NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021

Поделиться
HTML-код
  • Опубликовано: 2 янв 2025

Комментарии •

  • @vijayhiremalali3962
    @vijayhiremalali3962 2 года назад +89

    ಅಮ್ಮನೊಳಗೆ ಅಪ್ಪನ ಮಗ,
    ಅಪ್ಪನ ಹೆಗಲಿಗೆ ಅಮ್ಮನ ನೊಗ....
    ಅದ್ಭುತ ಸಾಲುಗಳು

    • @revatirathod8614
      @revatirathod8614 Год назад +7

      ಮಗ ಅಲ್ಲ ಮೊಗ

    • @chethanv6792
      @chethanv6792 6 месяцев назад +1

      ನಿಜ sir ಎಂಥಾ ಮಹಾತ್ವದ ಸಾಲುಗಳು 🙏🏼ಧನ್ಯವಾದಗಳು ದ ರ ಬೇಂದ್ರೆ sir......

  • @a.c.procky4217
    @a.c.procky4217 2 года назад +138

    ಕಲೆಗೆ ಬೆಲೆ ಕಟ್ಟುವರಾರಯ್ಯ.....ಬೇಂದ್ರೆ ತಾತ...🙏💙 ಇದನ್ನ ಹಾಡಿದ ಕೋಗಿಲೆ ಪಲ್ಲವಿ ಮೇಡಂ ಗೆ ಕೋಟಿ ಕೋಟಿ ನಮನಗಳು....❤

  • @samratgulbarga
    @samratgulbarga Год назад +78

    ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ
    ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ
    ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ
    ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ
    ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ
    ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ
    ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ
    ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
    ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ
    ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ
    ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ
    ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ
    ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
    ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ
    ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ
    "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ
    ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
    ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ
    ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ

  • @mgsentertainment26
    @mgsentertainment26 Год назад +84

    ಭಾವಗೀತೆಗಳಿಗೆ ಭಾವ ತುಂಬಲೆಂದೇ
    ಹುಟ್ಟಿರುವ ದೇಹ ಎಂ.ಡಿ ಪಲ್ಲವಿ ಎಂಬ ಜೀವ
    🙏💐😍

    • @girijakotian6805
      @girijakotian6805 Год назад

      0

    • @chethanv6792
      @chethanv6792 6 месяцев назад

      🙏🏼🙏🏼🙏🏼🙏🏼🙏🏼ನಮ್ಮ ಕನ್ನಡ ನಮ್ಮ ಹೆಮ್ಮೆ...

  • @udayashankarauday9464
    @udayashankarauday9464 2 года назад +170

    Only Pallavi can sing...like this most complicated Composition of Legend Bhendre Ajja.Justice done.... Hats off Pallavi and team.The performance of the troup is mindblowing , keeping in view the fact that it was a Live Programme.God bless the Legend Team of Musicians.🙏🏻🙏🏻🙏🏻🙏🏻

  • @nagukantha4647
    @nagukantha4647 Год назад +15

    ನಿಮ್ಮನ್ನು ಬಿಟ್ಟರೆ ಇನ್ಯಾವ ಗಾಯಕರು ಈ ಹಾಡನ್ನು ಹೀಗೆ ಹಾಡಲು ಸಾಧ್ಯವಿಲ್ಲ....marvelous, fantastic, mind blowing no words to explain....am just enjoying this...

  • @maheshkolur8433
    @maheshkolur8433 11 месяцев назад +14

    ಸ್ವರ ಶಾರದೆಗೆ ಅನಂತ ಧನ್ಯವಾದಗಳು

  • @shantappaholakundi9645
    @shantappaholakundi9645 Год назад +8

    ಈ ಹಾಡು ಕೇಳಿ ಭಾರವಾದ ಈ ನನ್ನ ಮನಸ್ಸು ಹಗುರವಾಯಿತು ❤ಧನ್ಯವಾದಗಳು ಈ ಹಾಡು ಹಾಡಿದ್ದಕ್ಕೆ. 💖ಬೇಂದ್ರೆ ಅಜ್ಜರಿಗೆ ಅನಂತ ಕೋಟಿ ಧನ್ಯವಾದಗಳು. 🙇🏻‍♂️

  • @sanganeshbiradar1002
    @sanganeshbiradar1002 2 года назад +19

    ಅದ್ಭುತ ತಾಯಿ ನಿನ್ನ ಕಂಠಸಿರಿ ದ ರಾ ಬೇಂದ್ರೆ ಅವರಿಗೆ ಕೋಟಿ ನಮನಗಳು

  • @s.reddy.s.reddy.7019
    @s.reddy.s.reddy.7019 2 года назад +22

    ವರಕವಿ ಬೇಂದ್ರೆಯವರ ಅದ್ಭುತವಾದ ರಚನೆ
    ಅದ್ಭುತವಾದಕಂಠ ಸೀರಿ ನೀಡಿದ ನಿಮಗೆ ಧನ್ಯವಾದಗಳು. ❤️❤️🙏🙏

  • @DrdARUNavir
    @DrdARUNavir 2 года назад +18

    ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆ 🔥

  • @KingKing-ed5pi
    @KingKing-ed5pi Год назад +11

    ಹೃದಯ ತಂಪಾಗಿದೆ ಈ ಮಧುರ ಗಾನ ದಿಂದ❤

  • @pramodr4637
    @pramodr4637 2 года назад +13

    ಪಲ್ಲವಿ ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಒಳ್ಳೆದು ಮಾಡಲಿ 🔥🔥🔥

  • @srinivashanasi5633
    @srinivashanasi5633 Год назад +4

    ನನ್ನ ಕಣ್ಣು ಮುಚ್ಚಿ ಈ ಗೀತೆಯನ್ನು ಆಲಿಸಿದಾಗ ನನ್ನ ಮೈಯಲ್ಲಿರುವ ಪ್ರತಿ ರೋಮವು ಎದ್ದು ನಿಂತಿತ್ತು. ಇದು ಅದ್ಭುತವಾದ ಅನುಭವ ಥ್ಯಾಂಕ್ಯು ಥ್ಯಾಂಕ್ಯು🙏💐

  • @avantihegde5989
    @avantihegde5989 2 года назад +35

    ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ
    ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ
    ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ
    ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ
    ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ
    ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ
    ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
    ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ
    ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ
    "ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ
    ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
    ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ
    ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ

  • @Singingstarsathish-yq3xh
    @Singingstarsathish-yq3xh 4 месяца назад +3

    ನೋ words.... Madam... ಅದ್ಬುತ....🙏🙏🙏 ನಿಮ್ಮ ಹಾಡಿನ ಶೈಲಿ ಯನ್ನು ಕೇಳ್ತಾ ಇದ್ರೆ....ರೋಮಾಂಚನ ಅನ್ಸುತ್ತೆ ಅಷ್ಟು ಮನೋಹರವಾಗಿದೆ ನಿಮ್ಮ ಗಾಯನ.... ಭಾವ ತುಂಬಿ, ಜೀವ ತುಂಬಿ ಹಾಡಿಗೆ ಒಂದು ಅರ್ಥ ಬರುವ ರೀತಿಯಲ್ಲಿ ಮನಮೋಹಕವಾಗಿ ಹಾಡಿದ್ದೀರಾ.... 👌👌👌👌

  • @aishwaryahm9683
    @aishwaryahm9683 Год назад +5

    ಹೇಗೆ ವರ್ಣಿಸಲಿ ತಾಯಿ, ♥️

  • @ashokumargouregoure7347
    @ashokumargouregoure7347 3 месяца назад +2

    ರಾಜು ಅನಂತಸ್ವಾಮಿ ಸರ್ ಅವರು ಇದೇ ಹಾಡು ಬಹಳ ಅದ್ಭುತವಾಗಿ ಹಾಡಿದರು ಈಗ ಅವರ ಶಿಷ್ಯೆ ಪಲ್ಲವಿ ಮೇಡಂ ಅವರು ಕೂಡ ಚೆನ್ನಾಗಿ ಹಾಡಿದ್ದಾರೆ

  • @girishcop
    @girishcop 4 месяца назад +3

    ಆಹಾ ಸರಸ್ವತಿ ದೇವಿ ನಿಮ್ಮ ನಾಲಿಗೆಯಲ್ಲಿ ನಲಿಯುತ್ತಿದ್ದಾಳೆ ಈ ಹಾಡನ್ನು ನಾವು ಓದೋಕೂ ಕಷ್ಟ ಅಂತದ್ರಲ್ಲಿ ಅದನ್ನ ಇಷ್ಟು ರೋಮಾಂಚಕಾರಿಯಾಗಿ ಹಾಡಿದ್ದೀರಾ ಇದನ್ನ ಕೇಳ್ತಾ ಇರೋ ನಾವೇ ಪುಣ್ಯವಂತರು ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಮೇಡಂ

  • @jayanthkumar5238
    @jayanthkumar5238 2 года назад +48

    She is a legend

    • @anandanand6131
      @anandanand6131 Год назад +2

      Give respect man, use they are

    • @jayanthkumar5238
      @jayanthkumar5238 Год назад +2

      @@anandanand6131 please learn English first and then reply

    • @anandanand6131
      @anandanand6131 Год назад

      That is not then.I telling you they are, ok, please don't mistake,

    • @jayanthkumar5238
      @jayanthkumar5238 Год назад +1

      @@anandanand6131 sorry!!

    • @anandanand6131
      @anandanand6131 Год назад

      🤝🤝🤝 nice to meet you bro

  • @gvravikumar7181
    @gvravikumar7181 10 месяцев назад +1

    ಅಧ್ಭುತ ಗಾಯನ.
    ಭಾವ ಪರವಶವಾಗಿದೆ ಮನ
    ತಮಗೆ ನಮೋ ನಮಃ
    ವರಕವಿಯ ರಚನೆ
    ತಮ್ಮ ಗಾಯನ
    ಅನಂತಸ್ವಾಮಿಯವರ ಸಂಗೀತ
    ಕೇಳುವ ನಾವೇ ಧನ್ಯರು
    🙏🙏🙏

  • @shivas9306
    @shivas9306 2 года назад +7

    ಅದ್ಭುತ ಪಲ್ಲವಿ ಮೇಡಂ ವಾಯ್ಸ್.. 🙏

  • @pranuputtafire6716
    @pranuputtafire6716 Год назад +4

    Raju anant Swamy sir song is supper....

  • @aravindmegur4717
    @aravindmegur4717 2 месяца назад +1

    ಅದ್ಭುತ, ಅನನ್ಯ, ಅಪ್ರತಿಮ, ಅಗಾಧ... 🙏🙏🙏

  • @mouneshbadiger1076
    @mouneshbadiger1076 7 месяцев назад +1

    ಈ ಹಾಡ ಎಷ್ಟ ಬಾಲ್ ಚಂದ ಹಾಡಿದಾರ ಪಲ್ಲವಿ ಅತ್ತಿ .. ಇನ್ನ ಮಠ ಕರೆಗೂ ಇಷ್ಟ ಬಾರ್ರಿ ಯಾರು
    ಹಾಡಿಲ್ಲ ❤

  • @rskattimani5298
    @rskattimani5298 7 месяцев назад +5

    ಕನ್ನಡಮ್ಮ ವರವ ಕೇಳಿದರೆ ಮತ್ತೊಮ್ಮೆ ವರಕವಿಯನ್ನು ಕರುಣಿಸು ಎಂದು ಕೇಳುವೇ....

  • @erammapcchalvadi
    @erammapcchalvadi 4 месяца назад +1

    ಅದ್ಭುತ ಮೇಡಮ್ ನಿಮ್🎉ಧ್ವನಿ❤❤ ನೀವು ನಿಜವಾಗಲೂ ಒಂದು ದಂತ ಕಥೆ

  • @rohinidevraju
    @rohinidevraju Месяц назад

    ಅದ್ಭುತ ಅದ್ಭುತ ಅದ್ಭುತ ಅದ್ಭುತ ರಚನೆ , ರಾಗ ಸಂಯೋಜನೆ, ಹಾಡುಗಾರಿಕೆ 👌✍️👏🙏

  • @pramodgangavati9107
    @pramodgangavati9107 Год назад +2

    I have heard this song sung by many but Pallavi singing is unique and mind boggling very beautiful rendition

  • @AnuAnusha-r6l
    @AnuAnusha-r6l 7 месяцев назад +1

    ಸೂಪರ್ ವಾಯ್ಸ್ ಮೇಡಂ ನೀವ್ ಅಂದ್ರೆ ನಂಗೆ ತುಂಬಾ ಇಷ್ಟ ನಾನು ನಿಮ್ಮ ಅಭಿಮಾನಿ ಮೇಡಂ

  • @KishanKumar-h1z
    @KishanKumar-h1z 10 месяцев назад +3

    The best singer

  • @Raju_kulkarni
    @Raju_kulkarni 11 месяцев назад

    Really great, this song can be sung only if you know its meaning and then only the singer can express feelings. Thanks Pallavi madam. I will be listening it every day...

  • @ashwildias7774
    @ashwildias7774 2 месяца назад

    "Dara Bendre's Naku Thanthi is a timeless masterpiece. Pallavi ma'ams soulful voice brings to life the profound lyrics, filled with deep thoughts on life, broadmindedness, and the beauty of human connection. It's truly remarkable how such a powerful message can be conveyed without the aid of modern technology."

    • @ashwildias7774
      @ashwildias7774 2 месяца назад

      Huge fan of lyricist, singer, and musicians.

  • @weather606
    @weather606 2 года назад +2

    Da Ra Bendre hats off you sir, and also pallavi madam thank you for such a beautiful voice.

  • @Pradeepaladahalli
    @Pradeepaladahalli 26 дней назад

    Amaaaazzziinnnggg Song❤

  • @rvj29
    @rvj29 Год назад +1

    Pallavi mam... Beautiful performance.. Hats off to the musicians too .. complication (lyrics) simplified (music)..

  • @vidyakashyap1751
    @vidyakashyap1751 Год назад +1

    Trying to learn from many years. Stil nt able to learn this complicated compo. Hatts off to Pallavi❤

  • @rangakonga6485
    @rangakonga6485 Месяц назад +1

    Who watched sadne serial in DD Chandhana ❤❤❤ like button

  • @omakraachari3792
    @omakraachari3792 Год назад +2

    ರಾಜು ಆನಂತ ಸ್ವಾಮಿ ಅಭಿನಂದನೆಗಳು

  • @devadaspoojary1958
    @devadaspoojary1958 2 года назад +2

    One of the best song husband wife u should realise kavitha

  • @sudhab.a.1983
    @sudhab.a.1983 Год назад +2

    Wow what a song..... voice ❤

  • @nagarajug3201
    @nagarajug3201 Месяц назад

    I will see this vedio 10 times everyday

  • @satishdevadiga9817
    @satishdevadiga9817 10 месяцев назад

    Koti namanagalu Amma 🙏🙏🙏🙏 nimmanna padeda nave. Dhanya❤️

  • @veerannahariyabbe9297
    @veerannahariyabbe9297 Месяц назад

    Howdu e kalelege belekatuvaru yauru ela bidi❤❤❤

  • @AishawaryaChuoori
    @AishawaryaChuoori 2 месяца назад +1

    Super mam your singing was just wondering

  • @Shiva.0765
    @Shiva.0765 2 года назад +1

    -ಬೇಂದ್ರೆ
    Love from ❤️

  • @SSKumar-x2x
    @SSKumar-x2x 3 дня назад

    Pallavige pallaviyavare sati❤🎉

  • @kaverihighschoolmadiwala3036
    @kaverihighschoolmadiwala3036 2 года назад +1

    Excellent rendering........

  • @PoojaPooja-yq1ik
    @PoojaPooja-yq1ik 8 месяцев назад

    Super singing mam thank you so much for your singing. .

  • @manjulaharu755
    @manjulaharu755 2 года назад +1

    My all time favourite singer...ur voice is magic madam

  • @pushpa9191
    @pushpa9191 Год назад

    ಪಲ್ಲವಿ ಮೇಡಂ ❤❤❤❤great singer...💐💐🙏

  • @mallutumbad5792
    @mallutumbad5792 Год назад

    I am very impressed by feeling this song. I am so happy Thank u

  • @2007visa
    @2007visa Год назад +2

    Without knowing kannada i can enjoy the song pallavi madam equally sing like her guru ..

  • @kalyani1956
    @kalyani1956 Год назад +1

    Powerful song
    Powerful voice
    👌🙏

  • @Yogabandhu
    @Yogabandhu 6 месяцев назад

    ಕೇಳ್ತಾ ಇದ್ರೆ ಮೈ ಝುಂ ಅನ್ನಿಸತ್ತೆ. ಅದ್ಭುತವಾದ ಗಾಯನ.

  • @tulunaddaponnu677
    @tulunaddaponnu677 2 года назад +2

    Pallavi medam 🔥🔥🔥🔥 evergreen super voice 👌👌

  • @shekarh.m2023
    @shekarh.m2023 Год назад

    She is legend of musicians...❤❤❤❤❤❤❤❤❤❤

  • @nisarahamed1908
    @nisarahamed1908 Год назад

    UNBELIVABLE....Voice And also most Underestimated Voice...

  • @s.shalli8556
    @s.shalli8556 Год назад +1

    It's mind blowing

  • @uahaashok5237
    @uahaashok5237 Год назад

    Surya chandra eruvo varige ee Hadu shashvatha 🙏🙏🙏🙏🙏

  • @grsportsandentertainment9378
    @grsportsandentertainment9378 Год назад +1

    Superrrr

  • @vaishnavisvaishnavis86
    @vaishnavisvaishnavis86 6 месяцев назад

    Pallavi mam u just an amazing ❤❤❤❤

  • @kavitahanumagoudra500
    @kavitahanumagoudra500 6 месяцев назад

    Super ur my favourite singer

  • @virupakshakumbar4203
    @virupakshakumbar4203 5 месяцев назад

    Thank you so much Sadhguru 🙏🙏🙏🙏🙏

  • @Jinmatipatil1008
    @Jinmatipatil1008 3 месяца назад

    Super song..... Hat's off for ur imagination

  • @SlinchashNature
    @SlinchashNature 5 месяцев назад

    Raju anantaswaami sir..❤

  • @sunilm5670
    @sunilm5670 Год назад

    Super ಪಲ್ಲವಿ ma'am 👌 👍 🎉

  • @jainkarelectronics9932
    @jainkarelectronics9932 2 года назад +2

    So nice Pallavi mam❤❤

  • @revatirathod8614
    @revatirathod8614 Год назад +1

    Wow amazing singing mam

  • @manjunathahadagali280
    @manjunathahadagali280 Год назад +1

    🌹💯ಸೂಪರ್ 💓💯💐ಅಕ್ಕ ಸೂಪರ್ 🌹❤️💐

  • @channegowda5785
    @channegowda5785 Год назад +1

    ಸೂಪರ್ ಕನ್ನಡತಿ 💛❤️🥰🥰🥰🥰🥰👌👌👌💞💞💞💞

  • @A.G_2199
    @A.G_2199 Год назад +1

    I didn't understand the lines,, but I like her voice❤️and the way she singing the song ❤️

  • @SajeeBhaskaran
    @SajeeBhaskaran 4 месяца назад

    Ahaa... maadhurya!!

  • @spchoukimath1835
    @spchoukimath1835 9 месяцев назад +1

    Super singing

  • @sreeramulu.v5631
    @sreeramulu.v5631 2 года назад +2

    Awesome...👌

  • @gangadharamurthys9352
    @gangadharamurthys9352 Год назад

    God gifted tone. Hats of

  • @manyashree5052
    @manyashree5052 2 года назад +1

    Super voice mam..

  • @anandaambi4939
    @anandaambi4939 Год назад

    Mahatayita swarna kantakke koti 🙏🙏🙏🙏🙏🙏🙏🙏🙏🙏🙏🙏🙏🙏🙏

  • @girishmanjanath2730
    @girishmanjanath2730 Год назад +1

    Excellent singing. 🎶🎶🎉

  • @ಶ್ರೀರಾಮ್1885
    @ಶ್ರೀರಾಮ್1885 Месяц назад

    What a voice❤❤❤❤❤

  • @pramodraj3521
    @pramodraj3521 Год назад

    Pallavi u r the perfect singer❤

  • @nagukantha4647
    @nagukantha4647 Год назад

    Superb!... Loved it.. ❤

  • @basavarajbhangi2598
    @basavarajbhangi2598 Год назад

    Mind blowing singing

  • @kschandrasekar4595
    @kschandrasekar4595 3 месяца назад

    Big salute

  • @ChidanandaA-i6h
    @ChidanandaA-i6h 5 месяцев назад

    Super❤️❤️👌👌👌👌👌👌

  • @niranjankb4732
    @niranjankb4732 5 месяцев назад

    Super 💐♥️💕

  • @manjunathkc
    @manjunathkc Год назад +1

    ಬೇಂದ್ರೆ ❤❤❤

  • @VenkateshVenky-oh6tq
    @VenkateshVenky-oh6tq 7 месяцев назад

    Superb voice pallavi medam

  • @virupakshakumbar4203
    @virupakshakumbar4203 10 месяцев назад

    Thank you so much madam🙏🙏🙏🙏🙏

  • @maheshshetty4509
    @maheshshetty4509 2 года назад +1

    ಅಧ್ಬುತ ಗಾಯನ

  • @raivaibhavi683
    @raivaibhavi683 Год назад +2

    Avu eevina naavu neevige Anu tAnAda tana nanA
    naanu neenina eeni nAnige bEne EnO? jANe naa
    chAru tantriya charaNa charaNada ghanaghanita chaturasvanA
    hatavO hitavO aa anAhatA mitimitige iti nana nanA
    benninAnike janana jAnike mananavE sahitastanA
    gOvina koDugeya hadagada huDigi beDagile bandaLu naDunaDugi
    saligeya suligeya bayakeya olume bayalina neyyaya siriyuDugi
    nADiya naDigeya naluvina nAlige nenedire sOluva sollinali
    muTTada mATada huTTada huTTige jEnina ThaLimaLi saniha hani
    becchida vecchavu basarina moLake bacchidyAvudO naa tiLiye
    bhUtada bhava udbava jAva mole UDisuvaLu pratibhe nava
    chittimaLi tatti hAkatittu swAti muttinoLaga
    sattyO magana anta koogidaru sAvee magaLu bhAvi magaLu kooDi
    ee jaga apyA ammana maga ammanoLaga apyana moga
    apyana kattige ammana noga naa avara kanda sri gurudatta anda
    "naanu" "neenu" "aanu" "tAnu" nAku nAke tanti
    sollisidaru nillisidaru Om Om danti
    gaNanAyaka mai mAyaka sai sAyaka mADi
    guriya tumbi kuriya kaNNu dhAtu mAtu kooDi

  • @venkateshpatil3621
    @venkateshpatil3621 27 дней назад

    Super mam

  • @prabhumadiwalar6598
    @prabhumadiwalar6598 2 года назад +2

    ಅದ್ಭುತ 👍🙏

  • @BroVKExpert
    @BroVKExpert 2 года назад +5

    Naadigobbare "Vara Kavi" "D R Bendre" 🙏🙏🙏. "Bendare Bendre".

  • @adhithi_3_a234
    @adhithi_3_a234 Год назад

    Super singing legend 🙏🙏🙏🙏

  • @dhyaanvijay5729
    @dhyaanvijay5729 3 месяца назад +2

    After 2024❤

  • @ManuManu-sg9sy
    @ManuManu-sg9sy 8 месяцев назад

    Adbutha...

  • @manjunathtacnr
    @manjunathtacnr 9 месяцев назад

    ❤...enjoying

  • @chandangowda6824
    @chandangowda6824 Год назад

    God gift❤

  • @vasundararai4546
    @vasundararai4546 2 года назад +1

    Love your voice pallavi mam