ಅಭಿನಂದನೆಗಳು.. ತುಂಬ ಅದ್ಬುತವಾಗಿ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸಿದ್ದೀರಿ.. ಆಷಾಢ ಮಾಸದಲ್ಲಿ, ತವರು ಮನೆಯ ನೆನೆ ನೆನೆದು ಕಾಯುತಿರುವ ನವ ವಧುವಿನ ಮನದ ಮಾತುಗಳನ್ನ ನಿಮ್ಮ ಸೊಗಸಾದ ಕಂಠದ ಮೂಲಕ ನಮಗೆ ತಿಳಿಸಿದ ರೀತಿ ಅಮೋಘ.. 👌👌🌹🌹
Nava ahste alla ri ee hadnnu nanuchikkavaliddag kelutidde but eega artha aagutte keli alu bandu bidutte yakndare tavarmane bahala doorvide appa amma nu illa
Great and meaningful song.Well sung,melodious and tells the bond between brother and sister.This is the beauty of our priceless culture which we all treasure,preserve and practise.
ಅಭಿನಂದನೆಗಳು.. ತುಂಬ ಅದ್ಬುತವಾಗಿ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸಿದ್ದೀರಿ.. ಆಷಾಢ ಮಾಸದಲ್ಲಿ, ತವರು ಮನೆಯ ನೆನೆ ನೆನೆದು ಕಾಯುತಿರುವ ನವ ವಧುವಿನ ಮನದ ಮಾತುಗಳನ್ನ ನಿಮ್ಮ ಸೊಗಸಾದ ಕಂಠದ ಮೂಲಕ ನಮಗೆ ತಿಳಿಸಿದ ರೀತಿ ಅಮೋಘ.. 👌👌🌹🌹
Suuuper
Nava ahste alla ri ee hadnnu nanuchikkavaliddag kelutidde but eega artha aagutte keli alu bandu bidutte yakndare tavarmane bahala doorvide appa amma nu illa
Sridevi Nachiket Madam. Tumba Volle presentation haagu haadugarike. 👌👌
ತುಂಬಾ ಚೆನ್ನಾಗಿ ಹಾಡಿದ್ದೀರಿ❤
Super Song Mam..... keep posting we are encouraging ......
Nange ee haadu tumba ishta, channagi hadidiri,,thank you so much
😊 I am learning it for my school program thank you so much
Great and meaningful song.Well sung,melodious and tells the bond between brother and sister.This is the beauty of our priceless culture which we all treasure,preserve and practise.
ಒಳ್ಳೆಯ ಹಾಡು, ಹೀಗೆ ಮುಂದುವರೆಸಿ ಧನ್ಯವಾದಗಳು.
Verynice presentation
ಉತ್ತಮ ವಿಷಯಗಳು. 👌👌👏👏🤝
Thubha. Hennagide medamhadu raga❤❤❤❤❤❤
Very nice. ಒಳ್ಳೆ ಅಂಶಗಳನ್ನ ಜನರ ಮುಂದೆ ಇಡುತ್ತಾ ಇದ್ದೀರಿ. ಇಂತಹ ವಿಡಿಯೋಗಳು ಸದಾ ಉಪಯುಕ್ತ. Please continue.
ಅದ್ಭುತ ಹಾಡು 🎉🎉🎉🎉
Wow. Very pleasant singing and nice information.
Super ! ❤❤❤❤❤❤
Simply superb!!
Super
Super medam
Nice. Keep it up.
👌
ಮಾತುಗಳು ಜಾಸ್ತಿ ಆಯ್ತು
ಟೈಮ್ ಕ್ಕೆ ಹೆಚ್ಚು ಮಹತ್ವ ಕೊಡಿ ಕಡಿಮೆ ಮಾತಾಡಿ
Vivare thusu jasthi aythu hadu channagi hadidira nanagu e hadu thumba yestha
ನಿಮ್ಮ ಮಾತುಗಳು ಕಡಿಮೆ ಇರಲಿ ಸಮಯಕ್ಕೆ ಹೆಚ್ಚು ಮಹತ್ವ ಕೊಡಿ
Lireks haki hadidakke innomme tq❤❤❤❤
😢hadina jotege music tempo ittu hadiddare innu channagittu
Introduction ಚೆನ್ನಾಗಿದೆ. ಆದರೆ unfortunately ಇಂದು ಜನರಿಗೆ ಅದನ್ನೆಲ್ಲಾ ಕೇಳುವಷ್ಟು ತಾಳ್ಮೆ ಇಲ್ಲ . ಜನರ ಕಾಮೆಂಟ್ ಇದ್ದೇ ಇರುತ್ತದೆ. ನಿಮ್ಮ ಉತ್ತಮ ಕೆಲಸ ಮುಂದುವರೆಸಿ.😊
Hadina jotege nadakke takkante musik tempo iddiddare hadu innu
channagi moodi baruttittu
ಹಾಡು ತುಂಬಾಚೆನ್ನಾಗಿ ಹಾಡಿದ್ದೀರಾ
...
ನಿಮ್ಮ ಮಾತು ಕಡಿಮೆ ಇರಲಿ
Talked too much than song
Super
Super