Janapada Impu | Kannada Folk Songs Series | 3. Belagina Javakke | ಜೋಗುಳ ಹಾಡು | Sridevi Nachiket |
HTML-код
- Опубликовано: 5 окт 2024
- Chapters
00:11 : About the Song
05:46 : Belagina Javakke Moodala Kempaadaga Song by Sridevi Nachiket
Janapada Impu (ಜನಪದಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.
This time we present to you a melodious Lullaby (Jogula Haadu or Laali Haadu in kannada), “Belagina Javakke Moodala Kempaadaga”. In this lullaby, we witness the mother's description of her child’s tantrums from dawn to dusk. It is an appreciation of a mother's patience and love that pacifies her weeping child.
Lullabies are songs that are sung to a child as they are put to sleep or while comforting them. In each lullaby, you can sense the tenderness, attachment, and love that a mother showers upon her child.
Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language.
Come let’s Celebrate Kannada!
ಬೆಳಗಿನ ಜಾವಕ್ಕೆ ಮೂಡಲ ಕೆಂಪಾದಾಗ
ಸ್ವಾಮಿ ಮೂಡಿ ಬರುವಾಗ ಹಾಡ್ಯಾಡಿ ಅಳುತ್ತಾನ ಜೋ ಜೋ||
ಕಂಚಿನ ಬಟ್ಟಲಾಗೆ ಮಿಂಚೆಣ್ಣೆ ಬಿಟ್ಟುಕೊಂಡು
ತೀಡಿ ತೀಡಿ ಹಚ್ಚುವಾಗ ಹಾಡ್ಯಾಡಿ ಅಳುತಾನ ಜೋ ಜೋ ||
ಬೆಳ್ಳಿಯ ಹಂಡೆಗೆ ಬಂಗಾರ ಗಿಂಡಿಯ ಹಾಕಿ
ತುಂಬಿ ತುಂಬಿ ಹೊಯ್ಯುವಾಗ ನಿಮ ನಿಮಿರಿ ಅಳುತಾನ ಜೋ ಜೋ ||
ಕುಂಚಿಗೆ ಕುಲಾಯಿ ಗೊಂಚಾಲ ಬಿಡಿಮುತ್ತು
ಚಂದಕ್ಕೆ ಕಟ್ಟುವಾಗ ಗುಂಜಿಗುಂಜಿ ಅಳುತಾನ ಜೋ ಜೋ ||
ಸಕ್ಕರೆ ಪಾಯಸ ಬಟ್ಟಲಾಗಿಟ್ಟುಕೊಂಡು
ತುತ್ತು ಮಾಡಿ ಕೊಡುವಾಗ ಬಿಟ್ಟು ಬಿಟ್ಟು ಅಳುತಾನ ಜೋ ಜೋ ||
ಬಂಗಾರದ ತೊಟ್ಟಿಲಿಗೆ ಬೆಳ್ಳಿ ಜೋಡೆಳೆ ಹಗ್ಗ
ಬೀಸಿ ಬೀಸಿ ತೂಗುವಾಗ ಬಿಕ್ಕಿಬಿಕ್ಕಿ ಅಳುತ್ತಾನ ಜೋ ಜೋ ||
#JogulaPada #SrideviNachiket #CelebrateKannada #JanapadaImpu #JogulaGeete #LaaliHaadu #LaaliPada #JoJo #BelaginaJavakke #BelaginaJavakkeMoodalaKempaadaga #Lullaby #KannadaLullaby #ಬೆಳಗಿನಜಾವಕ್ಕೆಮೂಡಲಕೆಂಪಾದಾಗ #ಬೆಳಗಿನಜಾವಕ್ಕೆ #ಜೋಗುಳಪದ #ಜೋಗುಳಗೀತೆ #ಲಾಲಿಹಾಡು #ಲಾಲಿಪದ #ಜೋಜೋ #ಜೋಜೋಲಾಲಿ #JanapadaSongs #Janapada #JanapadaFolkSongs #KannadaFolkSongs #Janapadageetegalu #ಶ್ರೀದೇವಿನಚಿಕೇತ #FolkSongsKannada #FolkSongsKannadaOld #FolkSongsJanadapa #JanapadaCulture #PopularKannadaFolkSongs #ಜನಪದಗೀತೆಗಳು #ಜಾನಪದ #ಜನಪದ #ಜನಪದಕನ್ನಡಗೀತೆಗಳು #ಕನ್ನಡಗೀತೆಗಳು #ಕನ್ನಡಜನಪದಗೀತೆಗಳು #ಕನ್ನಡಜಾನಪದಗೀತೆಗಳು #ಕನ್ನಡ #ಗೀತೆಗಳು #ಜನಪದಇಂಪು #ಜಾನಪದಇಂಪು #ಜನಪ್ರಿಯಜಾನಪದಗೀತೆ #ಕನ್ನಡಕವನಗಳು #ಕನ್ನಡಪದ್ಯ #kannada #kannadavideosong #kannadapoetry #kannadapoems #ಶ್ರೀದೇವಿನಚಿಕೇತ #ಸೆಲೆಬ್ರೇಟ್ಕನ್ನಡ
ಈ ಹಾಡುಗಳು ಮರೆತು ಹೋಗುತ್ತಿರುವ ಸಂದರ್ಭದಲ್ಲಿ ನೆನಪಿಸಿಕೊಡುವ ಮೂಲಕ ನಿರೂಪಿಸಿ ಹಾಡಿರುವ ನಿಮಗೆ ಧನ್ಯವಾದಗಳು 👍👍💐💐💐
Rightly said maa'm. Mother's love is invaluable. Brought back my childhood memories. So good !!
ಉತ್ತಮವಾದ ರಸವತ್ತಾದ ಅರ್ಥಗರ್ಭಿತ ವಾದ ಜಾನಪದ ಗೀತೆ ಧನ್ಯವಾದವುಗಳು
Superb. Proud to be a ಕನ್ನಡಿಗ 👌👌
ತುಂಬಾ ಚೆನ್ನಾಗಿ ಹಾಡಿದ್ದಿರ🎉
ಸೊಗಸಾದ ಹಾಡು ಆಕರ್ಷಣೀಯವಾದ ನಿರೂಪಣೆ ...
Very good sahithya meaningful super👍 singing🎤 God bless you🙏
ಹಾಡು ಚನ್ನಾಗಿ ಇದೆ ಹಾಡಿದ್ದು ಚನ್ನಾಗಿ ಇದೆ ಆದರೆ ನೀವು ಮೊದಲು, ಹೇಳಿದ ಮಾತುಗಳು ಜಾಸ್ತಿ ಅನ್ನಿಸುತ್ತೆ
Beautiful and Superb.Keep it up.🙏🙏🙏
Very good narration and singing.
ಚಂದಾಜ❤
Supper song mam🎉
ತುಂಬಾ ಸೊಸಗಾಗಿದೆ. ಮೇಡಮ್ ಚೆನ್ನಾಗಿ ಹಾಡಿದಿರ ನಾವೆಲ್ಲರೂ ಮುಂದಿನ ರಪಿಳುಗಿಗೆ ಈ ಜನಪದ ಉಳಿಸಬೇಕು
ತುಂಬ ಚೆನ್ನಾಗಿ ತಾಯಿ ಮಗುವಿನ ಬಾಂಧವ್ಯ ವರ್ಣಿಸಿದ್ದೀರಿ ಮೇಡಂ.. ಜೋಗುಳ ಪದವೂ ಚೆನ್ನ👌.. ಸೊಗಸಾಗಿ ಹಾಡಿದ್ದೀರಿ.. ಅಭಿನಂದನೆಗಳು..
ಸೂಪರ್ ಮೇಡಂ👌👌👌
ತುಂಬಾ ಚೆನ್ನಾಗಿದೆ ಅಮ್ಮ್ಮ ಮಗು ಸಂಬಂಧದಹಾಡೂ ಚೆನ್ನಾಗಿದೆ.🎉❤ಸೂಪರ್...
Super madam.
Best song sung by you mam.
❤️❤️❤️❤️❤️
Superb Madam. Janapada haadugalu nepathyakke hogiruga .
Excellent!!
ತುಂಬಾ ಸಂತಸ ವಾಯಿತು. ಈ ಹಾಡನ್ನು ಕೇಳಿದಾಗ. ಧನ್ಯವಾದಗಳು.
ಹಾಡು ಚೆನ್ನಾಗಿದೆ ಮಾತು ಬಹಳ ಆಯಿತು
Super mam 🙏🙏🙏
Tumba chennagimadam
Thanks
Nice ❤
Mam please yava raga thilisi please 🙏🙏
ಚೆನ್ನಾಗಿ ಹಾಡಿದ್ದೀರಿ ವಂದನೆಗಳು
Very nyc...Tq Madam.
Super madam❤
Super aunty
Namaskara Nanuet 3ne baga nodded modalina 2bagavanna mathe hakeera
Dear Madam, ಒಲವಿನಂತರಾಳದ ಬೇಗೆ ಹೇಗೆ ನೀಗಲಿ. ಭಾವಗೀತೆ post madi
Super
Beautiful ma chanagidira
Thank you
Nashisi hogta iro kaleyannu matte maru nenapu maduva nimage vandanegalu
#Livekannadasongsfromswamyyoutubechannel
Super....❤❤❤❤❤
Hai mam namaste
This is not a raga it is janapada. Every mother adopts her own.
😮😂❤😅😊