ತೇಜಸ್ವಿ ಯುಗದ ಚಿಂತಕ, ವಿಸ್ಮಯ ಚಿಂತಕ | N K Lolakshi | Poornachandra Tejaswi | Book Brahma

Поделиться
HTML-код
  • Опубликовано: 12 сен 2024
  • ತೇಜಸ್ವಿ ಯುಗದ ಚಿಂತಕ, ವಿಸ್ಮಯ ಚಿಂತಕ - ಎನ್‌. ಕೆ. ಲೋಲಾಕ್ಷಿ
    ಪೂಚಂತೇ ಸ್ತ್ರೀ ವಾದದ ಕುರಿತು ಎನ್‌. ಕೆ. ಲೋಲಾಕ್ಷಿ ಮಾತು
    ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಎನ್‌. ಕೆ. ಲೋಲಾಕ್ಷಿ ಅವರ ಮಾತು.
    ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2024
    ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿ ಆರಂಭವಾಗಿದೆ..
    ಈ ಲಿಂಕ್‌ ಬಳಸಿ ನಿಮ್ಮ ಸ್ಥಳ ಕಾಯ್ದಿರಿಸಿಕೊಳ್ಳಿ 👇
    bookbrahmalitf...
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #NKLolakshi #PoornachandraTejaswi #Feminism

Комментарии • 14

  • @vanajaguggari9407
    @vanajaguggari9407 Месяц назад +1

    ಮೇಡಂ ಧನ್ಯವಾದಗಳು 🙏🏻 ತೇಜಸ್ವಿ ಕುರಿತ ಸ್ತ್ರೀವಾದಿ ನೋಟ ಅರ್ಥಪೂರ್ಣವಾದ ಮಾತುಗಳು ಮೇಡಂ

  • @vishnuprasadbellary1779
    @vishnuprasadbellary1779 Месяц назад +1

    ತೇಜಸ್ವಿ ಸೂರ್ಯ ಕೂಡ ಒಳ್ಳೆ ಚಿಂತಕ

  • @mahadevappan3923
    @mahadevappan3923 4 дня назад

    ನಿಮ್ಮ ಆಲೋಚನೆ, ವಿವರಣೆ ಸೊಗಸಾಗಿದೆ.🎉

  • @user-el7qm7pb3h
    @user-el7qm7pb3h Месяц назад +2

    ಉತ್ತಮ ಮಾಹಿತಿ

  • @sunithaj3810
    @sunithaj3810 26 дней назад

    ತುಂಬಾ ಚೆನ್ನಾಗಿತ್ತು❤

  • @bhavithabofficialchannel4728
    @bhavithabofficialchannel4728 Месяц назад +1

    ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ನಿಮಗೆ ಅಕ್ಷರ ಸಹ ಹೋಲಿಕೆ ಯಾಗುತ್ತದೆ ಮೇಡಂ ನಿಜಕ್ಕೂ ನೀವು ಮಾತನಾಡಿರುವ ಒಂದೊಂದು ಸಂಗತಿಯು ಕೂಡ ಪ್ರಸ್ತುತದ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವೂ ಮಹತ್ವಪೂರ್ಣವೂ ಆಗಿದೆ. ನಿಮ್ಮ ಸ್ತ್ರೀವಾದದ ನಿಲುವು ಸಾಹಿತ್ಯದ ಮೇಲೆ ನಿಮಗಿರುವ ಒಲವು ಇಂದಿನ ಯುವ ಜನತೆಗೆ ಪ್ರೇರಣೆಯಾಗಲಿ. ಸ್ತ್ರೀವಾದದ ಮಹತ್ವವನ್ನು ಅತ್ಯದ್ಭುತವಾಗಿ ತಮ್ಮ ಸೊಗಸಾದ ಮಾತುಗಳ ಮೂಲಕ ಅರ್ಥೈಸಿರುವಂತಹ ಹೆಮ್ಮೆಯ ನನ್ನ ನೆಚ್ಚಿನ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು. 💐💐❤️

  • @rktejas928
    @rktejas928 Месяц назад +1

    Had Tejasvi been a African writer he would have won nobel prize when he was alive ,it's not an exaggeration but a fact if one reads his literary works.

  • @dr.shakunthalavenkat6209
    @dr.shakunthalavenkat6209 27 дней назад

    Very nice madam

  • @GayathriGayathri-xf7nw
    @GayathriGayathri-xf7nw Месяц назад

    Tejaswi sir crafted the creation of nature as wholesum of human kind quiet naturally intact with all creatures with human touch in relation.. he always always scoped the nature is supremo of mankind activities..
    So

    • @dkrajendra8024
      @dkrajendra8024 Месяц назад

      ದೃಷ್ಟಿ ಸೃಷ್ಟಿ ಯ ವಿಶ್ಲೇಷಣೆಯ ವಿವರಣೆ ಮನಮುಟ್ಟುವಂತೆ ಹೇಳಿದ ಲೋಲಾಕ್ಷಿಗೆ ಅಭಿನಂದನೆಗಳು

  • @dushyanthdushyanthgowdaraa9232
    @dushyanthdushyanthgowdaraa9232 Месяц назад

    ಪೂರ್ಣಚಂದ್ರ ತೇಜಸ್ವಿ ಯವರು ನನ್ನ ಮೆಚ್ಚಿನ ಸಾಹಿತಿ ಅವರ ಕರ್ವಾಲೋ ಕಾದಂಬರಿ ತುಂಬಾ ಇಷ್ಟ ತೇಜಸ್ವಿ ಯವರು ಕುವೆಂಪು ಅವರ ಮಗ ಅನ್ನೊ ಜಂಭ ಆಗಲಿ ದೊಡ್ಡತನ ವಾಗಲಿ ಇರಲೇ ಇಲ್ಲ ಅವರು ಸರಳವಾಗಿ ಬದುಕಿದ ವ್ಯಕ್ತಿ ಅವರು ಸರಳ ಜೀವನ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯಲಿ

  • @jagadishbudihal3317
    @jagadishbudihal3317 Месяц назад

    But Tejaswi was not known to North Karnataka I am sorry