"ಎಲ್ಲಿದೆ ನಾಲ್ವಡಿ ಮಹಾಪ್ರಭುಗಳು ಓದಿದ ಶಾಲೆ? ಹೇಗಿದೆ!E03-Dharmendra Kumar

Поделиться
HTML-код
  • Опубликовано: 24 ноя 2024

Комментарии • 148

  • @KalamadhyamaYouTube
    @KalamadhyamaYouTube  2 года назад +11

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @RavinandanaHS-mg5kd
      @RavinandanaHS-mg5kd 3 месяца назад

      ಸರ್ ಶೋಭ್ರಾಜ್ ಅವರು ವಿಡಿಯೋ ಮಾಡಿ

  • @lakshmimvdevotionalbypunee7777
    @lakshmimvdevotionalbypunee7777 2 года назад +121

    Sir 🙏 ನಾನು ಮೈಸೂರಿನ ಮಗಳು ಅಗ್ರಹಾರದಲ್ಲಿ ನಮ್ಮ ಮನೆ .ನವಗ್ರಹ ದೇವಸ್ಥಾನ ದ ಹತ್ತಿರ ನಾವಿರುವ ಮನೆ ನಮ್ಮ ತಾತನ ಮನೆ ಮಹಾರಾಜರು ಕೊಟ್ಟ ಮನೆ ನಮ್ಮ ಮೈಸೂರು ನಮ್ಮ ಹೆಮ್ಮೆ

    • @manugowdaTD
      @manugowdaTD 2 года назад +2

      ನಿಮ್ಮ ತಾತ ಏನು ಕೆಲಸ ಮಾಡ್ತಿದ್ರು ಅರಮನೆಯಲ್ಲಿ

    • @malamala7682
      @malamala7682 2 года назад +1

      ಗೆಜ್ಜೆ ಪೂಜೆ ಸಿನಿಮಾ ಶೂಟಿಂಗ್ ಪ್ಲೇಸ್ ನಿಮ್ಮ ಅಗ್ರ ಹಾರ Mysore ನಲ್ಲಿ

    • @divakarbrd516
      @divakarbrd516 2 года назад

      @@manugowdaTD ಧರ್ಮಿ ಅವ್ರ ಅಜ್ಜ ವೈದ್ಯರು...

    • @ಮೈಸೂರ್ಸಿಸಿಟಿವಿಶಿವ
      @ಮೈಸೂರ್ಸಿಸಿಟಿವಿಶಿವ 2 года назад +4

      ಪುಣ್ಯ ಮಾಡಿದಿರಾ ನೀವು 🙏

    • @supernowwerememberasfather3487
      @supernowwerememberasfather3487 Год назад +1

      Olledagali amma. Nammanna maklu tara nodkondru nam maharajaru.

  • @ವೀರಕನ್ನಡಿಗಬಳ್ಳಾರಿಹುಡ್ಗ

    ಇತಿಹಾಸವನ್ನು ಪರಿಚಯಿಸುವ್ದು ಧರ್ಮಿ..😍
    ಇತಿಹಾಸಕಾರರನ್ನು ಪರಿಚಯಿಸುವ್ದು ಪರ್ಮಿ..😍

  • @ಮೈಸೂರ್ಸಿಸಿಟಿವಿಶಿವ

    ನಮ್ಮ ಮೈಸೂರ್ ನಮಗೆ ದೇವಸ್ಥಾನ ಇದ್ದಂಗೆ 🙏
    ನಮ್ಮ ದೇವಸ್ಥಾನದ ದೇವರುಗಳು ಮಹಾರಾಜರು
    ಇವರೆಲ್ಲರಿಗೂ ಅಧಿಪತಿ ಶ್ರೀ ಚಾಮುಂಡೇಶ್ವರಿ 🙏 ನಮ್ಮವ್ವ ಜಗನ್ಮಾತೆ 🙏

  • @studentoftime
    @studentoftime 2 года назад +8

    ಇತಿಹಾಸ ತಿಳಿಯದೆ ಅವ್ನು ಇವ್ನು ಅಂತವ್ನು ಇಂತವ್ನು ಅಂತ ಮಾತಾಡೋದು ಕೆಲವರಿಗೆ ಇತ್ತೀಚಿನ ದಿನಗಳಲ್ಲಿ ತುಂಬಾ ಸುಲಭ ಆಗೋಗಿದೆ. ಅಂತವರ ಮದ್ಯೆ ಧರ್ಮೇಂದರ್ ರವರಂತಹ ತಿಳುವಳಿಕೆ ಉಳ್ಳವರು ಶ್ರೇಷ್ಠ ಎನಿಸುತ್ತಾರೆ. ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ 🙏

    • @ushaut3583
      @ushaut3583 2 года назад

      Siddaramaiah ..helida ..yavano raja ...idda.. market madida..sathu Hoda antha heemaya agi mathadida...kachada mukhya manthri ..thu...uuu thuuu
      Maharajarige. NAnnA namana

  • @sadanandab5156
    @sadanandab5156 2 года назад +13

    ಧರ್ಮೆಂದ್ರ ಸರ್ ನಿಮ್ಮ ಸಂಸ್ಕಾರಕ್ಕಾಗಿ ಹೃದಯಪೂರ್ವಕ ಅಭಿನಂದನೆ,ನಿಮಗಿರುವ ಉಪಕಾರ ಸ್ಮರಣೆ ನಮ್ಮೆಲ್ಲರಲ್ಲೂ ಇದ್ದಿದ್ದರೆ ಎಷ್ಟು ಒಳ್ಳೆದಾಗುತ್ತಿತ್ತು.ಆದಾಗ್ಯೂ ಕನ್ನಡ ಭಾಷೆಯ ಬಗ್ಗೆ ನಿಮಗಿರುವ ಅಸ್ಮಿತೆ ಮತ್ತು ಮೈಸೂರು ಮಹಾರಾಜರ ಬಗ್ಗೆ ನಿಮಗಿರುವ ನಿಷ್ಟೆಗೆ ಹ್ಯಾಟ್ಸ್ ಆಫ್. ಜೈ ಕರ್ನಾಟಕ.

  • @praveentecz9870
    @praveentecz9870 2 года назад +10

    ಧರ್ಮೇಂದ್ರ ಸರ್ ನಿಮ್ ಮಾತು ಕೇಳ್ತಾ ಇದ್ರೆ ಟೈಂ ಹೋಗೋದೇ ಗೊತ್ತಾಗಲ್ಲ 🙏🙏🇮🇳

  • @Dhanukannadiga6842
    @Dhanukannadiga6842 2 года назад +16

    ಧರ್ಮಿ ಸರ್ ನಮ್ಮ ಕರ್ನಾಟಕ ದ ಇತಿಹಾಸವನ್ನು ಮತ್ತಷ್ಟು ಪ್ರಸಿದ್ಧ ಮಾಡಿದ್ದಾರೆ 💕🙏

  • @umanataraj5892
    @umanataraj5892 Месяц назад +1

    👌👌

  • @haridasnaikharidasnaik4880
    @haridasnaikharidasnaik4880 2 года назад +7

    ಧರ್ಮೇಂದ್ರ ಕುಮಾರ್ ಸರ್ ಅವರಿಗೆ ನನ್ನ ಧನ್ಯವಾದಗಳು.💐🙏

  • @gandugalikumararama7553
    @gandugalikumararama7553 2 года назад +6

    ಧರ್ಮಿ ಸರ್ ಮತ್ತು ಪರ್ಮಿ ಸರ್ ನಿಮ್ಮ ಹತ್ತಿರ "ಶಾಸನಗಳಲ್ಲಿ ಕುಮ್ಮಟದುರ್ಗದ ಅರಸರು" ಎನ್ನುವ ಪುಸ್ತಕವನ್ನು ನಾವು ಕೊಟ್ಟಿದ್ದೆವೆ.

  • @banuravi8927
    @banuravi8927 8 месяцев назад

    ಧರ್ಮೇಂದ್ರ ಸರ್ ಅವರಿಗೆ ನನ್ನ ಅನಂತ ನಮನಗಳು. ನಾನು ಮೈಸೂರಿನ ಮೊಮ್ಮೊಗಳು ಎಂದು ಹೇಳಿಕ್ಕೊಳ್ಳಲು ಹೆಮ್ಮ ಆಗುತ್ತದೆ. ಕಲಾ ಮಾಧ್ಯಮದ ಮೂಲಕ ನೀವು ಜನಗಳಿಗೆ ಹಿಂದಿನ ಇತಿಹಾಸ ತಿಳಿಸುತ್ತಿರುವುದು ಬಹಳ ಒಳ್ಳೆಯ ಕಾರ್ಯವಾಗಿದೆ.ಮುಂದಿನ ಪೀಳಿಗೆಗೆ ಇದು ಅವಶ್ಯಕ. ರಾಜರನ್ನು ಕಡೆಗಾಣಿಸುತ್ತಿರುವ ಈ ಕಾಲಘಟ್ಟದಲ್ಲಿ ಮಹಾರಾಜರ ಬಗೆಗೆ ಸವಿಸ್ತಾರವಾಗಿ ವಿವರಣೆ ನೀಡುತ್ತಿರುವ ನಿಮಗೆ ನನ್ನ ❤ ಹೃದಯಪೂರ್ವಕ ಧನ್ಯವಾದಗಳು .❤❤

  • @gandugalikumararama7553
    @gandugalikumararama7553 2 года назад +17

    ಮೈಸೂರು ಸಂಸ್ಥಾನ ಯಾರು ಮರೆಯಲೇಬಾರದು.

  • @d.rangaswayd.rangasway6473
    @d.rangaswayd.rangasway6473 2 года назад

    ಜ್ಞಾನದ ಭಂಡಾರ ಧರ್ಮೇಂದ್ರ ಕುಮಾರ್ ಸರ್ ನಿಮ್ಮಂತವರು ಇರೋದ್ರಿಂದ ಇತಿಹಾಸ ಗೊತ್ತಾಗುತ್ತೆ ನಮಗೆ

  • @kushal1510
    @kushal1510 2 года назад +17

    Best interview series ever in your channel 🔥

  • @padmarekha8982
    @padmarekha8982 Месяц назад

    Very nice of you.. Dharmendra sir...
    Banglore has given me job, and life...
    But my heart is always in Mysoru
    I am from Mysoru.

  • @dhananjayags9759
    @dhananjayags9759 2 года назад +4

    ಅತ್ಯುತ್ತಮವಾದ ಸಂದರ್ಶನ ಧರ್ಮೇಂದ್ರ ಕುಮಾರ್ ರವರು ಹೇಳುವ ಮಾಹಿತಿಗಳು ತುಂಬಾ ರೋಚಕವಾಗಿದೆ ಧನ್ಯವಾದಗಳು🙏🙏🙏

  • @nagarajdevali7389
    @nagarajdevali7389 2 года назад +4

    ಧರ್ಮೇಂದ್ರ ಸರ್ ಮಾಹಿತಿಯ ಕಣಜ ನಿಜವಾಗಿಯೂ

  • @techkiatiprossw5209
    @techkiatiprossw5209 2 года назад +6

    mysuru rajaru great 🙏🙏🙏🙏🙏🙏🙏🙏

  • @ಮೈಸೂರ್ಸಿಸಿಟಿವಿಶಿವ

    ನಮ್ಮ ಮೈಸೂರಿನ ಬಗ್ಗೆ ಮಾತನಾಡುವುದಕ್ಕೆ ಪದಗಳೇ ಇಲ್ಲ 🙏

  • @girishkb9648
    @girishkb9648 2 года назад +1

    Hey ನಮ್ಮ ಪರ್ಮಿ ಇಸ್ ವಿಥ್ ಅವರ್ ಧರ್ಮಿ ಪ್ರೋ ಇದು ಸೂಪರ್

  • @srinathbm6502
    @srinathbm6502 2 года назад +2

    Kempe gowdara keli mai romanchana aiyatu Sir super

  • @sushilak9604
    @sushilak9604 2 года назад

    Book yelli siguthe sir.namagu maharajara bagge thilikobeku sir.hats of sir

  • @kirans1715
    @kirans1715 2 года назад +6

    Dharmendra sir is like a library keeping asking abt history they keeping giving answers

  • @praveenptodur5238
    @praveenptodur5238 2 года назад +2

    Dharmendra sir real king

  • @kanndacomedykalarava2865
    @kanndacomedykalarava2865 2 года назад

    Sir ಚಿತ್ರದುರ್ಗ ಮದಕರಿ ನಾಯಕ ಬಗ್ಗೆ ತಿಳಿಸಿ . ನೀವು ತುಂಬಾ ಚೆನ್ನಾಗಿ explained ಮಾಡ್ತೀರ ಧಾರ್ಮಿ

  • @Devannaudigala
    @Devannaudigala 2 года назад +1

    Chithradurgada history series thumba chennagi banditthu sir...

  • @huchappa
    @huchappa 2 года назад +1

    Dharma Prabhu Nalwadi Krishnarajendra Wodeyar info by Dharmendra :)

  • @chethanram8895
    @chethanram8895 2 года назад +1

    True hero ❤️

  • @ganeshb1982
    @ganeshb1982 2 года назад

    ಧನ್ಯವಾದಗಳು ಸರ್ 🙏🏻

  • @Raja-ky2bg
    @Raja-ky2bg 2 года назад

    ಧರ್ಮಿ ಸರ್ ❤❤❤❤❤❤❤👏

  • @sunilgouda1239
    @sunilgouda1239 Год назад

    ಸುಪರ್ ಸರ್ ಮಾತಿನಲ್ಲಿ ದರ್ಮ

  • @balakrishna3996
    @balakrishna3996 4 месяца назад

    Powerful warrior kempegowdru 🎉❤

  • @vmadhu5501
    @vmadhu5501 2 года назад +1

    What a great information 👍

  • @UmeshGuruRayaru
    @UmeshGuruRayaru 2 года назад +2

    Thank You So Much For this Most Inspirational and Informational Episode Sir

  • @dharanikumar1180
    @dharanikumar1180 2 года назад

    Wow Dharma sir nim maathanna kelthane irbodu super super super.

  • @sheshalavanya8190
    @sheshalavanya8190 Год назад +1

    Mysore ❤️💛🌍🦁🦁🦁🦁🦁🦁🦁🦁🦁🤝

  • @RajeshR-qf5eh
    @RajeshR-qf5eh 2 года назад

    Dharmi sir Nivu supper sir

  • @mrs5289
    @mrs5289 Год назад

    Great sir❤

  • @aveenashyelubhavi7319
    @aveenashyelubhavi7319 2 года назад

    Gr8 dharmendra sir and excellent work by param..

  • @DKNaikshortreels
    @DKNaikshortreels 2 года назад +1

    Sirji encyclopedia of mysore... Really feel happy to c ur video...

  • @manjuviews
    @manjuviews 2 года назад +2

    Most waited interview 🥰

  • @shimsha6792
    @shimsha6792 2 года назад +1

    Parmi darmi excellent combination👌👌👌👌

  • @manjunathn5156
    @manjunathn5156 2 года назад

    The great work dharam and param

  • @nanuunknown611
    @nanuunknown611 2 года назад

    Nijvaglu Kannadigara Asti dharmi avruu jnana bandara RUclips channel maad olley kelsa madidira 💛❤️

  • @appu47
    @appu47 Год назад

    Jai Maharaj

  • @hindushreehindushree2970
    @hindushreehindushree2970 2 года назад

    ಧನ್ಯವಾದಗಳು 🙏🙏🙏

  • @ammumedia8825
    @ammumedia8825 2 года назад

    Namste param sir..
    Sadyavadre....
    Fames docter interview madi Rogigalige dairya tumba kelsa madi pls
    Ivagina you tuballi bari ella edruso mahitine idave idrinda jana full baya agtidare.........yav rogakke en chikitse tagobeku annoku oddadtidare ......
    Olledagli 🙏🙏🙏

  • @Shivakumar-td4cz
    @Shivakumar-td4cz 2 года назад +2

    Mr Fouaad Mirza, Ali asghar avara 8th generation has participated in Olympics Equestrian in Tokyo olympics 2020.
    Please interview the present generation of Mirza Ismail family who is a Olympian.

  • @beereshpujar2575
    @beereshpujar2575 2 года назад

    Darmu sir.. Superb

  • @sandeepthoughtsforu
    @sandeepthoughtsforu 2 года назад +1

    Dharmendra sir
    Nivu apara bhudivantaru
    Odado Google
    Nima seve ge dhanyavada and ondu question
    Nivu hako jacket yavaglu Onde color erute yenadru sentiment ediya Adara bage next video nali heli ..

  • @karibasaiaht6947
    @karibasaiaht6947 2 года назад +3

    ಮರೆತುಹೋದ ಮೈಸೂರಿನ ಪುಟಗಳು

  • @Sathisha_ks.
    @Sathisha_ks. 2 года назад +5

    ಸರ್ ಜೈಲು ದಿನಗಳು ಎಪಿಸೋಡ್ ಮುಂದುವರಿಸಿ 🙏🙏

  • @sheshalavanya8190
    @sheshalavanya8190 Год назад

    I'm Mysore ❤️💛💥

  • @pavankrishna1761
    @pavankrishna1761 2 года назад +1

    Need more episodes

  • @shivannas4466
    @shivannas4466 2 года назад +1

    ಧರ್ಮಣ್ಣ ನಾನು ಅಗ್ರಹಾರ ಎಲ್ಲ ಗೊತ್ತು

  • @pavanshaivas1435
    @pavanshaivas1435 2 года назад

    Mysore namma Hemme, Jai Maharaj Jai Mysore

  • @rakshithvenkatvenkat785
    @rakshithvenkatvenkat785 2 года назад

    Sir 🙏wonder man

  • @swethasantosh4325
    @swethasantosh4325 2 года назад +2

    I have that book 🙏🏻❤️

  • @ShamalaS-nb7qj
    @ShamalaS-nb7qj 14 дней назад

    ನಮ್ಮ ಮೈಸೂರು ಚಾಮುಂಡಿ ಪುರ

  • @VinayaRao-on9nc
    @VinayaRao-on9nc Месяц назад

    ಕೆಂಪೇಗೌಡ ರು ವಿಜಯ ನಗರ ಅರಸ ರ ಸಾಮಂತ ರು ಎಂದು ಕೆಲವು ಇತಿಹಾಸ ಕಾರ ರು ಹೇಳಿದ್ದನ್ನು ಕೇಳಿದ್ದೇನೆ.

  • @shivakumar.n9507
    @shivakumar.n9507 Год назад +1

    🎉🎉🎉🙏🙏🙏

  • @umashankarmudugal3186
    @umashankarmudugal3186 2 года назад

    ಸ್ವಾಮಿ ಲೈವ್ ತೋರಿಸಿದರೆ ಚೆನ್ನಾಗಿತ್ತು.

  • @IrfanKhan-bg9ox
    @IrfanKhan-bg9ox 2 года назад

    Nice episode

  • @hjmohankumar9916
    @hjmohankumar9916 2 года назад

    Super sir

  • @veenavidyanand4852
    @veenavidyanand4852 Год назад

    ನಿಜವಾದ ಕನ್ನಡ ಅಭಿಮಾನಿ ಯವರು ಒಗ್ಗಟ್ಟು ನಮಗೆ ಇನ್ನಷ್ಟು ನಮ್ಮ ಇತಿಹಾಸ ತಿಳಿಸಿ ಸ್ಮಾರ ಕಗಳ ಇತಿಹಾಸ ತಿಳಿಸಿ ಧನ್ಯವಾದಗಳು

  • @shashishashikumar5459
    @shashishashikumar5459 2 года назад

    darmi my history man my fever man mysore my fevar siti...

  • @santhoshkumarp9755
    @santhoshkumarp9755 2 года назад

    ಇತ್ತೀಚೆಗೆ ಮೈಸೂರಿನ ಬಸ್ ನಿಲ್ದಾಣದ ಕುರಿತು
    ಶಾಸಕ/ಸಂಸದರ ಜಟಾಪಟಿಯ ಬಗ್ಗೆ ಮಾತನಾಡಿ.. ಧರ್ಮೀ ಯವರೇ.

  • @sumarao4809
    @sumarao4809 2 года назад

    👌👌🙏🙏

  • @speak_charlie
    @speak_charlie 2 года назад

    👍🏿👍🏿👍🏿👍🏿

  • @FOOD_world_catering_kannada23
    @FOOD_world_catering_kannada23 2 года назад

    ❤❤❤

  • @learninkannada1471
    @learninkannada1471 2 года назад

    Maharajaru Karnatakada nammadevaru.

  • @manjunathac4041
    @manjunathac4041 2 года назад

    🙏🙏🙏🙏🙏

  • @BLR_REALITY
    @BLR_REALITY 2 года назад +1

    Super sir.... I will watch all of his videos......

  • @naveenps189
    @naveenps189 2 года назад

    One of the gem Param avru , avr Josh benki

  • @thippannam.s.jamadagni7447
    @thippannam.s.jamadagni7447 Год назад

    I will pay the price through Paytm.

  • @dil2epvasist
    @dil2epvasist 2 года назад

    Dear sir, please upload all the books which you have photocopied so that the content is not lost.

  • @183arb
    @183arb 2 года назад

    Discription nalli 'Gomati Prakaashana' davara samparka sankhye yanna haaki Sir

  • @supernowwerememberasfather3487

    Undu tagtavre north India gulamagiri ge bidi sir. Itihasa odadava itihasa sristsalara. Thank sir. Nam hemme nam kannada.

  • @HemanthKumar-uc2tz
    @HemanthKumar-uc2tz 2 года назад +1

    🙏🙏🙏❤🌹🌹🌹❤🙏🙏🙏

  • @hemanthkulal2950
    @hemanthkulal2950 2 года назад

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @freelifedowhatuwannado3572
    @freelifedowhatuwannado3572 2 года назад

    Gnana bandara dharmi sir...♥️

  • @meetindiatv8881
    @meetindiatv8881 2 года назад

    👍🙏🔥🔥🔥❤️

  • @PrakashPrakash-ov6lf
    @PrakashPrakash-ov6lf Год назад

    Sir nangeondu Book kodi sir pls nange thumba intrest ede history bagge

  • @sumayogesh6778
    @sumayogesh6778 2 года назад

    ಕುಳಿತು ಮಾತನಾಡಿ ಸರ್ 😊

    • @sumayogesh6778
      @sumayogesh6778 Год назад

      @@masterrr6556 ok lofar nin muchkondididiya ನೋಡ್ಕೋ ಅಷ್ಟು ಸಾಕು ತಿನ್ಕೊಂಡು ಮಾಡಕ್ಕೆ ಬೇರೆ ಕೆಲಸ ಇಲ್ಲ ಏನ್ ನಾಯಿ ಮುಂಡೇದೆ ನಿನ್ ಏನೋ ಕಷ್ಟ

    • @sumayogesh6778
      @sumayogesh6778 Год назад

      @@masterrr6556 ಕೀಬೋರ್ಡ್ ಪರದೇಸಿ ನೀನು ಅಂತ ಗೊತಾಯ್ತು ನಿನ್ನ ಅತೃಪ್ತ ಆತ್ಮಕ್ಕೆ ಶಾಂತಿ ಸಿಗಲಿ 😂

  • @Goodwill345
    @Goodwill345 Год назад

    Please scan old rear books and upload sir

  • @vinodr533
    @vinodr533 2 года назад

    10: 23

  • @learninkannada1471
    @learninkannada1471 2 года назад

    I love you

  • @kanndacomedykalarava2865
    @kanndacomedykalarava2865 2 года назад

    Videos continue ediya

  • @ravishekars2851
    @ravishekars2851 2 года назад

    Royal school was in Lokaranjan Mahal not Khas Bangli! 😐

  • @Gopalkrishna-gd4ws
    @Gopalkrishna-gd4ws 2 года назад

    Sir next video yalli?

  • @Maxxpase__13
    @Maxxpase__13 Год назад +1

    Appi over reaction swalpa kammi madu dharmi sir ningenu award kodalla

  • @shashirekhakn7014
    @shashirekhakn7014 2 года назад

    Mysorina aramane endare nanage devalayaviddanthe, Kollegaladinda Mysore ge hoda thakshana maiyella pulakithavagutthitthu, nammannella namma Maharaja vamshadavaru Chamundambeya krupeyinda nammannella kaapadutthare emba nambike, namma maneyu namma Mysorinalliye ide, namma Maharajaru namma Mysuru nammellara hemme.

  • @murthymurthygayan9332
    @murthymurthygayan9332 2 года назад

    Sir Mysore huli tippu bagge heli sir

    • @BLR_REALITY
      @BLR_REALITY 2 года назад

      Thu soole maga avanu....
      1000 hindu temples na hodedu hakidane....

  • @ibbadami489
    @ibbadami489 2 года назад

    Mysore Jana uttarkantaka rajaru janar udarate satya

  • @gahankannadavlogs1809
    @gahankannadavlogs1809 2 года назад +1

    First view

  • @kiranraj299
    @kiranraj299 2 года назад +1

    Sir book store number akthini antha helidira but number akilla

  • @govindraju1
    @govindraju1 2 года назад

    Why k'gowda shifted to magadi. Was he fought with Sahaji troop.

  • @rarvindkumar6190
    @rarvindkumar6190 Год назад

    Sir I need the book please send me the link

  • @Nature-mb6yo
    @Nature-mb6yo 2 года назад

    Evaga education annodu Agalu Darode agtha ede sir