ಧನ್ಯವಾದಗಳು ಗುರುಗಳೆ......ಇಷ್ಟೊಂದು ಇತಿಹಾಸ ಇದೆ ಅನೋ ವಿಚಾರ ತಮಂತ ಪಂಡಿತರನ ಸರ್ಕಾರ ಶಾಲಾ ಪುಸ್ತಕ ನಿರ್ಮಾಣ ಮಾಡಲು ನೇಮಿಸಬೇಕು.....ಕೇವಲ ತಮ್ಮ ಸ್ವಾರ್ಥಕೆ ಇತಿಹಾಸವನೇ ತಿರುಚಿ ಮಕ್ಕಳ ಮನಸಿನಲ್ಲಿ ತಮ್ಮದೇ ಕಲ್ಪನೆಯ ಕಥೆ ಬರೆಸಿ ನಿಜವಾದ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾರೆ.....ಕೇವಲ ವ್ಯಾಪಾರ ಕೊಸ್ಕರ ಶಾಲೆ ನೆಡೆಸುತ್ತಿರೋರೂ ಅವಿವೇಕಿಗಳು ಇಂತಹ ವಿಚಾರದಲ್ಲಿ ಹೇಗೆ ಆಸಕ್ತಿ ಹುಟ್ಟುತದೆ ಹೇಳಿ......
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ruclips.net/video/zTm5uFLwxgs/видео.html
@@shreenathanarayana1512 ಪುರಾವೆಗಳನ್ನು ಇಟ್ಟುಕೊಂಡು ಮಾತನಾಡುವವರ ವೀಡಿಯೋ ಲಿಂಕ್ ಹಾಕಿ ಹೇಳಿ ಇವರು ಇತಿಹಾಸಕಾರರು ಇವರು ಅಲ್ಲ ಅಂತ ಯಾವುದೇ ಪುರಾವೆ ಗಳಿಲ್ಲದ್ದೆ ಶೇರ್ ಲೈಕ್ ಸಬ್ ಸ್ಕ್ರೈಬ್ ಅಂತ ಹೇಳೋ ಯೂಟ್ಯೂಬರ್ಸ್ ಗಳನಲ್ಲ
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ruclips.net/video/zTm5uFLwxgs/видео.html
@@shreenathanarayana1512 link ಕಳುಹಿಸಿದ್ದಕ್ಕೆ ಧನ್ಯವಾದಗಳು ಸಾರ್. ತಪ್ಪುಗಳು ನುಸುಳುತ್ತಿರುತ್ತೆವೆ. ತಿಳಿದವರು ತಿದ್ದಿ ಹೇಳುತ್ತಿರಿ, ತಪ್ಪನ್ನು ಸರಿಮಾಡಿಕೊಂಡು ಹೋಗೋಣ, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ವಿರಲಿ.
Sir your videos are inspirational for all Kannadigas especially for uttara Karnataka people. Here everybody thinks only shivaji is the Hindu king he only saved our people. People of UK forgot Immadi pulakeshi, nripatunga, Krishnadeavaraya. Your videos are making huge impact.
Dharmendra Sir,, Thanks a ton for sharing us glorious historical information about our Bangalore City. you are an amazing personality & bundle of knowledge.. 🙏🙏🙏🙏
Sir I love you so much ..I don't have words to described about your information. Thank you so much sir,I will start reading books from now because of you.
I have seen Dharmendra sir's video for quite some time randomly when it appears in the feed! and never really understood why he even makes this effort but after seeing this interview my views has changed! this has inspired me to pickup a new hobby now!
Adhbutha.... Inayathulla mekri family.. Idhu muslim en madidru deshake rajya ke anovarighe andhbutha uthara.... Namaghe heme idhe Kannadigha aghi 👆 Jai Ho 👆 sir jii
At that time there was no communal and religious fights so they made development now people are jealous of everything, i respect mekri sir and sir mirja Ismail
I am a Tamilian but I agree with each and every word of this person and I do not know nothing about this person, but I wish Kannadigas will learn a lesson especially the Karnataka politicians who are literally slaves of BJP RSS and Congress Hindi speaking North Indians who does not even care for their own kannadigas, Kannada land, or kannadiagas history but these Karnataka politicians are cheating Kannadigas in the name of Kannada and are slaves of BJP RSS and Congress north indian parties. I feel this video is of great importance and value to kannadigas and also to all Indians. Kannadigas should learn a lot from this video
I completely agree with you bro As a kannadiga I know that our people are not proud of their history What a shame All just because of religious battle pity
One more thing in north India 4 or 5 states share river water without any conflicts but in south Kaveri water issue always a big problem because north politics always create problem within south states to divert south people mind set against south people and northies get benefits
It is so informative that it is a pity that many of us are interested in maintaining the status symbol and follow western culture.It is high time we draw aline and start teaching the younger generation about our historical heritage. Million thanks to shri.Dharmendra Kumar for coming forward to do such a wonderful job.
ಕೋಟಿ ನಮನಗಳು ಸರ್ ನಿಮಗೆ.
ಭಾರತೀಯ ಎಂಬ ಗುಂಗಲ್ಲಿ ನಮ್ಮತನವನ್ನು ಮರೆಯಬಾರದು 👍
💛❤
🔥👌
ಧನ್ಯವಾದಗಳು ಗುರುಗಳೆ......ಇಷ್ಟೊಂದು ಇತಿಹಾಸ ಇದೆ ಅನೋ ವಿಚಾರ ತಮಂತ ಪಂಡಿತರನ ಸರ್ಕಾರ ಶಾಲಾ ಪುಸ್ತಕ ನಿರ್ಮಾಣ ಮಾಡಲು ನೇಮಿಸಬೇಕು.....ಕೇವಲ ತಮ್ಮ ಸ್ವಾರ್ಥಕೆ ಇತಿಹಾಸವನೇ ತಿರುಚಿ ಮಕ್ಕಳ ಮನಸಿನಲ್ಲಿ ತಮ್ಮದೇ ಕಲ್ಪನೆಯ ಕಥೆ ಬರೆಸಿ ನಿಜವಾದ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾರೆ.....ಕೇವಲ ವ್ಯಾಪಾರ ಕೊಸ್ಕರ ಶಾಲೆ ನೆಡೆಸುತ್ತಿರೋರೂ ಅವಿವೇಕಿಗಳು ಇಂತಹ ವಿಚಾರದಲ್ಲಿ ಹೇಗೆ ಆಸಕ್ತಿ ಹುಟ್ಟುತದೆ ಹೇಳಿ......
ಧರ್ಮೇಂದ್ರಣ್ಣ ನನ್ನ ನೆಚ್ಚಿನ ಇತಿಹಾಸಕಾರರು 🙏🙏🙏
ಅವರು ಇತಿಹಾಸಕಾರರಲ್ಲ
ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ruclips.net/video/zTm5uFLwxgs/видео.html
@@shreenathanarayana1512 ಧನ್ಯವಾದಗಳು ಸರ್
Fake knowledge
@@shreenathanarayana1512 ಅವರು ಇತಿಹಾಸಕಾರರಲ್ಲ ದಿರಬಹುದು ಸರ್..ಇರಲಿ ಅವರ ಪ್ರಯತ್ನಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸಬೇಕು ಸರ್
@@shreenathanarayana1512 ಪುರಾವೆಗಳನ್ನು ಇಟ್ಟುಕೊಂಡು ಮಾತನಾಡುವವರ ವೀಡಿಯೋ ಲಿಂಕ್ ಹಾಕಿ ಹೇಳಿ ಇವರು ಇತಿಹಾಸಕಾರರು ಇವರು ಅಲ್ಲ ಅಂತ ಯಾವುದೇ ಪುರಾವೆ ಗಳಿಲ್ಲದ್ದೆ ಶೇರ್ ಲೈಕ್ ಸಬ್ ಸ್ಕ್ರೈಬ್ ಅಂತ ಹೇಳೋ ಯೂಟ್ಯೂಬರ್ಸ್ ಗಳನಲ್ಲ
ಸರ್,ನಾನು ನಿಮ್ಮ ಅಭಿಮಾನಿಯಾದೆ,
ಇತಿಹಾಸ ತಿಳಿದುಕೊಳ್ಳುವುದು ನನಗೂ ತುಂಬ ಆಸಕ್ತಿ.
ಹೊಸ ಹೊಸ ವಿಷಯ ತಿಳಿಸುತ್ತಿದ್ದೀರಿ.
ನಿಮಗೆ ತುಂಬ ಹೃದಯದ ಅಭಿನಂದನೆಗಳು.
instaBlaster...
ನನ್ನ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿರಾ, ನಿಮ್ಮ ಮಾತು ಈಗಿನ ಪೀಳಿಗೆಗೆ ಇತಿಹಾಸ ದ ಮೇಲೆ
ತುಂಬಾ ಸ್ಪಷ್ಟವಾಗಿ ತಿಳಿಸುವ ಮಾಂತ್ರಿಕ ಸರ್ ನೀವು...
ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ವಿಡಿಯೋ
ನಮ್ಮ ನಾಡು ನಮ್ಮ ಹೆಮ್ಮೆ 😍
ನಮ್ಮ ಟಿವಿ ಚಾನಲ್ ನೋಡಕ್ಕೆ ಆಸಯ್ಯ ಆಗುತ್ತೆ ಗೌರಿಸ್ ನಿಮ್ಮ ಕೇಲಸ ಸ್ಲಗಿನಿಯ ⚘⚘⚘
ಬಹಳ ದಿನಗಳ ನಂತರ ಒಂದು ಉತ್ತಮವಾದ ಉಪಯುಕ್ತವಾದ video ನೋಡಿದ ತೃಪ್ತಿ ಸಿಕ್ಕಿದೆ. ಬಹಳ ಧನ್ಯವಾದಗಳು ಸಾರ್. ಇನ್ನಷ್ಟು ಇಂತಹ ವೀಡಿಯೋ ಗಳನ್ನು ಹಾಕಿ.
ಅವರು ಇತಿಹಾಸಕಾರರಲ್ಲ
ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ruclips.net/video/zTm5uFLwxgs/видео.html
@@shreenathanarayana1512 link ಕಳುಹಿಸಿದ್ದಕ್ಕೆ ಧನ್ಯವಾದಗಳು ಸಾರ್. ತಪ್ಪುಗಳು ನುಸುಳುತ್ತಿರುತ್ತೆವೆ. ತಿಳಿದವರು ತಿದ್ದಿ ಹೇಳುತ್ತಿರಿ, ತಪ್ಪನ್ನು ಸರಿಮಾಡಿಕೊಂಡು ಹೋಗೋಣ, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ವಿರಲಿ.
@@sandeepreddy7354
True
ನಮ್ಮವರ ಇತಿಹಾಸ ನಮಗೆ ಮಾರ್ಗದರ್ಶಿ
ನಮ್ಮಂತಹ ಯುವ ವಿದ್ಯಾರ್ಥಿಗಳಿಗೆ ಇತಿಹಾಸ ವಿವರಿಸಿ ಮತ್ತು ಅದನ್ನು ಸಂಶೋಧನೆ ಮಾಡಲು ಪ್ರೇರೆಪಿಸಿದವರು ನೀವು ನಿಮ್ಮ ಈ ಭಾಷಣಗಳು ನಿರಂತರವಾಗಿರಲಿ ಗುರೂಜಿ
ಇಷ್ಟೊಂದು ಪ್ರಮುಖ ವಿಷಯಗಳು ನನಗೆ ಗೊತ್ತಿರಲಿಲ್ಲ ಎಂದು ನನಗೆ ನಾಚಿಕೆಯಾಯಿತು. ಧರ್ಮೇಂದ್ರ ಅವರು ಇವನ್ನೆಲ್ಲ ಹೇಳುವ ರೀತಿ ಎಲ್ಲ ಉಪಾಧ್ಯಾಯರಿಗೆ ಮಾದರಿ. ಅವರಿಗೆ ನನ್ನ ನಮಸ್ಕಾರ
ನಮ್ಮ ಕನ್ನಡಿಗರು ಇನ್ನು ಸ್ವಲ್ಪ ತಮ್ಮ ತನವನ್ನ ಉಳಿಸಿಕೊಳ್ಳಲು ನಿಮ್ಮ ಆ ದೂರ ದೃಷ್ಟಿ ಅದ್ಬುತ ಸರ್,
ನಿಜಕ್ಕೂ ನಿಮ್ಮ ಮಾಹಿತಿ ಹಿಡಿ ಕನ್ನಡಿಗರು ಕೇಳಲೇ ಬೇಕು 👍💐
ರಾಜಕಾರಣಿಗಳಿಗೆ ಪಾಠ ಮಾಡೋ ಮೇಷ್ಟ್ರು,, ನಿಮ್ಮ ಜ್ಞಾನ ಇಂದಿನ ಮತ್ತು ಮುಂದಿನ ಸಮಾಜಕ್ಕೆ ದಾರಿದೀಪ 🎉sir
One of the worthiest video ever on tube 👌👌👌
S
@@pavankashyap1698
A
ಅಬ್ಬಬ್ಬಾ...ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ನಿಜಕ್ಕೂ ನಮಗೆ ವಿವರಗಳನ್ನು ತಿಳಿಯಲು ತುಂಬಾ ಇಷ್ಟ, ಆದರೆ ಹೇಗೆ?
ಇವರ ಜ್ಞಾನಕ್ಕೆ 🙏
ನಿಮ್ಮ ಬಾಯಲ್ಲಿ ಇತಿಹಾಸ ಕೇಳಿದ್ರೆ ನಿಜವಾಗ್ಲೂ history.. ನಾವೆ ನೊಡ್ತಿದಿನಿ
ಈ ಲಾಕ್ ಡೌನ್ ಟೈಮ್ ಲಿ ಅತೀ ಖುಷಿ ಕೊಟ್ಟ ಹಾಗೂ ಅರ್ಥಪೂರ್ಣವಾಗಿದ್ದೇ ಈ ಸಮಯ.. ಜೊತೆಗೆ ಅಕ್ಕಿ ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಸಮಯನೇ....
ನಿಮ್ಮ ಅಭಿಮಾನಿ ಸರ್ ನಾನು ನಮ್ಮತನ ನಾವು ಮರಿಯಬಾರದು,,, ಜೈ ಕರ್ನಾಟಕ ಮಾತೆ
I've spoken to him personally many times. He's a bundle of knowledge.
ruclips.net/video/zTm5uFLwxgs/видео.html
@@balasubramani4441
ಆಯ್ತು ಬಿಡ್ರಿ brother, just one mistake
Bro where he lives
@jayanth how to contact him?
Lucky you 👍
ನಿಮ್ಮ ಕನ್ನಡದ ಅಭಿಮಾನ ದೊಡ್ಡದು. ನಿಮ್ಮ ಅಧ್ಯನಕ್ಕೆ ಸಾಟಿ ಇಲ್ಲ. ನಿಮ್ಮ ಜ್ಞಾನಕ್ಕೆ ಅಭಿಮಾನಿಯದೆ.
ಒಳ್ಳೆಯ ಮಾಹಿತಿ ನೀಡಿದ್ದೀರಿ ವಂದನೆಗಳು
Dharmendra sir Adbhuta thankyou.
ಸಾರ್ ನಿಮ್ಮ ಜ್ಞಾನ ಕೆ ಕೊಟ್ಟಿ ಕೊಟ್ಟಿ ನಮಸ್ಕಾರಗಳು..
For Tiktokers Million fans
For this man only in thousands
ಅತ್ಯುತ್ತಮ ಪ್ರಯತ್ನ ❤
ಮೊದಲ ಹೆಣ್ಣುಮಕ್ಕಳ ಶಾಲೆ ತೆರೆದಿದ್ದು ಜ್ಯೋತಿರಾವ ಫುಲೇ ಹಾಗೂ ಸಾವಿತ್ರಿ ಬಾಯಿ ಫುಲೇ ಸರ್ ಧನ್ಯವಾದಗಳು ಸರ್
ನಾ ಅರಿಯದ ಇತಿಯಾಸ.........super
Good message and history about Bangalore thank you so much sir
Sir very very happy & good information 💐💐
Sir your videos are inspirational for all Kannadigas especially for uttara Karnataka people. Here everybody thinks only shivaji is the Hindu king he only saved our people. People of UK forgot Immadi pulakeshi, nripatunga, Krishnadeavaraya. Your videos are making huge impact.
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
This was the best interview i ever seen...
Some people posting this video in facebook
Omg... Sir.. Ellidru ist dina ivru. Thumba kushi aythu
ಅಭಿನಂದನೆಗಳು ಸರ್. ನೀವು ಅದ್ಭುತವಾದ ಇತಿಹಾಸಕರಾರು.
ಧನ್ಯವಾದಗಳು ಸರ್.....ಮತ್ತೊಂದು ವಿಷಯ ಹೇಳಿ ಸರ್
ee thara nam history helkottidre school life e bere level irodu. Thank you sir
ಧರ್ಮೇಂದ್ರ ಕುಮಾರ್ ಅವರಿಗೆ ನಮ್ಮ ನಮಸ್ಕಾರ ತಿಳಿಸಿ ಕೋಟಿ ನಮನಗಳು ಸರ್ ನಿಮಗೆ.
You are extraordinary sir.
Swamy nimma knowledge 🙏🏼🙏🏼🙏🏼🙏🏼🙏🏼🙏🏼
Dharmendra Sir,, Thanks a ton for sharing us glorious historical information about our Bangalore City. you are an amazing personality & bundle of knowledge.. 🙏🙏🙏🙏
Practically u can not run SK sir forever. But choosing this guy is the best choice Gaurish Sir... You rock!
ಈ ರೀತಿ ಕತೆಗಳನ್ನು ಧರ್ಮಣ್ಣನವರ ಬಾಯಿಯಲ್ಲಿ ಕೇಳುವುದೇ ನಮ್ಮ ಪುಣ್ಯ ❤
Sir I love you so much ..I don't have words to described about your information. Thank you so much sir,I will start reading books from now because of you.
I have seen Dharmendra sir's video for quite some time randomly when it appears in the feed! and never really understood why he even makes this effort but after seeing this interview my views has changed! this has inspired me to pickup a new hobby now!
Do u know his channel name ...I forgot?
@@naveenkumar2730 mysoorina kathegalu
@@subgcsb Thank you
Sir, DharmendraKumr, thanks for informative video
What a fantastic intellectual interview this is wow hats off sir, beautifull explained our Bangalore history!!!!
ಧನ್ಯವಾದಗಳು ಸರ್.
Super sir 👍 great information 🎉🎉
Super Thank you sir
Sir so thank to you ಇವರ interview ಮಾಡಿದ್ದು ಕರ್ನಾಟಕದ ಇತಿಹಾಸದ ಬಗ್ಗೆ tilidikondvi
ನಮಸ್ತೆ ಗುರುದೇವ್
👌🙏💐ಸರ್
Interesting information about bengaluru
Adhbutha.... Inayathulla mekri family.. Idhu muslim en madidru deshake rajya ke anovarighe andhbutha uthara.... Namaghe heme idhe Kannadigha aghi 👆
Jai Ho 👆 sir jii
At that time there was no communal and religious fights so they made development now people are jealous of everything, i respect mekri sir and sir mirja Ismail
Excellent information. Must watch for all Bangaloreans
Very happy to watch this video
ಧನ್ಯವಾದಗಳು sir
☝ಧನ್ಯವಾದಗಳು👍🤝🙏
I am very proud of myself because I am born in Bangalore when I am listening yourself then I feel very proud sir hats off to you sir
Sir neewu e vayasalli estu namma rajyada bere bere Kade tirugi etihasawannu yuwa piligege jnana mahiti
Tilici kodutidra neewu nijawaglu great 👍 sir . Neemage ennu entaha vishayawannu tilici kodlikke devaru nimage aeerrogya kodlee...
Hatsup 🙏
Mr Girish akki sir you doing new style of reporting,it's better then exposing rowdys,dons,bad polititon, I thanks to
ರೇಷ್ಮೆ ಮಾರ್ಗ/silk road,, (ಲೇಹ್, ಕಾರ್ಗಿಲ್) ಜಾಗದ ಬಗ್ಗೆ 1 ವಿಡಿಯೋ ಮಾಡಿ ಸರ್,,, ಅವಕಾಶ ಕೊಟ್ಟರೆ ನಾನು ನಿಮ್ಮೊಂದಿಗೆ ಬರಲಿ ಸಿದ್ದ..
Awesome sir. Less of words to appreciate this vedio
Great info.history of our state s amazing.
Shri Dhrmendra Kumara ra sandarshana ondu aadrshaneeya - neevukeluva avaru uttarisuva reethi; avara maathin shyli ithihaasada bagge chellua belaku adbhuta. Shubavaagli.
Amazing... Getting goose bumbs..👌👌👌👌👌👌
Wow, Amazing!
Thank u so much. It's very informative.
Excellent report.
He is best informative RUclipsr... which google made for these people called youtube...
Very useful interwiew.... Got to learn so much about internal history
Thank You For This Interesting Episode Sir
I am a Tamilian but I agree with each and every word of this person and I do not know nothing about this person, but I wish Kannadigas will learn a lesson especially the Karnataka politicians who are literally slaves of BJP RSS and Congress Hindi speaking North Indians who does not even care for their own kannadigas, Kannada land, or kannadiagas history but these Karnataka politicians are cheating Kannadigas in the name of Kannada and are slaves of BJP RSS and Congress north indian parties. I feel this video is of great importance and value to kannadigas and also to all Indians. Kannadigas should learn a lot from this video
Smskrutam
I completely agree with you bro
As a kannadiga I know that our people are not proud of their history
What a shame
All just because of religious battle pity
Correct guru
One more thing in north India 4 or 5 states share river water without any conflicts but in south Kaveri water issue always a big problem because north politics always create problem within south states to divert south people mind set against south people and northies get benefits
You are DMK.
Excellent explanation sir really wonderful solutation
Dharmendra Sir pl make a video on KANDHERAYA of Mysore
Sir very good information Sir thank you Sir...
Daniyavada Darmendra sir
ಧನ್ಯವಾದಗಳು ಸರ್ ಸೂಪರ್ 🙏🙏🙏🙏🙏🙏🙏🙏
this was the best interview
4:32 proud of you sir 100% correct
ಸೂಪರ್ ಸರ್ 🔥🔥🔥
First video of Dharmi Sir ....long back I saw this which introduced to him ...and he started mysorina kattegalu
Best video on RUclips in 2020
Super video sir. More videos like this please
Nimmage savararu namaskar sir. 🙏🙏
A true Kannadiga and a patriot.
🙏🙏🙏🙏 super sir
ನಮಸ್ಕಾರ ಗುರು ❤
Bundle of knowledge ❤ Thank you Sir ❤
Super Gaurish Sir!
Sir u r very great knowledge, next time ur tourism minister,we will support
Great
It is so informative that it is a pity that many of us are interested in maintaining the status symbol and follow western culture.It is high time we draw aline and start teaching the younger generation about our historical heritage. Million thanks to shri.Dharmendra Kumar for coming forward to do such a wonderful job.
Good information
Thank you very much Sir.
Your memory power ...ufff....great presentation
Great Gentleman a true historian .kannada Nadina heme tarawantaha kannadiga tawu sir.🙏👍
ಜೈ ಭುವನೇಶ್ವರಿ 💛❤️
Good information💐
Valuable video...........