EP-18ರಣಬೇಟೆಗಾರ ಗಂಗರಸರ ಬೇಟೆ ಹ್ಯಾಗಿತ್ತು ಗೊತ್ತಾ... ತೋಡಲ ಬಂಡೆ, ದೊಡ್ಡಬಳ್ಳಾಪುರ ತಾಲೂಕು...

Поделиться
HTML-код
  • Опубликовано: 6 фев 2025

Комментарии • 96

  • @girishgirisu6747
    @girishgirisu6747 Год назад +19

    ಸರ್ ನಿಮ್ಮ ಈ ಪರಿಯ ಹುಡುಕಾಟಗಳಿಗೆ ಒಂದು ದೊಡ್ಡ ಅಭಿನಂದನೆಗಳು

  • @manoj6546
    @manoj6546 Год назад +9

    ಧರ್ಮಣ್ಣ ನವರಿಗೂ, ರವಿಅಣ್ಣ ನವರಿಗೂ ಹೃದಯ ಪೂರ್ವಕ ಅಬಿನಂದನೆಗಳು 💐🌹
    ಮನೋಜ್, ದೇವನಹಳ್ಳಿ ತಾಲೂಕು.

  • @nagarajak.r.8766
    @nagarajak.r.8766 Год назад +3

    ಒಳ್ಳೆಯ ತಂಡ ಕಟ್ಟಿ ಕೊಂಡು ಎಂತಹ ಅಪರೂಪದ ಸ್ಥಳ ಗಳನ್ನು ತೋರಿಸುತ್ತೀರಿ ಸರ್.ವಂದನೆಗಳು.🎉

  • @maheshs_6026mpj
    @maheshs_6026mpj Год назад +1

    Nimma asakthige hrudaya poorvaka danyavadagalu sir, nimma ondhu nanna prathane nivu savanadurga da bagge yeke ondhu episod madabaradu Nivu alli prathi ganesha chaturthiya dinadandu matra janaru hoguvantha sundara ramaniya stalavide adara bagge swalpa mahithi kale haki endu nanna savinaya prathane.

  • @ravikumarsb99
    @ravikumarsb99 Год назад +1

    ನಮ್ಮೂರಿನ ಸ್ಥಳೀಯ ಐಹಿತ್ಯವನ್ನು ತುಂಬಾ ಸರಳವಾಗಿ, ಸ್ಪಷ್ಟವಾಗಿ ತಿಳಿಸಿದ್ದೀರಾ ಸೂಪರ್ ಸರ್. ನಿಮ್ಮ ಮಾತಿನ ಶೈಲಿ, ನಿರೂಪಣೆ ಶೈಲಿಯಲ್ಲಿ ಒಂದು ಅದ್ಧುತವಾದ ಶಕ್ತಿ ಅಡಗಿದೆ ಸರ್😍🔥👌

  • @arunkumars8565
    @arunkumars8565 Год назад +8

    Thanks for exploring Incredible DODDABALLAPURA

  • @Poo-u9o
    @Poo-u9o Год назад

    Hats off to Ravi sir, my grand mother native place 😊

  • @yogiyogesha9855
    @yogiyogesha9855 Год назад +1

    ನಮ್ಮ ಹೆಮ್ಮೆಯ ಇತಿಹಾಸದ ಮೇಷ್ಟ್ರು

  • @gurunathAguru-hc1oj
    @gurunathAguru-hc1oj Год назад

    ಸರ್ ನಿಮ್ ಈ ಕಾರ್ಯಕ್ಕೆ ಅಭಿನಂದನೆಗಳು .........👌
    ಹಾಗೆ ರಾಯಚೂರಿನ ಸಮೀಪದಲ್ಲಿರುವ ಮಲಿಯಾಬದ ಕೋಟೆಯ ಬಗ್ಗೆ ಮಾಹಿತಿ ನೀಡಿ ಸಾರ್ ಅಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ಮತ್ತು ಬಹುಮನಿ ಸುಲ್ತಾನರ ಮದ್ಯ ಕಾದಾಟ ಆದಾಗ ಕೃಷ್ಣದೇವರಾಯ ಬಂದು ನೇಲಿಸಿದನಂತೆ... ಮಾಹಿತಿ ನೀಡಿ ಸಾರ್

  • @ahambrahmasmi2477
    @ahambrahmasmi2477 Год назад +3

    ನಮ್ಮ ಸ್ಥಳೀಯ ಇತಿಹಾಸವನ್ನು ನಮಗೆ ತಿಳಿಸುತ್ತಿರುವ ನಿಮ್ಮೆಲ್ಲರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @komalashankar8540
    @komalashankar8540 Год назад

    ನಿಮ್ಮ ವೀಡಿಯೋ ನೋಡಕ್ಕೆ ಕಾಯ್ತಾ ಇರ್ತೀವಿ🙏🙏

  • @santoshkunnur5779
    @santoshkunnur5779 Год назад +1

    ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು❤

  • @0910bala
    @0910bala Год назад +2

    Thanks a lot Dharma Sir for the episode on TODALABANDE. Thanks a lot to Ravi Sir also for accompanying you on the Dodaballapura episodes.

  • @krishnamurthiviswanath5957
    @krishnamurthiviswanath5957 7 месяцев назад

    Sir,
    You have not shown the temple inside the fort. I was eager to see inside the temple. It may not have any idol, but it would be intresting if you could ask the camera person to show inside the temple premises.Thanks Sir. May God bless you in all your endevours.

  • @rameshrami2540
    @rameshrami2540 Год назад +2

    ಶ್ರೀಯುತ ರವಿಯವರಿಗೆ ಧನ್ಯವಾದಗಳು 🎉🎉🎉❤❤❤

  • @lakshmeesha.klakki5658
    @lakshmeesha.klakki5658 Год назад +2

    Namma Sasalu hobli

  • @gopalkrishna8614
    @gopalkrishna8614 Год назад

    Your great sir I thinks to you sir

  • @raviPrasad-te4vc
    @raviPrasad-te4vc Год назад +1

    ಗುಡ್ ಮಾರ್ನಿಂಗ್.ನಿಮ್ ನಗು ಸೂಪರ್ ಸಾರ್

  • @shyamsundar-jf1xg
    @shyamsundar-jf1xg Год назад

    Howdu sir eegalu saha namma Ramapura Gowribidanur taluk ninda saasalu ge kolubete hoguttaare karthika maasadalli. Adu dodda bete.

  • @rocx9690
    @rocx9690 Год назад

    ಧರ್ಮಣ್ಣ ನಮ್ಮ ಉತ್ತರ ಕರ್ನಾಟಕದ ಕಡೆ ಸ್ವಲ್ಪ ತೋರ್ಸಿ ಬಾಸ್ ನೀವ್ ಹೇಳೋದ ಕೇಳೋದೇ ಅದ್ಭುತ ಅದಕ್ಕೆ

  • @roopavathi.n8674
    @roopavathi.n8674 Год назад

    Thank you sir we viewing history

  • @vasanthkumar5234
    @vasanthkumar5234 Год назад +6

    Good morning sir. Sira kade Yavaga barteera

  • @rajujc3910
    @rajujc3910 Год назад

    Super nice

  • @Rthejvlogs
    @Rthejvlogs Год назад +1

    Gurugale namaskaar
    Guddu mrng

  • @deepakkumar-zm2mv
    @deepakkumar-zm2mv Год назад +1

    Somavaradha shubodhaya sir..

  • @krisharao7163
    @krisharao7163 Год назад +1

    Nice Dermi namaste good information thank you sir

  • @likhithlikhith8479
    @likhithlikhith8479 Год назад

    Our ancestors proud to be gangadikara

  • @Navya-iu3mn
    @Navya-iu3mn Год назад +1

    ಶುಭೋದಯ ಗುರುಗಳೆ

  • @siddharajuraju7475
    @siddharajuraju7475 Год назад

    Thanks to introducing this place our village is also d Pura taluk Purushanahalli
    Illinndanu hulikunte betegendu hoguttare
    Thank you sir

  • @imgowda7038
    @imgowda7038 Год назад +1

    ಶುಭೋದಯ ಸರ್

  • @siddalingshwaras4125
    @siddalingshwaras4125 Год назад

    We love u sar

  • @shivarudraiahswamy4278
    @shivarudraiahswamy4278 Год назад

    Armoury ಕಂಸಾಲೆ

  • @vasudevavasu2155
    @vasudevavasu2155 Год назад +1

    Sir nam hosadurga kote bage ondu story madi sir

  • @ravi2024
    @ravi2024 Год назад +1

    Respected Dharmi Master🙏 My Dad is from Maratipalya a small village in Thondebhavi hobli, which is very close from Ghati Subramanya temple approximately 18 to 20 kms. I have seen few stone arches as you mentioned in previous video also few tombs in neelagiri fields in our Village. May be these are connected to this video series. Request you to check on this please.

  • @lakshmanbhaskar4061
    @lakshmanbhaskar4061 Год назад +1

    Subodhaya Dhanyavadagalu Sir 🤝🤝🙏🙏

  • @SidduSammi
    @SidduSammi Год назад +2

    Gurugale neev yavadeshada Rajaragidri heli gurugale please gurugle

  • @ravikumarkr3651
    @ravikumarkr3651 Год назад

    Sir doddaballapura dinda 10. Km duradallli maakali Durga antha ide koote ide a bettada bagge video Maadi

  • @physicsmadeeasy5684
    @physicsmadeeasy5684 5 месяцев назад

    Dharmendra sir please do video on shravanabelagola bahu bali statue

  • @liveeventsstudio5185
    @liveeventsstudio5185 Год назад +3

    hi sir please update location of you visiting places in video description

  • @devrajdevu-li8cg
    @devrajdevu-li8cg Год назад +1

    ಸರ್ ಲಿಂಗಸಗೂರು ವಿಡಿಯೋ ಮಾಡ್ತಾಇದಿರಾ ಹಾಗೆ ಮುದಗಲ್ ಕೋಟೆ ಬಗ್ಗೆ ಮಾಹಿತಿ ಕೊಡಿ ಸರ್ 🙏🙏🙏

  • @parthamttukaram5272
    @parthamttukaram5272 Год назад

    ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ 🌹🙏🙏🙏

  • @Devannaudigala
    @Devannaudigala Год назад +1

    ಶುಭೋದಯ ಗುರುಗಳೇ....

  • @appubeatschannel4938
    @appubeatschannel4938 Год назад

    ನಮ್ ದೊಡ್ಡಬಳ್ಳಾಪುರ

  • @spradeepkumarschandrasheka672
    @spradeepkumarschandrasheka672 Год назад

    Super vlog sir 😊😊😊😊😊

  • @chethangowda7982
    @chethangowda7982 Год назад

    Darmmi anna magadi grama hobali bagge mayithi kodi bro thippasandra hobali bagge plz

  • @NarayanaMMunivenkatappa-rz2to
    @NarayanaMMunivenkatappa-rz2to Год назад

    Super sir

  • @dhoredhore3894
    @dhoredhore3894 Год назад +3

    Sir ನಮಸ್ಕಾರ ನಮ್ಮ ಊರಿನಲ್ಲಿ ಒಂದು ವೀರ ಗಲ್ಲು ಇದೇ sir ನಾನು ಅದರ ಫೋಟೋ ಹಾಕುವುದರಿಂದ deatiles ಸಿಗುತ್ತಾ....

  • @sharathkumaras6618
    @sharathkumaras6618 Год назад +1

    Wonderful sir

  • @rajesh13401
    @rajesh13401 Год назад +1

    Love you Sir🙏

  • @arunkumars8565
    @arunkumars8565 Год назад +1

    Hi sir, good morning

  • @HanuRayB
    @HanuRayB Год назад

    Sir Super Sir Nam Ooru ge banni sir Pavagada town Tumkur district

  • @rajgopalm14
    @rajgopalm14 Год назад +2

    ಉಳಿದಿರುವುದನ್ನು ಸರ್ಕಾರ ಸಂರಕ್ಷಿಸಿದರೆ ಸಂತೋಷ ನಮಸ್ಕಾರ

  • @hemavathir5183
    @hemavathir5183 Год назад +1

    Kanakgiri ,shir kote hogi sir

  • @prashanthb.s.1716
    @prashanthb.s.1716 Год назад +1

    Super sir please use drown

  • @Bfj-p4c
    @Bfj-p4c Месяц назад

    Sir namma pavagada ke banni sir Palegararu halida place

  • @raviPrasad-te4vc
    @raviPrasad-te4vc Год назад +5

    ಸಂಬಂಧಪಟ್ಟವರು ಎದ್ದೇಳಿ.

    • @Rvk-e8b
      @Rvk-e8b Год назад

      ಯಾಕೆ ?

  • @krishnamurthyrao8068
    @krishnamurthyrao8068 Год назад

    Similarly why cant you historical place Gudibande surasadmagiri hill Amany Byrasagara lake looks like as holiday India Map beautiful temples worth seeing place lot of people are attracted to

    • @krishnamurthyrao8068
      @krishnamurthyrao8068 Год назад

      Visit trekking and fishing in the lake local people explain everything to you make a visit you will be thrilled

  • @jainarayan8123
    @jainarayan8123 Год назад

    👍👍

  • @harishmysore6666
    @harishmysore6666 Год назад

    Hari Om.

  • @maheshpg7954
    @maheshpg7954 Год назад

    Dhnyavadagalu ಸಾರ್

  • @rajashekarreddy6466
    @rajashekarreddy6466 Год назад

    Sir Makalli Durga da bage thilisi sir

  • @dBlution
    @dBlution 20 дней назад

    ಮಧ್ಯದಲ್ಲಿ ಏನು ಕೆಲಿಸ್ತಾ ಇಲ್ಲಾ...

  • @just2116
    @just2116 Год назад

    ನಮ್ಮೂರಲ್ಲಿ ಕೂಡ ಕಾರ್ತಿಕ ಮಾಸದಲ್ಲಿ ಬೇಟೆಗೆ ಹೋಗ್ತಾರೆ ಈಗಲೂ ಕೂಡ

  • @madhumahadeva5385
    @madhumahadeva5385 Год назад

    Sir ನಮ್ಮ ಮಾಗಡಿ ಹಾಗೂ ಸಾವನದುರ್ಗ ದ ಬಗ್ಗೆ ಮಾಹಿತಿ ತಿಳಿಸಿ ಸರ್

  • @santhoshs7506
    @santhoshs7506 Год назад +1

    Kolu bete nadyodu somavara alla sir, 4th Thursday every December which is end of bete
    Before that 3rd Thursday is hoge bete which is starting of bete, it goes for a week. The god is bete Ranganatha Swamy

  • @balakrishnabalu4704
    @balakrishnabalu4704 Год назад

    🙏🙏🙏

  • @manohargowdamanugowda4748
    @manohargowdamanugowda4748 Год назад

    ದಸರಾ ವಿಡಿಯೋ ಮಾಡಿ ಗುರುಗಳೇ

  • @lionsden6960
    @lionsden6960 Год назад

    🙏

  • @lillylillyi3899
    @lillylillyi3899 Год назад +1

    Hi sir

  • @natarajgowda2793
    @natarajgowda2793 Год назад

    ❤️🙏🙏🙏

  • @ramanjaneyah9508
    @ramanjaneyah9508 Год назад

    ಸರ್ ನೀವು ಹೇಳುವ ರೀತಿ ಎಂತ ದಡ್ಡರಿಗೂ ಅರ್ಥ ಹಾಗುತ್ತೇ ಸರ್ ನೀವು ನಮ್ಮ ಊರಿನ ತ ರಾ ಸು ವೆಂಕಣ್ಣಯ್ಯ ಅವರ ಬಗ್ಗೆ ಒಂದು ವಿಡಿಯೋ ಹಾಕಿದ್ದೀರಿ ಸರ್ ನೀವು ದಯಮಾಡಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣ್ ಕುಪ್ಪೆ ಅತವ ಕಣ್ವಕುಪ್ಪೆ ಅಂತ ಒಂದು ಊರು ಇದೆ ಆಲ್ಲಿ ಒಂದು ಬೆಟ್ಟೆದ ಮೇಲೆ ಒಂದು ಕೋಟೆ ಇದೆ ಅದರ ಇತಿಹಾಸ ದ ಬಗ್ಗೆ ಒಂದು ವಿಡಿಯೋ ಮಾಡಿದರೆ ಚೆನ್ನಾಗಿ ಇರುತ್ತೆ ಆಲ್ಲಿ ಗವಿಮಠ ಅಂತ ಒಂದು ಮಠ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಅಂತ ಕಳಕಳಿಯ ಪ್ರಾರ್ತನೆ ಸರ್

  • @chandrashekarg4590
    @chandrashekarg4590 Год назад

    🙏👌👌👌👍

  • @educatedformer4451
    @educatedformer4451 Год назад +1

    LingAsur na jaladurga kote bage heli🎉

  • @satheeshask1290
    @satheeshask1290 Год назад +1

    💛❤🙏🙏🙏

  • @somashekharreddy8682
    @somashekharreddy8682 Год назад

    ತೋಟದ ಬಂಡೆ Farm House,ಇರಬಹುದು🎉

  • @MaheshGowda-b6l
    @MaheshGowda-b6l Год назад +1

    Sir nam ಊರು ಬೆಟ್ಟದಪುರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🏻

  • @rameshrami2540
    @rameshrami2540 Год назад +2

    ತೋಡು ದೊಂಗ ಅಂತ ತೆಲುಗು ಸಿನಿಮಾ ಇದೆ ಈ ತೋಡು ಅಂದ್ರೆ ಏನರ್ಥ ತಿಳಿಯಬೇಕು.ಆಮೇಲೆ ಈ ಊರಿಗೆ ಯಾಕೆ ಈ ಹೆಸರು ಬಂತೆಂದು ತಿಳಿಯಬಹುದು.

    • @vasanthgowdauvcbpur
      @vasanthgowdauvcbpur Год назад +1

      ತೋಡು ಅಂದ್ರೆ ಜೊತೆ. ದೊಂಗ ಅಂದ್ರೆ ಕಳ್ಳ.

    • @rameshrami2540
      @rameshrami2540 Год назад

      @@vasanthgowdauvcbpur ತೋಡಲ ಬಂಡೆ ಎಂಬ ಊರಿನ ಕುರಿತು ಚಿಂತಿಸುವಾಗ ಹುಟ್ಟಿದ ಪ್ರಶ್ನೆ ಇದು ಸರಿ ತೋಡಲ ಬಂಡೆ ಅಂದ್ರೆ ಏನಿರಬಹುದು ಸರ್.

  • @bharatics2660
    @bharatics2660 Год назад

    ಯುಗಾದಿ ಹಬ್ಬಕ್ಕೆ ಬೇಟೆಗೆ ಹೋಗುತ್ತಾರೆ ಪಾಡ್ಯ ದಿನಾ ಬೇಟೆ ಮುಗಿಸಿ ವಾದ್ಯ ದೊಂದಿಗೆ ಮರಳಿ ಬರುತ್ತಾರೆ ಸರ್

  • @vasanthkumar5234
    @vasanthkumar5234 Год назад +1

    Plz share your mail ID sir. I want to share some genuine interesting findings I can encounter in and around my place. It may be useful.