ಕೃಷ್ಣ ಕೋಗಿಲೆ ಭಾವಗೀತೆಗಳ ಗೊಂಚಲು ಬಿಡುಗಡೆ | H S Venkatesh Murthy | Book Brahma

Поделиться
HTML-код
  • Опубликовано: 25 авг 2024
  • ʻಕೃಷ್ಣ ಕೋಗಿಲೆʼ ಎಚ್ಚೆಸ್ವಿ ಅವರ ಹೊಸ ಭಾವಗೀತೆಗಳ ಗೊಂಚಲು ಲೋಕಾರ್ಪಣೆ ಸಮಾರಂಭ
    ಧ್ವನಿ ಸುರುಳಿ ಲೋಕಾರ್ಪಣೆ: ಪಿ. ಶೇಷಾದ್ರಿ (ಖ್ಯಾತ ಚಲನಚಿತ್ರ ನಿರ್ದೇಶಕರು)
    ಮುಖ್ಯ ಅತಿಥಿ : ಜೋಗಿ (ಖ್ಯಾತ ಕಥೆಗಾರ/ ವಿಮರ್ಶಕರು)
    ಉಪಸ್ಥಿತಿ : ಡಾ. ಎಚ್‌. ಎಸ್‌. ವೆಂಕಟೇಶ ಮೂರ್ತಿ (ಜನಪ್ರೀತಿಯ ಕವಿ)
    ಸಂಗೀತ: ಡಾ. ಜಯಶ್ರೀ ಅರವಿಂದ್‌
    ಗಾಯನ: ಶ್ರೀಮತಿ ಶ್ರೀರಕ್ಷಾ ಪ್ರಿಯರಾಮ್‌
    ನಿರ್ವಹಣೆ: ಬಿ. ಆರ್‌. ಲಕ್ಷ್ಮಣ್‌ ರಾವ್‌
    ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2024 ಆಗಸ್ಟ್‌ 9-11.
    ಉತ್ಸವದಲ್ಲಿ ಪಾಲ್ಗೊಳ್ಳಲು www.bookbrahmalitfest.comಗೆ ಭೇಟಿ ನೀಡಿ.
    ಇಂದೇ ನೋಂದಾಯಿಸಿಕೊಳ್ಳಿ
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #BookBrahma #Live #HSV #Poet #KannadaPoet #krishnaKogile

Комментарии • 22

  • @harinianand944
    @harinianand944 Месяц назад +2

    ಅತ್ಯುತ್ತಮ ಕಾರ್ಯಕ್ರಮ..
    ಸೊಗಸಾದ ಸಂಗೀತ.ಮತ್ತು ಗಾಯನ 💕💞r❤e

  • @prabhan617
    @prabhan617 Месяц назад +2

    ಸೊಗಸಾದ ಕಾರ್ಯಕ್ರಮ.ಎಲ್ಲರಿಗೂ ಅಭಿನಂದನೆಗಳು🎉

  • @shanthashetty9649
    @shanthashetty9649 Месяц назад +1

    ಧೋ ಎಂದು ಮಳೆಯು ಈ ಸಮಾರಂಭಕ್ಕೆ ಶುಭ ಕೋರುತ್ತಿದೆ 💐

  • @shanthashetty9649
    @shanthashetty9649 Месяц назад +1

    ಅಭಿನಂದನೆಗಳು 🙏

  • @user-mx2tm4rf6l
    @user-mx2tm4rf6l Месяц назад +1

    ಕನ್ನಡಕ್ಕಾಗಿ ಕೈ ಎತ್ತಿದವರಿಗೆಲ್ಲಾ ಶುಭವಾಗಲಿ

  • @vinays763
    @vinays763 Месяц назад +2

    ನಯನೋತ್ಸವ. ... ಕರ್ಣಾನಂದವಾಯಿತು ಅಕ್ಕಮ್ಮ ♥️
    ಅಮ್ಮನನ್ನು ನೋಡಿ 🙏🥰

  • @induananth6984
    @induananth6984 Месяц назад

    ಬಿಳಿ ಮಲ್ಲಿಗೆ ಕೆಂಪು ಗುಲಾಬಿ ಗಾಯನ ಮಲ್ಲಿಗೆಯ ಕಂಪು ಬೀರಿದ ಹಾಗೆ ಸೊಗಸಾಗಿ ಮೂಡಿ ಬಂತು 👏👏👌👌🌹🌹

  • @sreenivasmurthy1901
    @sreenivasmurthy1901 Месяц назад

    ಸರಳ ಸುಂದರ ಕಾರ್ಯಕ್ರಮ.
    ಹಾರ್ದಿಕ ಅಭಿನಂದನೆಗಳು.

  • @jayarajubr3452
    @jayarajubr3452 Месяц назад +1

    Thumba chennagide. Naanu missmadkondiddu bejaragide.

  • @Lachamanna.1975
    @Lachamanna.1975 Месяц назад +1

    🙏🙏🙏

  • @gprabhakarareddy6645
    @gprabhakarareddy6645 Месяц назад

    ಅರ್ಥಪೂರ್ಣ ಕಾರ್ಯ ಕ್ರಮ
    ಅಭಿನಂದನೆಗಳು ಸಾರ್

  • @VasanthKumarMK-tr8qt
    @VasanthKumarMK-tr8qt Месяц назад

    ಸಾವಿರ ವಂದನೆಗಳು. ಕಾರ್ಯಕ್ರಮಕ್ಕೆ

  • @induananth6984
    @induananth6984 Месяц назад

    🙏ಸರಳ ಸುಂದರ ಕಾರ್ಯಕ್ರಮ ಅಮ್ಮ. ಸಾವಿರ ಸುತ್ತಿನ ಪ್ರಾರ್ಥನೆ ಸುಮಧುರವಾಗಿ ಬಂತು 👏👏👌👌🌹🌹

  • @veenavaruni3376
    @veenavaruni3376 Месяц назад +1

    👏👏💐🎊🎉
    ಅಭಿನಂದನೆಗಳು ಅಮ್ಮ 💐

  • @shanthashetty9649
    @shanthashetty9649 Месяц назад +1

    💐💐💐💐👌👍🙏

  • @MadhuDugganahalliSuMpreeth
    @MadhuDugganahalliSuMpreeth Месяц назад

    🎉🎉🎉

  • @radhikaranjini3449
    @radhikaranjini3449 Месяц назад

    🎉🎉🎉❤❤❤ ಅಭಿನಂದನೆಗಳು ಹೆಚ್.ಎಸ್.ವಿ.. ಸರ್, ಜಯಶ್ರೀ ಅಮ್ಮ, ಶ್ರೀ ರಕ್ಷಾ ಮೇಡಂ,
    ಸೂಪರ್ ಸಾಹಿತ್ಯ, ಸಂಗೀತ, ಹಾಡುಗಾರಿಕೆ..ಸಾವಿರ ಸುತ್ತಿಗೆಯ....❤❤❤❤🎉🎉🎉🎉🎉 ಎಲ್ಲರಿಗೂ ಅಭಿನಂದನೆಗಳು.

    • @radhikaranjini3449
      @radhikaranjini3449 Месяц назад

      ಜೋಗಿ ಸರ್,ಪಿ.ಶೇಷಾದ್ರಿ ಅವರಿಗೂ ಅಭಿನಂದನೆಗಳು 🎉🎉🎉🎉

    • @radhikaranjini3449
      @radhikaranjini3449 Месяц назад

      ಸೂಪರ್ ಸರ್ ಹೆಚ್.ಎಸ್.ವಿ. ಅವರ ಕೈಬರಹ ನಿಮಗೂ ಕಳಿಸಿಕೊಡಿ ಅಮ್ಮ 🎉🎉❤🎉🎉

    • @radhikaranjini3449
      @radhikaranjini3449 Месяц назад

      ೧,೦೦೦ಕ್ಕೂ ಹೆಚ್ಚಿನ ರಚನೆಗಾಗಿ ಅಭಿನಂದನೆಗಳು ಸರ್, ೩೦೦ಕ್ಕೂ ಹೆಚ್ಚು ಸಂಗೀತ ಸಂಯೋಜನೆಗಾಗಿಯೂ ಅಭಿನಂದನೆಗಳು ಸರ್. 🎉🎉🎉❤🎉🎉. ಸರ್ ನಿಮ್ಮ ಉಪಸ್ಥಿತಿ ಅರ್ಥಪೂರ್ಣ ಶೇಷಾದ್ರಿ ಸರ್.🎉🎉🎉🎉🎉

  • @mrunalswami7
    @mrunalswami7 Месяц назад

    🙏🏻 .

  • @mrunalswami7
    @mrunalswami7 Месяц назад

    🙏🏻 .