ಶ್ರೀ ರೇಣುಕಾ ಯಲ್ಲಮ್ಮನ ಜನಪ್ರಿಯ ಜನಪದ ಗೀತೆ "ಹುಟ್ಟಿ ಬಂದೆ ಯಲ್ಲಮ್ಮನಾಗಿ" Renuka Yellamma Janapada Folk

Поделиться
HTML-код
  • Опубликовано: 7 фев 2025
  • Janapada Impu (ಜನಪದಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.
    Previously, we listened to a beautiful folk song about Malai Mahadeshwara, who is an incarnation of Lord Shiva. Today, let us listen to another folk devotional song about Renuka Yellamma, who is considered an incarnation of the goddess Parvati. Goddess Renuka who is fondly called "Ellara Amma Yellamma" is the deity of millions of people. Residing in the Yellamma Gudda (Hill) of Savadatti in North Karnataka, she is a compassionate mother who fulfills the wishes of her devotees. Lakhs of devotees from Karnataka, Maharashtra, and Andhra Pradesh come to this temple singing "Udhoo Udhoo Yellamma" and offer their devotion to the Goddess. Renuka Yellamma is the family deity of most people of North Karnataka and Southern Maharashtra. The form of worship of Savadatti Yellamma is an important aspect of Indian culture.
    Today, let us listen to a famous devotional folk song called " Hutti Bande Yellammanaagi" which tells the story of Renuka Yellamma in the form of a melodious song.
    Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language.
    ಉಧೋ ಉಧೋ ಉಧೋ ಉಧೋ
    ಎಲ್ಲಮ್ಮ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ
    ಮಾತಂಗಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಉಧೋ
    ರೇಣುಕಾ ತಾಯಿ ನಿನ್ನ ಪಾದಕ್ಕೆ ನಾಲ್ಕು ಉಧೋ ಉಧೋ ಉಧೋ
    ಹುಟ್ಟಿ ಬಂದೆ ಎಲ್ಲಮ್ಮನಾಗಿ
    ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಮದಗ್ನಿಗೆ
    ರೇಣುಕ ರಾಜ ನಿಮ್ಮ ತಂದೆ
    ಭೋಗಾವತಿ ನಿಮ್ಮ ತಾಯಿ
    ಹುಟ್ಟಿ ಬಂದೆ ಅವರೊಟ್ಟಿಯಲ್ಲಿ
    ಹಾಕಿ ತೋಗ್ಯಾರ ತೊಟ್ಟಿಲಲ್ಲಿ
    ಸರ್ಫಿನಾ ಸಿಂಬಿ ತಲೆಯ ಮ್ಯಾಲೆ
    ಉಸುಕಿನ ಕೊಡ ಅದರ ಮ್ಯಾಲೆ
    ನೀರು ತುಂಬುತ ನದಿಯಲ್ಲಿ
    ಜೋಡಮೀನ ಕಂಡಾಳಲ್ಲಿ
    ನೀರು ತುಂಬುತ ನದಿಯಲ್ಲಿ
    ಜೋಡಮೀನ ಕಂಡಾಳಲ್ಲಿ
    ದೃಷ್ಟಿ ಹೋತು ಅದರ ಮ್ಯಾಲೆ
    ಕೊಡ ಬಿತ್ತೋ ಭೂಮಿ ಮ್ಯಾಲೆ
    ಸಿಟ್ಟು ಬಂತು ಜಮದಗ್ನಿಗೆ
    ಪರಶುರಾಮನ ಕರೆದಾನಲ್ಲೇ
    ತಾಯಿ ಶಿರವ ಕಡಿಯನಾನೊಲ್ಲೆ
    ತಂದೆ ಮಾತು ಪಾಲಿಸ್ಯಾನಲ್ಲೇ
    ಏನು ಬೇಡುವೆ ಬೇಡೊ ರಾಮ
    ಕೇಳಿದ್ದೆಲ್ಲ ಕೊಡುವೆ ನಿನಗೆ
    ತಾಯಿ ಜನುಮ ಬೇಡ್ಯಾನಲ್ಲೇ
    ಮಗನ ಮಾತು ಪಾಲಿಶ್ಯಾನಲ್ಲೆ
    ಹುಟ್ಟಿ ಬಂದೆ ಎಲ್ಲಮ್ಮನಾಗಿ
    ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಮದಗ್ನಿಗೆ
    ಕೊಟ್ಟಾರವ್ವ ಜಮದಗ್ನಿಗೆ | ಕೊಟ್ಟಾರವ್ವ ಜಮದಗ್ನಿಗೆ |
    #janapada #janapada_geete #kannadafolksongs #yellamma #NorthKarnatakaFolkSong #UttaraKarnatakaFolkSong #RenukaYellama #SavadattiYellamma #Yellamma #BhaktiGeete #MelodiousKannadaSong #UttaraKarnatakaFolkSong #ಉತ್ತರಕರ್ನಾಟಕ #ರೇಣುಕಾಯಲ್ಲಮ್ಮ #ಸವದತ್ತಿಯಲ್ಲಮ್ಮ #ಎಲ್ಲಮ್ಮ #ಭಕ್ತಿಗೀತೆ #ಸುಮಧುರಗೀತೆಗಳು #ಜನಪದಗೀತೆಗಳು #ಉತ್ತರಕರ್ನಾಟಕಜನಪದಗೀತೆಗಳು

Комментарии • 35

  • @rajendra_naidu_coimbatore
    @rajendra_naidu_coimbatore 22 дня назад +1

    Jai sri renuga Yellamma thalli
    🙏🙏🙏

  • @slingaleshwardiet
    @slingaleshwardiet Год назад +1

    ಈ ದೇವಿ ಹಾಡು ಉತ್ತರ ಕರ್ನಾಟಕದ ಜನತೆಗೆ ಬಲು ಇಷ್ಟವಾದ ಹಾಡು ಅತೀ ಇಂಪಾಗಿ ಸುಮಧುರ ಹಾಡಿ ದೇವಿಯ ಕುರಿತು ಸಂಕ್ಷಿಪ್ತ ಪರಿಚಯ ಕೂಡಾ ಮಾಡಿದ್ದೀರಿ
    ಧನ್ಯವಾದವುಗಳು

  • @Mallesh.R.Talwar
    @Mallesh.R.Talwar 24 дня назад

    ಈ ಹಾಡು ತುಂಬ ಸುಂದರವಾಗಿ ಹಾಡಿದ್ದೀರಿ ಇದೇ ತರಹ ಉತ್ತರ ಕರ್ನಾಟಕ ಜನಪದ ಹಾಡುಗಳು ಹಾಡಿರಿ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ನನ್ನ ತಾಯಿ ಹಾಡು ಹಾಡುತ್ತಿರಿ ಅಂದರೆ ತುಂಬ ತುಂಬ ಧನ್ಯವಾದಗಳು

  • @saki5083
    @saki5083 Год назад

    ತುಂಬಾ ಚೆನ್ನಾಗಿ ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಸವದತ್ತಿಯ ಎಲ್ಲಮ್ಮ ದೇವಿಯ ಚರಿತ್ರೆ ಯನ್ನು ವರ್ಣಿಸಿದ್ದೀರಿ.. ಹಾಗೂ ಜನಪದ ಗೀತೆಯೂ ತುಂಬಾ ಸೊಗಸಾಗಿ ಮೂಡಿಬಂದಿದೆ..

  • @ShivalilaHandigund
    @ShivalilaHandigund 7 месяцев назад +2

    ತುಂಬಾ ಚೆನ್ನಾಗಿದೆ ಮೇಡಂ ಸರಳವಾದ ದಾಟ್ಟಿ ಇದೆ ನಾವು ಕಲಿತು ಹಾಡುತೇವೆ ಧನ್ಯವಾದಗಳು ಮೇಡಂ.

  • @SANVI2508
    @SANVI2508 Год назад

    ಬಹಳ ಖುಷಿಯಾಯಿತು ನಿಮ್ಮ ಈ ವಿನೂತನ ಪ್ರಯತ್ನ ನೋಡಿ. Pl continue.

  • @parimalaks4278
    @parimalaks4278 9 месяцев назад +7

    ತುಂಬ ಸುಂದರವಾಗಿ ಹಾಡಿದ್ದೀರಿ ತುಂಬ ಸುಂದರವಾಗಿ ಇದ್ದೀರಿ

  • @kidmankiddy100
    @kidmankiddy100 Год назад

    ಚೆನ್ನಾಗಿ ಮೂಡಿ ಬಂದಿದೆ Medem. Naavu ಸವದತ್ತಿ ಗೆ ಹೋಗಿದ್ವಿ. Power place. Information super. Song super.

  • @meenachatni7383
    @meenachatni7383 Год назад

    ತುಂಬಾ ಚೆನ್ನಾಗಿ ಹಾಡಿದ್ದೀರಿ...ಸಿರಿ... ನಿಮ್ಮ ನಿರೂಪಣೆ ಶೈಲಿ ಕೂಡಾ ಚೆನ್ನಾಗಿದೆ.. ಪ್ರಯತ್ನದಲ್ಲಿ ಯಶಸ್ಸು ಗ್ಯಾರಂಟಿ ❤❤🎉🎉🎉🎉🎉😊

  • @Parashivaiah
    @Parashivaiah 9 месяцев назад +2

    ತುಂಬಾ ಚನ್ನಾಗಿ ಹಾಡಿದ್ದೀರಿ ತುಂಬಾ ಧನ್ಯವಾದಗಳು

  • @solarpanel6716
    @solarpanel6716 6 месяцев назад

    Wonderful devotional song and well sung.Narration of this holy place is appropriate and enriches spiritual understanding.

  • @veenaaravind5694
    @veenaaravind5694 6 месяцев назад

    ಸೂಪರ್ ಮೇಡಂ ಬಹಳ ಚೆನ್ನಾಗಿ ಹಾಡಿದ್ದೀರಿ

  • @spardamitra
    @spardamitra Год назад

    ಸುಂದರವಾದ ನಿರೂಪಣೆ ಹಾಗೂ ಹಾಡು. ಉಧೋ ಎಲ್ಲಮ್ಮ. ಗ್ರಾಮ ದೇವತೆಗಳ ಬಗ್ಗೆ ಕೂಡ ಮಾಡಿ. Thank you.

  • @GanapatiGorte
    @GanapatiGorte 7 месяцев назад

    Super madam ಧನ್ಯವಾದಗಳು

  • @HavinalsreedharRao
    @HavinalsreedharRao 4 месяца назад

    Excellent madam

  • @shivakumark1698
    @shivakumark1698 4 месяца назад

    Amma thayi thayiya krupe🙏🙏🙏🙏🙏🙏🙏🙏namo tayi namonamaha🙏🙏🙏🙏🙏

  • @vaishmemoriescreations8130
    @vaishmemoriescreations8130 Год назад +1

    Super song and explanation madam

  • @bharathikr7425
    @bharathikr7425 9 месяцев назад +2

    Hadu thumbha chennagide.

  • @kumudinikundangar1349
    @kumudinikundangar1349 6 месяцев назад

    Sundaravagide 🌹

  • @parvathichikkadevaraja1837
    @parvathichikkadevaraja1837 Год назад

    ಸೂಪರ್ ಮೇಡಂ👌👌

  • @minakshikulkarni1170
    @minakshikulkarni1170 5 месяцев назад +1

    Yellamma Devi prasann 🌺🌺🌺🌺🙏🏻🙏🏻🙏🏻🙏🏻🌺🌺🌺🌺🌺🌺🌺

  • @trivenighaste2783
    @trivenighaste2783 Год назад +1

    Very nice

  • @ushachaya8891
    @ushachaya8891 8 месяцев назад

    Udo Udo Ellamma 🙏🌹🌹🌹🌹🌹🌹🙏🌼🌹🌼🌹🌼🌹💐

  • @ChikkadevarajaEN
    @ChikkadevarajaEN 11 месяцев назад +1

    Super song super singing mam

  • @user-to485
    @user-to485 Год назад

    Super voice madam plz show more moral stories I am waiting for your reply

  • @shivsharankalshetty1228
    @shivsharankalshetty1228 10 месяцев назад

    Super !

  • @sheshabhovishesha
    @sheshabhovishesha 7 месяцев назад

    Good morning mam

  • @shankarnayak4367
    @shankarnayak4367 Год назад

    👌👌

  • @BASAPPASOMANNAVAR
    @BASAPPASOMANNAVAR 3 месяца назад

    🙏🙏🙏🙏🙏🏻🕉🕉🕉🕉🕉

  • @shakuntalashettigar5601
    @shakuntalashettigar5601 8 месяцев назад

    Renuka Yellamma obbare enu bere berna tilisi please

  • @nandunandini2179
    @nandunandini2179 Год назад

    Informative vlog❤

  • @pralhadjoshikidagi7381
    @pralhadjoshikidagi7381 11 месяцев назад

    Super super