ಗುರುಗಳಿಗೆ ನಮನಗಳು ದೇವಿ ಮಹಾತ್ಮೆ ತುಂಬಾ ಅದ್ಭುತವಾಗಿದೆ. ನಾವುಗಳು ಈ ಮಹಾಮಾಯೆಯ ಮಾಯಾ ಪಾಶದಲ್ಲಿ ಸಿಲುಕಿದ್ದೇವೆ. ಅದೇವಿಯೇ ಈ ಮಾಯಾಪಾಶದಿಂದ ಕಾಪಾಡಬೇಕು. ಜೈ ಜೈ ದುರ್ಗಾಮಾತ🙏🏼🙏🏼🙏🏼
Acharyarige anantha namaskaragalu. Many of us were not aware of Devi mahathme at all. Thanks for the beautiful pravachana, thamage anantha vandanegalu.
Shruthi from Germany here sir.. very beautifull pravachana.. very informative about our vedas n very clear explanation about devi.. your speech is so interesting sir.. Thank you for all the video uploads.. Wish you good health n looking forward for many more such videos.. 🙏🙏
Koti Koti Pranaam, Durga Devi 🙏🙏🙏🌺🥀🌻☘️🌱🍎🥭🍇🌾🌴🌷
Jai Jaganth Swami Nayan Path Gami Bhawato Mi .. Hare Krishna Radhe Radhe
Gurughlgi Namma srisrsa antha koti namaskarlu. Naham kartha Harikartha shrekrishprampsthu.
Sri. Gurubhoy... Namah 🌼🌼🌼🙏🙏🙏
365 ದಿನ ಕೇಳಬೇಕಾದ ಪ್ರವಚನ .ಧನ್ಯವಾದಗಳು ಶ್ರೀ ಅಕ್ಷಯ್.(ಸುಜ್ಞಾನ ವಾಹಿನಿ) .
💯
ಓಂ ಶ್ರೀ ಲಕ್ಷ್ಮೀ ನಾರಾಯಣಾಯ ನಮಃ 🙏🙏
Jai Maa Durga 🙏🙏🙏
🙏🙏ಓಂ ನಮೋ ಲಕ್ಷ್ಮಿ ನಾರಾಯಣಾಯ 🙏🙏
Sri Gurubhyo Namaha om Namo Bhagavathae Vaasudevaaya Namaha
ಗುರುಗಳಿಗೆ ನಮನಗಳು ದೇವಿ ಮಹಾತ್ಮೆ ತುಂಬಾ ಅದ್ಭುತವಾಗಿದೆ. ನಾವುಗಳು ಈ ಮಹಾಮಾಯೆಯ ಮಾಯಾ ಪಾಶದಲ್ಲಿ ಸಿಲುಕಿದ್ದೇವೆ. ಅದೇವಿಯೇ ಈ ಮಾಯಾಪಾಶದಿಂದ ಕಾಪಾಡಬೇಕು. ಜೈ ಜೈ ದುರ್ಗಾಮಾತ🙏🏼🙏🏼🙏🏼
Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Gurugalige sastanga namaskaragalu
Jai durga maata.
Tumba adbhut pravachana sarala mantattuva hage helidare... Tumba jnana ulla nimge pranamgalu guruji ..🙏🙏
ಓಂ ಶ್ರೀ ಜಗತ್ಕಾರಿಣಿ, ಅತ್ಯದ್ಭುತ ಪ್ರವಚನ, ಆಚಾರ್ಯರಿಗೆ ಅನಂತ ಧನ್ಯವಾದಗಳು.
Aum Durgaya Namha
ಧನ್ಯವಾದಗಳು ಸರ್ 👏🏼
🙏🙏🙏🙏🙏 Sharanu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Acharyarige anantha namaskaragalu. Many of us were not aware of Devi mahathme at all. Thanks for the beautiful pravachana, thamage anantha vandanegalu.
ಗುರುಗಳೆ ನಮೋನಮಃ. ತುಂಬಾ ಚೆನ್ನಾಗಿದೆ ವಿವರಣೆ
ನಾನು ಈ ನಿಮ್ಮ ಪ್ರವಚನ ವನ್ನು ಪ್ರತಿ ವರ್ಷ ಆ ಲಿ ಸು ತ್ತಿದ್ದ ನೆ. ಧನ್ಯವಾದಗಳು ನಮಸ್ಕಾರ ಆಚಾರ್ಯ ರೇ.
Gurugalige ananta namaskragalu 🎉
ಧನ್ಯವಾದಗಳು ಗುರುಗಳೇ.. ಬಹಳ ಚೆನ್ನಾಗಿ ದೇವಿ ಪುರಾಣ ವನ್ನು ಅರ್ಥ madisidakke
Sarvamangala mangalye shive sarvarta sadhike sharanye trembake devi narayani namostute.
Hari srinivas
ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
Gurugalige pranamagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏ಶ್ರೀ ದೇವಿ ನಮಃ🙏🙏🙏
ಶ್ರೀ ಗುರುಭ್ಯೋ ನಮಃ 🙏
ದೇವಿ ಮಹಾತ್ಮೆ 🙏🙏 ನವರಾತ್ರಿಯ ಶುಭಾಶಯಗಳು 🙏
ಆಚಾರ್ಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏🙏🙏🙏🙏🙏🙏
ಓಂ ನಮೋ ಪಾರ್ವತಿ ಪತೇ ಹರ ಹರ ಮಹಾದೇವ ಶಂಬೋಶಂಕರ 🙏🏻🙏🏻🙏🏻🌹💐🌹💐🌹💐🌹💐🌹 ಪ್ರಣಾಮಗಳು ಗುರುಗಳೇ ಹಾಗೂ ತುಂಬಾ ತುಂಬಾ ಧನ್ಯವಾದಗಳು🙏🏻🙏🏻🙏🏻🌻🌺🌻🌺🌻🌺🌻🌺🌻🌺
ಓಂನಮೋಪಾರ್ವತಿಪತೆಹರಹರಮಹಾದೇವಶಂಭೊಶಂಕರ ಹರೆರಾಮಹರೆರಾಮಹರೆಹರೆಹರೇಕ್ರಷ್ಣಹರೇಕ್ರಷ್ಣಕ್ರಷ್ಣಕ್ರಷ್ಣ
ರಹಸ್ಯವಾದ ಅದ್ಭುತವಾದ ಕಥಮೃತ. ಗುರುಗಳ ಅಂತರಯಾಮಿಯದ ಭಗವಂತನ ಪಾದ ಕಮಲಗಳಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Namonmaha.
ಆಚಾರ್ಯಾರಿಗೆ ಅನಂತ ಅನಂತ ಧನ್ಯವಾದ ಗಳು
🙏 ಶ್ರೀ ರಾಮ ರಾಮ ಕೃಷ್ಣ ಕೃಷ್ಣ 🙏
ಹರೇ ರಾಮ... ಹರೇ ಕೃಷ್ಣ..
ಗುರುಗಳಿಗೆ ಹೃದಯಾಂತರಾಳದ ಪ್ರಣಾಮಗಳು......
ಜ್ಞಾನ- ನಿಧಿ ಗುರುವರ್ಯರು...
🙏🙏🙏🙏🙏
YBu
Thumba chennagi helideeri gurugule.....dhanyvadagalu...
Gurugalige hrudayapurva vandanegalu
ಚೆನ್ನಾಗಿದೆ, ಸರಿಯಾಗಿದೆ,ಕೇಳಲು ಹಿತವಾಗಿದೆ, ಸ್ಪಷ್ಟವಾಗಿದೆ,ಬಹತೇಕ ಜನರ ಕಥೆಯೂ ರಾಜ ವೈಶ್ಯರ ಸ್ಥಿತಿ ಗತಿಯಾಗಿದೆ , ಧನ್ಯವಾದಗಳು.
Thumb a bueartiful pravachana
ತುಂಬಾ ಚೆನ್ನಾಗಿದೆ ಸ್ವಾಮಿ🙏🙏🙏🙏💐
ತುಂಬಾ ಚೆನ್ನಾಗಿ ತುಂಬಾ ಸುಂದರವಾಗಿ ಪ್ರವಚನ ಹೇಳಿಸಿದಾನೆ ಭಗವಂತ ನಿಮಿಂದ ಗುರುಗಳೆ ನಿಮಗೂ ಹಾಗು ಅಂತರಯಾಮಿಯಾದ ಭಗವಂತನಿಗೆ ಅನಂತ ಅನಂತ ವಂದನೆಗಳು🙏🙏🙏
26/09/2022 ಸೋಮವಾರ.
ನವರಾತ್ರಿಯ ಮೊದಲನೇ ದಿನದ ಶುಭಾಶಯಗಳು.
ದುರ್ಗಾದೇವಿ ಎಲ್ಲರ ಮನೋಕಾಮನೆಗಳನ್ನು ಈಡೇರಿಸಲಿ.
ಶುಭಮಸ್ತು.
🙏🙏🙏
ಓಂ ಶ್ರೀಗುರುಭ್ಯೋನಮಃ
Super
ಅಕ್ಷಯ ಆಚಾರ್ಯ ಗುರುಗಳಿಗೆ ನವರಾತ್ರಿಯ ಶುಭಾಶಯಗಳು. ಗುರುಗಳು ಪ್ರವಚನದ ಮೂಲಕ ದೇವಿ ದರ್ಶನ ಮಾಡಿಸಿದರು. ಧನ್ಯವಾದಗಳು
ನವರಾತ್ರಿಯ ಭಕ್ತಿಯ ನಮನಗಳು ..
Ll
Thanks guruji🙏🙏🙏🌺🌺🌺🥥🥥🥥
Tumba tilidukollova sa
machar guruvarya
Jai gurudev Datta Jai shree ram ji ki
Sri gurubhyo namaha harihi om
🙏🙏🙏
Nimma spasta kannada devi mhatme nanna hrudaya tumbitu..... dhanyavadgalu
Gurugalige namaskaragalu
Excellant and perfect pravachan gurgala padha kamalagalige 🙏🙏🙏🙏🙏🙏🙏🙏🙏🙏🙏🙏🙏🙏🙏
Thumba dhanyavadagalu. 🙏🙏🙏
ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು
ಧನ್ಯವಾದಗಳು ಗುರುಗಳೆ
OMOM
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
Nimma padagaligondu namana gurugala
Tq so verymuch
niminda nanu Dhanyosmi gurugale🙏
Gurugale please devi kavacha
Argala stotra
Keelakam prabachana kodi
Om namo gurubhyo namaha 🙏 Hari OM 🙏
Sarvam ramamayam❤🐿💥🙏😇
Sri krushnarpanamasttu🙏🙏🙏
SRI Guru bio Namhai Hari Om 🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹
🙏🙏gor Shri Guruji and 🙏🙏for this channel.
for*
Om namo Laxmi narayana..om gurubhyo namaha
ಗುರುಗಳೇ ನಮೋನಮಃ 🙏🙏🙏💐
Super ❤
Sundaravada pravachana
Adbuta nirupane
Jeevana sartakavaitu gurugale
Gurugalige pranaamagalu nannadobdu prashneyide gurugale Lalitha sahasranamadalli helthare krashnana dashavatharagalu deviyade avathara antha helthare nijana
ಗುರುಗಳಿಗೆ ಧನ್ಯವಾದಗಳು..🧖♂️🙏
ಜೈ ಲಕ್ಷ್ಮಿ ನಾರಾಯಣ..❤
ಪಾರ್ವತಿ ಪತಿ ಹರ ಹರ ಮಹಾದೇವ..🌌🕉🙏🚩
Namaste guruji 🌼🌼🌺🌺🌹💐💐🙏🙏🙏🙏🙏🚩
Advertisements are menacing. I agree they pay great.
Thumba thumba Danyavadhagalu Guruji. 🙏🙏🙏
Om Sri gurubhyo namo namaha 🙏🕉️🌹
Om Sri Durga deviye namo namaha 🕉️🌷🙏
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಲು ಇಚ್ಛಿಸುತ್ತೇನೆ ಧನ್ಯವಾದಗಳು ಆಚಾರ್ಯರಿಗೆ 🙏🙏🙏🙏
9 a
Nija
ಓಂ ಶ್ರೀ ದೇವಿಯೇ ನಮ್ಹ
ಈ ಪ್ರವಚನ ಕೇಳಲು ತುಂಬಾ ಚೆನ್ನಾಗಿದೆ.
Shruthi from Germany here sir.. very beautifull pravachana.. very informative about our vedas n very clear explanation about devi.. your speech is so interesting sir.. Thank you for all the video uploads.. Wish you good health n looking forward for many more such videos.. 🙏🙏
Very very informative. Shruthi,very clear informative about devi...sir..wish you good health and looking forward much Shruthi🌹🌹🕉️🕉️
8o
L
Thank you for your valuable time and sharing the knowledge 🙏.
@@nagarajaraomr8882 c
Ji Guru Dev. Wonderful world's. Thank you
Very very happy
ಅನಂತ ಅನಂತ ಅನಂತ ಧನ್ಯವಾದಗಳು.
Jaisaimataye namo namha
Om Sri Jagadamba thayiye Namaha gurugalige Vandanegalu
Ya devi sarvabootheshu mathru roopena samsthitha na masthayi namasthasy namo namaha 🙏🙏🙏🙏🙏🙏🙏🙏🙏🙏. Shri gurubyo namaha 🙏🙏🙏🙏🙏🙏🙏🙏🙏
NIMAGE KOTI KOTI KOTI NAMANAGALU Gurugalle
Acharya devo bhava🙏🙏
Jai jagadanbhe maybe namo namha
Olleya vishaya swami thank you so much gurugale
🙏🙏
Om Namo Narayanaya Namha
ತುಂಬಾ ಒಳ್ಳೆಯ ವಿಷಯ ಹೇಳಿದ್ದಾರೆ,🙏
Acharyare nimage koti koti Nana sadaege erali
ನಾವೆಲ್ಲರೂ ಸಹ ಮಾಯಾಪಾಶದ ಬಂಧನದಲ್ಲಿ ಇದ್ದೇವೆ.
ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
🙏🙏🙏
ಹರೇ ಕೃಷ್ಣ ಗುರುಗಳೇ 🙏🏼🙏🏼😀😀😀😀
ಗುರುಗಳೇ ದಯವಿಟ್ಟು ಭಗವದ್ಗೀತೆ ಯ ಮುಂದಿನ ಅಧ್ಯಾಯಗಳನ್ನು ಅಪ್ಲೋಡ್ ಮಾಡಿ. ನಾವು ಕಾಯತ ಇದ್ದೇವೆ. ತಮಗೆ ನಮ್ಮ ಸಾಷ್ಟಾಂಗ ನಮಸ್ಕಾರ 🙏
Jai chamundeshwari namah 🙏🙏🙏🙏🙏💐
Shri durga mata sahita gurugalige ananta dhanyavadagalondige namaskaragalu🙏🙏🙏
Jai Sri Ram
Om namo bhagavathe namaha
🙏🙏🙏🙏🙏🙏Taayi jagadambe🙏
ತುಂಬಾ ತುಂಬಾ ಇಷ್ಟವಾಯ್ತು ಗುರುಗಳೆ, 🙏🏼🙏🏼🙏🏼🙏🏼
ಆಚ್ಯಾರೆರಿಗೆ ಅನಂತ ಅನಂತ ನಮ್ಮಸ್ಕಾರಗಳು
Beautiful. Tumba chennagi tilisikodittira Acharya nimage Namanagalu.
🌹🌹🌹🌹🌹Hare Krishna 🙏🙏🙏🙏🙏Radhe Radhe 🌹🌹🌹🌹🌹🙏🙏🙏🙏🙏