"ನದಿ ಮಧ್ಯೆ ಶ್ರೀಕೃಷ್ಣದೇವರಾಯರ ಅಂತ್ಯಕ್ರಿಯೆ ನಡೆದ 64 ಕಂಬಗಳ ಮಂಟಪ!-Hampi Tour-E9-Kalamadhyama-param

Поделиться
HTML-код
  • Опубликовано: 23 ноя 2024

Комментарии • 125

  • @KalamadhyamaYouTube
    @KalamadhyamaYouTube  Год назад +17

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @manjunathaks607
    @manjunathaks607 Год назад +23

    ನಮ್ ಪರ್ಮು ಉಪಮೆ, ಪ್ರಶ್ನೆಗಳು ನಮ್ಮ ಪ್ರಶ್ನೆಯೇ ಆಗಿರುತ್ತೆ ಅದೇ ನಮಗೆ ಸಂತೋಷ.. ಸಾಹಿತ್ಯ ಸಂಸ್ಕೃತಿ ಪುಸ್ತಕ ಓದುವ ಅಭಿರುಚಿ, ಆಸಕ್ತಿ ಇರುವ ವ್ಯಕ್ತಿ ನಮ್ಮ ಪರ್ಮೂ.. ಅದಕ್ಕೇ ಕಲಾಮಾಧ್ಯಮ ಉತ್ತಮ ಗುಣ ಮಟ್ಟದ RUclips channel ಆಗಿದೆ..❤

  • @siddaramjamadar1229
    @siddaramjamadar1229 Год назад +7

    ಆರ್ಮಿ ಡ್ರೆಸ್ ಹಾಕಿಕೊಂಡ ಗೈಡ್ ಚೆನ್ನಾಗಿ ವಿವರಣೆ ನೀಡಿದಾರೆ, ತುಂಬಾ ಧನ್ಯವಾದಗಳು 🙏🙏

  • @haleshkg9707
    @haleshkg9707 Год назад +5

    ಅದ್ಬುತ ಕೆಲಸ ಪರಮ್ 💐ಅಭಿನಂದನೆಗಳು 💐

  • @mahee9
    @mahee9 Год назад +10

    ಪರಮ ಸರ್ ನಿಮ್ಮ ಈ ವೀಡಿಯೋಗಾಗಿ ಧನ್ಯವಾದಗಳು ನಾನು 1993 ಆ ದಿನದಲ್ಲಿ ಇ‌ ಸ್ಥಳಕ್ಕೆ ಭೇಟಿಮಾಡಿ ಪುರಂದರ ಮಂಟಪದಲ್ಲಿ ಊಟಮಾಡಿ ಬೊಗಸೆಯಿಂದ ತುಂಗೆ ಸಿಹಿ ನೀರು ಕುಡಿದ ಆನಂದ ವಾದ ಸವಿ ನೆನಪು ಆವಾಗ ಇಷ್ಟು (rules and regulations) ಇಲ್ಲ ಆದರೆ ಆಗ ವಿದೇಶಿರು ಪ್ರವಾಸಿಗರು ಹೆಚ್ಚು

  • @vinuthavinu2997
    @vinuthavinu2997 Год назад +9

    Guide ಅವ್ರ್ ಹೆಸರು ಗೊತ್ತಿಲ್ಲ but ತುಂಬಾ ಚೆನ್ನಾಗಿ explain ಮಾಡಿದ್ದಾರೆ 🙏

  • @shivananddeshpande8480
    @shivananddeshpande8480 6 месяцев назад +1

    I appreciate this work and also very happy to see the pink shirt guide, he has expressed so much pride of our culture and heritage.

  • @thrivenice5517
    @thrivenice5517 Год назад +5

    Best guide

  • @jagadishpaladi4782
    @jagadishpaladi4782 11 дней назад

    Very good krishnadevaraya na

  • @janhavimuruli5147
    @janhavimuruli5147 Год назад +2

    ಹೆಮ್ಮೆಯ ನಮ್ಮ.. ಕರ್ನಾಟಕ ರಾಜ್ಯ 🚩🕉️🚩💐💐💕💕

  • @manamohangrmanamohangr7687
    @manamohangrmanamohangr7687 Год назад

    ನಿಮ್ಮಗಳ ಶ್ರಮಕ್ಕೆ ನಮ್ಮ ಅಭಿನಂದನೆಗಳು ಸರ್

  • @HarishGirishetty-st4yn
    @HarishGirishetty-st4yn Год назад +1

    ಸೂಪರ್ ಸರ್ ತುಂಬಾ ಧನ್ಯವಾದಗಳು ❤️🙏

  • @shivarudraiahswamy4278
    @shivarudraiahswamy4278 Год назад +15

    64 ಕಲೆಗಳನ್ನು ಬಲ್ಲವನಾಗಿದ್ದ ಕೃಷ್ಣದೇವರಾಯನ ನೆನಪಿನಲ್ಲಿ 64 ಕಂಬಗಳ ಸ್ಮಾರಕವಿದು. ಕೃಷ್ಣದೇವರಾಯ ಬಹುಕಾಲ ಕಳೆಯುತ್ತಿದ್ದ ಆತನ ಇಷ್ಟವಾದ ಸ್ಥಳವಿದು

    • @Dayanand891
      @Dayanand891 9 месяцев назад

      Vaastavadalli Krisnadevaraya Tanna Jeevamaanadalli Vammeyu Soalade Vattu 64 yuddhagalannu Geddidd Kaaranakkagi alli 64 Kambagal mele Smaarak Nirmisalagide...🙏

  • @anandaprasad4124
    @anandaprasad4124 Год назад

    Thumbha chennagidèy arthapoorna vdo param ji🙏🙏🙏🙏🙏🙏

  • @Sandeep-ms
    @Sandeep-ms 7 месяцев назад

    ಜೈ ಶ್ರೀ ಕೃಷ್ಣದೇವರಾಯ ❤

  • @Ningaraj.ksp.
    @Ningaraj.ksp. Год назад +6

    Vijayapura, adil shahi history chennagi video maadidiri , param sir ,haage hampi history kuda chennagi mundu vareyali,

  • @basavarajkarnool2610
    @basavarajkarnool2610 Год назад +8

    ಪರಮೇಶ್ವರ್ ಅವ್ರು ಕೇಳು ವ ಪ್ರಶ್ನೆ ಗಳು ನಾವು ಕೇಳು ವ ಪ್ರಶ್ನೆ ಗಳೆ ಆಗಿರುತ್ತವೆ 😅

  • @dilipkumar.sdilipgaja7775
    @dilipkumar.sdilipgaja7775 2 месяца назад

    Good Information Sir

  • @sangappaa8740
    @sangappaa8740 Год назад +2

    ಸೂಪರ್ 👍👍👍👍🤗🎉

  • @PrakashPrakash-th9uv
    @PrakashPrakash-th9uv Год назад +1

    ಪರಮ ಸರ ಸೂಪರ್ ಗೈಡ್

  • @chandrshekharHugar
    @chandrshekharHugar Год назад

    Hai sir mani Tani hanpi ge hogedeve sir punna nodaka hagalela but nima viodio nodi khushi ayata ri

  • @manjushreen1582
    @manjushreen1582 Год назад +4

    Nice place and thank you for brief explanation sir 👌👌

  • @devarangappahdevaraj9603
    @devarangappahdevaraj9603 Год назад

    ಧನ್ಯವಾದಗಳು

  • @prabhaprabhas922
    @prabhaprabhas922 Год назад +2

    Nam bellary nam hampi super sir☺️🙏

  • @pawankumarmk8553
    @pawankumarmk8553 Год назад +6

    ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೇಳಲು ಶತಮಾನಗಳೆ ಸಾಲದು......😍

  • @mspmusich79
    @mspmusich79 Год назад +2

    Sri Krishna devaraya good administrator politician and artist

  • @maskentertainment886
    @maskentertainment886 Год назад +1

    Jai param Anna 🥰🥰🥳

  • @parvatgoudamalipatil7790
    @parvatgoudamalipatil7790 Год назад +8

    64 ಕಂಭಗಳ ಮಂಟಪದ ಮೇಲೆ ಸಹ ನದಿಯ ನೀರು ಮಳೆಗಾಲದಲ್ಲಿ ಬರುತ್ತದೆ, ಮಂಟಪ ಕಾಣುವುದಿಲ್ಲ...ದಯಮಾಡಿ ವಿಕ್ಷಕರಿಗೆ ಸರಿಯಾದ ಮಾಹಿತಿ ನೀಡಿ..

  • @shyambm5678
    @shyambm5678 Год назад +3

    Dear param,
    I believe you got to cover all the 64 art forms of our culture 🙏 10:06

  • @navyaeranti
    @navyaeranti Год назад

    Param sir navu vijayanagara district hagaribommanahalli vasa madtirodu namma ankasamudra pakshi dhamakke bhetimadi allina pakshidhama hagu parisara nimma camara dalli innu tumba channagi kanabahudu emba nambike.

  • @prajwal.m-tx1do
    @prajwal.m-tx1do Год назад +2

    Super

  • @priyag1008
    @priyag1008 Год назад +4

    Your channel content is supper and plus point is both the guides are awesome and nice explanations by them....the guider explained bijapur history very nicely as well as happiness toooo

    • @subrayap1899
      @subrayap1899 Год назад

      ಕೃಷ್ಣದೇವರಾಯನ ನಂತರ ವಿಜಯನಗರ ಸಾಮ್ರಾಜ್ಯ ಅವನತಿಯ ಗೆ ಬಂತು ಇದರಿಂದಾಗಿ ಇದನ್ನು ಕೃಷ್ಣದೇವರಾಯನ ಸಮಾಧಿ ಎಂದು ಹೇಳುವುದು ಕಷ್ಟ ಎಲ್ಲಿಯಾದರೂ ಇಷ್ಟು ಕೃಷ್ಣದೇವರಾಯನ ಕಟ್ಟಿಸಿದರೆ ನಂಬಬಹುದು

  • @spradeepkumarschandrasheka672
    @spradeepkumarschandrasheka672 Год назад +2

    Super vlog sir 😊😊😊

  • @sumithrasumithramalpe3029
    @sumithrasumithramalpe3029 11 дней назад

    ❤❤❤❤❤❤

  • @arunkumarshankarh6663
    @arunkumarshankarh6663 Год назад

    You are right..

  • @sumithrasumithramalpe3029
    @sumithrasumithramalpe3029 11 дней назад

    🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @MAbdulkarim-fh2kn
    @MAbdulkarim-fh2kn Месяц назад

    The guide name is Nagaraj professionally police department but he is very much interested in history he also explained Bijapur golgumbaz

  • @rxbharathl5006
    @rxbharathl5006 Год назад +57

    ಹಾಯ್ ಪರಮ್ ಸರ್ ನಾನು ಹಂಪಿ ಗೆ 2 ಸಲ ಹೋಗಿದೀನಿ...but ಅಲ್ಲಿ ನಂಗೆ ವಿಬ್ಬಿನ ರೀತಿಯಲ್ಲಿ ಫೀಲ್ ಆಯ್ತು... ಅಲ್ಲಿರುವ ಸ್ಮಾರಕ ನೋಡಿ ತುಂಬಾ ಬೇಜಾರ ಆಯ್ತು...ಹಿಂದೂ ಸಾಮ್ರಾಜ್ಯ ಆಗಿ ಮೆರದದಿರುವ ಹಂಪಿ ಹಾಳ ಹಂಪಿ ಆಯ್ತಲ್ಲ ಅಂತ. & ಅಲ್ಲಿರುವ ಸ್ಮಾರಕ ಗಳು " ಬನ್ನಿ ಹಿಂದೂ ಸಾಮ್ರಾಜ್ಯ ಉಳಿಸೊನ, ಬೆಳಸೊನ,ಹಿಂದೂ ಧರ್ಮ ಕಾಪಾಡ ನೋ " ಅಂಥಾ ಅನ್ನುವ ಹಾಗೇ ಭಾಸವಾಗುತ್ತೆ

    • @Kuvempu_KA10
      @Kuvempu_KA10 Год назад +7

      ಸರ್ ಅದು ಹಿಂದೂ ಸಾಮ್ರಾಜ್ಯ ಅಲ್ಲ " ಕನ್ನಡ ಸಾಮ್ರಾಜ್ಯ "💛❤️

    • @ripper7834
      @ripper7834 Год назад +1

      ​@@Kuvempu_KA10
      It's not just kannada rajya madam... It was also a Telugu rajya... Krishna Deva Raya official languages alli Telugu also there...
      But without a doubt it's a Hindu rajya because he built temples.made Hindus strong and made them rich , but it's was all destroyed by muslims

    • @ripper7834
      @ripper7834 Год назад +5


      Nimage Hindu rajya andha taksna yenakke uriyuthe?
      Krishna Deva Raya built a strong Hindu rajya until it was destroyed by muslims...
      After his decline kannada hogilla , but Hindus got destroyed

    • @sandeepgowda7202
      @sandeepgowda7202 Год назад

      ಭಟ್ ಬಳಸಭೆಡ ಎಲ್ಲಾ ಕನ್ನಡ ಬಳಸಧಿಯ ಧನ್ಯವಾದಗಳು ಸರ್.

    • @VEDASANTOSH835
      @VEDASANTOSH835 Год назад

      ​@@Kuvempu_KA10seculer... great.

  • @CVS-en8ps
    @CVS-en8ps Год назад +2

    Tungabhadra river joins Krishna river near Gundimalla Village in Jogulamba gadwal district not Vijayawada

  • @abhijeetbiradar44
    @abhijeetbiradar44 Год назад

    Nice

  • @chandrashekhar3234
    @chandrashekhar3234 8 месяцев назад

    Sir please do these videos with English language or with subtitles so that the world can know about our rich Karnataka heritage. Because our kannada is limited for kannada known people

  • @sandeeppattanshetty1230
    @sandeeppattanshetty1230 Год назад

    Every green

  • @vikassb2203
    @vikassb2203 Год назад

    ಸರ್ ನನ್ನ ಪ್ರಕಾರ ಅರ್ಧಕ್ಕೆ ನಿಂತ ಮಂಟಪ ಇರಬಾವುದು ಒಂದೇ ಕಲ್ಲಿನಲ್ಲಿ ಯಾವುದೇ ಕೆತ್ತನೆಗಳು ಕಾಣುತ್ತಿಲ್ಲ...ಹವನತಿಯ ಕಾಲದಲ್ಲಿ ನಿರ್ಮಾಣ ಆಗಿರಬಾವುದು

  • @girishkumarbs996
    @girishkumarbs996 Год назад +1

    22--6--2023
    ಗುರುವಾರ
    ಹಿಂದು
    ಶ್ರೀ ಕೃಷ್ಣ ದೇವರಾಯ
    ಹಂಪಿಯ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ
    ವರ್ಲ್ಡ್ ವರ್ಲ್ಡ್ ವರ್ಲ್ಡ್
    ಪ್ರಪಂಚಕ್ಕೆ ನಾನು ಪ್ರತೀ ದಿನವೂ ಕೇಳಿ ಕೊಂಡಿರುವೇನೂ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಕೋಳಿ ಬಂದಿಲ್ಲಾ ಎಂಬುದೂ ಮುಖ್ಯವಾಗುತ್ತದೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ
    ಮನುಷ್ಯ ವರ್ಗಕ್ಕೆ ಮಾತ್ರ ಜಗತ್ತಿನಿಂದ ದೂರ ತೀರಕೆ ಹೋಗಬೇಡಿ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
    Girish Kumar bs ರವರು
    ಮೊದಲು
    ಹಂಪಿಯ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು
    God God God 🙏🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ
    ಶ್ರೀ ಓಂ ದೇವಿಯ ದೇವರುಗಳ ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಕನಸು ನನಸು ಯಾವಾಗ ಬರುವುದು ಪ್ರಪಂಚಕ್ಕೆ ಎಂದು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ಒಳ್ಳೆಯ ದಾರಿಯನ್ನು ಬಿಟ್ಟು ಬೇರೆ ಕಡೆ ನೋಡಿದರೆ ನೀವುಗಳು ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ಬನ್ನಿ ಬನ್ನಿ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಕೇಳುವ ಸ್ಥಿತಿಯಲ್ಲಿ ಇಲ್ಲ ಭೂಮಿಯನ್ನು ಹಿಡಿಯಲು ಸಾಧ್ಯವೇ ಎಂಬುದು ಪ್ರಪಂಚಕ್ಕೆ ಗೊತ್ತಿದೆ ತಾನೇ ನಿಮಗೇ ಗೊತ್ತಾಗುತ್ತದೆ ಧರ್ಮ ನ್ಯಾಯ ಸತ್ಯದ ಅರಿವು ಮೂಡಿಸುವ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ನೋಡಿ ಆನಂದಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ

  • @prashantg1775
    @prashantg1775 Год назад

    Guide galu sumne burude bidtare..... history gottiro hampi near by lecturers edre contact madi.... guide galu sumne guess madtare nam thara ne sumne....

  • @subrahmanyabhat5480
    @subrahmanyabhat5480 Год назад +2

    ಬಹುಶಃ ನದಿಯ ತೀರದಲಿ ಕಟ್ಟಿರಬಹುದು. ಕ್ರಮೇನ ನದಿ ವಿಶಾಲವಾದದ್ದು ಇರಬಹುದು

  • @chandankumarg8861
    @chandankumarg8861 Год назад

    Estu chanda hampi😘♥️

  • @kumars6807
    @kumars6807 Год назад

    👌👍🙏

  • @jayadevam6930
    @jayadevam6930 Год назад +2

    Sir first like

  • @padmanabhkn6509
    @padmanabhkn6509 Год назад

    👌🙏

  • @kiranakirana8082
    @kiranakirana8082 Год назад

    Param sir tenale bage video madi

  • @PramodsinghBapparagi-ne7lu
    @PramodsinghBapparagi-ne7lu Год назад

    🙏🙏🙏🙏🙏

  • @balakrishnam8689
    @balakrishnam8689 Год назад

    🙏🙏

  • @bashabasha7471
    @bashabasha7471 Год назад

    ಗೈಡು ಬೇರೆ ಮಾಡಿ ಸರ್ ದಯವಿಟ್ಟು ❤

  • @chandujk1105
    @chandujk1105 Год назад +1

    Ambigara chowdayya history information madi sir

  • @siddaramjamadar1229
    @siddaramjamadar1229 Год назад +6

    ಗೈಡ್ ಸರಿಯಾಗಿ ಹೇಳ್ತಾ ಇಲ್ಲ, ಪುಸ್ತಕ ಓದಿದಾಗೆ ಹೇಳುತ್ತಿದ್ದಾರೆ, ಮಾತು ಮಾತಿಗೂ ಬರಿ ಸರ್.... ಸರ್.... ಸರ್ 🧐🧐🧐🧐

  • @girijagalagali3088
    @girijagalagali3088 Год назад

    🙏🙏🙏

  • @chandankumarg8861
    @chandankumarg8861 Год назад

    🤩🤩🤩🤩🤩

  • @shivarudraiahswamy4278
    @shivarudraiahswamy4278 Год назад +1

    ಈ ಬಂಡೆಯ ಹೆಸರು ಕೃಷ್ಣರಾಜು ಬಂಡ

  • @rajam.b2212
    @rajam.b2212 Год назад

    ನಾಗರಾಜ ಅವರಷ್ಟೇ ಜಾಸ್ತಿ ಮಾತಾಡಲು ಯತ್ನಿಸುತ್ತಿದ್ದಾರೆ.ಸ್ಥಳೀಯ ಗೈಡ್ ಗೂ ಅವಕಾಶ ನೀಡಿ

  • @sgowda6080
    @sgowda6080 Месяц назад

    Sir sir sir anta yest saari heltya kamangi nan magne

  • @raj_mogaveera
    @raj_mogaveera Год назад

    👌👌👌👌👌................................................................................

  • @manjunath9529
    @manjunath9529 3 месяца назад

    64 kambagal snanamantapa. Allivaregu neerirtittu. Eaga caluvegalagiddrind neeru kammi agide.

  • @muralidharak1709
    @muralidharak1709 Год назад

    Sir you are not giving why krishnadevaraya drinking. Oil reason. Heading is one but informing another why sir

  • @santhoshmudlumane1790
    @santhoshmudlumane1790 Год назад +1

    ಕನ್ನಡ ಪದಗಳಿಗೆ english ಪದ ಬಳಕೆ ಮಾಡಿ ಹೇಳಬೇಡಿ, ಕನ್ನಡ ಸಾಹಿತ್ಯದಲ್ಲಿ ಮೌಲ್ಯಯುತ ಪದಗಳಿಗೆ ನೇಣು ಬಿಗಿಬೇಡಿ ದಯವಿಟ್ಟು 24:05

  • @siddu8048
    @siddu8048 Год назад

    Sir nam mysore and Nanjangud Kade banni

  • @HemanthKumar-uc2tz
    @HemanthKumar-uc2tz Год назад +1

    🙏🙏🙏🌹🌹🌹❤❤❤🌹🌹🌹🙏🙏🙏

  • @rennu1902
    @rennu1902 Год назад

    Gangavathi hathira iro uru idu.ide urinda munde anjanadri betta ide..friends

  • @love_status3973
    @love_status3973 Год назад +2

    Sir rastakutara bagge mahiti kodi manyaketa

  • @hemavathin2855
    @hemavathin2855 Год назад

    MAY BE IT IS LIKE TIPPU DONJEN IN SRIRANGAPATTANA.

  • @harishp5459
    @harishp5459 Год назад

    There is vidana for shakriya antya vidi it is the place ware they do titi I think

  • @rahulmurgodvlogs7563
    @rahulmurgodvlogs7563 Год назад +1

    Param sir I think The King Krishna Devraya had designed his 64 skills in POP in that mantapa due to the water force in the river it had vanished....

  • @Ningaraj.ksp.
    @Ningaraj.ksp. Год назад +1

    Sir

  • @manjunath9529
    @manjunath9529 3 месяца назад

    Armane sigbeku .nidhi saha sigbhoudu. Daliya vele onte aane sainikru seri muchchi hakidare.

  • @Dayanand891
    @Dayanand891 5 месяцев назад

    64 Kalegalu gottiddarind Alla....Krisnadevaraya Tanna jeevamanadalli vattu 64 yuddhagalannu Geddiddarind aa Nenapigagi krisnadearaya Samadhi Smarakavannu 64 Kambagalannu balasalagide..

  • @sagarkalshetti6268
    @sagarkalshetti6268 Год назад

    Meditection mantappa

  • @chandrashekar-kg7oi
    @chandrashekar-kg7oi Год назад

    500 ನೂರು ವರುಷ ಪರಂ ಅವ್ರೇ
    600 ವರ್ಷ ಅಲ್ಲ

  • @srigiri796
    @srigiri796 Год назад

    Obba raja 64 vidyeyallu expert agoke agalla

  • @nikith983
    @nikith983 Год назад

    Krishna Devnaraya death mistrey bhage yeli

  • @eliyaseliyas7152
    @eliyaseliyas7152 Год назад

    There is no evidence for Krishnadevaraya's tomb. There is no possibility also because it is said to be built by him & he use to sit there.

  • @rangaswamytrangaswamy3790
    @rangaswamytrangaswamy3790 Год назад +1

    CONFIRM ಇಲ್ಲ ಆದ್ರೂ ಇತಿಹಾಸ ಹೇಳುತ್ತದೆ CONFIRM.... ಪರಮ್ ಇಲ್ಲಿ ನಡೆದ ಇತಿಹಾಸ ನಾವು ಜಗತ್ತಿಗೆ ಸಾರಬೇಕು...NO LOGIC Pls

  • @purushothaman3423
    @purushothaman3423 Год назад

    Nagaraj ennobba guide na mathadake bidalla

  • @krishnamurthykrishna8768
    @krishnamurthykrishna8768 7 месяцев назад

    Ilukalamadhyajmaj

  • @akkidexa2329
    @akkidexa2329 Год назад +1

    E mantapa sangeeta kalikegagi madirodu antha kanisutte oora bittu shanti inda kalilikke kalisuvudakke yogyavagi maadi mantapa madirabahudu illa andre sarvasabege antha nirmana madidare antha kanisutte

    • @KALAVIDA01
      @KALAVIDA01 Год назад

      Sabhege madididre madya pillars hakirolla bro .. bcz ppl has to sit in surrounding .. even for Sangeetha abhyasa is not possible bcz sound wave shud pass without disturbance...

  • @Lmv520
    @Lmv520 3 месяца назад

    Lo adhanu 50000 ra jana alla 50 jana one yearalli katbhahudhu

  • @sdclicks8714
    @sdclicks8714 6 месяцев назад

    Sir make a separate video on Chakratirtha. There is linga in Chakratirtha which has lot of importance before and also there was a mantapa above it. You can find pillar hole on four sides and the pillar are found on the left side beside a big boulder. People usually neglect this place where Sri Maha Vishnu got his name Kamalanayana and Lord Shiva gifted his Chakra here. That's why place is called Chakratirtha guide mislead us by saying Thungabhadra takes diversion causing whirlpool so it is called Chakratirtha.

  • @sdclicks8714
    @sdclicks8714 6 месяцев назад

    It is the gateway to Navabrindavana. In those days Brahmins won't walk or travel in same boat with common people, so king built a separate way for Brahmins.

  • @srikrishnabansi1457
    @srikrishnabansi1457 Год назад

    Super