Bangara Neera Song with Lyrics | C Ashwath | Da.Ra.Bendre | Kannada Bhavageethe | Kannada Folk Song

Поделиться
HTML-код
  • Опубликовано: 7 сен 2024

Комментарии • 193

  • @BUsha-wk6bx
    @BUsha-wk6bx Год назад +39

    ಭಾವನೆಗಳನ್ನು ತುಂಬಿರುವಂತಹ ಹಾಡು ಇದು.. ಎಷ್ಟು ಅರ್ಥಪೂರ್ಣವಾಗಿದೆ.. 🙏🙏.. ಇಂತಹ ಭಾವಗೀತೆ ಬರೆದ ಕವಿ.. ಅದ್ಭುತ... ದ. ರಾ. ಬೇಂದ್ರೆ... ಅವರು ✨

  • @TYallu779
    @TYallu779 3 года назад +62

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಎ. ಅಶ್ವಥ ಅವರ ಜೋಡಿ ಅದ್ಬುತ 👌👌👌👌👌

  • @prakashk5056
    @prakashk5056 7 месяцев назад +238

    Any one in 2024

  • @srinidhi7140
    @srinidhi7140 5 лет назад +66

    ಹಾಡು ಹಳೆಯದಾದರೇನು ಭಾವನೆಗಳು ಹೊಸದು💝

  • @yuvayuvarani8019
    @yuvayuvarani8019 Год назад +50

    ಪದಗಳಿಗೆ ಜೀವ ತುಂಬಿ ಭಾವ ತಿಳಿಸುವ ಶಕ್ತಿ ನಮ್ಮ ಕನ್ನಡದ ಕವಿ ಗಳಿಗೆ ಮಾತ್ರ ಸಾಧ್ಯ

  • @Malu_D
    @Malu_D Год назад +12

    ಇಂತಹ ಗೀತೆಯನ್ನು ಕನ್ನಡಕ್ಕೆ ನೀಡಿದ ನಿಮಗೆ ತುಂಬಾ ಧನ್ಯವಾದಗಳು🙏🏻😍

  • @nayanacharya3263
    @nayanacharya3263 4 года назад +35

    ಸಾಹಿತ್ಯಕ್ಕೆ ಜೀವ ತುಂಬುವ ಗಾನ ಕಿರೀಟ👑 ಇವರು .🙏🙏🙏♥️♥️♥️♥️♥️♥️♥️

  • @sharank4154
    @sharank4154 3 года назад +18

    ಅಂಬಿಗನು ಬಂದ ನಂಬಿಗನು ಬಂದ
    ಎಂಥ ಅದ್ಬುತ ಹೋಲಿಕೆ

    • @amrutadevagirikar3896
      @amrutadevagirikar3896 Год назад

      Explain madtira sir nange arta agilla

    • @mallikarjunmeti5194
      @mallikarjunmeti5194 Год назад +1

      ಹೋಲಿಕೆ ಇರಲಿ ಆದರೆ ಅವನು ಬಂದ ಘಳಿಗೆ ದಿವ್ಯ ಘಳಿಗೆ

  • @laxmi5954
    @laxmi5954 4 года назад +11

    ನಮ್ಮ ಕಾವನದ ಸಾಲೂ ಕೇಳಲೂ ಎಷ್ಟೋ ಜನ್ಮ ದ ಪುಣ್ಯ ದ ಫಲ ಗಳು ಪಾಪಿ ಗಳ ನಮ್ಮ ಜೀವನ ಪಾವನ ಗಳೂ

  • @ramaswsmi.p.mramaswsmi.p.m3682
    @ramaswsmi.p.mramaswsmi.p.m3682 3 года назад +24

    ಸಾಹಿತ್ಯಕ್ಕೆ ಜೀವ ತುಂಬುವ ಗಾನ ♥️❤️♥️

  • @chandrunegalur6727
    @chandrunegalur6727 6 месяцев назад +6

    ಏನು ಅಂತ ವರ್ಣಿಸಲಿ, ಶಬ್ದಗಳ ಕೊರತೆ ಇರುವ ಬಡವ ನಾನು.

  • @Kannadiga_YTube
    @Kannadiga_YTube Год назад +13

    Legends never die.. ultimate song..❤🎧🎵

  • @TYallu779
    @TYallu779 3 года назад +14

    ಅದ್ಬುತ, ಅದ್ಭುತವಾದ ಹಾಡು.

  • @savitritigadi7275
    @savitritigadi7275 3 года назад +12

    ಅದು ನಿಮ್ಮ ಊರು ಇದು ನಮ್ಮ ಊರು..
    ಸೂಪರ್ ಲಿರಿಕ್ಸ್ 👍👌❤❤❤❤❤

  • @subhasdasar3104
    @subhasdasar3104 28 дней назад

    ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ ಸಿ ಅಶ್ವಥ್ ಗುರುಗಳು 💛❤️

  • @rameshatlramesha4879
    @rameshatlramesha4879 10 месяцев назад +2

    Daily 2 or 3 times kelthini....... ❤ but ....... Yavaglu bejargilla.... Love bhavageethe.... ❤

  • @youngflip19
    @youngflip19 4 года назад +68

    Legend never dies 💖🙏

  • @Hemavativaddar-bb7iu
    @Hemavativaddar-bb7iu 5 месяцев назад +1

    ನನ್ನ ದಿನ ಆರಂಭ ವಾಗುವುದು ದ ರ ಬೇಂದ್ರೆ ಯವರ ಗೀತೆಗಳನ್ನು ಕೇಳಿದಾಗ. 🙏❤️

  • @amruthaammu698
    @amruthaammu698 7 месяцев назад +4

    Jai buvanashwari 💛🧡

  • @puttarajuan2736
    @puttarajuan2736 Год назад +3

    ಒಳ್ಳೆಯ ಹಾಡು ಒಳ್ಳೆಯದು ❤

  • @kiranpatil676
    @kiranpatil676 2 месяца назад +6

    ಧಾರವಾಡ ಮಂದಿ ✅ like maadri

    • @user-mx2tm4rf6l
      @user-mx2tm4rf6l 2 месяца назад

      ನಾನು ಬೆಂಗಳೂರಿಗ ಆದ್ರೂ ಧಾರವಾಡ ದ ಕವಿಗಳಿಗೆ ಜೈ ಅಂತಿನ್ರಿ

  • @Karna-po9xd
    @Karna-po9xd 8 месяцев назад +2

    Punya madidhare matra.e song kelokke saadyaaa. ❤❤❤🙏🙏🙏

  • @user-yo4nx1pk4s
    @user-yo4nx1pk4s 2 года назад +3

    ಅತ್ಯದ್ಭುತ ಸಾಹಿತ್ಯ ಬೇಂದ್ರೆಯವರ ಕಾವ್ಯ

  • @chadrabs9375
    @chadrabs9375 4 года назад +5

    Ede samayavanna ede samayathamma nam nimma Athmagalige

  • @gavisiddappa7243
    @gavisiddappa7243 5 лет назад +8

    ಅದ್ಭುತವಾದ ಗಾಯನ ಸರ್

  • @deepika8127
    @deepika8127 5 лет назад +12

    Excellent👍👏

  • @muddarajhkmuddu9763
    @muddarajhkmuddu9763 Год назад +3

    I'm Lessening daily 1 times.. 👌

  • @gopalashetty6584
    @gopalashetty6584 6 месяцев назад +3

    I heard this song in 1998🎉🎉🎉

  • @MaheshBelakavadi
    @MaheshBelakavadi 6 месяцев назад +1

    ಯಾವಾಗಲೂ 👌

  • @yashasniranjan2395
    @yashasniranjan2395 3 месяца назад +1

    ನವ ಮನು ಎಂದರೆ ಯಾರು ಎಂದು ತಿಳಿಸುವಿರಾ?🙏

  • @anandyaranal8141
    @anandyaranal8141 5 лет назад +9

    Hats off to A sheath sir...

  • @gurubasavarajam2799
    @gurubasavarajam2799 2 года назад +1

    ಎರಡು ಹೃದಯಗಳ ಭಾವ...😍❤️

  • @yathishabollaje
    @yathishabollaje Год назад +1

    ಪದ್ಯದ ಭಾವರ್ಥ

  • @S-Swami-M.
    @S-Swami-M. 6 дней назад

    Magical voice

  • @veereshbm7975
    @veereshbm7975 2 месяца назад +3

    Any one in jun 2024❤

  • @prakashkonnur825
    @prakashkonnur825 Год назад

    ಪದಗಳ ಮೋಡಿಗಾರನಿಗೆ ಹಾಡುಗಳ ಸರದಾರನ ಜೋಡಿ 🎉🎉

  • @sindhu.b.s.5597
    @sindhu.b.s.5597 3 года назад +3

    What a song ......👌

  • @amruthaammu698
    @amruthaammu698 7 месяцев назад +1

    My fav 🎵 😊❤❤❤

  • @maheshkappagal
    @maheshkappagal 4 года назад +2

    Kannada to next level...... 🎖

  • @maheshchawhan9756
    @maheshchawhan9756 Месяц назад

    Bendre ajjan salugalu
    C ashwath avara kanthasiri
    Adar maja 90s kidgalige hechhu anubhava kodutte

  • @PraveenKumar-jv7nl
    @PraveenKumar-jv7nl Год назад +1

    ಮೈ ಫೆವರೇಟ್ ಸಾಂಗ್ 🙏🙏🌹🌹❤❤

  • @user-tg1mp7cs4m
    @user-tg1mp7cs4m 4 месяца назад

    Wonderful writing neve ends still no body can not replace there place

  • @suni3921
    @suni3921 2 года назад +9

    Excellent voice ❤️

  • @SureshSuresh-du3zw
    @SureshSuresh-du3zw 5 лет назад +5

    Hats of u sir

  • @tigervcfknaik4548
    @tigervcfknaik4548 5 лет назад +5

    super mind blowing Songna

  • @mangalagowrisnmangalagowri2530
    @mangalagowrisnmangalagowri2530 2 года назад +2

    Speechless song 🎵🎵🎵

  • @parameshm8307
    @parameshm8307 6 месяцев назад +2

    2024 ವರ್ಷದಲೂ ಸೂಪರ್ ಸಾಂಗ್

  • @shivanandamadiwalar4717
    @shivanandamadiwalar4717 2 года назад +1

    Super song no words for expression

  • @inchara.a7tha428
    @inchara.a7tha428 5 лет назад +3

    Super👌👌👌👌👌👌👌

  • @praveenakumarsmudlapur2429
    @praveenakumarsmudlapur2429 2 года назад +1

    Da ra bendre 🙏🙏🤐c ashwath🙏

  • @akashyalaigar123
    @akashyalaigar123 7 месяцев назад +1

    Happy Birthday Ajja🎂🎂

  • @nayankumars8746
    @nayankumars8746 Год назад

    ಬೇಂದ್ರೆ ಅಜ್ಜಾ 🥰😍

  • @akshataaralagundagi3535
    @akshataaralagundagi3535 2 года назад +1

    Old is always gold❤🙏

  • @anildundigeri16
    @anildundigeri16 Год назад +1

    ❤❤❤

  • @DreamCatalyst123
    @DreamCatalyst123 2 месяца назад

    ಬಂಗಾರ ನೀರ :
    ಬಂಗಾರ ನೀರ ಕಡಲಾಚೆಗೀಚೆಗಿದು ನೀಲ ನೀರ ತೀರ
    ಮಿಂಚು ಬಲೆದ ತೆರೆ ತೆರೆಗಳಾಗಿ ಅಲೆಯುವುದು ಪುತ್ತ ಪೂರ
    ಅದು ನಮ್ಮ ಊರು ಇದು ನಿಮ್ಮ ಊರು ತಮ್ಮ ತಮ್ಮ ಊರು ಧೀರ
    ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ.
    ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
    ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ
    ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ ನಿಮ್ಮ ಆತ್ಮಗಳಿಗೆ
    ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ.
    ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
    ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದತಾ ಇದರ ಬೆಲೆಯು
    ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು
    ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು.
    ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗು ಬಂದದೋ ಬಂದದಾ
    ನವ ಮನುವು ಬಂದ ಹೊಸದ್ವೀಪಗಳಿಗೆ ಹೊರತಾನ ಬನ್ನೀ ಅಂದದೋ ಅಂದದಾ.

  • @hanumeshhoragal7101
    @hanumeshhoragal7101 3 года назад +1

    My favourite song thank you very much

  • @girishmogaveera5108
    @girishmogaveera5108 7 месяцев назад

    ❤bendre ajja ❤️ aswath voice ❤️

  • @user-mx8gw3do3k
    @user-mx8gw3do3k 8 дней назад

  • @shantveerayyapuranik376
    @shantveerayyapuranik376 3 года назад +1

    ಅದ್ಭುತ ಹಾಡು

  • @user-jp6qd1wg6t
    @user-jp6qd1wg6t 5 месяцев назад

    ವರ್ಣನೆ 😍

  • @user-lg2dm3lv8l
    @user-lg2dm3lv8l Месяц назад

    ಅಂದದೋ ಅಂದದಾ

  • @manjunathamanju2183
    @manjunathamanju2183 4 года назад +2

    Once upon a time listen this songs at school

  • @vjn1473
    @vjn1473 Год назад +1

    Nanu 100 kkint hechchu bari keliddini❤

  • @Namskara_devru
    @Namskara_devru Год назад

    ಜೈ ಬೇಂದ್ರೆ❤️❤️

  • @NarendrajNari
    @NarendrajNari 3 года назад +2

    ಯಾವ್ ಮೂವಿ

  • @fakkireshtahashildar6401
    @fakkireshtahashildar6401 5 лет назад +2

    Super song

  • @mallikarjunmeti5194
    @mallikarjunmeti5194 Год назад

    ಅಂಬಿಗನು ಬಂದ ಘಳಿಗೆ ದಿವ್ಯ ಘಳಿಗೆ

  • @rithwikandinje7773
    @rithwikandinje7773 Год назад

    Rithwik ♥️

  • @NaveenkrNaveen-pl5kv
    @NaveenkrNaveen-pl5kv Год назад

    ದ.ರಾ. ಬೇಂದ್ರೆಯವರಿಗೆ ನಮನ

  • @vaibhavicreations4050
    @vaibhavicreations4050 4 месяца назад

    Super 😍

  • @ramaswsmi.p.mramaswsmi.p.m3682
    @ramaswsmi.p.mramaswsmi.p.m3682 3 года назад +1

    Super

  • @ManjunathaNanjalddinni-zh9re
    @ManjunathaNanjalddinni-zh9re 10 месяцев назад

    Lejend my boss dr bendree ...

  • @swansofsaraswathi4473
    @swansofsaraswathi4473 7 месяцев назад

    ❤Bendre ajja...

  • @sunilamagadum5013
    @sunilamagadum5013 2 года назад

    Super lyrics and nice singer

  • @hanamathakas1144
    @hanamathakas1144 Год назад

    ತುಂಬ ಚೆನ್ನಾಗಿದೆ

  • @gauthamdharani
    @gauthamdharani Год назад

    Wah! Thanks everyone

  • @channabasavanayak6949
    @channabasavanayak6949 Год назад

    👌🔥🔥

  • @shamalags1525
    @shamalags1525 Год назад

    Super🎉

  • @kumaram9945
    @kumaram9945 11 месяцев назад

    🎉super song sir

  • @vittalbhajantri693
    @vittalbhajantri693 2 года назад +1

    🙏🔥

  • @AshaAsha-vo5qn
    @AshaAsha-vo5qn 2 месяца назад

    ಸೂಪರ್ ಪಾ

  • @Padmavati519
    @Padmavati519 2 года назад +1

    🙏

  • @krishnaambi-pk5cr
    @krishnaambi-pk5cr Год назад

    🙏❤

  • @balajiedigar2953
    @balajiedigar2953 Год назад +1

    Still listening in 2023,,🙏🙏

  • @cmk73
    @cmk73 Год назад

    ತುಂಬಾ ಚೆನ್ನಾಗಿದೆ

  • @Traveller-mc
    @Traveller-mc 5 лет назад +5

    Super song...1st like

  • @shivumathapati1037
    @shivumathapati1037 9 месяцев назад

    Legend never Die Always in our hearts 🙏🇮🇳👏❤️

  • @akashdchalawadi
    @akashdchalawadi Год назад

    Super🎉👌sir

  • @user-qp2fu2dq9l
    @user-qp2fu2dq9l 10 месяцев назад

    Super voice

  • @missionkpsc....5946
    @missionkpsc....5946 2 года назад

    🔥

  • @chetanchetan1410
    @chetanchetan1410 Год назад

    Still trending song

  • @pavanmr6569
    @pavanmr6569 3 года назад +1

    🙏🙏🙏

  • @user-gr7fs3sk9r
    @user-gr7fs3sk9r Год назад

    Adakke ivaranna varakavi annodu 😊

  • @santoshjantli9853
    @santoshjantli9853 Год назад

    🙏🙏🙏💐

  • @rudrammahudali5071
    @rudrammahudali5071 2 года назад

    Great

  • @shashikumarnagarahal145
    @shashikumarnagarahal145 2 года назад

    Very nise

  • @shilpareddy7711
    @shilpareddy7711 2 месяца назад

    Yes 2024

  • @yamanurik3448
    @yamanurik3448 Год назад

    🙏🙏🙏📿🚩

  • @santhoshdasannavar2499
    @santhoshdasannavar2499 5 лет назад +1

    @/@super song

  • @mskiccha7263
    @mskiccha7263 Год назад

    Life time song fiurat