ಅನುಬಾರದೇನಂದೆನೆ ಅಂಬಾ ||Anubaradenandena Ambha || Devi Devotional Song || ದೇವಿ ಹಾಡು

Поделиться
HTML-код
  • Опубликовано: 25 авг 2024
  • ಹಲಕರ್ಟಿ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ 1008 ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಹಾಡಿದ ದೇವಿ ‌ಹಾಡು.

Комментарии • 303

  • @virupakshaachryan.badige-vg2gd
    @virupakshaachryan.badige-vg2gd 3 месяца назад +16

    ಯಶವಂತ ಆಚಾರ್ಯರೇ ನಿಮ್ಮ ಪ್ರತಿಯೊಂದು ಗೀತೆಗಳು ತುಂಬಾ ಅದ್ಭುತ ಧ್ವನಿಯಲ್ಲಿ ಮೂಡಿ ಬಂದಿದೆ.ಮತ್ತೆ ಮತ್ತೆ ಪುನಃ ಪುನಃ ಪುನಃ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಎಲ್ಲರೂ ಕೇಳಿ ಆನಂದಿಸುವ ಅವಕಾಶ ಕಲ್ಪಿಸುವ ನಿಮಗೆ ತುಂಬು ಹೃದಯದ ಧನ್ಯವಾದಗಳು....

  • @revankumbhar7641
    @revankumbhar7641 8 месяцев назад +10

    ಈ ಹಾಡು ದಿನಾಲು 5 ಬಾರಿ ಕೇಳುತ್ತೇನೆ ಅಷ್ಟು ಚೆನ್ನಾಗಿ ಮೂಡಿ ಬಂದಿದೆ

  • @NaganathBhushetty
    @NaganathBhushetty Месяц назад +3

    ಯಶವಂತ ಅಣ್ಣಾ, ಮಲ್ಲಿಕಾರ್ಜುನ ಅಣ್ಣಾ,ಹಾಗೂ. ರಾಜು ಅಣ್ಣಾ ನಿಮ್ಮೆಲ್ಲರಿಗೂ ನನ್ನ/ಅಭಿನಂದನೆಗಳು ಎಷ್ಟೆ ಕೇಳಿದರು ಇನ್ನೂ ಕೇಳಬೇಕು ಅನ್ನಿಸುತ್ತದೆ

  • @sharanabasappamadinal2275
    @sharanabasappamadinal2275 7 месяцев назад +6

    ಬಹಳ ಆದ್ದ್ಭೂತವಾಗಿ ಹಾಡಿದ್ದೀರಾ ಸರ್ ಶಂಬಾವಿ ನಿಮ್ಮ ಕಂಠದಲ್ಲಿ ನೆಲೆ ನಿಂತಿದ್ದಾಳೆ ಕೇಳಿ ಆನಂದವಾಯಿತು, ಧನ್ಯವಾದಗಳು ಯಶವಂತ ಸರ್ ನಿಮಗೆ 👌🙏🙏🌺💐

  • @gururajchoudhari9912
    @gururajchoudhari9912 5 месяцев назад +2

    ದೇವಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನೀವು ಇನ್ನು ದೊಡ್ಡ ಗಾಯಕರು ಆಗಿ

  • @somuhiremathsomuh9830
    @somuhiremathsomuh9830 Год назад +11

    ಒಮ್ಮೆ ಕೇಳಿದರೆ ಮತ್ತೆ ಕೇಳಬೇಕು ಅನಿಸುತದೆ ಯಲರಿಗೂ ಇಷ್ಟವಾದ ಹಾಡು,ತುಂಬಾ ಅದ್ಬುತವಾದ ರಾಗ ತಾಳ ಭಜನೆ ಸರ್💐🌸🌺🙏

    • @yashmusicyashwantbadiger
      @yashmusicyashwantbadiger  Год назад +1

      ಧನ್ಯವಾದಗಳು ನಿಮ್ಮ ವಾಟ್ಸ್ಆ್ಯಪ್ ಎಲ್ಲಾ ಗ್ರುಪ್ ಗಳಿಗೂ ಲಿಂಕ್ ಕಳುಹಿಸಿ...

  • @sangrambirnalli3056
    @sangrambirnalli3056 Год назад +9

    ಅದ್ಬುತ ಹಾಡು ಹಾಡಿದ್ದೀರಾ ಗುರುಗಳೇ 🙏

  • @ningagayyagalag3551
    @ningagayyagalag3551 Год назад +8

    ನಿಮ್ಮ ಗೆ ದೇವಿ ಆಶೀರ್ವಾದ ಸದಾ ಕಾಲ ಈಗೆ ಇರಲಿ ಸರ್ 🙏🙏

  • @SangitaPatil-fn3bs
    @SangitaPatil-fn3bs 5 месяцев назад +6

    super aagi hadidira anna. aa deviyu aashir vadisali nimage.

  • @basanagoudabiradar1543
    @basanagoudabiradar1543 Год назад +14

    ಬಹಳ ಅದ್ಭುತವಾಗಿ ಹಾಡಿದ್ದೀರಾ ಸರ್ ಶಾoಭವಿ ನಿಮ್ಮ ಕಂಠದಲ್ಲಿ ನೆಲೆ ನಿಂತಿದ್ದಾಳೆ ಕೇಳಿ ಆನಂದವಾಯಿತು 🙏🙏

  • @renukabhajanscrp221
    @renukabhajanscrp221 10 месяцев назад +6

    ❤ ನಮಸ್ತೆ ಅಣ್ಣ ಈ ಹಾಡು❤❤ ಚೆನ್ನಾಗಿ ಹೇಳಿದ್ದೀರಾ ಬರದವರಿಗೆ ಶತಕೋಟಿ ನಮಸ್ಕಾರ ನಿಮಗೂ ನಮಸ್ಕಾರ ರೇಣುಕಾ ಭಜನಾ ಮಂಡಳಿ ಚನ್ನರಾಯಪಟ್ಟಣ,poornima

  • @devappabg2345
    @devappabg2345 Год назад +10

    ಬಹಳ ಇಂಪಾಗಿ ಹಾಡಿರುವ ನಿಮಗೆ ತುಂಬ ಧನ್ಯವಾದಗಳು 🙏🙏

  • @shivaleelahugar143
    @shivaleelahugar143 10 месяцев назад +5

    ಹಾಡು ತುಂಬಾ ಚನ್ನಾಗಿ ದೆ ಅಣ್ಣಾರಿ 👌🙏

  • @sujeetmishraofficial5936
    @sujeetmishraofficial5936 Год назад +5

    बहुत सुंदर बिडियो सोंग हैं जी जय माता रानी जी ❤......

  • @shivalingappatuppad3711
    @shivalingappatuppad3711 Год назад +3

    ಈ ದೇವಿಯ ಹಾಡು ಪ್ರತಿ ದಿನ ಎಷ್ಟು ಭಾರೀ ಕೇಳುವೆ ನನಗೆ ಲೆಕ್ಕ ಇಲ್ಲ, ಯಶವಂತ ಸರ್ , ಎಷ್ಟು ಸುಂದರವಾಗಿದೆ ನಿಮ್ಮ ಧ್ವನಿ ನಿಮಗೆ ನನ್ನ ಅನಂತ ಕೋಟಿ ,,🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-uz5jl1wj6c
    @user-uz5jl1wj6c 9 дней назад +1

    Namaskar Brother Super Sanga👌👏🌴

  • @AnandaAnandajr
    @AnandaAnandajr 13 дней назад

    ಬಹಳ ಚೆನ್ನಾಗಿ ಹಾಡಿದ್ದೀರ ಸರ್

  • @kumarswamy1696
    @kumarswamy1696 2 года назад +7

    Super brother ♥️
    Next song ambag aruti yanu devige arutiyanu beligire song update Madi

  • @annasahebkumbar1554
    @annasahebkumbar1554 Месяц назад

    ತುಂಬಾ ಚೆನ್ನಾಗಿ ಹಾಡಿದಿರಿ ಸರ್. ಬಹಳ ಖುಷಿಯಾಯಿತು
    6:08

  • @Yallappa-xk4wh
    @Yallappa-xk4wh 2 месяца назад

    ಹಾಗೆ ಕೈವಲ್ಯ ಪದಗಳನ್ನು
    ಹಾಡುತ್ತಾ ಸಾಗಿ ಪದಗಳು
    ಜೀವಂತವಾಗಿ ಇರುತ್ತುವೆ
    ಈಪದ ನಿಮ್ಮ ಕಂಠದಲ್ಲಿ
    ಸುಪರ್ ಸರ್ ನಿಮಗೆ
    ಆದೇವ್ರು ಒಳ್ಳೆದು ಮಾಡ್ತಾನೆ

  • @sharanabasappa11
    @sharanabasappa11 Год назад +8

    ಸೂಪರ್ ಅಣ್ಣ 🙏🌹🙏

  • @badappahugar2716
    @badappahugar2716 Месяц назад

    Sir nimma dwaniyalli tumba sariyagi bandide e hadu dannyavadagalu🙏

  • @nagarajdoddamani5700
    @nagarajdoddamani5700 10 месяцев назад +3

    ಸೂಪರ್ ಹಿಡಿದು ಅಣ್ಣ ಮತ್ತು ವೈಸ ಚನ್ನಾಗಿದೆ❤❤❤

  • @basavarajkbadigerkaraokemaker
    @basavarajkbadigerkaraokemaker 2 года назад +17

    Super voice brother mind blowing 💐
    JAI MAHANKALI JAYA JAYA .

  • @preetambadiger6946
    @preetambadiger6946 4 дня назад

    ಯಶವಂತ ಅಣ್ಣ ನಮ ಕುಂದರಗಿ ಯಲ್ಲಿ ನೀವು ಹಾಡಿದು ಹಾಡು ದಯಾಮಯ ಗುರು ಕರುನಾಮಯ ತುಂಬಾ ಚೆನ್ನಾಗಿದೆ

  • @GaleppaJambagi
    @GaleppaJambagi 3 месяца назад

    ಅದ್ಬುತವಾದ ಕಂಠ ಆ ದೇವಿಯ ಕ್ರಪೆ ತಮ್ಮ ಮೇಲೆ ಸದಾ ಇರಲಿ

  • @drakshayinipoojari6186
    @drakshayinipoojari6186 2 года назад +35

    ನನಗೆ ಇಷ್ಟಾ ವಾದ ಹಾಡು ಅಣ್ಣ ನಿವು ತುಂಬಾ ಚೆನ್ನಾಗಿ ಹಾಡಿದಿರಾ ಅಣ್ಣ ದನ್ನವಾದಗಳು ತಮಗೆ🙏🙏🙏🙏🙏 💐💐💐💐💐 I'm drakshayani devimat

  • @gangammaswamiyar514
    @gangammaswamiyar514 10 месяцев назад

    🙏🙏👌👌 ಆತಾಯಿ ನಿಮಗೆ ಒಳ್ಳೇದು ಮಾಡಲಿ ಅಂಬಾ ಯಂದರೆ ನನಗೆ ತುಂಬಾ ಇಷ್ಟ

  • @basavarajk2813
    @basavarajk2813 2 года назад +11

    ಸೂಪರ್ ಅದ್ಭುತ ಅಣ್ಣಯ್ಯ ❤🙏❤😍

  • @mahanteshmalipatil5718
    @mahanteshmalipatil5718 Год назад +6

    ಸೂಪರ್ ಆಗಿ ಹಾಡಿದಿರ ಸರ್

  • @MallammaJalde-u3m
    @MallammaJalde-u3m Месяц назад

    Tumba sogasagide tayee amba na ashirvada yavagalu nimma mele irali

  • @user-we5cv8fl8m
    @user-we5cv8fl8m Год назад

    @mallu warad...taayi jaganmaateya haadu tumbaa adbhutavaagi haadiddiri,,naaanu nimm abhimaani yeshwant anna ri

  • @shivubilur3343
    @shivubilur3343 2 года назад +3

    ನನಗೆ ತುಂಬಾ ಇಷ್ಟವಾದ ಹಾಡು ಸರ್ ನಿವು ತುಂಬಾ ಚನ್ನಾಗಿ ಹಾಡಿದ್ದಿರಿ ಸುಪರ್ ಕಂಠಾ ಸರ್ ನಿವು ಹಾಡುವಾಗ ತಾಯಿ ಶಾಂಭವಿ ಜಗನಮಾತಾ ದರ್ಶನವಾದಂತಾಯಿತು 👌👌👌👌

  • @vinodvishwakarma6780
    @vinodvishwakarma6780 Год назад +4

    ಅದ್ಭುತವಾದ ಕಂಠ ಸೂಪರ್ ಅಣ್ಣಾ ❤

  • @RajeshreeKoralli-qk8kj
    @RajeshreeKoralli-qk8kj Год назад +4

    Super ಹಾಡು

  • @narayanpattar3666
    @narayanpattar3666 Год назад +4

    💞💞Excellent singing sir💞💞🙏🙏👍👍👌👌

  • @gangarajuds3649
    @gangarajuds3649 2 года назад +2

    ತುಂಬಾ ಚೆನ್ನಾಗಿದೆ ಸರ್ ಶರಣು ಶರಣು ಶರಣಾರ್ಥಿ ಗಳು ಸರ್

  • @HanamantaamalihalAmaliha-qw9kc
    @HanamantaamalihalAmaliha-qw9kc Год назад +4

    ಅಭಿನಂದನೆಗಳು ಸರ್🙏🙏🙏🙏🙏

  • @user-fj6es3bw6h
    @user-fj6es3bw6h 10 месяцев назад +3

    Yest keladaru kadimmine anna tumba chanagi hadiri

  • @user-zo2lq9pb5w
    @user-zo2lq9pb5w 6 месяцев назад

    ಜಗನ್ಮಾತೆ ನಿಂಗೆ 🙏 ಅಂಬಾದೇವಿ 💐

  • @kartikpattar915
    @kartikpattar915 11 месяцев назад +2

    Super song brother

  • @shivakumardr2167
    @shivakumardr2167 Год назад +3

    🙏🙏🙏🙏.nihu adiriuha hadu. Devi dharasan madidere sar.

  • @renukamcy4245
    @renukamcy4245 2 года назад +3

    Nim song keltidre keltaane erabeku anisutte ri 💕💕

  • @sbbudihal8793
    @sbbudihal8793 10 месяцев назад +1

    Super sanga sir

  • @siddanagoudabiradara3620
    @siddanagoudabiradara3620 3 месяца назад

    ನಮಸ್ಕಾರ ವಂದನೆಗಳು

  • @jabbarrkhan1656
    @jabbarrkhan1656 Год назад +2

    Super duper music ...mallu Anna bajantri halakarati ❤❤❤

  • @jyotianakal4966
    @jyotianakal4966 10 месяцев назад +1

    Nijavaglu helabekandre nim vaice tumba esta aitu anna

  • @vijaykumarpatil5590
    @vijaykumarpatil5590 2 года назад +2

    🙏 ನಿಮ್ಮ್ ಮದುರ ಕಂಠವನ್ನು ಕೇಳಿ ಧನ್ಯ ನಾದೆ 🙏

  • @user-fo1jl7pk3i
    @user-fo1jl7pk3i 5 месяцев назад

    really you are great sir because you sang Maa song

  • @manjunathharti4653
    @manjunathharti4653 5 месяцев назад

    ಸೂಪರ್ ಗುರುಗಳೇ 🙏🙏🙏🙏🙏

  • @raghavendraraghavendra5238
    @raghavendraraghavendra5238 5 месяцев назад

    ಸೂಪರ್ ಭಕ್ತಿ ಗೀತೆಗಳು ಅಣ್ಣ

  • @user-fh4kc3vz5c
    @user-fh4kc3vz5c Год назад +4

    Super voice jai bhavani❤

  • @sharanappahavaldar6190
    @sharanappahavaldar6190 Год назад

    Dhanyavadagalu sangeetha balagakke jai ambe .👌👌

  • @jyotianakal4966
    @jyotianakal4966 10 месяцев назад

    🙏🙏🙏🙏🙏 anna nim vaice tumba channagide bari nim haadu kelata eruttene nanu nim vaice nalle mattobbaru e hadanne hadutar nim hage anisilla adu

  • @MSPujar-rv1ts
    @MSPujar-rv1ts 8 месяцев назад +1

    ಸೂಪರ್

  • @prakasharatoda7388
    @prakasharatoda7388 2 года назад +2

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಸರ್

  • @user-eq7gs2nk4w
    @user-eq7gs2nk4w 6 месяцев назад +1

    ಸುಪರ್ ಗವಾಯಿಗಳು ನಮಸ್ಕಾರಗಳು

  • @soumyamudaradder8683
    @soumyamudaradder8683 3 месяца назад

    Super 🙏anna🙏🙏🙏

  • @gangarajuds3649
    @gangarajuds3649 2 года назад +2

    ಚಿಕ್ಕಬಳ್ಳಾಪುರ ಜಿಲ್ಲೆ ಸರ್ ನಮ್ಮದು ತುಂಬಾ ಚೆನ್ನಾಗಿದೆ ಸರ್ ಶರಣು ಶರಣು ಶರಣಾರ್ಥಿ ಗಳು . ಗಂಗರಾಜು

  • @munjulahosamani1567
    @munjulahosamani1567 6 месяцев назад +1

    Super🎉🎉🎉🎉

  • @shankarmasali9168
    @shankarmasali9168 8 месяцев назад

    Super brother God bless you.

  • @user-ns9ko2im2t
    @user-ns9ko2im2t 10 месяцев назад

    Super saru ni ma Dani sadakala engene eralli🙏🙏

  • @kamgalgali4524
    @kamgalgali4524 8 месяцев назад +4

    ಸೂಪರ್ ಅಣಯ 🙏🏻🙏🏻🙏🏻👍👍👍👌👌🌹🌹🌹💐💐

  • @VeershettyBalake
    @VeershettyBalake 4 месяца назад

    Super👌👌👌👌👌

  • @rudragoudagouda9880
    @rudragoudagouda9880 9 месяцев назад +2

    Amezing super love you this song ❤

  • @shivalingaa589
    @shivalingaa589 8 месяцев назад

    Excellent Voice God Bless you Sir Jaganmathe Tayi Ambabhavani Mata Save Everyone Sir🎉🎉🎉🎉🎉🎉🎉🎉👏👏👏👏👏👏👏👏🙏🙏🙏🙏🙏🙏💐🌹🌺💐💐

  • @vanitasundhale5357
    @vanitasundhale5357 Год назад +3

    Jai Amba Bhavani 🙏🙏

  • @tabla3434
    @tabla3434 10 месяцев назад

    Super sr 🙏

  • @venkateshkulkarni8200
    @venkateshkulkarni8200 6 месяцев назад

    ಸೂಪರ್ ಹಾಡು ಅಣ್ಣಾ 🙏🏻🙏🏻

  • @ninganagouada.bpatil2358
    @ninganagouada.bpatil2358 Год назад +6

    Super brother........May Amba bless you in all manners

  • @sugureshgowda6653
    @sugureshgowda6653 6 месяцев назад

    super super bro

  • @BasanGouda-qm7dq
    @BasanGouda-qm7dq Год назад +2

    Super brother assam 🙏🙏🙏🙏🙏

  • @RanganathBiradar-gy8bo
    @RanganathBiradar-gy8bo 5 месяцев назад

    Super song..

  • @jayashreearasuru1171
    @jayashreearasuru1171 10 месяцев назад

    ಚೆನ್ನಾಗಿ ಹಾಡಿದಿರಾ ಅಣ್ಣಾ

  • @annappabadiger2575
    @annappabadiger2575 11 месяцев назад

    Super sir

  • @SantoshNaik-gf4le
    @SantoshNaik-gf4le 10 месяцев назад +2

    What a beautiful song

  • @shivalingaa589
    @shivalingaa589 9 месяцев назад +1

    Jaganmathe Ambabhavani Mata Devi prasanna🙏🙏🙏🙏🙏🙏🙏🙏👏👏👏👏

  • @krishnaambamatakurdi369
    @krishnaambamatakurdi369 Год назад +1

    Pujjya srigalige nan vandanegalu ambana songs super ❤🙏🙏🙏

  • @VithalPanchal-gh4mr
    @VithalPanchal-gh4mr 11 месяцев назад +2

    ಜೈ ಭವಾನಿ

  • @basumatur3217
    @basumatur3217 2 года назад +4

    Guruve namaste mallu sir 🙏🙏🙏

  • @prabhukabli7502
    @prabhukabli7502 4 месяца назад

    Super sir,

  • @yankobau3215
    @yankobau3215 Год назад +1

    Super.Guruve.sharanuGuruve

  • @maheshbelagal2061
    @maheshbelagal2061 Месяц назад

    Super bro

  • @lingarajus5951
    @lingarajus5951 Год назад +1

    Meaningful song sir

  • @marutimareppachannadasar8335
    @marutimareppachannadasar8335 10 месяцев назад +1

    ಧನ್ಯವಾದಗಳು ಕಲಾವಿದರಿಗೆ

  • @MonayyaBadiger
    @MonayyaBadiger 3 месяца назад

    ಈ ಹಾಡಿಗೆ ನಮ್ಮ ಕೋಟಿ ಕೋಟಿ ನಮ್ಕರಗಳು

  • @rachumandagalli2010
    @rachumandagalli2010 8 месяцев назад

    ಸೂಪರ್ ಅಣ್ಣಯ್ಯ 🙏🙏

  • @virupaxayyahiremath1376
    @virupaxayyahiremath1376 Год назад +2

    Super haadu

  • @chanabasappakulakarani5924
    @chanabasappakulakarani5924 2 года назад +1

    Super

  • @uamakantwadi6750
    @uamakantwadi6750 Год назад +2

    सुपर गायक 🙏🙏

  • @bhimaraovibhuti184
    @bhimaraovibhuti184 Год назад +1

    Super ri sir mindblowing voice, e song namma maava navarige tumba ista agide. Jewargi taluka Nelogi sir namma Village.

  • @jagadeesh.kavalikai3922
    @jagadeesh.kavalikai3922 11 месяцев назад

    👌🙏🙏🙏🙏🙏👌Sir
    😊

  • @kalappakammar7343
    @kalappakammar7343 Год назад +1

    Super song

  • @rajkatabar7300
    @rajkatabar7300 Год назад +2

    Superb song and voice sir

  • @jagannathalmelkar9305
    @jagannathalmelkar9305 7 месяцев назад +1

    Adbhut sir

  • @veerannah9488
    @veerannah9488 Год назад +1

    OM NAMO VEERBHADRA NAMO VEERBHADRA NAMO VEERBHADRA

  • @gayatripatil335
    @gayatripatil335 Год назад +2

    Very nice

  • @preetambadiger6946
    @preetambadiger6946 4 дня назад

    ಮತ್ತೆ ನಾವು ಬಡಿಗೇರರು

  • @rajshekharkoshavar2470
    @rajshekharkoshavar2470 Год назад +1

    🙏🙏🙏

  • @user-rs7ut4wm1b
    @user-rs7ut4wm1b Год назад +2

    👌👌👍🚩🚩