ಏನೆಲ್ಲ ಮರೆತರು ತಮ್ಮ || Enella Maretaru Tamma || ತತ್ವಪದ ಶೈಲಿಯ ಜಾನಪದಗೀತೆ || Yashwant Badiger ||

Поделиться
HTML-код
  • Опубликовано: 25 авг 2024
  • ಗಾಯಕರು - ಶ್ರೀ ಯಶವಂತ ಬಡಿಗೇರ ಸಿಂದಗಿ
    ತಬಲಾ- ಶ್ರೀ ರಾಜಶೇಖರ ಕಟ್ಟಿಸಂಗಾವಿ
    ರಿದಂ ಪ್ಯಾಡ್ - ಶ್ರೀ ಸುರೇಶ ಆಳಂದ

Комментарии • 165

  • @mallikarjun.puladinni5311
    @mallikarjun.puladinni5311 4 дня назад +2

    ತುಂಬಾ ಅದ್ಬುತವಾಗಿ ಆಡಿದ್ದೀರಿ ದನ್ಯವಾದಗಳು sir 🙏ಕೇಳಿದ್ರೆ ದುಃಖ ಸಂತೋಷ ಎರಡು ಸಿಗುತ್ತೆ ಈ ಹಾಡಲ್ಲಿ 🙏

  • @kumarkevijaya7502
    @kumarkevijaya7502 3 месяца назад +14

    ಪದಗಳು ಇಲ್ಲ ನಿಮ್ಮ ಸ್ವರವನ್ನ ಒಗಳಲು ❤️❤️❤️❤️❤️ನಿಜವಾದ ಮನ ಕಲಕುವ ಹಾಡು

  • @santosh8491
    @santosh8491 Месяц назад +5

    ಈ ಜಗತ್ತಿನಲ್ಲಿ ನಿಜವಾದ ದೇವರು ಯಾರು ಅಂದರೆ ತಂದೆ ತಾಯಿ ಮಾತ್ರ 😍👨‍👩‍👦‍👦

  • @murtujisahebnadaf4296
    @murtujisahebnadaf4296 8 месяцев назад +10

    ತುಂಬಾ ಧನ್ಯವಾದಗಳು ಶರಣರಿಗೆ....ಅದ್ಭುತ ಗೀತೆ ಇಂತಹ ಗೀತೆ ಇನ್ನೂ ಅನೇಕ ಯ್ಯೂಟ್ಯೂಬ್ ನಲ್ಲಿ ಬರಲಿ.... ದೇವರು ತಮಗೆ ಒಳ್ಳೆಯದು ಮಾಡಲಿ.

  • @kariyappagugadaddi4213
    @kariyappagugadaddi4213 3 месяца назад +9

    ನಿಮ್ಮ ಹಾಡುಗಳು ಕೇಳದಾಗಿಂದ ನನ್ನ ಜೀವನವೇ ಬದಲಾವಣೆಯಾಗಿದೆ ನಿಮಗೆ ಕೋಟಿ ಕೋಟಿ ನಮನ 🙏🙏🙏

  • @rajashekharbadiger8406
    @rajashekharbadiger8406 5 месяцев назад +5

    ಅತ್ಯಂತ ಅರ್ಥಪೂರ್ಣವಾದ ಹಾಡು, ಧ್ವನಿಯು ಕೂಡಾ ಅಷ್ಟೆ ಚೆನ್ನಾಗಿದೆ

  • @mahimahikambar7723
    @mahimahikambar7723 6 месяцев назад +7

    ಈ ಹಾಡ್ಡ ಹಾಡ್ದಿದು ಮಾಡ್ದಿಯಾಳ ಗ್ರಾಮ ದಲ್ಲಿ ಹಾಡ್ದಿದು ಅದ ಅಲ್ಲ ರೀ ಸರ್ 🥰🙏

  • @sharanubhaktampalli4930
    @sharanubhaktampalli4930 3 месяца назад +3

    ನಿಮ್ಮ ಒಂದು ಈ ಗಾಯನಕ್ಕೆ ನನ್ನ ಕೋಟಿ ಕೋಟಿ ನಮನಗಳು ಅಣ್ಣಾಜಿ🙏🙏

  • @geetapattar5623
    @geetapattar5623 3 месяца назад +2

    ನಿಮ್ಮ ಹಾಡು ಕೇಳ್ತಾ ಇದ್ರೆ ಕೇಳಬೇಕು ಅನಿಸುತ್ತೆ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಬ್ರೋ

  • @singerkirankarna1156
    @singerkirankarna1156 8 месяцев назад +7

    Such a ultimate voice sir...❤❤

  • @user-vl2vd1mk5o
    @user-vl2vd1mk5o 3 месяца назад +1

    ☺️♥️ಒಂದು ಕ್ಷಣ ಮೈ ರೋಮಾ ಚನ ವಾಹಿತು ಇನ್ನು ಆದಷ್ಟು ಹಾಡಿ ಆದೇವರು ವಳೆದು ಮಾಡಲಿ ಸರ್ 🥰🙂

  • @channappahh4659
    @channappahh4659 3 месяца назад +2

    Tumba channagi hadiddiri sir, thank you

  • @abhiabhishek6196
    @abhiabhishek6196 2 месяца назад +1

    ಸೂಪರ್ ಸರ್ ನಿಮ್ಮ ಧ್ವನಿ ವಾವ್ 👌👌

  • @shivashankarshivashankar2998
    @shivashankarshivashankar2998 Месяц назад +10

    ತಂದೆ ತಾಯಿ ಯೇ ಕಣ್ಣಿಗೆ ಕಾಣುವ ದೇವರು ಗಳು 🙏🙏🙏

  • @neelatubaki4625
    @neelatubaki4625 5 месяцев назад +6

    ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣ ಸಾಹಿತ್ಯವನ್ನು ಅಪ್ಲೋಡ್ ಮಾಡಿ ಸಾಧ್ಯವಾದರೆ🎉🎉

  • @sangameshmuttagi7444
    @sangameshmuttagi7444 4 месяца назад +3

    ತುಂಬಾ ಚೆನ್ನಾಗಿ ಹಾಡಿದ್ದೀರಾ ಗುರುಗಳೇ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ

  • @panduyadav1960
    @panduyadav1960 4 месяца назад +2

    ಅರ್ಥಗರ್ಬಿತವಾದ ಹಾಡು ಅಣ್ಣ

  • @babukiranagi8348
    @babukiranagi8348 7 месяцев назад +2

    ತುಂಬ ಅರ್ಥಪೂರ್ಣವಾದ ಗಾಯನ ಅಣ್ಣ.

  • @santosh8491
    @santosh8491 Месяц назад +2

    Most meaningful. the song The sound is also very good.

  • @sidappasanadi9418
    @sidappasanadi9418 17 дней назад

    Dhanyavaad anna ❤❤❤❤❤ Ram kirashan hari🙏🙏🙏🙏🙏 song super👍👍👍👍👍

  • @shivag1978
    @shivag1978 5 месяцев назад +2

    ಅದ್ಭುತ ಗಾಯನ ಸರ್ ಸೂಪರ್🎵🎼🎶

  • @mallikarjunsatalagaon1031
    @mallikarjunsatalagaon1031 15 дней назад

    ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದರಿಗೆ ಕೋಟಿ ಕೋಟಿ ನಮನಗಳು

  • @siddumulimani2898
    @siddumulimani2898 2 месяца назад +1

    ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದರಿಗೆ ಕೋಟಿ ಕೋಟಿ ನಮನಗಳು 🙏🙏💐💐

  • @onkaramurthymc9695
    @onkaramurthymc9695 4 месяца назад

    ಸಪ್ತಸ್ವರ ಮಾಂತ್ರಿಕನಿಗೆ ಧನ್ಯವಾದಗಳು ❤ ಗುರುಗಳೇ

  • @chandrappakademani7455
    @chandrappakademani7455 2 месяца назад

    ಅದ್ಬುತ ಗಾಯನ ಗುರುವೆ ನಿಜಕ್ಕೂ ಮನಕಲಕುವ ಸಾಹಿತ್ಯ ❤❤❤❤❤

  • @kannadasuri
    @kannadasuri Месяц назад +1

    ❤ no words sir 🎉

  • @shantupatil6254
    @shantupatil6254 5 месяцев назад +2

    ತುಂಬಾ ಚೆನ್ನಾಗಿದೆ ಸರ್

  • @HANAMATHRAYAvatara-jd8np
    @HANAMATHRAYAvatara-jd8np 7 месяцев назад +3

    ಅರ್ಥ ಪೂರ್ಣವಾದ ಗೀತೆ

  • @veereshpatil5302
    @veereshpatil5302 2 месяца назад +1

    Super annaji

  • @gurunathsherikar5042
    @gurunathsherikar5042 8 месяцев назад +3

    ತುಂಬಾ ಅದ್ಭುತವಾದ ಗಾಯನ ಅಣ್ಣಾ

  • @shrikanthanchanal1666
    @shrikanthanchanal1666 3 месяца назад +1

    ನಿಜ ಬ್ರೋ ನಿಮ್ಮ ಸಂಗೀತವನ್ನು ಕೇಳಿ ಮನಸ್ಸಿಗೆ ನೆಮ್ಮದಿ ತಂದು ಕೊಂಡೆ

  • @jagadeeshgowda3999
    @jagadeeshgowda3999 Месяц назад +1

    ❤ Super sir...

  • @apkaapna1008
    @apkaapna1008 7 месяцев назад +2

    Bahut badiya, aaise hi sunate rhe, nice music 🎉🎉❤❤❤

  • @sharanabasava228
    @sharanabasava228 4 месяца назад +1

    ಸೂಪರ್ 👌👌

  • @veereshbiradar4002
    @veereshbiradar4002 8 дней назад

    Wow! Shri yashavant badiger & team I am proud of you.

  • @vereeshviru1530
    @vereeshviru1530 5 месяцев назад +4

    ನಿಜಕ್ಕೂ ನೀವು ಹಾಡಿದ ಪ್ರತಿ ಒಂದು ಒಂದು ಸಾಹಿತ್ಯದಲ್ಲಿ ತುಂಬಾ ಅರ್ಥ ಇದೆ ಅಣ್ಣ
    ನಿಮ್ಮಗೆ ಅನಂತ ಕೋಟೆ ನಮನಗಳು

  • @manjunathkotabagi1537
    @manjunathkotabagi1537 23 дня назад

    ಧನ್ಯವಾದಗಳು ಗುರುವೇ

  • @sidharamswomi6075
    @sidharamswomi6075 8 месяцев назад +1

    Sach mein bahut achha hai song sunkar achha laga ❤

  • @user-rp9ng6pn3q
    @user-rp9ng6pn3q 4 месяца назад +1

    🙏🙏

  • @FirozShaikh-wk6sr
    @FirozShaikh-wk6sr 5 месяцев назад +2

    😢😢😢😢

  • @user-ll1gz6wh4m
    @user-ll1gz6wh4m 5 месяцев назад +2

    Super bro

  • @sharanabasappa11
    @sharanabasappa11 4 месяца назад +1

    ತುಂಬಾ ತುಂಬಾ ಧನ್ಯವಾದಗಳು

  • @shankarkambar3498
    @shankarkambar3498 2 месяца назад +1

    Super song brother

  • @padmadani5851
    @padmadani5851 7 месяцев назад +1

    ಹೃದಯ ತುಂಬಿ ಬಂತು ಸರ್

  • @SangamanathNimbal-qo7fj
    @SangamanathNimbal-qo7fj 7 месяцев назад +4

    Ad huttabaradu hennina Kani ma to RUclips 👍👍👍👌

  • @virupakshayyakalaburgimath6770
    @virupakshayyakalaburgimath6770 8 месяцев назад +2

    Supar anna

  • @thippethipperudrappa
    @thippethipperudrappa 2 дня назад

    Supar sir

  • @sharanappagodekar8176
    @sharanappagodekar8176 8 месяцев назад +2

    ತುಂಬಾ ಅದ್ಭುತವಾದ ಗಾಯನ ಯಶವಂತ್ ಬಡಿಗೇರ್ ತುಂಬಾ ಅರ್ಥಪೂರ್ಣವಾದ ಹಾಡು ಇಂಥ ಒಳ್ಳೆ ಒಳ್ಳೆ ಗೀತೆಗಳು ಯುಟ್ಯೂಬ್ ಚಾನೆಲ್ ಗೆ ಬರಲಿ ಅಂತ ಕೇಳಿಕೊಳ್ಳುತ್ತೇವೆ ಧನ್ಯವಾದಗಳು

  • @user-qh9hl8zm4d
    @user-qh9hl8zm4d 5 месяцев назад +1

  • @gurukiran918
    @gurukiran918 4 месяца назад +1

    Super brother

  • @vilasrao7012
    @vilasrao7012 3 месяца назад

    ಬಹಳ ಸೊಗಸಾಗಿ ಮೂಡಿಬಂದಿದೆ ಹಾಡು ಗುರುಗಳೇ... ಮನಸು ಹಗುರವಾಯಿತು... ನಿಮ್ಮ ಸಂಗಿತ ಕೆಳಿ...🙏🙏

  • @abdulyedimadri6873
    @abdulyedimadri6873 3 месяца назад

    Super sir nau kuda Sangita kalitivi but nim tara hadod aaglill renuk gavayigal sisseru nau kuda 😊nm

  • @SunilKelagade-nj9bh
    @SunilKelagade-nj9bh 8 дней назад

    Supar.song.sir

  • @khajappamkhajappa6447
    @khajappamkhajappa6447 4 месяца назад +1

    👌🤝👍

  • @lingarajus5951
    @lingarajus5951 15 дней назад

    Heartly congrulations sir

  • @siddannatalwar5032
    @siddannatalwar5032 7 месяцев назад +2

    Super anna ❤

  • @dullappadn3777
    @dullappadn3777 7 дней назад

    Super brother ❤️❤️👌

  • @RRguruvinGuruvin-jh7kp
    @RRguruvinGuruvin-jh7kp 7 месяцев назад +1

    Tumba chenagi adiddra. a devaru oledadannu madali,

  • @BasavarajaSkodekalmatha-pc5ib
    @BasavarajaSkodekalmatha-pc5ib 7 месяцев назад +4

    ತುಂಬಾ ಅದ್ಭುತ ಗಾಯನ ಅಣ್ಣ

  • @gururalbguru3773
    @gururalbguru3773 2 месяца назад

    ಈ ಹಾಡು ಕೇಳ್ತಿದ್ರೆ ಮೌನಕ್ಕೆ ಶರಣಾಗ್ತಿವಿ ಸರ್ ಅದ್ಬುತ ಸರ್ 🙏

  • @mahadevappabelagali8348
    @mahadevappabelagali8348 3 месяца назад

    ಶ್ರೀ ಬಡಿಗೇರ ಅವರು ಅದ್ಬುತ ಕಲಾವಿದರು. ಧನ್ಯವಾದಗಳು,,

  • @SampathPoddar
    @SampathPoddar Месяц назад

    Super ri Anna songs ❤❤

  • @kumarswamikumar9117
    @kumarswamikumar9117 Месяц назад

    Super voice sir❤

  • @user-en4ui3li1i
    @user-en4ui3li1i 7 месяцев назад +1

    Miracle voice ❤❤

  • @sangrambirnalli3056
    @sangrambirnalli3056 7 месяцев назад +1

    Wow wow anna fabulous 💐🖤

  • @drpramodsutar9349
    @drpramodsutar9349 4 месяца назад +1

    Super

  • @vishnubelage1846
    @vishnubelage1846 8 месяцев назад +2

    ಸೂಪರ್ song🎵

  • @ParaddiSanu
    @ParaddiSanu 23 дня назад

    Super❤❤❤

  • @SanguMalibiradar
    @SanguMalibiradar 26 дней назад

    Best of voice ❤

  • @veereshkattisangavi5983
    @veereshkattisangavi5983 8 месяцев назад +2

    Supar ❤️

  • @jkmusicartJnyaneshKalel
    @jkmusicartJnyaneshKalel 8 месяцев назад +2

    Super sir ನನಗೆ ತುಂಬಾ ಇಷ್ಟವಾದ ಹಾಡು, 👏👏👏👏👏

  • @rameshakkalakot2110
    @rameshakkalakot2110 2 месяца назад

    Thamba chennaigi hardiri guru gale

  • @user-fl4oq3mi2z
    @user-fl4oq3mi2z 15 дней назад

    Super 🎉

  • @PanchakshariPanchakshari-pe1lr
    @PanchakshariPanchakshari-pe1lr 8 месяцев назад +2

    Super ❤❤

  • @ShivanandBadiger-qy1cx
    @ShivanandBadiger-qy1cx 2 месяца назад

    Super anna very nice

  • @user-vq4is8td9u
    @user-vq4is8td9u 3 месяца назад

    ಸೂಪರ್ ರೀ ಸರ್ 🙏

  • @lachchannakoraddi5380
    @lachchannakoraddi5380 5 месяцев назад +2

    👌🙏🙏🙏🙏🙏🙏🙏

  • @narasappayyamath4510
    @narasappayyamath4510 5 месяцев назад +1

    Thankyousir

  • @parasudkalyani9088
    @parasudkalyani9088 3 месяца назад

    ಸರ್ ಹೋಗಳಲು ಪಾದವೇ ಇಲ್ಲಾ 🎉🎉🎉

  • @ravikavadi9453
    @ravikavadi9453 2 месяца назад

    ❤ ನಿಮ್ಮ್ ಗಾಯನ ಸುಂದರವಾಗಿದೆ ಸರ್ ❤️

  • @HanamagoudaGoudar-nj2tm
    @HanamagoudaGoudar-nj2tm 3 месяца назад

    ಅಣ್ಣಾ ಸೂಪರ್.❤

  • @RaviPattar-xc8vb
    @RaviPattar-xc8vb 28 дней назад

    ❤❤👌

  • @manumani6616
    @manumani6616 2 месяца назад

    ಸೂಪರ್ ಸೂಪರ್ ಸರ್ 🥰

  • @manjunathbaraker1268
    @manjunathbaraker1268 4 месяца назад +29

    ಪಣತಿಯಲ್ಲಿ ದೀಪ ಅಚ್ಚಿದ ಹಾಗೆ ಹಾಡು ಹಾಡಿದ್ದೀರಿ ನಿಮ್ಮ ಕಲೆಗೆ ತೆಲೆಬಾಗುವೆ 🙏🏼🙏🏼🙏🏼

  • @umeshhugar2629
    @umeshhugar2629 29 дней назад

    👌👌💐💐🙏

  • @user-id8mh9pt4i
    @user-id8mh9pt4i Месяц назад +1

    Super ❤❤guru

  • @yallappabhovi2015
    @yallappabhovi2015 3 месяца назад

    👌🏻🙏🏻🙏🏻🙏🏻👌🏻

  • @satishhirekurabar2139
    @satishhirekurabar2139 3 месяца назад

    Super anna ji

  • @user-sy7qb1rx1g
    @user-sy7qb1rx1g 8 месяцев назад +1

    Beautiful sir ❤❤❤

  • @badalnavalekar6692
    @badalnavalekar6692 Месяц назад

    ದಯವಿಟ್ಟು ಇದರ ಟ್ರ್ಯಾಕ್ ಕಳಿಸುತ್ತಿರಾ ಸರ್

  • @meghanad6328
    @meghanad6328 4 месяца назад +1

    🙏🙏🙏🙏🙏

  • @hajaratnadaf3881
    @hajaratnadaf3881 6 месяцев назад +1

    Super anna🙏🙏🙏🙏🙏

  • @intiyajintiyaj1440
    @intiyajintiyaj1440 7 месяцев назад +1

    Super ❤

  • @user-cd6sl2ct6f
    @user-cd6sl2ct6f 22 дня назад

    🙏👌

  • @shreedevipatil5679
    @shreedevipatil5679 8 месяцев назад +2

    👌👌

  • @laxmidigital-lp8jk
    @laxmidigital-lp8jk 3 месяца назад

    🙏🏼❤🙏🏼❤🙏🏼❤

  • @HanumanthSillikythar
    @HanumanthSillikythar 27 дней назад

    🙏🙏🙏🙏🙏👌👌❤️❤️❤️

  • @ashokkumbar8885
    @ashokkumbar8885 3 месяца назад

    100% super song❤

  • @ShashiA-pi2ql
    @ShashiA-pi2ql 5 месяцев назад +1

    Super singer

  • @VeereshpkerimaniVeereshpkerima
    @VeereshpkerimaniVeereshpkerima 3 месяца назад

    Super sr👏