ಸೂಪರ್ ಗುರುಗಳೇ, ಧನ್ಯವಾದಗಳು ನಮ್ಮೂರಲ್ಲಿ ಪ್ರವಚನ ನಮಗೆ ತುಂಬಾ ಹೆಮ್ಮೆ ಇದೆ ಇನ್ನು ನಿಮ್ಮ ಧ್ವನಿ ನಮ್ಮ ತೆರೆಯಲ್ಲಿ ಮೂಡಿದೆ ಗುರುಗಳೇ ಸಂಗೀತಗಾರರು ತಬಲವಾದ ಕೃತಿ ಸುಂದರ ಇದೊಂದು ದೊಡ್ಡ ವೈಭವ 💐💐🙏🙏👌👌🚩🚩 ಓಂ ನಮಃ ಶಿವಾಯ
ನೀವು ನಮ್ಮ ಮಾಶಳ ಊರಾಗ ಪ್ರವಚನ ಮತ್ತು ಸಂಗೀತ ಕೊಟ್ಟಿದಕ್ಕ ಮೊಡವಿಲ್ಲದೆ ಮಳೆ ಬಂದು ನಿರಲ್ಲದೆ ಯಸ್ಟೋ ದಿನಗಳಿಂದ ಬತ್ತಿ ಹೋಗಿದ್ದ ಭಾವಿಗಿ ನೀರು ಬಂದಂಗ್ ಕಲ್ಲಲ್ಲಿ ಹೂವು ಅರಲಿ ದಂಗ್ ನಮ್ಮ ಊರಾಗ ಯಾಸ್ಟೋ ದಿನಗಳಿಂದ ಯಾನೋ ಯಲ್ಲೋ ಮರೆಯಾಗಿದ್ದ ಮಾಣಿಕ್ಯ ಒಮ್ಮೆಲೆ ಕಂಡು ಕಣ್ಣ ಕುಕ್ಕಿ ಹೂ ಅರಲಿದಂಗ್ ನಮ್ಮ ಮನದಗ್ ಶ್ರೀ ಕಲಬುರ್ಗಿ ಮಹಾ ದಾಸೋಹ ಶ್ರೀ ಶರಣ ಬಸವೇಶ್ವರ ಮಹಾಪುರಾಣ ದಿಂದ್ ದಾಸೋಹ ಮಾಡುವುದರಿಂದ ಮನದಲ್ಲಿರುವ ಕಲ್ಮಶಗಳು ದೂರ ಅಗ್ಯವರಿಪ ಮತ್ತ ಶ್ರೀ ಶರಣ ಬಸವೇಶ್ವರ ಮಡದಿ ಅವರ ಮೂರ್ತಿ ಸ್ಥಾಪನೆಗೆ ಬಂದಾಗ 5 ದಿನಗಳ ಕಾಲ ಶರಣರ ಅನೇಕ ಚರಿತ್ರೆ ಹೇಳ್ರೀ ಓಂ ನಮೋ ಶಿವಾಯ
😊😅😊😅😊😅😅😊😊😊😊😊😊😊😊😊😊😅😅😅😅😅😅😅😅😊ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔 😔😔
ಅಪ್ಪಾಜಿ ಯವರ ಪ್ರವಚನ ಮತ್ತು ಅಣ್ಣಾ ನಿಮ್ಮ ಸುಂದರ ಹಾಡುಗಳನ್ನು ಕೇಳಿತಾ ನಮ್ಮನ್ನೇ ನಾವೇ ಮರಿಯೋ ತರ ಇದೆ superr ಅಣ್ಣಾ ಅಪ್ಪಾಜಿ 🙏🙏 ಇನ್ನು ಹೆಚ್ಚು ಹೆಚ್ಚು ಅಪ್ಪಾಜಿಯವರ ಪ್ರವಚನ ನಿಮ್ಮ you tube channalle ಗೆ ಅಪ್ಲೋಡ್ ಮಾಡ್ರಿ ಅಣ್ಣಾ please
ತುಂಬಾ ಉತ್ತಮವಾದ ಪ್ರವಚನ. ಸಂಗೀತ ಬಳಗ ಗಾಯಕರ ಗಾಯನ ಅದ್ಬುತ 🎉🎉
Ganeshpatil
ನಮ್ಮ ಗ್ರಾಮವಾದ ಮುತ್ಯಾನ ಬಬಲಾದ್ ದಲಿ ಪ್ರವಚನ ನೀಡಿದರು ಅದ್ಭುತ ಶರಣು ಶರಣಾರ್ಥಿ,
ಒಂದಲ್ಲ ಒಂದ ದಿನ ಇಡೀ ದೇಶಕ್ಕೆ ದೊಡ್ಡ ಸಂಗೀತ ಗಾಯಕರು ಆಗತಿರಿ ಇಡೀ ದೇಶದ ಮೂಲೆ ಮೂಲೆಗೆ ಹೋಗಲಿ ನಿಮ್ಮ ಧ್ವನಿ👌👌🎤👌👌👌👌👌💞💞💞💞💞💞👌👌👌👌👌👌👌🏾👌🏾👌❣️❣️❣️❣️❣️❣️❣️
ಧನ್ಯವಾದಗಳು....
,🎉🎉🎉,,
ಅದ್ಭುತ ಪ್ರವಚನ ರತ್ನ ಅದ್ಭುತ ಸಂಗೀತ ಅದ್ಭುತ ತಬಲಾ ವಾದಕರು ನಿಮ್ಮ ಟೀಮ್ ಸೂಪರ್ ಸರ್ ದಿನಾ 1 ಬಾರಿ ಆದರೂ ನಿಮ್ಮ ಸಂಗೀತ ಕೇಳಲಿಲ್ಲ ಅಂದ್ರೆ ಸಮಾಧಾನ ಆಗೋದೇ ಇಲ್ಲಾ ಸರ್ awysome ❤❤
ಅದ್ಬುತ ಗುರುಗಳೇ ಮತ್ತು ಎಲ್ಲರು👌👌🙏🙏💐💐
ಅದ್ಬುತವಾದ ಪುರಾಣ ಮತ್ತು ಅದ್ಬುತವಾದ ಸಂಗೀತದ ಜೊತೆಗೆ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಸರ್ 🙏🙏🙏🙏🙏🙏🙏🙏
🙏🙏🙏🙏🙏👌👌🙏🙏
Ll
Yeswanth badiger you are great because your tone .song .expression so beautiful. I am heartly enjoy your all songs heartly congress sir
ಧನ್ಯವಾದಗಳು ಸರ್
ಅಣ್ಣಾ ನಿಮ್ಮ ಸಂಗೀತ ಸೇವೆ ನಮ ನಾಡಿನುದಗ್ಗಲಕು ಹರಡಲಿ ಅಣ್ಣಾ 🙏🙏🙏
ಅರಳಗುಂಡಗಿ ಶರಣ ಬಸವೇಶ್ವರರ ಪುರಾಣವನ್ನು ಕೇಳಿ ತುಂಬಾ ಆನಂದವಾಯಿತು ನಿಂತ ಪುರಾಣ ಹೇಳುವ ಸ್ವಾಮಿಗಳಿಗೆ ನನ್ನ ನಮಸ್ಕಾರಗಳು ಮತ್ತು ಸಂಗೀತಗಾರರಿಗೆ ತುಂಬಾ ಧನ್ಯವಾದಗಳು
ಸೂಪರ್ ಗುರುಗಳೇ, ಧನ್ಯವಾದಗಳು ನಮ್ಮೂರಲ್ಲಿ ಪ್ರವಚನ ನಮಗೆ ತುಂಬಾ ಹೆಮ್ಮೆ ಇದೆ ಇನ್ನು ನಿಮ್ಮ ಧ್ವನಿ ನಮ್ಮ ತೆರೆಯಲ್ಲಿ ಮೂಡಿದೆ ಗುರುಗಳೇ ಸಂಗೀತಗಾರರು ತಬಲವಾದ ಕೃತಿ ಸುಂದರ ಇದೊಂದು ದೊಡ್ಡ ವೈಭವ 💐💐🙏🙏👌👌🚩🚩 ಓಂ ನಮಃ ಶಿವಾಯ
I am vinodkumar panchal basavakalyan I like Ure alll songs
Thankyou
ತುಂಬಾ ಸುಂದರವಾಗಿ ಮೂಡಿಬಂದಿದೆ ಗುರುಗಳೆ
ಬಹಳ ಸುಂದರ ಪ್ರವಚನ ಮತ್ತು ಸಂಗೀತ ಅಣ್ಣ ಹೆಚ್ಚಿನ ವಿಡಿಯೋಗಳನ್ನು ಬಯಸುತ್ತೇವೆ
ಧನ್ಯವಾದಗಳು ತಮಗೆ
ನಿಮ್ಮ numbar send me
@@yashmusicyashwantbadiger ಸರ್ ಪ್ಲೀಜ ಈ ಗುರುಗಳ ನಂಬರ ಕೊಡಿ.ಇಲ್ಲಾ ಸರಿಯಾದ ವಿಳಾಸ ಕೊಡಿ.ನಮ್ಮ ಊರಿಗೆ ಕರೆಸುತ್ತೆವೆ.ವಿನಂತಿ🙏🙏🙏🙏🙏🙏🙏🙏🙏
ಪುರಾಣದ ಜೊತೆ ಅದ್ಭುತ ಸಂಗೀತಗಾರರು ನಿಮ್ಮ್ ಕಲೆಗೆ ಧನ್ಯವಾದಗಳು ಇಂತಿ ನಿಮ್ಮ ಅಭಿಮಾನಿ
ಎಂಥ ಸಂಗಿತ ಅದ್ಭುತ ಅನುಭವಗಳು 🙏🙏🙏🙏🙏
ಓಂ ನಮಃ ಶಿವಾಯ ನಮಃ ಶಿವಾಯ ನಮಃ ಓಂ ನಮೋ ನಮೋ ನಮೋ ನಮೋ ನಮೋ ನಮಃ ಶಿವಾಯ
ನೀವು ನಮ್ಮ ಮಾಶಳ ಊರಾಗ ಪ್ರವಚನ ಮತ್ತು ಸಂಗೀತ ಕೊಟ್ಟಿದಕ್ಕ ಮೊಡವಿಲ್ಲದೆ ಮಳೆ ಬಂದು ನಿರಲ್ಲದೆ ಯಸ್ಟೋ ದಿನಗಳಿಂದ ಬತ್ತಿ ಹೋಗಿದ್ದ ಭಾವಿಗಿ ನೀರು ಬಂದಂಗ್ ಕಲ್ಲಲ್ಲಿ ಹೂವು ಅರಲಿ ದಂಗ್ ನಮ್ಮ ಊರಾಗ ಯಾಸ್ಟೋ ದಿನಗಳಿಂದ ಯಾನೋ ಯಲ್ಲೋ ಮರೆಯಾಗಿದ್ದ ಮಾಣಿಕ್ಯ ಒಮ್ಮೆಲೆ ಕಂಡು ಕಣ್ಣ ಕುಕ್ಕಿ ಹೂ ಅರಲಿದಂಗ್ ನಮ್ಮ ಮನದಗ್ ಶ್ರೀ ಕಲಬುರ್ಗಿ ಮಹಾ ದಾಸೋಹ ಶ್ರೀ ಶರಣ ಬಸವೇಶ್ವರ ಮಹಾಪುರಾಣ ದಿಂದ್ ದಾಸೋಹ ಮಾಡುವುದರಿಂದ ಮನದಲ್ಲಿರುವ ಕಲ್ಮಶಗಳು ದೂರ ಅಗ್ಯವರಿಪ ಮತ್ತ ಶ್ರೀ ಶರಣ ಬಸವೇಶ್ವರ ಮಡದಿ ಅವರ ಮೂರ್ತಿ ಸ್ಥಾಪನೆಗೆ ಬಂದಾಗ 5 ದಿನಗಳ ಕಾಲ ಶರಣರ ಅನೇಕ ಚರಿತ್ರೆ ಹೇಳ್ರೀ ಓಂ ನಮೋ ಶಿವಾಯ
😊l
🙏🙏
0:28 0:29 0:29 0:31 0:32 0:33 l
😊😅😊😅😊😅😅😊😊😊😊😊😊😊😊😊😊😅😅😅😅😅😅😅😅😊ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್ 😔😔 😔😔
😊
ಸೂಪರ್ ಫೆಂಟಾಸ್ಟಿಕ್ ಸಂಗೀತ 💚
ಅದ್ಭುತವಾದ ಪ್ರವಚನ ಮತ್ತು ಸಂಗೀತ.. 🙏🏻🙏🏻
ತುಂಬಾ ಸುಂದರವಾದ ಸಂಗೀತ ರೀ ಒಳ್ಳೆ ಧ್ವನಿ ನಿಮದು. 🎼
, ಸೂಪರ್ ಗುರುಗಳೇ ತುಂಬು ಹೃದಯದ ದಾನ್ಯವಾದ
ತುಂಬಾ ಅದ್ಬುತ ಪ್ರವಾಚನ ಮತ್ತು ಸಂಗೀತ 🙏🙏🙏🙏🙏👌👌👌
ನಮ್ಮೂರ ಜೇರಟಗಿಯ ದೊಡ್ಡ ಪ್ರವಚನಕಾರರು ಮಡಿವಾಳಯ್ಯ ಶಾಸ್ತ್ರಿಗಳು🙏🙏
ಅಪ್ಪಾಜಿ ಯವರ ಪ್ರವಚನ ಮತ್ತು ಅಣ್ಣಾ ನಿಮ್ಮ ಸುಂದರ ಹಾಡುಗಳನ್ನು ಕೇಳಿತಾ ನಮ್ಮನ್ನೇ ನಾವೇ ಮರಿಯೋ ತರ ಇದೆ superr ಅಣ್ಣಾ ಅಪ್ಪಾಜಿ 🙏🙏 ಇನ್ನು ಹೆಚ್ಚು ಹೆಚ್ಚು ಅಪ್ಪಾಜಿಯವರ ಪ್ರವಚನ ನಿಮ್ಮ you tube channalle ಗೆ ಅಪ್ಲೋಡ್ ಮಾಡ್ರಿ ಅಣ್ಣಾ please
ಶರಣರೇ ಶರಣು ಶರಣಾರ್ಥಿ
ನಿಮ್ಮ ಸಂಪರ್ಕದ ವಿಳಾಸ ಹಾಗೂ ದೂರವಾಣಿ ಸಂಖ್ಯೆ ನೀಡಿ
ಅದ್ಬುತ ಸಂಗೀತಗಾರರು 🙏🙏
🎉
ಓಂ ನಮೋ ನಮಃ ಶಿವಾಯ ನಮಃ ಎಂಬ ಮಂತ್ರವನ್ನು ಜಪಿಸಿ ನನ್ನ ಪ್ರೀತಿಯ ಅಜ್ಜ 🙏🙏🙏🙏
L
😊
Super ಗಾಯಕರು..ನಿಮ್ಮಂತ ಗಾಯಕರು ನಾ ನೋಡಿದ್ದೆ ಇದೆ ಫಸ್ಟ್
🙏🙏🙏🙏🙏ಎಂಥಾ ಅದ್ಭುತ ಪ್ರವಚನ ಗುರುಗಳ
ಅದ್ಭುತ ಸಂಗೀತಗಾರರು ಯಶವಂತ್ ಬಡಿಗೇರ್ ಅವರ ಹಾ ದೇವರು ನೂರುಕಾಲ ಸುಖವಾಗಿ ಇಡಲಿ ಅಂತ ಕೇಳಿಕೊಳ್ಳುತ್ತೇನೆ
ವೀರಯ್ಯಸ್ವಾಮಿ..👌👌🏳️🌈🏳️🌈🏳️🌈 ರಾಯಚೂರು
ಅವರ ನಂಬರ್ ಇದ್ರ ಸೆಂಡ್ ಮಾಡ ಬ್ರೋ
ಅದ್ಭುತ ಗಾಯನ ಮತ್ತು ಅದ್ಭುತ ಪ್ರವಚನ ನೀಡಿದ ನಿಮಗೆ ನನ್ನ ಶಿರ ಸಾಸ್ಟಂಗ 🙏🏻🙏🏻🙏🏻🙏🏻🙏🏻ನಿಮ್ಮ ಪಾದಕ್ಕೆ ಮತ್ತೊಮ್ಮೆ 🙏🏻🙏🏻
ಈ ನುಡಿಯನ್ನು ಕೆಳಿ ನನಗೆ ತುಂಬಾ ಸಂತೋಷ ತಂದಿದೆ ನಮ್ಮ ತುಂಗಳ ಊರಿಗೆ ಬಂದು ನುಡಿಯನ್ನು ಹೆಳಿರಿ ಗುರುಗಳೇ
ಅಪ್ಪಾಜಿ ನಿವು ಪ್ರವಚನ ಹೆಳುವ ರೀತಿಯಲ್ಲಿ ಕೇಳುವುದು ಮನಸ್ಸಿಗೆ ತುಂಬಾ ಹಿತವನ್ನು ಕೊಡುತ್ತದೆ ದನ್ಯೋಶ್ಮಿ
ಜೈ ಶರಣಬಸವೇಶ್ವರ ಜೈ ವೀರಯ್ಯಸ್ವಾಮಿ 🌸🕉️🙏
ಅವರ ನಂಬರ್ ಇದ್ರ ಸೆಂಡ್ ಮಾಡ ಬ್ರೊ
ಹೌದೋ ಹುಲಿ ಸುಪರ್ ಗವಾಯಿಗಳು
ಪ್ರವಚನ ತುಂಬಾ ಚೆನ್ನಾಗಿದೆ.ಸೃಂಗಿತಾತುಂಬಾಚನಾದೆ
ಸೂಪರ್ ಪ್ರವಚನಗಳು ಸಾರ್
ದಯವಿಟ್ಟು ಗುರುಗಳ ನಂಬರ ಅಥವಾ ವಿಳಾಸ ಆದರೂ ಕೊಡಿ.ನಮ್ಮ ಊರಿಗೆ ಕರಸ್ತಿವಿ. 🙏🙏🙏🙏🙏🙏
9880162597
ಗುರೂಜಿ No send me
ಕಲಬುರಗಿ ಜಿಲ್ಲೆಯ ಯಡ್ರಾಮಿ ತಲೂಕಿನ ಕಡಕೋಳ
ಸೂಪರ್ ಸಾಂಗ್ಸ್ ನಮ್ಮ್ ಊರಿಗೇ ಬಂದಿರು 👌👌👌
Super 👌 Anna song 🎵 appje very nice 👌
ಕೋಟಿ ಕೋಟಿ ಧನ್ಯವಾದಗಳು
V happy danyavad guruve sharing pravachan munduvariyai guruve
ಗವಾಗಳಿಗೆ ತುಂಬಾ ಧನ್ಯವಾದಗಳು ಬಾಲಕ್ರಿಷ್ಣಾಬಬಲಾದ (ಐಕ್ರೆ
ತುಂಬಾ ಚೆನ್ನಾಗಿದೆ 🙏🙏🙏
ಓಂ ನಂ ಸಿವಾಯ
ನಿಮ್ಮ ಸಂಗೀತ ಇಡೀ ಜಗತ್ತಿಗೆ ಹಬ್ಬಲಿ ದೊಡ್ಡ ಗಾಯಕ ಆಗಿರಿ
Revoor nalli nimma song hattiradinda kelidini sir nim songs👌👌👌👌
Thanks ri
😢😢😮😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
ಸಾಂಗ್ ಸೂಪರ್ ಆಗಿ ಮಾಡ್ತೀರಿ ಅಣ್ಣ ನೀವು
Madivalayya shastri your speech is a no1
ತುಂಬಾ ಚೆನ್ನಾಗಿ ಬಂದಿದೆ ಗುರುಗಳೇ ನಿಮ್ಮ ಸೊಗಸಾದ ಕಂಠದಿಂದ ಕೋಟಿ ಕೋಟಿ ನಮಸ್ಕಾರಗಳು
ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾವಕಾಲ ಹೀಗೆ ಇರಲಿ...
ಇಂತಹ ಪುರಾಣಗಳು ಇನ್ನು ಹೆಚ್ಚಾಗೆ ಬರಲಿ ಯಶವಂತ ಬಡಿಗೇರ್ ಧನ್ಯವಾದಗಳು
👌🏿👌🏿👌🏿👌🏿👌🏿👌🏿👌🏿👌🏿very nice ಪ್ರವಚನ
Namma ooralli puraanagalu maayavaagi hogide good to see your pravachana gurugale
ನನ್ನ ಜೀವನ ಸಾರ್ಥಕವಾಯಿತು.🙏🙏🙏🙏🙏
ಸಂಗೀತ ಸಾಗ್ 👌👌👌👌
Ni🙏
Tq anna nimminda namage tumba help agtide program madodakke 🙏tq so much anna
👌ಸಂಗೀತ ಗಾರ 🚩
ವೀರಯ್ಯಸ್ವಾಮಿ ರಾಯಚೂರ್ 👌👌👍👍
ಅವರ ನಂಬರ್ ಇದ್ರ ಸೆಂಡ್ ಮಾಡ ಬ್ರೊ
ಸೂಪರ್ ಧ್ವನಿ ಸರ್ ನಿಮ್ಮದು. 👍🏼👍🏼🎼 8:49
ಸೂಪರ್ ಧ್ವನಿ ಸರ್ ನಿಮ್ಮದು. 👍🏼👍🏼🎼
ಸೂಪರ್ ಕನ್ನಡ ಚಲೋ ಹಾಡಿರಿ
Supper Anna appaji jote nivella erodu olle karyakrama
Shree guru basava lingaaya namha''
Om sharan
ಯಶವಂತ ಬಡಿಗೇರ ಸಾರ್ ನಿಮ್ಮ ಧ್ವನಿ
ಗವಾಯಿಗಳು ಕೋಟಿ ಕೋಟಿ ನಮನಗಳು
Super guruji
Nan nechina guru' andare nive guru 👏👏👏
🙏
🙏🏼🙏🏼🙏🏼🙏🏼🙏🏼🙏🏼🙏🏼
Super songs namaste anna
Purana Keli thuba kusi aithu guruji 🙏🙏
🙏🙏🙏
ಮುಂದಿನ. ಭಾಗ. Budari
🙏🙏🙏🙏👌👌🥰🥰🥰
Super appaji ri
❤❤❤❤❤ಆನಂದ ಮುಲಾರಿಗರ ಟ
🙏🙏🙏🙏🙏♥️♥️♥️
ತುಂಬಾ ತೇನಾಗಿದೇ ಪ್ರವಚನ
ಅದ್ಭುತವಾದ ಪ್ರವಚನ ಗುರುಗಳೆ.👌ಪ್ರವಚನಕ್ಕೆ ತಕ್ಕಂತೆ ಸಂಗೀತ ಬಳಗ.ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏
Super pravachan
ಧನ್ಯವಾದಗಳು, ಗುರುಗಳೇ
Super gayana
Super
Super 👌🙏
Super ri ಗುರುಗಳ
super sir ❤
Super anna
Very nice sir 🙏🙏🌹🌹🙏🙏 super
❤
Sharanu sharanarthi
Super
Super sir
Nice bro
Shri guruve namaha
🙏🙏🙏🙏🙏🙏💐💐🌺🌺🙏🙏🙏🙏🙏🙏🙏🙏
🙏🙏🙏🙏😌❤️👌👌💐💐🥰
Om name shivaya
Anna nivu super agi hadtir nimma dvani channagi ede
Thanks
🎉