Kela Jaana | Kannada Devotional Songs I Basavalingaiah Hiremutt | Akash Audio

Поделиться
HTML-код
  • Опубликовано: 24 дек 2024

Комментарии •

  • @bolachoodegowdabolachoodeg9425
    @bolachoodegowdabolachoodeg9425 3 месяца назад +13

    ಶರೀಫ ಜನವರೇ ಟಿಪ್ಪು ಜಯಂತಿ ಮಾಡುವ ಬದಲು ನಿಮ್ಮ ಜಯಂತಿ ಮಾಡಿದಿದ್ದರೆ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತಿತ್ತು

  • @ravigowda7546
    @ravigowda7546 5 лет назад +8

    ಶಿವ ಶಂಭೋ ಲಿಂಗ .....,ನಾನೇ ನಂದಿಲ್ಲ ಬಾರೋ..,.ಎಂತ ಅದ್ಬುತವಾಗಿ ಬರೆದಿದಾರೆ ಶರೀಫ್ ಅಜ್ಜರು. ಅದನ್ನ ಹಾಡಿದವರು ತುಂಬಾ ಚನ್ನಾಗಿ ಹಾಡಿದಾರೆ. ನಿಮಗೆ ಅಭಿನಂದನೆಗಳು

  • @RockySanju1999
    @RockySanju1999 4 года назад +38

    ಮತ್ತ ಹುಟ್ಟಿ ಬಾ ಷರೀಫ್ ಅಜ್ಜ
    ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಕೊಡುಗೆ ಅಪಾರ
    🙏🕉️🙏

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html shishunala Sharif full movie

  • @priyadarshinishivayogimath6946
    @priyadarshinishivayogimath6946 5 лет назад +52

    ಬಹಳ ವರ್ಷಗಳ ನಂತರ ಮತ್ತೆ ಈ ಹಾಡುಗಳನ್ನು ಕೇಳಿ ನನ್ನ ಕಣ್ಣ ಅಂಚಿನಲ್ಲಿ ನೀರು ಬಂತು...! ತುಂಬಾ ಖುಷಿ ಆಯ್ತು ಎಲ್ಲ ಹಾಡುಗಳನ್ನು ಕೇಳಿ... 😊 ಬಸಲಿಂಗಯ್ಯ ಹಿರೇಮಠ ಅವರ ಧ್ವನಿ ಅದ್ಭುತ.. 🙏🙏

  • @shivanandpatil670
    @shivanandpatil670 4 года назад +2

    ಹಾಡೂ ತು೦ಬಾ ಚೆನ್ನಾಗಿದೆ ಎಸ್ತು ಕೆಳೀದರು ಮತ್ತೆ ಮತ್ತೆ ಕೆಳಬೆಕು ಅನ್ನಿಸುತ್ತೆ

  • @krishnakrishna2691
    @krishnakrishna2691 4 года назад +15

    ಷರಿಫ ಸರ್ ಹಾಡನು ಕೇಳಿದರೆ ಮನಸ್ಸು ತುಂಬಾ ಕುಷಿ ಅಗುತ್ತೆ ಮತ್ತೆ ಹುಟ್ಟಿ ಬನ್ನಿ ಸರ್🙏🙏🙏🙏🎤🎤

  • @ganeshchapparad870
    @ganeshchapparad870 2 года назад +26

    ಈ ಹಾಡ ಕೇಳಿ ಮತ್ತೆ ನಾನು ಕರ್ನಾಟಕದಲ್ಲಿ ಹುಟ್ಟಿಬರಬೇಕ ಎಂದು ಆಸೆ ಆಯಿತು....✨🎼👑

  • @mahadevib5434
    @mahadevib5434 6 лет назад +1

    Manasina duguda doora madida e songs ge nanna namana . Jai sisunala sarifar gurugale

  • @suteshch4743
    @suteshch4743 6 лет назад +28

    ಅದ್ಬುತ ಹಾಡು
    ಬರಿ ಹಾದಿನಲ್ಲೆ ಒಂದು ಧರ್ಮ ಕಟ್ಟಿ ಕೊಟ್ಟಿದ್ದಿರಲ್ಲ ಬದುಕಲು ಗ್ರೇಟ ಶರೀಫ್ ಅಜ್ಜ

  • @gurunathjanaki5539
    @gurunathjanaki5539 2 года назад +2

    ಸಂತ ಶಿಶುನಾಳ ಶರೀಫರ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ನಮನಗಳು. ನಿಮ್ಮ ಗಾಯನ ಅದ್ಬುತ ಗುರುಗಳೇ🙏

  • @Satishvnekar
    @Satishvnekar 2 месяца назад +8

    Super songs ❤️❤️

  • @praveenprabha8584
    @praveenprabha8584 2 года назад +2

    ನಾನು ಮಾತ್ತೆಮ್ಮೆ ಕನ್ನಡ ನಾಡಿನಲ್ಲಿ ಹುಟ್ಟು ಬೇಕು ತುಂಬಾ ಅದ್ಬುತವಾದ ನುಡಿಗಳು ✊🏻❤️❤️❤️

  • @gavisiddappa7243
    @gavisiddappa7243 6 лет назад +14

    ಶರೀಫ್ ಅಜ್ಜ ಅವರ ಗೀತೆಗಳನ್ನು ಕೇಳಿದಾಗ ಆಗುವ ಸಂತೋಷಕ್ಕೆ ಮಿಗಿಲೆ ಇಲ್ಲ, ಸೂಪರ್ ಶರೀಫ್ ಅಜ್ಜ......

  • @lokeshguruvainavar462
    @lokeshguruvainavar462 3 года назад +50

    🙏🌹ಜೈ ಗುರುದೇವ ಶರೀಫ🌹🙏
    ಶರೀಫರ ಹೆಸರಿಗೆ ಜೈ ಜೈ
    ಶರೀಫ ಶಿವಯೋಗಿ
    ನಾ ರೋಗದಿ ಒಳಗಾಗಿ
    ನಿಮ್ಮ ಭಜಿಸಿದೆ ನಿಜವಾಗಿ
    ಆದೆ ಜಪಿಸಿ ನಿರೋಗಿ
    ಸಂತರ ನಿತ್ಯ ನಾಮ
    ಸಿಗುವುದು ಪರಮ ಧಾಮ
    ನೀನೆ ನನ್ನ ರಾಮ
    ನೀನೆ ನನ್ನ ಶ್ಯಾಮ
    ಶಿಶುನಾಳದ ವಾಸಿ
    ರೋಗ ನೀ ನಿವಾರಿಸಿ
    ಮನಸಾರೆ ನಾ ಭಜಿಸಿ
    ನೀ ಎನ್ನ ಜೀವ ಉಳಿಸಿ
    ಶರೀಫ ನಾಮ ಉಸುರು
    ಅಜ್ಜನೆ ನಮ್ಮ ಉಸಿರು
    ದಿನವು ಹೇಳಿ ಹೆಸರು
    ಇರದು ಎಂದೂ ಕಸರು
    ಶರೀಫ ಶರೀಫ ಶರೀಫ
    ನಿತ್ಯ ಒಂದೇ ಜಪ
    ಉಸುರೋದೆ ತಪ
    ಹೋಗೋದು ಪಾಪ
    ನಾಡಿನ ತುಂಬ ಸೈ ಸೈ
    ನಿಜ ನಮ್ಮಪ್ಪ ಜೈ ಸೈ
    ಬಿಡಲಾರನೆಂದು ನಮ್ಮ ಮೈ ಕೈ
    ಶ್ರೀ ಶರೀಫ ಸಂತಗೆ ಜೈ ಜೈ
    ಶ್ರೀ ಎಲ್. ಎಸ್. ಗುರುವೈನವರ
    9739764849
    ಶ್ರೀ ಶರೀಫ ಶಿವಯೋಗೀಶ್ವರ ಪ್ರೌಢ ಶಾಲೆ ಶಿಶುವಿನಹಾಳ, ತಾ. ಶಿಗ್ಗಾಂವ
    581126

  • @shivakumarhiremath6836
    @shivakumarhiremath6836 6 лет назад +14

    ಕೇಳ ಜಾಣ ಶಿವಧ್ಯಾನ ಮಾಡಣ್ಣ....
    ನಿನ್ನೊಳಗನೀನು ತಿಳಿದುನೋಡಣ್ಣ...... ಎಷ್ಟು ಸಾರಿ ಕೇಳಿದರು ಈ ಹಾಡು ಬೇಸರವಾಗುವುದಿಲ್ಲ. ಸೂಪರ್ ಸಾಂಗ್

  • @shanmukhappaannappa4145
    @shanmukhappaannappa4145 5 лет назад +1

    ನಮ್ಮ ಕನ್ನಡ ಭಾಷೆಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ನಮ್ಮ ಷರೀಫ್ ಸಾಹೇಬರು

  • @ramyamamtharamyamamtha1208
    @ramyamamtharamyamamtha1208 4 года назад +3

    Wow..very nice...keli anandavaitu...thank u.🙏🙏👍👍👍👌👌👌👌👌👌💐💐

  • @malleshappakuragodi4568
    @malleshappakuragodi4568 4 года назад +1

    Namma guru Govinda avaru hagu sharifajja avaru sakala kala vallabharu hats of nimage mattu sharanu sharanarthi.

  • @bhimajidothre5500
    @bhimajidothre5500 6 лет назад +6

    ಬಸವಲಿಂಗಯ್ಯ ಹಿರೇಮಠ್ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಷರೀಫ್ ಅವರ ತತ್ವ ಪದಗಳಿಗೆ ಜೀವ ತುಂಬಿದ್ದಿರಾ

  • @parameshwara6052
    @parameshwara6052 4 года назад +10

    ಹೋಗುತಿವದು ಕಾಯ ವ್ಯರ್ಥ.... ಅದ್ಬುತ ಹಾಡು ಸರ್.ಧನ್ಯವಾದಗಳು ತಮಗೆ.

  • @nagarajanagaraja7167
    @nagarajanagaraja7167 6 лет назад +71

    ತುಂಬಾ ಸಂತೋಷವಾಗುತ್ತದೆ ಈ ಹಾಡುಗಳನ್ನು ಕೇಳುತಇದ್ದರೆ ಇನ್ನು ಇತರ ಹಾಡುಗಳು ಬರಲಿ ಎಂಬುದು ನಮ್ಮ ಆಸೆ 👈🌻🌻🌻🌻🌻🌻🌻🌻🌺🌺🌺🌺🌺🌺🌼🌼🌼🌼🌼🌼👏

    • @maheshkotyal613
      @maheshkotyal613 4 года назад +4

      Super sir👌👌👌👌👌👌💓🧡💟

    • @shivuhirematha2951
      @shivuhirematha2951 3 года назад

      X,

    • @devud7951
      @devud7951 2 года назад

      @@maheshkotyal613 wwwaww

    • @jayavantmahurakar7820
      @jayavantmahurakar7820 2 года назад

      @@maheshkotyal613 qqqqqq1 🔥🔥🔥1

    • @jayavantmahurakar7820
      @jayavantmahurakar7820 2 года назад

      @@maheshkotyal613 qqq 🎉1qqqqqqqqqqqqqqqqqqq 🎉🎉🎉🎉🎉1qqqqqq 🎉1qqqq1 🎉🎉🎉1 🎉🎉1 🎉q 🎉🎉q 🎉qqqq1qqqqqqqqq

  • @MuthyalaRaghavendra-pw6kh
    @MuthyalaRaghavendra-pw6kh Год назад +1

    Om sri jagadguru Santa shishunala Sharif ajjanavaru hagu sri jagadguru govinda Battaru swamiye koti koti namaskaragalu sabka Malik ek hai jai sriram 🙏🏿💐🌹🥀🌺🌷🌸💮🏵️🍃🌿🌱🌾🍄🍁🍂🌼🌻☘️🪴🌵🌴🌳🌲

  • @shankarkicchakiccha2436
    @shankarkicchakiccha2436 3 года назад +12

    ಅದ್ಭುತ ಹಾಡುಗಳು ನನಗೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @irayyapujar4893
    @irayyapujar4893 6 лет назад +149

    ಹಾಡುಗಳಲ್ಲಿ ಎಂತಾ ಅದ್ಭುತವಾದ ಸಾರಾಂಶ...ಎಲ್ಲರೂ ತಮ್ಮನ್ನು ತಾವು ಅರಿತುಕೊಂಡರೆ ಜಗತ್ತನ್ನೇ ಅರಿತಂತೆ...

  • @ShivanandJanmattiAllInOne
    @ShivanandJanmattiAllInOne 2 года назад +2

    ಅದ್ಬುತ ಶರಣು ಶರಣಾರ್ಥಿ ನಿಮ್ಮ ಪಾದಗಳಿಗೆ....ಆಹಾ ಆ ನನ್ನ ತಂದೆ ಶಿಸುನಾಳದಿಶನ್ ಕಂದ ಶರೀಪ್ ಅಜ್ಜನವರ ಮುಖಾಂತರ ಪದವನ್ನು ಸವಿದಸ್ಟು ತೃಪ್ತಿಯಾಯಿತು.....🙏🙏🙏🙏🙏🙏🙏🙏

  • @beerappashital2425
    @beerappashital2425 2 года назад

    ಎಷ್ಟುಸಾರಿ ಕೇಳಿದರು ತೃಪ್ತಿಯಾಗುವದಿಲ್ಲ
    ಮತ್ತೆ ಕೇಳಬೆಕು ಅನಿಸುತ್ತೆ

  • @Crazyindiantaste
    @Crazyindiantaste 5 лет назад +23

    ಅಜ್ಜನವರು ಹುಟ್ಟಿದ ಕರ್ನಾಟಕದಲ್ಲಿ ನಾವು ಹುಟ್ಟಿದ್ದು ಅದೃಷ್ಟ🕉🕉

  • @devushelawar4220
    @devushelawar4220 5 лет назад +2

    ಷರೀಫ್ ಅಜ್ಜರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು

  • @ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ

    ಉತ್ತರ ಕರ್ನಾಟಕದ ವಿಶೇಷ ಕಂಠ ಸಿರಿ👌👌 ಇನ್ನೂ ಹೆಚ್ಚಿನ ಹಾಡುಗಳನ್ನು ಹಾಡಲು ನಮ್ಮೆಲ್ಲರ ಹಾರೈಕೆಗಳು ಸದಾ ನಿಮಗೆ🙋‍♂️🙋‍♂️

  • @shrishail.s.karajagi2817
    @shrishail.s.karajagi2817 3 года назад +1

    You are really blessed Basayya guru. I am speechless after listening these songs in your voice sir. I am mesmerised. You filled life to Sharif's songs guruve.

  • @raghavm9357
    @raghavm9357 6 лет назад +8

    ಅದ್ಭುತ ಸತ್ಯ ಸಾಹಿತ್ಯ . ಶರೀಫರ ಪದಗಳು .. ನಿಮಗೊಂದು ಸಲಾಂ

  • @mallikarjunhosamani6089
    @mallikarjunhosamani6089 6 лет назад +13

    ಎಂತಹ ಅದ್ಬುತವಾದ ಅದ್ಯಾತ್ಮ ಹಾಡು ಇದು ಪ್ರತಿಯೊಬ್ಹರು ತಿಳಿದು ಕೇಳುವ ಹಾಡು.....

  • @mailarmailar4142
    @mailarmailar4142 5 лет назад +10

    ನನ್ನ ಕೋಟಿ ಕೋಟಿ ನಮನ. ನಮ್ಮ ಶರೀಫ್ ಅಜ್ಜ ಅವರ ಪಾದಗಳಿಗೆ.

  • @parashuramsbudihal9969
    @parashuramsbudihal9969 4 года назад +1

    Evergreen song...super..hit. Singing son. Basavalingayya. Hiremath....sirji....

  • @ranganathgalagali7774
    @ranganathgalagali7774 2 года назад +7

    ಒಳ್ಳೆ ಜಾನಪದ ಕಲಾವಿದರು ಹಿಂತವರನ್ನು ನೋಡಿದ ನಾವೇ ಪುಣ್ಯವಂತರು

  • @SILENTKILLER_GANGU
    @SILENTKILLER_GANGU 5 лет назад +2

    ಸೂಪರ್ ಸಾಂಗ್ ಸರ್ ನಿಮ್ಮಂತವರು ಈ ಕಾಲದಲ್ಲಿ ಸಿಗೋದಿಲ್ಲ ಸರ್ ಆಡ್ಸ್ ಆಫ್

  • @galeppagaleppa9906
    @galeppagaleppa9906 3 года назад +3

    ಇಂತಹ ಹಾಡುಗಳನ್ನು ಕೇಳುತ್ತಿರುವ . ನಮ್ಮಂಥಹ ಪುಣ್ಯವಂತರು ಈ ಭೂಮಿಯ ಮೇಲೆ ಯಾರು ಇಲ್ಲಾ ಅಂತ ಕಾಣುತ್ತೆ

  • @sanjanamsavadatti2357
    @sanjanamsavadatti2357 4 года назад +1

    Super nange tumba istwada song

  • @mallupaled7235
    @mallupaled7235 6 лет назад +19

    ನನ್ನ ಮೇಲೆ ಪ್ರೀತಿ ಇದ್ದರೆ
    ನಿನ್ನ ಹೃದಯಲಿ ಜಾಗವಾದರು
    ಕೊಟ್ಟು ಬಿಡು.....
    ಇಲ್ಲವಾದರೆ ನನ್ನ. ಕೊನೆ ಆಸೆಯಂತೆ
    ಇ ಹೂವನ್ನಾದರು ನನ್ನ ಗೋರಿಯ
    ಮೇಲೆ ಇಟ್ಟು ಬಿಡು.....🌸🌷🌹
    ,,ಮಲ್ಲು ,,,
    ...

  • @lilly1224
    @lilly1224 5 лет назад +1

    Basavalingaiah Hiremath avarige nanna koti pranamagalu.

  • @akshayakumar8836
    @akshayakumar8836 6 лет назад +7

    wow super sago

  • @mahitalikot564
    @mahitalikot564 3 года назад

    ಹೋಗುತಿಹುದು ಕಾಯ ವ್ಯರ್ಥ
    ಇದರ ಲಾಘವ ತಿಳಿದವ ಸಮರ್ಥ......!!👌 ಎಲ್ಲಾ ಅದ್ಭುತ ಗಾಯನ ಹಾಡುಗಳು

  • @akashgk6778
    @akashgk6778 6 лет назад +23

    ಬಸವ ಲಿಂಗಯ್ಯ ಸ್ವಾಮಿ ಅವರಿಗೆ ಇಂತಹ ಹಾಡುಗಳು ಇನ್ನಷ್ಟು ಹಾಡಬೇಕು.
    ದನ್ಯವಾದಗಳು.

  • @babuavatade5971
    @babuavatade5971 4 года назад +1

    ಸ್ವಾಮಿಗಳೆ ನೀವು ಸಕಲಕಲಾ ವಲ್ಲಭರು.
    ಗಾಯನದಲ್ಲಿ ಒಂದು ಕೈ ಹೆಚ್ಚು...🙏🙏🙏🙏

  • @santukannenavar1403
    @santukannenavar1403 6 лет назад +6

    ಜೈ ಶರೀಪ್ ಅಜ್ಜ ಮನಸ್ಸಿಗೆ ಶಾಂತಿ ಕೋಡುವ ಪದ

  • @laxmibhoomarannavar1062
    @laxmibhoomarannavar1062 2 года назад +1

    E song keltidre yeno manasige samadhan

  • @santoshkumarkarahari8098
    @santoshkumarkarahari8098 4 года назад +11

    ಅದ್ಭುತವಾದ ಗೀತೆಗಳು ಅಧ್ಯಾತ್ಮದ ರಸದೌತಣ ನೆಮ್ಮದಿ ಕೊಡುವ ಗೀತೆಗಳು

  • @ಡಿಪಿಗೌಡ
    @ಡಿಪಿಗೌಡ 4 года назад +2

    ಈ ಗೀತೆ ಕೇಳಿದರೆ ಮನೋಷಣ ಮನಸ್ಸು ಅರ್ಥ ತಿಳಿಯುತ್ತದೆ

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    ಜೀವನಕ್ಕೆ ಒಂದು ಒಳ್ಳೆ ಸಂದೇಶ❤️

  • @shivaputrakattimani2323
    @shivaputrakattimani2323 3 года назад +1

    Supra. Songs

  • @guddunagoudas2259
    @guddunagoudas2259 6 лет назад +21

    1000 ಸಾರಿ ಹೇಳಿದರೂ ಬೇಜಾರೆ ಆಗೋದಿಲಾ ಸೂಪರ ಹಾಡು

    • @rangaranganatha6916
      @rangaranganatha6916 5 лет назад +1

      ಸೂಪರ,ಶರೀಷ್,ತಾತಾನವರ.ಹಾಡುಕೇಳಿ.

  • @basappaambiger1095
    @basappaambiger1095 4 года назад

    Super sanga

  • @prakashgundannavar7097
    @prakashgundannavar7097 3 года назад +4

    ಹಾಡುಗಳನ್ನುಕೇಳಿದರೆ ಹಾಲು ಕುಡಿದಷ್ಟು ಆನಂದವಾಗುತ್ತದೆ ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳು

  • @bheemuvali3524
    @bheemuvali3524 6 лет назад +11

    Very thankful sir.. uploaded this song's

  • @manjunathbenakatti8857
    @manjunathbenakatti8857 4 года назад +6

    ಕೆಳಜಾನ ಈ ಹಾಡು ಕುರಿ ಗಾಯುವ ಹನಮಂತ ಸೂಪರ್

  • @Rameshsubramanya
    @Rameshsubramanya 4 года назад +2

    Saranu saranu santhare, nimma haadu amruthakke samana.

  • @karibasappaainapur3537
    @karibasappaainapur3537 3 года назад +5

    ಉತ್ತಮ ವಾದ ಹಾಡು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್

  • @prakashshybal5654
    @prakashshybal5654 6 лет назад +2

    Adubhuthavada shangithagalu super.. I love it.

  • @rakeshmadagyal3014
    @rakeshmadagyal3014 6 лет назад +10

    Kela jaana song is super hit song. Namaste shishunala Sharif .

  • @hemanthhiremat1018
    @hemanthhiremat1018 Год назад +3

    ಕನ್ನಡ ಸಾಹಿತ್ಯ ಹಾಗೂ ರಾಗ ಸಂಯೋಜನೆ 🙏🙏🙏 ಶರೀಫ ಅಜ್ಜರಿಗೆ 🙏

  • @yallappabaragali3518
    @yallappabaragali3518 6 лет назад +13

    ಆಜಾರ ಹಾಡು ಬಹಳ ಚಂದ್ರೀ

  • @chandrashekharkarabhari5790
    @chandrashekharkarabhari5790 5 лет назад +1

    ಶ್ರೀ ಶರೀಫ್ ಅಜ್ಜ ನವರಿಗೆ ನಮನಗಳು

  • @basavarajpattanashetti9317
    @basavarajpattanashetti9317 6 лет назад +3

    ಸೂಪರ್ ಅಜ್ಜಾ

  • @mouneshamounesha3551
    @mouneshamounesha3551 3 года назад

    Wow nim song kelidre yastu hairvu hagute

  • @mahalingaiah.gmahalinga1321
    @mahalingaiah.gmahalinga1321 5 лет назад +9

    ಸೇರಿಸಿ
    ಷರೀಫ್ ಅಜ್ಜ ಸುಪರ್ ಹಾಡುಗಳು

  • @rameshtalawar5045
    @rameshtalawar5045 5 лет назад +1

    ಮಾತು ಅಂದ್ರೆ ಅದು ನಮ್ಮ ಶರಿಪಜ್ಜನ ಮಾತು ಒಂದು ಮಾತಿನೊಳಗೆ ನೂರು ಅರ್ಥ ತುಂಬಿರ್ಥದ

  • @imamakashimmakhandra6789
    @imamakashimmakhandra6789 5 лет назад +6

    ಅದ್ಭುತ ವಾದ ತತ್ವ ಪದಗಳು ಶಿಶುನಾಳ ಶರೀಫ್ ಸಾಹೇಬರಿಗೆ ಕೋಟಿ ಕೋಟಿ ಧನ್ಯವಾದಗಳು

  • @vk-yg3vl
    @vk-yg3vl 6 лет назад

    ನಾವೇ ಪುಣ್ಯವಂತರು...ಶರೀಫಜ್ಜರನ್ನ ಪಡೆದಿದ್ದೇವೆ...

  • @ranganathbandiwaddar6654
    @ranganathbandiwaddar6654 6 лет назад +17

    ಇದು ಒಂದು ಒಳ್ಳೆಯ ಗೀತೆ ಈ ಹಾಡನ್ನು ಎಷ್ಟು ಸಾರಿ ಕೇಳಿದರು ಬೆಜಾರು ಹಾಗಲ್ಲ
    I am very best song

    • @raghavendra9598
      @raghavendra9598 4 года назад

      ruclips.net/video/UJbhh9gfca4/видео.html
      Shishunala Sharif full movie

  • @shrutihiregoudra
    @shrutihiregoudra Год назад

    ಸ್ವರ್ಗ ನೇ ಕಣ್ಣ್ ಮುಂದೆ ಬರುತ್ತೆ ಕೇಳ್ತಾ ಇದ್ರೆ ನಮ್ ಶರೀಫಜ್ಜನ ಹಾಡುಗಳನ್ನ.... Its really nice music composation bsavaraj sir👍🤝

  • @ameerpashahiremani3115
    @ameerpashahiremani3115 4 года назад +5

    ನನ್ ಆರಾಧ್ಯ ದೈವ 🙏🙏🙏🙏

  • @UmeshH-r3l
    @UmeshH-r3l 5 месяцев назад

    ಓಂ ಶ್ರೀ ಗುರು ಗೋವಿಂದ ಭಟ್ಟರು ನಮಃ ಓಂ ಶ್ರೀ ಶಿಶುನಾಳ ಶರೀಫ ಅಜ್ಜ ನಮಃ

  • @akbar5342
    @akbar5342 5 лет назад +6

    ಹೃದಯ ತುಂಬಿ ಬಂತೋ ನಮಗ
    ಬಸವ ಲಿಂಗಯ್ಯಾ ಅವರಿಗೆ ವಂದನೆಗಳು

  • @beeru---m3797
    @beeru---m3797 6 лет назад +2

    ಈಗಿನ ಕಾಲದಲ್ಲಿ ಇಂಥ ಗೀತೆಗಳನ್ನು ಕೇಳಿತಿಳ್ಕೊಂಡು ಒಗಬೇಕು

  • @shankarhalaki9002
    @shankarhalaki9002 5 лет назад +3

    ಇಂಥ ದೇವರನ್ನು ಪಡೆದ ನಮ್ಮ ನಾಡು ದೇವರ ನಾಡು

  • @basurajavatti2936
    @basurajavatti2936 4 года назад +2

    Kela jana namma kuruba Hanumanta haadu supper.....

  • @lahukumarbeerunagi1952
    @lahukumarbeerunagi1952 6 лет назад +98

    ಮನಸ್ಸಿನ ಅಹಂ ಕಳೆಯೋದು ಇಂತಹ ಹಾಡುಗಳೇ...

  • @laxmipatinayak3150
    @laxmipatinayak3150 6 лет назад +1

    Enta songu kelide naanu! Kelrapa inta haadu sharipa ajjordu!!

  • @basavarajkencharamanahal6815
    @basavarajkencharamanahal6815 6 лет назад +11

    ಷರೀಫ್ ಅಜ್ಜನವರು ನಮ್ಮ ಹೆಮ್ಮೆ

  • @kannadamaster
    @kannadamaster 2 года назад +2

    Estu kelidru kadme 🙂🙏

  • @kareppaarabhanvi169
    @kareppaarabhanvi169 6 лет назад +9

    Tnx for uploaded...,,,, ,,

  • @jaggujaggu5161
    @jaggujaggu5161 6 лет назад +2

    ಶರೀಫ ಸಾಹೇಬರು ಪದಗಳು ಅರ್ಥಗರ್ಭಿತವಾದ ಸಾಲುಗಳು

  • @siddharthkore99
    @siddharthkore99 6 лет назад +296

    ಜಾತಿ ಧರ್ಮ ಮೀರಿದ ತತ್ವಜ್ಞಾನಿ ನಮ್ಮ್ ಷರೀಫ್ ಅಜ್ಜ....👌

    • @shivukumarkamate4323
      @shivukumarkamate4323 6 лет назад +12

      ಸರಿಯಾಗಿ ಹೇಳಿದಿರಿ
      ಆದರೆ ಇವತ್ತಿನ ಕಾಲಕ್ಕೆ ಇ೦ತವರ ಅವಶ್ಯಕತೆ ಬಹಳ ಇದೆ🙏🙏

    • @kamalbirunagibirunagi2902
      @kamalbirunagibirunagi2902 6 лет назад +4

      kamalesh birunagi super

    • @drshivalingappagowali1164
      @drshivalingappagowali1164 6 лет назад +8

      **ಮಾನವನಾಗಿ ಹುಟ್ಟಿ ಬಂದಮೇಲೆ *ಶಿಶುನಾಳ* ಅಜ್ಜನ ತತ್ವಪದಗಳು ಕೆಳದಿದ್ದರೆ ತಿಂದ ತತ್ತುಅನ್ನ ಚೆನ್ನಾಗಿ ಜೀರ್ಣವಾಗಲಾರದೇನೊಅನಿಸುತ್ತದೆ....ಈ ಪದಗಳಿಗೆ ಚೆನ್ನಾಗಿ ಜೀವತುಂಬಿಹಾಡಿದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಕಲಬುರಗಿ ಜಿಲ್ಲೆಯ ಹರಳಯ್ಯ ಸಮಾಜದ ಶರಣ ಬಂಧುಗಳು ಮಾಡುವ ಕೋಟಿ-ಕೋಟಿ ಶರಣು ಶರಣಾರ್ಥಿಗಳು..ಗುರುಗಳೆ.*

    • @erappaerappa7334
      @erappaerappa7334 6 лет назад +2

      Dr Shivalingappa Gowali

    • @landmarkproperty9549
      @landmarkproperty9549 6 лет назад +4

      Siddharth Kore 00

  • @duddusabsunkad150
    @duddusabsunkad150 2 года назад +1

    ನಿಮ್ಮ ಪಾದ ಗಳಿಗೆ ವಂದದನೆಗಳು ಅಜ್ಜಾರ್ ಎಂದು ಹೇಳಿ ನನ್ನ ವಂನೆಗಳು

  • @pddhuledhule9844
    @pddhuledhule9844 5 лет назад +8

    ಮಹಾತ್ಮರೀಗೂ ಶತಕೋಟಿ ನಮಸ್ಕಾರ 🙏🙏

  • @Mahesh-rm6cl
    @Mahesh-rm6cl 6 лет назад +5

    ಅರಿವೂವನ್ನು ತಿಳಿಸಿ ಮರೂವೆಯನು ಕಳೆಯುವ ಪದಗಳು

  • @channabasavabrgunda1838
    @channabasavabrgunda1838 6 лет назад +2

    Super sangas

  • @hanamaraddimeti9191
    @hanamaraddimeti9191 2 года назад +5

    All songs super......🙏🙏

  • @manjumatti3087
    @manjumatti3087 6 лет назад +2

    Superrrrrrrrrrrrrrrrrrrrrrrrrrr songgggggggggggg

  • @sharanjaanu7276
    @sharanjaanu7276 6 лет назад +11

    Thanks for. Giving such beautiful. Songs.

    • @rajuhanchinamani8467
      @rajuhanchinamani8467 5 лет назад

      ನಮ್ಮವರು ಅಂದರೆ ಕಿತ್ತೂರಿನ ನಾಡಿನವರು ಈ ತತ್ವ ಪದ ಹಾಡಿದ್ದು ನಮ್ಮ ಹೆಮ್ಮೆ.

    • @hanumeshkulkarni3322
      @hanumeshkulkarni3322 3 года назад

      ಸೂಪರ್

  • @parameshparam3829
    @parameshparam3829 3 года назад +2

    🙏🙏🙏 super songs🎧🎵🎧🎵

  • @ರುದ್ರೇಶ್ಜಿ
    @ರುದ್ರೇಶ್ಜಿ 4 года назад +7

    ಅತ್ಯದ್ಭುತ ಗೀತೆಗಳು

  • @mareshnayak6482
    @mareshnayak6482 2 года назад

    ಒಳ್ಳೆ ಜಾನಪದ ಕಲಾವಿದರು ಹಿಂತವರನ್ನು ನೋಡಿದ ನಾವೇ ಪುಣ್ಯವಂತರು ok good

  • @basavabasava9030
    @basavabasava9030 4 года назад +4

    All songs super

  • @basavanayyaswamy3358
    @basavanayyaswamy3358 5 лет назад +8

    ತುಂಬಾ ಚನ್ನಾಗಿ ಇವೆ ಈ ಎಲ್ಲ ಹಾಡುಗಳು

  • @basayyabasayya1460
    @basayyabasayya1460 6 лет назад +6

    👌basayya waderhtti

  • @kirankiranmunje8007
    @kirankiranmunje8007 5 лет назад

    Super ಅಜ್ಜರ ನಮಸ್ಕಾರ

  • @mrbondjamesbond877
    @mrbondjamesbond877 5 лет назад +19

    ಜೈ ಶಿಶುನಾಳಧೀಶ್ವರ.
    ಹಾಡುಗಳು ಸೂಪರ್. ಸರ್

  • @Lavanya-g3y
    @Lavanya-g3y Месяц назад

    Super ❤

  • @basappasidagoudar44
    @basappasidagoudar44 3 года назад +3

    ಸಂತ್ ಶಿಸುನಾಳ್ ಶರೀಫ್ ಮಹಾತ್ಮ ಕಿ ಜೈ 🙏🙏