Gudiya Nodiranna - "Santha Shishunala Shariefa"ra Thatva Padagalu

Поделиться
HTML-код
  • Опубликовано: 25 авг 2024
  • Title - Alabeda Thangi Alabeda
    Song - Gudiya Nodiranna
    Singer - Narasimha Nayak
    Lyrics - Santha Shishunala Shariefa
    Music - M S Maruthi
    Producer - Bharat Jain
    Year - 2004
    Music On - Jhankar Music
    Subscribe us on RUclips:
    goo.gl/nHtdG8
    Like us on Facebook :
    goo.gl/m9gYgM
    Follow us on Twitter :
    goo.gl/IXChRz

Комментарии • 1,3 тыс.

  • @praveensutar7731
    @praveensutar7731 3 года назад +68

    ಮನಸ್ಸಿಗೆ ಬೇಸರ ಆದಾಗ ಈ ಹಾಡು ಕೇಳಿದ್ರೆ ಏನೋ ಒಂಥರಾ ನನ್ನ ಮನಸ್ಸಲ್ಲಿ ಕೆಟ್ಟ ವಿಚಾರ ಇದ್ರೂ ಕೂಡಾ ಹೋಗುತ್ತೆ

  • @siddarths5836
    @siddarths5836 3 года назад +31

    ಬೆಳಿಗ್ಗೆ ಒಂದು ಸಲ ಶರೀಫ ಅಜ್ಜ ಅವರ ತತ್ವಪದಗಳು ಕೇಳಿದ್ರೆ ಫುಲ್ ದಿನ ಮನಸಿಗೆ ಶಾಂತಿ

  • @gagan49455
    @gagan49455 2 года назад +4

    ಸಾಹಿತ್ಯ ಮತ್ತು music ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು 🙏😍

  • @jalayogiMRaviJalayogiMRavimysu
    @jalayogiMRaviJalayogiMRavimysu 2 года назад +13

    ಅದ್ಭುತ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @prakashymarathimarathi9126
    @prakashymarathimarathi9126 4 года назад +66

    ಮಾನುಷ್ಯನ ಜೀವನದ ಹಂತಗಳನ್ನು ಇಲ್ಲಿ ತೋರಿಸಲಾಗಿದೆ
    Hats-up to this songs liric righter ji shishunala disha

  • @shreevijaykumarrolli8795
    @shreevijaykumarrolli8795 4 месяца назад +8

    I became a big PHYSICS NEET FACULTY❤ after listening this listening song..

  • @rajappak7512
    @rajappak7512 4 месяца назад +2

    ಈ ಹಾಡಿನ ನಿಜವಾದ ಅರ್ಥ ಯಾರಿಗೆಲ್ಲ ಆಗಿದೆ 👌🙏👍

  • @praveen-js5ov
    @praveen-js5ov Месяц назад +2

    In my over all life , when i listen present generation songs will not brings me peace but old songs will make it..❤

  • @jangamafoundation2212
    @jangamafoundation2212 5 лет назад +145

    ನನ್ನ ಪ್ರಕಾರ ಈ ಸಾಹಿತ್ಯವನ್ನು ನಮ್ಮ ದೇಶದ ಎಲ್ಲಾ ಭಾಷೆಯಲ್ಲಿ ಅನುವಾದ ಮಾಡಿಸಿದರೆ ಸಾರ್ಥಕ

    • @rajashekaramurthy4895
      @rajashekaramurthy4895 4 года назад +3

      Ur right

    • @jagannathbiradar5228
      @jagannathbiradar5228 4 года назад +3

      Hands up your think

    • @praveensutar7731
      @praveensutar7731 3 года назад +3

      ಒಳ್ಳೆಯ ವಿಚಾರ

    • @chandupmc7646
      @chandupmc7646 3 года назад +5

      ಕನ್ನಡದವರು ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಎಲ್ಲ ಸಾಧ್ಯ ಅಣ್ಣ

    • @basavarajgumati7192
      @basavarajgumati7192 4 месяца назад +1

      ಎಂತಾ ಮಾತು ಅಣ್ಣಾ

  • @sunilsunilgs4184
    @sunilsunilgs4184 Год назад +7

    ಬದುಕಿಗೆ ಅರ್ಥ ಸಿಗುವಂತಹ ಹಾಡು 🥰

  • @mallikarjunakkogali7676
    @mallikarjunakkogali7676 2 года назад +30

    Old is gold ಹಳೆಯ ಹಾಡುಗಳನ್ನು ಕೇಳಲು
    😍❤

  • @prashantmalleppanavar-qw8eq
    @prashantmalleppanavar-qw8eq Год назад +1

    ಆಹಾ ಮನಸ್ಸಿಗೆ ಅದೇನೋ ಹಿತ ಶಿಶುನಾಳ ದಿಷರ ಹಾಡು ಕೇಳಿದರೆ❤❤

  • @chandrureddy7069
    @chandrureddy7069 3 года назад +21

    ಸಾಹಿತ್ಯ ಸಂಗೀತದಲ್ಲಿ ಅದ್ಭುತವಾದ ಮರೆಯಲಾಗದ ಹಾಡುಗಳು ಮನಸ್ಸಿಗೆ ನೆಮ್ಮದಿ ನೀಡುವಂಥ ಸಂಗೀತವಿದೆ...

  • @user-yt6ro3gj2s
    @user-yt6ro3gj2s 6 месяцев назад +21

    ಇಂತಾ ಒಂದು ಒಳ್ಳೆಯ ಸಾಹಿತ್ಯವನ್ನು ನಾಡಿಗೆ ನೀಡಿದ ಷರೀಫಜ್ಜನಿಗೆ ಕೋಟಿ ಕೋಟಿ ನಮಸ್ಕಾರಗಳು ❤️🙏😭🙏❤️

  • @manugowdakunchimanugowdaku8165
    @manugowdakunchimanugowdaku8165 3 года назад +6

    ಆರು ಮೂರು ಕಟ್ಟಿ ಮೇಲೆ ಹೇರಿದವನು ಗಟ್ಟಿ 😊😊😊

  • @user-oe2ih7bm4t
    @user-oe2ih7bm4t Год назад +6

    ನಮ್ಮ ಕಣ್ ಮುಂದೆ ಸಾವಿರಾರು ಹಾಡುಗಳಿವೆ ಆದರೆ ಸಾವಿರಾರು ದಿನಗಳ ಹಿಂದೆ ಹಾಡಿದ ಹಾಡು ನಮ್ಮ ಜೀವನದ ಅರ್ಥವನ್ನು ತಿಳಿಸುತ್ತದೆ. ಅದಕ್ಕೆ ಇದು ಇಂದೂ ನಮ್ಮ ಸುತ್ತ ಮುತ್ತ ಇದೆ

  • @Vesselofbliss
    @Vesselofbliss 5 лет назад +87

    ಸರಳ ಸತ್ವಭರಿತ ಅದ್ಭುತವಾದ ಗಾಯನ👌

  • @chidanandatchidanandat3725
    @chidanandatchidanandat3725 Год назад +17

    ಎಷ್ಟು ಕೇಳಿದರೂ ಸಾಲದು ಈ ಅದ್ಭುತವಾದ ಗಾಯನ... 👌✨️👍❤

  • @user-xk9eq9iv5b
    @user-xk9eq9iv5b 9 месяцев назад +2

    ಮನಸು ಸಂತೋಷ ಆಗುತ್ತೆ ಈ ಹಾಡು ಕಿಳಿದರೆ.

  • @subhashkc7450
    @subhashkc7450 2 года назад +1

    Basava Jayanthiya Shubhasheyagalu om guru basava ,ಲಿಂಗಾ ನಮಃ🙏🙏🌹🌹🙏💯

  • @nikhilhubballi8254
    @nikhilhubballi8254 3 месяца назад +3

    ಮಾನವನ ಜೀವನ ಚರಿತ್ರೆ ಈ ಹಾಡು

  • @rockyash7179
    @rockyash7179 5 лет назад +37

    ಶಿಶುನಾಲಾ ಶರೀಫರ ಅದ್ಭುತ ಹಾಡು..

  • @user-tv5pc1qm3z
    @user-tv5pc1qm3z 3 года назад +2

    ಕನ್ನಡ ನಾಡು ಕಂಡ ಅದ್ದಬುತ ಜೂಡಿ ಶಿಸುನಾಳಧಿಶ ಗೂವಿಂದಭಟ್ಟರ ಜೂಡಿ

  • @nagarajgurujinaganandaswam5488
    @nagarajgurujinaganandaswam5488 Год назад +3

    Omm
    Superguru santhsihunalasherif ravrigay namskrgalu🙏🙏🙏🙏🙏🙏👏👏👏👍👍👍👍👍👍👍👍👍👍👍👍👍👍💐🌷🌹🥀🌻🌼🌸🌺

  • @praveen243
    @praveen243 Год назад +5

    2023 ರಲ್ಲಿ ಯರ್ಯರು ಈ ಹಾಡು ಕೇಳ್ತಾ ಇದಿರಾ? 👍👍

  • @roxroxlokesh.b.ankushkhani7101
    @roxroxlokesh.b.ankushkhani7101 5 лет назад +9

    meanig full song & world best lyrics good song jai shishunal&sri sidarooda swami maharaki jai

  • @user-sy2ik7pl1w
    @user-sy2ik7pl1w 19 дней назад +1

    Unconquerable soul - Invictus ❤❤❤❤

  • @suvanaprem386
    @suvanaprem386 Год назад +1

    ನಮ್ಮ. ಅಣ್ಣಾ ನಿಗೆ.ಇವರ.ಹಾಡು. ತುಂಬಾ ಇಷ್ಟ

  • @manteshbillarmantesh2754
    @manteshbillarmantesh2754 Год назад +24

    🙏 ನನ್ನ ಪ್ರೀತಿಯ ಗುರುಗಳು ಶ್ರೀ ಸಂತ ಶಿಶುನಾಳ ಗುರುಗಳ ಹಾಡು ತುಂಬಾ ಚನ್ನಾಗಿದೆ 🙏 ನಿಮಗೆ ನನ್ನ ವಂದನೆಗಳು ❤️

  • @sharifsharifsab8688
    @sharifsharifsab8688 3 года назад +42

    ಜಗತ್ತಿನ ಸರ್ವ ಶ್ರೇಷ್ಠ ಹಾಡುಗಾರ. ಕವಿ. ಸಂತ. ತತ್ವವಾದಿ.ನಮ್ಮ ಸಂತ ಶಿಶುನಾಳ ಶರೀಫ್..............🙏

  • @shailajanayak2091
    @shailajanayak2091 4 года назад +10

    Nice n beautiful bhajans. Great Saint sharif.

  • @prasannar7595
    @prasannar7595 5 лет назад +154

    ಕನ್ನಡ ಸಾಹಿತ್ಯ ಲೋಕದಲ್ಲಿ ಮರೆಯಲಾಗದ ಅದ್ಬುತ ಹಾಡುಗಳು....

  • @shambulingayyagudimath3103
    @shambulingayyagudimath3103 2 года назад +4

    it is song silence and patince very instrsting song so music also very nice totally supper song..👏🌺🌼

  • @rameshsng5335
    @rameshsng5335 5 лет назад +13

    ಆಧ್ಯಾತ್ಮಿಕತೆಗೆ ಮನಸು ಸಾಗುತ್ತದೆ ಈ ಗೀತೆಸಾಹಿತ್ಯ ಕೇಳಿದರೆ
    ಇಂತ ಸಂತರ ಕ್ೃಪೆ ನಮ್ಮ ಮೇಲೆ ಇರಬೇಕು

  • @nkumar5056
    @nkumar5056 3 года назад +12

    Super god songs

  • @rudrappat1308
    @rudrappat1308 3 года назад +15

    ಮಾನವರಾಗಿ ನಾವು ಏನನ್ನೋ ಕಲಿಯಬೇಕಿದೆ ಅನ್ನಿಸುತ್ತೆ ಈ ಹಾಡು ಕೇಳಿದ್ರೆ ಅಹುದು ಜೀವನ ಅಂದ್ರೆ ಏನು ಅಂತ ಕಲಿಯಬೇಕಿದೆ ಅಲ್ವೇ

  • @manjunathbenakatti8857
    @manjunathbenakatti8857 5 лет назад +12

    ಮತ್ತೆ.. ಮತ್ತೆ... ಕೇಳುವ ಹಾಡು..... ಅದ್ಭುತವಾದ ಹಾಡು......

  • @akashdharwad644
    @akashdharwad644 4 года назад +13

    ಶಿಶುನಾಳ ಅಜ್ಜಾರ 🙏🙏❤️❤️🙏🙏

  • @dataholder1065
    @dataholder1065 3 года назад +2

    ಇನ್ನೊಂದು ವಿಚಾರ ಇಂದಿಗೂ ನಾವು ಹೋಲಿಕೆಯನ್ನು ಮಾಡಬಾರದು

  • @user-do9qe6dy6h
    @user-do9qe6dy6h 2 года назад +2

    My father and me favourite song

  • @mallukumbar169
    @mallukumbar169 5 лет назад +4

    Super song ..Om Nama shivasharana

  • @anjinappaj3376
    @anjinappaj3376 3 года назад +10

    ಮೈಯಲ್ಲಿ ಇರುವ ರೋಮಗಳು ಒಂದೇ ಸಮನಿಗೆ ರೋಮಾಂಚನ ಕಾರಿ ಆಗುತ್ತವೆ ಅಷ್ಟು ಸುಂದಾರವಾಗಿ ಇದೆ ಈ ಹಾಡು💥💥💥👌👌👌👌👌

  • @danceprincessmanju7468
    @danceprincessmanju7468 3 года назад +1

    Suuuuuuuuuuuuuuuuuuuppppppppp eeeeeeeeeeeeeeeeerrrrrrrrrrrrr song hatsup to Singer

  • @kavanagala_sangama
    @kavanagala_sangama 3 года назад +1

    Super it means by we all are humans not any cast etc etc

  • @NamaskaraKarunadu
    @NamaskaraKarunadu 3 года назад +7

    ಅದ್ಭುತ ಸಾಹಿತ್ಯ-ಸಂಗೀತ-ಹಿನ್ನೆಲೆ ಧ್ವನಿ...🙏❤️🙏

  • @wstatusvideos265
    @wstatusvideos265 6 лет назад +308

    ಶಿಶುನಾಳ ಶರೀಫರ ಗೀತೆಗಳಲ್ಲಿ ನನ್ನ ಮೆಚ್ಚಿನ ಗೀತೆ ಸುಪರ್ ಸಾಂಗ್
    ಸಾವಿರ ಸಾರಿ ಕೇಳಿದರು ಸಾಕಾಗದು

  • @ganeshakj778
    @ganeshakj778 2 года назад +2

    Natural songs

  • @kaleshagoodnight4200
    @kaleshagoodnight4200 4 года назад +1

    Super super

  • @huliraja7716
    @huliraja7716 4 года назад +4

    superrr...my best song..i like every time...

  • @Lovelycreation018
    @Lovelycreation018 5 лет назад +5

    Full. Josh.. And fabulous.. Fantastic.

  • @veenaprakashprakash76
    @veenaprakashprakash76 3 года назад +2

    Super

  • @shivaprasad7358
    @shivaprasad7358 5 лет назад +2

    Adbhutha

  • @allabhaxbavakhanavar819
    @allabhaxbavakhanavar819 5 лет назад +4

    ಸೂಪರ್ Love you shishunal sharif

  • @nithinkumar5027
    @nithinkumar5027 2 года назад +5

    ಆರು ಮೂರು ಕಟ್ಟಿ ಮೇಲಕೆ ಏರಿದವನೆ ಗಟ್ಟಿ

  • @chanabasavachanabasava6362
    @chanabasavachanabasava6362 3 года назад +2

    ಸೂಪರ್

  • @rajuaski4033
    @rajuaski4033 3 года назад +1

    𝒮𝓊𝓅𝑒𝓇 𝓈𝑜𝓃𝑔.👌👌👌👌👌👌👌👌

  • @rajulamani3456
    @rajulamani3456 5 лет назад +16

    ಮಾನವನ ದೇಹದ ಗುಡಿ ಇದೆ ಅದು ನಮ್ಮ ಹೃದಯ

    • @gagan49455
      @gagan49455 2 года назад

      ಅಪ್ಪಂಗೆ ಹುಟ್ಟಿದ ಮಾತು ಹೇಳಿದ್ರಿ ನೀವು ಗುಡ್ ಬ್ರೋ🙏😍

  • @user-er2mo1id2h
    @user-er2mo1id2h 6 лет назад +116

    ಅದ್ಭುತ ಸಾಹಿತ್ಯ ಮತ್ತು ಸಂಗೀತ.

  • @veereshg2000
    @veereshg2000 2 года назад +2

    Nam appaji favourite song

  • @mantheshmanthesh8190
    @mantheshmanthesh8190 2 года назад +2

    So nice song sar lavie song

  • @basavaraj.s.metribasavaraj1326
    @basavaraj.s.metribasavaraj1326 5 лет назад +8

    ಸೂಪರ್ ಸಾಂಗ್ 👌

  • @kedarswamy3131
    @kedarswamy3131 5 лет назад +6

    ಶಿಶುನಾಳ ಶರೀಫ್ 💐💐👌👌

  • @Moka138
    @Moka138 5 лет назад +2

    ಸೂಪರ್ ಗೀತೆ ಸಂತ ಶಿಶುನಾಳ 🙏🙏🙏

  • @FeastIndiaCompany
    @FeastIndiaCompany Год назад +3

    ದೇಹದ ಗುಡಿಯ ನೋಡಿರಣ್ಣ.. ದೇವರ ಹುಡುಕುತ ಬೇರೆಲ್ಲೋ ತಿರುಗಬೇಡಿರಣ್ಣ

  • @devumaligoudru4739
    @devumaligoudru4739 4 года назад +13

    ನಮ್ಮ ಭಾಷೆ ನಮ್ಮ ಸಂಸ್ಕೃತಿ 👌👌👌👌😘

  • @RaviRavikumar-xg1bd
    @RaviRavikumar-xg1bd 6 лет назад +45

    " ಸೂಪರ್ ಹಿಟ್ ಸಾಂಗ್ ಜನಪದ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು ಅವ್ರೇಗೆ ಹಡ್ಸಪ್ಪ " 💐💐 👌👌

  • @bheemashankargbheemashanka4771
    @bheemashankargbheemashanka4771 5 лет назад +2

    Pewret

  • @naganathbenchinchole1236
    @naganathbenchinchole1236 3 года назад +2

    ಅಥ೯ಗಭಿ೯ತವಾದ ಹಾಡಾಗಿದೆ.

  • @kundargiumesh7961
    @kundargiumesh7961 6 лет назад +10

    ಗುಡಿಯ ನೋಡಿರಣ್ಣ ಸೋಪರ ಹಾಡು

  • @venkojiraonannuri4581
    @venkojiraonannuri4581 6 лет назад +19

    ಸಂತ ಶಿಶುನಾಳ ಶರೀಫ ಸಾಹೇಬರ ಅದ್ಭುತ ಸಾಲುಗಳು ತುಂಬಾ ಚೆನ್ನಾಗಿವೆ.

  • @farookms7050
    @farookms7050 3 года назад +1

    Aji. Shariefa. Ji. 🌷🌿
    Very. Good. Songs.. So. Like. Me.

  • @shashidharas9356
    @shashidharas9356 4 месяца назад +2

    Mind blowing

  • @Prashantkumar-ex9tv
    @Prashantkumar-ex9tv 5 лет назад +3

    Superrrrrrrrrrr
    Niceeeeeeee
    Lovelyyyyyyy

  • @vasantmeti7023
    @vasantmeti7023 5 лет назад +7

    Gurunatha govinda 🙏🙏

  • @meghay388
    @meghay388 2 года назад +1

    super haada

  • @nagayyagombimath9872
    @nagayyagombimath9872 2 года назад +1

    Nemage.koti.koti.namangalu

  • @maheshkombin8988
    @maheshkombin8988 5 лет назад +13

    Wonderful song🙏🙏

  • @giri....6190
    @giri....6190 5 лет назад +7

    Awesome .Thank sir..👍🙏

  • @Mblcars28
    @Mblcars28 Год назад

    I love this all songs Sisunal sarif all songs meaning full line's

  • @satisha.satish7076
    @satisha.satish7076 5 лет назад +3

    super

  • @SunilKumar-wb6ut
    @SunilKumar-wb6ut 5 лет назад +3

    The best singer is shishunala sharifa songs we followd we ll definitely reach our goal

  • @manjegowdak5368
    @manjegowdak5368 4 года назад +7

    Guru govinda & Sharif'a..
    Great..

  • @hassainhattihatti.9345
    @hassainhattihatti.9345 Год назад

    ತುಂಬಾ ಚನ್ನಾಗಿ ಇದೆ

  • @shivaiah8802
    @shivaiah8802 5 лет назад +2

    Good

  • @thippeshthippesh7064
    @thippeshthippesh7064 5 лет назад +14

    Top sogs 🙏🙏🙏🙏🙏🙏

  • @basavarajpatil1441
    @basavarajpatil1441 3 года назад +2

    TAAYE AMMAA AMBABHAI NANAGE NIVE KAAPAADAMMAA AMMAA TAAYE JIIII 🙏🙏🙏🏻🙏🏻🌺🌺🚩🚩

  • @Community_Interact
    @Community_Interact Год назад +1

    Kannada namm amma avalige kai mugiyamma

  • @pradeephalingali1689
    @pradeephalingali1689 10 месяцев назад +1

    Jai jinendra

  • @bhoochannel_bk
    @bhoochannel_bk 6 лет назад +8

    super song

  • @mallikarjun9985
    @mallikarjun9985 6 лет назад +11

    One of the My favorite songs

  • @sanjubugadi7433
    @sanjubugadi7433 5 лет назад +118

    ಮನಸ್ಸಿನ ನೋವು ನಿವಾರಕ ಔಷಧಿ ಈ ಹಾಡು

  • @vishnuvishnuvardhan8646
    @vishnuvishnuvardhan8646 5 лет назад +50

    Old is Gold Evergreen song

  • @m.r.soudagar6301
    @m.r.soudagar6301 5 лет назад +4

    Super 👌👌👌👌👌

  • @nagayyagombimath9872
    @nagayyagombimath9872 2 года назад +1

    Gudiya.nodiranna.very.very.wonderful.song

  • @marutiupparmarutiuppargadd3552
    @marutiupparmarutiuppargadd3552 5 лет назад +2

    supar sogs gvdiya nodiranna

  • @vinayrpatilvinu7246
    @vinayrpatilvinu7246 4 года назад +7

    Super song 🙏💕💕

  • @manjunatha6650
    @manjunatha6650 5 лет назад +3

    ಸೂಪರ್ ಸಾಂಗ್ ನೈಸ್

  • @GovindarajGovindaraj-gl5ke
    @GovindarajGovindaraj-gl5ke Год назад +1

    Super gite

  • @farookms7050
    @farookms7050 3 года назад +1

    Sharif. Ajj. 🌷🌿
    Very. Nice. 🌷🌿songs. So. I'm. Ilke. Me. Good. Ji.

  • @rajrathod5770
    @rajrathod5770 2 года назад +3

    Nice song 🤗👍