ಕರ್ನಾಟಕದಲ್ಲಿ ದೇವರಿಗೆ ಕೈಮುಗಿಯೋ ಜಾಗದಲ್ಲಿ ಮೈಸೂರು ಮಹಾರಾಜರಿಗೆ ಕೈಮುಗಿಬೇಕ್ರೀ...!!DARMENDRA part 01

Поделиться
HTML-код
  • Опубликовано: 30 сен 2024
  • Welcome to the captivating world of Karnataka's history! In this enlightening interview, senior journalist B. Ganapathi engages in a thought-provoking conversation with Dharmendra Kumar Aranahalli, the esteemed historian and creator of the renowned RUclips channel @mysoorinakathegalu9509 Join us as we delve deep into the intriguing narratives that shape the rich cultural heritage of Karnataka.
    Discover the untold stories and fascinating accounts of Karnataka's past as Dharmendra Kumar Aranahalli unfolds the pages of history with his profound knowledge and engaging storytelling. From the regal tales of Mysore to the hidden gems of Karnataka's heritage, this interview promises to leave you enthralled and inspired.
    Gain valuable insights and a comprehensive understanding of Karnataka's historical significance as B. Ganapathi skillfully navigates the conversation, extracting gems of wisdom from Dharmendra Kumar Aranahalli's extensive expertise. Together, they unearth the forgotten narratives, shed light on lesser-known historical events, and provide a fresh perspective on the captivating tapestry of Karnataka's history.
    Whether you're a history enthusiast, a curious learner, or simply someone seeking to expand your knowledge, this interview is a must-watch. Immerse yourself in the enthralling world of Karnataka's captivating histories, as we explore the depths of its cultural legacy with the brilliant historian, Dharmendra Kumar Aranahalli.
    Subscribe to b.ganapathi RUclips channel and @mysoorinakathegalu9509 RUclips channel for more captivating content, and embark on a journey through time, uncovering the rich heritage of Karnataka, one story at a time. Don't miss out on this engaging interview that promises to educate, entertain, and leave you with a renewed appreciation for the historical tapestry of Karnataka.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Mysoorinakategalu #dharmendrakumar #mysorehistory #kalamadhyama #param nayakawithvinayaka #vinayakjoshi

Комментарии • 184

  • @2004mysore
    @2004mysore Год назад +68

    ದರ್ಮೀ ಅವರನ್ನ ಸಂದರ್ಶಿಸಿದ್ದು , ಬಿ ಗಣಪತಿಯವರೆ ನಿಮ್ಮ ಘನತೆ, ಗೌರವ ಗಳು ಹೆಚ್ಚಾಗಿವೆ ಅಭಿನಂದನೆಗಳು

  • @basavaprabhu3543
    @basavaprabhu3543 Год назад +42

    ನಮ್ಮ ಮೈಸೂರಿನ ಮಹಾರಾಜರ ಮತ್ತು ಮೈಸೂರು ಇತಿಹಾಸದ ಸತ್ಯದರ್ಶನ ಸಂದರ್ಶನಕ್ಕೆ ಕೋಟಿ ನಮನಗಳು ಸರ್ ❤🙏🏼😍

  • @lohithbagath8130
    @lohithbagath8130 Год назад +21

    ರಾಜ ಪ್ರತ್ಯಕ್ಷ ದೇವರು ಅನ್ನುವ ಮಾತಿಗೆ ಅಕ್ಷರಶಃ ನಮ್ಮ ಮಹಾರಾಜರು ಸರಿಯಾದ ಉದಾಹರಣೆ..

  • @prjy895
    @prjy895 Год назад +24

    ಗಣಪತಿ ಅವರು ಮುಂದಿನ ವರ್ಷ ಭರ್ತಿ 60 ವಸಂತ ಗಳನ್ನು ಪೂರೈಸ್ತರೇ ಹೀಗೆ ಮುಂದುವರೀಲಿ

  • @tractorbro1
    @tractorbro1 Год назад +26

    😢 ಮನಸ್ಸು ತುಂಬಾ ವದ್ಧೆ ಆಯಿತು ಅಂಥ ಮಹಾರಾಜನು ಕಂಡ ಈ ನಾಡು ಧನ್ಯ 🙏🙏🙏🙏🙏

    • @rao433
      @rao433 Год назад +2

      ಒದ್ದೆ*

    • @samrudhifashions9578
      @samrudhifashions9578 Год назад

      @@rao433 ವದ್ದೆ ಸರಿ

    • @mohann2289
      @mohann2289 Год назад

      ​@@samrudhifashions9578ಒದ್ದೆ ಸರಿಯಾದ ಪದ, ಯಾವ ಶಾಲೆ ಅಲ್ಲಿ ಓದಿದ್ರಿ

  • @lakshmimvdevotionalbypunee7777
    @lakshmimvdevotionalbypunee7777 Год назад +15

    ನಮ್ಮ ಮೈಸೂರು.... ನಮ್ಮ ರಾಜರು.....ನಮ್ಮ ಹೆಮ್ಮೆ 🙏 sir ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮೈಸೂರಿನ ಬೀದಿಗಳಲ್ಲಿ ಓಡಾಡಿದ ಅನುಭವ ಆಗುತ್ತದೆ ...ನಾನು ಮೈಸೂರಿನ ಮಗಳು ಎನ್ನು ವ ಹೆಮ್ಮೆ ನನ್ನದು ...

    • @vamananaik2561
      @vamananaik2561 Год назад

      Ɓganapati
      Vandanegalu.

    • @shree1787
      @shree1787 Год назад +2

      Indiragandhi ella Looti madidalu 😮

    • @mahadevprasanna6569
      @mahadevprasanna6569 Год назад

      Maam egle avara photo takondu hogi nim alli ettu puje madi plssss, naavu agle madtidivi...

  • @giriraju869
    @giriraju869 Год назад +8

    ಇವರ ವಿಡಿಯೋ ವಿವರಿಸೋ ರೀತಿ ಕಣ್ಮುಂದೆ ಇರೋ ಹಾಗೆ ಹೇಳೋ ರೀತಿ ನಿಜಕ್ಕೂ ಶ್ಲಾಘನೀಯ, ಗ್ರೇಟ್ ಸರ್ 🙏🙏🙏

  • @Venkateshps07
    @Venkateshps07 Год назад +12

    ಧರ್ಮಣ್ಣ ಈ ನಿಮ್ಮ ಕಾರ್ಯ ಶ್ಲಾಘನೀಯ ಕೆಲಸ 🤩🤩🙏🏻🙏🏻🙏🏻🙏🏻🤴🤴🙏🏻

  • @ravindrab.s.2782
    @ravindrab.s.2782 Год назад +16

    We see only Gandhi, Nehru, Indira Gandhi etc, but as Mr. Dharmi says nobody recognises Mysuru Maharaja who has done lot for the people of India especially Karnataka. It is very unfortunate all have forgotten, At least now everybody should remember the work done by great maharaja of mysuru.🙏

  • @ramegowda4262
    @ramegowda4262 Год назад +5

    ಹೌದು ಈ ಧರ್ಮೀರವರು ಮೈಸೂರಿನ ಮಹಾರಾಜರವರ ಘನತೆ ಹಾಗೂ ಸೌಹಾರ್ದತೆಯನ್ನು ಈ ನೆಲೆಗಟ್ಟಿನಲ್ಲಿ ಬಿಚ್ಚಿ ಇಡುತ್ತಿರುವುದೂ ಒಂದು ಇತಿಹಾಸವೇ ಆಗಿದೆ ಧನ್ಯವಾದಗಳು 😊

  • @m.v.venkatesh7525
    @m.v.venkatesh7525 Год назад +5

    ನಿಮ್ಮಹಾಗೆ ನಮಗೂ ಮೈಸೂರ್ ಅಂದರೆ ನಮ್ಮ ಪ್ರಾಣ. ಹಿಂದೆ ಅರಮನೆ ಮುಂದೆ ರಾಮನುಜ ರಸ್ತೆ ಯಲ್ಲಿ ಬದುಕಿ ಬಾಳಿದವರು. ನಾವು ರಸ್ತೆ ಯಲ್ಲಿ ಓಡಾಡುವಾಗ ಜೆಸಿ ಒಡೆ ಯವರನ್ನು ದಿನ ನೋಡುತಿದ್ದೆವು

  • @Kaafir-f9s
    @Kaafir-f9s Год назад +11

    ನಮ್ಮ ಮೈಸೂರು. ನಮ್ಮ ನಾಲ್ವಡಿ ಕೃಷ್ಣರಾಜ ಪ್ರಭುಗಳು. ನಮ್ಮ ಧರ್ಮಿ ಅಣ್ಣ ❤❤❤

    • @CHRayappagowda-of7qi
      @CHRayappagowda-of7qi Год назад

      B Ganapathi sir and Dharmendra Kumar are great Mysoor maharaja Nalvadi Krishna Rajendra odeyar are a like a ancient Krishna of Mahabharata and Dwapara Yuga jay hind

    • @CHRayappagowda-of7qi
      @CHRayappagowda-of7qi Год назад +1

      B Ganapathi sir and Dharmendra Kumar are great Mysoor maharaja Nalvadi Krishna Rajendra odeyar are a like a ancient Krishna of Mahabharata and Dwapara Yuga jay hind

  • @rameshrami2540
    @rameshrami2540 Год назад +7

    ನಮ್ಮ ಧರ್ಮಣ್ಣನಂಥವರನ್ನು ನೋಡಿ ಸಾವಿರ ಸಾವಿರ ಜನ ಯುವಕರು ಮುಂದೆ ಬರಬೇಕು ಕನ್ನಡ ನಾಡಿನ ಇತಿಹಾಸವನ್ನು ಹೇಳಬೇಕು.ಧನ್ಯವಾದಗಳು ಸರ್.

  • @sowmyapraveenkumar5181
    @sowmyapraveenkumar5181 Год назад +5

    ಶ್ರೀ ಧರ್ಮೇಂದ್ರ ಕುಮಾರ ರವರ ಸಂಚಿಕೆ ಬಹಳ ಚೆನ್ನಾಗಿ ಮಾಡಿ ಬಂದಿದೆ... ಅಭಿನಂದನೆ ಗಣಪತಿಯವರೇ🙏🙏

  • @shantalakshami8832
    @shantalakshami8832 Год назад +4

    ನನ್ನ ಅಮ್ಮ ಕೂಡ ನಿಮ್ಮಂತೆಯೇ ಹೇಳುತ್ತಿದ್ದರು.ಪ್ರತಿಯೊಬ್ಬರ ವರ್ಧಂತಿಯಾಗಲಿ ಅಥವಾ ಸಾವೇ ಆಗಲಿ ಅರಮನೆಯಲ್ಲಿಯೇ ಊಟ ಮಾಡಿದ್ದರ ಬಗ್ಗೆ ,ಮಹಾರಾಜರು ಆಟ ಆಡುತ್ತಿದ್ದ ಮೈದಾನದ ವಿವರ,ರಾಜಮಾತೆಯರ ಬಗ್ಗೆ ಹೀಗೆ ತುಂಬಾ ವಿಷಯಗಳನ್ನು ಚೆನ್ನಾಗಿ ವಿವರಿಸಿ ಹೇಳುತ್ತಿದ್ದರು! ಈಗ ನಿಮ್ಮ ಮಾತು ಕೇಳುವಾಗ ನನ್ನ ಅಮ್ಮ ನೆನಪಾಗುತ್ತಿದ್ದಾರೆ ,thank you Dharmendra sir for this wonderful sharing about our honerable Maharaja's. ನನ್ನ ತಾತ ಕೂಡ ಅರಮನೆಯಲ್ಲಿ ಪೌರೋಹಿತ್ಯದ ಕೆಲಸ ಮಾಡುತ್ತಿದ್ದರು,ಹಾಗಾಗಿ ಅರಮನೆಯ ನೆಂಟು ಅಷ್ಟೊಂದು ಇತ್ತು ಎಂದು ಅಮ್ಮ ಹೇಳಿದ್ದು ಇನ್ನೂ ಕೂಡ ನೆನಪಿದೆ,thank you Ganapati sir.

  • @rajubannur5476
    @rajubannur5476 Год назад +5

    ನಾನು ಅವರ ಮತ್ತು ನಿಮ್ಮ ಅಭಿಮಾನಿ💐💐🙏🙏🚩🚩🔱🔱🕉️🕉️🚩🚩

  • @harimagaji9300
    @harimagaji9300 Год назад +5

    ನಮ್ಮ ಮೈಸೂರು ಮಹಾರಾಜರ ಉದಾತ ನೀತಿ ಪರಿಚಯ ಮಾಡಿದ ಧರ್ಮೇಂದ್ರ ಅವರಿಗೆ ಅಭಿನಂದನೆಗಳು

  • @ssn5885
    @ssn5885 Год назад +6

    Please don't Stop this interview... Biggest fan of Dharmi sir❤

  • @tejumysore5234
    @tejumysore5234 Год назад +10

    Great Dharmi.... Proud of you. Keep doing the good work

  • @lakshmia9838
    @lakshmia9838 Год назад +2

    ಖಂಡಿತ ನಿಜ ಸಾರ್ maharajra ಪೋಟೊ ಮನೆಯಲ್ಲಿ ಹಾಕಬೇಕು ಸಾರ್

  • @manjulasetty917
    @manjulasetty917 Год назад +5

    ಧರ್ಮಣ್ಣ ಮತ್ತು ಗಣಪತಿ ಅವರಿಗೆ ಧನ್ಯವಾದಗಳು

  • @y.m.mahadeva3706
    @y.m.mahadeva3706 Год назад +3

    Yes, the Maharaja of Mysore is the real God. Now no body remembers him in Bangalore. No government celebrates his birthday. There is no photo of Majaraja in Govt school and college. They may erase their names from history. The real God is our parents. A person who helps in times of trouble is a true God. We go to temple and pray that is our faith and Hindu culture. In the temple we find only man-made stones, that is not God. It is a stone idol. We worship as God. This is our belief. But we forget our parents who gave us good education, food, shelter etc. I request the government not to remove Krishnaraja Maharaj's name wherever it is placed. like Road, Market, or some other place.

  • @sathyamurthyhv6506
    @sathyamurthyhv6506 Год назад +2

    Welcome sir, this is the best interview compare to Filum Actor Bhavana interview
    (About 420 Muruga Sharana)

  • @sane2158
    @sane2158 Год назад +4

    Rajarshi Krishnarajendra Odeyar, the saint King 🙏🙏🙏🙏🙏

  • @shankaranarayankg4556
    @shankaranarayankg4556 Год назад +6

    ಧಮೇಂದ್ರ ಅವರಿಗೆ ನನ್ನ ನಮನಗಳು,

  • @RajeshR_
    @RajeshR_ Год назад +4

    Correct sir, my mother still has Maharaja photo and Yaduver family photo..on top of our photos...such is their dedication to Maharaja

  • @vedamurthyc2123
    @vedamurthyc2123 Год назад +3

    Present politicians and government officers have to adopt at least some of the priciples of our great kings of Mysore.
    Hats off to Dharmanna.👏

  • @sumanthbekal2707
    @sumanthbekal2707 6 месяцев назад +1

    Nice explanation by Dharmaraj Sir and good collection of history.

  • @beereshpujar2575
    @beereshpujar2575 Год назад +1

    Namma ಕರ್ನಾಟಕ ದ ಬಗ್ಗೆ ಮಾಹಿತಿ ಎಲ್ಲವನ್ನು ಕೊಡುತ್ತಾರೆ ಅವರು

  • @Manjunth-de5ut
    @Manjunth-de5ut Год назад +6

    Kannige kanuva devaru Mysore maharajaru🎉🎉🎉🎉❤

  • @ms6063
    @ms6063 24 дня назад +1

    Dharmendra has his own history version with faulty manipulations .... hmm better to ignore him than try searching for authenticity of the contents he shares.

  • @nethrapawar6215
    @nethrapawar6215 Год назад +9

    ನಮ್ಮ ಕರ್ನಾಟಕದ ಇತಿಹಾಸದ ಮಹತ್ವವನ್ನು ಸಾರುತ್ತಿರುವ ತಮಗೆ ಧನ್ಯವಾದಗಳು ಸರ್. 🙏

  • @Srinivasakvasa
    @Srinivasakvasa Год назад +2

    ಗಣಪತಿ ಸರ್ ಇದು ಒಳ್ಳೆ ಕೆಲಸ ಸರ್ ಟಿವಿಗೆ ಮಂಗಳಕರ ವಾಗಲಿ

  • @lakshmanbhaskar4061
    @lakshmanbhaskar4061 Год назад +4

    Nimma Karnataka Rajya & Maharaja Bhaktige Vandhanegalu 🙏🙏

  • @prakashnarasimha4531
    @prakashnarasimha4531 Год назад +3

    ತುಂಬಾ ಒಳ್ಳೆ ಸಂದರ್ಶನ

  • @sumanhv6149
    @sumanhv6149 Год назад +2

    ಎಷ್ಟು ಜನ ಮೈಸೂರಿನಲ್ಲಿ ಹುಟ್ಟಿ ಬೆಳೆದಿಲ್ಲ ? ಆದರೆ ಈ ಆಭಿಮಾನ ? In fact our great grand father was the advisor to the yuvaraja on many aspects.Our mother 93, is alive to say that she has attended Dasera darbar with her grand father . She has told me about many issues the yuvaraja had to deal with .Sri krishna Raja wodiyer cannot be compared to any other ruler in several centuries. God bless sri Dharmendra in all his future endeavors.

  • @madhukark8133
    @madhukark8133 Год назад +2

    Namma Thaatha maneli ivathigu maharajara photo idey❤❤❤
    Janaka maharaja antaney kareyoru
    🙏🙏🙏🙏

  • @ramachandraraohk9911
    @ramachandraraohk9911 Год назад +3

    Ide parichayaa yaradru ondu abhuta movie madbahidu,, ganapati sir kindly speak with film industry persons.. It will be great....

  • @tharunrajanna6335
    @tharunrajanna6335 Год назад +1

    ಮೈಸೂರು ಭೂಪ, ನಮ್ಮೆಲ್ಲರ ಕಣ್ತೆರೆಸಿದ ದೀಪ.
    ಧರ್ಮೀ❤

  • @srichenkesh
    @srichenkesh Год назад +2

    Ganapathi Sir,
    A great tribute to Dharmanna. Beautiful narration

  • @Nagamani-wu4qe
    @Nagamani-wu4qe Год назад +2

    ಮೈಸೂರ್ ಸುಲ್ತಾನ್ ಕೃಷ್ಣರಾಜ ಒಡೆಯರ್

    • @rao433
      @rao433 Год назад

      ಮೈಸೂರು ಮಹಾರಾಜರು*

  • @sujithshettykudarikku1852
    @sujithshettykudarikku1852 Год назад +5

    Sir, what a impression 🙏, u are great

  • @sriss479
    @sriss479 11 месяцев назад

    ಒಬ್ಬ ಇತಿಹಾಸ ಓದಿರೋರಿಗೆ ನಿಮಗೂ ವ್ಯತ್ಯಾಸ ಒಂದೇ..
    ಇತಿಹಾಸ ನ ಕತೆ ಅಂತ ಇದಿರ.. 😁😃.. ಇತಿಹಾಸ ಕಥೆ ಅಲ್ಲಾ.. ಅದು ಸತ್ಯ

  • @Venkateshps07
    @Venkateshps07 Год назад +12

    ಮೈಸೂರಿನ ಮಹಾರಾಜಗೆ ನಮಸ್ಕಾರ 🙏🏻🙏🏻🙏🏻🤴🤴🙏🏻🤩🤩🤩

  • @somashekharreddy8682
    @somashekharreddy8682 Год назад +1

    ಮರೆಯೋರುಂಟೆ ಮೈಸೂರು ದೊರೆಯ🎉

  • @RaghuV-ki9oo
    @RaghuV-ki9oo Год назад +1

    It's a historical episode for people of karnataka sir Dharmendra sir we proud of u as part of our karnatak

  • @punipuni3742
    @punipuni3742 Год назад +1

    Entha.. Addbhutha,. Mahithi.. Egina makkalige e vicharagallana school Ali thilsbeku...

  • @m.v.venkatesh7525
    @m.v.venkatesh7525 5 месяцев назад

    ಅರಮನೆಯಲ್ಲಿ ಏನೇ ಫಂಕ್ಷನ್ ಆದರೂ ಜನರಿಗೆ ಪೂರ್ಣಯನ ಛತ್ರದಲ್ಲಿ ಊಟ. ಆ ದಿನಗಳೇ ಬೇರೆ

  • @MeghanaMeghu-r7k
    @MeghanaMeghu-r7k 11 месяцев назад

    ಹೇಳುವುದು ಒಂದು ಮಾಡುವುದು ಇನ್ನೊಂದು ನಿಮ್ಮ ಮನಸ್ಸು ಸರಿಯಿಲ್ಲ ಗಣಪತಿ ಯವರೆ

  • @venutube5791
    @venutube5791 Год назад

    Namige gothirodu Tipu, Akbar beerbal, ishte...Alla hogi hogi taj mahal 8 ne adbhutha antha karedralla, yake, Belur, Halebeedu, Somnathpura, Hampi, Badami, Aihole, Tanjore temple, konark temple, Ajanta guhe..Yavdu kanisalilla irbeku. Yavnu Taj Mahal kotno, Aa punyathmane 8 ne Adbhutha antha kansuthe😀😀😀

  • @rajeshgowda7805
    @rajeshgowda7805 Год назад

    ಗುರುಗಳೇ ಇಷ್ಟು ದಿನಗಳ ಕಾಲ ನಮ್ಮ ಪುಸ್ತಕ ಪರಿಷ್ಕರಣೆ ಮಾಡಿರುವ ಎಡಪಂಥ ನಾಯಿಗಳು ದಾಳಿ ಕೋರ ಮತಾಂಧ ಟಿಪ್ಪು ಮಹಮ್ಮದ್ ಗೌರಿ ಅವರ ಇತಿಹಾಸವನ್ನು ತುಂಬಿಸಿದರು ಅಷ್ಟೇ ನಮ್ಮಲ್ಲಿ ಕೀಳರಿಮೆ ಬರುವ ಹಾಗೆ ಮಾಡಿದರು ತಗೊಳ್ಳಿ ನಮ್ಮ ಇತಿಹಾಸ ನಾವು ಮೊದಲಿಗರು ಎಂದು ಹೆಮ್ಮೆಪಡುವ ಹಾಗೆ ಕೊಡಲಿಲ್ಲ ಈಗಲೂ ನೀಚ ಗೇಡಿಗಳು ಹಾಗೆ ಮಾಡುತ್ತಿದ್ದಾರೆ

  • @sureshk.r1225
    @sureshk.r1225 Год назад +1

    ಹಿಂದೆ ಜನರಲ್ಲಿ ಮಹಾರಾಜ ಅಂದ್ರೆ ದೈವೀ ಭಾವನೆ ಇರುತ್ತಿತ್ತು ರಾಜಪ್ರತ್ಯಕ್ಷ ದೈವ ಅಂತ ಹೇಳಿದ್ದಾರೆ ಆದರೆ ಈಗ ಮಂತ್ರಿಗಳೇ ರಾಜರಿದ್ಧ ಹಾಗೆ ಆದರೆ ರಾಜರಲ್ಲಿ ಮನೋಭಾವ ಖಂಡಿತ ಇಲ್ಲ ಬರೀ ಆಸ್ತಿ ಗಳಿಕೆ ಅಧಿಕಾರದ ಆಸೆ ಈಗಿನ ಆಡಳಿತ ನೋಡಿದರೆ ಏನಪ್ಪಾ ಹೀಗೆ ಮುಂದಿನ ದಿನಗಳಲ್ಲಿ ಯಾವರೀತಿ ಜೀವನ ನಡೆಸಲು ಸಾಧ್ಯ ಅನ್ನೋ ಪ್ರಶ್ನೆ ಮುಂದೆ ಬರುತ್ತದೆ ಸಾಕಪ್ಪ ಸಾಕು

    • @rajaniavati9336
      @rajaniavati9336 Год назад

      ಧರ್ಮನ ಸರ ಯಾವುದಾದರು ಪುಸ್ತಕ ಮೈಸೂರಿನ ಇತಿಹಾಸ ದ ಪುಸ್ತಕ ಬರೆದಿದ್ದಾರೆ

  • @nagarajbs2007
    @nagarajbs2007 Год назад +4

    Siddharamaiah imtha mahanubhavarannu avanu ivanu emdu ekavachanadalli karediddaru

    • @hithihithesh1168
      @hithihithesh1168 Год назад

      Badanrkaayee jaativaadi

    • @kalavathypv5508
      @kalavathypv5508 Год назад +1

      ಅವನ ಗುಣಕ್ಕೆ ಸರಿಯಾಗಿ ಅವನು ಮಾತನಾಡುತ್ತಾನೆ.

  • @manjulam0647
    @manjulam0647 16 часов назад

    ನಿಮ್ಮಂತವರಿಂದ ಇತಿಹಾಸ ಸಾಯದೆ ಬದುಕಿದೆ 🙏

  • @sriss479
    @sriss479 11 месяцев назад

    ಬಿಜೆಪಿ ಯವರು ಇತಿಹಾಸ ತೀರಿಚೋ ಕೆಲಸ ಮಾಡ್ತಾ ಇದಾರೆ ನೋಡಿ 😁😃

  • @srinivasgovindaraju276
    @srinivasgovindaraju276 Год назад +1

    ನಮ್ಮ ಒಡೆಯರು ನಮ್ಮ ಹೆಮ್ಮೆ🙏

  • @gururajamg298
    @gururajamg298 Год назад +1

    Dear ganapathiji. I am very happy and exited to see you with mr.dharmemdu kumar ( for me dharmu). Though i am a mysurean by birth and stayed number of years at mysore and stayed very close to palace, many things did not known to mr or would have forgotten because of my a ge (79 years).. desr Dharmas indepth study in esch and every episode on any places are really wonder and highly appreciated. It is really great honour to see him. I have seen almost all his programmes. As a senior citizen,well wisher, i wish him and also you my best wishes and my blessings. My blessings

  • @sumanthbekal2707
    @sumanthbekal2707 6 месяцев назад

    Nice explanation by Dharmaraj Sir and good collection of history.

  • @sumanthbekal2707
    @sumanthbekal2707 6 месяцев назад

    Nice explanation by Dharmaraj Sir and good collection of history.

  • @mahadevprasanna6569
    @mahadevprasanna6569 Год назад

    Comment alli Ganapati sir Ogali madidre Ganapati sir ❤ e symbol aki reply madtare, Bere yavade comment ge ondu reply ella...

  • @premachala770
    @premachala770 Год назад +1

    ಮೈಸೂರಿನ ಮನ್ಮಹಾರಾಜಾರಿಗೆ ನಮ್ಮ ಗೌರವ ಪೂರ್ವಕ ವಂದನೆಗಳು. ನಿಮಗೆ ನಮನ 🙏.

  • @sidduchaitra4977
    @sidduchaitra4977 11 месяцев назад

    ಅಬ್ಬಬ್ಬಾ ಎಂತಹ ಸುಮಧುರ ಸಾಲುಗಳು ಪದಗಳು ಜೈ ಮೈಸೂರು

  • @K.B.N.murthy
    @K.B.N.murthy 8 месяцев назад

    Namma.karnatakakke.mysore.maharajare.nama.Devaru..avara.kutumake.nama.namanagalu

  • @jyothisundar8067
    @jyothisundar8067 Год назад +2

    ಧನ್ಯವಾದಗಳು

  • @SrikantarajeursSrikantarajeurs
    @SrikantarajeursSrikantarajeurs 17 дней назад

    ಸಿದ್ದರಾಮಯ್ಯ ಬಾಳ ತೊಂದ್ರೆ ಕೊಟ್ಟ😢😢😢😢

  • @shashikanthashetty9536
    @shashikanthashetty9536 Год назад +1

    ನಮ್ಮ ಧರ್ಮಿ ಜೊತೆಗೆ ನೀವೂ ಸಹ ಅಭಿನಂದನೆಗೆ ಅರ್ಹರು.
    ನಮ್ಮ ಪ್ರೀತಿಯ ಹೆಮ್ಮೆಯ ರಾಜ್ಯದ ರಾಜರು ರಾಜ ಮನೆತನದ ಪರಿವಾರಕ್ಕೂ ದೇವರು ಆಯು ಆರೋಗ್ಯ ಐಶ್ವರ್ಯ ಜೊತೆಗೆ ಅಖಂಡ ಕೀರ್ತಿ ಸಹ ಕೊಡಲಿ.
    ಅವರು ತಣ್ಣಗಿರಲಿ...

  • @HemanthKumar-uc2tz
    @HemanthKumar-uc2tz Год назад +1

    🙏🙏🙏🌹🌹🌹❤❤❤🌹🌹🌹🙏🙏🙏

  • @Nmn933
    @Nmn933 4 месяца назад

    ❤🎉 ಒಳ್ಳೆಯ ಸುದ್ದಿ ಸರ್ ತಮಗೆ ಶುಭವಾಗಲಿ

  • @prabhukumar4746
    @prabhukumar4746 Год назад +3

    Hat's off sir

  • @nikils8009
    @nikils8009 Год назад +1

    Please add subtitle in english so that non kannadiga people can understand..Ganapati sir...

  • @kadalugowda
    @kadalugowda Год назад +1

    ಅತ್ಯುತ್ತಮ

  • @ashokhr1845
    @ashokhr1845 Год назад

    Dharmi gosksra nodtirodhu nin chanelna

  • @chhayas.b
    @chhayas.b Год назад

    ಅವರಿಗೆ ಹೆಚ್ಚು ಮಾತಾಡಲು ಬಿಡಿ

  • @beereshpujar2575
    @beereshpujar2575 Год назад

    ಗಣಪತಿ ಸರ್ ಚಿತ್ರದುರ್ಗ ಇತಿಹಾಸ ದ ಬಗ್ಗೆ ದರ್ಮಿ ಸರ್ ಕಡೆಯಿಂದ ಒಂದು interviw ಮಾಡಿ ಸರ್.. ತುಂಬಾ ರೋಚಕ ಮಾಹಿತಿ ಇದೆ

  • @venkateshbhat4131
    @venkateshbhat4131 Год назад +2

    Sir, The description needs immediate correction. It is about Bollywood actor Dharmendra.

  • @beereshpujar2575
    @beereshpujar2575 Год назад +1

    ಗಣಪತಿ ಸರ್ ಒಳ್ಳೆ ಸಂದರ್ಶನ ಇದು

  • @Sheelapavni-rt9ei
    @Sheelapavni-rt9ei Год назад +3

    I love darmi anna

  • @raghavendraholla7343
    @raghavendraholla7343 Год назад

    Sir nimma shuddavada kannadage nanna hardika abinadanegalu.🙏🏼🙏🏼 nimma hard workkige🙏🏼🙏🏼 Dharmendra avaru nimmatara Jana direct matanaduvavaru avarige ondu nanna hrudyapurvaka namaskaragalu.🙏🏼🙏🏼🙏🏼

  • @karthikmv8
    @karthikmv8 Год назад

    Even am being Mysorean.... Amazing history Mysore has & Maharajas had done amazing job which nobody still cant do. I lived next to South gate of Palace & still has. ಮೈಸೂರು ನನ್ನೂರು ❤️❤️❤️

  • @PRAJNATV108
    @PRAJNATV108 11 месяцев назад

    Really hatsof your True story 👌👍🙏

  • @devrajgalag111
    @devrajgalag111 Год назад +2

    Super

  • @sundaysushens8633
    @sundaysushens8633 Год назад

    B Ganpati avre, nanna kannugalu neeradavu❤🙏

  • @raghavendrahr859
    @raghavendrahr859 Год назад

    Dhanyavadagalu nimage.... Mareyudunte mysuru doreya shree nalwadi krishnadevaraya....
    Raja Rushiyagi Janara Kanmani yadavaru.
    Nanna jille Mandya Nirmathru jagatthige nanna jille ya mathawa thilisida pithamaha ivaru❤

  • @nagalingappak7222
    @nagalingappak7222 Год назад

    Right your TV also

  • @RajMullahally
    @RajMullahally Год назад

    Sir full episode madi aki

  • @nirmalagl2648
    @nirmalagl2648 Год назад

    PUC nalli kannada non - deetailed text book nalli MYSORE MAHARAJARA pata ittu ellerigu thiliyo hage madi sir aaga janagalige awareness bharutthe

  • @ampugowda2099
    @ampugowda2099 Год назад

    Bhale adrishtavo adrishta ennuva film nalli namma maharajara dasara noduthiruthene. Noduvaagella naavu chikkavariddaaga dasara nodalu sayyajirao rastheyalli noduthidduddu nenapaayithu. Maharajarendre devare sari. Namma maharajaru. Naavu mysurinavaru ennuvudu namma Hemme.

  • @yamunaasyummykitchen1977
    @yamunaasyummykitchen1977 Год назад

    Howdu ..Namma chikkandinallu ..ellara maneyallu.. Mysore aste alla.. Mysore pranthyada ellara maneyallu Mysuru Maharajara photo galirtittu..

  • @arunmanjunath09
    @arunmanjunath09 Год назад

    ನಮ್ಮ ಮೈಸೂರು ರಾಜ್ಯ ನಮ್ಮ ಮಹಾರಾಜರು ❤💛

  • @nandannandan5209
    @nandannandan5209 Год назад

    Namage gottillada vichra tilisutti deera.eega navu arts odabekkittu annisutte.neevu ealida matu litererly satya.aaga ambari mele rajaru baruttidaru anta gottide. Janarige aarivu barabeku.arasarudu ramana tara tapasviraja.oodeyara tara dynasty nabhuto na bhavishya.charitre bari read madutteve.aadare mysure charitre kannamunde eede.aa karanadinda jana recognise maduttilla.hero yaru aalla.nijavada hero,devaru aarasaru.👏👏👏🙏🙏

  • @manjegowdamr7955
    @manjegowdamr7955 Год назад +1

    ಅವರಿಗೊಂದು ಸಾಲಂ

  • @ashokadiga9276
    @ashokadiga9276 Год назад

    raja prathyksh raja

  • @rameshchandrahs531
    @rameshchandrahs531 Год назад

    Krishnadevaraya vritha k d circle aagide entha viparyasa sahasra namanagalu ibbarigu nimma ee satyada parichayakke

  • @sujathabn1602
    @sujathabn1602 Год назад

    Nija avara niswartha seve indha egha edi bangalore jana niru and current sowlabhya padithirodu nijavagalu avere namage devaru edanna prathiyobhya nagarikaru arathamadikollabeku

  • @jayarambg197
    @jayarambg197 Год назад +2

    yes sir

  • @rameshc6074
    @rameshc6074 Год назад

    Allappa, adu duty alva.

  • @manjulahiremath1290
    @manjulahiremath1290 Год назад

    Mysore maharajarannu maretu mysore huli tipu anta bodane madida sarakarakke enu annabeku

  • @lakshmianilkumar5
    @lakshmianilkumar5 Год назад

    Dharmendra avara maargadhrashanadalli ,Darshan avaru Mysore maharaja avara movie maadbeku ❤❤❤

  • @sharvarilakshammanni7280
    @sharvarilakshammanni7280 Год назад

    Even now I have kept the baskets sent by our highness with sweets during vijayadashami. As memory.

  • @shambhavigowda3438
    @shambhavigowda3438 Год назад

    Dharmi Sir 🙏