Gaana Yogi Pachakshra Gawai Audio Jukebox | Lokesh | Girish Karnad | Vijay Raghavendra| Hamsalekha

Поделиться
HTML-код
  • Опубликовано: 25 авг 2024

Комментарии • 1 тыс.

  • @vishwanathn8753
    @vishwanathn8753 4 года назад +3

    ಅದ್ಬುತ ಅನುಭವ ಕೊಡುವ ಸಾಹಿತ್ಯ ಸಂಗೀತ ಗಾಯನ ಹ್ಯಾಟ್ಸ್ ಆಫ್ ಹಂಸಲೇಖ sir ಮ್ಯೂಜಿಕ್

  • @abhish8174
    @abhish8174 5 лет назад +23

    ಶ್ರೀ ಶ್ರೀ ಶ್ರೀ ಗಾನಯೋಗಿ ಪಂಚಾಕ್ಷರಗವಾಯಿ🙏🙏🙏🙏🙏ಓಂ ನಮಃ ಶಿವಾಯ🙏🙏🙏

  • @sathyaraghav5555
    @sathyaraghav5555 Год назад +1

    ಅಬ್ಬಬ್ಬಾ ಏನು ಧ್ವನಿ ಏನು ಸಾಹಿತ್ಯ ಸಂಗೀತ. ಅತ್ಯಾದ್ಭುತ ರಾಜಣ್ಣ ನಿಮ್ಮ ಕಂಠ ಸಿರಿ. ಗಾನಯೋಗಿ ಪುಟ್ಟರಾಜು ಗವಾಯಿ ಅವರಿಗೆ ಕೋಟಿ ನಮನಗಳು 💐🙏💐

  • @hemalathamanjunath5754
    @hemalathamanjunath5754 Год назад +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @world3725
    @world3725 2 года назад +3

    ಈ ಜಗತ್ತಿನಲ್ಲಿ ಎಷ್ಟು ಜನ ಸಂಗೀತ ಪ್ರೇಮಿಗಳಿದ್ದಾರೋ ಅವರು ಯಾವತ್ತೂ ಮರೆಯಲಾಗದ ಸಾಹಿತ್ಯ ಸುಮಧುರವಾದ ಧ್ವನಿ 🙏🙏🙏🙏🙏🙏🙏🙏🙏🙏🙏🙏🙏

  • @yathish.skrishna280
    @yathish.skrishna280 6 лет назад +86

    🙏🙏🙏ಮನಸ್ಪುರಕ ವಂದನೆಗಳು ಇಂತ
    ಹಿತವಾದ ಸಂಗೀತಾ ಸಂಯೋಜಿತಾ ಸಂಗೀತಾ ಗಾರುಡಿಗರಾದ ಮಾಣಿಕ್ಯ ಹಂಸವಾದ್ಯ ಹಂಸಲೇಖ ಮಾಹಾನ್ ಗುರುವಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @doddabasappaangadi7495
    @doddabasappaangadi7495 3 года назад +3

    Super Bhakti geete song tq u sir hamslekha

  • @shivpurnabadiger7987
    @shivpurnabadiger7987 2 года назад +1

    Shri Guru puttaraja Shri Guru puttaraja

  • @dgadilinga6423
    @dgadilinga6423 3 года назад +27

    ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು.

  • @shrikantingalagi4416
    @shrikantingalagi4416 7 лет назад +14

    ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ, ಮಣ್ಣಿಂದ ಕಾಯ ಮಣ್ಣಿಂದ ಹಾಡು ರಚಸಿದ....ಕರ್ಣಾಟಿಕ್ ಸಂಗೀತ ಪಿತಾಮಹನಾದ ಪುರಂದರದಾಸರಿಗೆ ನನ್ನ.ಅನಂತ ಧನ್ಯವಾದಗಳು.

  • @basavarajuswamy2874
    @basavarajuswamy2874 3 года назад +1

    ಹಂಸಲೇಖ. ಸಾರ್.. ನಾನು. ನಿಮ್ಮನ್ನ. ತುಂಬಾ. ಗೌರವಿಸುತೀನಿ. ಎಂಥಹ. ಸುಜ್ಞಾನ. ಸಾರ್. ನಿಮ್ಮದು.

  • @user-wy4zt3bk6s
    @user-wy4zt3bk6s 10 месяцев назад +1

    Hats off to puttaraja gawai

  • @criminal2677
    @criminal2677 3 года назад +6

    ಹಂಸಲೇಖ = ಅದ್ಭುತ 😍

  • @akashm2336
    @akashm2336 3 года назад +8

    Natasarvabhouma Gaanagandharva Dr Rajkumar..🙏
    Swarasarvabhouma SPB..🙏
    Naadabrahma Hamsalekha..🙏

  • @amareshraichur424
    @amareshraichur424 3 года назад

    ಕೋಟಿ ಕೋಟಿ ನಮನಗಳು ನಾವೇ ಧನ್ಯರು

  • @muttukoppadkoppad1040
    @muttukoppadkoppad1040 6 лет назад +1

    ಗುರುಗಳನು ಕುರಿತು ಅರ್ಥ ಗರ್ಭಿತವಾದ ಹಾಡು.... ಇದನು ರಚಿಸಿದಕ್ಕೇ ಧನ್ಯವಾದಗಳು ಸಾರ ...

  • @ssnatekar3110
    @ssnatekar3110 3 года назад +7

    ಸಂಗೀತದ ಭಾವಪೂರ್ಣ ರಸಪಾಕ ಮಾಹಾಗುರುಗಳಿಗೆ ನಮನ

  • @RVTUTORIALS
    @RVTUTORIALS 6 лет назад +13

    Dr. Raj & Hamsalekha Super jodi.🙏🙏

  • @siddappasm5868
    @siddappasm5868 7 месяцев назад +1

    Super sir ❤

  • @ShekarayyHeramat-im6pg
    @ShekarayyHeramat-im6pg 11 месяцев назад

    ಬಸವರಾಜ 🚩🚩🚩🚩🚩🙏🙏🙏🙏🙏

  • @basavapatnagp2270
    @basavapatnagp2270 6 лет назад +9

    ಭಕ್ತಿಯ ರಸವನ್ನೆ ಉಣಬಡಿಸಿದ್ದಾರೆ ಹಂಸಲೇಖ ಸರ್ ಮತ್ತು ಎಸ್.ಪಿ.ಬಿ. ಸರ್ ನಿಜವಾಗಲೂ ನಾವೇ ಧನ್ಯರು

  • @manjunathe4687
    @manjunathe4687 6 лет назад +5

    ಅತ್ಯದ್ಭುತ ಹಾಡುಗಳು..ಹಂಸಲೇಖ ಅವರಿಗೆ ನೂರು ನಮನ...

  • @doddabasappabudagumpi2475
    @doddabasappabudagumpi2475 2 года назад +1

    ಶರಣು 🙏

  • @bravi847
    @bravi847 7 лет назад +1

    dhanyavadagalu.Great Lyrics Hamsalekha.& vaice dr Rajkumar & all song super

  • @akak5207
    @akak5207 4 года назад +6

    ಹಂಸ ಲೇಖ THE Legend ✌️✌️✌️✌️✌️✌️

  • @mohankumarhenly7089
    @mohankumarhenly7089 5 лет назад +3

    ಇಂತಹ ಹಾಡುಗಳನ್ನು ಕೇಳಿದ ಕೂಡಲೇ ಮನಸ್ಸಿಗೆ ಆನಂದ.

  • @SHIVAKumar-cj6lw
    @SHIVAKumar-cj6lw 3 года назад

    Koti namanagalu tq sir

  • @sandeshsagar9198
    @sandeshsagar9198 4 года назад +1

    Super song hats off hamsalekha sir

  • @manjunathr887
    @manjunathr887 2 года назад +7

    GAANA GANDHARVARAVARA SPB SIRGE RAASHTRA PRASHASTHI TANDU KOTTA SHRESHTA GEETHE.😭💐🧜‍♀️🙏🙏🙏.

  • @natarajhd6556
    @natarajhd6556 3 года назад +5

    ಅದ್ಭುತವಾದ ಸಂಗೀತ ನೀಡಿದ ಹಂಸಲೇಖ ಗುರುಗಳಿಗೆ ಸಾವಿರದ ಶರಣು...🙏🙏🙏🙏🙏🙏🙏🙏

  • @PushpaPushpa-nk3ls
    @PushpaPushpa-nk3ls 6 лет назад +1

    Manninda kaaya manninda...wow....chitramma..nimage sari saati neeve...hrudayapoorvaka namaskara nimage...love u chitramma

  • @ravigasti438
    @ravigasti438 4 года назад +20

    ಸಂಗೀತ ಕೇಳುವುದರಿಂದ ದ್ಯಾನ ಮಾಡಿದಷ್ಟೆ ಅನುಭವ ಆಗುತ್ತದೆ.

  • @jyothigururajhosur6284
    @jyothigururajhosur6284 5 лет назад +11

    ಅಪರೂಪದಲಿ ಅಪರೂಪ ಹಾಡುಗಳು . ಲೋಕೆಶ ಅವರ ಅಭಿನಯ ತುಂಬ ಚೆನ್ನಾಗಿದೆ

  • @saianand1337
    @saianand1337 Год назад +3

    ಸಾವಿರದ ಶರಣು🙏🙏

  • @shivayyapoojar8740
    @shivayyapoojar8740 2 года назад +1

    sirrr. plz movie upload madi.... tumba dinadinda kayta idini... dayavittu upload madi sirrr

  • @rhythm3458
    @rhythm3458 3 года назад +20

    ಇಂದಿನ ಕಾಲದಲ್ಲಿ ಭಾರತೀಯ ಸಂಸ್ಕೃತಿ ಬಿಟ್ಟು ಎಲ್ಲರೂ ಪೂರ್ಣವಾಗಿ ಪಾಶ್ಚಿಮಾತ್ಯ(western) ಹಾಡುಗಳಿಗೆ ಮಾರು ಹೋಗಿದ್ದಾರೆ.ಇಂಥ ಹಾಡುಗಳು ಕೇಳಿದರೆ ಸಿಗುವ ಮನ ಶಾಂತಿ ಇಂದಿನ ಹಾಡು ಕೇಳಿದರೆ ಸಿಗುವುದು ಅಸಾಧ್ಯ.

  • @j.bningarajtelaginamani804
    @j.bningarajtelaginamani804 5 лет назад +18

    ಶ್ರೀ ಗಾನಯೋಗಿ ಸಂಗೀತ ಸಾಹಿತ್ಯ ಶ್ರೀ ಶರಣು

  • @prkcreation9161
    @prkcreation9161 3 года назад +7

    ಸಾವಿರದ ಶರಣು🙏🙏🙏

  • @nageshwargovindaraj4036
    @nageshwargovindaraj4036 6 лет назад +2

    hatt'soff to Hamsalekha

  • @kavyakknr57
    @kavyakknr57 Год назад +2

    👍🙏 I like that all songs is was so nice

  • @jagadishrajurs2239
    @jagadishrajurs2239 4 года назад +5

    ಎಷ್ಟು ಸಾರಿ ಕೇಳಿದರೂ ಬೇಸರವೇ ಆಗುವುದಿಲ್ಲ. ಇಂಥ ಸಂಗೀತ ನೀಡಿ ಕನ್ನಡ ಚಲನಚಿತ್ರ ಲೋಕದಲ್ಲಿ ಹಂಸಲೇಖ ಅವರ ದು ಹೊಗಳಿಕೆಗೆ ಮೀರಿದ ಅದ್ಭುತ ಪ್ರತಿಭೆ. ಅವರಿಗೆ ನನ್ನ ಪ್ರಣಾಮಗಳು.

  • @sureshkc7284
    @sureshkc7284 3 года назад +4

    ಮನಸ್ಸಿಗೆ ಮುದ ನೀಡುವ ಸಂಗೀತ ಇಂತಹ ಸಂಗೀತವನ್ನು ಉಣಬಣಿಸಿದ ಗಾನಯೋಗಿಗಳಿಗೆ ಕೋಟಿ ನಮನಗಳು🙏🙏🙏🙏

  • @praveenapraveena1961
    @praveenapraveena1961 3 года назад

    ಇ ಜಗತ್ತು ಸುಂದರ

  • @balappaharijana9134
    @balappaharijana9134 3 года назад +2

    ಅಧ್ಬುತ ಸಾಂಗ್ಸ್.. 🙏🙏

  • @Pramodjadhav1996
    @Pramodjadhav1996 3 года назад +8

    ಅದ್ಭುತ ಗೀತೆಗಳು 🙏🙏🙏

  • @jagadeeshm6061
    @jagadeeshm6061 5 лет назад +3

    Kooti kooti sharanu .... super Song

  • @sathishyh379
    @sathishyh379 3 года назад

    Grate compose hamsalekha wonderful song

  • @massofeditors8928
    @massofeditors8928 4 года назад +2

    ಪುಟ್ಟರಾಜ ಗವಾಯಿಗಳು 🙏🙏

  • @gowdagowda494
    @gowdagowda494 2 года назад +6

    ಅದ್ಭುತವಾದ ಸಾಹಿತ್ಯ, ಸಂಗೀತ ಸಂಯೋಜನೆ ತುಂಬಿದ ಹೃದಯ ತಟ್ಟುವ ಗಾಯನ ಎಸ್ ಪಿ ಬಿ ಸರ್ 🙏

  • @rkm2127
    @rkm2127 5 лет назад +3

    ಸುಪರ್ ಹಾಡು

  • @bhagyaflute2141
    @bhagyaflute2141 Год назад

    Shree Gurubhyo Namaha

  • @surikammar
    @surikammar 4 года назад +1

    ಹೃದಯಸ್ಪರ್ಶಿ ಸಂಗೀತಕ್ಕೆ ಧನ್ಯವಾದಗಳು

  • @anilkumarv222
    @anilkumarv222 4 года назад +2

    Om namashivaya 🙏🙏🙏🌺🌺
    Om namashivaya 🙏🙏🙏🌺🌺
    Om namashivaya 🙏🙏🙏🌺🌺
    Sakalam sarvam sathyam Shivam sundaram Prabhu 🙏🙏🙏🌺🌺🌺

  • @akashhshalawadi9209
    @akashhshalawadi9209 3 года назад +11

    ಗಾನ ವಿದ್ಯೆ ಬಲು ಕಠಿಣ ಹೈ 🙏🙏🙏🙏

  • @trgrgable
    @trgrgable 3 года назад +1

    Gumandu Gumandu chakkaga hadethare Legendary singer S.P.B Sir, வாழ்த்துக்கள் 🙏 சார்

  • @isufalinadaf9384
    @isufalinadaf9384 Год назад

    Super sir

  • @ajaymestritractorhoodandbu7593
    @ajaymestritractorhoodandbu7593 3 года назад +3

    ಮನಕೆ Shanti ಕೊಡುತ್ತದೆ ಎಲ್ ಹಾಡು

  • @karibasappaainapur3537
    @karibasappaainapur3537 3 года назад +3

    ಉತ್ತಮ ವಾದ ಹಾಡು ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏

  • @akadathgoodur7463
    @akadathgoodur7463 3 года назад

    ಸೂಪರ್ ಸಾಗ್

  • @nagappabhavikatti4206
    @nagappabhavikatti4206 5 лет назад +1

    Hats of panchakshari gavayi and puttaraja gavayigalu

  • @KPS2614
    @KPS2614 4 года назад +12

    ಈ ಹಾಡು ಕೇಳಿ ದೇವರ ದರ್ಶನ ಪಡೆದಂತೆ ಆಯ್ತು🙏🙏🙏🙏

  • @gurumurthipoojarpg9390
    @gurumurthipoojarpg9390 3 года назад +3

    ಹಂಸಲೇಖ ಅವರ ನನ್ನ ಗುರುಗಳು

  • @ranjithshetty454
    @ranjithshetty454 3 года назад

    Estondu olle songs ge dislike kodtaralla avarigella mentali enadru problem anta..?

  • @prakashguggari9041
    @prakashguggari9041 2 года назад

    Evergreen. Song. Omomom

  • @RajeshHolla
    @RajeshHolla 8 лет назад +10

    intha songs kottiddake "hats off to you hamsalekha sir"

  • @manjunath.gururaj8558
    @manjunath.gururaj8558 6 лет назад +52

    ಕೋಟಿ ನಮನ ಹಂಸಲೇಖರಿಗೆ

  • @shashiarlimatt6603
    @shashiarlimatt6603 2 года назад

    SUPER.

  • @manjunathr887
    @manjunathr887 2 года назад +1

    MUNDE HAAGU HINDE GAANA GANDARVA LATE LEGENDARY SPB SIR RAVARA STHAANA TUMBALU
    YAARU 😭😭 YAARU 😭😭😭 OBBARE KARU NAADINA DAIVA GAAYAKA SPB SIR MAATRA💎💎💎😭😭😭🙏🙏🙏.

  • @poornimahiremath4547
    @poornimahiremath4547 4 года назад +3

    Superb song evergreen song melodies

  • @rajeshgowda7805
    @rajeshgowda7805 Год назад

    ಸರ್ ದಯವಿಟ್ಟು ಈ ಸಿನಿಮಾ ಅಪ್ಲೋಡ್ ಮಾಡಿ ಬಹಳಷ್ಟು ದಿವಸದಿಂದ ಕಾಯುತ್ತಿದ್ದೇನೆ ಪ್ಲೀಸ್ ಪ್ಲೀಸ್ ಸರ್

  • @devarajrandomvlogs8924
    @devarajrandomvlogs8924 Год назад

    ಮನಸ್ಸು ಮತ್ತು ಕಣ್ಣು ತುಂಬಿ ಬರುವ ಹಾಡುಗಳು.. big thanks to Anand Audio and team

  • @pratap7311
    @pratap7311 7 лет назад +6

    really great...hamsalekha....

  • @swethasantosh4325
    @swethasantosh4325 8 лет назад +3

    Hamsalekaravarige nanna namana.thanks for your great music.

  • @savithaas3926
    @savithaas3926 5 лет назад +2

    Super

  • @basusd1167
    @basusd1167 3 года назад

    Only one SPB sir

  • @pushpahiremath3546
    @pushpahiremath3546 5 лет назад +6

    Hintha hadugalannu keluttiruva nave danyaru 🙏🙎

  • @maritigurikar10
    @maritigurikar10 5 лет назад +3

    Super..👌👌👌

  • @ravikumarsharihara6286
    @ravikumarsharihara6286 3 года назад

    Thanks to Dr. Hamsalekha

  • @kavyavakki-dt2vo
    @kavyavakki-dt2vo 11 месяцев назад +2

    Devotional voice ❤

  • @jayalaxmikonnur7437
    @jayalaxmikonnur7437 4 года назад +13

    My heartly sweet melody song "Ganvidy badi kathin hai" 👌👌🤗🤗

  • @manjugoudar5946
    @manjugoudar5946 5 лет назад +3

    👍sooper song🚩🚩

  • @shankarjogi1740
    @shankarjogi1740 2 года назад +1

    ವರ್ಣಿಸಲು ಅಸಾಧ್ಯ. 🙏🙏🙏🙏👌👌👌👌💐💐💐

  • @FrontPageKarnataka
    @FrontPageKarnataka 2 года назад

    ಓಂ ನಮಃ ಶಿವಾಯ

  • @nagabhushannelkudrinagabhu1389
    @nagabhushannelkudrinagabhu1389 5 лет назад +14

    No other words to describing in dictionary.amazing , unbelievable, melodious,heart touching songs.

  • @sathisht629
    @sathisht629 3 года назад +4

    Great song

  • @user-cf4sj3sj1w
    @user-cf4sj3sj1w Год назад

    ❤narayan parabramm sadashiva

  • @praveenlingadalli4548
    @praveenlingadalli4548 Год назад

    Super nice

  • @ambicavijay6022
    @ambicavijay6022 5 лет назад +7

    Saaavirada sharanu🙏🙏🙏🙏🙏🙏

  • @arogyamitra3984
    @arogyamitra3984 4 года назад +14

    Wonderful amazing S P B Sir God gift for us Indian cinema Industry.

  • @BasuPatilDJ
    @BasuPatilDJ Год назад

    Super Song

  • @praveentpraveen4114
    @praveentpraveen4114 Год назад

    Nice

  • @pratap7311
    @pratap7311 7 лет назад +5

    saaviradha sharanu...hamsalekha...and Dr Rajkumar...avarige..

  • @arogyamitra3984
    @arogyamitra3984 4 года назад +6

    Wonderful Amazing Hamsalekha Sir Lyrics & SPB Unforgettable Voice. Superb.

  • @abhinaikm3200
    @abhinaikm3200 4 года назад +1

    ಸೂಪರ್ ಪುಟ್ಟರಾಜ್ ಗವಾಯಿ ದೇವರು

  • @gangapkarna5696
    @gangapkarna5696 3 года назад +1

    ಯಾವುದು ಲೋಕಕ್ಕೆ ಕರೆದುಕೊಂಡು ಹೋಗುವಂತಹ ಹಾಡುಗಳು

  • @nitinmalage8030
    @nitinmalage8030 7 лет назад +39

    ಅಧ್ಭುತ ಹಾಡು...

  • @srinivasthimmegowda5795
    @srinivasthimmegowda5795 7 лет назад +59

    hat's off to Hamsalekha for giving such wonderful songs .He got National Award for this,he deserves it.

  • @devarajadeva6905
    @devarajadeva6905 2 года назад +1

    Super 🙏🙏🙏🙏🙏

  • @veereshpcpatil3341
    @veereshpcpatil3341 3 года назад +1

    Real god,

  • @AnilKumar-bg4iv
    @AnilKumar-bg4iv 5 лет назад +3

    ಕೋಟಿ ಕೋಟಿ ನಮಸ್ಕಾರಗಳು