ದುರ್ಗಾಸಪ್ತಶತಿ ಭಾಗ1

Поделиться
HTML-код
  • Опубликовано: 12 янв 2025

Комментарии • 410

  • @parashurampk3595
    @parashurampk3595 2 года назад +12

    ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳

  • @vadongre
    @vadongre 2 года назад +22

    ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ

  • @ambujaganiger9300
    @ambujaganiger9300 2 года назад +62

    🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍

    • @sowbhagyas8796
      @sowbhagyas8796 2 года назад +1

      chakravarthisulibele
      speachabout durgaastotara please

    • @nagarathnakb1773
      @nagarathnakb1773 Год назад +2

      ದೇವಿಯ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸಾರ್

    • @sheshaiahb486
      @sheshaiahb486 Год назад

      9

    • @sudhabai4675
      @sudhabai4675 Год назад

      , ,. .

    • @sudhabai4675
      @sudhabai4675 Год назад

      , ,. .

  • @venugopalt.a.5799
    @venugopalt.a.5799 2 года назад +4

    ಎಲ್ಲವೂ ಸುಸ್ಪಷ್ಟ ಉಚ್ಚಾರಣೆ ದೇವರು ನಿಮಗೆ ಒಳ್ಳೆಯದು ಮಾಡಲಿ

  • @vinodamma4565
    @vinodamma4565 Год назад +2

    🙏🙏🌹💐🙏🙏👌👌👌😑🤔Jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏🙏👌👌👌👌🙏🙏

  • @kathyayiniprasad4202
    @kathyayiniprasad4202 2 года назад +30

    ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌

  • @aneeshkarthikrajaramhebbar1500
    @aneeshkarthikrajaramhebbar1500 2 года назад +2

    ನಮಸ್ತೆ ಶರಣ್ಯೆ ಶಿವೆ ಸಾನುಕಂಪೆ
    ನಮಸ್ತೆ ಜಗದ್ವ್ಯಪಿಕೆ ವಿಶ್ವರೂಪೆ
    ನಮಸ್ತೆ ಜಗದ್ವಂದ್ಯ ಪಾದಾರವಿಂದೆ
    ನಮಸ್ತೆ ಜಗತ್ತಾರಿಣಿ ತ್ರಾಹಿ ದುರ್ಗೆ
    ಶ್ರೀ ದುರ್ಗಾಪರಮೇಶ್ವರಿ ನಮಃ
    ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ
    ಶ್ರೀ ಸೌಕೂರು ದುರ್ಗಾಪರಮೇಶ್ವರಿ ನಮಃ
    ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ನಮಃ
    ಶ್ರೀ ದುರ್ಗಾ ಮಾತೆ ನಮ:

  • @sujananittur6655
    @sujananittur6655 4 года назад +18

    ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...

    • @vasudhagurudutt4950
      @vasudhagurudutt4950 4 года назад

      Sarve janaaha sukhino bhavantu. Sarve santu niraamayaha. ..🙏🌷🙏

  • @mvbhaktha
    @mvbhaktha 3 года назад +14

    ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼

  • @keshavamurthykl4273
    @keshavamurthykl4273 4 года назад +19

    'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏

  • @kalavatihemnur5607
    @kalavatihemnur5607 Год назад +5

    ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು

  • @sridharahullumane4558
    @sridharahullumane4558 4 года назад +59

    🕉️🌻🙏
    ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻

  • @subhashinimanjunath9403
    @subhashinimanjunath9403 3 года назад +14

    ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ
    ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು.
    🙏

  • @kindiluRise
    @kindiluRise 3 месяца назад

    Dear Sir,
    Thank you for this playlist. It made our Navarathri celebration divineful.
    Dhanyosmi

  • @indirashamanna3296
    @indirashamanna3296 2 года назад

    ಶ್ರೀ ದುರ್ಗಾಪರಮೇಶ್ವರೀಯ್ಯೆ ನಮಃ🙏🙏

  • @padmanabhabhat6217
    @padmanabhabhat6217 4 года назад +46

    ಅಂತರ್ಯಾಗ ಕ್ರಮಸ್ಚೈವ ಬಹಿರ್ಯಾಗ ಕ್ರಮಸ್ಥಥಾ....!👌💐| ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ!👌💐🙏🕊

  • @krishnamurthy4920
    @krishnamurthy4920 3 месяца назад +2

    ಸೂಲಿಬೆಲೆ ಯವರ ಈ ಪ್ರಯತ್ನ ಸಾರ್ಥಕತೆ ಪಡೆಯಲಿ. 🎉 ಜೈ ದುರ್ಗಾ ಮಾತಾ.

  • @prafullabhat5729
    @prafullabhat5729 3 года назад +4

    ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ.
    ಓಂ ಹ್ರೀಂ ಪರಾಶಕ್ತೈ ನಮ:
    ಧನ್ಯವಾದಗಳು ಮಗಾ‌.

  • @sumagireesh5166
    @sumagireesh5166 2 года назад +2

    ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ‌ 💐

  • @achinthyamediacreations-2
    @achinthyamediacreations-2 2 года назад

    Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏

  • @CA_Shravani
    @CA_Shravani Год назад

    Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult.
    Seriously I'm so thankful for your playlist sir. I'm very happy that Devi has only showed this path to me.
    Hope that I will learn atleast few stances within next Navaratri 2024.
    Dhanyosmi 🙏

  • @harishk1571
    @harishk1571 3 года назад +1

    ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani

  • @mvs149
    @mvs149 4 года назад +11

    ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..

  • @lbatti2750
    @lbatti2750 2 года назад

    Very Good morning mr.solibele Chakravarthy you are Really Saraswati putra May God bless you and your family members

  • @nagarathnakb1773
    @nagarathnakb1773 4 года назад +2

    ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.

  • @padmanabhabhat6217
    @padmanabhabhat6217 4 года назад +7

    ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐

  • @hemavathikc7439
    @hemavathikc7439 4 года назад +10

    ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏
    ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ

    • @lakrat9961
      @lakrat9961 5 месяцев назад

      Stayblssedmydearson

  • @ashokermunja5721
    @ashokermunja5721 2 года назад +1

    Om durgaparmeshwari namaha 🙏 🙏
    Om namaha shivaya 🙏
    Om namo narayanaya 🙏

  • @mala8367
    @mala8367 2 года назад +2

    Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏

  • @KirtanaS-qt8ld
    @KirtanaS-qt8ld Год назад +2

    Om him rim klem chamundaye viche.

  • @veerabhadrayyahiremath8475
    @veerabhadrayyahiremath8475 Год назад

    Om Namaha Shivay maha Durga taige sharanu Guruji Namaskargalu

  • @tharadattatreya7861
    @tharadattatreya7861 Год назад

    May goddess Durga shower her blessings on all🙏🕉

  • @sudhaprasad7188
    @sudhaprasad7188 2 года назад +1

    ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏

  • @akkammaak773
    @akkammaak773 4 года назад +4

    ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.

  • @ananthalakshmimysore2767
    @ananthalakshmimysore2767 9 месяцев назад

    Thanks so much.. I will listen to everyday for 9 days. Nicely said

  • @badrinathbadri6037
    @badrinathbadri6037 2 года назад +1

    UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.

  • @venkateshamurthy2568
    @venkateshamurthy2568 3 года назад +5

    May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.

  • @vidyasatya4861
    @vidyasatya4861 2 года назад +2

    I pray Durga ma to Bless my country.
    Thank you sir.

  • @rajeswarisimhadri9679
    @rajeswarisimhadri9679 3 года назад +2

    Thank you very much . Fantastic explanation. Om Dum Durgaya namaha.

  • @chandrashekar-gu2ed
    @chandrashekar-gu2ed 7 месяцев назад

    Really u r very great sir. Pronounciation is so nice.,

  • @SAM46838
    @SAM46838 2 года назад

    Durga sapta pathi kele Thumbha Kushi kottithu danyavadhagalu

  • @leelavathiar2222
    @leelavathiar2222 Год назад

    Koti koti namaskara galu.artha aguva hage helthira..

  • @sujathanataraj3200
    @sujathanataraj3200 4 месяца назад

    Very very nice 👌 very well🙏🙏🙏 explained

  • @sanjeevdeshpande3704
    @sanjeevdeshpande3704 2 года назад

    Dhanyosmi 🙏 🙏 🙏

  • @jyotis2990
    @jyotis2990 Год назад

    Chanagi helee kottidira dhanavaad nimge sir 🙏

  • @sg6bhat331
    @sg6bhat331 2 года назад

    ಮಗನೇ ಸುಖವಾಗಿ ಬಾಳು ಕಂದಾ. ಧನ್ಯವಾದಗಳು.

  • @paraashakti287
    @paraashakti287 Год назад

    ಜಗನ್ಮಾತೆಯ ಉಪಾಸನೆಯಿಂದ ಇಹ ಪರಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ

  • @nandanm3826
    @nandanm3826 2 года назад

    Jai gurudev, shri shakti mathe!

  • @mangalaudupa3190
    @mangalaudupa3190 4 года назад +3

    ಒಳ್ಳೆಯ time nalli ಹೇಳಿದ್ದಿರ .ಧನ್ಯ ವಾದಗಳು

  • @sumaeswarappa8327
    @sumaeswarappa8327 4 года назад +2

    I liked it. I am also doing navratri simple pooja with fasting. I hope Maa Shakti receive my love 💖

  • @gayathrinh5445
    @gayathrinh5445 4 года назад

    Nimmamele tumba abhimana idhe Great Soul !!!

  • @TSS928
    @TSS928 3 года назад +1

    Very well explained.thank you so much.god give you long life with good health

  • @sabhashri
    @sabhashri 4 года назад +1

    Dhanyavadagalu🙏adre jotege artavannu vivarisidre bahala upakaravagtittu

  • @padmapadma2258
    @padmapadma2258 4 года назад +1

    Gurugale eega gothaak tha edhe ,, edhe Kavacha namma doreyannu kaayuthirodhu
    JAI DURGE

  • @jayalakshmic3363
    @jayalakshmic3363 2 года назад

    🙏🙏🙏saralavagi artha madisiddakke dhanyavadagalu

  • @krishnakini6263
    @krishnakini6263 4 года назад +7

    I request pple to chant /hear this and pray for India health and world as well.thnaks you anna

  • @magicalvibes528
    @magicalvibes528 10 месяцев назад

    Wonderful thank you 🙌🙌🙏

  • @sharadasharada4225
    @sharadasharada4225 3 года назад +1

    Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏

  • @TSS928
    @TSS928 2 года назад

    Very well explained.thank you.devi blessings will always be with you

  • @sugunabhat3945
    @sugunabhat3945 2 года назад +3

    ಜೈ ದುರ್ಗಾಮಾತಾ🙏🙏🙏🌺🌺

  • @vasudevamurthyms1930
    @vasudevamurthyms1930 Год назад

    Great son of our Karnataka &India

  • @renukappah6094
    @renukappah6094 Год назад

    ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ

  • @anandakumarguptha7612
    @anandakumarguptha7612 4 года назад +2

    Very good tone very good recording .sulibele chkravarthi avare sandarbakke takka adyathmica vishya takolli .dayavittu .

  • @laxmipai5321
    @laxmipai5321 Год назад +1

    Namaskar guruji 🙏🏻

  • @artlightofkavitharavinda9249
    @artlightofkavitharavinda9249 4 года назад +1

    ನಮೋ ನಮಃ!

  • @priyankabs666
    @priyankabs666 4 года назад +6

    Great job sir 🙏
    I am also spending half en hour for this.

  • @druvakumariac7116
    @druvakumariac7116 4 года назад +3

    namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative

  • @nagrajavs3802
    @nagrajavs3802 2 года назад

    Dhanyavadagalu nimmannu karnatakada vivekanandarennale

  • @ganeshsoresh932
    @ganeshsoresh932 3 месяца назад

    🙏Nice 👌

  • @somiatmaram5775
    @somiatmaram5775 4 года назад +1

    ☺️ Thanks Chakravarti👍for this nice Presentation👌May Bhagavati bless you my dear & near💐💐💐

  • @manjulanagaraj2619
    @manjulanagaraj2619 Год назад

    Jai matha

  • @sreepadrajpurohith6111
    @sreepadrajpurohith6111 2 года назад

    Good informative message dhanyvaad.

  • @rameshprabhu9953
    @rameshprabhu9953 Год назад

    ದುರ್ಗಾ ದುರ್ಗತಿ ಹಾರಿನಿ..

  • @prabhakarhegde1694
    @prabhakarhegde1694 Год назад

    Shaking mantra🎉🙏🙏

  • @basavarajmanakwad6649
    @basavarajmanakwad6649 2 года назад

    Thanks Chakravarti ji for presenting Durgasapta shruti in very clear pronunciation. God Bless you and our best wishes

  • @premalathas2887
    @premalathas2887 Год назад

    Chakravarti sulibele yavara Durga sapta shathi paaraayana keli manassu thumbi banthu 😊

  • @laxmipai5321
    @laxmipai5321 Год назад +1

    Namaskar 🙏🏻

  • @shanthabai4108
    @shanthabai4108 4 года назад +1

    Sarva mangala maangalye shive sarvaartha saadhike Saharanye thrayambike gowri naaraayani namosthuthe.

  • @padmanabhabhat6217
    @padmanabhabhat6217 4 года назад +3

    ಅತಿ ಮಧುರ ಚಾಪ ಹಸ್ತ.......🙏🙏 ಮುದ್ದಿನ ಗಣಪತಿಗೇನಣಾ🤔😷🙏🙏🙏🙏👨‍👩‍👦‍👦🤘👌👍💎

  • @ushadeepak1501
    @ushadeepak1501 3 месяца назад

    Namaste 🎉🎉

  • @rashu4raaga
    @rashu4raaga 4 года назад +1

    Nimma swardinda keluvudu andre ade namage dodda bhagya ....om Shakti parashakti

  • @cvhiremathcvhiremath7264
    @cvhiremathcvhiremath7264 8 месяцев назад

    ಹರಿ ಓಂ

  • @guruprasad8468
    @guruprasad8468 Год назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @lellavathi3744
    @lellavathi3744 2 года назад +1

    Leela

  • @champakanagabhushanarao7124
    @champakanagabhushanarao7124 4 года назад

    ಧನ್ಯವಾದಗಳು.
    ಜೈ ಶ್ರೀ ರಾಮಕೃಷ್ಣ.
    🙏🙏🙏🙏🙏

  • @manjulanarayanrao207
    @manjulanarayanrao207 4 года назад +1

    Really you are Chakravarty. I felt Happy about your knowledge.

  • @subbarajuj7816
    @subbarajuj7816 Год назад

    Very nice

  • @swapnag1833
    @swapnag1833 2 года назад +1

    🙏🙏🙏
    Very nice explaination
    Thank you sir

  • @suvichara
    @suvichara 2 года назад

    #ಸುವಿಚಾರSUVICHARA Subscribe ಮಾಡಿ,
    Durga ಸಪ್ತಶತಿಯ ಆಂದೋಲನದ ವಿಡಿಯೋಗಳಿಗೆ ಬೇಟಿ ನೀಡಿ

  • @shantappabiradar6424
    @shantappabiradar6424 3 года назад +1

    Very good information sir

  • @padmanabhabhat6217
    @padmanabhabhat6217 4 года назад +1

    ಪಾವನ ಮಾನಸ. ಭಕ್ತಮುದೆ 🌕🌠🍌🐂☔🙏🙏🙏🙏🙏🙏🙏🙏👌👍💐 ಕಕಾರ ರೂಪಾ ಕಲ್ಯಾಣಿ...........🌾🙏🌎🙏🙏

  • @willagewillage9867
    @willagewillage9867 4 года назад

    GURU MAHARAJ....SRI RAMAKRISHNA......JAI JAGANMAATHAA.....JAI KALI MAA....

  • @chandrug6058
    @chandrug6058 4 года назад +54

    ಈ ದೇವತೆ ಮಾತ್ರ ಆದಿ ಭಾರತದಿಂದ ನವ ಭಾರತ ದವರೆಗೆ ಕವಚ ಇದೆ.....

  • @shashikalaanchan4339
    @shashikalaanchan4339 2 года назад

    Thanq so much God bless you sir🙏🙏🙏

  • @seethalakshmi2262
    @seethalakshmi2262 2 года назад

    Om dum durgayai namaha

  • @UshaBelvadi
    @UshaBelvadi 2 года назад

    ಧನ್ಯವಾದಗಳು ಸರ್ 🙏 🙏

  • @manjulaprasad3725
    @manjulaprasad3725 Год назад

    Vandhanagalu

  • @shashikalahegde5457
    @shashikalahegde5457 3 года назад

    Thanks for posting these type of video

  • @gundammamathapati383
    @gundammamathapati383 3 года назад

    E maha maariyannu odisi jagattannu arogyavanta vagi madu tayi🙏🙏🙏

  • @imthiyazm5819
    @imthiyazm5819 2 года назад +1

    ❤❤❤👍👍👍🇮🇳🇮🇳🇮🇳🇮🇳