ಬಾರೋ ಮನೆಗೆ ಗೋವಿಂದ || Baaro Manege Govinda || Song 03 || Puttur Narasimha Nayak ||

Поделиться
HTML-код
  • Опубликовано: 21 окт 2024

Комментарии • 20

  • @pritipai5983
    @pritipai5983 18 дней назад

    🙏🙏

  • @ushav6436
    @ushav6436 Год назад

    Krishnam vande jagadgurum

  • @sandhyak7984
    @sandhyak7984 Год назад

    Super singing

  • @PushpaBijjal
    @PushpaBijjal Год назад

    👌👌🙏🙏🙏🙏

  • @aikomath
    @aikomath 2 года назад +1

    PNN is such an amazing singer. Kannada people must be proud to have him.

  • @Muzsn_tv789
    @Muzsn_tv789 2 года назад

    Super 🙏

  • @parvathykp6722
    @parvathykp6722 10 месяцев назад +2

    🙏🙏🙏🙏🙏

  • @divyapatgar5785
    @divyapatgar5785 2 года назад

    Immense Devotion🙏🙏

  • @venkateshcivic
    @venkateshcivic 3 года назад

    It's not purandara Dasaru song. it's Sripadraj Song. I would request u to change the description.

  • @surekhasuvarna4936
    @surekhasuvarna4936 2 года назад

    Show lyrics in english for all bhajans

  • @gopalkrishnanaik1644
    @gopalkrishnanaik1644 2 года назад +6

    ಬಾರೊ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ |
    ತೋರೊ ಎನಗೆ ಮುಕುಂದ ನಲಿದಾಡು ಮನದಲಿ ||
    ಮಾರಪಿತ ಆನಂದ ನಂದನ - ಕಂದ ||ಪ||
    ಚಾರುತರ ಶರೀರ ಕರುಣಾ - |
    ವಾರಿನಿಧಿ ಭವಘೋರನಾಶನ ||
    ವಾರಿಜಾಸನವಂದ್ಯ ನಿರಜ |
    ಸಾರಸದ್ಗುಣ ಹೇ ರಮಾಪತೇ ||ಅ ಪ||
    ನೋಡೋ ದಯದಿಂದೆನ್ನ - ಕರಪದುಮ ಶಿರದಲಿ |
    ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ |
    ಬೇಡಿಕೊಂಬೆನೊ ನಿನ್ನ ಆನಂದ ಘನ್ನ |
    ಮಾಡದಿರು ಅನುಮಾನವ - ಕೊಂ - ||
    ಡಾಡುವೆನು ತವ ಪಾದಮಹಿಮೆಗಳನು |
    ಜೋಡಿಸುವೆ ಕರಗಳನು ಚರಣಕೆ||
    ಕೂಡಿಸೊ ತವ ದಾಸಜನರೊಳು ||೧||
    ಹೇಸಿ ವಿಷಯಗಳಲ್ಲಿ - ತೊಳಲ್ಯಾಡಿ ನಾ ಬಲು |
    ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ ||
    ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ |
    ಏಸು ಜನುಮದ ದೋಷದಿಂದಲಿ |
    ಈಸುವೆನು ಇದರೊಳಗೆ ಇಂದಿಗೆ ||
    ಮೋಸವಾಯಿತು ಆದುದಾಗಲಿ |
    ಶ್ರೀಶ ನೀ ಕೈಪಿಡಿದು ರಕ್ಷಿಸು ||೨||
    ನೀನೆ ಗತಿಯೆನಗಿಂದು - ಉದ್ಧರಿಸೊ ಬೇಗನೆ |
    ದೀನಜನರಿಗೆ ಬಂಧು - ನಾ ನಿನ್ನ ಸೇವಕ |
    ಶ್ರೀನಿವಾಸ ಎಂದೆಂದು - ಕಾರುಣ್ಯಸಿಂಧು |
    ಪ್ರಾಣಪತಿ ಹೃದಯಾಬ್ಜಮಂಟಪ ||
    ಸ್ಥಾನದೊಳಗಭಿವ್ಯಾಪ್ತ ಚಿನ್ಮಯ |
    ಧ್ಯಾನಗೋಚರನಾಗಿ ಕಣ್ಣಿಗೆ ||
    ಕಾಣಿಸುವೆ ಶ್ರೀರಂಗವಿಠಲ ||೩||

  • @sureshsuri8209
    @sureshsuri8209 3 года назад

    🙏🙏💐💐🌹👋

  • @SarojKulk
    @SarojKulk Год назад

    Sarojkulk

  • @taesh4454
    @taesh4454 3 года назад

    Kapadbeku thande e jagathannu nammavarannu

  • @shivanandchakkdi9381
    @shivanandchakkdi9381 7 месяцев назад +1

    🙏🙏🙏🙏🙏❤️🌹

  • @manjugmanju2115
    @manjugmanju2115 4 года назад

    🙏

  • @renukasr2309
    @renukasr2309 2 года назад

    🙏🙏🙏🙏🙏

  • @SarojKulk
    @SarojKulk Год назад

    Sarojkulk

  • @vishwanathdevadiga7972
    @vishwanathdevadiga7972 Месяц назад

    🙏🙏🙏