Tabarana Kathe `ತಬರನ ಕಥೆ’
HTML-код
- Опубликовано: 8 фев 2025
- ಕುವೆಂಪು ಮತ್ತು ಹೇಮವತಿ ಅವರ ಮಗನಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ೧೯೩೮ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿಗಳನ್ನು ಪಡೆದರು. ನಂತರ ಬೇರಾವ ಉದ್ಯೋಗಕ್ಕೂ ಹೋಗದೆ, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕೃಷಿ ತೋಟಗಾರಿಕೆಯಲ್ಲಿ ನಿರತರಾದರು. ಮುಖ್ಯವಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ರೂಪಿಸಿಕೊಂಡ ಇವರು ಹಲವು ವೈಚಾರಿಕ ಮತ್ತು ವೈಜ್ಞಾನಿಕ ಬರಹಗಳನ್ನು ಕೂಡ ಪ್ರಕಟಿಸಿದ್ದಾರೆ. ಇಲ್ಲಿ ಅವರ ಪ್ರಸಿದ್ಧ ಸಣ್ಣಕಥೆ `ತಬರನ ಕಥೆ’ ಯನ್ನು ಆಯ್ದುಕೊಳ್ಳಲಾಗಿದೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಮಸ್ಕಾರ
ನಾನು ಇದನ್ನು ಒಂದು ಪಾಠವಾಗಿ ಕೇಳಲು ಬಂದೆ ಆದರೆ ಇದು ನಮ್ಮ ಭಾರತ ದೇಶದ ಸರ್ಕಾರಿ ಆಡಳಿತದ ದುಸ್ಥಿತಿಯನ್ನು ಬಹಳ ಚೆನ್ನಾಗಿ ಬಿಂಬಿಸುತ್ತದೆ...
ನಿಮ್ಮ ವಿವರಣೆ ನಿಜ. ತೇಜಸ್ವಿ ಅವರ ಕಾದಂಬರಿ ವಾಸ್ತವ ಘಟನೆ ಅಧರಿಸಿರುತ್ತದೆ
Super sir and amazing to your teaching ...more helpfull to degree students... Namaskar gurudeva....🙏🙏🙏
ನವಭಾರತ ದ ಪರಿಸ್ಥಿತಿ
Tq sir this vedio very helpful in my exam .... Tq sir tq so much ... ...
You are doing an amazing job of sharing the knowledge and creating awareness to the new generation. You are a very Positive person. I am always with you for your wonderful works. Great great great work and contribution to the society. Please continue the task of educating people. Hatsoff Guru 🙂👍🏻👏🏻👏🏻👏🏻👏🏻👏🏻
Great effort waiting for more stories.
Good keep it up add more stories
Thank you sir
Osm sir thank u so much it's helps lots to degree students 🙏🙏🙏🙏
bhai mujhe bhi bata de
Very good
Thank you sir your voice also nice
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು
Jai D BOSS❤
ದೇಶವನ್ನು 70 ವರ್ಷ ಆಳಿದ ಅಯೋಗ್ಯರ ಯೋಗ್ಯತೆಯನ್ನು ಮನೋಜ್ಞವಾಗಿ ತಿಳಿಸಿದ್ದಾರೆ
Sir question and answer sir upload 😢❤😊
Boolaaaaaa
32 nimisha heegu kalibahuda sattu vapas badukida hagaytu sir
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು. ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ Share ಮಾಡಿ.
K p Tejaswi avara adbootavada katasankalakke shastranga vandanegalu jotege Raghavendra sir avara pravachan amoga Kate kelutta kanna Munde tabara nodida samajada vyavaste andinindalu elliyavaregu yavude badalavanne kandu barade eruvudu nammellara durvidi...ye sari
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು.
sir english
4:55 4:58 4:59 5:01 5:03 5:03 5:03 5:03 5:04 5:04 5:05 5:05 5:05 5:05 5:05 5:05 5:07 5:07 5:08 5:08 5:08 5:08 5:08 5:08 5:09 5:09 5:09 5:09 5:10 5:14 5:14 5:14 5:14 5:15 5:15 5:15 5:15 5:16 5:16 5:16 5:16 5:16 5:17 5:17 5:17 5:17 5:18 5:18 5:18 5:18 5:20 5:22 5:23 5:27 5:30 5:30 5:35 5:37 5:43 5:47 5:49 5:50 5:50 5:51 5:51 5:51 5:51 5:52 5:52 5:52 5:52 5:52 5:53
11:52