondu sanna vishaya sikkaru adannu yeshtu hemme padthira.. yella kannadigarigu ee buddhi barali.. love you gurugale
ಸರ್ ನಮಗೆ ತಾಳೆ ಗರಿಗಳ ಬಗ್ಗೆ ಇದ್ದ ಕೆಲವು ತಪ್ಪು ತಿಳುವಳಿಕೆ ಗಳಿಗೆ ಉತ್ತರ ಸಿಕ್ಕಿತ್ತು ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ 🙏ಹಾಗೂ ನಾಡ ಹಬ್ಬ ದಸರಾ ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಇನ್ನಷ್ಟು ಆಯಸ್ಸು ಉತ್ಸಾಹ ಎಷ್ಟೇ ಸುತ್ತಿದರು ದಣಿವಾಗದ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತೇನೆ ಗುರುಗಳೇ 🚩ಶ್ರೀ ಚಾಮುಂಡೇಶ್ವರಿ 🚩ಜೈ ಮಾತಾ 🚩
ನೀವೇ ಪುಣ್ಯವಂತರು ತಾಳೆ ಗರಿ ಮುಟ್ಟಿದಕ್ಕೆ ನೋಡಿದಕ್ಕೆ ಹಾಗೆ ನಮಗೆ ತೋರಿಸಿದ್ದಕ್ಕೆ 👃👃👃
ತಾಳೆ ಗರಿ ಹಸ್ತ ಪ್ರತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡಿದ್ದೆ ಮೈಸೂರಿನಲ್ಲಿ ಎರಡು ವರ್ಷಗಳು ಇದ್ದು ಓದಿದರೂ Oriental ಪ್ರಾಚ್ಯ ವಸ್ತು ಸಂಗ್ರಹಾಲಯ ನಾವು ಕೂಡ ಹೋಗಿ ಓದಬಹುದು ಎಂದು ಗೊತ್ತಿರಲಿಲ್ಲ ಧರ್ಮೇಂದ್ರ ಸರ್ ನಿಮ್ಮಿಂದಾಗಿ ಈ ಬಗ್ಗೆ ತಿಳಿಯಿತು ಈ ಎಪಿಸೋಡ್ ತುಂಬಾ ವಿಸ್ತಾರ ವಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್
ನಾಡಹಬ್ಬಕ್ಕೆ ಅತ್ಯುತ್ತಮವಾದ ಕೊಡುಗೆ ನಿಮ್ಮಿಂದ. ಸಮಸ್ತ ಕನ್ನಡಿಗರಿಗೆ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ಜೈ ಕನ್ನಡ ಭುವನೇಶ್ವರಿ
ಇದನ್ನೆಲ್ಲ ಕೇಳುತ್ತ ಇದ್ದರೆ ಮೈ ರೋಮಾಂಚನ ಆಗುತ್ತೆ, ಎಂತ ಅದ್ಬುತ❤
ಧನ್ಯವಾದಗಳು ಸರ್ 🙏🏻
ಸಂಸ್ಕೃತ ಭಾಷಯನ್ನು ಕಲಿತೋರು, ಅವರ ಮಾತು ಶೈಲಿ, ಸಾರ್ವಜಿಕರೊಂದಿಗೆ ಅವರ ಸಂಬಂಧ ತುಂಬಾ ಅಹಂಕಾರದಿಂದ ಕೂಡಿರುತ್ತದೆ, ಅವರ ಹತ್ತಿರ ಕಲಿಯೋಕೆ ಹೋದ್ರೆ ದೇವರಿಗೆ ಪ್ರೀತಿ. ಈ ಕಾರಣದಿಂದನೆ ಜನ ಕಲಿಯೋದನ್ನೆ ಬಿಟ್ರು, ಆದ್ರೇ ಈಗ ಇವರನ್ನ ನೋಡಿದ್ರೆ ಪರಿಸ್ಥಿತಿ ಹಾಗಿಲ್ಲ ಅನಿಸ್ತಿದೆ 🤔 ಕಾಲ ಬದಲಾಗಿದೆ ಅನಿಸುತ್ತೆ.
ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದ ಮಹತ್ತರ ಸೇವೆ ಅತ್ಯಂತ ಶ್ಲಾಘನೀಯ! ತಮ್ಮ ಪ್ರಸ್ತುತಿಗಾಗಿ ಧನ್ಯವಾದಗಳು.
ಅತ್ಯಂತ ಮಹತ್ವ ಮತ್ತು ಅಮೂಲ್ಯವಾದುದ್ದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್. ನಿಮ್ಮಂತ ಮಹಾನ್ ವ್ಯಕ್ತಿ ಜೊತೆ ನಾವು ಇರುದೆ. ಇದು ನಮ್ಮ ಸೌಭಾಗ್ಯ sir 🙏
👍🙏
ಸುಪ್ರಭಾತ ಮಾನ್ಯರೆ..
ಮೊಟ್ಟ ಮೊದಲಬಾರಿಗೆ ತಾಳೆಗರಿ ಬಗ್ಗೆ ತಿಳಿದೆವು, ಮತ್ತಷ್ಟು ಅರಿಯಬೇಕೆನ್ನುವ ಕುತೂಹಲ, ಆಸಕ್ತಿ ಅಂಕುರಿಸಿದ ಮಾಹಿತಿಪೂರ್ಣ ಸಂದೇಶ ಹೃತ್ಪೂರ್ವಕ ನಮನಗಳು.🎉
Please some as be take care of this. and reprint and as be digitalised …protect this golden books for feature
ಸರ್ ನಮಸ್ಕಾರಗಳು. ಬಹಳ ಆಸಕ್ತಿದಾಯಕ ನಿಮ್ಮ ಈ Episode. ಮುಗಿದು ಹೋಯಿತೆಂಬ ಬೇಸರ. ಆದಷ್ಟು ಬೇಗ ಮುಂದುವರಿದ ಭಾಗವನ್ನು Upload ಮಾಡಿ ಪ್ಲೀಸ್.🙏🙏🙏🙏🙏
ದರ್ಮೆಂದ್ರ ಸರ್ ನನ್ನ ಹೆಸರು ಬ್ರಹ್ಮಲಿಂಗಯ್ಯ ಅಂತ ನಿಮ್ಮ ಅಭಿಮಾನಿ ನಾನು ನಿಮ್ಮಲ್ಲಿ ರಿಕ್ವೆಸ್ಟ್ ಮಾಡ್ಕೊಳ್ತಾ ಇದ್ಧಿನಿ ನಮ್ಮೂರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕ್ ಪಡುವಳಪಟ್ಟಣ. ನಮ್ಮೂರಲ್ಲಿ paanduvara ಕಲ್ಲು ಎಂಬ ಗುಹೆ ಇದೆ adhara ಬಗ್ಗೆ ಈತಿಯಸ ಆಗು ಇನ್ನ ವಿಶೇಷ ಗಳ ಬಗ್ಗೆ ತಿಳಿಸ ಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತಿದ್ದೇನೆ ಸರ್
Dharmendra Kumar you are doing absolutely wonderful work 🙏🙏👏👏 ಖ್ಯಾತ ಬಾಲಿವುಡ್ ನಟಿ ಹೇಮಾಮಾಲಿನಿ ಅವರು ಈ ಹಿಂದೆ ಮೈಸೂರಿಗೆ ಭೇಟಿ ಮಾಡಿದಾಗ, ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ನೋಡಿ ಸಂತೋಷಗೊಂಡು, ಇವುಗಳನ್ನು ಇದೆ ರೀತಿ ಉಳಿಸಿಕೊಂಡು ಹೋಗಬೇಕು ಅಂದರು.
I am a big fan of you. All the best Dharmesh Kumar. 👍
ದಸರಾ ಹಬ್ಬದ ದಿನ ನಮ್ಮ ಮೈಸೂರು ಮಹಾರಾಜರು ನಿರ್ಮಿಸಿದ ಪ್ರಾಚ್ಯಾ ಸಂಶೋಧನೆ ಮತ್ತು ಸಂಗ್ರಹಣೆ ಕಟ್ಟಡ ಮತ್ತು ಅಲ್ಲಿನ ತಾಳೆಗರಿ ದಾಖಲೆಗಳನ್ನು ವಿವರಿಸಿದ್ದೀರಿ ನಿಮಗೆ ಅಲ್ಲಿನ ಆಡಳಿತ ವರ್ಗದವರಿಗೆ ಧನ್ಯವಾದಗಳು ಗುರುಗಳೇ 🙏ನಿಮಗೆ ಆಯುಧ ಪೂಜೆ ಮತ್ತು ಜಂಬೂಸವಾರಿ ಶುಭಾಶಯಗಳು 🌹🙏🙏
Thumba thumba chanagi ro video edu, looking forward to know more about our mother language Kannada lepi, request to please show our old kannada lipi.🚩🚩
Jai Karnataka
Jai Sri Ram🙏🙏
ಇಂತಹ ಪ್ರಾಚೀನ, ಪುರಾತನ ಹಸ್ತ ಪ್ರತಿಗಳನ್ನು ಉಳಿಸಬೇಕು ಮತ್ತು ಪುಸ್ತಕ ಹಾಗು ವಿದ್ಯುನ್ಮಯ ರೂಪಗಳಲ್ಲಿ ಕಾಪಾಡಬೇಕು. ಇದು ಭಾರತ ದೇಶದ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಭವ್ಯ ಪರಂಪರೆ ಪ್ರತೀಕ.
I am waiting for this sir tq
ತಾಳೆ ಲಿಪಿಯ ಬಗ್ಗೆ ಅಪಾರ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
Mr, Dharmendrakumar Adbutha Abhinandanegalu
Super sir
Rellay. You add. Good history soel. Need more from you for next generation.
ಸರ್ ಬರಿಯುವಾಗ ತಪ್ಪಾದರೆ , ಏನು ಮಾಡುತಿದ್ದರು ಎಂದು ದಯವಿಟ್ಟು ತಿಳಿಸಿ.
Namaskara Sir Dhanyavadagalu 🤝🤝💐💐🙏🙏
Sir, every time I watch one of your videos, I feel proud to have been born in Karnataka. You are precious to us, Kannadigas. I haven’t found another like you who brings such immense, extraordinary, and hidden facts and knowledge about our state. Thank you for your efforts. ❤🙏
Very gd morning sir
Yes sir. You are hundred percent right. Ours efforts should be 80% and rest ,shur God will help and bless us. One can succeeded.
ಸರ್ ಜನ್ಮ ಪಾವಾನವಾಗೋಯ್ತೊ😊
ತುಂಬಾ ಸ್ಲಾಘನೀಯ ಸರ್..
Hi sir good morning 🌄
Good information sir
Interesting documentary sir 😊😊😊😊😊😊😊
ಅಯ್ಯೋ ಮುಗಿದೇ ಹೋಯ್ತು ಇನ್ನೂ ಹೆಚ್ಚು ಕುತೂಹಲ ಮೂಡಿಸಿದೆ 🙏😅
🙏super valuable information sir🙏
ತಾಳೆಗರಿಗಳ ಬಗ್ಗೆ ಹಾಗೂ ಅವುಗಳ ರಚನೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಇಡೀ ನಮ್ಮ ಜೀವಮಾನದಲ್ಲೇ ಇಂಥ ವಿಷಯ ಕೇಳಿರಲಿಲ್ಲ.
Dir nimagondu namaskara
ನಮಸ್ಕಾರಗಳು. ಉತ್ತಮವಾಗಿದೆ.
Happy navratri 💐
Super sir from you I could learn this technology. I went around the library many times and this building is a treasure house and such a beautiful building.
Wow superb msg sir 🙏
ದಾರ ಪೋನಿಶಿದ್ದು binding ಇನ್ನೊಂದು ಪ್ಯಾಕಿಂಗ್ ಗಾಗಿ ಇರಬಹುದು sir 💐
ಮಲ್ಲ ದೇವರು ,ಅಮ್ಮ ರವರಿಗೆ ಹಾಗೂ ವಂಶಿ ಕೃಷ್ಣ, ರವರಿಗೆ ನಮಸ್ಕಾರ....ಅದ್ಬುತವಾದ ಮಾಹಿತಿ.....
ಧನ್ಯವಾದಗಳು 🙏
Definitely going to this place 🔥😍
🙏 Sir, Great discovery. ಅದ್ಭುತ ಮಾಹಿತಿ ಕೊಟ್ಟಿದ್ದೀರಿ. 🙏
🙏🏻🙏🏻🙏🏻🙏🏻🙏🏻
This episode is really amazing, so fascinating to know about these things
Sir iam so happy to listen and see your video's really no words to express my happyness ❤❤❤❤❤❤.
ಸರ್ ನೀವು ಬರೇ 10min ವಿಡಿಯೋ ಮಾಡ್ತೀರಾ ಇನ್ನು ಜಾಸ್ತಿ ಮಾಡಿ
ಕನ್ನಡದ Great and precious collection. 🙏💕
woowwwww
Waiting for part 2
🙏🙏 ಉಪಯುಕ್ತ ಮಾಹಿತಿಗೆ ಧನ್ಯವಾದಗಳು
Super sir🎉🎉🎉
Appreciate your contribution ..
Sir, These books to be protected, Should be kept in vault for our future generations🙏 Considering this generation's religious fights.
Namage edara arivu bekagitu 🙏
ಅರ್ಥ ಪೂರ್ಣ ಸರಸ್ವತೀ ಪೂಜೆ,,, ದಸರಾ ವಿಶೇಷ ...🙏
Miracle vow!!👍👌dharmi sir hattsoff🌹.. Explain maadida vidvamsarigu congrattes❤️
ನಿಮ್ಮ ಪಾದಕಮಲಗಳಿಗೆ ನಮೋ ನಮಃ❤
Super 😍
Well done
Love you Sir 🙏
This is the best
Second hole is for air circulation so as to prevent attaching each other
Second hole is meant for book mark index. For example I am reading 4th page to mark that they were placing small stick in that .
👍👍
ಒಂದು ಒಳ್ಳೆಯ ಮಾಹಿತಿಯನ್ನು ನೀಡಿದಿರಿ ನಿಮಗೆ ಧನ್ಯವಾದಗಳು ಒಂದು ವಿನಂತಿ ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಸ್ವಲ್ಪ ವಿವರವನ್ನು ತಿಳಿಸಿ ಧನ್ಯವಾದಗಳು
Illi bagge video madi innondu
❤ wow
🙏🙏🙏🙏🙏🙏🙏🙏
ಧರ್ಮಿ ಸರ್ ಈ ತಾಳೆ ಗರಿ ಶನಸನ ಪುಸ್ತಕವಾಗಿ ಬಂದಿದಿಯ?
🤗🙏👍
🙏🙏
🙏
🙏🙏🙏🙏🙏🙏
❤❤❤
Sar nemnthawaru namge beku
All punching machines have two holes, 500 years ago they may be filing. Or if one side of the leaf color is not good you can use the other hole to tie it, you read from left to right. Leaves are all not clean and uniform like white paper. They scribe on one side of the leaf not both sides, depending on the good side of the leaf you can choose one of the two holes is my guess
ಲಭ್ಯ ಇರುವ ಭಾರತ ಮೂಲದ ಹಳೆಯ ಲಿಪಿ ಯಾವುದು?
Sir idu moola prathi alla. 16th century version written in grantha lipi.
Sir ade road alli ondhu Wodeyar avara School idhe sumaru 150 varsha haleyadhu Chamarajendra ursu boarding school antha olle architecture iruva school navu odhidha balika ivagha mucchi hogidhe. Ondh bagavannu wodeyer school of architecture madidhare afara baggenu video madi
ಓದೋರು ಯಾರೈ ?....
Yes sir, our stupidity, because we go and spend so much in malls, for movies, shopping, etc., we have lost interest in studies, research, analysis, understanding subjects,…! We should get back to knowing/ understanding/appreciating/acquiring knowledge about our history as quickly as possible.
ಇವರ ಕಾಂಟ್ಯಾಕ್ಟ್ ನಂಬರ್ ಸೆಂಡ್ಮಾ ಡಿ
ಮೊಬೈಲ್ ನಂಬರ್ ಕೊಡಿ 🙏
ಅದರ ಒಳಗಡೆ ಸಾರ್ವಜನಿಕರಿಗೆ ಅವಕಾಶ ಇದೇನಾ
🙏🙏🙏🌹🌹🪔🪔🪔
ಸರ್ ದಯವಿಟ್ಟು """" ನಾನು ಡಾ.ವಂಶಿಕೃಷ್ಣ """" ಅಂತ ಹೇಳಿ. ನನ್ನ ಹೆಸರು ಡಾ. ವಂಶಿಕೃಷ್ಣ "" ಅಂತ ಹೇಳಬೇಡಿ🙏🙏
ನನ್ನ ಹೆಸರು ಸೂರ್ಯನಾರಾಯಣ. ನಾನು ಸೂರ್ಯನಾರಾಯಣ - ಈ ಎರಡು ವಾಕ್ಯಗಳಲ್ಲಿ ಎರಡೂ ಸರಿಯಲ್ಲವೇ?
Soundrya lahari book beku contact number send me library
Nice information sir
🙏