ಸುಖ ಎಲ್ಲಾರಿಗೆ ಎಲ್ಲೈತೆವ್ವ|| ಗಾಯಕ ಶ್ರೀ ಯಶವಂತ ಬಡಿಗೇರ ಸಿಂದಗಿ||

Поделиться
HTML-код
  • Опубликовано: 18 окт 2020
  • Janapada haadu

Комментарии • 190

  • @revanasiddakbalagarikaraja9966
    @revanasiddakbalagarikaraja9966 2 года назад +17

    ಅದ್ಬುತ ಗಾಯನ 👌ಹೃದಯಾಂತರಳಾದ ಭಾವ ತುಂಬಿದ ನಿಮಗೆ ಅನಂತ ನಮನಗಳು

  • @HulikantarayHuli
    @HulikantarayHuli 28 дней назад

    Nanu one day 10 songas kelatine

  • @mallupujari4331

    ನಾನು ಒಂದು ದಿನಕೆ 4ಬಾರಿ ನಿಮ್ಮ ಹಾಡು ಕೇಳುತ್ತೇನೆ 🙏🙏🙏🙏

  • @ashokkempwad2259

    ಇದು ಯಾವ ರಾಗದಲ್ಲಿ ಸಂಯೋಜನೆ ಮಾಡಿ ಹಾಡಿದಿರಿ ದಯಮಾಡಿ ತಿಳಿಸಿ ಸರ್ ನಮಸ್ಕಾರಗಳು

  • @akshatapatre3941

    ತುಂಬಾ ಒಳ್ಳೆಯ ಅರ್ಥಪೂರ್ಣವಾದ ಹಾಡು ಎಲ್ಲೋ ಒಂದು ಕಡೆ ಮನಸ್ಸಿಗೆ ನೆಮ್ಮದಿ ನೀಡುವ ತರ ತುಂಬು ಹೃದಯದ ಧನ್ಯವಾದಗಳು ಸರ್ ತಮಗೆ

  • @r.rr.r6143
    @r.rr.r6143 7 часов назад

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಗಾಯನ

  • @Somubanadalliofficial
    @Somubanadalliofficial 14 дней назад

    ಅದ್ಭುತ ಗುರುಜಿ 🙏🏻🙏🏻

  • @santupanegar727
    @santupanegar727 Год назад +3

    ಅದ್ಬುತ ಗಾಯನ ನಾನು ದಿನಾಲೂ ಮನ ಶಾಂತಿಗಾಗಿ ನಿಮ್ಮ್ ಹಾಡು ಕೇಳುತ್ತೆನೆ ಸರ್

  • @hm2477
    @hm2477 2 года назад +5

    🌷🌹💐🌺🥀👃 ಎಂಥಾ ಹಾಡು ಮನಸ್ಸು ಪ್ರಶಾಂತವಾಯ್ತು ಧನ್ಯವಾದಗಳು ಸಾರ್

  • @user-hf9eg1rk2k

    ಸರ್ ನೀವು ಹಾಡಿದ ಹಾಡು 1000 ಸಲ ಕೇಳಿದರು ಬೇಜಾರಿಲ್ಲರೀ 👍

  • @maheshswamy2515
    @maheshswamy2515 Год назад +4

    ಎಂತಹ ಅದ್ಭುತ ಸಾಹಿತ್ಯ ಗೀತೆ ನೀವು ಹಾಡಿದ್ದಕ್ಕಾಗಿ ನಮಗೆ ಹೃದಯ ತುಂಬಿ ಬಂತು

  • @user-vz8rf5dl5m

    ಅದ್ಬುತ ಗಾಯನ ಹೃದಯಾಂತರಳಾದ ಭಾವ ತುಂಬಿದ ನಿಮಗೆ ಅನಂತ ನಮನಗಳು ......

  • @rameshas5975

    ನಾನು ಒಂದು ಹೋಟೆಲ್ ಗೆ ಊಟ ಮಾಡಲು ಹೋದಾಗ ಅಲ್ಲಿ ಈ ಸಾಂಗ್ ಆಕಿದ್ದರು ಆಗ ನಾನು ಹೋಟೆಲ್ ಮಾಲೀಕರ ಕೇಳ್ದೆ ಯಾರೂ ಸಾಂಗ್ ಅಂತ ಯಶ್ವಂತ್ ಬಡಿಗೇರ ..ಅಂತ ಹೇಳಿದ ಮೇಲೆ ಯೂಟ್ಯೂಬ್ ಅಲ್ಲಿ ನೋಡೋದೇ ....

  • @ParasuramDodamani-mc4sl

    Sir super song

  • @prithvirajpatil4203
    @prithvirajpatil4203 2 года назад +5

    ಅದ್ಭುತ ಹಾಡು ಸರ್

  • @ManappaManappakiccha
    @ManappaManappakiccha 21 день назад

    ಗುಡ್ ಸಾಂಗ್

  • @user-ub6pd6es1z

    Adhbhuthavada gayana sir 👌👌

  • @geetapattar5623

    ಎಂತಹ ಅದ್ಭುತವಾದ ಸಾಹಿತ್ಯ ಅದ್ಭುತವಾದ ಭಾವತುಂಬಿ ಹಾಡಿದ್ದೀರಾ ತಾಯಿ ಕಾಳಿಕಾ ದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಅಂತ ನಾನು ಆಶಿಸುತ್ತೇನೆ ಬ್ರೋ

  • @shankarbammasagar6683

    Super anna❤❤,,

  • @sharangouda987

    ತುಂಬಾ ಅಧ್ಬುತ ವಾಗಿದೆ ನಿಮ್ಮ ಹಾಡು 🙏