ಕಾಲ ಕಳದಿರಲ್ಲಾ |ಕಡಕೋಳ ಮಡಿವಾಳೇಶ್ವರ ತತ್ವ ಪದ |ಶ್ರೀಮತಿ ಈರಮ್ಮ ಗುರುಸ್ವಾಮಿ | Kadakola Madivaleshwara

Поделиться
HTML-код
  • Опубликовано: 25 авг 2024
  • ಬ್ರಹ್ಮ ಮಾಡಿದ ಮನಿಯೋ |ಕಡಕೋಳ ಮಡಿವಾಳೇಶ್ವರ ತತ್ವ ಪದ |ಶ್ರೀ ಮಲ್ಲಿಕಾರ್ಜುನ ಎಸ್.ಮಣೂರ | Kadakola Madivaleshwara
    Song : Kaal Kaladiralla
    Singer : Sri.Eramma Guruswamy
    Lyrics : Tatwa Pada
    Label: Mannur Music

Комментарии • 29

  • @user-re9kt4vc9c
    @user-re9kt4vc9c 21 день назад

    ನಿಮ್ಮ ಕಂಠ ಒಳ್ಳೆಯ ಹಾಡು

  • @chandrappakcn8626
    @chandrappakcn8626 11 месяцев назад +4

    ಓಂ ಶಾಂತಿ ಓಂ ನಮಃ ಶಿವಾಯ, ತತ್ವವು ಬಹಳ ಉಪಯುಕ್ತವಾಗಿದೆ ಮತ್ತು ಇಷ್ಟವಾಯ್ತು ಮತ್ತು ಮಧುರವಾಗಿ ಹಾಡಿದ್ದಾರೆ ಎಂದು ಆಶಿಸುತ್ತೇನೆ ಧನ್ಯವಾದಗಳು ಪ್ರಿಯರೇ ನಿಮಗೆ ನಮಸ್ತೆ ನಮಸ್ತೆ ನಮಸ್ತೆ, ಓಂ ನಮಃ ಶಿವಾಯ.

    • @user-hc1ob8qi1s
      @user-hc1ob8qi1s 7 месяцев назад

      Super❤❤❤

    • @shivahiremath1888
      @shivahiremath1888 Месяц назад

      ❤qaaaaaaaaaa❤❤1q by q❤❤❤❤❤❤😂🎉😊​@@user-hc1ob8qi1s

  • @maheshmysore8555
    @maheshmysore8555 Месяц назад

    ಮತ್ತಷ್ಟು ಬರಲಿ ಇಂತಹ ಪದಗಳು..

  • @prabhuyadav-eu5fe
    @prabhuyadav-eu5fe 6 дней назад

    Super song sar

  • @malluppanchal5898
    @malluppanchal5898 8 месяцев назад +2

    Super song🙏

  • @KSMTEKKA
    @KSMTEKKA 25 дней назад

    🎉🎉

  • @anilkenchannavar4238
    @anilkenchannavar4238 3 месяца назад

    🌹 *ಕಾಲ ಕಳೆದಿರಲ್ಲಾ* 🌹
    ಕಾಲ ಕಳೆದಿರಲ್ಲಾ
    ಶಿವಧ್ಯಾನ ಬರಲೇ ಇಲ್ಲ |
    ಕಾಲ ಯಮನರು ಬಂದು ಕೇಳಿದರೆ
    ಏನು ಹೇಳುತೀರೀ ನೀವಾಗೆಲ್ಲ ||
    ರೊಕ್ಕ ಗಳಿಸಿದಿರಲ್ಲಾ
    ಅದು ಮಕ್ಕಳಿಗಾಯಿತಲ್ಲ |
    ಹೆಂಡಿರು ಮಕ್ಕಳು ತಿರುಗಿ ಬಿದ್ದರೆ
    ಮಂಗನಾಂಗ ನೀವು ಕುಳಿತಿರಲ್ಲ ||
    ಹೆಣ್ಣು ಮಣ್ಣು ಹೊನ್ನು
    ಈ ಮೂರರ ಮೇಲೆ ಎಲ್ಲರ ಕಣ್ಣು |
    ಜ್ಞಾನ ಎಂಬ ಜ್ಯೋತಿ ಮೇಲೆ
    ಹಾಕಿ ಬಿಟ್ಟಿರಲ್ಲಾ ಮಣ್ಣು ||
    ಹರನ ಧ್ಯಾನ ಮಾಡಲಿಲ್ಲ
    ಗುರುವಿನ ಸೇವೆ ಮಾಡಲಿಲ್ಲ |
    ಗುರು ಮಹಾಂತನ ಕೂಡಲಿಲ್ಲ
    ಮುಕ್ತಿ ನೀನು ಅನ್ನಲಿಲ್ಲ ||
    🙏🏻🙏🏻🙏🏻🙏🏻🙏🏻

  • @veerabhadraiahveeru6033
    @veerabhadraiahveeru6033 Год назад +1

    ❤ ಸೂಪರ್

  • @MalluA-hl3oc
    @MalluA-hl3oc Год назад +2

    ಶರಣು ಶರಣಾರ್ಥಿ❤❤

  • @Vishalkobal
    @Vishalkobal Год назад +3

    Proud he barth my village. Bidnur madivalappa super singing
    😊

  • @shantakarajanagisantivasti7608
    @shantakarajanagisantivasti7608 Год назад +4

    ಓಂ ಶ್ರೀ ಗುರು ಬಸವಲಿಂಗಾಯನಮಃ ರಾಷ್ಟ್ರೀಯ ಬಸವದಳ ಖೋಜನವಾಡಿ ಶರಣು ಶರಣಾರ್ಥಿ ಬಸವ ಅಭಿನಂದನೆ

  • @shriamaralingeshwarasangee1705
    @shriamaralingeshwarasangee1705 Год назад +1

    Very nice

  • @chandrakalakoli-dy4eh
    @chandrakalakoli-dy4eh Год назад +1

    super. akka

  • @somalingaduggani1526
    @somalingaduggani1526 Год назад +1

    🙏👌👌

  • @praveenkumarparsi
    @praveenkumarparsi Год назад

    Wow nice voice 😮

  • @shivsarnppabaste1148
    @shivsarnppabaste1148 9 месяцев назад

    Om namah shivay

  • @sharadakandagule2521
    @sharadakandagule2521 Год назад +1

    👌👌🙏

  • @basammacmathbasammacmath1062
    @basammacmathbasammacmath1062 Год назад +3

    🙏🙏

  • @RameshVakkund-qh7ws
    @RameshVakkund-qh7ws 9 месяцев назад

    Nimge kooti naman

  • @user-dj7fl1st5z
    @user-dj7fl1st5z Год назад

    👌👌👌👌

  • @Basavaraju-kb1ry
    @Basavaraju-kb1ry 5 месяцев назад

    🙏🙏🙏🙏🙏🎉🎉

  • @rajkumarjiraga3090
    @rajkumarjiraga3090 10 месяцев назад

    Rajkumar