ಸ್ವತಂತ್ರ ಭಾರತ ಏನೂ ಇಲ್ಲದೆ ಕಂಗಾಲಾಗಿದ್ದಾಗ ಭಾರತವನ್ನು ಸಾಕಿದ್ದು ಮೈಸೂರು ಮಹಾರಾಜರು..!DARMENDRA PART 03

Поделиться
HTML-код
  • Опубликовано: 2 июл 2023
  • Welcome to the captivating world of Karnataka's history! In this enlightening interview, senior journalist B. Ganapathi engages in a thought-provoking conversation with Dharmendra Kumar Aranahalli, the esteemed historian and creator of the renowned RUclips channel @mysoorinakathegalu9509 Join us as we delve deep into the intriguing narratives that shape the rich cultural heritage of Karnataka.
    Discover the untold stories and fascinating accounts of Karnataka's past as Dharmendra Kumar Aranahalli unfolds the pages of history with his profound knowledge and engaging storytelling. From the regal tales of Mysore to the hidden gems of Karnataka's heritage, this interview promises to leave you enthralled and inspired.
    Gain valuable insights and a comprehensive understanding of Karnataka's historical significance as B. Ganapathi skillfully navigates the conversation, extracting gems of wisdom from Dharmendra Kumar Aranahalli's extensive expertise. Together, they unearth the forgotten narratives, shed light on lesser-known historical events, and provide a fresh perspective on the captivating tapestry of Karnataka's history.
    Whether you're a history enthusiast, a curious learner, or simply someone seeking to expand your knowledge, this interview is a must-watch. Immerse yourself in the enthralling world of Karnataka's captivating histories, as we explore the depths of its cultural legacy with the brilliant historian, Dharmendra Kumar Aranahalli.
    Subscribe to b.ganapathi RUclips channel and @mysoorinakathegalu9509 RUclips channel for more captivating content, and embark on a journey through time, uncovering the rich heritage of Karnataka, one story at a time. Don't miss out on this engaging interview that promises to educate, entertain, and leave you with a renewed appreciation for the historical tapestry of Karnataka.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Mysoorinakategalu #dharmendrakumar #mysorehistory #kalamadhyama #param nayakawithvinayaka #vinayakjoshi

Комментарии • 126

  • @ashokkumar-hp7bs
    @ashokkumar-hp7bs Год назад +42

    ಸರ್, ನಮ್ಮ ಮೈಸೂರು ಮಹಾರಾಜರ ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ರ ಬಗ್ಗೆ ನಿಮ್ಮ ಮಾತು ಕೇಳಿದಾಗ ನನ್ನ ಮನಸ್ಸಿನಲ್ಲಿ ನಾನು ಈ ನಾಡಿನಲ್ಲಿ ಹುಟ್ಟಿದ ಬಗ್ಗೆ ಧನ್ಯತೆ ಮೂಡಿದ್ದಲ್ಲದೇ ನನಗರಿವಿಲ್ಲದೆ ನನ್ನ ಕಣ್ಣಲ್ಲಿ ಆನಂದಬಾಷ್ಪವೇ ಸುರಿಯಿತು. ಮಹಾರಾಜರ ಆಳ್ವಿಕೆಯ ಸುವರ್ಣ ಯುಗವನ್ನು ಕಂಡ ನಮ್ಮ ಪೂರ್ವಿಕರು ನಿಜಕ್ಕೂ ಧನ್ಯರು.👌👌💐💐

    • @rgnayak4418
      @rgnayak4418 Год назад +2

      ಹೌದು ಖಂಡಿತ. ನಮಗೆ ಮಹಾರಾಜರನ್ನು ನೋಡುವ ಭಾಗ್ಯ ವಿಲ್ಲದಿದ್ದರೂ ಈಜನ್ಮದಲ್ಲಿ ಅವರ ಬಗ್ಗೆ ಕೇಳಿದ ನಮ್ಮ ಕಿವಿಗಳೇ ಧನ್ಯ. 🙏

    • @aswathanwesha2801
      @aswathanwesha2801 Год назад +1

      ಸಮಾನತೆಯ ಹರಿಕಾರ ವೀರ

  • @lakshmimvdevotionalbypunee7777
    @lakshmimvdevotionalbypunee7777 Год назад +21

    🙏ಎಂತಹ ಉದಾರ ಹಾಗೂ ಮುಂದಾಲೋಚನೆ ನಮ್ಮಮಹಾರಜರಿಗೆ....ನಮ್ಮ ಮನೆ ಅರಮನೆಯಿಂದ 50 to 70 meters.ಮೈಸೂರಿನವರು ನಾವು ಎನ್ನುವುದೇ ಒಂದು ಹೆಮ್ಮೆಯ ವಿಷಯ ..sir ನಿಮಾಗಿಬ್ಬರಿಗು ನಮ್ಮ ನಮಸ್ಕಾರಗಳು

  • @ManjulaManjula-jt4wj
    @ManjulaManjula-jt4wj Год назад +12

    ಸರ್ ನಿಮಗೆ ಮೈಸೂರು ಮಹಾರಾಜರ ಮೇಲಿರುವ ಭಕ್ತಿ, ಗೌರವ, ಹೆಮ್ಮೆ, ಅಭಿಮಾನಿಗಳನ್ನು ನೋಡ್ತಾ ಇದ್ದರೆ ನಮ್ಮ ಹೃದಯ ತುಂಬಿ ಬರುತ್ತೆ.

  • @gcraghunatharaghu9168
    @gcraghunatharaghu9168 Год назад +12

    ನಾವು ಪ್ರತಿದಿನ ಮೈಸೂರು ಮಹಾರಾಜರ ಸ್ಮರಣೆ ಮಾಡಿಕೊಳ್ಳಬೇಕು. ಬಹುಷಃ ಇಂತಹ ಮಹಾರಾಜರು ಭೂಮಿಮೇಲೆ ಸಿಗಲಾರರು 🙏🙏🙏

  • @rammohan9779
    @rammohan9779 Год назад +14

    ನಮ್ಮ ಮೈಸೂರು ಮಹಾರಾಜರು ನಮ್ಮ ದೇಶದ ಜನಗಳ ಹೆಮ್ಮೆ ಹಾಗು ನಮ್ಮ ಮೈಸೂರು ರಾಜ್ಯದ ಪುಣ್ಯ 🙏🙏🙏🙏🙏🙏🚩

  • @shashikumarhs9283
    @shashikumarhs9283 Год назад +7

    ಕಣ್ಣು ತೇವಗೊಂಡಿದೆ. ಮನಸ್ಸು ತುಂಬಿಬಂದಿದೆ. ಮೈಸೂರು ಅರಸು ಮನೆತನಕ್ಕೆ ನಾವೆಲ್ಲ ಸದಾ ಋಣಿಯಾಗಿ ಇದ್ದೇವೆ. ನಿಮಗೆ ಈ ಸಂದರ್ಶನ ನೀಡಿದ Dharmendra ಅವರಿಗೆ ಹೃತ್ಪರ್ವಕವಾಗಿ ಧನ್ಯಾದಗಳು.

  • @veerappadevaru3574
    @veerappadevaru3574 Год назад +12

    ಇಂದಿನ ಕಚ್ಚಾಟ...ದೋಚುವ ಆಡಳಿತ
    ದೂರವಾಗಿ ಮಹಾರಾಜರ ಆಡಳಿತ ಮತ್ತೆ ಜಾರಿ ಆಗಬೇಕು ❤❤

    • @sundareshks
      @sundareshks Год назад

      ಅಂತಹ ರಾಜ ರು ಇಂದಿಲ್ಲ

  • @umarao3486
    @umarao3486 Год назад +7

    ನಮ್ಮ ಮೈಸೂರು ಮಹಾರಾಜರ ಬಗ್ಗೆ ಕೇಳ್ತಾ ಇದ್ದರೆ ಬಹಳ ಹೆಮ್ಮೆ ಅನಿಸುತ್ತದೆ.....ಇಷ್ಟೆಲ್ಲಾ ಜನೋಪಯೋಗಿ ಕಾರ್ಯ ಮಾಡಿರುವ ಮಹಾರಾಜರ ಬಗ್ಗೆ,ಮೈಸೂರು ಸಂಸ್ಥಾನದ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂಸ್ಕಾರಹೀನ ರಾಜಕಾರಣಿಗಳಿಗೆ ಈ ವೀಡಿಯೋ ಮೊದಲು ತೋರಿಸಿ.....

    • @gcraghunatharaghu9168
      @gcraghunatharaghu9168 Год назад +2

      ಸಂಸ್ಕಾರ ಹೀನರಾದಮೇಲೇನೆ ಕೆಲವರು ರಾಜಕಾರಿಣಿ ಆಗುತ್ತಾರೆ. ಇಂತಹ ಜನ ಮಾತನಾಡುತ್ತಾರೆ. ಅವರಿಗೆ ಈ ವಿಡಿಯೋ ತೋರಿಸಿ ಏನು ಪ್ರಯೋಜನ ಸ್ವಾಮಿ?

  • @tractorbro1
    @tractorbro1 Год назад +6

    ಗಣಪತಿ ಸಾರ್ ನಿಮ್ಮ ಮೇಲೆ ನಮಗೆ ಬೇಜಾರು ಇಂಥ ಧರ್ಮೇಂದ್ರ ಅಣ್ಣನವರ vedio ಗಳನ್ನು ಬೇಗ ಬೇಗ ಹಾಕಿ ನಮ್ಮ ಮೈಸೂರು ಮಹಾರಾಜರ ಇತಿಹಾಸ ಕೇಳುತ್ತಿದ್ದರೆ ಮೈ ರೋಮಗಳು ಎದ್ದು ನಿಲ್ಲುತ್ತಿವೆ ಎಷ್ಟು ಅದ್ಭುತ ನಮ್ಮ ಮಹಾರಾಜರು ಧನ್ಯವಾದಗಳು 🙏🙏🙏🙏🙏🙏🙏

  • @ANILKUMAR-ic1ms
    @ANILKUMAR-ic1ms Год назад +13

    This syllabus should be in our education. This video should be shown in each school across India to know our Mysore kingdom contribution. Iam fed of listening Congress, nehru, Gandhi story, corruption & their family dynasty destroying India on caste, religion.🙏🇮🇳 Jai Modiji, Jai Mysore wodeyars, jai Vishweshwaraya ji🙏🇮🇳

  • @Nagamani-wu4qe
    @Nagamani-wu4qe Год назад +6

    Proud to be ಮೈಸೂರ್ ಮಾಡೆಲ್

  • @gopalkrishna4628
    @gopalkrishna4628 Год назад +7

    ಜೈ ಮೈಸೂರು ಮಹಾರಾಜ🙏🙏ಜೈ ಕನ್ನಡಾಂಬೆ 💐🙏🙏

  • @sridharr6156
    @sridharr6156 Год назад +6

    ಮೀಡಿಯಾ ಮಾಸ್ಟರ್ ನ ರಾಘವೇಂದ್ರ ಸರ್,ಬಿ.ಗಣಪತಿ ಸರ್, ಮೈಸೂರಿನ ಇತಿಹಾಸಗಾರ ಶ್ರೀ ಧರ್ಮೇಂದ್ರ ಸರ್ ಹಾಗೂ ಮಸ್ತ್ ಮಗ, ಕಾಂ,ನ ಅಮರ್ ಪ್ರಸಾದ್ ದಿನನಿತ್ಯದ ವಂದನೆಗಳು.ನಿಮ್ಮಗಳ ಹಾಗೆ ವಿಚಾರ ಇತಿಹಾಸ ತಿಳಿದವರು ಈ ರಾಜ್ಯದ ಚುಕ್ಕಾಣಿ ಹಿಡಿದಿರೆ ನಮ್ಮ
    ಕರ್ನಾಟಕ ಪ್ರಕಾಶಿಸುವಲ್ಲಿ ಸಂದೇಹವೆ ಇಲ್ಲ🎉🎉🎉🎉🎉

    • @ManjulaManjula-jt4wj
      @ManjulaManjula-jt4wj Год назад

      ಇವರೆಲ್ಲಾ ನಮ್ಮ ಪ್ರಾತಃ ಸ್ಮರಣೀಯ ಗುರುಸಮಾನರು.

  • @tractorbro1
    @tractorbro1 Год назад +8

    ನಮ್ಮ ಮೈಸೂರು ಮಹಾರಾಜರು 😢😢😢🙏🙏🙏🙏🙏

  • @Divu1119
    @Divu1119 Год назад +5

    ಗುರುಗಳೇ ನಿಮ್ಮ ಒಂದೊಂದು ಮಾತು ಮಾಣಿಕ್ಯ ಮೈಸೂರು ಕಥೆಗಳು ಒಂದು ಅದ್ಭುತ

    • @Divu1119
      @Divu1119 Год назад

      ಜೈ ಕನ್ನಡಾಂಬೆ ಜೈ ಚಾಮುಂಡೇಶ್ವರಿ ಕೃಪೆ

  • @vinayvini5092
    @vinayvini5092 9 месяцев назад +1

    ❤️❤️❤️ಮೈ ಜೋಮ್ಮು ಅನ್ನುತ್ತೆ ಇದೆಲ್ಲಾ ಸ್ಟೋರಿ ಕೇಳಿದ್ರೆ ❤❤❤

  • @ravikanthkamath
    @ravikanthkamath Год назад +7

    Great person our beloved king 👑 true king 👑

  • @lovemynation
    @lovemynation Год назад +2

    ನಾನು ಮೊದಲಿಂದಲೂ ಮೈಸೂರು ರಾಜರ ಕೊಡುಗೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿರುವವನು. ಆದರೆ, ಈ ಕಂತು ಅನೇಕ ವಿಷಯಗಳನ್ನು ಬೇರೆ ಆಯಾಮದಲ್ಲಿ ಪ್ರಸ್ತುತ ಪಡಿಸಿ ಹೆಮ್ಮೆ ಪಡುವಂತೆ ಮಾಡಿದೆ. ಧನ್ಯವಾದಗಳು..

  • @hariharisht
    @hariharisht Год назад +7

    Kannalli kanneeru banthu sir kathe keltha edhre

  • @kalavathypv5508
    @kalavathypv5508 Год назад +2

    ಇಂಗ್ಲಿಷ್ ನಲ್ಲಿ subtitles ಹಾಕಿದರೆ ಬೇರೆಯವರಿಗೂ ನಮ್ಮ ರಾಜರ ಶ್ರೇಷ್ಟತೆಯ ಪರಿಚಯ ಆಗುತ್ತದೆ.

  • @shubhasshanbhogue5946
    @shubhasshanbhogue5946 Год назад +4

    ಆಗಿನ ದೇವಸಂಗೀತ ನಡೆದಂತಹ ಜಾಗದಲ್ಲಿ ಈಗಿನ ಸಂಗೀತ ಕಾರ್ಯಕ್ರಮ ನೋಡಿದ್ರೆ ಬಹಳ ಬೇಸರವಾಗುತ್ತದೆ😢

  • @ramsanjeevgowda9599
    @ramsanjeevgowda9599 Год назад +5

    Waited for this interview. Dharmi Sir...👌👌👌

  • @nagarajdevali7389
    @nagarajdevali7389 Год назад +1

    ಎಂತಹ ಅದ್ಭುತ ಇತಿಹಾಸ ನಮ್ಮ ಮೈಸೂರನದ್ದು ನಾವೇ ಧನ್ಯರು

  • @vasudevasb4272
    @vasudevasb4272 8 месяцев назад

    Sir its a unique interview, hats off to you and Dharmendra sir,its a must watch video for every kannadiga .❤

  • @snarasimharajaurs2260
    @snarasimharajaurs2260 Год назад +3

    Mysore maharajaru barathada kirita. Jai maharaja of Mysore.

  • @shylajayogesh1646
    @shylajayogesh1646 Год назад +3

    Really great our odeyar... no wards to say 🙏🙏🙏🙏❤❤❤❤

  • @vijayaac238
    @vijayaac238 Год назад +1

    ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದ ಸಾರ್ ನಮಸ್ಕಾರ

  • @gcswamy1997
    @gcswamy1997 Год назад +3

    ನಮ್ಮ ಚಾರಿತ್ರಕ ಹಿನ್ನೆಲೆಯ ಮೈಸೂರು ಪ್ರಾಂತದ ಶ್ರೀ ಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಅವಧಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ " ಸುವರ್ಣ ಯುಗ " ಎಂದೇ ತಿಳಿಯಬಹುದು. ಪ್ರಸಕ್ತ ಕಾಲಾವಧಿಯ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯೂ ಆಜನ್ಮ ಪರ್ಯಂತ ಚಿರರುಣಿಗಳಾಗಿದ್ದೇವೆ. ಆ ಮಹಾನ್ ವ್ಯಕ್ತಿತ್ವದ ಶ್ರೀಪಾದದಲ್ಲಿ ಭಕ್ತಿಪೂರ್ವಕ, ಗೌರವಪೂರ್ವಕ ನಮನಗಳು.

  • @mukthashenoy1606
    @mukthashenoy1606 Год назад +2

    Ishtondu olle olle vishayagalannu thilidu ,thumbaa hrudayaa thumbi bandidey...avarellrigu nimagu ,Dhanyavadagalu sir..

  • @vidhyabhavu3021
    @vidhyabhavu3021 Год назад +2

    Modalininda Maharajara Melinda bhakti,gowarava mathu preethi nooru pattu jasthi aithu ,ee sandarshana nodida mele. Dharmesh sir, nimage nanna shatha shatha namana. Ganapathi sir nimagu kooda ananthanantha namaskaragalu

  • @nagarajbs2007
    @nagarajbs2007 Год назад +5

    Namma sanmanya siddharamaiahnavaru imtha punyatmarannu eka vachNadalli sambhodhisiddaru😊😊😊

  • @premachala770
    @premachala770 Год назад

    ನಾನು ಮೈಸೂರಿನ ಮಗಳು ಎನ್ನುವುದು ಒಂದು ಇಷ್ಟವಾದ, ಸಂತೋಷವಾದ, ತುಂಬು ಮನಸಿನ ಸಂಗತಿ. ನಮ್ಮಮಹರಾಜಾರಿಗೆ ನಮ್ಮ ಮನಃ ಪೂರ್ವಕ ನಮನ 🙏🙏🙏. ಹನಿ ಕಣ್ಣಾ ಆye ತು. 👌👌👌sir.

  • @chandanchandu6451
    @chandanchandu6451 9 месяцев назад

    ನಮ್ಮ ಒಡೆಯರು ❤️🙏

  • @Hemanthkumar-ld7lo
    @Hemanthkumar-ld7lo Год назад +2

    we respect mysore maharaja

  • @ramalingaiahd6683
    @ramalingaiahd6683 8 месяцев назад

    Sri.Jai.Mysore.maharaja🎉🎉🎉

  • @anandbalagumpi505
    @anandbalagumpi505 Год назад +3

    Sir nimma mathu kelthidare navu e kannada neladalli huttidu namma punya anisutte sir jai karnataka mate jai bharath mathaki jai🙏

  • @jagadishs799
    @jagadishs799 Год назад +1

    History means Mysore ❤❤❤❤

  • @its_actually_funny_that_yo9345
    @its_actually_funny_that_yo9345 7 месяцев назад

    DARMENDRA should become President of India

  • @ganapatihegde4435
    @ganapatihegde4435 Год назад +2

    Nanuu mysorenalli odiddu.Namonamaha.yenta helodu. Mysore re mysore. Nale Mysore GE prayana.

  • @karthikmv8
    @karthikmv8 Год назад

    ಮೈಸೂರಿಗನಾಗಿ... ಅದರಲ್ಲೂ ಅರಮನೆಯ ದಕ್ಷಿಣದ್ವಾರದ ಕೂಗಳತೆ ದೂರದಲ್ಲಿ ವಾಸಿಸುವನಾಗಿ... ಇದನ್ನೆಲ್ಲಾ ಕೇಳುತ್ತಿದ್ದರೆ ❤️❤️❤️. Mysuru is an emotion. Proud to be Mysurean.

  • @agadurapparamachandra8291
    @agadurapparamachandra8291 Год назад +2

    Jai Jai Sri Mysuru Maharajas.

  • @shivakumar.n9507
    @shivakumar.n9507 Год назад +3

    🎉👍👌🙏🙏🙏

  • @umeshumesh2135
    @umeshumesh2135 Год назад +2

    Superb

  • @sumanthraj223
    @sumanthraj223 Год назад +2

    ಮೈಸೂರು ಮಹಾರಾಜರು ನಮ್ಮ ಹೆಮ್ಮೆ.

  • @sidduchaitra4977
    @sidduchaitra4977 8 месяцев назад +1

    ಕೇಳುತ್ತಿದ್ದರೆ ಮೈ ಎಲ್ಲ ರೋಮಾಂಚನ
    ನನ್ನ ಮೈಸೂರು

  • @MohanKumar-kd5jx
    @MohanKumar-kd5jx Год назад +1

    The Real King......

  • @nagendrareddyp4078
    @nagendrareddyp4078 9 месяцев назад

    Verry good explanation

  • @sugunashashidhar3222
    @sugunashashidhar3222 Год назад +1

    Kelta idre dhanyateyu, kanneeru eraduu bartaa ide, naavu enu nenesta ilvalla endu, mysuru maharajarige jai🙏🙏👌 nimma maahitigu dhanyavadagalu, haage ganapathi yavariguu kuda🙏

  • @anilvenkatesh5920
    @anilvenkatesh5920 Год назад +2

    🙏 now words too say

  • @Nagamani-wu4qe
    @Nagamani-wu4qe Год назад +4

    Nadaprabhu ನಾಲ್ವಡಿ ಕೃಷ್ಣರಾಜ ಒಡಯರ್

  • @swethasantosh4325
    @swethasantosh4325 Год назад

    Speech less.🙏🏻🙏🏻🙏🏻

  • @PradeepKumar-rm6tj
    @PradeepKumar-rm6tj 6 месяцев назад

  • @tharnathkateel3288
    @tharnathkateel3288 Год назад

    Good opinion sir thank you sir

  • @jayanthapoojari597
    @jayanthapoojari597 Год назад +1

    Super.sir

  • @kamalababu3720
    @kamalababu3720 Год назад +2

    🙏🙏🙏🙏🙏👌👌👌

  • @basavanna.bbasavaraj842
    @basavanna.bbasavaraj842 3 месяца назад

    💐🙏🙏🙏🙏🙏💐💫💫

  • @user-uc3cp8pg1h
    @user-uc3cp8pg1h Год назад

    Super

  • @shanthaprabhakar6286
    @shanthaprabhakar6286 Год назад

    🙏🙏

  • @mnrenterprises9846
    @mnrenterprises9846 Год назад

    👌👍🙏🙏🙏

  • @prabhudevable
    @prabhudevable Год назад +1

    We had spanish flu in 1918. That is the reason why people were tested in railway station which is discussed @ 17:00

  • @santhanamramesh7901
    @santhanamramesh7901 Год назад

    The mysore rajas were great in the development of india and its culture

  • @Nav2017
    @Nav2017 Год назад +1

    ಸರ್ ನಾನು ನಾಲ್ವಡಿ ಕೃಷ್ಣರಾಜ ವಡೆಯರ್ ರವರ ಫೋಟೋ ಮನೆಯಲ್ಲಿ ಹಾಕಿದೀನಿ.

  • @sriss479
    @sriss479 8 месяцев назад

    ನೋಡಿ ನಮ್ಮ ಜನ ಇಂತ ಮಹಾರಾಜನನ್ನ ಬಿಟ್ರು.. ಎಲ್ಲದಕ್ಕೂ ವಿಶ್ವೇಶ್ವರಯ್ಯ ನೆ ಅಂತ ನಂಬಿಸಿದ್ರು

  • @nikhilgowda5077
    @nikhilgowda5077 Год назад

    🖤🖤🤴

  • @venkateshamurthy2441
    @venkateshamurthy2441 Год назад +4

    Nijavaada RAAJA BHAKTHI

  • @shubhasshanbhogue5946
    @shubhasshanbhogue5946 Год назад +1

    ನಮ್ಮ ಸಂಸ್ಕೃತಿಯ ಲವಲೇಶವೂ ಇಲ್ಲ😢

  • @y.m.mahadeva3706
    @y.m.mahadeva3706 Год назад +2

    Bangaloreans do not remember the Maharaja of Mysore, they have not seen Wodeyar Jayanti. Govt did not celebrate Mysore Maharaja Jayanthi.

  • @kiranchavannavar1563
    @kiranchavannavar1563 Год назад

    Nanna maharaja Nanna hemme rajara hrudaya Vaishalyate kandu Nanna kannalli Neeru Barta ide

  • @somashekharaclsomashekhara8468
    @somashekharaclsomashekhara8468 4 месяца назад

    Sir Nimmage madalu namaskharagalu erithi helidira nammage swalpa Mathra gothithu thilisidiri Nimmage nammage namma namaskharagalu

  • @shankarck3160
    @shankarck3160 Год назад +1

    Mysore Rajara Adalitha vichara paty pusthakadalli barabeku

  • @LakshmiLakshmi-ru2gk
    @LakshmiLakshmi-ru2gk Год назад +1

    Such a great heritages power was removed by congress Indira Gandhi in the name of non raj rule. Luckily some part of palace was given to their family

  • @savitahegde4120
    @savitahegde4120 Год назад

    👃👃👌👌

  • @narayanreddy9795
    @narayanreddy9795 4 месяца назад

    Please tell to Mr Siddaramaiah

  • @rathnam4273
    @rathnam4273 11 месяцев назад

    Ondu saavira putagala pustaka oodida anubhava sikkide danyavadagalu namaskaara

  • @chandramohan6502
    @chandramohan6502 Год назад +2

    GANAPATHY AVRE IN TAA 1000 VIDEO TOR SUDRU 963 TINGALA VAYASSADA NAANU DIVSA 3 SALAA AAD RU NODTINI YAAKAN DRE ARAMANEGU NA MMANEGU KEVALA 50 METRE DISTANCE

  • @parviz877
    @parviz877 Год назад

    Establishment of IIS @ Bangalore , the

  • @somashekharaclsomashekhara8468
    @somashekharaclsomashekhara8468 4 месяца назад

    Nammage mahararajara bage helidira avara bage mathanadi avarige nau yavagalu devarahage noduthideve

  • @Shivakumar-td4cz
    @Shivakumar-td4cz Год назад

    Nuraru jana raitaranna gallige hakida Mummadi Krishnaraja Odeyarge Dhikkara. Madhya Karnatakada jillegala raitara mele terigeya horr horisi kattidantaha aramane 1804 ralli kattida mysore aramane.
    Nalvadi Krishnaraj odeyar avaranna nenesona adare

  • @nagarajnagg7779
    @nagarajnagg7779 Год назад

    💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏼🙏🙏🙏🙏🦅🦅🦅

  • @Shivakumar-td4cz
    @Shivakumar-td4cz Год назад

    Yaava Maharajaru namage madari aagabeku, Britishers viruddha oradi prana tyaga madida Kittur Rani Chennammaji athava 1800 ralli adhikarakke banda mysore maharajaro?

  • @siddus1891
    @siddus1891 5 месяцев назад

    Mandyada nanna jana bandavarige tilsi gurugale. Nalvadi devara avara bagge sariyagi thilkondilla avaru sariyagi.

  • @shivarajg4766
    @shivarajg4766 Год назад +2

    ಕನ್ನಡಿಗರ ಹೆಮ್ಮೆ

  • @krishnamanjunatha6183
    @krishnamanjunatha6183 Год назад +1

    politicians du bari buildup tagondiddu😡

  • @ligaragegowda6870
    @ligaragegowda6870 11 месяцев назад

    Eegalu namma urugala kade maharajaru andre namage bhari hemme

  • @kamalababu3720
    @kamalababu3720 Год назад

    Regina rajakarajigalige nedavalikeya patthavannu ivarinda maadisi

  • @asainp5038
    @asainp5038 Год назад +1

    Adakke mysuru ondu kaladalli karnatakada rajadani agithu

  • @chandramohan6502
    @chandramohan6502 Год назад

    Contining my comment IT BT COMPNY MAALI KARIGE NIM SAHASRA NAAMA YARAD JOTE KALE CHAPLINA HAR KAL SHALALNAL HOD DIDEERI BESH NI M Dhyrya Mecchidini NANNA POORNA VIVARA NIMAGOSKA RA NANNA IVATTINA AGE 963 TINGALU MA NE IRUVUDU ARAMA NEINDA 50 METRE DO ORA 183 RAMA VILAS ROAD RETIRED AUDI TOR PARTICIPATED IN WADEYARS DASARA FOR 22 CONTINUOUS YEARS STILL LIKES TO BE AS A SEVAK TO YA DUVEER WADEYAR GOD

  • @ictc-1s463
    @ictc-1s463 Год назад

    Adanu avara dudda adhu namma Karnataka janara dudda

  • @manjunathmanjunath2296
    @manjunathmanjunath2296 Год назад

    Naavugalu innu yaavdo kate galanna kelta idivi aadre namma Mysore maharaja ra itihaasa na odale illa.

  • @MohanKumar-kd5jx
    @MohanKumar-kd5jx Год назад

    ಕನ್ನಡಿಗರ oudarya.

  • @balajiv5820
    @balajiv5820 Год назад

    ಇದು ಸರಿ ದರ್ಮೇಂದ್ರ ಆದರೆ ನೀವು ಉರಿ ಗೌಡ ಮತ್ತು ನಂಜೆ ಗೌಡ ವಿಷಯದಲ್ಲಿ ಸುಳ್ಳು ಹೇಳಿದ್ದೀರಿ

  • @MohanKumar-kd5jx
    @MohanKumar-kd5jx Год назад

    Eegina political party ge thorisi.

  • @manjulasetty917
    @manjulasetty917 Год назад

    ಈಗಲೂ ಮೈಸೂರಿನ ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದರೆ ಡೈರೆಕ್ಟ್ ನೀರು ಬರುತ್ತೆ

  • @sriss479
    @sriss479 8 месяцев назад +1

    ಮಾನಗೆಟ್ಟ ಮೋದಿ 3000 ಕೋಟಿ ಖರ್ಚು ಮಾಡಿ ಪಟೇಲ್ ಶಿಲೆ ಮಾಡಿಸಿದನೇ ನೋಡಿ. ಶೋಕಿ ಮಾಡೋಕೆ 😁😃

  • @mohanbabu5683
    @mohanbabu5683 Год назад +2

    ROMANCHANAAA..KELODUKKE..